" ಮೋದಿಯವರು ಏನೂ ಮಾಡಿಲ್ಲ ಅನ್ನೋರಿಗೆ ನಾನು ಉತ್ತರ ಕೊಡ್ತೀನಿ " | Vikrama Podcast | Kirik Keerthi|

Sdílet
Vložit
  • čas přidán 13. 09. 2022
  • #vinayguruji #vinaygurujifollowers #modi #kirikkeerthi
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama
    #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS
  • Věda a technologie

Komentáře • 603

  • @leenamathais1138
    @leenamathais1138 Před rokem +28

    ಇಂತಹ ಒಂದು ಅದ್ಬುತವಾದ ವ್ಯಕ್ತಿಯ ಜನನ ನಮ್ಮ ಚಿಕ್ಕಮಗಳೂರು ಜಿಲ್ಲೆಯಲ್ಲಿ ಆಗಿರುವುದು ನಿಜಕ್ಕೂ ಮಾತಿನಲ್ಲಿ ಹೇಳಲಾಗದ ಒಂದು ಕೃತಜ್ಞತಾ ಭಾವ ಮನದಲ್ಲಿ ಇದೆ .ಈ ಮಗುವಿನಿಂದ ಸಮಾಜಕ್ಕೆ ಅರ್ಥವಾಗುವಂತಹದು ಬಹಳಷ್ಟು ಇದೆ. ಧನ್ಯವಾದಗಳು.🙏

    • @shivakumarmn2908
      @shivakumarmn2908 Před rokem

      Big frode

    • @shanmukh43
      @shanmukh43 Před rokem +1

      @@shivakumarmn2908 guruji heliddu nimage arthavagilla. Neevu modalu avranna betiyagi. Amele nimma abhipraya nodi

    • @raghunandan8162
      @raghunandan8162 Před rokem

      ​@@shivakumarmn2908 fraud spelling enu gurugale

  • @sirimavanursirimavanur4583
    @sirimavanursirimavanur4583 Před 8 měsíci +6

    🙏🙏 ಜೈ ಗುರುಜಿಯವರಿಗೆ ಕೋಟಿ ಕೋಟಿ ನಮಸ್ಕಾರಗಳು ನಿಮ್ಮ ಆಶೀರ್ವಾದ ಯಾವಾಗಲೂ ನಮಗೆ ಇರಲಿ ಗುರುದೇವ 🙏🙏🌹🌹.

  • @narasimhamurthynarasimhamu8308

    ಕೀರ್ತಿಯವರೇ,ನಿಜಕ್ಕೂ ಅರ್ಥಪೂರ್ಣ ಸಂದರ್ಶನ.ಗುರೂಜಿಯವರಿಗೆ ನಮನಗಳು.

  • @FrontPageKarnataka
    @FrontPageKarnataka Před rokem +7

    ಧನ್ಯವಾದಗಳು, ಅದ್ಭುತ ವಿಚಾರಗಳು

  • @shailajashemdi5685
    @shailajashemdi5685 Před rokem +25

    ಅದ್ಭುತ ಜ್ಞಾನ ಸಾಗರ. ಮಹಾನ್ ದೇವತಾ ಮನುಷ್ಯ 🙏🙏🙏🙏🙏🙏🙏

  • @ssprasadssprasad1991
    @ssprasadssprasad1991 Před rokem +5

    ಗುರುಗಳೇ ತಮ್ಮಿಂದ ಹೊರಬಂದ ಆದ್ಯಾತ್ಮಿಕ ದಾರಿ, ಬೆಳಕು, ಜ್ಞಾನ ತುಂಬಾ ಅದ್ಬುತವಾಗಿತ್ತು. ಇಷ್ಟು ದಿನ ತಮ್ಮ ಬೇರೆ ಸಂದರ್ಭದಲ್ಲಿ ಮಾತನಾಡಿದಕ್ಕಿಂತಲೂ, ಇಂದಿನ ತಮ್ಮ ಜ್ಞಾನ ಧಾರೆ ತುಂಬಾ ಅದ್ಭುತವಾಗಿತ್ತು. ನಾನು ಇಂದಿನಿಂದಲೇ ಜ್ಞಾನ ದಾರಿಯತ್ತ ಸಾಗಲು, ತಮ್ಮ ಪ್ರಯತ್ನಮಾಡುತ್ತಾ, ತಮಗೆ 🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿🙏🏿

  • @shanthashanthamma2756
    @shanthashanthamma2756 Před 7 měsíci +4

    ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @vimalacg5521
    @vimalacg5521 Před rokem +7

    ಅದ್ಭುತವಾದ ವಿಶ್ಲೇಷಣೆ 👌👌👌

  • @brindabalajibalaji7585
    @brindabalajibalaji7585 Před 17 dny +1

    My eyes filled with tears. Its a beautiful lecture to the mankind. 🙏

  • @geetagajendra4446
    @geetagajendra4446 Před rokem +8

    ಬಹಳ ಸಮಯೋಚಿತವಾದ ಸಂದರ್ಶನ ಅಧ್ಬುತವಾದ ಜ್ನಾನಭಂಡಾರ ಗುರೂಜಿರವರದ್ದು ನಮೋನಮಃ

  • @girijambas304
    @girijambas304 Před rokem +11

    Thank u ಕೀರ್ತಿ. ನಿಮ್ಮ ಈ ವಿನಯ್ ಗುರೂಜಿ ಯವರೊಡನೆ ನಡೆದ ಸನ್.. ದರ್ಶನ ನನಗೊಂದು ಸಂದೇಶ ನೀಡಿದೆ. ನನ್ನ drusti ಕೋನ ಬದಲು ಮಾಡಿದೆ. ಗುರುಗಳಿಗೆ ನಮನಗಳು. ನಿಮಗೆ ಧನ್ಯವಾದಗಳು. ದೀಪದೇವೋ ಭವ.

  • @terabaap3646
    @terabaap3646 Před rokem +10

    ಕೀರ್ತಿ ನಿಮಗೆ.. ತುಂಬಾ ತುಂಬಾ..ಧನ್ಯವಾದಗಳು ನಿಮಗೆ.
    ಮತ್ತು (.ಮೂಡ. ಮೂರ್ಖಾ. ಅವಿವೇಕಿಗಳಿಗೆ). ಒಳ್ಳೆಯ ತಿಳುವಳಿಕೆಯ .ಮಾಹಿತಿ ಹೇಳಿಕೊಡ್ತಾ ಇದೀರಾ..ಒಳ್ಳೆದಾಗಲಿ,👌👌👌👌👌
    🚩ಜೈ ಹಿಂದೂ. ಜೈ ಸನಾತನ ಧರ್ಮ 🚩

  • @vanias6473
    @vanias6473 Před rokem +10

    ಗುರುಗಳ ಸಂದರ್ಶನ ಮತ್ತು ನೀವು ಎತ್ತಿದ ಪ್ರಶ್ನೆಗಳಿಗೆ ಅವರ ಉತ್ತರ ಅಧ್ಬುತವಾಗಿತ್ತು. ಧನ್ಯವಾದಗಳು ಕೀರ್ತಿಯವರೇ. ಗುರುಗಳನ್ನು ಭೇಟಿ ಮಾಡುವ ವಿಳಾಸ ತಿಳಿಸಿ.

  • @annapoornaanu7433
    @annapoornaanu7433 Před rokem +7

    ಒಂದು ಅತ್ಯುತ್ತಮ ಯೋಚನೆ, ಆಲೋಚನೆ ಹಾಗೂ ಸಂದೇಶ.ಅರಿತುಬಾಳುವ ಮನಸ್ಸು ಮನುಷ್ಯನಿಗಿದ್ದರೆ ಬದುಕು ಬಂಗಾರವಾಗುತ್ತದೆ.,ಸಮಾಜ ಸ್ವಾತ್ಯದಿಂದಿರುತ್ತದೆ.

  • @amareshs2925
    @amareshs2925 Před rokem +26

    ನಮಸ್ಕಾರ ಗುರೂಜಿ ದಯಯೇ
    ಧರ್ಮದ ಮೂಲವಯ್ಯ ಜೈ ಮೋದಿಜಿ ಜೈ ಶಿವಾಜಿ ಜೈ ಭಾರತ್ ಮಾತಾಕಿ ಜೈ

  • @drmadayyaswamy5283
    @drmadayyaswamy5283 Před rokem +3

    ಧನ್ಯವಾದ ಗುರುಜಿ

  • @foodpath8497
    @foodpath8497 Před rokem +33

    ಕೀರ್ತಿ ಸರ್ ನಿಮ್ಮ ಪ್ರಶ್ನೆಗಳು ಸೂಪರ್, ಗುರುಗಳ ಉತ್ತರ ಕೂಡ 🙏🙏🙏

  • @sathishbhat5312
    @sathishbhat5312 Před rokem +16

    ಅರ್ಥ ಪೂರ್ಣ ಸಂದರ್ಶನ👏..ಅಧ್ಭುತ ಚಿಂತನೆ🙏🙏

  • @vishwanathtsvishwa3655
    @vishwanathtsvishwa3655 Před rokem +13

    jai vinaya gurujji

  • @manjukmdl2777
    @manjukmdl2777 Před rokem +3

    ಭಗವಾನ್ ಕೃಷ್ಣ ಪರಮಾತ್ಮನ ಅವತಾರ ಬೋಲೋ ವಿನಯ್ ಗುರೂಜಿ ಮಹಾರಾಜ್ ಕೀ ಜೈ.

  • @sureshkr6144
    @sureshkr6144 Před rokem +17

    ಅತ್ಯುತ್ತಮ ಸಂದರ್ಶನ 👏👏
    ಸಂಪೂರ್ಣ ಅರ್ಥೈಸಿಕೊಳ್ಳಲು ಕನಿಷ್ಟ ೨ ಬಾರಿ ಏಕಚಿತ್ತದಿಂದ ಕೇಳಬೇಕು 🙏

  • @mahalinghosur8786
    @mahalinghosur8786 Před rokem +55

    Jago Hindu please save Hindu dharma vote for only bjp 🙏

  • @suhas_kashyap
    @suhas_kashyap Před rokem +49

    This will be turning point in the journey of TV Vikrama. Thanks for this knowledgeable session with guruji 🙏

  • @HarishKumar-zf8qp
    @HarishKumar-zf8qp Před rokem +20

    I always trust God.. And I learned something from Guruji.. Need more programs like this to youngsters.. Thanks

  • @naveengouda8448
    @naveengouda8448 Před rokem +8

    Good discussion...jai ಸಾವರ್ಕರ್ jai BJP jai sriram Jai modi

    • @naveenr1938
      @naveenr1938 Před rokem

      Bari Gandu galne fallow madtha idira

  • @ratnas7944
    @ratnas7944 Před rokem +6

    ಗುರೂಜಿ ಅವರಿಗೆ ನನ್ನ ನಮಸ್ಕಾರ ಗುರೂಜಿಯವರು ಹೇಳಿದ ಎಲ್ಲ ಮಾತು ಸತ್ಯ ತುಂಬಾ ಖುಷಿ ಆಯ್ತು ಧನ್ಯವಾದಗಳು

  • @brajbover5314
    @brajbover5314 Před rokem +2

    ಶ್ರೀ ಶ್ರೀ ಶ್ರೀ ವಿನಯ್ ಗುರೂಜಿ 🙏🙏🙏💐. Mr ಕೀರ್ತಿ 🙏💐. ನನ್ ಗುರೂಜಿ ಹೇಳೋ ಪ್ರರ್ತಿಯೊಂದು ಚಿಂಥನೆ ಭಹಳ ಅರ್ಥಗರ್ಭಿತ tq. 🙏🙏🙏💐

  • @shantlahirimath7742
    @shantlahirimath7742 Před 9 měsíci +2

    ತುಂಬಾ ಅದ್ಭುತ ವಿಷ್ಯಯ ಒಳ್ಳೆ ಸಂದರ್ಶನ ಗುರೂಜಿ ಅವರನ್ನು ಭೇಟಿ ಆಗುವದು ಹೇಗೆ ದಯವಿಟ್ಟು ತಿಳಿಸಿ

  • @lokeshsshetty7814
    @lokeshsshetty7814 Před rokem +17

    Jai Sri Ram Jai modiji super 🚩🚩🚩🚩🚩🙏🙏🙏🙏

  • @shantlahirimath7742
    @shantlahirimath7742 Před 9 měsíci +2

    ತುಂಬಾ ಒಳ್ಳೆಸಂದರ್ಶನ ಧನ್ಯವಾದಗಳು ಗುರೂಜೀ ಅವರನ್ನು ಭೇಟಿ ಮಾಡುವದು ಹೇಗೆ ದಯವಿಟ್ಟು ತಿಳಿಸಿ

  • @kamalababu3720
    @kamalababu3720 Před rokem +28

    Worth watching this programme 🙏🙏🙏🙏🙏🙏

  • @shivakumar-zm4wp
    @shivakumar-zm4wp Před rokem +6

    ತುಂಬಾ ಅದ್ಭುತವಾದ ಮಾಹಿತಿಗಳು ಧನ್ಯವಾದ ವಿನಯ್ ಗುರೂಜಿ

  • @chandrashekharkadam8916
    @chandrashekharkadam8916 Před rokem +14

    🙏JaiMahatmaModiji🙏AumNamahShivay 🙏

  • @FrontPageKarnataka
    @FrontPageKarnataka Před rokem +4

    Thank you TV Vikrama & Keerthi sir...

  • @srikolli9
    @srikolli9 Před rokem +6

    One of the best interview of TV Vikram’s 👏

    • @CHRayappagowda-of7qi
      @CHRayappagowda-of7qi Před 11 měsíci

      T V Vikrama i preay to you see eyes of vinay guroojj is one of mad person i know what is spirituality what is adyamika please kick out them he is one of dongi jai hind

  • @basuraaj....rockstar4847
    @basuraaj....rockstar4847 Před rokem +95

    Jai modi ji ❤️❤️🙏🙏 Jai BJP 🚩🚩🚩🚩

  • @rathnakarshetty1444
    @rathnakarshetty1444 Před rokem +12

    Modiji. Avaru.namma BHARATHA da palige.obba.Devamanavane.Howdu.Bharatha.vishwamattadalli Beragagi noduvanthe madidu modiji. Gulama. Santhathi. Congress sarkara Looti.madi Deshavannu sankastakke.sikkisi maja.nodtha.ethu.modiji Namma Deshavannu.salamukthi.jothege.wisvave.Thirugi.noduvanthe.BHARATHA..Deshavannu Development..madidare jai Ho modiji congratulations modiji 🙏🏻🌹🙏🏻🌹🙏🏻🌹🇮🇳🙏🏻🇮🇳🌹🙏🏻🇮🇳🌹🙏🏻🌹🙏🏻🌹🇮🇳

  • @guruh2674
    @guruh2674 Před rokem +2

    ತುಂಬಾ ಒಳ್ಳೆಯ ಸಂದರ್ಶನ, ವಯಸ್ಸು ಕಡಿಮೆ, ಆದರೆ ತಿಳುವಳಿಕೆ ಅಪಾರ ಅನ್ನೋದಕ್ಕಿಂತ ವಾಸ್ತವ ಹತ್ತಿರ, ಬೆಸಿಕಲಿ ಇಂಜನಿಯರಿಂಗ್ ಸ್ಟುಡೆಂಟ್,ಆದರೆ ಇನ್ನೂ ಅಧ್ಯಾತ್ಮಿಕ ದೃಷ್ಟಿಕೋನದಿಂದ ಹೇಳುವುದಾದರೆ ಇನ್ನೂ ಬೆಳವಣಿಗೆ ಆಗಬೇಕು ಅದು ರಾಜಕೀಯ ಸಾಮಾಜಿಕ ನಾಯಕರ ಭೆಟಿ ಸಮಯದಲ್ಲಿ ಆಡುವ ಮಾತುಗಳು ಅದು ಬಹಿರಂಗವಾಗಿ ನಿರೂಪಿಸಿವ ನಡೆ,ಯಾರ ಪರವಾಗಿ ಇರಬಾರದು, ಯಾರು ಬೇಕಾದರೂ ರಾಜಕೀಯ ಮಾಡಬಾರದು.

  • @Mukeshsiddachar
    @Mukeshsiddachar Před rokem +9

    Powerfull speach👌👌

  • @Evergreenlife2022
    @Evergreenlife2022 Před rokem +30

    Thanks to TV Vikrama team & Keerti for making this interview possible and sharing the information & spiritual knowledge through Vinay Guruji 🙏🙏🙏

  • @gowdak8397
    @gowdak8397 Před rokem +9

    ಕೀರ್ತಿ ಯವರೇ ,,ಗಾಂಧೀಜಿಯವರ ಬಗ್ಗೆ ಹೆಚ್ಚಿನ ವಿಚಾರಗಳನ್ನ ಇವರಿಂದ ಕೇಳಿ,, ಉತ್ತಮ ವಿಚಾರಗಳಿವೆ

  • @ravishettysuperkavyashree131

    ಒಳ್ಳೆಯ ಸಂದರ್ಶನ. ಆದರೆ ಜಾಹೀರಾತು ಅತೀ ಆಯಿತು...

  • @sk_sharan80555
    @sk_sharan80555 Před rokem +62

    ಜೈ ಮೋದಿ ಜೈ ಭಾರತ 🇮🇳🌍💕💕💕📚📚📚📚📚📚📚🙏🙏🙏🙏💕💕💕💕📚📚📚📚📚📚📚

  • @maltheshk6927
    @maltheshk6927 Před rokem +4

    Great knowledge....Guruji...🙏🙏🙏

  • @sakammagupta7108
    @sakammagupta7108 Před 8 měsíci +1

    Super guruji 🙏🙏💐👍

  • @Bharatiya1907
    @Bharatiya1907 Před rokem +19

    Good interview, learnt a lot from this conversation

  • @kashiviswanatha5577
    @kashiviswanatha5577 Před rokem +6

    ಮಾತು ಕೇಳ್ಳಲು ಚೆಂದ ಆದರೆ ಒಂದೋಕೆ ಒಂದು ಸಂಬಂಧ ಇಲ್ಲ

    • @prakashbabu4366
      @prakashbabu4366 Před rokem +1

      ಕರೆಕ್ಟ್ ಆಗಿ ಹೇಳಿದಿರಿ 👌👍😀

  • @sameerkulkarni4409
    @sameerkulkarni4409 Před rokem +5

    👌👌🙏🙏 thank you guruji.

  • @nagarajkudapali4782
    @nagarajkudapali4782 Před rokem +18

    ಜೈ ಕಿತ್ತೂರು ಚೆನ್ನಮ್ಮ.

  • @s.anajundappa8828
    @s.anajundappa8828 Před rokem +3

    ಸೂಪರ್ ಸಾರ್ ಒಳ್ಳೆಯ ಅದ್ಬುತವಾದ ಸಂದೇಶ ಧನ್ಯವಾದಗಳು ನಿಮಗೆ

  • @narayanrnarayanyoua4616
    @narayanrnarayanyoua4616 Před rokem +2

    Superb experience by vinay guruji Tq to Vikrama TV & staff

  • @mohdsinan4256
    @mohdsinan4256 Před rokem +4

    Adbhutha jnyana👍🙏 from kausar

  • @ANILKUMAR-hc9bg
    @ANILKUMAR-hc9bg Před rokem +4

    ಕಬ್ಬಿಣದ ಕಡೆಳೆಯಂತೆ ಇರುವ ವೇದಾಂತದ ಮೂಲ ಸ್ವರೂಪವನ್ನೂ ಸಾಮಾನ್ಯ ಮಾನವರಿಗೂ ಬಹಳ ಸುಲಬವಾಗಿ ತಿಳಿಸಿದ್ದಾರೆ ಅವಧೂತರು... ಇಂಥ ವಿಷಯ ತಲುಪಿಸಿದ vikram tv channel ಗೆ ಧನ್ಯೋಸ್ಮಿ.. 🙏

  • @prabhavathivappala8524
    @prabhavathivappala8524 Před rokem +6

    Very interesting discussion 🙏🙏

  • @l.srinivasiahlenkappa2048

    🙏🏼🙏🏼🙏🏼🙏🏼 thanks for given opportunity to know guruji

  • @prashanthgv86
    @prashanthgv86 Před rokem +8

    Mind Blowing.. I am Blowed Out!! 🙏🙏🙏🙏🙏🙏🙏🙏🙏

  • @madivalappamadivalakar9702

    Guruji super thought🙏

  • @vijayalaxmimaiya8928
    @vijayalaxmimaiya8928 Před rokem +5

    ಉತ್ತಮ ಕಾರ್ಯಕ್ರಮ 🙏

  • @vijayrangarajanramakrishna318

    He is good man reminding of moral conscience in society

  • @daysf701
    @daysf701 Před rokem

    Dear Keerthi ji
    Namaste,
    I am proud to have sanathana dharma member,
    Shubharatri Keerthi ji

  • @hobaleshahobalesha2336
    @hobaleshahobalesha2336 Před rokem +4

    Jai gurudev jai shree ram jai shree krishna 🙏🙏🙏🙏

  • @sumasa-ns9mh
    @sumasa-ns9mh Před rokem +10

    Extraordinary effort from Vikram channell

  • @vasanthshenoy1267
    @vasanthshenoy1267 Před rokem +11

    Thanks tv Vikrama . Very nice program arranged.

  • @nrayanakampli1046
    @nrayanakampli1046 Před rokem +4

    Usually I will not watch any videos more than 30 mins but this podcast with Sri vinaya Guruji but very interesting, I didn't leave until finish very fruitful discussion, Many many thanks for Tv vikrama

  • @rameshprabhu7731
    @rameshprabhu7731 Před rokem +5

    Excellent discussion. Vinay Guruji explained what actually is the life. God bless you and your team.

  • @kokilaadmane9042
    @kokilaadmane9042 Před rokem +5

    Very useful and good information 👍 jai modiji

  • @govinduppunda4433
    @govinduppunda4433 Před rokem +4

    super

  • @RAMAKRISHNACPNilAPRAMEYA

    good interview.

  • @hvsudhamani9617
    @hvsudhamani9617 Před rokem

    I never knew so much about Guruji, Great kirthi,

  • @kashappaadavi5079
    @kashappaadavi5079 Před rokem +4

    Sir modiji bagge enna savlpa hottu matadsbekittu guruji hatra but super function

  • @sideeshsiddu3150
    @sideeshsiddu3150 Před 24 dny

    Super

  • @nagendran8802
    @nagendran8802 Před rokem +46

    ಆಡಿಕೊಳ್ಳುವ ಬಾಯಿಗೆ ಅರವತ್ತು ನಾಲಿಗೆ ಏನೂ ಮಾಡೋದು ???!!!

  • @kalyanakarnatakanews1409

    Guruji your knowledge is power

  • @drmadayyaswamy5283
    @drmadayyaswamy5283 Před rokem +3

    Best information reminding the moral consciousness of society Guruji we golden words inspire all the people to live peacefully .🙏👌

  • @RaviRavi-fq4nk
    @RaviRavi-fq4nk Před rokem +2

    Vinaye guru jee sir good namsthe

  • @kmsubramanya8253
    @kmsubramanya8253 Před rokem +6

    Sathya helidhira swamiji great modiji

  • @karkinag5114
    @karkinag5114 Před rokem +2

    Relevant for the current generation

  • @sagargowdasagargowda4466
    @sagargowdasagargowda4466 Před rokem +22

    Jai modi

  • @prasadp6268
    @prasadp6268 Před rokem +2

    Super TV vikrama we expecting this

  • @poojagajananpoojary3023
    @poojagajananpoojary3023 Před rokem +4

    Super program

  • @eswarappae928
    @eswarappae928 Před 2 měsíci

    Congratulations guruji

  • @aravindkarki357
    @aravindkarki357 Před rokem +6

    ಅವದೂತರಾದ ಶ್ರೀ ಶ್ರೀ ಶ್ರೀ ವಿನಯ್ ಗುರೂಜಿಯವರಿಗೆ ನಮೋ ನಮಃ 🎉🎉🎉ನಮ್ ಸ್ಕೂಲ್ಗೂ ತಾವು ಬಂದಿದ್ದೀರಿ🌹🌹🌹🙏🙏🙏

  • @chinthan_4
    @chinthan_4 Před rokem +8

    🎉🙏🎊

  • @ajairam.kavada3088
    @ajairam.kavada3088 Před 9 měsíci +1

    Jai modijii ❤️❤️🙏🏽❤️

  • @gururaj7016
    @gururaj7016 Před 9 měsíci +1

    🙏🙏🙏🙏🙏🙏🙏🙏🙏🙏🙏🙏

  • @jagadeesh2484
    @jagadeesh2484 Před rokem +1

    Correct Guruji navu duddige bele kottila namma samskritige navu hecchu bele kodtivi...🙏🙏

  • @jagannathkk95
    @jagannathkk95 Před rokem

    Vinaya gurujiyavarige nanna namanagalu nivu Adbutha vagi vivarisi tilisiddiri 🙏🚩🌹💐🚩

  • @drmadayyaswamy5283
    @drmadayyaswamy5283 Před rokem

    Thank you Vikram tv for wonderful information

  • @venkatarajuraju9808
    @venkatarajuraju9808 Před rokem

    Jai Vinay guruji .jai Narendra Modi jii sir

  • @sunilpoojary5097
    @sunilpoojary5097 Před rokem +4

    🙏🙏🚩🚩🚩🚩

  • @LakshmiLakshmi-ru2gk
    @LakshmiLakshmi-ru2gk Před rokem +4

    We were very very happy to see the most respected vinay guruji

  • @varadarajaluar2883
    @varadarajaluar2883 Před 9 měsíci +1

    Namaste 🙏 sir

  • @madivalappamadivalakar9702

    Jai modhiji

  • @user-iz7bd3oy3k
    @user-iz7bd3oy3k Před 13 dny

    🙏🙏🙏🙏👏👏

  • @vijayakrishnamurthy7069
    @vijayakrishnamurthy7069 Před rokem +3

    Naayi bogalidara davaloka haalagalla ✌️✌️👌👌,nammallara machhina hachhina naayaka modi 🇮🇳🇮🇳🇮🇳🇮🇳,jai hind 🙏🙏 jai hindu❤️❤️

  • @shamkushtagi9337
    @shamkushtagi9337 Před rokem +4

    ಪೂಜ್ಯ || ವಿನಯ ಗುರೂಜಿ ಅವರು ನೀವು ನಡೆಸಿದ ಸಂದರ್ಶನದಲ್ಲಿ ಬದುಕನ್ನು ತಿಳಿಸಿಕೊಡುವ ಬೌದ್ಧಿಕದಿಂದ ನಿಜಕ್ಕೂ ಮನಸ್ಸು ಪ್ರಸನ್ನವಾಯ್ತು ಧನ್ಯವಾದಗಳು ಕೀರ್ತಿ ಅವರೆ.

  • @jagannathnaidu4872
    @jagannathnaidu4872 Před dnem

    🙏🙏🙏🙏👍

  • @daysf701
    @daysf701 Před rokem

    Dear keerthi ji
    Namaste
    Nanna pramanika Dhanyavaadagalu
    Shubharatri

  • @daysf701
    @daysf701 Před rokem

    Kirti ji,
    Namaste & Salute to you

  • @ashokshetty5854
    @ashokshetty5854 Před rokem +3

    Those who are not believing the God that kind people must listen this program. Very good knowledge to understand people. Hari Om.