ಈ ವಿಡಿಯೋ ನಿಮ್ಮನ್ನು ಎಲ್ಲಿಂದ ಎಲ್ಲಿಗೊ ಕರೆದೊಯ್ಯುತ್ತದೆ | Namma Dhwani

Sdílet
Vložit
  • čas přidán 26. 02. 2020
  • Follow us on::
    Facebook: / nammadhwany
    Instagram: / namma__dhwany
    CZcams : / @nammadhwani
    Twitter: / dhwany_namma

Komentáře • 259

  • @hanumantappakolagihr6900
    @hanumantappakolagihr6900 Před rokem +17

    ಈ ದಿನ ನಮ್ಮ ದೇಶ ಯಾಕೆ ಬಳಲುತ್ತಿದೆ ಅನ್ನುವ ಗೂಢರ್ಥ ಚನ್ನಾಗಿ ತಿಳಿಸುತ್ತಿದ್ದೀರಿ ತಮಗೆ ಧನ್ಯವಾದಗಳು

    • @hemanths9891
      @hemanths9891 Před rokem

      Naavu janaragi shistu dakshate
      Belesikondare desha khandita
      Balaluvudilla

  • @anjinayyanayak2983
    @anjinayyanayak2983 Před 4 lety +43

    ಎಲ್ ಎನ್ ಮುಕುಂದರಾಜ್ ಸರ್ ಅವರ ಮಾತುಗಳು ಅದ್ಭುತವಾಗಿರುತ್ತವೆ. ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಇವರ ಚಿಂತನೆಗಳು ಅತ್ಯುಪಯುಕ್ತ.

    • @rambcpckps
      @rambcpckps Před 4 lety +8

      ಅಬ್ಬಬ್ಬ ಏನ್ರೀ ಅವರದು ಜ್ನಾನ, ಎಷ್ಟೊಂದು ಇತಿಹಾಸವನ್ನು ಅರೆದು ಕುಡಿದು ಬಿಟ್ಟಿದಾರೆ, ನಿರರ್ಗಳವಾಗಿ ಮಾತನಾಡುವ ಅವರ ಬುದ್ಧಿಶಕ್ತಿಗೆ ದೊಡ್ಡ ಸಲಾಂ

    • @sadashivksalian215
      @sadashivksalian215 Před 3 lety +1

      avana UNO ge kalisbeku

    • @ningaiahrajanna5886
      @ningaiahrajanna5886 Před 11 měsíci

      ​@@sadashivksalian215ಮುಕುಂದರಾಜ್ ಅವರೇ ಮಾತುಗಳು ಅತ್ಯಂತ ಮೌಲಿಕವಾದದ್ದು ಭಾರತದ ಸ್ಥಿತಿಗತಿಗಳನ್ನು ತುಂಬಾ ಅದ್ಭುತವಾಗಿ ತಲೆ ಸಮುದಾಯವನ್ನು ನೂರಾರು ವರ್ಷಗಳಿಂದ ಶೋಷಿಸುತ್ತ ಮೇಲ್ಜಾತಿ ಬ್ರಹ್ಮಣ್ಯ ಇಂದು ಸಹ ಕೋಮುಭಾವನೆಯನ್ನು ಬಿತ್ತಿ ಜನತೆಯಲ್ಲಿ ಒಡಕು ಉಂಟು ದೇಶವನ್ನು ಅದೋ ಗತಿಗೆ ಹೊಯ್ಯುತ್ತಿದೆ ಹಿಂದೂ ರಾಷ್ಟ್ರದ ಕಲ್ಪನೆಯನ್ನು ಬಿತ್ತಿ ದೇಶವನ್ನು ಹೊಡೆಯುತ್ತಿದೆ ಎಚ್ಚರಿಕೆ ನಮ್ಮಲ್ಲಿ ಮೂಡದಿದ್ದರೆ ಮುಂದಿನ ದಿನಗಳು ಸರ್ವಾಧಿಕಾರಿ ಭಾವನೆ ಬೆಳೆಯಲು ಆಸ್ಪದವಾಗುತ್ತದೆ

  • @RNHanumantharaju1082
    @RNHanumantharaju1082 Před 2 lety +11

    Sir ತುಂಬಾ ಧನ್ಯವಾದಗಳು ನಿಮ್ಮಂತ ಜ್ಞಾನವಂತಾರು ನಮ್ಮ ಸಮಾಜಕ್ಕೆ ಬೇಕು ,

  • @SHIVAMOURY
    @SHIVAMOURY Před rokem +9

    ಬಹಳ ಯೋಗ್ಯ ಭಾಷಣ ವಾಗಿದೆ..

  • @shaikhmasiullaalur4912
    @shaikhmasiullaalur4912 Před 4 lety +45

    ತಿಳಿದುಕೊಂಡರೆ ಆರೋಗ್ಯ ಕರ ಭಾಷಣ 👆👆👌👌💪💪👏👏

  • @vickypadi222
    @vickypadi222 Před 2 lety +11

    ವಿಶ್ವ ವಿಖ್ಯಾತ ಭಾಷಣ

  • @maihoonaa10
    @maihoonaa10 Před 4 lety +31

    ಕುಲ ಕುಲ ಕುಲವೆಂದು ಹೊಡೆದಾಡದಿರಿ,, ನಿಮ್ಮ
    ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ..

    • @hemanths9891
      @hemanths9891 Před rokem

      Kulagalu hodare brastachara kole
      Sulige kallatana jailu vaasa vanchane hoguvantiddare khandita
      Jaati galu ondagabeku sir

  • @SHIVAMOURY
    @SHIVAMOURY Před rokem +9

    ನಿಜವಾದ ಜ್ಞಾನಿ ಒಕ್ಕಲಿಗರ ಸಮಾಜದ ಜ್ಞಾನಿ

  • @v.sdoodamani4354
    @v.sdoodamani4354 Před 3 lety +11

    ಸರ್ ನಿಮ್ಮ ಶೃತಿ ತುಂಬಾ ಚನ್ನಗಿದೆ ತುಂಬಾ ಪಸ್ಟವಾಗಿ ಕೇಳುತ್ತೇ

  • @prasannabetta3167
    @prasannabetta3167 Před 4 lety +41

    ಸಾರ್ ಅದ್ಬುತ, ಜ್ಙಾನಭಂಡಾರ ನೀವು 5th standard ಯಿಂದ M A ವರೆಗೆ ಪಾಠ ಮಾಡ್ಬಿಟ್ರಿ, ಬರೀ ಪಾಠ ಅಂದ್ರೆ ತಪ್ಪಾಗುತ್ತೆ, ಜೀವನ ಮೌಲ್ಯಗಳನ್ನ, ಆಗಿನ ಕಾಲದ ವಸ್ತುಸ್ಥಿತಿ, ಜೀವನ ಪದ್ದತಿನ ಕಣ್ಣಮುಂದೇ ತೋರಿಸಿಬಿಟ್ರಿ ಧನ್ಯವಾದಗಳು ಸರ್🙏🙏🙏

  • @rajeshrajesh1463
    @rajeshrajesh1463 Před 2 lety +11

    ಶೂದ್ರ ಜನಾಂಗ great.....nicha ru Andre Brahmin

    • @shankanaada8430
      @shankanaada8430 Před 8 měsíci

      Mostly ninu brahmru ge huttiddiya enisutte

    • @lingarajuhr1965
      @lingarajuhr1965 Před 7 měsíci +1

      ​@@shankanaada8430ಸತ್ಶ ಹೇಳಿದ್ರೆ ಯಾಕೋ ಉರ್ಕೋತೀಯಾ....
      99 % ಬ್ರಾಹ್ಮಣರ ಜನಾಂಗದವರೇ ಈ ದೇಶದ ನಿಜವಾದ ಶತ್ರುಗಳು....

    • @lingarajuhr1965
      @lingarajuhr1965 Před 7 měsíci +1

      ​@@shankanaada8430 ಇಂದಿಗೂ ಸಾಕಷ್ಟು ಬ್ರಾಹ್ಮಣ ಜನಾಂಗವರು... ಶೂದ್ರರ ಎಂಜಲು ಕಾಸಿನಿಂದ ಬದುಕುವವರೇ ಆಗಿದ್ದಾರೆ... ಶೂದ್ರರ ಋಣದಲ್ಲಿ ಬ್ರಾಹ್ಮಣರು ಬದುಕು ಸಾಗಿಸುತ್ತಿದ್ದಾರೆ...

    • @Laxmi-ff5qb
      @Laxmi-ff5qb Před 3 měsíci

      😂 ಮಯೂರನ ಶಾಸನಗಳನ್ನ ವಿರುದ್ಧನೆ ಈವೈಯ ಸುಳ್ಳು ಪುಂಗಿ ಬಾರಿಸ್ತಾ ನ. ನಾವು time waste ಮಾಡ್ಕೊಂಡು ಬಾಯಿ ಬಿಟ್ಕೊಂಡು ಕುಂತ್ಕೊಂಡ್ ಕೀಳ್ತಿವಿ😮 😮😮😮

  • @anotonysande8074
    @anotonysande8074 Před 2 lety +6

    ನಿಮ್ಮ ಈ ಸಂದೇಶ ಪ್ರತಿ ಭಾರತಿಯನಿಗೆ ತಲುಪಬೇಕು

  • @RanjithKumar-nr2ez
    @RanjithKumar-nr2ez Před 3 lety +22

    Excellent speaker with meaningful content, wishing Namma Dhwani all the success.
    - Ranjith Kumar
    Advocate, Delhi.

    • @karanranga2348
      @karanranga2348 Před rokem

      👍o👍❤️👍👍👍🙏👍👍👍👍👍👍o👍oo👍👍❤️👍❤️io👍👍o🙏👍👍👍👍👍👍👍❤️❤️❤️I?ii👍👍👍o❤️i🙏👍👍ii🙏👍👍❤️👍👍iooo👍❤️i❤️i👍o👍👍👍I👍👍👍👍o👍👍I🙏👍I👍o❤️ooi👍👍oo👍o👍i👍👍o👍👍oi

  • @yahyapasha29
    @yahyapasha29 Před 4 lety +19

    Proud of being kannadiga

  • @narasimhamurthy-re1xs
    @narasimhamurthy-re1xs Před 3 lety +10

    ನಿಜಕ್ಕೂ ವಾಸ್ತವವನ್ನು ಉತ್ತಮವಾಗಿ ತಿಳಿಸಿಕೊಟ್ಟಿದ್ದೀರಿ ಸಾರ್

  • @rvsrinivasrevoor9217
    @rvsrinivasrevoor9217 Před 4 lety +18

    SIR I AM FROM RSS,BUT I AGREE WIHT YOU REGARDING CASTISM, I HATE CASTISM, YOU CLEARD ALL DOUTS, 🇮🇳🇮🇳🇮🇳🇮🇳🇮🇳🇮🇳

    • @muralib406
      @muralib406 Před 3 lety

      Have you seen an element of castism in RSS??

    • @maverickcruise
      @maverickcruise Před 2 lety +2

      @@muralib406 can you show one non-Brahman pracharak in RSS?
      How many Brahmin girls marry shudra or dalit boys?
      Don't fool yourself man. Wake up.

    • @garuda7520
      @garuda7520 Před rokem

      @@maverickcruise lo Manuel nin thangi na
      Nang kodu maja madkond madikonthini
      Tight agi idhe thaane. neen yen converted naayi na 😎

    • @jayasimhasimha9941
      @jayasimhasimha9941 Před 10 měsíci

      @@maverickcruise hennumskkala suddi yake. Avarige bekadavarannu avaru maduve agthare . Neenyaru adannu heloke😡😡😡😡😡😡

    • @550voltss
      @550voltss Před 9 měsíci +1

      ​@@muralib406many of the full timers in RSS are homosexual.

  • @dmcprasad3148
    @dmcprasad3148 Před 9 měsíci +2

    Kannada history was the history of caste , corruption, and cultural crisis . It is a great prophetic voice.

  • @maheshmanu6518
    @maheshmanu6518 Před 3 lety +11

    ಅರ್ಥಪೂರ್ಣ ಭಾಷಣ👌

  • @rajeshshetti7956
    @rajeshshetti7956 Před 4 lety +8

    Worre.. Wow.... Beutiful Speech...
    Ivaru Bharata da Nadedaduva
    "VISHVA VIDYALAYA"......
    ( Itihasada vishayadalli )

  • @damodars4580
    @damodars4580 Před 4 lety +12

    Super
    Knowledge is power
    Waiting for personal interviews with Mahendrakumar sir

  • @mallaiahh7280
    @mallaiahh7280 Před rokem +5

    ಆನೇಕ ವಿಷಯಗಳನ್ನು ತಿಳಿಸಿ ಕೊಟ್ಟಿರುವಿರಿ ಸಾರ್ ಧನ್ಯವಾದಗಳು.

  • @mlewis6423
    @mlewis6423 Před 4 lety +22

    Very nice to hear olden times real stories.

  • @RD-nr5xl
    @RD-nr5xl Před 8 měsíci

    ಸರ್ ನಿಮ್ಮ ಮಾತು ನಿಜ ಹಾಗೂ ನಿಮ್ಮ ವಿಡಿಯೋ ನೋಡಿದೆ ನಿಜವಾಗಿಯೂ ನಾವು ಬೇರೆಲೋ ಬಂದೆ ನನಗೆ ಎಷ್ಟೋ ವಿಷಯ ತಿಳಿದಿರಲಿಲ್ಲ ಅದು ನಿಮಿಂದ ತಿಳಿದಹಾಗೆ ಆಯಿತು ಎಲ್.ಎನ್.ಮುಕುಂಡರಾಜ್ ಸರ್ ನಿಮ್ಮಗೆ ತುಂಬು ಹೃದಯದ ಧನ್ಯವಾದಗಳು ಸರ್🎉❤🎉❤

  • @Ragaswamy110
    @Ragaswamy110 Před 2 lety +5

    ಅದ್ಭುತ ವಿಚಾರಧಾರೆ ಅಣ್ಣ

  • @user-zf4qb5wd4g
    @user-zf4qb5wd4g Před 2 lety +7

    ಕಣ್ಣು ತೆರೆಯಿತು ಗುರುವೆ

  • @prasad3821
    @prasad3821 Před 4 lety +8

    ತುಂಬಾ ಅಧ್ಬುತ ವಿಚಾರಗಳು

  • @rajumr4021
    @rajumr4021 Před 3 lety +7

    Thanks for your great analysis of Kannada literature,history of India and our very culture.your knowledge is great mr.Mukundraju

    • @veerabhadraiahd5073
      @veerabhadraiahd5073 Před 3 lety

      Wonderful and really the mulanivasis of this country should ponder over the issues prof Mukundaraj presented in this speech. There is no exaggeration in this speech. Reality of facts about our own country is the strength of the speech. Prof veerabhadraiah.

    • @sadashivksalian215
      @sadashivksalian215 Před 3 lety

      sulimaga devdasi paddati yaru suru madiddu?

  • @somappahsomu1627
    @somappahsomu1627 Před 8 měsíci +1

    ಒಂದು ತಾಸು ಅಲ್ಲಿ ಎಲ್ಲ ವಿಚಾರ ಆಡು ಮುಟ್ಟದ ಸೊಪ್ಪು ಇಲ್ಲದಂತೆ ಎಲ್ಲ ವಿಚಾರ ತಿಲಿಸಿದಿರಿ ಎಲ್ಲ ನಿಜದ ವಾಸ್ತವ ಅಂಶ ಸತ್ಯದ ಇತಿಹಾಸ ತಿಳಿಸಿದಿರಿ ಸರ್ ತುಂಬಾ ಧನ್ಯವಾದ ಸರ್

  • @sudarshangr3400
    @sudarshangr3400 Před rokem +4

    jai ediga ... jai dheevar nayaka 🚩🚩🚩💪💪💪✌️✌️✌️

  • @parveezpasha2078
    @parveezpasha2078 Před 4 lety +9

    Olleya kalike...Excellent 🌹🌹🌹

  • @khalanderkhanafridi9483
    @khalanderkhanafridi9483 Před 4 lety +9

    Sir thank you for sharing this video

  • @shivakumarshivarudrappa4466

    ಉತ್ತಮವಾದ ಸಂದೇಶ

  • @raajraaj8280
    @raajraaj8280 Před 3 lety +4

    Super sir very good information

  • @ganapatigomd5583
    @ganapatigomd5583 Před 4 lety +8

    Super sir

  • @chandrappadvng
    @chandrappadvng Před 3 lety +6

    Super speech Sir, you realised me Sir

  • @abbobakkarvmraihana6271
    @abbobakkarvmraihana6271 Před 4 lety +9

    SUPER

  • @duragappadodamani5556
    @duragappadodamani5556 Před 4 lety +13

    ಮಾತಂಗ ಕನ್ಯೆ ಕದಂಬ ವನವಾಸಿನಿ ಮದುಶಾಲಿನಿ ಎಂದು ಕವಿರತ್ನ ಕಾಳಿದಾಸ ಅವರು ಏಕೆ ಕರೆದರು ಹೇಳಿ ಸರ್.ಧನ್ಯವಾದಗಳು.****ಮಾದಿಗ ಬಾಯ್ಸ ಗರಸಂಗಿ ****

    • @Alliswell-111
      @Alliswell-111 Před 4 lety +1

      Kadamba andre bahushaha ashwata mara endartha ansutte

    • @alexburger7214
      @alexburger7214 Před 3 lety +1

      Kadamba andre eechalu mara, palm trees......

    • @garuda7520
      @garuda7520 Před rokem

      @@alexburger7214 adhe nin hendthi thulalli
      Baruthalla adha 😅😅

    • @lingarajuhr1965
      @lingarajuhr1965 Před 7 měsíci +1

      ಬ್ರಾಹ್ಮಣರು ತಿರುಚಿ ಬರೆಸಿದ್ದಾರೆ...

  • @Lakshmian-if6wm
    @Lakshmian-if6wm Před 9 měsíci +2

    Excellent sir.

  • @susheelat962
    @susheelat962 Před 3 lety +3

    Kadamba vishaya upayukthavaagide. Hats off. Sir

    • @ramchandrak1223
      @ramchandrak1223 Před 2 lety

      ಈಚಲು ಮರ ಕದಂಬ ವೃಕ್ಷ ವಲ್ಲ. ಈಚಲು ಮರದ ಹೆಂಡ ಕುಡಿದ ಇವನಿಗೆ ಕದಂಬವು ಈಚಲಿನಂತೆ ಕಂಡಿರಬಹುದು. ಯಾರಾದ್ರೂ ಹಿರಿಯರಲ್ಲಿ ಈ ಮರಗಳನ್ನು ತೋರಿಸಲು ಹೇಳಿ ಅವರು ತೋರಿಸಬಹು, ಅಲ್ಪ ಜ್ಞಾನಿಗಳ ಮೋಡಿಗೆ ಒಳಗಾಗದಿರಿ.

  • @sharukhssharukhs6677
    @sharukhssharukhs6677 Před 3 lety +4

    Super 👍 speech sir

  • @basavarajnadavinamanibasun9049

    ಅದ್ಬುತ ವಾದ ಮಾಹಿತಿ 🙏🙏🙏🙏

  • @sharanabasappasagar616
    @sharanabasappasagar616 Před 3 lety +3

    good speech sir

  • @revanasiddappakattimani3147

    It's really wonderful sir

  • @chans8780
    @chans8780 Před 4 lety +6

    super sir

  • @nagalingappak7222
    @nagalingappak7222 Před rokem +2

    Good information 🙏🙏🙏

  • @RaviRavi-zh9kz
    @RaviRavi-zh9kz Před 4 lety +6

    Super

  • @rvsrinivasrevoor9217
    @rvsrinivasrevoor9217 Před 4 lety +7

    SECULAR IS ADD TO CONSTITUTION BY CONGRESS WHEN INDARA GANDHI WAS PRIMINISTER

  • @prasannakumarbodh
    @prasannakumarbodh Před 3 měsíci

    🙏 ಶರಣು..

  • @Vinil5557
    @Vinil5557 Před 3 měsíci

    Thank you sir 🙏

  • @mallikarjunamk4594
    @mallikarjunamk4594 Před 3 lety +5

    Jai Basava

  • @UmeshKumar-fy5iv
    @UmeshKumar-fy5iv Před 3 lety +2

    ಅದ್ಭುತ

  • @h.r.padmanabharamaiah399
    @h.r.padmanabharamaiah399 Před 2 lety +2

    Good information sir

  • @prakashys6487
    @prakashys6487 Před 4 lety +4

    Yes we are ruled under BJP and Congress they kick freedom for Indian citizens and ruined democracy that's why we encourage regional parties all over India

  • @channabasavaitti4295
    @channabasavaitti4295 Před 2 lety +4

    JAI KADAMBA

  • @shobhakotennavar4545
    @shobhakotennavar4545 Před měsícem

    Thank u sir👍👍👍👍👍

  • @sudarshanbolar6761
    @sudarshanbolar6761 Před 4 lety +8

    🙏🏻👍🏻👌🏻✊🏻💐

  • @laxmanavamanjoor1164
    @laxmanavamanjoor1164 Před rokem +3

    True sir

  • @sharukhssharukhs6677
    @sharukhssharukhs6677 Před 3 lety +3

    Good information

  • @revanasiddappakattimani3147

    We dint know all these things really shocking .

  • @75oxygen
    @75oxygen Před 6 měsíci

    Brilliant sir......

  • @sharukhssharukhs6677
    @sharukhssharukhs6677 Před 3 lety +4

    👍👍👍👍 super sir

    • @venkateshkulkarni5274
      @venkateshkulkarni5274 Před 3 lety

      ಇದ್ದರೆ, ಹೀಗೆ ಪ್ರಚಾರಕ್ಕಾಗಿ ಭಾಷಣ ಬಿಗಿಯದೇ ಅವರನ್ನು ಉದ್ಧಾಶ್ರ ಮಾಡ್ತಿ, ರಾಮಸ್ಯನ, ಮಹಾಭಾರತ, ಭಾಸ, ಕಾಳಿದಾಸ ಮುಂತಾದ ನೀವೇ ಹೇಳಿದಂಥ ಮಹಾಮಹಿಮರ ಸಾಹಿತ್ಯವನ್ನು ತಿಳಿಸಿಕೊಟ್ಟು ನಿಮ್ಮಂತೆಯೇ ಎಲ್ಲರನ್ನೂ ಸುಸಂಸ್ಕೃತರನ್ನಾಗಿ ಮಾಡಿ. ಹಾಗೇ ಒಂದಿಷ್ಟು ಬುದ್ಫ್ಹಿವಂತರ ಸಭೆಯಲ್ಲೂ ಭಾಷಣ ಮಾಡಿ.

  • @parashuramhannikeri6974
    @parashuramhannikeri6974 Před 3 lety +3

    Sir thank you for sharing your valuable thoughts . Very informative message.

  • @sirajisubu1063
    @sirajisubu1063 Před 3 měsíci

    ಸೂಪರ್ ಸರ್

  • @user-if8ie5nu8m
    @user-if8ie5nu8m Před 4 měsíci

    We got freedom after advent English

  • @inspirationalriseyoursoul3560

    But igina bahala janarige karnataka Rajar baggene gottilla nanu kelideni avarige bari maharashtra rajaru beku gujarat nor beku maharashtra dor bhoot neko kelsa madta idare karnataka dalli

    • @JC-nx5xx
      @JC-nx5xx Před 4 lety +1

      🤣

    • @rajeshshetti7956
      @rajeshshetti7956 Před 4 lety +2

      Yes You said that CORRECT...

    • @inspirationalriseyoursoul3560
      @inspirationalriseyoursoul3560 Před 4 lety +2

      @@rajeshshetti7956 ninne obba mandya dalli narayan gouda bjp leader jai maharashtra jai shivaji anta helidane nalayak

    • @rajeshshetti7956
      @rajeshshetti7956 Před 4 lety +1

      SAHODARA @@inspirationalriseyoursoul3560 Haudu Adannu Naanu virodisiddene...

  • @raajraaj8280
    @raajraaj8280 Před 3 lety +3

    Yes you are tiger sir

  • @umeshpoojary8578
    @umeshpoojary8578 Před 6 měsíci

    Good Speech Jnana Bandara Mukunda Sir

  • @ashrafpm3010
    @ashrafpm3010 Před 4 lety +5

    supar

  • @four._.tai.l2296
    @four._.tai.l2296 Před 3 měsíci

    Sir adu madukeshwara alla madhukeshwara thane? Madu gu madhugu vyathyasa ide allave? .

  • @nagarajanagaraja878
    @nagarajanagaraja878 Před 3 lety +4

    Matter of life treasury

  • @swarnamohanfamily9782
    @swarnamohanfamily9782 Před 3 lety +1

    Wonder sir

  • @user-if8ie5nu8m
    @user-if8ie5nu8m Před 4 měsíci

    Thunnedevaru is indecent where as sishnadevaru is decent !

  • @user-rm4tg7dt2i
    @user-rm4tg7dt2i Před 8 měsíci

    Edigaru noorivath warsgalakaldalli avar ithihas helidake Mukund sir thanks. P

  • @yoganandagr9793
    @yoganandagr9793 Před rokem +1

    👌👌

  • @prashanthyeprash9838
    @prashanthyeprash9838 Před 4 lety +5

    Mukund Sir enjoined listing to your words

  • @rriliger1271
    @rriliger1271 Před 2 lety +1

    ಸೂಪರ್ ಸಾರ

  • @sirajisubu1063
    @sirajisubu1063 Před 3 měsíci

    👍🙏💐

  • @r.b.kumaraswamy.5554
    @r.b.kumaraswamy.5554 Před 8 měsíci

    Nanu Beda,avarige Vidya avakasha iralilla hege baredar?

  • @govindrajm2752
    @govindrajm2752 Před 3 lety +2

    🙏🙏🙏🙏🙏

  • @krishnakm6569
    @krishnakm6569 Před 3 lety +1

    Like.sir

  • @nazmaks5425
    @nazmaks5425 Před 9 měsíci

    👌👍

  • @shkharadvaith521
    @shkharadvaith521 Před 4 lety +1

    plz change the title it is mileading

  • @lingiahnanjundaswamyswamy9506

    Please read viyajanythipura novel

  • @prashanthkumar9827
    @prashanthkumar9827 Před 2 lety

    Sir no kodi

  • @MaheshMahi-ji5oh
    @MaheshMahi-ji5oh Před 9 měsíci +1

    No Mayura neither belongs to Brahmin nor Eedidga.
    They are Naga Kula (means Dravida means Dalit)
    Source: Who were the untouchables by Dr.BR.Ambedkar

  • @vishwasagar1174
    @vishwasagar1174 Před rokem

    Supar,

  • @anandagc1636
    @anandagc1636 Před 2 měsíci

    ಸತ್ಯ sir ನೀವು ಹೇಳೋಕು

  • @viessgollarahalli8527
    @viessgollarahalli8527 Před 2 lety

    ಓಳ್ ಮಾಸ್ಟರ್,

  • @chandrappadvng
    @chandrappadvng Před 3 lety +4

    You are Wikipedia

  • @anandapadmaraju2123
    @anandapadmaraju2123 Před rokem

    Purthiyagi hellu

  • @chayabharatnoor6740
    @chayabharatnoor6740 Před 3 lety +2

    🙏🙏🙏🙏

    • @MuralikrishnaMS
      @MuralikrishnaMS Před rokem +1

      This type of speech given only infront of Hindus only not to others because the Hindus listened everything hence Hindus are great.

    • @MuralikrishnaMS
      @MuralikrishnaMS Před rokem +1

      Please try to unite the Hindus if you are able save the country speak about that.

  • @yallalingeshbingi113
    @yallalingeshbingi113 Před 2 lety

    Sound system sari Maadi ದಯವಿಟ್ಟು ನೆಕ್ಸ್ಟ್ ಟೈಮ್

  • @kjshetty9404
    @kjshetty9404 Před rokem

    Why you not mention about the great fighter subhaschandra Bose.

  • @sherrysheri-gd4sq
    @sherrysheri-gd4sq Před 3 měsíci

    ಬರಿ ಜ್ಯಾತಿ ವಿಷ bittabeda

  • @narayanbhat2111
    @narayanbhat2111 Před 3 lety +1

    ಕದಂಬ ಅಂದರೆ ವಿವಿಧತೆಯಲ್ಲಿ ಸಮೂಹ,ಏಕತೆ.ಮಾತು ಬದಲಾಯಿಸಿಕೊಳ್ಳಿ

    • @anjinayyanayak2983
      @anjinayyanayak2983 Před 2 lety

      ಲೋ ಭಟ್ಟ ನೀವೇಳೋ ಬರಿ ಹಸೀ ಸುಳ್ಳುಗಳನ್ನು ನಂಬುವವರಾರು ಇಲ್ಲ.

  • @prakashys6487
    @prakashys6487 Před 4 lety +1

    Like manuvadhi birappa ex only he written brahmanisam

  • @sadashivksalian215
    @sadashivksalian215 Před 3 lety +1

    evanige henti maklu maneyinda odedu hora hakiddare

  • @muralib406
    @muralib406 Před 3 lety +3

    Hey murkha, kadamba andare Neolarkia cadamba or bur- flower tree🌳 ondu jathiya pine tree of Asia South East Asia. White flower, medicine used, eechalu, henda alla, belagge henda kudidare ade jnapaka barodu😄😁😁

    • @anjinayyanayak2983
      @anjinayyanayak2983 Před 2 lety

      ನೀನು ಶತಮೂರ್ಖ.ಕದಂಬ ವೃಕ್ಷ ಏನಂತ ತಿಳಿದುಕೋ ಅವಿವೇಕಿಯಂತೆ ಮಾತನಾಡಬೇಡ.

    • @garuda7520
      @garuda7520 Před rokem

      Aa mukandha raj beligge henda
      Adhakke mix maadkollakke nanna
      Urine ne use maadodhu illa andhre
      Avanige taste sikkalvanthe 😅😅

  • @rajathegde7751
    @rajathegde7751 Před 11 měsíci

    Real ganghi giraaki😂😂😂😂😅

    • @adiveshk5269
      @adiveshk5269 Před 5 měsíci

      Murkha mathige bele ella ......papa manasika asvastha bega gunamuka agu

  • @narayanbhat2111
    @narayanbhat2111 Před 3 lety +2

    Madhu ಪದಕ್ಕೆ ಅನೇಕ ಅರ್ಥ ಇವೆ.ನಿಮ್ಮಿಂದ ಅಪಾರ್ಥ ಆಗಿದೆ.ಇಂತಹವರಿಗೆ ನಾವು ಪ್ರಶಸ್ತಿ ಕೊಡ ಬಹುದ.