ಮನುಷ್ಯರು ಮಾಡಲಾಗದಷ್ಟು ಕೆಲಸವನ್ನ ಮೋದಿ ಅವರು ಮಾಡಿದ್ದಾರೆ..! | Podcast | Dr Gururaj Karajagi

Sdílet
Vložit
  • čas přidán 1. 05. 2023
  • #drgururajkarajagi #drgururajkarjagi #abdulkalam #kalam #presidentkalam #inspirational #motivation #inspitation #inspirationalvideo #motivationalvideo #weekendwithramesh #teacher #experience #shwetha #podcast #tvvikrama
    Join this channel to get access to perks:
    / @tvvikrama
    ಇತ್ತೀಚಿನ ದಿನಗಳಲ್ಲಿ ಟಿವಿ ಪತ್ರಿಕೋದ್ಯಮ ಎಲ್ಲರಿಗೂ ಚಿರಪರಿಚಿತ. ಬ್ರೇಕಿಂಗ್ ನ್ಯೂಸ್ ಭರಾಟೆಯಲ್ಲಿ ನಾಮುಂದು, ತಾಮುಂದು ಎಂದು ಎಲ್ಲಾ ಮಾಧ್ಯಮ‌ಗಳು ಜಿದ್ದಿಗೆ ಬಿದ್ದು ಸುದ್ದಿ ನೀಡುತ್ತಿವೆ. ಈ ನಡುವೆ ವಿಭಿನ್ನ ರೀತಿಯಲ್ಲಿ ಸುದ್ದಿ ಸೇರಿದಂತೆ ಇನ್ನಿತರ ಸದ್ವಿಚಾರ ಸಮಾಚಾರ‌ಗಳನ್ನು ನೀಡುವ ಕೆಲಸವನ್ನು ನಮ್ಮ ಟಿವಿ ವಿಕ್ರಮ ಮಾಡಲಿದೆ.
    ಈ ವರೆಗೆ ನಾವು ಸಮಾಜದಿಂದ ಪಡೆದದ್ದೇ ಹೆಚ್ಚು. ನಾವು ಸಮಾಜಕ್ಕೆ ಏನಾದರೂ ನೀಡಬೇಕಲ್ಲವೇ?... ಹೌದು ಸಮಾಜಕ್ಕೆ ಧನಾತ್ಮಕ ವಿಚಾರಗಳನ್ನು ಪಸರಿಸುವ ಕೆಲಸವನ್ನು ಟಿವಿ ವಿಕ್ರಮ ಮಾಡಲಿದೆ. ಈ ಕಾರ್ಯದಲ್ಲಿ ನಾವೆಲ್ಲರೂ ಕೈ ಜೋಡಿಸೋಣ.
    ಟಿವಿ ವಿಕ್ರಮ ಡಿಜಿಟಲ್ ಚಾನೆಲ್‌ನಲ್ಲಿ ಪ್ರಸಕ್ತ ವಿದ್ಯಮಾನ‌ಗಳು, ಸುದ್ದಿ, ಇತಿಹಾಸ, ಭಾರತೀಯತೆ, ಸತ್ಯ ಶೋಧನೆ, ನಾರಿ, ಯೋಧ, ತೀರ್ಥ ಕ್ಷೇತ್ರ, ಜೀವನ ಕಲೆ, ಜೀವನದ ಎಲ್ಲಾ ಆಯಾಮಗಳ ಬಗೆಗೂ ಬೆಳಕು ಬೀರುತ್ತದೆ.
    ಒಟ್ಟಿನಲ್ಲಿ ಟಿವಿ ವಿಕ್ರಮ ಇತರೆಲ್ಲಾ ಮಾಧ್ಯಮಗಳಿಗಿಂತ ವಿಭಿನ್ನವಾಗಿ, ಭಾರತೀಯ ವಿಶೇಷತೆಗಳ ಸಂಗಮವಾಗಿ ಕಾರ್ಯ ನಿರ್ವಹಿಸಲಿದೆ.
    ಟಿವಿ ವಿಕ್ರಮ : ದೇಶ ನಿಮ್ಮ ಕೈಯಲ್ಲಿ, ಅಂದರೆ ನಮ್ಮೆಲ್ಲರ ಕೈಯಲ್ಲಿ
    www.tvvikrama.com
    Facebook : vikramatv
    Instagram : www.instagram/tv_vikrama
    Twitter : tv_vikrama
    #TVVIKRAMA #DESHANIMMAKAIYALLI #MAHESHVIKRAMAHEGDE #BHAGAVADIGITA #VIVEKAVANI #LIFEISBEAUTIFUL #SAMYAKSAMVADA #MUZBHUTBHARATH #ITHIHASA #YODHA #DESHADKATHE #ESAMBHASHANE #KRISHNARAJBHAT #KUTHYADI #SWAMITHYAGISHWARAANANDA #RAMAKRISHNAMISSION #GURURAJKARJAGI #VBARATHI #MUMTHAS #SONIA #WISEINDEX #MEDIA #TVVIKRAMA #SOUMYAHEGDE #MAHESHVIKRAMHEGDE #WISEINDEXMEDIA #POSTCARD #POSTCARDNEWS

Komentáře • 632

  • @sudipshetty8959
    @sudipshetty8959 Před rokem +162

    ಮೇಡಂ🙏 ಕರ್ನಾಟಕದ ಜ್ಞಾನ ಬಂಡಾರವನ್ನು ನಿಮ್ಮ ಯೂಟ್ಯೂಬ್ ಚಾನೆಲ್ ಗೆ ಆಹ್ವಾನಿಸಿ ಅವರ ಅಭಿಪ್ರಾಯವನ್ನು ಯುವ ಜನತೆಗೆ ಹಾಗೂ ಜನತೆಗೆ ನೀಡಿದ್ದಕ್ಕಾಗಿ ತುಂಬಾ ತುಂಬಾ ಧನ್ಯವಾದಗಳು

    • @lalitatellusaboutcountry861
      @lalitatellusaboutcountry861 Před rokem +4

      ನಿಮಗೂ ಧನ್ಯವಾದಗಳು. ನಾವು ಯುವಕರಾಗಿದ್ದಾಗ ಇಷ್ಟೊಂದು ಜಾಗೃತಿ ಇರಲಿಲ್ಲ. ಈಗ ಯು ಟ್ಯೂಬ್ ದಿಂದಾಗಿ ಎಲ್ಲರಿಗೂ ಮಾಹಿತಿ ಲಭ್ಯವಾಗುತ್ತಿದ್ದು ಈಗಿನ ಯುವಕರನ್ನು ಜಾಗೃತಗೊಳಿಸಲು ನನ್ನ ಅಳಿಲುಸೇವೆ ಮಾಡುತ್ತಿರುವೆ. ಇದನ್ನು ಅರ್ಥ ಮಾಡಿಕೊಂಡು ಮುಂದುವರಿಯುವ ನಿಮ್ಮಂಥ ಯುವಕರಿಗೆ ಶುಭಾಶಯಗಳು 👍👍🌹🌹😄

    • @shashikalahs6558
      @shashikalahs6558 Před rokem +1

      Tumba tumba tumba danyavada galu sar nimma biprayakke

    • @madhumano3
      @madhumano3 Před rokem

      Mayabajar kannada movie

    • @gangadharsngangu4361
      @gangadharsngangu4361 Před rokem

      @@lalitatellusaboutcountry861 Haiii

    • @avanantharamaiahav3349
      @avanantharamaiahav3349 Před 25 dny

      Vvv,bice

  • @lalitatellusaboutcountry861

    👍👍🌹🌹😄. ತುಂಬಾ ಚೆನ್ನಾಗಿ ಹೇಳಿದಿರಿ ಸರ್. ಮೋದಿಜಿ ಸಾಧನೆಯಿಂದ ಭಾರತ ವಿಶ್ವ ಪ್ರಸಿದ್ದಿ ಪಡೆದಿದೆ. ಕಾಂಗ್ರೆಸ್ ದುರಾಡಳಿತದಿಂದ ಭಾರತ ಹಾಳಾಗಿತ್ತು. ಈಗ ಜನರೂ ಹುಷಾರಾಗಿದ್ದಾರೆ. ಈಗ ಯುವಕರಿಂದ ಭಾರತ ಮುಂದುವರಿಯುತ್ತಿದೆ. 👍👍🌹🌹

    • @ksmfda6140
      @ksmfda6140 Před rokem +5

      Sir true realised.

    • @janardhanreddy1637
      @janardhanreddy1637 Před rokem +8

      Hello please open your blind fold. So you are Defending 40% Karnataka BJP?

    • @lalitatellusaboutcountry861
      @lalitatellusaboutcountry861 Před rokem +14

      @@janardhanreddy1637 ಇದಕ್ಕೆ ಮೋದಿಜಿ ಉತ್ತರ ಕೊಟ್ಟಿದ್ದಾರೆ. ದಯವಿಟ್ಟು ಅದನ್ನು ನೋಡಿ 😄

    • @acharykalyanshekharguruji6844
      @acharykalyanshekharguruji6844 Před rokem

      ಸನ್ಮಾನ್ಯಶ್ರೀ ನರೇಂದ್ರ ಮೋದಿ ಜಿ ಅವರಿಗೇ,,, ಅಮೀತ ಶಹಾ ಅವರಿಗೇ ಹೃತ್ಪೂರ್ವಕವಾದಂತ ಪ್ರಣಾಮಗಳು. ಭಾರತಕ್ಕೇ ಹೆಚ್ಚಿನದೇ ತೆರಿಗೆಯ ಆದಾಯವನ್ನು ಕೊಡುತ್ತಿರುವ ಈ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಹಲವಾರು ಯೋಜನೆಗಳನ್ನ ಶೀಘ್ರವಾಗಿ ಚಾಲನೆಯನ್ನು ಈಗ ತಾವು ಮಾಡಿ ಕೊಡಬೇಕು. ಅನೇಕ ವಿದ್ಯುತ್‌ಶಕ್ತಿ ಯೋಜನೆ,,, ನೆನೆಗುದಿಗೆಬಿದ್ದಿರುವ ಹಲವು ಕುಡಿಯುವ ನೀರು ನೀರಾವರಿ ಯೋಜನೆಗಳನ್ನು ಶೀಘ್ರ ಅನುಷ್ಠಾನ ಗೊಳಿಸಬೇಕು..... ತಾವು ಭಾರತದ ಶೇಷ್ಠ ಮಹಾ ಪುರುಷರಾಗಿ, ವಿಶ್ವ ಜಗತ್ತಿಗೇ ವಿಶ್ವಗುರು ಆಗಿ ರಾಜಕೀಯ ಮೇಧಾವಿ ಮುತ್ಸದ್ದಿತನದ ನಾಯಕ ಆಗಿರುವಂತ ಭಾರತ ರತ್ನ ಶೇಷ್ಠ ಯುಗಪುರುಷ ಆಗಿರುವ, ಆ ಯೋಗಯು ನಿಮ್ಮ ಪ್ರಯತ್ನದ ಫಲ, ಆ ಜೋತಿಷ್ಯದ ಭವಿಷ್ಯದಲ್ಲಿ ಇದ್ದಿರುತ್ತದೆ. ಈಗ ಭಾರತವು ವಿಸ್ತಾರವಾದ ದೇಶ ಆಗುತ್ತಿದೆ. ಅಖಂಡ ಭಾರತದ ಹಲವಾರು ಪ್ರದೇಶಗಳೆ ಈಗ ಭಾರತದಲ್ಲೇ ವಿಲೀನವಾಗುತ್ತವೆ...! ಪ್ರಸ್ತುತದಲ್ಲಿ ಶೀಘ್ರವೇ ಎಲ್ಲವೂ ಕ್ರಾಂತಿಕಾರಿಯಾಗಿ ಅಭಿವೃದ್ಧಿ ಮಾಡುವಂತ ಯೋಗ ಪರಿವರ್ತನೆ ಆಗಿ ಕಾರ್ಯ ರೂಪದಲ್ಲಿ ಸಾಧನೆಗಳು ಆಗಬೇಕು ಅಷ್ಟೇ.....
      *ವಿಜಯಪುರ ಕ್ಕಾಗಿ ಹೊಸ ಯೋಜನೆ ಹೊಸ ರೈಲ ಯೋಜನೆಗಳ ಬಗ್ಗೆ ಹಲವು ಕ್ಷೇತ್ರಗಳಿಗೂ ಸಂಪರ್ಕವನ್ನು, ಜನರಿಗೂ ಆರ್ಥಿಕ ಅಭಿವೃದ್ಧಿಗೇ ದೂರದೃಷ್ಟಿಯಿಂದಲೇ ತಾವು ಅವಶ್ಯವಾಗಿ ಈಗ ಹೆಚ್ಚಿನ ಗಮನ ಹರಿಸಬೇಕಾಗಿ ವಿನಂತಿ.....
      *"ಕುಡುಚಿ (ಶೇಡದಾಳ) > ವಾಡಿ" ವರೆಗೆ ನೇರ ರೈಲುಮಾರ್ಗ; ಅಥಣಿ - ತೊರವಿ-"ವಿಜಯಪುರ" - ಹೊನ್ನಟಗಿ-ಶಿವಣಗಿ-ದೇವರಹಿಪ್ಪರಗಿ-ಕನ್ನೊಳ್ಳಿ -"ಸಿಂದಗಿ"-ಮೊರಟಗಿ-ಜೇವರಗಿ-ವಾಡಿ ಜಂಕ್ಸನ್ ವರೆಗೆ, ಹೊಸ ಬ್ರಾಡ್ಗೇಜ್ ರೈಲು ಮಾರ್ಗ* ವನ್ನು ಅಕ್ಕಪಕ್ಕದ ಜಿಲ್ಲೆ ಅಭಿವೃದ್ದಿಗಾಗಿ ನೇರ ಸಂಪರ್ಕ ವಿಜಯಪುರ ಜಂಕ್ಸನ್ ಮಾಡಿಬೇಕು. ಕುಡುಚಿ ಯಿಂದ ಕುಡತಿನ್ನಿ ವರೆಗೆ ಹೊಸ ರೈಲು ಮಾರ್ಗ ಹಲವು ವರ್ಷಗಳ ಹಿಂದೆನೇ ಬಜೆಟ್ ನಲ್ಲಿ ಜಾರಿ ಆಗಿತ್ತು. ಈಗ ಆ ಯೋಜನೆಯ ಬಗ್ಗೆ ಶೀಘ್ರವಾಗಿ ಕಾಮಗಾರಿಯು ಅನುಷ್ಠಾನವಾಗಿ ಲೋಕಾರ್ಪಣೆ ಆಗಬೇಕು. ಕರ್ನಾಟಕಕ್ಕೇ ನಂಬರ್1ಒನ್ ರಾಜ್ಯ ವಾಗಲು, ಮೊದಲು ಇಂಥ ಶಾಶ್ವತವಾದ ಅನೇಕ ಕಾಮಗಾರಿ ಗಳನ್ನು ಕರ್ನಾಟಕ ರಾಜ್ಯದ ಹಾಗೂ ಭಾರತದ ಆಸ್ತಿ ಶಾಶ್ವತ ಅಭಿವೃದ್ಧಿಗಳನ್ನು ಶೀಘ್ರ ಪಥದಲ್ಲಿ ಕಾಮಗಾರಿ ಮಾಡಬೇಕಾಗಿ ವಿನಂತಿ.*
      ಹಾಗೆಯೇ ನಾನು ಹೊಸದಾದ ನನ್ನದೇ ಆದಂತ ಹೊಸ ಅವಿಷ್ಕಾರದ ಬ್ಯಾಲನ್ಸಡ ತ್ರಿರೈಲು ಡಬಲ್ ಡೆಕ್ಕರ್ ಇ ರೈಲು ಬೋಗಿಯ *ಕಲ್ಯಾಣ ಜಂಭೂ ರೈಲು* 3+ಪಟ್ಟಹೆಚ್ಚು ಸಾಮರ್ಥ ಯಥಾ ಅಷ್ಟೇ ಖರ್ಚಿನಲ್ಲೇ! ಹೊಸ ಅವಿಷ್ಕಾರದ ನನ್ನದೇ ಆದ ಪರಿಕಲ್ಪನೆಯ ಯೋಜನಾ ಪ್ಲಾನಿಂಗ್ ಇರುತ್ತದೆ. ಮೊದಲು ಪ್ರಾಯೋಗಿಕವಾಗಿ ಅದು ಒಂದು ಕಡೆ ಸೂಕ್ತವಾದ ಸ್ಥಳದಲ್ಲಿ ಸಾಕಾರ ಕೊಂಡರೆ, ಅದು ಸಹ ದೇಶಕ್ಕೂ ಇರುವಂತಹ ಮಾರ್ಗದಲ್ಲೇ ಅದು ಹೊಸದಾದಂತ 3+ಹೆಚ್ಚಿನ ಸಾಮರ್ಥ್ಯದ ರೈಲು ಅಗತ್ಯವಾದಂತ ಅತಿಅಗ್ಗದ ಪ್ರಪಂಚದ ನವೀನ ಮಾದರಿಯ ಹೊಸ ರೈಲು *ಕಲ್ಯಾಣ ಜಂಭೂ ರೈಲು ಶಿಪ್ ಮಾರ್ಗ* ವಾಗಿ ಇರುತ್ತದೆ..... ಸನ್ಮಾನ್ಯ ಶ್ರೀ ಬಸವರಾಜ ಪಾಟೀಲ ಯತ್ನಾಳ ಅವರು ರೇಲ್ವೆ ಮಂತ್ರಿ ಆಗಿದ್ದಾಗಲೇ ತಮಗೇ ತಿಳಿಸಲು,,, ಕೇಂದ್ರ ಸರ್ಕಾರದ ಗಮನಕ್ಕೆ ತರಲು, ಯಥಾಶಕ್ತಿ ಪ್ರಯತ್ನ ಪಟ್ಟಿರುತ್ತೇನೆ. ದೇಶಕ್ಕಾಗಿ ಲೋಕೋಪಯೋಗಿಯಾಗಿ ಸಕಲ ಪ್ರಜೆ ಗಳಿಗೇ ಅನುಕೂಲವಾಗುವಂತ ರಾಷ್ಟೀಯ ರೇಲ್ವೆ ಕನಸು ನನಸಾಗಬೇಕು. ಪ್ರಸ್ತುತದಲ್ಲಿ ಈಗ ಅದರ ಬಗ್ಗೆನೆ ಖಂಡಿತವಾಗಿ, ನೀವು ಕಿತ್ತೂರು ಕರ್ನಾಟಕದಿಂದ ಕಲ್ಯಾಣ ಕರ್ನಾಟಕಕ್ಕೇ ಸಂಪರ್ಕಿಸುವ ಈ ರೈಲು ಮಾರ್ಗದ ಅಭಿವೃದ್ಧಿಯ ಯೋಜನೆಯ ಬಗ್ಗೆನೇ ಅವಶ್ಯವಾಗಿ ಕೇಂದ್ರ ಸರ್ಕಾರವು ಹೆಚ್ಚಿನ ಗಮನ ಹರಿಸಿ ಅನುಷ್ಠಾನ ಗೊಳಿಸಬೇಕಾಗಿ ವಿನಂತಿ. ಈ ಹೊಸ ರೇಲ್ವೆ ಮಾರ್ಗದ ಯೋಜನೆ ಶೀಘ್ರವಾಗಿ ಅನುಷ್ಠಾನ ಮಾಡಬೇಕಾಗಿ ತಮ್ಮಲ್ಲಿ ಮತದಾರರೆ ಹೃತ್ಪೂರ್ವಕವಾಗಿ ವಿನಂತಿಕೊಳ್ಳುತ್ತೇವೆ.....

    • @nandinikh6687
      @nandinikh6687 Před rokem +10

      Just telling 40 does not stand ...if any one is having evidence challenge in the law....

  • @user-rp3lq1fj6r
    @user-rp3lq1fj6r Před rokem +58

    ಸರ್ ನೀವು ಹೇಳಿದ ಮಾತುಗಳು ಜನಗಳಿಗೆ ಮತ್ತು ವಿರೋಧ ಪಕ್ಷದವರಿಗಾಗಲಿ ಯಾಕೆ ತಿಳಿಯುದಿಲ್ಲ ಸರ್ ನಿಜವಾಗಿಯೂ ಹೇಳುವುದಾದರೆ ಮೋದಿಯವರನ್ನು ಪ್ರಧಾನಿಯನ್ನಾಗಿ ಪಡೆದ ನಾವೇ ದನ್ಯರು ಸರ್ ನಿಮ್ಮ ಮಾತುಗಳು ಬಂಗಾರ ಸರ್ 💐💐💐💐🌹

  • @ShashiKumar-lp1gq
    @ShashiKumar-lp1gq Před rokem +125

    ಸತ್ಯವಾದ ಮಾತನ್ನೇ ಹೇಳಿದ್ದೀರಿ ಸರ್

  • @rajubannur5476
    @rajubannur5476 Před rokem +43

    ತುಂಬಾ ಸಂತೋಷ ಆಯ್ತು ಈರ್ವರ ಸಂಭಾಷಣೆ ಅದು ನನ್ನ ಜವಾರಿ ಉತ್ತರ ಕರ್ನಾಟಕ ಭಾಷೆ💐💐🙏🙏🕉️🕉️🔱🔱🚩🚩 ಜೈ ವಿಶ್ವ ಗುರು ಭಾರತ 🚩🚩 ಜೈ ಅಖಂಡ ಹಿಂದು ರಾಷ್ಟ್ರ 🚩🚩 ಜೈ ಸನಾತನ ಧರ್ಮ 🚩🚩

  • @Kanadiga1992
    @Kanadiga1992 Před rokem +84

    ನಿಮ್ಮ ಮಾತು ಎಷ್ಟು ಕೇಳಿದರು ಕೇಳತ್ತಾನೆ ಇರಬೇಕು ಅಂತಾ ಅನಿಸುತ್ತೆ ಸರ್...❤❤❤

  • @annaidu583
    @annaidu583 Před rokem +126

    ಗುರುಗಳಿಗೆ ಪಾದ ಕಮಲ ಗಳಿಗೆ ವಂದನೆಗಳು🙏🙏🙏🙏🙏

  • @shylajaashok9970
    @shylajaashok9970 Před rokem +43

    ಮನಮುಟ್ಟವಂತಿತ್ತು ನಿಮ್ಮ ಮಾತು, ಧನ್ಯವಾದಗಳು ಗುರುಗಳಿಗೆ. ಜೈ ಕನ್ನಡ ಭುವನೇಶ್ವರಿ

  • @radhakrishnamoorthy8772
    @radhakrishnamoorthy8772 Před rokem +28

    ಕರಜಗಿಯವರ ಶಂಕರಾಚಾರ್ಯ, ರಾಮಾನುಜಾಚಾರ್ಯ ಮತ್ತು ಮಧ್ವಾಚಾರ್ಯರ ಪ್ರವಚನವನ್ನು ಒಮ್ಮೆ ಕೇಳಿ. ತುಂಬಾ ಅದ್ಭುತವಾಗಿದೆ. Thank you TV Vikrama.

  • @vishwanathc7968
    @vishwanathc7968 Před rokem +133

    ಏಷ್ಟು ಸತ್ಯ ,ಸುಂದರ ಸಾರ್ ನಿಮ್ಮ ಕಾಣ್ಕೆ ಮಾತು ,ಹಣದ ಹಪಾಹಪಿ ಆದಷ್ಟು ಬೇಗ ದೂರವಾಗಿ ,ಸರಳ ಸಮಾಜ ಎಲ್ಲೆಡೆ ಇರಲಿ 🙏🙏🙏

    • @MrYathishalva
      @MrYathishalva Před rokem +1

      Adani Ambani kaiyalli iro deshakke bidugade yamagata swami..

    • @tabalaandvocaltutorial.by.2684
    • @shivus2227
      @shivus2227 Před 11 měsíci

      ​@@MrYathishalvabro ನಮ್ಮಲ್ಲಿರೋ ಒಂದು ತಪ್ಪು ಏನ್ ಗೊತ್ತ, ನೀವು ಯಾವುದೇ ಪಕ್ಷ ಆಗಿರಿ ಪರವಾಗಿಲ್ಲ ಆದರೆ ಒಬ್ಬ ಭಾರತೀಯ ನಾಗಿ ಯೋಚನೆ ಮಾಡಿ, ನಾನು ಯಾಕೆ ಹೇಳ್ತೇನೆ ಅಂದ್ರೆ if ನೀವು ಬಿಜೆಪಿ ಆಗಿದ್ರೆ ಕಾಂಗ್ರೆಸ್ ನಲ್ಲಿ ಮೊದ್ಲು ಇದ್ಧ ರಾಜಕಾರಣಿಗಳ ಯೋಜನೆ ಆಲೋಚನೆ ಗಳು ಯಾವುದೆಲ್ಲ ಚೆನ್ನಾಗಿತ್ತೋ ಅದಕ್ಕೆ ಬೆಲೆ ಕೊಡಿ, ಅದೇ ರೀತಿ ನೀವು ಕಾಂಗ್ರೆಸ್ ಆಗಿದ್ರೆ ಬಿಜೆಪಿ ನಲ್ಲೂ ಮೊದಲು ಬಹಳಷ್ಟು ಒಳ್ಳೆ ರಾಜಕಾರಣಿಗಳು ಇದ್ರು ಅವರ ಆಲೋಚನೆ ಯೋಜನೆ ಚೆನ್ನಾಗೆ ಇತ್ತು ಹಾಗೆ ಈಗ ಮೋದಿ ಯ ಕೆಲಸಗಳನ್ನು ಒಬ್ಬ ಭಾರತೀಯ ನಾಗಿ ನೋಡಿ ಅದು ನಮ್ಮ ಹೆಮ್ಮೆ, ಹಾಗೂ andani ಅಂಬಾನಿ ಕೂಡ ನಮ್ಮ ದೇಶದ ಹೆಮ್ಮೆ ಅವ್ರು ಲೋನ್ ತಗೊಂಡಿದ್ದಾರೆ ಅವರ ಕಂಪನಿ ಯನ್ನ ಡೆವಲಪ್ಮೆಂಟ್ ಮಾಡಿದ್ದಾರೆ ಇಲ್ಲ ಅಂತ ಹೇಳಲ್ಲ ಅವ್ರು ಕಷ್ಟ ಪಟ್ಟಿದ್ದಾರೆ ಆಸ್ತಿ ಮಾಡಿದ್ದಾರೆ ಆದರೆ ಅನೇಕ ಭಾರತೀಯರಿಗೆ ಕೆಲಸ ಕೊಟ್ಟಿದ್ದಾರೆ covid ಬಂದಾಗ ದೇಶಕ್ಕೆ ಕೊಡುಗೆ ಕೊಟ್ಟಿದ್ದಾರೆ ಮೊನ್ನೆ train ಆಕ್ಸಿಡೆಂಟ್ ಆದಾಗನು ಅದಾನಿ help ಮಾಡಿದ್ದಾರೆ. ನಮ್ಮ ಕರ್ನಾಟಕದ ರಾಜಕಾರಣಿಗಳ ಆಸ್ತಿ ವರ್ಷ ವರ್ಷ ಜಾಸ್ತಿ ಆಗ್ತಾ ಇದೆ ಅದೇಗೆ ಹೇಳಿ so ವಿದ್ಯಾವಂತರಾದ ನಾವು comment ಹಾಕೋವಾಗ ಸ್ವಲ್ಪ ಸಂಕ್ಷಿಪ್ತ ವಾಗಿ ವಿಚಾರಿಸಿ comment ಹಾಕಿ ಅದಕ್ಕೊಂದು ಯೋಗ್ಯತೆ

  • @manjulasrinivas1854
    @manjulasrinivas1854 Před rokem +42

    ನೀವು ಹೇಳಿದಂತೆ ಕರ್ಜಗಿ ಸರ್ ಮಾತು ಕೇಳುತ್ತಿದ್ದರೆ ನಮ್ಮ ಜೀವನ ಎಷ್ಟು ಸಮಾಧಾನಕರವಾಗತ್ತೆ. ಸಾಧ್ಯವಾದಷ್ಟೂ ಪ್ರಯತ್ನಿಸುತ್ತೇವೆ. ನಮ್ಮ ಸಂಸ್ಕೃತಿಯಬಗ್ಗೆ ಹೆಮ್ಮೆಯಿದೆ.

  • @sudeepreddy2583
    @sudeepreddy2583 Před rokem +39

    ವಿಕ್ರಂ ಟಿವಿ ಗೆ ಧನ್ಯವಾದಗಳು

  • @srraghu877
    @srraghu877 Před rokem +93

    ಇಷ್ಟು ಬೇಗ ಮುಗಿದೇ ಹೋಯಿತೇ ಅಂತ ಅನಿಸುತ್ತಿದೆ... ಕಾರ್ಯಕ್ರಮ ಬಹಳ ಚನ್ನಾಗಿ ಮೂಡಿಬಂದಿದೆ... ಗುರುಗಳಿಗೆ ಧನ್ಯವಾದಗಳು...

  • @NagarajNaik1275-xg5kz
    @NagarajNaik1275-xg5kz Před rokem +15

    ತುಂಬಾ ತುಂಬಾ ಧನ್ಯವಾದಗಳು ಸರ್ ಬಹಳಾ ಚೆನ್ನಾಗಿ ತಿಳುವಳಿಕೆ ಕೊಟ್ಟಿದಿರಿ ಹೀಗೆ ಮುಂದುವರಿಯಲಿ ನಿಮ್ಮ ಉಪನ್ಯಾಸ. 🌹🌻🌼🌺

  • @rudreshahs5793
    @rudreshahs5793 Před rokem +20

    ಬಹಳ ಸ್ಪಷ್ಟವಾಗಿ ಹೇಳಿದ್ದೀರಿ ಸರ್...
    ಇದನ್ನು ಎಷ್ಟು ಜನ ಅರ್ಧಮಾಡಿಕೊಳ್ಳುತ್ತಾರೆ... ಇದೆ ಈಗಿನ ಯಕ್ಷ ಪ್ರಶ್ನೆ !!!

  • @PadmanabhaYes
    @PadmanabhaYes Před rokem +35

    ಅದ್ಬುತ, ಅಮೋಘ, ಅದಮ್ಯ.ಮನಸ್ಸು ಪಾವನವಾಯ್ತು. ಧನ್ಯೋಸ್ಮಿ ಗುರುಗಳೇ..

  • @sampathkumarspsampathkumar133

    ನೀವು ಕರ್ನಾಟಕದಲ್ಲಿ ಹುಟ್ಟಿರೋದು ನಮ್ಮ ಪುಣ್ಯ. ನೀವು ಮಹಾನ್ ಮೇಧಾವಿ. ದೇವರು ನಿಮಗೆ ಒಳ್ಳೆಯದು ಮಾಡಲಿ..

  • @somashekarmurthyts3253
    @somashekarmurthyts3253 Před rokem +43

    ಗುರುರಾಜ್ ಕರ್ಜಗಿ ಸರ್ ಅವರ ಮಾತು ಕೇಳಿ ತುಂಬಾ ಸಂತೋಷವಾಯಿತು ಅಪಾರವಾದ ಜ್ಞಾನ ಸಂಪತ್ತನ್ನು ಹೊಂದಿರುವ ತಮಗೆ ನನ್ನ ಅನಂತ ಅನಂತ ಧನ್ಯವಾದಗಳು

  • @padmaprasadsp783
    @padmaprasadsp783 Před rokem +12

    ಪ್ರೊಫೆಸರ್ ಕರ್ಜಗಿಯವರ ಅಭಿಪ್ರಾಯ ಗಳೇ ನಮ್ಮವೂ ಕೂಡ. ಒಳ್ಳೆಯ ಸಂದರ್ಶನ

  • @baburaokbadiger4537
    @baburaokbadiger4537 Před rokem +32

    ನಮ್ಮ ಸಂಸ್ಕೃತಿಯ ಪ್ರತಿಬಿಮ್ಬ ಅವರು.

  • @manjularumale9992
    @manjularumale9992 Před rokem +8

    ಧನ್ಯೋಸ್ಮಿ
    ಒಳ್ಳೆಯದನ್ನು ಒಳ್ಳೆಯ ಗುಣ ಉಳ್ಳವರೇ ಗುರುತಿಸುವುದು

  • @belagaviinnovativecoaching5741

    ಸರ್ ನಿಮ್ಮ ಜ್ಞಾನಕ್ಕೆ ನೀವೇ ಸಾಟಿ.. ..🙏🙏🙏

  • @mallikarjundivatagi6975
    @mallikarjundivatagi6975 Před rokem +28

    ವಾರಕ್ಕೊಮ್ಮೆ ಹಿಂತವರನ್ನ ಬರಮಾಡಿಕೊಳ್ಳಿ ದಯವಿಟ್ಟು ನಮ್ಮ ಗುರು ಇವರು

  • @manasasangeetha2504
    @manasasangeetha2504 Před rokem +3

    ರಾಜಕೀಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಕೇಳಲು ಎಂದೂ ಇಷ್ಟವಾಗುತ್ತಿರಲಿಲ್ಲ. ಆದರೆ ಈ ಪ್ರಶ್ನೆ ಗೆ ಇಷ್ಟು ಒಳ್ಳೆಯ ವಿಚಾರ ಗಳನ್ನು ಹೇಳುವುದನ್ನು ಕೇಳಿ ಬಹಳ ಖುಷಿಯಾಯಿತು.

  • @kodandaramagupta562
    @kodandaramagupta562 Před rokem +7

    ಶ್ರೀ ಕರ್ಜಿಗೆಯವರು ನಮ್ಮ ಸಂಸ್ಕೃತಿಯನ್ನು ಬಹಳ ಚೆನ್ನಾಗಿ ಬಿಡಿಸಿಟ್ಟಿದ್ದಾರೆ. ಅವರು ಹೇಳಿದಂತೆ ಮೌಲ್ಯಗಳನ್ನು ಜೀವನದಲ್ಲಿ ಅನುಸರಿಸಬೇಕು. ಆಗ ನಮ್ಮ ಪರಂಪರೆ ನಿಜವಾದ ಅರ್ಥದಲ್ಲಿ ಬೆಳೆಯುತ್ತದೆ !

  • @shylanr8305
    @shylanr8305 Před rokem +7

    ಈ ವಿಡಿಯೋದಲ್ಲಿರುವ ಸಾರಾಂಶವನ್ನು ತೆಗೆಯೋಣ ವೆಂದು ಕೊಂಡೆ ನಂತರ ನನಗರಿವಾಯಿತು ಈ ವಿಡಿಯೋ ಪೂರ್ತಿ ಪ್ರತಿಯೊಂದು ಮಾತು ಉತ್ತಮ ಜೀವನಕ್ಕೆ ಅತ್ಯವಶ್ಯಕವಾಗಿದ್ದು ಮತ್ತು ಸ್ಪೂರ್ತಿದಾಯಕ ವಾದುದೆಂದು ನಾನು ಅರಿತೆ 🙏🙏🙏

  • @rajanichafalkar8977
    @rajanichafalkar8977 Před rokem +12

    ಸರ್ ಅದ್ಭುತವಾಗಿ, ಸುಂದರವಾಗಿ, ಸರಳವಾಗಿ ಸನಾತನ ಧರ್ಮ, ರಾಜಕೀಯ, ಸಾಮಾಜಿಕ ಇವುಗಳ ಬಗ್ಗೆ ಅರ್ಥವಾಗುವಂತೆ ಹೇಳಿದ್ದಿರಿ. ಧನ್ಯವಾದಗಳು ಸರ್. 🙏🙏👌👌👌

  • @ArjunArjun-lm3mz
    @ArjunArjun-lm3mz Před rokem +4

    ಅದ್ಭುತವಾದ ಸಂದರ್ಶನ, ನಾವೆಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಜೀವನದ ಮೌಲ್ಯಗಳು, ಹಣದ ಮೇಲಿನ ವ್ಯಾಮೋಹ ದ ಬಗ್ಗೆ ಆಧ್ಯಾತ್ಮಿಕವಾಗಿ ಅವರು ಹೇಳಿದಂತಹ ಮಾತುಗಳು ಆದರ್ಶಪ್ರಾಯ, ಧನ್ಯವಾದಗಳು ✨💐🙏

  • @udaykumarr3302
    @udaykumarr3302 Před rokem +13

    ಜೈ ಹಿಂದ್ ಜೈ ಜೈ ಶ್ರೀ ರಾಮ ಜೈ ನಮೋ🚩🚩🚩🚩ಜೈ ಶೀ ರಾಮ ಮೋದಿಜೀ ಸರ್ ಸೂಪರ್👌👌👍👍👍👏👏👏🚩🚩🚩👌👌👌🚩🚩🚩🚩🚩🚩🚩🚩🚩🚩🚩🚩🚩🔥🔥🚩🚩🙏🙏🙏🙏🙏🙏🙏🚩🙏🙏🙏🙏🙏🙏🙏👏👏👏👏👏

  • @shambhushankara7553
    @shambhushankara7553 Před rokem +17

    ಒಂದು ಪ್ರಭಾವಿ ನಿಸ್ವಾರ್ಥ ಸೇವೆಯಿಂದ ಕೆಲಸ ಮಾಡುವಂತಹ ಅಖಿಲ ಭಾರತ ಮಟ್ಟದ ಸಂಘಟನೆ ಮೋದಿಯವರ ಬೆನ್ನಿಗೆ ಬಲವಾಗಿ ನಿಂತಿದ್ದೆ ಮೋದಿಯವರ ನಿಜವಾದ ಶಕ್ತಿ

  • @vadirajmathhavanur1852
    @vadirajmathhavanur1852 Před rokem +13

    ಇಂಥ ತತ್ವಜ್ಞಾನಿ - ದೇಶ ಅಭಿಮಾನಿ ಸಂವಾದ ಕಾರ್ಯಕ್ರಮಕ್ಕೆ TVವಿಕ್ರಮಕ್ಕ ದೊಡ್ಡ ಸೆಲ್ಯೂಟ್🎉

  • @sreenivasaiahchangalarayap7512

    ಜ್ಞಾನಕ್ಕೆ ವಿದ್ಯೆಗೆ ದಾಹತೀರದ uಕೋನೆ ಇಲ್ಲದ. ಸಾದನೆಗಳು .. ನಿಮ್ಮ ಜ್ಞಾನ ಹಂಚಿಕೊಂಡ ನಾವು ಧನ್ಯರು.. ಇದೋ ನನ್ನ ನಸ್ಕಾರಗಳು ಸರ್.. ===

  • @pavithragowda5727
    @pavithragowda5727 Před rokem +13

    I am in teaching professional too..now I am clear on who should be my role model. Truly legend sir

  • @basavaraja6521
    @basavaraja6521 Před rokem +2

    ಸರ್ ನಿಮ್ಮ ಮಾತುಗಳನ್ನ ಕೇಳ್ತಾ ಇದ್ರೆ ಇನ್ನೂ ಕೇಳ್ತಾ ಇರಬೇಕು ಅನ್ಸುತ್ತೇ ಇಷ್ಟ ಬೇಗ ಮುಗೀತಾ ಅನ್ಸುತ್ತೇ ನಮಸ್ಕಾರ ಸರ್❤

  • @anaveerappanavani4963
    @anaveerappanavani4963 Před rokem +2

    🌹🌹🙏🙏" THANK YOU, " TV VIKRAM. 🌹🙏" SUPER VIDEO INTERVIEW & SUPER TEACHING EXPLANATION. 🌹🙏THANK BOTH OF YOU. ALWAYS GOD BLESS YOU, & ALL SANATANI RASHTRAVAADI🇮🇳 CITIZENS IF BHARATIYA CITIZENS. ❤🌹🙏🙏❤❤🇮🇳🇮🇳 " BHARAT MAATA KI JAI. ❤🇮🇳 JAI KARNATAKA MAATE. ❤🇮🇳🇮🇳

  • @BanaviBaduku
    @BanaviBaduku Před rokem +2

    ತುಂಬಾ ಉಪಯುಕ್ತ ಮಾಹಿತಿ ನೀಡಿದ್ದಾರೆ 🙏👍👌

  • @hariprasadm8837
    @hariprasadm8837 Před rokem +7

    ಗುರುರಾಜ ಕಜ್ಜರಗಿ ಬಹಳ ಒಳ್ಳೆಯ ಒಳ್ಳೆಯ ವಿಚಾರಗಳನ್ನು ಪ್ರಸ್ತಾಪ ಮಾಡಿದ್ದಾರೆ ಅವರು ಪ್ರಸ್ತಾಪ ಮಾಡಿರುವ ವಿಚಾರಗಳ ಒಳಹೊಕ್ಕು ನೋಡಿದರೆ ಒಳ ಅರ್ಥ ತಿಳಿಯುತ್ತದೆ
    ಸ್ವತಹ ನಾನು ಕೂಡ ಅವರನ್ನು ಬಹಳ ಗೌರವಿಸುತ್ತೇನೆ
    ಕಳೆದ ಒಂಬತ್ತು ವರ್ಷಗಳಲ್ಲಿ ಅದಾನಿ ಎಂಬ ವ್ಯಕ್ತಿಯು ಜಗತ್ತಿನ ಎರಡನೆಯ ಶ್ರೀಮಂತ ಆದನು ಹೇಗೆ....

  • @Vijay_dada1985
    @Vijay_dada1985 Před rokem +1

    ಸರ್ ತುಂಬಾ ಒಳ್ಳೆಯ ಸಂದೇಶ ಆದರೆ ನಮ್ಮ್ ಮಂದಿಗೆ ಏನೆ ಆದರೂ ಮುಂದಾಳತ್ವ ವಹಿಸೋಕೆ ಒಬ್ಬ ನಾಯಕ ಬೇಕು ಯಾರು ಮುಂದೆ ಬರೋಲ್ಲ.

  • @honnammapatil8859
    @honnammapatil8859 Před rokem +6

    ತುಂಬಾ ಉಪಯುಕ್ತ ಮಾಹಿತಿ ಸಂಸ್ಕೃತಿ ನೀಡಿದಿರಿ.ಧನಯವಾದಗಳು

  • @rachanas4483
    @rachanas4483 Před rokem +4

    No words for Gururaj Karjagi sir, he is forever inspiring and outstanding.
    A special xakl out to rhe anchor, she did a great job of hosting sir, was humble and listening to him with attention and genuine thankfulness.

  • @ktramachandra5180
    @ktramachandra5180 Před rokem +8

    ಶ್ರೀಯುತರಮಾತುಗಳನ್ನು ಕೇಳುತ್ತಿದ್ದರೆಮತ್ತೆ ಮತ್ತೆಕೇಳಬೇಕು ಎನಿಸುತ್ತದೆಅವರ ಮಾತುಗಳಿಗೆಧನ್ಯವಾದಗಳು

  • @mnagarajm5500
    @mnagarajm5500 Před rokem +4

    Ur good wishes will come true sir, ಜ್ಞಾನ ಆರ್ಜನೆ ಮುಖ್ಯ....🙏🙏

  • @chennudiyapparanganath4150

    ಜೈ ಶ್ರೀ ರಾಮ್
    ಜೈ ಹಿಂದು ಸನಾತನ ಧರ್ಮ
    ಜೈ ಭಾರತ ಮಾತೆ
    ಜೈ ಶ್ರೀ ಗುರುರಾಜ ಕರ್ಜಗಿ
    ಜೈ ಟಿವಿ ವಿಕ್ರಮ್
    ವಂದೇ ಮಾತರಂ
    🙏🌻☀️🌻🙏

  • @scorpioshiva7483
    @scorpioshiva7483 Před rokem +8

    ಅದ್ಬುತ ಸಂದರ್ಶನ ಮತ್ತು ನಿರೂಪಣೆ ವಿಚಾರ ವಿಮರ್ಶೆ ಮಾಹಿತಿ
    🙏🙏🙏

  • @Evergreenlife2022
    @Evergreenlife2022 Před rokem +40

    Such a great inspiration, a great teacher, a great guide & philosopher, a great preacher, a great human being, a great intellectual person, a great soul showing right path & leading light towards spirituality, culture, & our rich tradition and heritage. Koti koti pranaam 🙏🙏🙏 Proud son of the soil Karnataka, India.🙌🙏😊

  • @RaviKiran-hn8jl
    @RaviKiran-hn8jl Před rokem +7

    🙏🌹ಕಣ್ ತೆರೆಸಿದ ಉತಮ ವಿಷಯ ಮಂಡನೆ 🌹🙏

  • @manoharahn8151
    @manoharahn8151 Před rokem +113

    Modiji have a cleaned and true personality.jai modiji sir.

    • @PRAVEENBE1981
      @PRAVEENBE1981 Před rokem

      ಬೆಲೆ ಏರಿಕೆಯ ಬಗ್ಗೆ.... ಯಾರು ಮಾತನಾಡುತ್ತಾರೆ

    • @anandarts6365
      @anandarts6365 Před rokem +5

      ​@@PRAVEENBE1981 can Congress promise and assure that it can bring down the prices of petrol and gas can it generate jobs.

    • @prathimahm8783
      @prathimahm8783 Před rokem

      @@anandarts6365 give them power especially ಸಿದ್ದರಾಮಯ್ಯ

    • @anandarts6365
      @anandarts6365 Před rokem +4

      @@prathimahm8783 I can challenge that the price hike can not be controlled by anyone, especially LPG gas and petrol, infact if Congress comes to power there will be hike in the petrol price by atleast Rs. 10/-, as everyone knows very well that the prices in the states where there is no BJP. Coming to creating jobs, please tell me how many jobs have been created in siddaramayya's regime, and other Congress ruled states, he can assure free bees, and later on make huge amount of debt and after words it will be a burden on the people of our state. Of course I don't deney that there are corrupts,in BJP,but compared to Congress bjp is far more more better, Hindu lifes and sentiment also matter, what do you say madam.

    • @prasadkv8257
      @prasadkv8257 Před rokem +1

      ​@@anandarts6365 yes u are absolutely right . People don't understand why there is increase in price of all commodities . NOW India is NO.1 in population . No one is even bothered about this . First governments should think seriously about this . I think modi government can only think about this population control . Since we all know which community is majorly contributing .

  • @shrikrishnashrikrishnam4232

    🙏👌ನಹಿ ಜ್ನಾನೇನ ಸದ್ರುಶಂ.ನಮೋ ನಮಃ.

  • @Indian-lq8ue
    @Indian-lq8ue Před rokem +9

    ಬಹಳ ಸೊಗಸಾಗಿ ಹೇಳಿದ್ದೀರ ಸರ್.
    ನಮ್ಮ ಭಾರತವನ್ನು ಮೋದಿಜಿಯವರು ವಿಶ್ವ ಮಟ್ಟದಲ್ಲಿ ರಾರಾಜಿಸೋ ಹಾಗೆ ಮಾಡಿದ್ದಾರೆ.
    ಜೈ ಭಜರಂಗಿ 🚩🚩🚩
    ಜೈ ಬಿಜೆಪಿ 🚩🚩🚩
    ಜೈ ಮೋದಿಜಿ 🙏🙏🙏

  • @lokeshnk3258
    @lokeshnk3258 Před rokem +4

    Thank you sir 🙏🌹🙏
    God bless you 🙏❤️🙏

  • @tejaskumar1011
    @tejaskumar1011 Před rokem +4

    ನಿಮ್ಮ ಮಾತುಗಳಿಗೆ ಧನ್ಯವಾದಗಳು ಗುರುಗಳೇ ತುಂಬಾ ಇಷ್ಟ ಆಯಿತು

  • @raghunandanalwandikar4231

    Sir wonderful no words to say

  • @veerappamudagoudr8718
    @veerappamudagoudr8718 Před rokem +2

    ನೀವು ಹೇಳಿದಂತೆ ಈ ಯುಗದ ಮೌಲ್ಯಗಳ ಮಹಾನ್ ತತ್ವಾದರ್ಶದ ವ್ಯಕ್ತಿ ನಮ್ಮ ನಮೋ..ಗುರುಗಳೆ..

  • @Sanaatananbhaarateeya
    @Sanaatananbhaarateeya Před rokem +4

    ಇಂತಹ ಮಹಾನ್ ವ್ಯಕ್ತಿಗಳಿಂದ ಪ್ರೇರಣೆ ಪಡೆದು ಇವರಂತ ವ್ಯಕ್ತಿತ್ವಗಳು ರೂಪುಗೊಳ್ಳಲಿ.
    ನಿಮ್ಮ ಮಾತುಗಳನ್ನ ಕೇಳುತ್ತಾ ಇದ್ರೆ ಎಂತಹ ಮನುಷ್ಯರಲ್ಲಿ ಆದ್ರೂ ಸ್ವಲ್ಪವಾದರೂ ಬದಲಾವಣೆ ಖಂಡಿತಾ.

  • @manjunathtmanjunatht716
    @manjunathtmanjunatht716 Před rokem +11

    Sathyavada mathu sir

  • @malleshappakammar3902
    @malleshappakammar3902 Před rokem +10

    Super,🇮🇳

  • @rachuu.-fz2cc
    @rachuu.-fz2cc Před rokem +4

    ಸರ್ ತುಂಬಾ ಧನ್ಯವಾದಗಳು,, ಸತ್ಯವಾದ ವಿಷಯ ಹೇಳುದ್ರಿ.. 🙏🙏🙏

  • @subhaschandrashetty5943
    @subhaschandrashetty5943 Před rokem +23

    ತುಂಬಾ ಚೆನ್ನಾಗಿ ಮೂಡಿ ಬಂದಿದೆ

  • @pramodkumardesai2972
    @pramodkumardesai2972 Před 5 měsíci +2

    Excellent programme madam Hats off to TV Vikrama

  • @tharunchinna7810
    @tharunchinna7810 Před rokem +2

    ನೀನವಾದ ಮಾತುಗಳು ಜಯ್ ಹಿಂದ್

  • @vs1638
    @vs1638 Před měsícem +1

    ಸರ್ ಉತ್ತಮವಾದ ವಿಷಯ ತಿಳಿಸಿದಿರಿ ನಿಮಗೂ ಟಿವಿ ವಿಕ್ರಮ ನಿರೂಪಕಿ ಶ್ವೇತ ಮಿರ್ಚಿ ಮಸಾಲ ಖಡಕ್ ಧನ್ಯವಾದಗಳು
    ಜೈ ಶ್ರೀ ರಾಮ್
    ಜೈ ಭಾರತ್ ಮಾತಾ

  • @venkateshmurthy4175
    @venkateshmurthy4175 Před rokem +14

    Dr. Gururaj Karajagi is a very inspiring Teacher. The anecdotes are related well. Easy for a layman to understand. Namaskara Sir!!!!

  • @bhoomikapatil7148
    @bhoomikapatil7148 Před měsícem +2

    It's such an enlightening podcast so far!
    We are proud to have such a great Guru! 🙏

  • @ramachandrabadagabettu4832

    ಅದ್ಭುತ ! ಅಮೋಘ!!! ಹಿತವಚನಕ್ಕಾಗಿ ಧನ್ಯವಾದಗಳು ಗುರುಗಳಿಗೆ 👌👍🙏

  • @hemavatisulibhavimath6312

    ಗುರುಗಳಿಗೆ ನಮಸ್ಕಾರಗಳು.

  • @anandamurthy1211
    @anandamurthy1211 Před měsícem +2

    ಸರ್ ನಿಮ್ಮ ಜ್ಞಾನ ಭಂಡಾರಕ್ಕೆ ನನ್ನ ನಮನ

  • @narasimhareddygn383
    @narasimhareddygn383 Před rokem +3

    Madam thanku very much good message. Jai Bhararhmathaki.

  • @knrg1936
    @knrg1936 Před rokem +31

    Beautiful message 🙏🙏
    It's always pleasure hearing you Sir🙏🙏

  • @anandappakm
    @anandappakm Před rokem +6

    Super 💕 sir

  • @nagarajm8394
    @nagarajm8394 Před rokem +1

    ನೆಹರು ಅವರ ಹೆಸರನ್ನು ಉದ್ದೇಶ ಪೂರ್ವಕವಾಗಿ ಹೇಳಲಿಲ್ಲ.. ವಾಲ್ಮೀಕಿ ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ್ದರೆ.. ಗುರುರಾಜ ಕರ್ಜಗಿ ಅವರಿಗೆ ಅಭಿನಂದನೆಗಳು ಒಳ್ಳೆಯದಾಗಲಿ 🎉🎉🎉

  • @nirmalajoshi1350
    @nirmalajoshi1350 Před rokem +7

    Thank you sir very very meaningfull sam ad vande mathar am jai sanahana dharma

  • @shitiltilve3490
    @shitiltilve3490 Před rokem +11

    No words to express❤wholehearted personality to today's INDIA

  • @begoodanddogood2730
    @begoodanddogood2730 Před rokem +25

    ಜೈ ಮೋದಿಜಿ ನಿಮ್ಮನ್ನ ಪಡೆದ ನಾವೇ ಧನ್ಯರು 🙏

  • @VijayKumar-zg2mo
    @VijayKumar-zg2mo Před rokem +4

    ಸೂಪರ್ ಸ್ಪೀಚ್ ಸರ್

  • @jagannathpamali5825
    @jagannathpamali5825 Před rokem +9

    ಅತ್ಮದರ್ಷನ್.ಧನ್ಯವಾದಗಳು.

  • @esquireprinters4424
    @esquireprinters4424 Před rokem +18

    Sathya, dharma, raja, best PM for India sir as well as for the world he is also a world figure jai Ram Shree ram

  • @muralidhardeshpande8706
    @muralidhardeshpande8706 Před rokem +14

    He is like ENCYCLOPEDIA, please make more videos of Karjagi sir

  • @raghumr72
    @raghumr72 Před rokem +19

    Absolutely wonderful explanation of sanatana philosophy.. Every time we hear Dr Karjagi, we get elevated to the next level in the learning curve .
    Lots of Thanks to TV Vikrama for this wonderful interview 👏

  • @rajalakshmiml4663
    @rajalakshmiml4663 Před rokem +9

    ಶ್ರೀ ದತ್ತಾತ್ರೇಯ ಪ್ರಭುವಿನ ಪವಿತ್ರ ಪಾದಗಳ ಬಳಿ ವೇದಗಳೇ ಶುನಕಗಳಾಗಿ ಇರುವಾಗ...ಗುರುದೀವಿಗೆಯ ಮುಂದೆ ನಾವು ಶುನಕಗಳೇ... ಜ್ಞಾನ ದೀವಿಗೆಯ ಮುಂದೆ ನಮ್ಮ ಅಹಂಕಾರ ನಾಶವಾಗಬೇಕು.....🙏🙏🙏🙏🙏

  • @harishvenkateshappa9736
    @harishvenkateshappa9736 Před rokem +14

    Beautiful episode. Hatsoff Sir... God bless you and we need more of your thoughts to seep through us firmly. You made my day today. Thanks

  • @na.damodarashetty4790
    @na.damodarashetty4790 Před rokem +11

    ಒಪ್ಪಿದೆ, ನಿಮ್ಮ ಮಾತ.

  • @hanumanayak6801
    @hanumanayak6801 Před rokem +2

    ಕಲಿ ಯುಗದ ವೇದ ವ್ಯಾಸರು ನಮ್ಮ ಗುರುಗಳು ...🙏

  • @chandanchandu6640
    @chandanchandu6640 Před rokem +8

    ನಿಮ್ಮ ಜ್ಞಾಕಕ್ಕೆ ಸರಿಸಾಟಿನೇ ಇಲ್ಲ ಸರ್ 🙏🙏🙏.

  • @VIVEKANANDA65
    @VIVEKANANDA65 Před rokem +11

    Very true. Great personality praising the simplicity of another person is certainly acceptable

  • @sunithab4602
    @sunithab4602 Před rokem +12

    Nimma maathu super sir jai modiji ❤❤❤🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @sushmaprasad2918
    @sushmaprasad2918 Před rokem +21

    ನೀವು ಹೇಳುವುದು ನಿಜ ಆದರೆ🎉ಅದನ್ನ ಅರ್ಥ madkoluluva ಮನಸ್ತಿತಿ ಕಡ್ಮೇ ಆಗಿದರೆ.. ಮೋದಿ ಅವರಿಗೆ ಜೈ

  • @manjunathdonur4183
    @manjunathdonur4183 Před rokem +15

    You are the big role model of our society sir ... showing the right direction to the young people..
    I admire you a lot sir.

    • @CHRayappagowda-of7qi
      @CHRayappagowda-of7qi Před 11 měsíci +1

      T V Vikrama your great DR Gururaj also great next our honorable PM of India Narendra Modiji is greatest is a God protector of India and Hindus jay hind

    • @CHRayappagowda-of7qi
      @CHRayappagowda-of7qi Před 11 měsíci +2

      T V Vikrama your great DR Gururaj also great next our honorable PM of India Narendra Modiji is greatest is a God protector of India and Hindus jay hind

  • @ravikiran2532
    @ravikiran2532 Před rokem +31

    ಜೈ ಶ್ರೀ ರಾಮ್ ಜೈ ಮೋದಿ ಜೀ ಜೈ ಭಾಜಪ

  • @kumudaroy7607
    @kumudaroy7607 Před rokem +8

    One of the best interactions that I have seen in the recent days …; both of you have clear - pure mind and heart ;

  • @tablaclassesbysrikanthdevi3834

    👌👌💐🙏Very inspirational, knowledgeable wards sir🙏

  • @shimaj7628
    @shimaj7628 Před rokem +5

    Each and every words like gem 💎💎💎💎💎 sir and i am biggest fan of u ❤❤❤❤❤and i following ur words thoughts and doing something to this society 🙏❣️❣️💞💞

  • @sureshjamakhandi6671
    @sureshjamakhandi6671 Před rokem +3

    ಅದ್ಭುತ ಮಾತುಗಳು. ಸರ್ ಕೋಟಿ ಪ್ರಣಾಮಗಳು

  • @sharanhumbi4769
    @sharanhumbi4769 Před rokem +3

    Speechless .Tq u sir.

  • @prbadarinathprbadarinath9697

    ಸಂತೋಷವಾಗಿದೆ ನಿಮ್ಮ ಮಾತು

  • @user-tk9sp3xh2u
    @user-tk9sp3xh2u Před rokem +10

    500 Percent True sir.

  • @maheshmaheshamn6964
    @maheshmaheshamn6964 Před rokem +6

    TV vikrama is good social media

  • @subramanimn5916
    @subramanimn5916 Před rokem +4

    Superb sir 🙏

  • @shubhavenkatesh1826
    @shubhavenkatesh1826 Před rokem +6

    Treasure of knowledge our sir.

  • @mahabaleshpoojary3583
    @mahabaleshpoojary3583 Před rokem +4

    ಸತ್ಯಯಾವಾಗಿ ಹೇಳಿದಿರಿ ಸರ್

  • @saraswathisrujana2921
    @saraswathisrujana2921 Před rokem +4

    Very truely said sir😊