How to Sing Easily Sojugada Sooju Mallige in Kannada || ಸೋಜುಗಾದ ಸೂಜು ಮಲ್ಲಿಗೆ ಹಾಡುವುದು ಹೇಗೆ ? 🔥
Vložit
- čas přidán 12. 06. 2020
- How to Sing Easily Sojugada Sooju Mallige in Kannada || ಸೋಜುಗಾದ ಸೂಜು ಮಲ್ಲಿಗೆ ಹಾಡುವುದು ಹೇಗೆ ? 🔥
My second Channel :
/ msswar
ಕನ್ನಡ ಸಾಹಿತ್ಯ :
ಸೋಜುಗದ ಸೂಜು ಮಲ್ಲಿಗೆ ಮಾದೇವ ನಿಮ್ಮ
ಮಂಡ್ಯ ಮ್ಯಾಲೆ ದುಂಡು ಮಲ್ಲಿಗೆ llPll
ಅಂದಾವರೆ ಮುಂದಾವರೆ ಮತ್ತೆ ತಾವರೆ ಪುಷ್ಪ
ಚಂದಕ್ಕಿ ಮಾಲೆ ಬಿಲ್ಪತ್ರೆ ಮಾದೇವ ನಿಮ್ಗೆ
ಚಂದಕ್ಕಿ ಮಾಲೆ ಬಿಲ್ಪತ್ರೆ ತುಳಸಿ ದಳವ
ಮಾದಪ್ಪನ ಪೂಜೆಗೆ ಬಂದು ಮಾದೇವ ನಿಮ್ಮ ll1ll
ತಪ್ಪಾಳೆ ಬೆಳಗಿವ್ನಿ ತುಪ್ಪವ ಕಾಸಿವ್ನಿ
ಕಿತ್ತಾಳೆ ಹಣ್ಣ ತಂದಿವ್ನಿ ಮಾದೇವ ನಿಮ್ಗೆ
ಕಿತ್ತಾಳೆ ಹಣ್ಣ ತಂದಿವ್ನಿ ಮಾದೇಪ್ಪ
ಕಿತ್ತಾಡಿ ಬರುವ ಪರಸೇಗೆ ಮಾದೇವ ನಿಮ್ಮ ll2ll
ಬೆಟ್ ಹತ್ಕೋಂಡ್ ಹೋಗೋರ್ಗೆ ಹಟ್ಟಿ ಹಂಬಲವ್ಯಾಕ
ಬೆಟ್ಟದ್ ಮಾದೇವ ಗತಿ ಎಂದು ಮಾದೇವ ನಿಮ್ಗೆ
ಬೆಟ್ಟದ್ ಮಾದೇವ ಗತಿ ಎಂದು ಮಾದಪ್ಪ
ಹಟ್ಟಿ ಹಂಬಲವ ಮರೆತಾರೋ ಮಾದೇವ ನಿಮ್ಮ ll3ll
English lyrics :
Sojugada Suju Mallige Madeva nimma
Mande Myale Dundu Mallige llPll
Andavare Mundavare Matte Tavare Pushpa
Chandakki Maale Bilpatre Madeva Nimge
Chandakki Maale Bilpatre Tulasi Dalava
Madappna Poojege Bandu Madeva nimma ll1ll
Thappale Belagivni Thuppava Kasivni
Kittale Hanna Tandivni Madeva Nimge
Kittale Hanna Tandivni Madappa
Kittadi Baruva Parasege Madeva nimma ll2ll
Bett Hatkond Hogorge Hatti Hambalavyaka
Bettad Maadeva Gati Endu Madeva Neeve
Bettad Madeva Neeve Gati Endu Avarinnu
Hatti Hambalava Maretaro Madeva nimma ll3ll
“ಸೊಜುಗದ ಸುಜು ಮಲ್ಲಿಗೆ” ಎಂಬುದು ಸರ್ವಶಕ್ತನಾದ ಶಿವನಿಗೆ ಭಕ್ತನ ಶರಣಾಗತಿಯ ಆತ್ಮವನ್ನು ಕಲಕುವ ಚಿತ್ರಣವಾಗಿದೆ. ಪದಗಳು ದೇವರಿಗೆ ಮಡೇವನಿಗೆ ಹೂವು ಮತ್ತು ಹಣ್ಣಿನ ಅರ್ಪಣೆಗಳ ಬಗ್ಗೆ ಮಾತನಾಡುತ್ತವೆ, ಮತ್ತು ಸರ್ವೋಚ್ಚ ಶಕ್ತಿಯಿಂದ ಒಬ್ಬರು ಅನುಭವಿಸಬಹುದಾದ ದೈವಿಕ ಅನುಭವ.
“Sojugada Suju Mallige” is a soul-stirring rendition of a devotee’s surrender to Lord Shiva, the almighty. The words talk about flower and fruit offerings to God Madeva, and the divine experience one could feel from the supreme power.
This version specifically is a rendition of the renowned Kannada song “Sojugada Sooju Mallige” which was sung by Ananya Bhat live at Mahashivaratri event held by Isha foundation. capturing the serenity and essence the original version of the song possesses.
Disclaimer -
Video is for educational purposes only. Copyright disclaimer Under Section 107 of the copyright Act 1976, allowance is made for "fair use" for purposes such as criticism, comment,news reporting, teaching, scholarship, and research. Fair use it a use permitted by copyright statute that might otherwise be infringing. Non-profit, educational or personal use tips the the balance in favor of fair use
#SojugadaSoojumallige
#HowtosingSojugada
#Sangeethmane
#Learnsojugadasong
#howtosingkannadasong - Hudba
ಎಲ್ಲರಿಗೂ ನಮಸ್ಕಾರ 🙏 ಎಲ್ಲರೂ ಈ ಹಾಡನ್ನು ಹಾರ್ಮೋನಿಯಂದಲ್ಲಿ ನುಡಿಸಲು ಸ್ವರಗಳನ್ನು ತಿಳಿಸಿ ಎಂದು ಕೇಳುತಿದ್ದಿರಿ . ಆ ವಿಡಿಯೋ ಮಾಡಲಾಗಿದೆ.. check madi
ನಮಸ್ತೆ thumbha Changi hadidira
Nange chinthyake maduthiya song hadi madam
ತುಂಬು ಹೃದಯದ ಧನ್ಯವಾದಗಳು ಮೇಡಂ,ತುಂಬಾ ಚೆನ್ನಾಗಿ,ಸರಳವಾಗಿ ಹೇಳಿಕೊಡುವ ಪ್ರಯತ್ನ ಮಾಡಿದ್ದೀರಿ ಮೇಡಂ.ಹೀಗೆ ಮತ್ತಷ್ಟು ಜಾನಪದಗೀತೆಗಳನ್ನ ಕಲಿಸಿಕೊಡಬೇಕೆಂದು ತಮ್ಮಲ್ಲಿ ವಿನಂತಿ..
Very Beutiful Teaching.
ಈ ಹಾಡು ಮನಸಿಗೆ ತುಂಬಾನೇ ಹಗುರ ಅನ್ನಿಸುತ್ತಾ ಇತ್ತು
ಉಘೇ ಉಘೇ ಮಹದೇವ.
ಶುಭವಾಗಲಿ ಸಂಗೀತ ಮನೆಗೆ.
ಹಾಗೂ ಕಲಿಕಾ ವಿದ್ಯಾರ್ಥಿಗಳಿಗೆ.
ನಿಜಕ್ಕೂ ಈ ಚಾನಲ್ ನಮ್ಮ ಹೆಮ್ಮೆ
ತುಂಬಾ ಇಂಪಾಗಿ,ಸರಳವಾಗಿ ನಮ್ಮಂಥಾ ಕಲಿಕಾರ್ಥಿಗಳಿಗೆ ತುಂಬಾ ಸಹಾಯ ಆಗತಾ ಇದೆ.ಮೇಡಂ.ಧನ್ಯವಾದಗಳು.
ಹಾಡು ತುಂಬಾ ಚೆನ್ನಾಗಿದೆ ಕೇಳಿದರೆ ಕೇಳಬೇಕು ಅಂತ ಅನಿಸುತ್ತದೆ ಧನ್ಯ ವಾದಗಳು ಮೇಡಂ
Thank madam tumba saralvagi e song tilsi kottidira super madam
ಈ ಹಾಡು ಮನಸ್ಸಿಗೆ ಆನಂದ ನೀಡಿತು ಮೇಡಂ. ಸಂಗೀತ ಶಾರದೆ ನಿಮ್ಮ ಧ್ವನಿಯಲ್ಲಿ ನೆಲಸಿದಾಳೆ ಮೇಡಂ.
Tumba chennagi heli kotra thank you madam
ಅದ್ಬುತ ಗಾಯನ ಸರಸ್ವತಿ ದೇವಿ ನಮ್ಮ ಮೇಡಂ ಅವರ ಸ್ವರ ಸೂಪರ್ impagide🙏🙏👌👌👌👌👌👌👍👍👍👍👍
Nim songs bahal ista aytu super madam
Song us like u only so.....Sweet of u.may God bless u
Super Jai shree Ram
Madam nimma e kalisuva
karya thuba aparupa nimma e karyakke koti koti namana
Tumba channagi haaditiri akka super tqsri nim haadu nanu kalytendri.
God bless you soumya Sangeetha mane
Thumba chennagi haadiddira madam🙏🙏
Super madm
suppper mam
ನಿಮಗೆ ಧನ್ಯವಾದಗಳು ತುಂಬಾ ಸುಲಭ ಆಗುತ್ತೆ.
Thank you 😍🙏
ಅತ್ಯದ್ಭುತವಾಗಿ ಸ್ವರಸಂಗೀತ, ನಿಮ್ಮ ಕಂಠದಲ್ಲಿ ಆ ಸರಸ್ವತಿಯೇ ಇದ್ದಾಳೆ 🙏🙏🙏 ಹೊಗಳಲು ಶಬ್ದಗಳು ಇಲ್ಲ ಗುರು ದೇವಿ, ಹೃದಯ ತುಂಬಿಬಂತು. ಇದರ ನಂತರ ನಿಮ್ಮ ಹಾರ್ಮೋನಿಯಂ ಮ್ಯುಸಿಕ್ ಮತ್ತು ಲಿರಿಕ್ ಬಿಡಿ ದಯಮಾಡಿ 🙏🙏🙏🙏🙏💐💐💐💐💐
Wah very nice techr😇😊🙏🙏
Super madom nimm voive
Super mam tumba ishta aytu
nice madam nan kalibeku madam e song nang swlp tuff aglikatted easy agi hege hadbeku
ಸೌಮ್ಯ ಮಂಜುನಾಥ ಅವರಿಗೆ ನಮಸ್ಕಾರ. ನಿಮ್ಮ ಸಂಗೀತದಂತೆ ನಿಮ್ಮ ಕೇಶ ಸೌಂಧರ್ಯವೂ ಚೆನ್ನಾಗಿದೆ ಮ್ಯಾಮ್.
Hara Hara Shambhu song please
👌👌👌👌👌
👌👌👌👌👌
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ.ಸಹೋದರಿ.🎉🎉🎉 ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ. ಈ ಹಾಡನ್ನು ಹೇಳಿ ಕೊಡಿ ಮೇಡಂ 🙏👋💯🌷🌷🌷
En madem nim voice super agide thumba chennagide
We learn devotional songs from you mam Thank you
Oh! superb hormonium singing..great singing ..Madam thanks...
Tumba channag adtideera akka ❤️🥰
Thanks Madam
Very beautifully rendered 👌👏
I liked very much thanks
ಬರೀ ಇಷ್ಟ ಅಲ್ಲ, ತುಂಬಾ ಇಷ್ಟ ಆಯ್ತು. ಧನ್ಯವಾದಗಳು
ನಮಸ್ಕರ ಮೇಡಂ ಸಂಗಿತ ಮನೆ ಹಾಡುಗಳಿಂದ ನನಗೆ ಹಾಡುವುದು ಸುಲಭವಾಗಿ ತಿಳುಸಿದ್ದಿರಿ. ನಿಮ್ಮ ಪಾದಗಳಿಗೆ ನನ್ನ ನಮಸ್ಕರಗಳು. ಇನ್ನು ಕಲಿಯುತ್ತಿದ್ದೇನೆ.
Very nice super training
Super madam innu bere hadu haki
ನೀವು ತುಂಬಾ ಆದ್ಬುತವಾಗಿ ಹಾರ್ಮೋನಿಯಮ್ ನುಡಿಸುತ್ತಿರಾ ನಿವೇಕೆ ಹಾರ್ಮೋನಿಯಮ್ ನುಡಿಸುವುದನ್ನು ನಿಮ್ಮ ವಿಡಿಯೋ ಮೂಲಕ ಹೇಳಿಕೊಡಬಾರದು
ಈ ಹಾಡು ನಿಮ್ ತರಾನೇ ಕ್ಯೂಟಾಗಿದೆ 🥰
Super mam I love your voice
Super medam
Super ri
Supar ,,,,,,,,,,,,
Akka
Tq so much Aunti
So serene, bless you child🙏🙏🙏
ತುಂಬಾ ಚೆನ್ನಾಗಿ ಮೂಡಿಬಂದಿದೆ
ಮೇಡಂ
Very spiritual mam🙏🙏🙏🙏
Thank u!!!🙏👍
Super medm
Madam thumba tumba thanks Super agi kalisiddira
Nice song I would love to more songs vachanas also
ಹಾಡು ಇಷ್ಟಾಯ್ತು ಇಂಪಾಗಿ ಕೇಳಲುಚೆನ್ನಾಗಿದೆ ನೀವು ಹಾರ್ಮೋನಿಯಮ್ ನುಡಿಸಿದ್ದು ಸಹ ಚೆನ್ನಾಗಿತು , ಝಂಪತಾಲ ಅನ್ನಿಸ್ತು , ಹಾಡು ಯಾವ ರಾಗ , ಸ್ವರಗಳನ್ನು ತಿಳಿಸಿದರೆ ಕಲಿಯೋರಿಗೆ ಸಹಾಯವಾಗುತ್ತೆ , ತುಂಬ ಧನ್ಯವಾದಗಳು ಮೇಡಂ
ನಿಜ
ನಿಮ್ಮ ಧ್ವನಿ ಮತ್ತು ನೀವು ಹೇಳಿಕೊಡುವ ರೀತಿ ತುಂಬಾ ಇಷ್ಟವಾಯಿತು. 👌👌
Wonderful madam
Really.nightingale.of..india.soumya.madam
Very nice teaching
Wah.... CHAYUND voice.
Super singer mam 👌👌👌👌👌🙏🙏🙏🙏🙏🙏🙏👌👌👌👌👌👌
Thank you 😍🙏
Very nice teaching...
Super mam songs
Song teaching is excellent mam tq you
Super akka
Thanks mam super p song
ಸೂಪರ್ ಮೇಡಂ
Modala prayathna chennagide...
Thanks medam very nice song...🌹🙏🙏🙏👌
Super song madam
ಧನ್ಯವಾದಗಳು
Danyavadagalu
Thumba sogasaagidhe akka... Sangeetha....
Suprr
Thank you so much very nice
Super songs
Very nice song,medam plz Raghavendraswami Gurugal song haadabeku anta request & TripuraSundari devi song kuda beku medam plz
Super 🎉akk
ತುಂಬಾ ಚೆನ್ನಾಗಿದೆ ನೀವು ಹಾಡಿದ ಹಾಡು ಕೇಳಿ ಬಹಳ ಸಂತೋಷವಾಯಿತು ಧನ್ಯವಾದಗಳು ಮೇಡಂ
Tumba santosh actually sister.tq so much
🙏
Thank you very much madam upload this beautiful song. 🙏🙏🙏
Very nice
Thank you so much mam❤️🙏🏿🙏🏿🙏🏿
Superb mam
Super Akka.... bhal ishta Atari niv hadud... vachana's nu kalsi kodi akka....
Super madam
We liked your way of teaching and playing with harmonium simply super Madam.Keep doing.
Super sister
what a voise medem
Shastriya Sangeeta
Sis tumbaa chennagi heli kodtiri nivu👌🏻 Guruve ninnata ballavar yaryaaro adondu haadi plzzz🙏🏻
Super mam
Thanks 🙏 mam
Super
Ur really amazing 😍🙏 simply teach love u lotttt. Shiva blessing with u🤗❣️🙏🙏😀😀
Thank you very much
Thank you sister
ತುಂಬಾ ಚೆನ್ನಾಗಿ ಕಲಿಸುತ್ತೀರ.
ದನ್ಯವಾದಗಳು
channagitu mam
Nannu niminda e hadu kalididdene danyavadagalu sangeetha madam
👌👌👌mam
ತುಂಬಾ ಮಧುರವಾಗಿ ಭಾವಪೂರ್ಣ.ಕಿರುಚಾಟ ನಂಗೆ ಇಷ್ಟ ಇಲ್ಲ.
Verynice
Soupr akka🥰🥰