ಮೋದಿಯದ್ದು ರಾಮರಾಜ್ಯ, ರಾವಣರಾಜ್ಯ ಯಾರದ್ದು ಗೊತ್ತಾ? | Chakravarthy Sulibele

Sdílet
Vložit
  • čas přidán 16. 04. 2024
  • ಮೋದಿಯದ್ದು ರಾಮರಾಜ್ಯ, ರಾವಣರಾಜ್ಯ ಯಾರದ್ದು ಗೊತ್ತಾ? #ರಾಮನವಮಿ
    #chakravarthysulibele
    #chakravarthisulibele

Komentáře • 220

  • @reddappasm7897
    @reddappasm7897 Před měsícem +46

    ಚಕ್ರವರ್ತಿಯವರೆ ನೀವು ಒಬ್ಬ ಅದ್ಭುತ ವ್ಯಕ್ತಿ ನಮ್ಮ ದೇಶದ ಸನಾತನ ಧರ್ಮವನ್ನು ಎತ್ತಿ ತೋರಿಸುವುದರಲ್ಲಿ ಮಹಾನ್ ವ್ಯಕ್ತಿ.

  • @susheelanarayan4001
    @susheelanarayan4001 Před měsícem +37

    ನಿಮ್ಮ ವಿವರಣೆ ಕೇಳುತ್ತಿದರೆ ಆನಂದಬಾಷ್ಪ ಬರುತ್ತಿದೆ
    ಮೋದಿಜಿ ಅವರನ್ನು ಪ್ರಧಾನಮಂತ್ರಿಯಾಗಿ ಪಡೆದಿರುವ ನಾವು ಧನ್ಯರು.

  • @user-ud4or7ot7y
    @user-ud4or7ot7y Před měsícem +45

    ಜೈ ಶ್ರೀ ರಾಮ್

  • @rajanichafalkar8977
    @rajanichafalkar8977 Před měsícem +68

    ಸೂಲಿಬೆಲೆಯವರೇ ನಿಮ್ಮ ವಿವರಣೆ ಅದ್ಭುತವಾಗಿದೆ. ಇಂದಿನ ಮೋದಿಜಿಯವರ ರಾಜಕಾರಣಕ್ಕೂ, ಪುರಾತನ ರಾಮಾಯಣದ ರಾಜಕಾರಣಕ್ಕೂ ತುಂಬಾ ಸುಂದರವಾಗಿ, ಅರ್ಥಪೂರ್ಣವಾಗಿ ವಿವರಿಸಿದ್ದೀರಿ. ನಿಜವಾಗಿಯೂ ನಿಮ್ಮ ವಿಚಾರ, ಆಲೋಚನೆ ತುಂಬಾ ಚನ್ನಾಗಿದೆ.

    • @subhashchandra2438
      @subhashchandra2438 Před měsícem +1

      ನಿಜ ಮೋದಿಯದ್ದು ರಾಮ ರಾಜ್ಯ , ಅದಕ್ಕೆ ಇಲ್ಲಿ ಇತರ ವರ್ಗದವರನ್ನು ಕೀಳಾಗಿ ನೋಡೋದು . ರಾಮ ಶೂದ್ರ ಶಂಬುಕನಿಗೆ ಮಾಡಿದಂತೆ ಅನ್ಯಾಯ ಅನಾಚಾರ ತುಂಬಿ ತುಳುಕುತ್ತಿದೆ 😂

    • @dmshivakumar8914
      @dmshivakumar8914 Před měsícem

      ನಿಮ್ ಜಿ

    • @GurappaBusad
      @GurappaBusad Před měsícem

      .

  • @nagarajp3587
    @nagarajp3587 Před měsícem +34

    ಅದ್ಭುತವಾದ ವಿಶ್ಲೇಷಣೆ ಧನ್ಯವಾದಗಳು ಸ್ವಾಮಿ 🙏

  • @viveksamrat2781
    @viveksamrat2781 Před měsícem +27

    ರಾಮರಾಜ್ಯ ❤️

  • @mukthaashok4555
    @mukthaashok4555 Před měsícem +34

    ನಮ್ಮೆಲ್ಲರ ಮನದ ಮಾತು ನಿಮ್ಮಿಂದ ಮೂಡಿ ಬಂದಿದೆ...,👌👌 ರಾಮರಾಜ್ಯ ಮುಂದುವರಿಯಲು ರಾಮನ ಕೃಪೆ ಇದ್ದೇ ಇರುತ್ತೆ.🙏🙏🙏..ಅದ್ಬುತವಾದ ವಿಶ್ಲೇಷಣೆ..ಹಾಗೂ ನುಡಿಮುತ್ತುಗಳು...👌👌👌👌 ಸೋದರ ಸೂಲಿಬೆಲೆಯವರೇ ಧನ್ಯವಾದಗಳು ,,🙏🙏🙏🙏

  • @gopinathguptha9550
    @gopinathguptha9550 Před měsícem +27

    ಜೈ ಶ್ರೀ ರಾಮ್. ಜೈ ಮೋದಿಜಿ

  • @rashmishenoy_YT
    @rashmishenoy_YT Před měsícem +20

    ಶ್ರೀ ರಾಮ ನವಮಿಯ ಶುಭಾಶಯಗಳು ... 2024 modi magic. ಜೈ ಶ್ರೀ ರಾಮ್.

  • @shi_kirshnadevararya
    @shi_kirshnadevararya Před měsícem +56

    ಹಿಂದೂ ಹೃದಯ ಸಾಮ್ರಾಟ್ 🚩ಯೋಗಿ ಜಿ 🚩
    ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು🇮🇳🇮🇳

    • @shi_kirshnadevararya
      @shi_kirshnadevararya Před měsícem

      ಅಂತ ನಮ್ಮ ದೇಶದ ನೆಚ್ಚಿನ ಪ್ರಧಾನಿ ಮೋದಿಜಿ ಹೇಳಲು ಕಾರಣ ಏನು ಅನ್ನೋದನ್ನ ಪ್ರೀತಿಯ ದೇಶಪ್ರೇಮಿಗಳೇ ನೀವು ತಿಳಿದುಕೊಳ್ಳಿ ಮತ್ತೆ ನಿಮ್ಮವರಿಗೆ ದಯವಿಟ್ಟು ತಿಳಿಸಿ. ಕಡ್ಡಾಯವಾಗಿ ಎಲ್ಲಾ ಹಿಂದೂಗಳು ಒಮ್ಮೆ ಇದನ್ನು ಓದಿ.
      ಈ ಬಾರಿ #NDA 400+ ಸ್ಥಾನಗಳನ್ನು ದಾಟುವ ಅಗತ್ಯವೇನಿದೆ?
      ಲೋಕಸಭೆಯಲ್ಲಿ ಒಟ್ಟು ಸದಸ್ಯರು 543
      ರಾಜ್ಯಸಭೆಯಲ್ಲಿ ಒಟ್ಟು ಸದಸ್ಯರು 238+12=250
      ಇಲ್ಲಿ ಎಲ್ಲರಿಗೂ ರಾಜ್ಯಸಭೆಯ ಬಗ್ಗೆ ಅರ್ಥ ಆಗುವ ರೀತಿಯಲ್ಲಿ ವಿವರಣೆ ನೀಡಿದ್ದೇನೆ ದಯವಿಟ್ಟು ಓದಿ 🙏🏻
      “ರಾಜ್ಯಸಭೆಯಲ್ಲಿ ಗರಿಷ್ಠ 250 ಸದಸ್ಯತ್ವವನ್ನು ಹೊಂದಿದೆ, ಅದರಲ್ಲಿ 238 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಆಯ್ಕೆ ಆಗುವರು ಮತ್ತು 12 ಸದಸ್ಯರನ್ನು ರಾಷ್ಟ್ರಪತಿಗಳಿಂದ ಆಯ್ಕೆ ಮಾಡಲಾಗುವುದು ಅದಕ್ಕೆ ವಿಶೇಷ ಅರ್ಹತೆಗಳನ್ನ ಒಳಗೊಂಡಿರುತ್ತೆ. ಜಮ್ಮು ಮತ್ತು ಕಾಶ್ಮೀರ (ಮರುಸಂಘಟನೆ) ಕಾಯಿದೆ, 2019 ರ ನಂತರ ಸ್ಥಾನಗಳು 245 ಕ್ಕೆ ಇಳಿದವು”.
      ಇವಾಗ ಬಹುಮತ ಅಂದ್ರೆ ಏನು ಮತ್ತೆ ಅದೇಕೆ ಅಷ್ಟು ಮುಖ್ಯ ಅನ್ನೋದು ಹೇಳ್ತಿನಿ ಕೇಳಿ…
      ಲೋಕಸಭೆಯಲ್ಲಿ ಮತ್ತು ರಾಜ್ಯಸಭೆಯಲ್ಲಿ ಬಹುಮತ ಮತ್ತು 50% ಹೆಚ್ಚಿನ ರಾಜ್ಯಗಳಲ್ಲಿ ಆಡಳಿತ ಇರಬೇಕು.
      ಈ ದೇಶದ 28 ರಾಜ್ಯಗಳಲ್ಲಿ, ಈಗಾಗಲೇ #NDA 17 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ ಆಗಾಗಿ ನಮಗೆ ಇದರ ಚಿಂತೆಇಲ್ಲ ಆದರೆ ನಿಜವಾದ ಚಿಂತೆ ಇರೋದು.👇🏻
      543+245= 788
      788 X (2/3) = 525.34
      ಇದನ್ನ 526 ಅಂತ ಇದನ್ನ ಅಂದುಕೊಳ್ಳಿ
      ಮತ್ತು ಇದು ಬಹುಮತದ ಸಂಖ್ಯೆ.
      ರಾಜ್ಯಸಭೆಯಲ್ಲಿ ಸದ್ಯಕ್ಕೆ #NDA 120
      BJP 96 + PARTNERS 17 + NOM 7
      ಸದಸ್ಯರನ್ನು ಹೊಂದಿದೆ,
      ಇವಾಗ 400 ಕ್ಕೂ ಹೆಚ್ಚು ಸ್ಥಾನಗಳು ಯಾಕೆ ಬೇಕು ಅನ್ನೋದರ ಬಗ್ಗೆ ವಿವರಣೆ ನೀಡಿದ್ದೇನೆ ದಯವಿಟ್ಟು ಓದಿ.
      526-120=406
      ಅದಕ್ಕಾಗಿಯೇ ಈ ಬಾರಿ 400+ ಸೀಟು NDA ಮಿತ್ರ ಕೂಟಕ್ಕೆ ನೀಡಿ ಎಂದು ಹೇಳುತ್ತಿದ್ದೇವೆ. ಅದಕ್ಕಾಗಿಯೇ ನಮ್ಮ ಮೋದಿಜಿ #ಈ_ಬಾರಿ_400_ಮೀರಿ ಅಂತ ಹೇಳ್ತಿದಾರೆ.. ಹೌದು ಇಷ್ಟು ಸ್ಥಾನಗಳು ಬರೋದ್ರಿಂದ ನಮಗೆ ಆಗೋ ಪ್ರಯೋಜನಗಳು ಏನು ಅಂತ ನಿಮಗೆ ಪ್ರಶ್ನೆ ಕಡಬೋದು..
      #ಮೋದಿಜಿಯವರು ಲೋಕಸಭೆಯಲ್ಲಿ 400+ ಸ್ಥಾನಗಳನ್ನು ಹೊಂದಿದ್ದರೆ ಆಗುವ ಪ್ರಯೋಜನಗಳು ಏನು ಅಂತ ಒಮ್ಮೆ ನೀವು ತಿಳಿದುಕೊಳ್ಳಿ.
      #ವಕ್ಫ್_ಬೋರ್ಡ್ ಅನ್ನು ರದ್ದುಗೊಳಿಸಲು ಲೋಕಸಭೆಯಲ್ಲಿ 400+ ಸ್ಥಾನಗಳ ಅಗತ್ಯವಿದೆ (ಹಿಂದುಗಳೇ ಇದು ಕಾಶ್ಮೀರದ 370 ನೇ ವಿಧಿಗಿಂತಲೂ ಹೆಚ್ಚು #ಅಪಾಯಕಾರಿ)
      #CAA #NRC ಕಾನೂನನ್ನು ಜಾರಿಗೊಳಿಸುವ ಮೂಲಕ 10+ ಕೋಟಿ #ಬಾಂಗ್ಲಾದೇಶಿ #ನುಸುಳುಕೋರರನ್ನು ಓಡಿಸಲಾಗುವುದು.
      #ಅಲ್ಪಸಂಖ್ಯಾತ ಆಯೋಗವು ಕೊನೆಗೊಳ್ಳುತ್ತದೆ.
      #ಹಿಂದುಗಳೇ ಇದು ಮುಖ್ಯವಾದ ವಿಷಯ 1947 ರ ನಂತರದ #ಪೂಜಾ_ಸ್ಥಳದ ಕಾನೂನು ಕೊನೆಗೊಳ್ಳುತ್ತದೆ, ಸಾವಿರಾರು ಹಿಂದೂ ದೇವಾಲಯಗಳನ್ನು ಹಿಂಪಡೆಯಲಾಗುತ್ತೆ.
      #ಹಿಂದೂ_ದೇವಸ್ಥಾನದ ಜಾಗಗಳನ್ನು ಅದೆಷ್ಟೋ #ಮಸೀದಿಗಳು ಕಬಳಿಸಿವೆ ಅವುಗಳನ್ನ ಮತ್ತೆ ಪಡೆದು ಕೊಳ್ಳಬೋದು.
      #ಭಯೋತ್ಪಾದನಾ ಕಾರ್ಖಾನೆಗಳಾದ #ಮDaರಸಾಗಳನ್ನು ನಿಷೇಧಿಸಿ ಏಕರೂಪ ಶಿಕ್ಷಣ ಕಾನೂನು ರೂಪಿಸಲಾಗುವುದು.
      ಸುಮಾರು 77 ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ಕೇಂದ್ರ ಮತ್ತು 28 ರಾಜ್ಯ ಸರ್ಕಾರಗಳ 600 #ಅಲ್ಪಸಂಖ್ಯಾತ ಸಚಿವಾಲಯಗಳು ಕೊನೆಗೊಳ್ಳುತ್ತವೆ.
      ಎಲ್ಲರಿಗೂ 2 ಮಕ್ಕಳ ಕಾನೂನನ್ನು ರಚಿಸಲಾಗುತ್ತದೆ (#ಜನಸಂಖ್ಯೆ ನಿಯಂತ್ರಣ ಕಾನೂನು)
      #UCC (ಏಕರೂಪದ ನಾಗರಿಕ ಕಾನೂನು) ಇಡೀ ಭಾರತದಲ್ಲಿ ಜಾರಿಗೆ ಬರಲಿದೆ / ಇದರಿಂದಾಗಿ 4-4 ನಿಕಾಹ್ ಮತ್ತು #ತ್ರಿವಳಿ_ತಲಾಖ್ ಅನ್ನು ನಿಷೇಧಿಸಲಾಗುವುದು.
      #ಕಲ್ಲು ತೂರಾಟಗಾರರು ಮತ್ತು #ಗಲಭೆಕೋರರ ಆಸ್ತಿಯನ್ನು 100% ಮುಟ್ಟುಗೋಲು ಹಾಕುವ ಮೂಲಕ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತದೆ.
      #ಭಾರತವನ್ನು ವಿಶ್ವದ ಮೂರನೇ ಅತಿದೊಡ್ಡ ಶಕ್ತಿಯಾಗಿ (ಆರ್ಥಿಕತೆ) ಮಾಡಲು ಐಟಿ, ಉತ್ಪಾದನೆ, AI, ಕೃಷಿ ಮತ್ತು ಮೂಲಸೌಕರ್ಯದಲ್ಲಿ ಹೂಡಿಕೆಯನ್ನು 100% ಹೆಚ್ಚಿಸಲಾಗುವುದು. ಆದ್ದರಿಂದ ಸ್ನೇಹಿತರೇ, ನಿಮ್ಮೆಲ್ಲರ ಶಕ್ತಿಯಿಂದ ಪ್ರಯತ್ನಿಸಿ ಸ್ನೇಹಿತರೇ, ಈ ಬಾರಿ ಬಿಜೆಪಿ 400 ದಾಟುತ್ತದೆ, ಹಿಂದೂಗಳ ಹಿತದೃಷ್ಟಿಯಿಂದ ಈ ಬದಲಾವಣೆ ಅತ್ಯಂತ ಅಗತ್ಯವಾಗಿದೆ.
      ನನ್ನ ಕರ್ತವ್ಯವನ್ನ ನಾನು ಮಾಡಿದ್ದೇನೆ ಇನ್ನೇನಿದ್ದರೂ ದೇಶಪ್ರೇಮಿಗಳೇ ನೀವುಗಳು ಮಾಡಬೇಕು, ನಿಮ್ಮಿಂದ ಒಬ್ಬ ವ್ಯಕ್ತಿ #ಬೇರೆ_ಪಕ್ಷಕ್ಕೆ ಇಲ್ಲ #NOTAಗೆ ಮತ ಹಾಕೋ ವ್ಯಕ್ತಿ ಬದಲಾವಣೆ ಆಗಿ ಆ ವ್ಯಕ್ತಿ ಮೋದಿಜಿಗೆ ಮತ ಹಾಕಿದರೆ ನಿಮ್ಮ #ಸಂತೋಷಕ್ಕೆ ಕೊನೆ ಇರುವುದಿಲ್ಲ.
      ನೆನಪಿಡಿ ನೀವು ಮೋದಿಜಿಗೆ ನೀಡೋ ಒಂದು ಮತ ಇಡೀ ದೇಶದ ಚಿತ್ರಣವೇ ಬದಲಾಗುತ್ತೆ.
      #ಈ_ಬಾರಿ_400_ಮೀರಿ ಮರೆಯಬೇಡಿ ಇದನ್ನ… ಒಂದುವೇಳೆ ಈ ಬಾರಿ 400+ ಬರದೇ ಹೋದಲ್ಲಿ ಇನ್ನ 5 ವರ್ಷದಲ್ಲಿ ಅಲ್ಲ ಮತ್ತೆ 50 ವರ್ಷ ಆದರೂ ತುಂಬಾ ಕಷ್ಟ ಆಗುತ್ತೆ ಯಾಕಂದ್ರೆ ಅಷ್ಟ್ರಲ್ಲಿ ಹಂದಿ ಮರಿಗಳು ಜಾಸ್ತಿ ಆಗಿ ನಾವು ಬದುಕೋದೇ ದೊಡ್ಡ ಸಾಧನೆಯಾಗುತ್ತೆ. ಆಗಾಗಿ ನನ್ನ ಒಂದು ಮತ ದೇಶಕ್ಕೆ ಹಿತ. ಮರೆಯಬೇಡಿ ಸ್ನೇಹಿತರೆ ನಮ್ಮ ಮೋದಿಜಿ ಅವರ ಗುರಿಗಳನ್ನ.
      #ಜೈ_
      #ಜೈ_ಶ್ರೀರಾಮ್
      #ಜೈ_ಹಿಂದೂರಾಷ್ಟ್ರ

    • @shi_kirshnadevararya
      @shi_kirshnadevararya Před měsícem

      ನರೇಂದ್ರ ಮೋದಿ ಅವರ ಸರ್ಕಾರದ 10 ವರ್ಷದ ಸಾಧನೆಗಳು
      narendramodi 🙏🏻
      #ಆರ್ಥಿಕ_ಸುಧಾರಣೆ
      🇮🇳ವಿಶ್ವದ ಅಗ್ರ 5ನೇ ಆರ್ಥಿಕತೆ ($3.8 ಟ್ರಿಲಿಯನ್)
      🇮🇳ಸರಾಸರಿ ಆದಾಯದಲ್ಲಿ 50% ಹೆಚ್ಚಳ
      🇮🇳GST- ಒಂದು ರಾಷ್ಟ್ರ, ಒಂದು ಮಾರುಕಟ್ಟೆ, ಒಂದು ತೆರಿಗೆ
      🇮🇳 305 ಶತಕೋಟಿ USD (2014) ರಿಂದ 596 ಶತಕೋಟಿ USD FDI ಹೆಚ್ಚಳ
      🇮🇳ಜಿಡಿಪಿಯಲ್ಲಿ 1.7 ಪಟ್ಟು ಹೆಚ್ಚಳ
      🇮🇳2013-14 ರಲ್ಲಿ 7.6 ಶತಕೋಟಿ USD ರಫ್ತು ವ್ಯವರ ಇದ್ದದು ಇವಾಗ 22.7 ಶತಕೋಟಿ USD ಆಗಿದೆ.
      🇮🇳 10 ವರ್ಷಗಳಲ್ಲಿ 1.17 ಲಕ್ಷ ಹೊಸ ಸ್ಟಾರ್ಟಪ್ ನೋಂದಾಯಿಸಲಾಗಿದೆ
      🇮🇳33 ಕೋಟಿ ಮಾಸಿಕ UPI - ಡಿಜಿಟಲ್ ಪಾವತಿಗಳು
      🇮🇳2013 ರಲ್ಲಿ 93 ದಿನಗಳು ಇದ್ದ ITR ಪ್ರಕ್ರಿಯೆ ಇವಾಗ ಕೇವಲ 10 ದಿನಗಳ ಮಾತ್ರ
      🇮🇳22.5 ಲಕ್ಷ ಕೋಟಿ ಮುದ್ರಾ ಸಾಲ ನೀಡಲಾಗಿದೆ
      🇮🇳DBT ಯಿಂದ 2.7 ಲಕ್ಷ ಕೋಟಿ ಉಳಿತಾಯ
      🇮🇳ನೇರ ತೆರಿಗೆ ಸಂಗ್ರಹದಲ್ಲಿ 3 ಪಟ್ಟು ಹೆಚ್ಚಳ
      🇮🇳ನೇರ ತೆರಿಗೆದಾರರಲ್ಲಿ 2.4X ಹೆಚ್ಚಾಗಿದೆ
      🇮🇳1.2 ಲಕ್ಷ ಕೋಟಿ ಅಕ್ರಮ ಮೊತ್ತವನ್ನು ED ಲಗತ್ತಿಸಿದೆ
      🇮🇳ಭಾರತದಲ್ಲಿ ಆಪಲ್ ಮತ್ತು ಸ್ಯಾಮ್‌ಸಂಗ್ ಉತ್ಪಾದನೆ
      🇮🇳ವಿಶ್ವದ 2 ನೇ ಅತಿದೊಡ್ಡ ಮೊಬೈಲ್ ಉತ್ಪಾದನೆಯಾಗಿದೆ ನಮ್ಮ ಭಾರತ
      🇮🇳 3 ಸೆಮಿಕಂಡಕ್ಟರ್ ಘಟಕಗಳು 100 ದಿನಗಳಲ್ಲಿ ಪ್ರಾರಂಭವಾಗುತ್ತವೆ
      🇮🇳3 ನೇ ಅತಿದೊಡ್ಡ ವಾಹನ ಮಾರುಕಟ್ಟೆ ನಮ್ಮ ಭಾರತ
      1. Article 370.....
      2.ರಾಮ ಮಂದಿರ ಹಿಂದೂ ಅಥವಾ ಮುಸಲ್ಮಾನರದ್ದೇ ಆಗಿರಲಿ ಕೊನೆಗೂ ಪರಿಹಾರ........
      3. ಡಿಜಿಟಲೀಕರಣ......
      4. ಇಂಡೋ ಚೀನಾ ಗಡಿಯ ಬಳಿ ರಸ್ತೆಯ ತ್ವರಿತ ನಿರ್ಮಾಣ....
      5. ಮೆಟ್ರೋ ತ್ವರಿತ ನಿರ್ಮಾಣ....
      6. ಸ್ವಾತಂತ್ರ್ಯದ ನಂತರ ಭಾರತವು 2019 ರಲ್ಲಿ 2985 ಬಿ ಡಾಲರ್ ಆರ್ಥಿಕತೆಯನ್ನು ಸಾಧಿಸಿದೆ.......
      ಬ್ರಾಮ್‌ಹೋಸ್ ಕ್ಷಿಪಣಿ, ತೇಜಸ್ ಮತ್ತು ಟಾರ್ಪಿಡೋಸ್ ಮಿಲಿಟರಿ ರಫ್ತುಗಳಲ್ಲಿ 7.35% ಹೆಚ್ಚಳ.
      8. ಭಾರತವು 2021 ರ ಸಮಯದಲ್ಲಿ ಹೆಚ್ಚಿನ GDP 9.5% ಮತ್ತು
      9. ಮುಂದಿನ 2 ವರ್ಷಗಳಲ್ಲಿ ಭಾರತವು ಉತ್ಪಾದನಾ ಕೇಂದ್ರವಾಗಿದೆ........ 10. ಸ್ವಚ್ ಭಾರತ್ ಅಭಿಯಾನ..ಉಜ್ವಲ್ ಯೋಜನೆ.....
      11. ಕಳೆದ 5 ವರ್ಷಗಳಲ್ಲಿ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಯನ್ನು ಸುಧಾರಿಸಲಾಗಿದೆ....ಖಾಸಿ ದೇವಸ್ಥಾನ .... ಚಾರ್ಡ್ ಅಣೆಕಟ್ಟಿಗೆ ರಸ್ತೆ ನಿರ್ಮಾಣ.....
      12. ಡಿಮಾನಿಟೈಸೇಶನ್... ಕೆಲವು ನಷ್ಟಗಳು ಸಂಭವಿಸಿವೆ ಎಂದು ನನಗೆ ತಿಳಿದಿದೆ ಆದರೆ ಡಿಜಿಟಲೀಕರಣವನ್ನು ಜಾರಿಗೆ ತರುವ ಮೂಲಕ ಭ್ರಷ್ಟಾಚಾರದ ಪ್ರಮಾಣವು ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ.
      13. ತ್ರಿವಳಿ ತಲಾಖ್ ಅನ್ನು ನಿಷೇಧಿಸುವುದು ..... ಇದು ಬಹಳಷ್ಟು ಮುಸ್ಲಿಂ ಮಹಿಳೆಯರನ್ನು ಉಳಿಸುತ್ತದೆ ...
      ದಿಸಾ
      14. ಮೇಕ್ ಇನ್ ಇಂಡಿಯಾ.....
      15. ಶೌಚಾಲಯದಂತಹ ಮೂಲಭೂತ ಅಗತ್ಯಗಳನ್ನು ನಿರ್ಮಿಸುವುದು.... ಮನೆಗೆ ನೀರು ಸರಬರಾಜು....
      16. ದೇಶದ ಭದ್ರತೆಯನ್ನು ಹೆಚ್ಚಿಸಿ..... ಒಳ್ಳೆಯದನ್ನು ಒದಗಿಸುವುದು
      ಮಿಲಿಟರಿಗೆ ಉಪಕರಣಗಳು....
      17. CAA NRC.......
      1. Article 370.....
      2.Ram mandir whether it is belongs Hindhu or Muslim finally it is solved........
      3. Digitalization......
      4. Rapid construction of road near Indo China border....
      5. Rapid construction of metro....
      6. India achieve economy of 2985B dollars in 2019 highest ever after independence.......
      7.35% increase in military exports that is bramhose missile, Tejas,and torpidos......
      8. India having high GDP 9.5% during 2021 and
      9. India is the manufacturing hub in next 2 years........ 10. Swaach bharath abhiyan..ujwal yojana.....
      11. Indian heritage and culture has been improved in last 5 years....khasi temple .... construction of road to chard dam.....
      12. Demonitization... I Know some losses been happen but corruption rate decrease to some extent by implementing digitalization........
      13. Banning of tripple talaq.....it saves lot of Muslim women's......
      Disa
      14. Make in India.....
      15. Construction basic needs like toilet.... water supply to home....
      16. Increase the country security..... providing good
      equipments to miltary....
      17. CAA NRC.......

    • @dranilkumarbhat3
      @dranilkumarbhat3 Před měsícem

      Hijda raama routine aadhru avanu nimage devare !!!! Ahha hhhaa hhaaa😅😂😂😂

  • @Manjushetty634
    @Manjushetty634 Před měsícem +17

    ನಮಸ್ಕಾರ ಚಕ್ರವರ್ತಿ ಸರ್ 🌹💐🙏🙋‍♂️

  • @shkamath.k2372
    @shkamath.k2372 Před měsícem +14

    ಸರ್ವ ಹಿಂದೂ ಸಮಾಜ ಬಾಂಧವರಿಗೆ ರಾಮ ನವಮಿ ಹಬ್ಬದ ಶುಭಾಶಯಗಳು, ಜೈ ಶ್ರೀ ರಾಮ್.

    • @jayasheelareddy
      @jayasheelareddy Před měsícem +1

      ನೀವು ಕರಗೆಗಿಂತ ಬುದ್ದಿವಂತರಲ್ಲ

  • @shobhaupadhya7030
    @shobhaupadhya7030 Před měsícem +13

    ನಿಮ್ಮ ವಿಶ್ಲೇಷಣಿ ತುಂಬಾ ಅದ್ಬುತವಾಗಿದೆ.ಎಲ್ಲರಿಗೂ ಒಳಿತಾಗಿಲಿ

  • @user-shivkumarck
    @user-shivkumarck Před měsícem +6

    ಸವಿಸ್ತಾರವಾಗಿ ವಿವರಣೆ ನೀಡಿದ್ದೀರಾ ಸರ್, ಧನ್ಯವಾದಗಳು

  • @nagarajnaga840
    @nagarajnaga840 Před měsícem +20

    Jai shree Ram. Jai modiji. Jai Yogi ji ❤️❤️❤️👌🏾🔥💯🙏🙏🙏🚩🚩🚩

  • @bsomashekara8209
    @bsomashekara8209 Před měsícem +13

    ನಿಮಗೆ ಧನ್ಯವಾದಗಳು 🙏🇮🇳🕉️

  • @ksathishbhat1019
    @ksathishbhat1019 Před měsícem +8

    ತಾಳೆ ಅದ್ಭುತ

  • @mallikarjunamg3285
    @mallikarjunamg3285 Před měsícem +10

    ತುಂಬಾ ಆನಂದ ವಾಗುತ್ತಿದೆ ಅಷ್ಟ ದಿಕ್ಪಾಲಕರ ಸಮೂಹವೇ ಮೋದಿ ಬಳಿ ಇದ್ದಾರೆ

  • @krishnah3064
    @krishnah3064 Před měsícem +7

    ಜೈ ಶ್ರೀ ರಾಮ,,💐💐🙏🙏🙏

  • @krishnaprasadkrishnaprasad5111

    ಶ್ರೀ ರಾಮರಿಗು ಮತ್ತು ಈಗಿನ ಭಾರತದ. ಪ್ರಧಾನಿ ಮೋದಿಯವರಿಗೆ ಇರುವ ಸಾಮ್ಯತೆ ವಿವರಣೆ ಅದ್ಭುತ🙏

  • @ananthhegde6694
    @ananthhegde6694 Před měsícem +6

    Jai Shreeram

  • @shivukalaghatgi1135
    @shivukalaghatgi1135 Před měsícem +6

    Jai shree Ram thanks for your good information

  • @rameshpujari9812
    @rameshpujari9812 Před měsícem +2

    ಬಹಳ ಚೆನ್ನಾಗಿ ಹೇಳಿದ್ರಿ ಸರ್ ಜೈ ಮೋದಿಜಿ🎉🎉🎉🎉🎉🎉

  • @sadanandakr3994
    @sadanandakr3994 Před měsícem +9

    Jai sriram jai Sita ram jai anjaniputra jai modiji
    Sriramanavami shubashayagalu

  • @rajubannur5476
    @rajubannur5476 Před měsícem +2

    💐🙏 ಸಹೋದರ, ಜೈ ವಿಶ್ವ ಗುರು ಭಾರತ 🚩🚩🔱🕉️🔱🚩🚩 ಜೈ ವಿಶ್ವ ನಾಯಕ ಮೋದಿಜಿ 🦁💐🙏🚩🚩

  • @subhash3317
    @subhash3317 Před měsícem +7

    👏👏🙏🙏. Such a lucid explanation of Ramarajya

  • @santoshd5794
    @santoshd5794 Před měsícem +2

    🙏🌹 ಜೈ ಶ್ರೀ ರಾಮ 🌹🙏
    🙏🇮🇳 ಜೈ ಮೋದಿ JI 🇮🇳🙏

  • @jayalakshmic3363
    @jayalakshmic3363 Před měsícem +2

    ಗುಣದ ತುಲನೆ ಅದ್ಭುತ ಜೈ ಶ್ರೀ ರಾಮ್

  • @hhpnarayana
    @hhpnarayana Před měsícem +2

    ದಯವಿಟ್ಟು ಇದನ್ನ ಇಂಗ್ಲಿಷ್, ಹಿಂದಿ ಮತ್ತು ಇತರೆ ಭಾಷೆಗಳಿಗೆ ತರ್ಜುಮೆ ಮಾಡಿ. ಇದನ್ನು ಎಲ್ಲರೂ ತಿಳಿದುಕೊಳ್ಳಬೇಕು.
    ಜೈ ಹಿಂದ್
    ಜೈ ಭಾರತ್

  • @bestpsychic1030
    @bestpsychic1030 Před měsícem +8

    Yes true ❤🙏🙏

  • @MohanKumar-kd5jx
    @MohanKumar-kd5jx Před měsícem +12

    Ravanaru thumba jana ಇದಾರೆ...
    Ravana Hataraguva kaala ಬಂದಿದೆ..

  • @manjunathav723
    @manjunathav723 Před měsícem +7

    Jai shree Ram

  • @ind3215
    @ind3215 Před měsícem +3

    Beautiful 🙏🙏

  • @sreemathigp8965
    @sreemathigp8965 Před měsícem +2

    ರಾಮ ರಾಜ್ಯ ಕಲ್ಪನೆ ಅಲ್ಲ ಮೋದಿಜಿ ಅದನ್ನು ನಿಜವಾಗಿಸಿದ್ದಾರೆ ಎಂದು ಬಹಳ ಅರ್ಥ ಪೂರ್ಣವಾಗಿ ವಿವರಿಸಿದ್ದೀರಿ ನಿಮ್ಮ ಮಾತಿನಿಂದ ರಾಮ ಭರತ ನಿಗೆ ಹೇಳಿದ ಮಾತುಗಳು ಎಷ್ಟು ಅದ್ಭುತವಾಗಿದೆ ಅನ್ನಿಸಿತು

  • @Evergreenlife2022
    @Evergreenlife2022 Před měsícem +8

    Jai Shree Ram 🙏🚩 #ModiAgain2024
    #ModiMatthome2024
    #JaiShreeRam

  • @hhpnarayana
    @hhpnarayana Před měsícem +2

    ನಿಮ್ಮ ವಿವರಣೆ ನಿಜವಾಗಿಯೂ ಬಹಳ ಚೆನ್ನಾಗಿದೆ
    ಭರತನ ಆಯ್ಕೆ ರಾಮಾನದರೆ
    ರಾಮನ ಆಯ್ಕೆ ಮೋದಿ.
    ಬಹಳ ಚೆನ್ನಾಗಿದೆ ಬಹಳ ಚೆನ್ನಾಗಿದೆ

  • @devarajkadipontgi
    @devarajkadipontgi Před měsícem +5

    Jai Sri ram❤️🙏

  • @ramachandrakg1238
    @ramachandrakg1238 Před měsícem +1

    Very beautiful sir,ThanQ.

  • @raajukala1968
    @raajukala1968 Před měsícem +1

    ಜೈ ಶ್ರೀ ರಾಮ್.
    ಅದ್ಭುತ ವಿವರಣೆ.

  • @venkateshrevankar843
    @venkateshrevankar843 Před měsícem +4

    Jay Shri Ram

  • @zingzong1234
    @zingzong1234 Před měsícem +8

    Nimma vivarane galige sastanga namaskaragalu nijavada Bharatha Bhoomi ya Raja Jai Sree Ram haghu Mantr haghu Bharatha Kandadha Baratha i Sree Narendra Modiji Namma Haghu Nimmellara Matha P..Modiji ge, Jai Sree Ram

  • @kemparajuraju4458
    @kemparajuraju4458 Před měsícem +1

    Hatts up to you sir.

  • @basavarajtondihal9940
    @basavarajtondihal9940 Před měsícem +3

    Indu, mundu endendu Modi Rajya. Jai Shri Ram, jai Modiji. Thank you Sir.

  • @kemparajuraju4458
    @kemparajuraju4458 Před měsícem +1

    Jai sulebale sir god bless you for your vision very very grate explained. God bless you sir.

  • @MohanKumar-kd5jx
    @MohanKumar-kd5jx Před měsícem +4

    Real Jai Jai Shankar

  • @mahaveerjunjarwad7930
    @mahaveerjunjarwad7930 Před měsícem +1

    Modi team is a Jeenious.greateSir

  • @user-sp3bi7jv2l
    @user-sp3bi7jv2l Před měsícem +1

    Thank you sir

  • @ursambrishhn4792
    @ursambrishhn4792 Před měsícem +2

    Well comparison hat's of u Chakravarty avre.❤

  • @gururajak9924
    @gururajak9924 Před měsícem +1

    Jai Sri Ram Jai Modiji
    Nema ಮಾತುಗಳು ಬಹಳ ಸುಂದರ

  • @raghus1399
    @raghus1399 Před měsícem +2

    ಮೋದಿ ಹೊಗಳಿಕೆಯ ಮಾತುಗಳ ಭಾಷಣ ಕೇಳುವುದೇ ಒಂದು ಸಂತಸ....
    ನಮ್ಮ ಪಿಎಂ ಮೋದಿ ನಮಗೆ ಹೆಮ್ಮೆ....ಬಾರತ ಮಾತಾಕಿ ಜೈ.

  • @binduks9994
    @binduks9994 Před měsícem +3

    Jai chakravarti 🎉🎉🎉🎉

  • @chandrakalanagrajchandraka2959

    Namma selection modi appa navare. chakravarti sir thank you so much your information
    Definitely sir navu follow madtive sir

  • @ashokermunja5721
    @ashokermunja5721 Před měsícem

    🙏🙏ಗುರುಭ್ಯೋ ನಮಃ ಹರಿಃ ಓಂ 🙏🙏

  • @ChinmayRGowda-vx5ok
    @ChinmayRGowda-vx5ok Před měsícem +1

    ಜೈ ಶ್ರೀ ರಾಮ್... ಜೈ ಮೋದಿಜಿ 🙏🙏🙏🥰🌹

  • @aravindmalabadi12
    @aravindmalabadi12 Před měsícem +3

    🚩🚩🚩🚩🚩🚩🚩

  • @shantharao71
    @shantharao71 Před měsícem

    Dear C. Sulibele,
    Blessed Ramanavami to you and your partners at work and home.
    I am very very glad I watched this podcast. We just know the out line of Ramayana.
    You brought out the essence of Ramayana to light. Let it shine bright for ever.
    I am sure Dear Modi Ji has read and understood both Ramayana and Bagwadgita . He has applied and lives by those teachings in both the epic stories.(right choice of words?)
    Yes, he is chosen by Rama and Dear Modi Ji is Bharatha , fulfilling the guidelines of Lord Rama.
    I always felt India should be called Bharat.
    When doing sankalpa, priests mention Bharatha kande, yes, it should be BHARAT.
    In Karnataka the opposite is going on, it has become RAVANA RAJYA.
    I surely hope people wake up and make the right choice in electing candidates who have read both Ramayana & Bagwadgita apply teachings from those two great sources of knowledge.
    Again, thank you so much for bringing this part of Ramayana to people.
    These are the informations that must be discussed in Temples and other religious discussions. Not merely doing poojas. This is my opinion.
    I just can’t get over how well Rama asks of Bharatha how things are in the kingdom , instead of telling him how to run the Rajya.
    I hope more candidates who aspire to become politicians, master the essence of both Ramayana and Bagwadgita. They find all that are needed to become great leaders.
    Thank you again!🙏

  • @chandrashekarswamy1474
    @chandrashekarswamy1474 Před měsícem +1

    Dhanyawadagalu sir Jai modiji ❤❤❤

  • @sudhirkini128
    @sudhirkini128 Před měsícem +3

    ❤❤❤ 👍👍👍🙏🙏🙏

  • @bheemarayabheem732
    @bheemarayabheem732 Před měsícem +1

    Jai savarkar speech is god massage dhanyavadagalu gurugale

  • @usefulwork4493
    @usefulwork4493 Před měsícem +4

    🙏🏻🙏🏻👌👌

  • @vasanthakumar663
    @vasanthakumar663 Před měsícem +3

    This should be Spread Ramarajya.everywhere by Everyperson Tapoyukta

  • @manjunathasettyk.l4606
    @manjunathasettyk.l4606 Před měsícem

    This is memoribal Episode Thanks

  • @padminimrao6167
    @padminimrao6167 Před měsícem

    ಅದ್ಭುತವಾದ ಮಾತು
    ಜೈ ಶ್ರೀರಾಮ್

  • @manjulachandru5146
    @manjulachandru5146 Před měsícem

    Sir explanation is reachable to very common person

  • @pushpabs2787
    @pushpabs2787 Před měsícem

    Excellent sir

  • @animalzone9747
    @animalzone9747 Před měsícem

    Tumba chanag pungtiya guru

  • @nagamanits6648
    @nagamanits6648 Před měsícem +5

    Modiji avaraddu Rama Rajya.
    Congress. Team Ravana, maareecha rakshasa rajya.
    Ivarige obba Rama, obba hanumantha saladu. Idee deshakke vanara synya beku.
    Aagle ee rakshasaru hatharagodu.

  • @anandtdevotionalsongst1256
    @anandtdevotionalsongst1256 Před měsícem

    Jai Sri ram

  • @santhuhpt1
    @santhuhpt1 Před měsícem +2

    Sir e vichagalu nimge elli sigutte tilisi...

  • @user-rk5du7fs8y
    @user-rk5du7fs8y Před měsícem

    Super fuse❤🙏👌

  • @vismayasangatigaluinkannad6339

    🌹🙏🙏🙏🙏🙏🙏🌹

  • @bheemanagoudaallapur7768
    @bheemanagoudaallapur7768 Před měsícem +2

    Good evening anna

  • @a.s.psastry7710
    @a.s.psastry7710 Před měsícem

    Sri Rama's advice Brilliantly explained. Thank you. People should open their eyes to see Mod's achievements.

  • @bheemarayabheem732
    @bheemarayabheem732 Před měsícem +1

    Jai shriram

  • @OptimisticFloatingIceber-ng5ry

    Super anna😊namaste 🙏 👌 😍 ❤️ ♥️

  • @ganeshbhat9417
    @ganeshbhat9417 Před měsícem

    ಜೈ ಶ್ರೀ ರಾಮ 🙏🙏🚩🙏🙏

  • @raghavendranayak897
    @raghavendranayak897 Před měsícem +1

    Sir Nimage mattu Nimma Kutumbada Yellerige Ram Navami Habbada Shubhashayagalu 🌹🙏

  • @jyothiab5956
    @jyothiab5956 Před měsícem +2

    🙏🙏🙏

  • @vinaykumarshetty1345
    @vinaykumarshetty1345 Před měsícem +1

    Sri 75alla 70yrs

  • @niranjanmurthybanm1421
    @niranjanmurthybanm1421 Před měsícem +1

    Jai.shri.Ram

  • @rajashekarv2905
    @rajashekarv2905 Před měsícem

    Very good Explan Jai Sri Ram

  • @user-wd6gc9vd6q
    @user-wd6gc9vd6q Před měsícem

    ಜೈ ರಾಮ್🎉

  • @maltheshk6927
    @maltheshk6927 Před měsícem +1

    ಜೈ ಶ್ರೀರಾಮ್ ❤

  • @vinayakgowda.3760
    @vinayakgowda.3760 Před měsícem +1

    Jai hind

  • @rajalakshmi4661
    @rajalakshmi4661 Před měsícem

    ಜನರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಪ್ರಯತ್ನಿಸಿ

  • @rajesha4701
    @rajesha4701 Před měsícem

    ಜೈ ಶ್ರೀ ರಾಮ್. ಜೈ ಬಿಜೆಪಿ. ಜೈ ಮೋದಿ ಜಿ

  • @sunandadevi5048
    @sunandadevi5048 Před měsícem

    Thank you chakravarthy sir 🙏🏾🙏🏾🙏🏾🙏🏾🙏🏾🙏🏾❤️🙏🏾

  • @grsumathi
    @grsumathi Před měsícem

    👍👌👌👏👏 adbhutha maathugalu.
    Jai modiji! Jai shri Rama!

  • @nelamangalasridhar1406
    @nelamangalasridhar1406 Před měsícem

    Excellent. Wonderful.
    Jai shree Ram. Jai Modhiji.

  • @thejamurthy8058
    @thejamurthy8058 Před měsícem

    Thank you So much. God Bless you 😊

  • @VijaykumarKumar-bg7wc
    @VijaykumarKumar-bg7wc Před měsícem +1

    Yes it's a great achievement

  • @ksmahadevaiah766
    @ksmahadevaiah766 Před měsícem

    Jai Sri Ram 🙏

  • @hemamanjunath7829
    @hemamanjunath7829 Před měsícem +2

    Mahatma bandre ji bekill

  • @sanjeevkarki5926
    @sanjeevkarki5926 Před měsícem

    Jai Modi Ji❤❤

  • @kamalamma6932
    @kamalamma6932 Před měsícem

    Jai shree Rama

  • @ganeshalva9271
    @ganeshalva9271 Před měsícem +1

    Justice for SOUJANYA

    • @niranjanav123
      @niranjanav123 Před měsícem +2

      Law is there na?
      Y ur putting here sir
      What he has to do on it?

  • @vinaykumarshetty1345
    @vinaykumarshetty1345 Před měsícem

    Jai Hind sir

  • @rekhac1616
    @rekhac1616 Před měsícem +1

    🙏🙏🙏 Jai shree Ram

  • @mohangulyanavar1727
    @mohangulyanavar1727 Před měsícem +1

    Super sir

  • @satishtorgal7050
    @satishtorgal7050 Před měsícem

    ❤❤❤