Big Shock To BPL Card Holders | BPL ಕಾರ್ಡ್‌ಗೆ ಅರ್ಹವೋ..? ಇಲ್ವೋ..? | CM Siddaramaiah | Congress

Sdílet
Vložit
  • čas přidán 7. 07. 2024
  • Big Shock To BPL Card Holders | BPL ಕಾರ್ಡ್‌ಗೆ ಅರ್ಹವೋ..? ಇಲ್ವೋ..? | CM Siddaramaiah | Congress
    #bplcard #congressvsbjp #congressgaurantecard #cmsiddaramaiah #News18Kannanda #kannadanews #KarnatakaNews #LatestKannadaNews #ಕನ್ನಡವಾರ್ತೆ #News18KannadaLive #todaynews #BreakingNews
    Watch News18 Kannada for Live Updates, Breaking News, Political News, Crime, Entertainment News and Film news, Sandalwood, Sports News, etc.
    News18 Kannada is the most preferred 24-hour Kannada news channel covering the latest news in politics, entertainment, Bollywood, Sandalwood, business and sports. Stay tuned for all the breaking news in Kannada
    Subscribe our channel for the latest news updates:
    bit.ly/2uph1g3
    Latest Kannada News | Karnataka News | Kannada News | Karnataka News Live | Kannada News Live | Karnataka News Channel Live Streaming | Kannada News TV | Karnataka News Live | Kannada Breaking News
    ____________________________________________________________
    Kannada News Live | ಕನ್ನಡ ನ್ಯೂಸ್ ಲೈವ್
    Kannada Live News | ಕನ್ನಡ ಲೈವ್ ನ್ಯೂಸ್
    Karnataka Latest News | ಕನ್ನಡ ಲೇಟೆಸ್ಟ್ ನ್ಯೂಸ್
    #KannadaLiveNews | #ಕನ್ನಡನ್ಯೂಸ್
    News18 Kannada Live | ನ್ಯೂಸ್ 18 ಕನ್ನಡ ಲೈವ್
    Karnataka | ಕರ್ನಾಟಕ
    Kannada | ಕನ್ನಡ
    Follow Us On:
    -----------------------------
    Website: bit.ly/2FtnrQF
    Facebook: / news18kannada
    Twitter: / news18kannada
    Download our News18 Mobile App - onelink.to/desc-youtube

Komentáře • 331

  • @siddukumbar1958
    @siddukumbar1958 Před 12 dny +188

    ನಮ್ಮ ಊರಲ್ಲಿ 20ಎಕರೆ ಹೊಲ ಇರುವವರು ಕೂಡ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ....

    • @mahirali7436
      @mahirali7436 Před 12 dny +24

      ನಿಜ ಸರ್ ನಮ್ಮ ಊರಲ್ಲೂ ಇದ್ದಾರೆ

    • @nagaraj5062
      @nagaraj5062 Před 12 dny +13

      Nam uralli rich ppl Bpl card ittidare... Nijavada badavaru APL card ittidare ....

    • @chakrapanisn2823
      @chakrapanisn2823 Před 12 dny +3

      Houdhu nija

    • @SharanuAlur-cm4we
      @SharanuAlur-cm4we Před 12 dny

      ನಮಲಿ ಕೊಡಾ ಇದೇ
      ರದ ಮಾಡಬೇಕು

    • @user-lp1pd8kd7v
      @user-lp1pd8kd7v Před 12 dny

      ಈ ಹಿಂದೆ ಬೊಮ್ಮಾಯಿ ಸರ್ಕಾರ BPL ಕಾರ್ಡ್ ಸಂಖ್ಯೆ ಕಡಿಮೆ ಮಾಡಬೇಕು. ಅಲ್ಲಿ ಅನರ್ಹರಿದ್ದಾರೆ ಅಂದಾಗ.. ನಮ್ಮ ಕಳ್ಳ ಸಿದ್ದ ಇದನ್ನು ಪ್ರಬಲವಾಗಿ ವಿರೋಧಿಸಿದ್ದ... ಈಗ ಇವನ ಅಂಡಿಗೆ ಉರಿ ಅಂಟಿಕೊಂಡಿದೆ. ಗ್ಯಾರಂಟಿಗಳಿಂದ... ಕಳ್ಳ ಸಿದ್ದ🤣🤣🤣🤣

  • @rajendramalya4785
    @rajendramalya4785 Před 13 dny +144

    ಬಿಪಿಎಲ್ ಕಾರ್ಡ್ ರದ್ದು ಮಾಡಿದರೆ ನನಗೂ ಪ್ರೀ ನಿನಗೂ ಪ್ರೀ ಕಾಂಗ್ರೇಸ್ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ10 ಸ್ಥಾನ ಗಳಿಸುವದಿಲ್ಲಾ🤣🤣🤣🤣🤣🤣🤣

    • @AaaBbb-bk1no
      @AaaBbb-bk1no Před 12 dny +8

      😂that's why dks is planning on cm seats at least this time😂because dks know that hindu virodhi congress will not cross 50 seats in karnataka next time that is sure of hindu virodhi congress😂

    • @navyanavya9566
      @navyanavya9566 Před 9 dny

      K😅​@@AaaBbb-bk1no

  • @jagadeeshr7363
    @jagadeeshr7363 Před 13 dny +67

    Nammuralli Duplex Mane...Innova Car itkondiroru kooda BPL card itkondavre😂😂😂

    • @cafekannada1
      @cafekannada1 Před 13 dny

      ನಿಮ್ ಊರಲ್ಲಿ ಪರವಾಗಿಲ್ಲ ನಮ್ ಊರಲ್ಲಿ 6 ಮನೆ ಇಟ್ಕೊಂಡು ತಿಂಗಳಿಗೆ 8 ಲಕ್ಷ ಬಾಡಿಗೆ ತಗೊಂಡು ಮನೇಲಿ ಎಲ್ಲರಿಗೂ ಕಾರ್ ಇದೆ ಅವ್ರಿಗೆ bpl card ಇದೆ. ಆದ್ರೆ ಪಾಪ ಬಾಡಿಗೆ ಮನೇಲಿ ಇರುವವರಿಗೆ ಇನ್ನು bpl card ಕೊಡ್ಲಿಲ್ಲ

    • @nishanthkalnad7403
      @nishanthkalnad7403 Před 13 dny +8

      😂😂😂

    • @harrishvenkateshgowda7270
      @harrishvenkateshgowda7270 Před 12 dny

      👏👏😂😂👏👏😂😂👏👏😂😂👏👏😂😂👏👏

    • @VinayakSugandhi-fi4hc
      @VinayakSugandhi-fi4hc Před 12 dny

      😂😂😂😂😂😂😂😂

    • @rajavishnuvardhana6830
      @rajavishnuvardhana6830 Před 7 dny +1

      Matte ration taroke car bedva!? 😂

  • @Muttappaharijan70
    @Muttappaharijan70 Před 13 dny +48

    ಆದಾಯ ಕಡಿಮೆ ಇದ್ದರೂ ಬಡವರದು ರದ್ದು ಮಾಡಬೇಡಿ ಸರ್ ಪ್ಲೀಸ್ ಮಾನದಂಡನೆ ಪ್ರಕಾರ ರದ್ದು ಮಾಡಿ

  • @shreerangavalli9355
    @shreerangavalli9355 Před 13 dny +81

    500 ರೂ ಕೋಟ್ಟರೆ ಮಹದೇವಪನಿಗೂ Bpl ಕಾರ್ಡ್ ಸಿದ್ದು ಗೂ BPl.ಕೊಡ್ತಾರೆ 😅

    • @harischandrap8136
      @harischandrap8136 Před 12 dny +2

      Income certificate issuing authority should consider entire family members detailed income. But actually income assessment was not done properly.Hence several financially sound people are able to get BPL cards.

    • @tarunreddy405
      @tarunreddy405 Před 12 dny +4

      Adhe thara IPS IAS madidhre mathra MLA candidate aggi nithkobekku

    • @gmmr6515
      @gmmr6515 Před 12 dny +1

      ಹೌದು ಯಡಿಯೂರಪ್ಪನಿಗೂ ಫ್ರೀ,ನಿಮ್ಮಪ್ಪನಿಗೂ ಫ್ರೀ

    • @PramodKumar-xt5vq
      @PramodKumar-xt5vq Před 7 dny

      😂😂😂

  • @diyhelper3105
    @diyhelper3105 Před 12 dny +53

    ಮನೆ ಮನೆಗೆ ತೆರಳಿ ಕಾರ್ಡ್ ಕೊಟ್ರೆ ಒಳ್ಳೇದು, ಅಲ್ಲದೆ ಈ ಆಹಾರ ಇಲಾಖೆ ನೌಕರರು ಲಂಚ ತಿಂದು ಕಾರ್ಡ್ ಮಾಡ್ಸೋದೆ ಆಗಿದೆ,

    • @harischandrap8136
      @harischandrap8136 Před 12 dny +2

      @@diyhelper3105 Don't blame food department. Because food department is issuing BPL cards on the basis of income certificate issued by the revenue department.

    • @diyhelper3105
      @diyhelper3105 Před 11 dny

      @@harischandrap8136 ಎಲ್ಲಾ ಸುಳ್ಳು, 1000 ಕೊಟ್ರೆ ಸರ್ಕಾರಿ ನೌಕ್ರ ಮನೆಗೆ ಬಂದು ಕಾರ್ಡ್ ಕೊಟ್ಟು ಜೊಲ್ಲು ಸುರ್ಸಿ ಲಂಚ ಇಸ್ಕೊಂಡ್ ಹೋಗ್ತಾನೆ

  • @HeenaHaji-di9mg
    @HeenaHaji-di9mg Před 11 dny +5

    This government is right dicision, but late...

  • @yaseenautomotive3435
    @yaseenautomotive3435 Před 12 dny +40

    ಹೌದು ತುಂಬಾ ಜನ ಎರಡೆರಡು ಅಂತಸ್ತಿನ ಮನೆ ಕಟ್ಟಿ ಬಾಡಿಗೆ ನೀಡಿರುವವರೆಲ್ಲ ಬಿಪಿಎಲ್ ಕಾರ್ಡ್ ಹೊಂದಿದ್ದಾರೆ ಅಂಥವರ ಹಲವಾರು Fake ಬಿಪಿಎಲ್ ಕಾರ್ಡನ್ನು ಅನರ್ಹಗೊಳಿಸಬೇಕು.

    • @harischandrap8136
      @harischandrap8136 Před 12 dny +2

      If the BPL card holders houses are checked,we may find all types luxury facilities & more than 3 or 4 two wheeler vehicles. But those people are called poor and eligible for BPL cards.

  • @gk9893
    @gk9893 Před 12 dny +13

    Good work

  • @user-pk3lw1bm8r
    @user-pk3lw1bm8r Před 12 dny +10

    First check both wife n husband aadhaar card number.
    Well settled people r using but those who really need them don't have the Bpl card.

  • @Sandeepkumarj-fb3fz
    @Sandeepkumarj-fb3fz Před 11 dny +5

    Railway and state govt employee having bpl card ... 😠

  • @b.jadadishkumarb.jadadishk909

    all mla's take salary why they need free car ,house black gards . phone bill ad all loot taxes payers amount this days onwords stop all free to all mla' s all minister

  • @geetahegde2510
    @geetahegde2510 Před 12 dny +8

    ಬರೀ ಹೇಳಿದರೆ ಸಾಲದು ಮಾಡಿ

  • @siddukumbar1958
    @siddukumbar1958 Před 12 dny +27

    Card ಮಾಡಿ ಕೊಡುವವರಿಗೆ ಏನಾರ ಮಾಡಿ.....

  • @Ashokg-wu5kw
    @Ashokg-wu5kw Před 13 dny +37

    ನಾನು
    ಬಿ ಪಿ ಎಲ್
    ಕಾರ್ಡ್ ಸದಸ್ಯ 👍

  • @SharanuAlur-cm4we
    @SharanuAlur-cm4we Před 12 dny +8

    ನಮ್ಮ ಪಂಚಾಯತದಲಿ ಫುಲ್ ಸ್ಟಾಪ್ ದುಡು ಹೊಡಿತಿದಾರೆ ಟೋಟಲ್ ಕರೆಪ್ಟ್ ಆಗಿದೇ

  • @Indiafgghh
    @Indiafgghh Před 12 dny +6

    Seriously need to invetigate this.. My uncle owns couple of houses given out for rent.. Having bpl card😂

  • @ramachandrabhat6770
    @ramachandrabhat6770 Před 11 dny +2

    ಸಂಬಂಧಿಸಿದ ಅಧಿಕಾರಿಗಳಿಗೆ 4 increment cut ಮಾಡಿ.

  • @VsmKnk
    @VsmKnk Před 12 dny +7

    Govt job eddavaru namma village nalli BPL cord ede

  • @Vijaykumar-jj6bp
    @Vijaykumar-jj6bp Před 12 dny +13

    ನಾವು ಕಲಬುರ್ಗಿ ಜಿಲ್ಲೆಯವರು ನಾವು ಪರಿಶಿಷ್ಟ ಜಾತಿಯವರಿಗೆ ಸೀಮಿತ ನಾವು ತುಂಬಾ ಕಡುಬಡವರು ನಮಗೆ ಗೃಹಲಕ್ಷ್ಮಿ ಯೋಜನೆ ದೊಡ್ದು ತುಂಬಾ ಸಹಾಯವಾಗಿದೆ ನಮ್ಮೂರಲ್ಲಿ 20 ಎಕರೆ ಕ್ಕಿಂತ ಹೆಚ್ಚು ಜಮೀನು ಇದ್ದವರು ಕೂಡ ಗೃಹಲಕ್ಷ್ಮಿ ಯೋಜನೆ ಪಡೆಯುತ್ತಿದ್ದರೆ ಅಂತವರನ್ನು ಕೂಡಲೇ ರದ್ದುಗೊಳಿಸಬೇಕು ಎಂದು ತಮ್ಮಲ್ಲಿ ಸರ್ಕಾರಕ್ಕೆ ಮನವಿ ಮಾಡಬೇಕು

    • @bashabasha-xq5yf
      @bashabasha-xq5yf Před 7 dny

      Hmmm right sir

    • @rajavishnuvardhana6830
      @rajavishnuvardhana6830 Před 7 dny

      Yesht dina anta bitti tintira dudidu shrmantaragi.. Bikshe bedodu bidi.

    • @sathishprabhu6214
      @sathishprabhu6214 Před 6 dny

      ಸರ್ಕಾರ ಎಲ್ಲರಿಗೆ ಫ್ರೀ ಚುನಾವಣಾ ಸಮಯದಲ್ಲಿ ನನಗು ಫ್ರೀ ನಿನಗೂ ಫ್ರೀ ಎಂಬ ವೇದ ವಾಕ್ಯದಿಂದ ಚುನಾವಣೆಯನ್ನು ಜಯಗಳಿಸಿದ್ದಾರೆ ಈಗ ಎಪಿಎಲ್ ಕಾರ್ಡ್ ಬಿಪಿಎಲ್ ಕಾರ್ಡ್ ಎಂದು ಹೇಳಲು ನಾಚಿಕೆಯಾಗುವುದಿಲ್ಲವೇ

  • @shivaputramekhali7801
    @shivaputramekhali7801 Před 11 dny +2

    Super sar😅

  • @radhikavadla-hy8dr
    @radhikavadla-hy8dr Před 6 dny +1

    ಆದಷ್ಟು ಬೇಗ ಮಾಡಿ ಸರ್ ಇದು ಬಹಳಷ್ಟು ಜನರಲ್ಲಿ ಈತರ ಇದೆ

  • @luckyshivarajaittigi.630
    @luckyshivarajaittigi.630 Před 12 dny +3

    ಮಹದೇವಪ್ಪ ನನಗು ಫ್ರೀ ನಿನಗೂ ಫ್ರೀ ಅಂತ ಹೇಳಿರುವಾಗ ಈಗ ಯಾಕೆ ಕಂಡೀಷನ್

  • @nagarajmundasada779
    @nagarajmundasada779 Před 10 dny +2

    Siddaramaiah sir good news sar

  • @virupakshdeshpande1895
    @virupakshdeshpande1895 Před 13 dny +3

    Good decision

  • @FazilkochiKochi
    @FazilkochiKochi Před 12 dny +2

    Right 👍

  • @SalmaSalma-xq1hx
    @SalmaSalma-xq1hx Před 12 dny +2

    Good decision sir

  • @KrishnaKumar-zd4ue
    @KrishnaKumar-zd4ue Před 12 dny +3

    Good decision 🫢

  • @shankartalawar2000
    @shankartalawar2000 Před 12 dny +1

    100% True

  • @ashoknaduvinamani6348
    @ashoknaduvinamani6348 Před 13 dny +5

    ಈ ವರು ಸರಿ ಇಲಾ

  • @Davatimajid777
    @Davatimajid777 Před 10 dny +1

    Good job. Congress party ❤❤🇮🇳🇮🇳💐💐❤❤

  • @dadadhanu9281
    @dadadhanu9281 Před 11 dny +3

    ಇದು ನಿಜ ನಮ್ಮ ಮನೆ ಹತ್ತಿರದವರು ಒಂದು ಕೋಟಿ ಮನೆ ಮಾಡಿದ್ದಾರೆ ಎರಡು ಕಾರು ವಿಧಿ ಆದರೆ ಬಿಪಿಎಲ್ ಕಾರ್ಡ್😂😂😂 ಅದು ಒಂದಲ್ಲ ಎರಡೆರಡು

  • @user-lp1pd8kd7v
    @user-lp1pd8kd7v Před 13 dny +13

    Kalla sidda😂😂

  • @manjunathhiremath2456
    @manjunathhiremath2456 Před 7 dny +1

    God message

  • @pramodhkumar4951
    @pramodhkumar4951 Před 12 dny +3

    My village who has mansion, bmw, audi, benz have BPL card and bpl tv

    • @Kirki638
      @Kirki638 Před 10 dny

      @@pramodhkumar4951 bpl tv avrade bare bpl card govt du🤣🤣🤣🤣

  • @ramanjiniramanjineya2567
    @ramanjiniramanjineya2567 Před 12 dny +1

    👍 good job

  • @Bharatiya1907
    @Bharatiya1907 Před 12 dny +4

    Howdu nijavada badavarige bpl card illa... Kalla sahukararu bpl card itkondu bitti akki tintavre... Card cancel maadi

  • @user-lj7mk2hc3h
    @user-lj7mk2hc3h Před 13 dny +8

    lol 8500😂

  • @krishnayadavbng
    @krishnayadavbng Před 12 dny +3

    All NRI PARTY THEIR PARENT HAVING BPL CARD, ALL BUSINESS MAN HAVING BPL HOLDERS

  • @danieltk9314
    @danieltk9314 Před 12 dny +1

    Olle kelsa.. Jai siddaraam ji.. 5 ecre adike thota iro eshtu jana ganya vyakthigalu beku bpl card navaru

  • @ShabanaKhan-lf7nl
    @ShabanaKhan-lf7nl Před 11 dny +1

    👍 good

  • @user-wm3je2vx5g
    @user-wm3je2vx5g Před 5 dny +1

    ಪ್ರೀತಿಯ C M ಸರ್ ge ನನ್ನ ನಮಸ್ಕಾರ 🙏🙏
    ಬಿ ಸಿ ಡಬ್ಲ್ಯೂ ಡಿ ಡಿಪಾರ್ಟ್ಮೆಂಟ್ ನಲ್ಲಿ ನಾನು ಕೆಲಸ ಮಾಡಲು ತಾವು ನೀಡಿದ ಉದ್ಯೋಗ ಭಾಗ್ಯವೇ ಕಾರಣ ಬಹುಷ್ಯ ನನ್ನ ಅಜ್ಜನವರು ಇದ್ದರೂ ನನಗೆ ಇಂತಹ ಸೌಲಭ್ಯ ಕಲ್ಪಿಸುತ್ತಿದ್ದರು ಎಂದು ಎನಿಸುವುದಿಲ್ಲ ಅದಕ್ಕಾಗಿ ನಾನು ಸಾಯೋವರೆಗೂ ನಿಮಗೆ ಚಿರಋಣಿ ಯಾಗಿರುತ್ತೇನೆ 🙏🙏,,,,,!
    ಸಧ್ಯ ನಾನು ನಿಮ್ಮ್ ಆಶೀರ್ವಾದದಿಂದ ಸರ್ಕಾರಿ ಕೆಲಸಗಾರ ಆದ ಕಾರಣ ನಮ್ಮ್ ಮನೆಯಲ್ಲಿ ಉಪಯೋಗಿಸುತ್ತಿದ್ದ BPL ಕಾರ್ಡ್ ನ ಬದಲಾಗಿ ನಾನು APL ಕಾರ್ಡ್ ಆಗಿ ಬದಲಾಯಿಸಿದೆ ಇದು ನ್ಯಾಯಸ್ಸಮ್ಮತ ಕೂಡ, ಆದರೆ ನನ್ನ ಅಣ್ಣನಿಗೆ ಕಿಡ್ನಿ ಸ್ಟೋನ್ ಆದಾಗ ಅವನ ಆಪರ್ಶನ್ ಮಾಡಿಸಲು ಯಾವುದೇ ರೀತಿಯಾಗಿ ನನ್ನ ನೌಕರಿ ಉಪಯೋಗಕ್ಕೆ ಬರಲಿಲ್ಲ ಕಾರಣ ನನ್ನ ತಂದೆ ಮತ್ತು ನನ್ನ ತಾಯಿಯವರಿಗೆ ಮಾತ್ರ ಆಸ್ಪತ್ರೆ ಯಲ್ಲಿ ಮಾಡಿದ ಖರ್ಚುನ್ನು ಹಿಂಪಡೆಯಬಹುದು ಆದರೆ ನನ್ನ ಅಣ್ಣನಿಗೆ ಯಾವುದೇ ಸಹಾಯವಾಗುವುದಿಲ್ಲ ,(BPL ಕಾರ್ಡ್ ಬಳಕೆದಾರರಿಗೆ ಚಿಕಿತ್ಸೆ free ಇರುತ್ತದೆ )ಎಂದುಅಲ್ಲ ಆಫೀಸ್ ಅಲ್ಲಿ ಹೇಳಿದರು. ಈ ವಿಷಯ ನನ್ನ ಮುಂದೆ ಹೇಳಿ ಮನೆಯಲ್ಲಿ ಅವಾಗ ಅವಾಗ ನನಗೆ ಕಿರಿಕಿರಿಯಾಗುವ ಹಾಗೆ ಮಾಡುತ್ತಿರುತ್ತಾರೆ ಅವರು ಹೇಳುವುದು ಒಂದು ರೀತಿ ನನಗೆ ಸರಿ ಎಣಿಸಿ ನಾನು ಮನದಲ್ಲೇ ಕೊರಗುತ್ತಿದ್ದೇನೆ 😞😞😞
    ನಮ್ಮ ಮನೆಯಲ್ಲಿ ಹೇಳೋ ಪ್ರಕಾರ ಎಷ್ಟೋ ನೌಕರರು ರೇಷನ್ ಕಾರ್ಡ್ ನಲ್ಲಿ ಬರಿ ತಮ್ಮ ಹೆರಸನ್ನು ಮಾತ್ರ ತೆಗೆಸಿ APL ಕಾರ್ಡ್ ಮಾಡಿಸಿಕೊಂಡಿದ್ದು ಅವರ ತಂದೆ ತಾಯಿ ತಮ್ಮ್ ತಂಗಿ ಎಲ್ಲರು ಕೂಡ BPL ಕಾರ್ಡ್ ನ ಉಪಯೋಗ ಪಡೆಯುತ್ತಿದ್ದಾರೆ ದಯವಿಟ್ಟು ತಾವು ಇಂತಹ ವ್ಯಕ್ತಿಗಳಿಗೆ ಸರಿಯಾದ ರೀತಿಯಲ್ಲಿ ಪಾಠ ಕಲಿಸಬೇಕೆಂದು ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ 🙏🙏,..
    ಮತ್ತು ತಾವು ದಯಮಾಡಿ ನನ್ನ ಸಮಸ್ಯೆಗೆ ಏನಾದರೂ ಪರಿಹಾರ ವಿದ್ದರೆ ತಿಳಿಸಿ 🙏🙏🙏🙏

  • @yuva7891
    @yuva7891 Před 12 dny +1

    Super up date BPL and every year pepole devleping system 🎉

  • @chetanreddysvc8132
    @chetanreddysvc8132 Před 9 dny +1

    ಸರ್ಕಾರ ವಿಪಲ ಇದಕ್ಕೆ ಕಾರಣ...

  • @dhanarajmetre0167
    @dhanarajmetre0167 Před 12 dny +9

    hosa bpl ration card arji haki 1 year aytu modlu avu aproval madi thu nimma janmake 😡😡

  • @Sujatha210
    @Sujatha210 Před 12 dny +3

    ಮೊದಲು ರದ್ದು ಮಾಡಿ

  • @noorullameensab8108
    @noorullameensab8108 Před 6 dny

    We are totally confused what our system is doing..
    Officers can visit villages and make servey easily

  • @Davatimajid777
    @Davatimajid777 Před 10 dny

    Good 👍. Job. Action Togori sr❤

  • @raghumd8718
    @raghumd8718 Před 8 dny

    Correct and good decission

  • @silverfish3856
    @silverfish3856 Před 6 dny

    Own house owners also having bpl card

  • @noorullameensab8108
    @noorullameensab8108 Před 6 dny

    It's not public mistake.. Corrupt officials and government is straight responsible

  • @SumansumithraS
    @SumansumithraS Před 10 dny +1

    10 20 ಎಕರೆ ತೋಟ ಇದ್ದೋರು. Bpl ಕಾರ್ಡ್ ಮಾಡ್ಸಿರ್ತಾರೆ

  • @Shabanakhanum16
    @Shabanakhanum16 Před 6 dny

    ❤❤❤

  • @shemeemakadoor8461
    @shemeemakadoor8461 Před 11 dny

    V good decision

  • @laxmanpujeri343
    @laxmanpujeri343 Před 7 dny

    Good❤🆗👌👌💯👍🙏

  • @krishnayadavbng
    @krishnayadavbng Před 12 dny +4

    This only apply for unvoted group

  • @pundarikalucky4059
    @pundarikalucky4059 Před 11 dny +1

    If u apply just ₹ 120000 income per family, rule, even daily wage labour's in kodagu, shimoga, chikkamagalur, coffee / Areca plantation belt will not get bpl card. Bcoz as per government rule mnarega daily wage is ₹ 270, but in coffee & other plantation area, minimum daily wage is from ₹ 600 to 1500. So family income for 2 members working, will cross monthly income ₹ 30000. 90% has cars. I can say in sounth karnataka if u apply all bpl card norms, 90% of existing bpl cards will become apl cards, maybe in north & Kalyan karnataka it is 70% can be converted into apl. Bpl story itself bogus to make money & show ourself as poor people.

  • @fayaz125
    @fayaz125 Před 7 dny

    What about retired senior persons....

  • @kullegowda7180
    @kullegowda7180 Před 10 dny

    ಕೇಲವು ಜನರ ಹತಿರ 4 ಮನೇ ಯಿದೇ ಅವನ ಹತಿರ ಕಾರು 2 ವಿಲರ್ ಅವರಿಗೇಲಾ BPL cord ಸರಕಾರnothing ಯುವರೇಲಾ ಕಾರೈ ಕರತಾರಾ ಗಿರುತಾರೇ 7:20

  • @silverfish3856
    @silverfish3856 Před 6 dny

    The family paying 20000 house rent is holding bpl card

  • @user-pk7uv5dy2o
    @user-pk7uv5dy2o Před 11 dny

    Super

  • @tarunreddy405
    @tarunreddy405 Před 12 dny +1

    Adhe thara ips ias pass agi heerovru mathra mla candidate aggi nithkobekku

  • @rathnakaranandalike2992

    Good.decisions.c.m.sir

  • @kennedykraj6988
    @kennedykraj6988 Před 12 dny +1

    Honestly if u see then 99.99 will be ruled out because that u have to decide based on the monthly income of the person or family, many SC ST make income certificate with lower income to get all facility, in that case u have to see all incomes like salary or business, u will get lot of fakes

  • @rafeeqpatel7449
    @rafeeqpatel7449 Před 12 dny

    Good 👍

  • @suryakala368
    @suryakala368 Před 12 dny

    Yes. Please come and check their houses. They were not available in their house because both husband and wife working. Come without informing come and visit. Working in private concern cash salary getting. They were not showing income to govt.

  • @victorcrasta500
    @victorcrasta500 Před 7 dny

    Govt take action imidiate.

  • @victorcrasta500
    @victorcrasta500 Před 7 dny

    One house two two four wheeler also getting bpl and selling rice

  • @RaviKumar-hx3hm
    @RaviKumar-hx3hm Před 12 dny

    Pakka madi sir

  • @dhah5947
    @dhah5947 Před 12 dny +9

    In One Line- All Muslims will get BPL card..rest will be Deleted from List n Free Schemes

    • @user-hw3fj5sq2x
      @user-hw3fj5sq2x Před 12 dny +1

      Pakka chadi 😂😂😂

    • @abdulaleem6689
      @abdulaleem6689 Před 12 dny +1

      Lay Andha Bhaktha Mathandhane
      Muslimara mele yakla ninage TIKA Uri nin Appana maneinda yenadaru kodthaidiyenla ?
      Lay Sarwa Dhamiyaru Koda Sarkarada uchitha youjanegalu padetaiare
      Ninu padetha illawa ?
      Bussinalli ninna maneyavaru uchithavagi prayanisutillawa ?
      Manege Uchitha vidhyuth ?
      2000 uchitha ?
      Anna Bhagya ?
      Ee wella ninu padetha illawa ?

    • @pundarikalucky4059
      @pundarikalucky4059 Před 11 dny +1

      Yes, u right, only if u belong Muslim u get bpl card

  • @nageshtagadur
    @nageshtagadur Před 12 dny +1

    by the way,...CM,...DCM,....APL/ BPL,...? WITH SO MANY 100s crores property,... why they need reservation,... ?,... aree they getting gas cylinder at subsidised rates,.....

  • @yuva7891
    @yuva7891 Před 10 dny

    ಫ್ಲಾಟ್, ಜಮೀನು, ಸಾಕು ✨️✨️👌BPL ge🎉

  • @thyaga1985
    @thyaga1985 Před 12 dny

    ಗುಡ್ 👍

  • @sarojammasarojamma5569
    @sarojammasarojamma5569 Před 10 dny +1

    Akki.20Rs.maruthara

  • @user-tg8wn6tq2e
    @user-tg8wn6tq2e Před 12 dny

    👌👏👏👏

  • @RameshaM-u6k
    @RameshaM-u6k Před 12 dny +8

    Good CM ❤❤❤

  • @kumarskumars4530
    @kumarskumars4530 Před 8 dny

    S right check it every one home from government side make it cancel bpl card make every one 1 card and one kararantaka

  • @vinodkadrolli7521
    @vinodkadrolli7521 Před 12 dny

    Its very effect to congress

  • @ramadevivs303
    @ramadevivs303 Před 11 dny

    ಕೊಡಲಿ 👌

  • @oops1664
    @oops1664 Před 12 dny

    Then its governments mistake .... In karnataka all are bpl except politicians of this government.... by this action some people who will attempting to improve life style get impacted, it implies this is directionless government

  • @user-ql6ex4gm8t
    @user-ql6ex4gm8t Před 8 dny

    ❤❤❤❤❤❤❤❤

  • @AwezSam-qk7vo
    @AwezSam-qk7vo Před 12 dny

    👍👍👍👍👍

  • @rahimabanu1975
    @rahimabanu1975 Před 11 dny

    In my street many of them hv own 3 floor buildings given to rent nd leasin even dey hv BPL cards

  • @krishnayadavbng
    @krishnayadavbng Před 12 dny +1

    Link bpl card with rtc, vehicle DL,

  • @BBasavarajuBBasavarajuBigboss

    ಇದು ಒಳ್ಳೆ ನಿರ್ಧಾರ

  • @balajibsreddy2593
    @balajibsreddy2593 Před 11 dny

    Super edhu namma karnataka dhavarage agabeku agirodhe, free free antha helli otu akidhare evaga enjoy enjoy enjoyed

  • @user-ty5ex3bu4k
    @user-ty5ex3bu4k Před 12 dny

    First check madi coorg side
    Land. estate.famliy Dubai 2.3 car all bpl plz check madi😂

  • @susheelendraAcharya
    @susheelendraAcharya Před 11 dny

    ಅನರ್ಹರೇ. ಹೆಚ್ಚು

  • @csyalagouda
    @csyalagouda Před 11 dny

    May be Congress come to know next time will not come on roll 😅

  • @Deepak.pdeepak.p
    @Deepak.pdeepak.p Před 10 dny

    🎉

  • @tinsonvarghese8116
    @tinsonvarghese8116 Před 8 dny

    now Ashok Reddy is Congress Leader

  • @victorcrasta500
    @victorcrasta500 Před 7 dny

    Lot of apl people doing bpl for medical purposes only

  • @chakrapanisn2823
    @chakrapanisn2823 Před 12 dny +1

    Edhu nijavada. Mathu. Edhu cm. Sayabaru. Maduva. Kallasa

  • @durgakukkila5955
    @durgakukkila5955 Před 10 dny

    ವೆರಿ good

  • @mohammedsarfaraz7056
    @mohammedsarfaraz7056 Před 12 dny

    Bpl card poor people only

  • @pushpar2477
    @pushpar2477 Před 7 dny

    Bayani heledre sakagadila enquiry maadi

  • @user-se8bv1uk1w
    @user-se8bv1uk1w Před 10 dny

    ಸೂಪರ್ ಒಳ್ಳೆ ಕೆಲ್ಸ. ಬಡವರಿಗೆ ಕೂಡುಬೇಕು ಬಿಪಿಎಲ್.baki ಇದ್ದವರಿಗೆ.ಎಪಿಎಲ್. ಕೊಡು ಬೇಕು.

  • @stchannel3928
    @stchannel3928 Před 12 dny

    Who voted congress suffer now

  • @user-zo8ii4no2e
    @user-zo8ii4no2e Před 7 dny

    Namma uralli 50 ekre bhomi irorgu bpl card ide