ಬಜಾಜ್ ಫೈನಾನ್ಸಿನ ಸಾಲವನ್ನು ಮುಂಗಡವಾಗಿ ಪಾವತಿಸುವುದು ಹೇಗೆ

Sdílet
Vložit
  • čas přidán 15. 05. 2024
  • ತಮ್ಮ ಬ್ಯಾಂಕಿನ ಉಳಿತಾಯ ಖಾತೆಯಲ್ಲಿ ಇಎಂಐ ಹಾಗೂ ಮಿನಿಮಮ್ ಬ್ಯಾಲೆನ್ಸ್ ಅನ್ನು ಇಟ್ಟುಕೊಳ್ಳುವವರಿಗೆ ಇದು ಅವಶ್ಯಕತೆ ಇರುವುದಿಲ್ಲ ಸಹಿ ತಪ್ಪಾಗಿದ್ದು ಅಥವಾ ದಿನಾಂಕಕ್ಕೆ ಸರಿಯಾಗಿ ಹಾಕದಿರುವ ಗ್ರಾಹಕರಿಗೆ ಮಾತ್ರ ಅನ್ವಯಿಸುತ್ತದೆ
    ಬಜಾಜ್ ಫೈನಾನ್ಸಿನ ಸಾಲದ ಕಂತನ್ನು ಮುಂಗಡವಾಗಿ ಪಾವತಿಸಲು ಈ ವಿಡಿಯೋವನ್ನು ಮಾಡಲಾಗಿದೆ ದಯಮಾಡಿ ಇದರ ಎಲ್ಲಾ ಷರತ್ತುಗಳನ್ನು ಆಲಿಸಿರಿ
    1) ದಿನಾಂಕ 24ರ ಒಳಗಾಗಿ ಪಾವತಿ ಮಾಡಬೇಕು
    ನಂತರದಲ್ಲಿ ಮಾಡಿದಲ್ಲಿ ಫೈನಾನ್ಸ್ ಯಾವುದೇ ರೀತಿಯಲ್ಲಿ ಜವಾಬ್ದಾರಿಯಾಗಿರುವುದಿಲ್ಲ
    ಮುಂಗಡವಾಗಿ ಪಾರ್ವತಿ ಮಾಡಿದಲ್ಲಿ ತಮಗೆ ಬ್ಯಾಂಕಿನ cheque return chargers(590) ಇರುವುದಿಲ್ಲ
    ಬ್ಯಾಂಕಿನಲ್ಲಿ ಮಿನಿಮಮ್ ಬ್ಯಾಲೆನ್ಸ್ ಇರುವ ಅವಶ್ಯಕತೆ ಇರುವುದಿಲ್ಲ
    ನಿಗದಿತ ದಿನಾಂಕದಂದು ಇಎಂಐ ಇಲ್ಲದಿದ್ದರೂ ಮುಂಗಡ ಪಾವತಿ ಆದಲ್ಲಿ ಆ ನಿರ್ಧರಿತ ದಿನಾಂಕದಂದು ಬ್ಯಾಂಕಿನಿಂದ ಯಾವುದೇ ಇಎಂಐ ಕಟ್ಟಾಗುವುದಿಲ್ಲ
    ಸಿಬಿಲ್ ಸ್ಕೋರ್ ಕೂಡ ಹೆಚ್ಚಾಗುವುದು

Komentáře •