ಮುಂಜಾನೆದ್ದು ಕುಂಬಾರಣ್ಣ ಹಾಡುವುದು ಹೇಗೆ? |Mujaneddu kumbharanna | Traditional Popular Folk Songs

Sdílet
Vložit
  • čas přidán 31. 03. 2021
  • ಮುಂಜಾನೆದ್ದು ಕುಂಬಾರಣ್ಣ ಹಾಡುವುದು ಹೇಗೆ? |Mujaneddu kumbharanna | Traditional Popular Folk Songs
    kannada Lyrics:
    ಮುಂಜಾನೆದ್ದು ಕುಂಬಾರಣ್ಣ ಹಾಲುಬಾನುಂಡನ
    ಹಾರ್ ‍ಹಾರಿ ಮಣ್ಣಾ ತುಳದಾನ
    ಹಾರಿ ಹಾರ್ಯಾಡಿ ಮಣ್ಣಾ ತುಳಿಯುತ್ತ ಮಾಡ್ಯಾನ
    ನಾರ್ಯಾರು ಹೊರುವಂತ ಐರಾಣಿ llಪll
    ಹೊತ್ತಾರೆದ್ದು ಕುಂಬಾರಣ್ಣ ತುಪ್ಪಾಬಾನುಂಡನ
    ಘಟ್ಟೀಸಿ ಮಣ್ಣಾ ತುಳದಾನ
    ಘಟ್ಟೀಸಿ ಮಣ್ಣಾ ತುಳಿಯುತ್ತ ಮಾಡ್ಯಾನ
    ಮಿತ್ರೇರು ಹೊರುವಂತ ಐರಾಣಿ ll1ll
    ಅಕ್ಕಿ ಹಿಟ್ಟು ನಾವು ತುಂಬ್ಕೊಂಡು ತಂದೀವಿ
    ಗಿಂಡೀಲಿ ತಂದೀವಿ ತಿಳಿದುಪ್ಪ
    ಗಿಂಡೀಲಿ ತಂದೀವಿ ತಿಳಿದುಪ್ಪ ಕುಂಬಾರಣ್ಣ
    ತುಂಬೀಡು ನಮ್ಮ ಐರಾಣಿ ll2ll
    ಕುಂಬಾರಣ್ಣನ ಮಡದಿ ಕಡದಾಗ ಕೈಯಿಟ್ಟು
    ಕೊಡದ ಮ್ಯಾಲೇನ ಬರೆದಾಳ
    ಕೊಡದ ಮ್ಯಾಲೇನ ಬರೆದಾಳ್ ಕಲ್ಯಾಣದ
    ಶರಣ ಬಸವಣ್ಣನ ನಿಲಿಸ್ಯಾಳ ll3ll
    English Lyrics:
    munjAneddu kumbAraNNa hAlubAnunDana
    hAryADi maNNa tuLidAna
    hAri hAryAri maNNa tuLiyutta mADyAna
    nAryAru horuvanta airANi llPll
    hottAreddu kumbAraNNa tuppabAnunDana
    ghaTTeesi maNNa tuLidAna
    ghaTTeesi maNNa tuLiyutta mADyAna
    mitrEru horuvanta airANa ll1ll
    akkihiTTu naavu tumbkonDu tandeevi
    ginDeeli tandeevi tiLiduppa
    ginDeeli tandeevi tiLiduppa kumbAraNNa
    tandeeDu namma airANi ll2ll
    kumbAraNNana maDadi kaDadAga kaiyiTTu
    koDada myAlEna baredALa
    koDada myAlEna baredAL kalyANada
    sharaNa basavaNNana nilisyALa ll3ll
    #Howtosingmunjaneddu
    #Munjaneddukumbarannahaalubaanundan
    #Kannadafolksong
    HI Everyone Namaskaram
    ಈ ಚಾನೆಲ್ ದಿಂದ ನಿಮಗೆ ಸರಳವಾಗಿ ಸಂಗೀತ ಕಲಿಯಲು ಅನುಕೂಲವಾಗುತ್ತದೆ.
    Don't forget to LIKE, COMMENT, SHERE, & SUBSCRIBE...
    Follow Me On :
    Manjunath M Hosaval
    Instagram - / manjunathhosaval
    Facebook Page - / about
    Soumya Manjunath (Soumya Pattar )
    Instagram - / soumya.pattar17
    Facebook Page - / about
    Our other Channel -
    MS Swar Channel : / msswar
    ......................................................................................
    Our Some Other Video's Playlist:
    Voice Culture - ಧ್ವನಿ ಅಭ್ಯಾಸ :
    • Voice Culture ಧ್ವನಿ ತಯ...
    Besic Alankaars- ಅಲಂಕಾರಗಳು :
    • Besic Alankaars ಪ್ರಾರಂ...
    ರಾಗಗಳು -
    Raag Bhoop ( Bhoopali) : • ರಾಗ ಭೂಪ ಎಲ್ಲಾ ಅಧ್ಯಾಯಗಳ...
    Raag Durga : • ರಾಗ ದುರ್ಗಾ ಅಧ್ಯಾಯಗಳು R...
    Raag Brundavani Sarang : • Raag Brundavani ರಾಗ ಬ್...
    Songs Lessons - ಹಾಡುಗಳನ್ನು ಹೇಗೆ ಹಾಡುವುದು & ನುಡಿಸುವುದು :
    • kannada songs Lessons
    Harmonium Lessons - ಹಾರ್ಮೋನಿಯಂ ಅಭ್ಯಾಸಗಳು :
    • ಹಾರ್ಮೋನಿಯಂ ಅಭ್ಯಾಸ Harm...
    Taals - ತಾಳ ಅಭ್ಯಾಸ :
    • ತಾಳದಲ್ಲಿ ಅಲಂಕಾರಗಳು
    Music Theory Knowledge- ಸಂಗೀತದ ಬಗ್ಗೆ ಶಾಸ್ತ್ರೀಯ ಮಾಹಿತಿ :
    • Music Theory Knowledge...
    Vlogs :
    • Vlogs
    THANKS FOR WATCHING ...#Sangeethmane
  • Hudba

Komentáře • 107