ಮಂಗಳೂರು ಖಾಸಗಿ ಬಸ್ ಸಂಚಾರಿಗಳು ನಾಸ್ತಿಕರಾಗಲು ಸಾಧ್ಯವಿಲ್ಲ! | Bhuvaneshwari Hegade | Mangalore Private Bus

Sdílet
Vložit
  • čas přidán 11. 01. 2023
  • ಮಂಗಳೂರಿನ ಖಾಸಗಿ ಬಸ್ ಜಗತ್ತಿನ ಯಾವುದೇ ಖಾಸಗಿ ಬಸ್ಸಿಗೆ ಸಮಾನವಲ್ಲ, ಮಂಗಳೂರಿನಿಂದ ಉಡುಪಿಗೆ ಕೇವಲ ಒಂದು ಗಂಟೆ ಸಾಕು.
    ಭುವನೇಶ್ವರಿ ಹೆಗಡೆ ಅವರು ನ್ಯಾಷನಲ್ ಎಜುಕೇಷನ್ ಸೊಸೈಟಿ, ಬೆಂಗಳೂರು ಮತ್ತು ಅಕಾಡೆಮಿ ಆಫ್ ಹ್ಯೂಮರ್, ಬೆಂಗಳೂರು ಅವರ ಆಶ್ರಯದಲ್ಲಿ ನಡೆದ ಡಾ. ಎಚ್‌. ನರಸಿಂಹಯ್ಯ ಜನ್ಮಶತಾಬ್ದಿ ಮತ್ತು ಹಾಸ್ಯೋತ್ಸವ-೨೦೨೨ ಕಾರ್ಯಕ್ರಮದಲ್ಲಿ ಮಾತನಾಡಿದ ತುಣುಕು.
    Follow us on:-
    Twitter: / bookbrahma
    Facebook: / bookbrahmakannada
    Instagram: / bookbrahma
    Visit our Website: www.bookbrahma.com/
    #BookBrahma #BhuvaneshwariHegade #KannadaJokes #KannadaStandupComedy

Komentáře • 121

  • @acharyasujirpraveen
    @acharyasujirpraveen Před rokem +54

    ೧೦೦% ಸತ್ಯ ಹೇಳಿದರು ಅಮ್ಮ ನಮ್ಮ ಬುದ್ಧಿವಂತರ ಜಿಲ್ಲೆಯ ಪ್ರೈವೇಟ್ ಬಸ್ ಗಳ ಬಗ್ಗೆ...

  • @nirmalarao7569
    @nirmalarao7569 Před rokem +13

    ನೀವು ಹೇಳೋದು ತುಂಬಾ ನಿಜ. ಮಂಗಳೂರಿಗೆ ಹೋದಾಗ ಈ ಅನುಭವ ಚೆನ್ನಾಗಿ ಆಗಿದೆ. Actually ಹೆದರಿಕೆಯಿಂದ ದೇವರನ್ನೇ ಮರೆತುಬಿಟ್ಟಿದ್ದೆ. 😊

  • @nagamani8969
    @nagamani8969 Před rokem +18

    ಮೇಡಂ ನೀವು ಚೆನ್ನಾಗಿ ಮಾತನಾಡುತ್ತೀರಿ ಇನ್ಫೋಸಿಸ್ ಸುಧಾಮೂರ್ತಿ ಮೇಡಂ ತರ ಇದೀರ

  • @naveendsa01
    @naveendsa01 Před rokem +30

    ಅಮ್ಮ ತುಂಬಾ ಚೆನ್ನಾಗಿ ಮಾತನಾಡುತ್ತಾರೆ ♥️

  • @VBhatAroli
    @VBhatAroli Před 21 dnem +6

    ಚೆನ್ನಾಗಿದೆ. ಒಳ್ಳೆಯ ಅಧ್ಯಾಪಕರಿಗೆ ಮಾತ್ರ ಇಂತಹ ರೀತಿಯ ಪಾರ ಮಾಡುವ ಸಾಮರ್ಥ್ಯವಿರುತ್ತದೆ. ಇಂತಹ ಪಾಠವೇ ಮಕ್ಕಳಿಗೆ ಪಾಠವು ಮನಮುಟ್ಟುವಂತೆ ಮಾಡುತ್ತದೆ. ನಿಮಗೆ ಒಂದು ಗಿಫ್ಟ್ ಭುವನೇಶ್ವರಿ ಹೆಗ್ಗಡೆಯವರಿಗೆ🎉🎉🎉

  • @jayanthisalian3113
    @jayanthisalian3113 Před rokem +5

    ಮೇಡಂ ನಿಮ್ಮ ಹಾಸ್ಯ ಮಿಶ್ರಿತ ಭಾಷಣ ತುಂಬಾ ಚೆನ್ನಾಗಿತ್ತು ಕೇಳ್ತಾ ಕೇಳ್ತಾ ನನಗೆ ಎರಡು ವಿಷಯ ನೆನಪಿಗೆ ಬಂತು. ಒಂದು ನನ್ನ ಅಧ್ಯಾಪಕ ವೃತ್ತಿಯಲ್ಲಿ ನ ಹಾಸ್ಯ ಪ್ರಸಂಗಗಳು, ಇನ್ನೊಂದು ನಮ್ಮ ಊರಿನ ವೇಗದೂತ ಸಾರಿಗೆ ಬಸ್ಸಿನ ಪ್ರಯಾಣದ ಅನುಭವ‌. ನಮಗೆ ಅಭ್ಯಾಸ ವಿರುವುದರಿಂದ ಪ್ರಯಾಣ ಮಾಡುವಾಗ ಭಯವೇನು ಆಗುವುದಿಲ್ಲ. ಬೆಂಗಳೂರಿನ ಟ್ರಾಫಿಕ್ ನಲ್ಲಿ ಸಿಲುಕಿ ಒದ್ದಾಡಿ ಸರಿಯಾದ ಸಮಯದಲ್ಲಿ ಕಾಲೇಜು ಕಚೇರಿ ತಲುಪಲು ಆಗದೆ ಭಯ ಪಡುವಾಗ ನಮ್ಮೂರಿನ ಸಾರಿಗೆ ಪ್ರಯಾಣವೇ ಒಳ್ಳೆಯದು ಎಂದು ಅನ್ನಿಸುತ್ತದೆ.

  • @nirmalarao7569
    @nirmalarao7569 Před rokem +5

    ಧಾರವಾಡ ಹಾಗೂ ಬೆಳಗಾಂ ಮಧ್ಯ ಓಡಾಡುವ ಕೆ. ಎಸ್. ಆರ್. ಟಿ. ಸಿ. ಬಸ್ಗಳೂ ಹೀಗೆ ಅಂತ ಹೇಳಬಹುದು.

  • @MudenahalliRamaiahChandrasheka

    ಹೌದು ಅಮ್ಮನವರು ತುಂಬಾ ಚೆನ್ನಾಗಿ ಮಾತನಾಡುತ್ತಿದ್ದಾರೆ ಅವರಿಗೆ ಕೋಟಿ ನಮನಗಳು

  • @NannaAnisike
    @NannaAnisike Před 21 dnem +1

    ನಗುವೇ ಬರದ ಹಾಸ್ಯ ಭಾಷಣ! ಆದರೆ ಇವರ ಬರಹಗಳು ಚೆನ್ನಾಗಿರುತ್ತವೆ.

  • @jayaramashetty6166
    @jayaramashetty6166 Před rokem +10

    1977ರಿಂದ ನಡೆಯುತ್ತಿದ್ದ ನನ್ನ ಅನುಭವವನ್ನು ನೀವು ವಿವರಿಸಿದ್ದೀರಿ.ಧನ್ಯವಾದಗಳು.

  • @gunasheelavenunarayan9945

    ಮೇಡಮ್ ತುಂಬಾ ಚೆನ್ನಾಗಿದೆ ನಿಮ್ಮ ಭಾಷಣ ಕನ್ನಡ

  • @gvlakshmi9391
    @gvlakshmi9391 Před rokem +6

    ನಿಮ್ಮ ಮಾತಿನಲ್ಲಿ ಅದ್ಬುತ ಶಕ್ತಿ ಇದೆ ಅಮ್ಮಾ🙏 .

  • @venkatalakshammadevarajaia611

    ತುಂಬಾನೇ ಚನ್ನಾಗಿ ನಿಮ್ಮ ಅನುಭವ ಹಾಗೂ ನಗು ವಿನ ಬಗ್ಗೆ ಮಾತಾಡಿದ್ದೀರಾ ಮೇಡಂ 👏👏.

  • @vincentquadras4325
    @vincentquadras4325 Před rokem +8

    It's true. Even i used to pray like that when ever I travel to katpady to Mulky or mangalore 🙏🙏🙏

  • @anuradhakundalgurki7123
    @anuradhakundalgurki7123 Před rokem +8

    Beautiful speech

  • @harinisn9385
    @harinisn9385 Před 21 dnem

    Madam I have read almost all your writings but today only I have heard your words. Wonderful Madam. Mind refreshing

  • @indirarao7433
    @indirarao7433 Před 2 hodinami

    Madam nimma bhashana tumba chennagide👌

  • @sumah1279
    @sumah1279 Před rokem +5

    Thumba chennagittu nimma givananubhava jotege,hasya.Danyavadagalu

  • @sarojagadad1193
    @sarojagadad1193 Před rokem +15

    ಮೇಡಂ ನಿಮ್ಮ ಹಾಸ್ಯವನ್ನು ಪತ್ರಿಕೆಗಳಲ್ಲಿ ಓದಿದ್ದೆ ನಿಮ್ಮ ನವಿರಾದ ಮನಕ್ಕೆ ಮುದ ನೀಡುವ ಹಾಸ್ಯ. ನಿಮ್ಮ ಮಾತಿನಲ್ಲಿ ಕೇಳಿ ಇನ್ನೂ ಸಂತೋಷವಾಯಿತು

  • @ananthapadmanabhan3365

    Wonderful especially about Anarthashashtra 🎉🎉