ನಮೋ ಬ್ರಿಗೇಡ್ ಇಂದಿಗೆ ಮುಗಿಯಿತು, ಧನ್ಯವಾದ ಕರ್ನಾಟಕ🙏 | Chakravarthy Sulibele

Sdílet
Vložit
  • čas přidán 6. 05. 2024
  • ನಮೋ ಬ್ರಿಗೇಡ್ ಇಂದಿಗೆ ಮುಗಿಯಿತು, ಧನ್ಯವಾದ ಕರ್ನಾಟಕ🙏 |
    #chakravarthysulibele
    #chakravarthisulibele

Komentáře • 437

  • @jaishrivenk740
    @jaishrivenk740 Před měsícem +60

    ನಿಮ್ಮ ಎಲ್ಲ ಸಂಕಲ್ಪಗಳೂ ನೂರಕ್ಕೆ ನೂರು ಸಫಲವಾಗಲಿ ಎಂದು ಹೃದಯಪೂರ್ವಕವಾಗಿ ಹಾರೈಸುವೆ❤

  • @rekhac1616
    @rekhac1616 Před měsícem +89

    ನಿಮ್ಮ ನಿರ್ಭೀತ ನ್ಯಾಯಸಮ್ಮತ ವರದಿಗಾರಿಕೆಗೆ ಜನಸೇವೆಗೆ ದೇಶಸೇವೆಗೆ ಧನ್ಯವಾದಗಳು 👏👏 ಅಭಿನಂದನೆಗಳು 👏👏👏🙏🙏🙏🙏🙏🙏🙏 ಜೈ ಹಿಂದ್ 🙏 ಜೈ ಮೋದಿ ಜಿ 🙏

    • @BACKTOBACK15
      @BACKTOBACK15 Před měsícem

      Super sir🎉🎉🎉 god bless you 🙏🙏🙏

    • @visibleu2b361
      @visibleu2b361 Před 24 dny +2

      nyaya sammathana innome ivara speech keli swarga ne hogthinra😂

    • @rakzzzvvvvvnnnn
      @rakzzzvvvvvnnnn Před 24 dny

      @@visibleu2b361nin narkakke hogodhu kano sade

    • @basheeraladka
      @basheeraladka Před 14 dny

      Enu, ee bvc desha drohi soooolimaga.

  • @poornimajois6012
    @poornimajois6012 Před měsícem +48

    ಅದ್ಭುತ ಸಿಂಹಾವಲೋಕನ
    ನಿಮ್ಮೆಲ್ಲರ ಶ್ರಮಕ್ಕೆ ನಮೋ ನಮೋ.

  • @enter10videos72
    @enter10videos72 Před měsícem +51

    ನಿಮಗೆ ನಮ್ಮ ಧಾನ್ಯವಾದ ಬ್ರೋ, ಇನ್ನು ಕರೆಂಟ್ ಅಫೇರ್ಸ್ ಬಗ್ಗೆ ನಿಮ್ಮ ವಿಡಿಯೋಗಳು ಶುರುವಾಗಲಿ❤

  • @hbhagya726
    @hbhagya726 Před měsícem +32

    Your effort is very great anna 👏

  • @shekarbtagadmin3256
    @shekarbtagadmin3256 Před měsícem +24

    ತುಂಬಾ ಧನ್ಯವಾದಗಳು ನಿಮ್ಮ ಈ ಪ್ರಯತ್ನಕ್ಕೆ ಖಂಡಿತ ಫಲ ಸಿಕ್ಕಿದೆ ಈ ಬಾರಿಯೂ ನಮ್ಮ ವಿಶ್ವ ನಾಯಕ ಶ್ರೀ ನರೇಂದ್ರ ಮೋದಿಜಿ ನಮ್ಮ ದೇಶವನ್ನು ಆಳುವುದು ಸತ್ಯ

  • @NiranjanYadavC
    @NiranjanYadavC Před měsícem +65

    June 4ke........nimma parishramakke phala sigutte...... proud to be Hindu, vote for bjp only.

  • @sheshadrithiruppavaisk666
    @sheshadrithiruppavaisk666 Před měsícem +28

    Hats off to you chakravarhi sulibele sir ,you and your team has done fabulous work,as a bjp and modijis supporter I thank you and your whole team for putting efforts to become modiji 3rd time PM 🙏🙏🙏🙏

  • @swaralayamadhurya
    @swaralayamadhurya Před měsícem +25

    ನಿಮ್ಮಂತಹ ಪ್ರತಿಭಾವಂತ ವಾಗ್ಮಿ, ಅಪ್ರತಿಮ ದೇಶಭಕ್ತರು ಹೆಚ್ಚು ಹೆಚ್ಚು ಹುಟ್ಟಿ ಬರಲಿ ಎಂದು ಆಶಿಸುತ್ತೇನೆ.
    ದೇವರು ನಿಮಗೆ ಸನ್ಮಂಗಳವನ್ನುಂಟು ಮಾಡಲಿ.
    ಜೈ ಹಿಂದ್
    ಜೈ ಮೋದಿ
    ಜೈ ಶ್ರೀ ರಾಮ್

  • @satishhegde8114
    @satishhegde8114 Před měsícem +65

    ಅಣ್ಣಾ ಮೋದಿಜಿ ಪ್ರಧಾನಿ ಆಗೋದು ಸೂರ್ಯ ನಷ್ಟೇ ಸತ್ಯ 🙏🏼🙏🏼🙏🏼🙏🏼👍🏼

  • @shivannatg1286
    @shivannatg1286 Před měsícem +43

    ತುಂಬಾ ಧನ್ಯವಾದಗಳು
    ಅಣ್ಣ ನಮ್ಮ ದೇಶಕ್ಕಾಗಿ ನಮಗಾಗಿ 18ಗಂಟೆ ಕೆಲಸ ಮಾಡುವ ನಮ್ಮ ಮೋದಿಜಿಯ ಬೆಂಬಲಕ್ಕೆ ಶ್ರಮಿಸಿದ ನಿಮಗೂ ಮತ್ತು ನಿಮ್ಮ ತಂಡಕ್ಕೆ ಹೃತ್ಪೂರ್ವಕ ವಂದನೆಗಳು ಸರ್
    ಜೈ ಮೋದಿಜಿ
    ಜೈ ಸೂಲಿಬೆಲೆ ಸರ್

  • @narasimhamurthyn9613
    @narasimhamurthyn9613 Před měsícem +24

    ಧನ್ಯವಾದ ಸೂಲಿಬೆಲೆ ಯವರೇ, ದೇಶಾಭಿಮಾನ, ದೇಶಪ್ರೇಮ,ಸ್ವಧರ್ಮ ಪ್ರೇಮ,ಸ್ವಾಭಿಮಾನ, ಈ ಎಲ್ಲಾ ಅಂಶಗಳನ್ನು ನನ್ನಲಿ ಮೂಡಿದ್ದು ನಿಮ್ಮ ಮಾತುಗಳಿಂದ ಹಾಗು T V vikrama ಚಾನಲ್ ನಿಂದ ಎನ್ನುವುದನ್ನು ತಿಳಿಸಲು ಖುಷಿಯಾಗಿದೆ ,ಸಾಧ್ಯ ಆದ್ರೆ ನಿಮ್ಮನ್ನು ಭೇಟಿಯಾಗಿ ನಿಮ್ಮ ಕಾರ್ಯಕ್ಕೆ ಕೈ ಜೋಡಿಸುವ ಆಸೆ ಇದೆ
    ನೀವು ಈ ಕಾಮೆಂಟ್ ನೋಡಿದರೆ ಗಮನಿಸಿ ಧನ್ಯವಾದ
    ಜೈ ಶ್ರೀರಾಮ್ ಜೈ ಮೋದಿ ಜೈ ಹಿಂದ್ ಜೈ ಕರ್ನಾಟಕ
    CCE Narasimhamurthy
    Chitradurga

  • @preckm7078
    @preckm7078 Před měsícem +38

    ನಿಮ್ಮ ಇಚ್ಚಾಶಕ್ತಿಗೆ ನಮ್ಮದೊಂದು 🙏
    ಜೈ ಭಾರತಾಂಬೆ 🚩

  • @navinmaths4682
    @navinmaths4682 Před měsícem +26

    You are great sir

  • @dvbgvt
    @dvbgvt Před měsícem +14

    ನಿಮಗೆ ಪಡೆದ ಭಾರತಾಂಬೆಯೇ ಧನ್ಯ. ಯುವಕರಿಗೆ ಮಾದರಿಯಾಗಿ ಸ್ಪೂರ್ತಿದಾಯಕವಾಗುವುದು ಅಷ್ಟು ಸುಲಭದ ಕಾರ್ಯವಲ್ಲ. ಖಂಡಿತವಾಗಿಯೂ ಸಂಘ ಮತ್ತು ಹಿಂದೂ ಸಮಾಜವು ಇದರ ಮೂಲಶಕ್ತಿಯಾದರೂ, ಸಮಾಜದ ಈಗಿನ ಪರಿಸ್ಥಿತಿಯಲ್ಲಿ ತಾವುಗಳೆಲ್ಲರೂ ಮಾಡುತ್ತಿರುವ ಮಾನವತೆಯ ಸೇವೆಯು ಶ್ಲಾಘನೀಯ. ಭಗವಂತನು ನಿಮ್ಮೊಂದಿಗೆ ಯಾವಾಗಲೂ ಇರಲಿದ್ದಾನೆ. ಈ ಚೈತ್ರಯಾತ್ರೆಯು ಹೀಗೆಯೇ ಮುಂದುವರೆಯಲಿ ಹಾಗೂ ನೀವು ಇನ್ನೂ ಎತ್ತರರೆತ್ತರಕ್ಕೆ ಸಾಗುವಂತಾಗಲಿ. ರಾಜಕೀಯದಲ್ಲಿ ಸೇವೆಯನ್ನು ಮಾತ್ರ ಮಾಡಿ, ಆನಂತರ ರಾಜಕೀಯದಿಂದ ದೂರವುಳಿಯುವ ನಿಮ್ಮ ನಿರ್ಧಾರವೂ ಅಷ್ಟೇ ಸರಿಯಾಗಿದೆ. ನೀವು ನಮ್ಮೆಲ್ಲರ ಹೆಮ್ಮೆಯಾಗಿರುವಿರಿ ಚಕ್ರವರ್ತಿಗಳೇ. ಧನ್ಯವಾದಗಳು.

  • @shreyasru1240
    @shreyasru1240 Před měsícem +16

    Hatsoff to ur nationalism and love towards country.jai shree Ram 🚩,Jai modi❤

  • @YalluSG779
    @YalluSG779 Před měsícem +13

    ನಿಮ್ಮ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ. ನಮ್ಮ ನಿಮ್ಮ ಪ್ರಯತ್ನಕ್ಕೆ ಫಲ ಸಿಕ್ಕೇಸಿಗುತ್ತದೆ.🙏

  • @vijayabhat8572
    @vijayabhat8572 Před měsícem +16

    Very sad we miss yr amazing speech all the best hope Modiji comes back

  • @nammabharathahinduthvabhar2310
    @nammabharathahinduthvabhar2310 Před měsícem +16

    🙏 ಒಂದೇ ಮಾತರಂ ಜೈ ಹಿಂದ್ 🙏

    • @shivanna126
      @shivanna126 Před měsícem +1

      ಒಂದೇ ಅಲ್ಲ ಸ್ವಾಮಿ 😅ವಂದೇ ಮಾತರಂ 🙏ವಂದೇ ಅಂದ್ರೆ ವಂದಿಸುತ್ತೇನೆ ಅಂತ ಅರ್ಥ

  • @user-ep2fp7py5t
    @user-ep2fp7py5t Před měsícem +19

    Tq u sir Jai Modiji❤

  • @sujathadeshpande9329
    @sujathadeshpande9329 Před měsícem +25

    ತುಂಬು ಹೃದಯದ ಧನ್ಯವಾದಗಳು ಅಣ್ಣ ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡಿರುವೆ.. ಮೋದಿಯವರಸಾಧನೆಯ ಬಗ್ಗೆ ಕುಲಂಕುಶ ವಿವರಣೆ,ಅಘಾದವಾಗಿದೆ.. ಪ್ರತಿಯೊಬ್ಬರಿಗು‌ ತಿಳಿಸಲು ಪ್ರಯತ್ನಿಸುತ್ತಿರುವ ನಿಮ್ಮ ಶ್ರಮಕ್ಕೆ‌ ಹ್ಯಾಟ್ಸಪ್...🙏 ಮೋದಿಯವರು ಏಳೆಂಟು‌ ವರ್ಷದ ಮಕ್ಕಳಿಂದ‌ ಹಿಡಿದು ಎಂಬತ್ತು, ತೊಂಬತ್ತು ‌ ವರ್ಷದ‌ ಹಿರಿಯ‌ ಜೀವಿಗಳ‌ ಹೃದಯ‌ವನ್ನು‌ ಗೆದ್ದು‌ ಬಿಟ್ಟಿದ್ದಾರೆ..ಶ್ರೀರಾಮನ ಆಶೀರ್ವಾದ ಅವರೊಂದಿಗೆ‌ ಇದ್ದೇ ಇದೆ...ಜೈ ಶ್ರೀರಾಮ್ ಜೈ ಮೋದೀಜಿ...

    • @chandrashekark3837
      @chandrashekark3837 Před měsícem

      ❤🎉 100%

    • @subhashchandra2438
      @subhashchandra2438 Před měsícem +4

      ಕಚ್ಚೆ ಹರುಕರ ಪಕ್ಷದ ವಕ್ತಾರ ಸೂಲಿಬೆಲೆ 😂

    • @vikasgowda1391
      @vikasgowda1391 Před měsícem +5

      ​@@subhashchandra2438Italy bar dancer gulama banda😂

    • @subhashchandra2438
      @subhashchandra2438 Před měsícem +2

      @@vikasgowda1391 ಓ... ಲೌಡಾ ಬಂದ ಲೌಡಾ 😂

    • @RakeshPR-bm4nl
      @RakeshPR-bm4nl Před měsícem

      @subhashchandra2438 bar dancer son banda

  • @jyothiravi3307
    @jyothiravi3307 Před měsícem +11

    ನಾನು ಕಾಯುತ್ತಿದ್ದೆ ಯಾವಾಗ ವಿಡಿಯೋ ಬರುತ್ತದೆ ಎಂದು
    ಎಲ್ಲ ವಿಡಿಯೋ ನೋಡಿದಿನಿ❤🎉🎉❤ ತುಂಬಾ ಇಷ್ಟ ಆಯ್ತು ಮೊನ್ನೆ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮ ಬಹಳ ಇಷ್ಟ ಆಯ್ತು ನಿಮ್ಮ ಎಲ್ಲ ಸಂಕಲ್ಪ ಸಾಕಾರವಾಗಲಿ.ಹಾಗೂ ನಮಗೂ ಪ್ರೇರಣೆ ಆಗಿವೆ

  • @puneetkudagi6403
    @puneetkudagi6403 Před měsícem +13

    You did best anna and we did best. We are with you always❤

  • @ramadasshetty1139
    @ramadasshetty1139 Před měsícem +11

    ನಿಮ್ಮ ಮಾತು ‌ಸತ್ಯವಾಗಲಿ. ಜೈ ಶ್ರೀ ‌ ರಾಮ.

  • @daivik.spramod.s2623
    @daivik.spramod.s2623 Před měsícem +15

    Jai shree Ram Jai Modi ji
    Thanks a lot anna
    Modi ji once again 😊

  • @khanditavaadi8099
    @khanditavaadi8099 Před měsícem +10

    I learnt a lot of things, gained heavy knowledge. Thanks to NAMO brigade.

  • @vighneshasharma1884
    @vighneshasharma1884 Před měsícem +11

    Olle kelsa Anna nimmantahavara sankye jasti agbeku

  • @mohanrao5844
    @mohanrao5844 Před měsícem +12

    Brilliant

  • @rajubannur5476
    @rajubannur5476 Před měsícem +10

    ಸಹೋದರ ನಿಮಗೆ ಮತ್ತು ನಿಮ್ಮ ಬಳಗಕ್ಕೆ ಹಾಗೂ ನಿಮಗೆ ಧನ ಸಹಾಯ ಮಾಡಿದ ಆ ಮಹನೀಯರಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು 💐🙏🚩🚩🔱🕉️🔱🚩🚩 ನಿಮ್ಮ ಸೇವೆಗೆ ಜೂನ್ ೪ಕ್ಕೆ ಅಭೂತಪೂರ್ವ ಜಯ ದೊರೆಯಲಿ ಅಂತ ಪರಮಾತ್ಮನಲ್ಲಿ ಪ್ರಾರ್ಥಿಸುವೆ 🙏

  • @amanrao8846
    @amanrao8846 Před měsícem +11

    Great job done sir Jai Modiji

  • @varalakshmi9454
    @varalakshmi9454 Před měsícem +6

    Tq ಅಣ್ಣ.. ನಿಮ್ಮ ಪ್ರಯತ್ನ... ಅದ್ಭುತ. .. ನಿಮ್ಮಿಂದಲೇ ನಮಗೆ.. ಮೋದಿಜಿ ಅವರ ಬಗ್ಗೆ.. ಗೊತ್ತಾಗಿತ್ತು.. ..... ಮಹಾನುಪುರುಷ.... ಮತ್ತೆ ಮತ್ತೆ ಮೋದಿಜಿ ಪಿಎಂ ಆಗ್ಬೇಕು. Jai hind 🇮🇳🇮🇳🇮🇳🇮🇳

  • @pavankumar2329
    @pavankumar2329 Před měsícem +19

    BJP Sarkar aur ek baar Jai Modiji 👍🇮🇳🙏🚩🚩🚩

  • @shruthiramesh2058
    @shruthiramesh2058 Před měsícem +7

    Chakravarthi sir, you have done a great job. You have worked hard more than party workers. You have been very successful in bringing Modiji near to us.
    However, keep sharing knowledge about our Indian history. Of course True and Real The Hindu History.

  • @sukumarjain5329
    @sukumarjain5329 Před měsícem +9

    ❤thank you🙏

  • @JeevithChandra
    @JeevithChandra Před měsícem +9

    Jai Shree Ram 🙏🚩

  • @user-bl6hc8yn6x
    @user-bl6hc8yn6x Před měsícem +7

    ಸರ್ ನಿಮ್ಮ ಕಾರ್ಯಕ್ರಮಗಳು ತುಂಬಾ ಯಶಸ್ವಿಯಾಗಿವೆ. ಕಲ್ಬುರ್ಗಿ ಯಲ್ಲಿ ಖರ್ಗೆ ಮಗು ಕಾಗೆ ಗೆ ಆದ ಮುಖಭಂಗ ನಾ ನಾವು ಮರಿಯೋಕಾಗಲ್ಲ

  • @rathnakarshetty1444
    @rathnakarshetty1444 Před měsícem +9

    Nimma perisramakke kanditha jaya siguthe sir koti koti Danyavadagalu Chakravarthy sulibele nimage .Deshabhaktha Chakravarthy sulibele avarige nanna anantha namaskaragalu

  • @sathishnagaraj7203
    @sathishnagaraj7203 Před měsícem +8

    ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ ।
    ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್
    ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ ।
    ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥
    ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಿ ಬಂದೇ ಬರುತ್ತಾರೆ. ನಿಮ್ಮ ಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ.🙏🙏🙏🙏

  • @smp823
    @smp823 Před měsícem +8

    Namaste sir 🙏
    Jai shri Rama jai Modi ji

  • @DeshPremi180
    @DeshPremi180 Před měsícem +6

    Thank you sir....india need leader like modiji...modiji once again...

  • @RekhaKatale-wv5tt
    @RekhaKatale-wv5tt Před měsícem +6

    👍you are great sirji. ಶರಣು ಶರಣಾರ್ಥಿ. 🙏

  • @n.rnagaraju111
    @n.rnagaraju111 Před měsícem +5

    Thumba Thumba Dhanyavadagalu. Jai modhi jai Hind jai Chakrabarty Sulibele . Hats off.

  • @Manjushetty634
    @Manjushetty634 Před měsícem +6

    ನಮಸ್ಕಾರ ಚಕ್ರವರ್ತಿ ಸರ್ 🌹💐🙏🙏🙏🙋‍♂️

  • @deepudeekshi-jt2sb
    @deepudeekshi-jt2sb Před měsícem +5

    ಜೈ ಶ್ರೀರಾಮ್ 🙏🙏🙏🙏👌👌👌👌

  • @vijayakrishnas5558
    @vijayakrishnas5558 Před měsícem +4

    Thank you very much to you and team namo Brigade...

  • @prashanthkamath2223
    @prashanthkamath2223 Před měsícem +3

    ನಿಮಗೆ ಮತ್ತು ನಿಮ್ಮ ತಂಡದವರಿಗೆ ರಾಷ್ಟ್ರ ದ ಉತ್ತಮ ಕೆಲಸ ಮಾಡಿದಕ್ಕೆ ಧನ್ಯವಾದಗಳು. ಹೀಗೆ ನಿಮ್ಮ ಕಾರ್ಯಗಳು ಮುಂದುವರಿಯಲಿ. ಆದಷ್ಟು ಬೇಗ ಬಿಜೆಪಿ ಸೇರಿ

  • @user-xe1qs3zg7x
    @user-xe1qs3zg7x Před měsícem +4

    🌹ನಿಮ್ಮ ಶ್ರಮಕ್ಕೆ ತುಂಬಾ ಧನ್ಯವಾದಗಳು 🌹100% ಮೋದಿಜಿ ಪ್ರಮಾಣ ವಚನ ಸ್ವೀಕಾರ ಮಾಡುವುದು ಖಚಿತ ಸರ್

  • @thippeshappa.kthippeshappa4977
    @thippeshappa.kthippeshappa4977 Před měsícem +11

    Jai Modi

  • @JayshreeB-ur9br
    @JayshreeB-ur9br Před měsícem +6

    Jai.shre.Ram.jaiModiji.jaiBJP

  • @Evergreenlife2022
    @Evergreenlife2022 Před měsícem +3

    We really appreciate your selfless efforts & dedication towards nation building & service towards maa Bharti, hats off brother 🙌👏👏👏🔥🙏❤️ Always support & standby you 👍 #ModiAgain2024 #ModiMatthomme2024 #JaiShreeRam 🙏🚩 Jai Hind 🇮🇳 Vandematharam 🙏

  • @OoO-tt6vw
    @OoO-tt6vw Před měsícem +6

    Jai Hind and Jai Modi ji 🙏 ❤....

  • @sandhyasri6474
    @sandhyasri6474 Před měsícem +2

    ತುಂಬಾ ಧನ್ಯವಾದಗಳು ಚಕ್ರವರ್ತಿ ಸರ್ ಅದ್ಭುತವಾದ ಕೆಲಸ ಮಾಡಿದ್ದೀರಿ ❤️🙏🏻 ಖಂಡಿತ ವಾಗಿ ಮತ್ತೊಮ್ಮೆ ಮೋದಿ 💪🏻

  • @bheemarayabheem732
    @bheemarayabheem732 Před měsícem +3

    Jai sulibele sir thanks for you good massage hatsup dhanyavadagalu gurugale

  • @user-mt5cn9ku3m
    @user-mt5cn9ku3m Před měsícem +3

    U have excellent and spiritual speech for all of us.proud of you sir ❤😂

  • @vishwanathraikar2050
    @vishwanathraikar2050 Před měsícem +3

    Hats off chakravarti sulibela sir. Keep going in future days jai Nomo brigade, best of luck 🙏🙏🙏🙏

  • @ravindhraav7051
    @ravindhraav7051 Před měsícem +6

    Thanks 🙏

  • @ashabhat3660
    @ashabhat3660 Před měsícem +2

    ಜನ ಜಾಗ್ರತೆಯ ಮೂಲಕ ನಿಮ್ಮ ದೇಶ ಸೇವೆ ತುಂಬಾ ಶ್ಲಾಘನೀಯ ನಿಮಗೆ ಹ್ರೃತ್ಪೂರ್ವಕ ಧನ್ಯವಾದಗಳು

  • @fakeerappachunchanoor3111
    @fakeerappachunchanoor3111 Před měsícem +7

    💯👍🏼👌🏼💐

  • @longerodds5077
    @longerodds5077 Před měsícem +2

    Congratulations to Sulibele and team. Thanks for working for the nation.

  • @jayakumarchinnaswamappa1886
    @jayakumarchinnaswamappa1886 Před měsícem +3

    Your program is very good for nation,and Youngster S pl continue your efforts is very important thank you very much
    19:42

  • @user-et2dj8uk5m
    @user-et2dj8uk5m Před měsícem +4

    ನಿಮಗೆ ನಮ್ಮ ಧನ್ಯವಾದಗಳು ನಮೋಬ್ರಿಗೇಡ್ ಕಾರ್ಯಕ್ರಮ ಖಂಡಿತ ಸಫಲವಾಗಲಿ🙏🏻

  • @user-fz7qr2ng7h
    @user-fz7qr2ng7h Před měsícem +2

    ನಿಮ್ಮ ದೇಶ ಸೇವೆಗೆ ಅನಂತ ನಮನಗಳು ❤

  • @user-ye4gl3rr6n
    @user-ye4gl3rr6n Před 27 dny +2

    ಲೋಫರ್ ಚಕ್ರವರ್ತಿ ಸೂಲಿಬೆಲೆ

  • @user-he3zp8zj3e
    @user-he3zp8zj3e Před měsícem +1

    ಇಂತಹ ಕೆಲಸ Chakravarty ge Matra saadya ❤ really you are hero sir

  • @avcv5596_
    @avcv5596_ Před měsícem +5

    ❤❤❤

  • @vasanthishekar3237
    @vasanthishekar3237 Před měsícem +2

    Namo brigade bere rithi munduvarisi,olle kelasagalagali,all the best, Jai Shriram 🚩🙏

  • @kkvishwanath8278
    @kkvishwanath8278 Před měsícem +2

    My dear Ckakravarty U Have done most commendable job for Karnatzka modi n Nation.U r a Social warrior .I solute n Namo warrior team from the hear.I hope u from Karnataka n Annamalai from Tamilnad make invincible team the nationalist move in future.

  • @keshava966
    @keshava966 Před měsícem +2

    ನಿಮ್ಮ ಸೇವೆಗೆ ಎಷ್ಟು ಧನ್ಯವಾದ ಹೇಳಿದರು ಸಾಲದು 🙏

  • @venkateswaraprasad6435
    @venkateswaraprasad6435 Před měsícem +1

    Many many Thanks for your service to the nation brother. Very proud of you.

  • @KrantiAcademy
    @KrantiAcademy Před měsícem +1

    ನಮೋ ಮತ್ತೆ ಬರ್ತಾರೆ ..ಜೈ ಹಿಂದ್

  • @ShivannaM-dn4ef
    @ShivannaM-dn4ef Před měsícem +2

    ದೇಶಕ್ಕಾಗಿ ಧರ್ಮ ಯುದ್ಧಕ್ಕಾಗಿ ಜೈ ಶ್ರೀ ಜೈ ಶ್ರೀ ರಾಮ್

  • @NagarajS-gi6vt
    @NagarajS-gi6vt Před měsícem +3

    Super sir

  • @manjulasuresh3518
    @manjulasuresh3518 Před měsícem +1

    ನಿಮ್ಮ ದೇಶ ಸೇವೆಗೆ ನಮ್ಮದೊಂದು ಸಲಾಂ❤

  • @varadarajaluar2883
    @varadarajaluar2883 Před měsícem +1

    ನಮಸ್ತೆ ಸರ್, ನಿಮಗೆ, ನಿಮ್ಮ ಕುಟುಂಬ ಮತ್ತು ನಿಮ್ಮ ತಂಡಕ್ಕೆ ಹ್ಯಾಟ್ಸ್ ಆಫ್.

  • @user-mq5bb9gr3t
    @user-mq5bb9gr3t Před měsícem +2

    ❤️❤️❤️❤️ನಿಮ್ಮ ಸಹಾಯಕ್ಕೆ ಧನ್ಯವಾದಗಳು

  • @marshalmanu8760
    @marshalmanu8760 Před měsícem +1

    You are great 👍❤🙏

  • @sadanandakr3994
    @sadanandakr3994 Před měsícem +2

    Jai modiji jai namaste namo brigade please continue 🙏 jai sriram Chakravarty Sir

  • @shankarsk2002
    @shankarsk2002 Před měsícem +1

    REALLY HATS OFF TO SULEBELE CHAKRAVARTHY 🙏🏻🙏🏻🙏🏻

  • @user-qp9os4sn8z
    @user-qp9os4sn8z Před měsícem +2

    ಸಗಣಿ ತಿನ್ನೋ ಮನುಷ್ಯ ನೀನು

  • @VijayKumar-lc9fj
    @VijayKumar-lc9fj Před měsícem +1

    neevu chennagi work maadidri chakravarthigale thanks deshsevegagi nimma seve innu munduvareyali jai barath🙏🙏🙏

  • @mahirali7436
    @mahirali7436 Před 20 dny

    ಸುಳ್ಳಿನ ಫ್ಯಾಕ್ಟರಿ ಬಂದ್ ಮಾಡಿದ ನಿಮಗೆ ಧನ್ಯಾದಗಳು 🙏

  • @Deepak-sh4ob
    @Deepak-sh4ob Před měsícem +1

    Good job sir

  • @prakashavaram6571
    @prakashavaram6571 Před měsícem +1

    Please don't stop your work we are stand with you, till we death sir.🙏🏻🙏🏻🙏🏻🙏🏻🙏🏻🙏🏻

  • @gangadhardevegowda1915
    @gangadhardevegowda1915 Před měsícem +2

    ಸದ್ಯ ನೀನ್ನ ಸಳ್ಳು ಕೇಳಿ ಕೇಳಿ ಸಾಕಾಗಿತ್ತು

  • @kirik-mj1mh
    @kirik-mj1mh Před měsícem +1

    Good work Brother ❤

  • @ind3215
    @ind3215 Před měsícem

    Thanks CS.🙏Great job🙏

  • @bhatsubray3292
    @bhatsubray3292 Před měsícem

    You have done an excellent job, May God bless you. We’re all with you. Will join you in any of your future projects. You are simply great.🙏

  • @anusuyads5902
    @anusuyads5902 Před měsícem +1

    Hats off you sir

  • @ramachandrakg1238
    @ramachandrakg1238 Před měsícem

    Beautiful explanation sir,ThanQ.

  • @sandy910
    @sandy910 Před měsícem +1

    U hv done great job 🙏🙏🙏

  • @user-og4fp4qf4m
    @user-og4fp4qf4m Před měsícem +2

    🙏🙏

  • @alphabot4452
    @alphabot4452 Před měsícem

    UR TRULY INSPIRING & AMAZING LABOUR LOVE IS NEVER LOST🙏🙏🙏🙏🙏🙏🇮🇳🇮🇳🇮🇳🇮🇳🇮🇳🕉️🕉️🕉️🕉️🕉️

  • @manojpr4355
    @manojpr4355 Před měsícem +2

    Thanks anna

  • @GFGCDHARWAD.
    @GFGCDHARWAD. Před měsícem +3

    ❤🇮🇳🙏✨

  • @rajashreegudi462
    @rajashreegudi462 Před měsícem +1

    MAY GOD BLESS YOU

  • @santhoshkumar-py5gy
    @santhoshkumar-py5gy Před měsícem +1

    Jai Namo Brigade, Jai Shri Naredra Damodar Das Modiji... Vande Mataram.....

  • @shridevinimbal942
    @shridevinimbal942 Před měsícem

    U r great sir thank u so much

  • @ShripathiSiri-wu1nt
    @ShripathiSiri-wu1nt Před měsícem +2

    Tq sir

  • @swamyswamy7628
    @swamyswamy7628 Před měsícem +1

    Dhanyavada sir ❤❤❤❤

  • @LakshmiLakshmi-ru2gk
    @LakshmiLakshmi-ru2gk Před měsícem

    You sll did a great job sir. Our salutations to all of you🙏