ಕನ್ನಡಿಗರು ಅಂದ್ರೆ ಯಾರು ಎಂದು ತಿಳಿದಿದ್ದೀರಿ? | ಚಕ್ರವರ್ತಿ ಸೂಲಿಬೆಲೆ

Sdílet
Vložit
  • čas přidán 24. 02. 2020
  • ಕನ್ನಡಿಗರು ಅಂದ್ರೆ ಯಾರು ಎಂದು ತಿಳಿದಿದ್ದೀರಿ? | ಚಕ್ರವರ್ತಿ ಸೂಲಿಬೆಲೆ | ಕರ್ನಾಟಕ ವೈಭವ
    Visit us at
    ►CZcams: / samvadk
    ►INSTAGRAM : samvada_?igshid...
    ►TWITTER : samvada?s=09
    ►FACEBOOK : / samvada
    ►WEBSITE : samvada.org/

Komentáře • 222

  • @ranganathackcrrss9403
    @ranganathackcrrss9403 Před 4 lety +8

    ಸರ್ ಕನ್ನಡ ಭಾಷೆ ನಿಮ್ಮ ಬಾಯಲ್ಲಿ ಕೇಳುವುದು ನನಗಂತೂ ಪರಮಾನಂದ,,,
    ಸರ್ ನಿಮ್ಮ ವಿಚಾರಗಳು ನನಗೆ ದಾರಿ ದೀಪವನ್ನೇ ತೋರಿಸಿವೆ,,, ನಾನು ಇಂದು ಒಬ್ಬ ಮನುಷ್ಯನಾಗಿ ತೃಪ್ತಿಯಿಂದ ಬಾಳುತ್ತಿದ್ದಾರೆ ನೆಂದರೆ ಅದಕ್ಕೆ ಸ್ವಾಮಿ ವಿವೇಕಾನಂದರ ವಿಚಾರಗಳೇ ಕಾರಣ,,
    ಆ ವಿಚಾರಗಳನ್ನು ನಾನು ನಿಮ್ಮಿಂದ ತಿಳಿದುಕೊಂಡೆ ಆನಂತರ ಅವರ ಬಗ್ಗೆ ಬಹಳಷ್ಟು ಪುಸ್ತಕ ಸಂಗ್ರಹಿಸಿ ಓದಿದೆ ,,ಆದರೆ ನನಗೆ ವಿವೇಕಾನಂದರ ವಿಚಾರಗಳನ್ನು ಓದಲು ಮೊದಲಿಗೆ ಪ್ರೇರಣೆ ನೀಡಿದವರು ನೀವು ನಿಮ್ಮನ್ನು ಮರೆಯಲು ಸಾಧ್ಯವೇ,,,
    ನನಗೆ ಮಹಾನ್ ವ್ಯಕ್ತಿ ವಿವೇಕಾನಂದರ ವಿಚಾರಗಳನ್ನು ಓದಲು ದಾರಿ ಮಾರ್ಗ ತೋರಿಸಿಕೊಟ್ಟ ನಿಮ್ಮನ್ನು ನನ್ನ ಉಸಿರು ಇರುವವರೆಗೂ ಮರೆಯಲಾರೆ ,,,ಜೈ ಶ್ರೀ ರಾಮ್ ಜೈ ಹಿಂದ್ ಜೈ ಸ್ವಾಮಿ ವಿವೇಕಾನಂದ

  • @maheshwararao6011
    @maheshwararao6011 Před 2 lety +4

    ಪ್ರತಿ ಕನ್ನಡಿಗನೂ ತಿಳಿದಿರಲೇ ಬೇಕಾದ ಬಹಳ ಮುಖ್ಯವಾದ ಸಂಗತಿಗಳು. ಚಕ್ರವರ್ತಿ ಸೂಲಿಬೆಲೆ ಅವರಿಗೆ ಬಹಳ ಧನ್ಯವಾದಗಳು. ಕನ್ನಡದ ಅಭಿಮಾನದ ಜೊತೆಗೆ ಎಲ್ಲವನ್ನೂ ಸೇರಿಸಿಕೊಳ್ಳಬಹುದು, ಏನೇ ಆದರೂ ಕನ್ನಡದ ಅಭಿಮಾನವನ್ನು ಮಾತ್ರ ಬಿಡಬಾರದು.

  • @salmank4703
    @salmank4703 Před 4 lety +169

    Nanu Muslim Aadharu kannadiga Kannada Premi nanna Maneli Kannada Mataduthene Quran Kannada dli oduthene Jai Karnataka mother India God is great

    • @anilkalal3694
      @anilkalal3694 Před 4 lety +4

      Yes bro proud to be a kannadiga

    • @dsc649
      @dsc649 Před 4 lety +13

      Muslim adre henappa Karnataka dalli idre kannadalli mathadlebekalva

    • @anandraosindhe
      @anandraosindhe Před 4 lety +7

      Neevu masjid nalli Kannada dhalle koogi. Neevu arab ninda bandavaru alla. Nimma purvajaru hindugalu. Mughal alvikeyalli andhina musalmana rajaru nimma purvararige chitra himse needi Islam sweekarisuvanthe madidhare.
      Paramathma shiva bahala doddavanu.

    • @spkumathe
      @spkumathe Před 4 lety +7

      Nanu obba Hindu, nam maneyallu kannada maatra matadtivi, maneli ellaru kannadadalle odidivi.

    • @ykumar12
      @ykumar12 Před 4 lety

      Very Good Salman, God Bless You

  • @Rkmangalore68
    @Rkmangalore68 Před 4 lety +9

    ನಿಮ್ಮ ಜ್ಞಾನ ಹಾಗೂ ವಾಕ್ ಚಾತುರ್ಯಕ್ಕೆ ಅನಂತಾನಂತ ಧನ್ಯವಾದಗಳು......

  • @RavindraSingh-xe7cs
    @RavindraSingh-xe7cs Před 4 lety +10

    ನಿಮ್ಮ ತಂದೆ ತಾಯಿ ಎಷ್ಟು ಪುಣ್ಯವಂತರು ಅಣ್ಣಾ ನಿಮ್ಮಂಥ ಮಗನನ್ನು ಪಡೆದರು. ಎಂಥ ಜ್ಞಾನ ತಮ್ಮದು.

  • @sharudl6868
    @sharudl6868 Před 4 lety +57

    ಚಕ್ರವರ್ತಿ ಸೂಲಿಬೆಲೆ ಅವರಿಂದ ಕನ್ನಡದ ಹೆಮ್ಮೆಯ ಮಾತುಗಳನ್ನು ಕೇಳಲು ತುಂಬಾ ಖುಷಿಯಾಗುತ್ತೆ

  • @rakeshkhatavi4954
    @rakeshkhatavi4954 Před 4 lety +4

    ಭಾಷಾ ಪ್ರೇಮ ದೇಶದ ಅಖಂಡತೆಗೆ ದಕ್ಕೆ ಬರದಿರಲಿ

  • @jyothisundar8067
    @jyothisundar8067 Před 4 lety +35

    ಚಕ್ರವರ್ತಿ ಸೂಲಿಬೆಲೆ ಕನ್ನಡದ ಹೆಮ್ಮೆ ಅವರ ದೇಶ ಪ್ರೇಮಕ್ಕೆ ಅಭಿನಂದನೆ ಗಳು

  • @sampathkumarkumar136
    @sampathkumarkumar136 Před 4 lety +31

    💐🙏
    💛❤ ನಾನು ನೋಡಿದ ಮೊದಲ ಅದ್ಭುತ ಭಾಷಣ ಇದು .💛❤ 💐🙏

  • @geetharao9672
    @geetharao9672 Před 4 lety +88

    ಕರ್ನಾಟಕದ ಹಿರಿಮೆಯನ್ನು ಪ್ರತಿ ಕನ್ನಡಿಗನೂ ಅಗತ್ಯವಾಗಿ ನೆನಪಿಸಿಕೊಂಡು ಹೆಮ್ಮೆ ಪಡುವಂತೆ ಮಾಡಿದ ನಮ್ಮೆಲ್ಲರ "ಚಕ್ರವರ್ತಿ " ಯವರು ನಮ್ಮ ಕರ್ನಾಟಕದ ಹೆಮ್ಮೆಯ ಪುತ್ರನೇ ಹೌದು.ಅವರಿಗೆ ಹೃತ್ಪೂರ್ವಕ ಪ್ರಣಾಮಗಳು

  • @Manu_brave
    @Manu_brave Před 4 lety +140

    ಚಕ್ರವರ್ತಿ ಸೂಲಿಬೆಲೆ ಅಂತವರು ಪ್ರತಿ ಮನೆ ಮನೆಯಲ್ಲಿ ಒಬ್ಬರು ಇರಬೇಕು. ನಮ್ಮ ದೇಶದ ಸಂಸ್ಕೃತಿ , ಪರಂಪರೆ ಹೆಮ್ಮೆ ಪಡುವ ರೀತಿ ಪ್ರಸ್ತುತ ಪಡಿಸುವ ಇವ್ರು, ಯಾವ ದೇಶಭಕ್ತರಿಗೆ ಕಡಿಮೆ ಇಲ್ಲ.

    • @sampathkumarkumar136
      @sampathkumarkumar136 Před 4 lety +6

      ಅದ್ಭುತ 💐🙏

    • @somtimm2673
      @somtimm2673 Před 4 lety

      Nambedi sir.. iro tanna knowledge n nambikena BJP ge bardkotidane

    • @Manu_brave
      @Manu_brave Před 4 lety

      BJP li chakravarti sulibele antavru idare, Congress ali Kannaya kumar antavru idare, idrali yarna nambeku.

    • @sumayogesh4404
      @sumayogesh4404 Před 4 lety +1

      som timm ಆಗೇ ಆಗಿದ್ರೆ ಅವರು ಪ್ರವಾಹ ಪೀಡಿತರಿಗೆ ಹಣ ಕೊಟ್ಟಿಲ್ಲ ಅಂತ ಮೋದಿಯವರ ವಿರುದ್ದ ಮತ್ತು ಇಲ್ಲಿಂದ ಆಯ್ಕೆಯಾದವರ ವಿರುದ್ದ ಮಾತಾಡುತ್ತಾ ಇರ್ಲಿಲ್ಲ ಏನೇ ಇರಲಿ ಅವರು ಆಡುತ್ತಿರುವ ಮಾತಿನಬಗ್ಗೆ ಗಮನ ಹರಿಸಿ ಕನ್ನಡಿಗರಾಗಿರುದಕ್ಕೆ ಹೆಮ್ಮೆ ಪಡೋಣ ಅಲ್ಲವೇ ವ್ಯಕ್ತಿ ದ್ವೇಷ ಬೇಡ ಸಹೋದರ (ರೀ )

  • @vkashinathanayak7491
    @vkashinathanayak7491 Před 4 lety +32

    My mother tung is marathi but I am kannadiga Jay ಬರಾತ್ ಜೈ ಕರ್ನಾಟಕ

  • @chandruraghav1421
    @chandruraghav1421 Před 4 lety +16

    ನಿಮ್ಮ ವಿಷಯ ಜ್ಞಾನಕ್ಕೆ ನಮ್ಮ ಅನಂತಾನಂತ ನಮಸ್ಕಾರಗಳು

  • @manjunathmanooru3831
    @manjunathmanooru3831 Před 3 lety +2

    ತಮ್ಮ ಜ್ಞಾನಕ್ಕೆ ಶರಣು...🙏🙏

  • @Sanaatananbhaarateeya
    @Sanaatananbhaarateeya Před 4 lety +5

    ಕನ್ನಡಿಗರ ಬಗ್ಗೆ ಗೊತ್ತಿಲ್ಲದ ಹೆಮ್ಮೆಯ ಸಂಗತಿಗಳು ತಿಳಿಸಿದ್ದೀರಿ ತುಂಬು ಹೃದಯದ ಧನ್ಯವಾದಗಳು

  • @vivekanandthehero
    @vivekanandthehero Před 4 lety +35

    Real chakravarthy of this new awaking India..🤘

  • @raghavendrabh3969
    @raghavendrabh3969 Před 4 lety +23

    ತುಂಬಾ ಚೆನ್ನಾಗಿದೆ

  • @iamnotyou6465
    @iamnotyou6465 Před 4 lety +17

    Jai #Hindurashtra ಭಾರತ
    ಜೈ ಕರ್ನಾಟಕ ... ಜೈ ಭುವನೇಶ್ವರಿ

  • @belagiribelagiri7602
    @belagiribelagiri7602 Před 4 lety +12

    ಧನ್ಯವಾದಗಳು ಚಕ್ರವರ್ತಿ ಸೂಲಿಬೇಲಿ ರವರೆಗೆ ನಿಮ್ಮ ಈ ಮಾತುಗಳು ನನ್ನ ಮನಸ್ಸಿಗೆ ತುಂಬಾ ಮುದ ನೀಡಿತು ಮತ್ತೆ ನನ್ನ ಅನಂತ ಅನಂತ ವಂದನೆಗಳು

  • @anonymousme1360
    @anonymousme1360 Před 4 lety +5

    ಕುವೆಂಪುರವರ "ಕನ್ನಡವೇ ಸತ್ಯ,ಕನ್ನಡವೇ ನಿತ್ಯ,ಅನ್ಯವೆನಲದೆ ಮಿಥ್ಯ "ಎಂಬುದು ಎಂದೆಂದಿಗೂ ಸ್ಮರಣೀಯ... 🙏

  • @SanthoshKumar-gy9qu
    @SanthoshKumar-gy9qu Před 4 lety +25

    ಅಣ್ಣ ಕನ್ನಡವನ್ನ ಕೇಳಿದರೆ ನಿಮ್ಮ ಬಾಯಿಯಲ್ಲೇ ಕೇಳಬೇಕು ಅಷ್ಟು ಚಂದ

  • @onlyrajlakshmi
    @onlyrajlakshmi Před 4 lety +20

    ಸೋದರ ಚಕ್ರವರ್ತಿ ಸೂಲಿಬೆಲೆ ಯವರಿಗೆ ನಮಸ್ಕಾರಗಳು. ನಾನು ಕೂಡ ಒಬ್ಬ ಕನ್ನಡ ಅಭಿಮಾನಿ. ನನ್ನ ಸಂಪರ್ಕಕ್ಕೆ ಬರುವ ಅನ್ಯಭಾಷೆಯ ಜನರಿಗೆ ಅವರ ಭಾಷೆಯಲ್ಲಿ ಮಾತನಾಡಿಸುತ್ತಲೇ ನಮ್ಮ ಕನ್ನಡ ಕಲಿಸಲು ಪ್ರಯತ್ನಿಸುತ್ತೇನೆ. ನೀವು ಸಂಚಾರಿ ದೂರವಾಣಿ ಮೂಲಕ ಕನ್ನಡ ಕಲಿಸುತ್ತಿರುವುದಾಗಿ ಹೇಳಿದಿರಿ.ನನಗೂ ಕಲಿಸಲು ಆಸಕ್ತಿ ಇದೆ. ಹೇಗೆ ? ತಿಳಿಸುವಿರಾ ?

    • @vydehiiyengar4407
      @vydehiiyengar4407 Před rokem

      ನೀವು ಚಿದಾನಂದ ಮೂರ್ತಿ ಯವರ ರಾಜರತ್ನಂ ಅವರ ಆಲೂರು ವೆಂಕಟರಾಯರು , ಇವರಬಗ್ಗೆ ನೀವು ಹೇಳಿದ್ದು ಕೇಳಿ ಆಮಹನೀಯರ ಬಗ್ಗೆ ಮೋದಲೇ ಇದ್ದ ಗೌರವ ನೂರ್ಮಡಿ ಸಾವಿರಮಡಿಯಾಯತು ಈವಿಷಯಗಳನ್ನು ನಮ್ಮ ಕನ್ನಡ ಓಲಾಟ ಗಾರರು ಕಿಂಚಿತ್ ಅರ್ಥ ಮಾಡಿಕೊಂಡು ಆಮಹಾನ್ ಚೇತನಗಳ ಬಗ್ಗೆ ತಿಳಿದುಕೊಂಡು ಹೋರಾಟ ಮಾಡಿದರೆ ಅವರ ಶ್ರಮ ಸಾರ್ಥಕ ವಾಗುತ್ತದೆ

  • @user-ym2zj2bp7j
    @user-ym2zj2bp7j Před 4 lety +18

    ನೀವು ಹೇಗೆ ಇರಿ, ಏನೇ ಆಗಿರಿ, ಆದರೆ ನನ್ನ ಗುರುಗಳು.

  • @mallaiahh7280
    @mallaiahh7280 Před 11 měsíci

    ಧನ್ಯವಾದಗಳು ಸಾರ್ ನಿವು ಕನ್ನಡದ ಕುವರರಾಗಿದ್ದಿರಿ ಜೈ ಕರ್ನಾಟಕ ಜೈ ಕನ್ನಡ

  • @vishwanathnagarad9996
    @vishwanathnagarad9996 Před 4 lety +4

    ಅದ್ಬುತ ನಿಮ್ಮ ಆಲೋಚನೆ ತುಂಬ ಅದ್ಬುತ.

  • @manvanth2973
    @manvanth2973 Před rokem +2

    ಸಹೋದರ ಚಕ್ರವರ್ತಿ ಅವರೇ, ನನಗೆ ಅನಿಸುವುದು ಸದಾ ಹೀಗೆ... ನಿಮ್ಮ ಸಂವಾದಗಳನ್ನು ಕೇಳಲು ಪುಣ್ಯವಿರಬೇಕು ಎಂದು.

  • @indian9040
    @indian9040 Před 4 lety +6

    ಚಕ್ರವರ್ತಿ ನೀವು ನಿಜವಾಗಲೂ ಚಕ್ರವರ್ತಿ ಸರ್.

  • @sujithmanipal6919
    @sujithmanipal6919 Před 4 lety +18

    Jai Hind Jai Bharat... Kannadiga is power full people ❤️

  • @praveenworld07
    @praveenworld07 Před 4 lety +3

    Dhanyavadagalu sir.. 🚩🚩

  • @shafiulla8005
    @shafiulla8005 Před 4 lety +9

    Jai ho

  • @rajendrasinghk8419
    @rajendrasinghk8419 Před 4 lety +23

    ಜೈ ಕರ್ನಾಟಕ

  • @chethankumar555
    @chethankumar555 Před 4 lety +19

    ಸೂಪರ್‌ ಚಕ್ರವರ್ತಿ ಸರ

  • @karthikponnappa7449
    @karthikponnappa7449 Před 4 lety +15

    ಕನ್ನಡಾಂಬೆಗೆ ನಮನ

  • @Gangadhar972
    @Gangadhar972 Před 4 lety +6

    ಅದ್ಭುತ ಅಣ್ಣಾಜೀ

  • @gogreen812
    @gogreen812 Před 4 lety +4

    First time i am seeing Chakravarty brother talking about Kannada.
    Nimma Kannada dha Preethi ge Kotti Prannamagalu🙏

  • @darshang218
    @darshang218 Před 4 lety +18

    His mother tounge is not Kannada
    But see what a great respect he has

    • @poornachandra80
      @poornachandra80 Před 4 lety +1

      Who told you?

    • @darshang218
      @darshang218 Před 4 lety

      @@poornachandra80 he only told in one of his interview

    • @Scorpionstudios.
      @Scorpionstudios. Před 4 lety

      Konkani

    • @Chavins0407
      @Chavins0407 Před 4 lety +3

      He is konkani brahmin... Everyone must respect Kannada coz my language deserves it

    • @sagar9510
      @sagar9510 Před 4 lety +5

      @@Chavins0407 bro I'm also Konkani..nammma Uttara kannada district Alli tumba Jana Konkani iddare adre avrella Kannada na chennagi matadtare ..Shankar nag anant nag radhika pandit nandan Nilekani girish Karnad Prakash Padukone ivarella konkani hemme ...Kannada da hemme kooda

  • @AnilSharma-si8jt
    @AnilSharma-si8jt Před 4 lety +2

    Adbhutha vivarane ge hats off

  • @umesh1039
    @umesh1039 Před 4 lety +2

    Great speech

  • @tapabhoomi6591
    @tapabhoomi6591 Před 4 lety +6

    ಚಕ್ರವರ್ತಿಗೆ ಚಕ್ರವರ್ತಿಯೇ ಸಾಟಿ

  • @saravanashivan5340
    @saravanashivan5340 Před 4 lety +8

    Jai kananada Jai Karnataka Jai Bharat

  • @madhuchandrachandra2956
    @madhuchandrachandra2956 Před 4 lety +2

    ಸೂಪರ್

  • @rohinivijayar3707
    @rohinivijayar3707 Před rokem +2

    Ooo wow Super Explain great
    Salut Sar

  • @jayantinayak5975
    @jayantinayak5975 Před 4 lety +6

    Jai karnataka.
    Jai hind

  • @anumandhanaayagan
    @anumandhanaayagan Před 4 lety +12

    ಆಗಿನ ದಿನಗಳಲ್ಲಿ ಗೊತ್ತಿಲ್ಲ ಆದರೆ ಈಗಿನ ಕಾಲದ ಕನ್ನಡಿಗರು ಮಾತ್ರ ನವೆಂಬರ್ ತಿಂಗಳಲ್ಲಿ ಜಾಗ್ರತರಾಗುವವರು.

  • @VinayKumar-ki5fd
    @VinayKumar-ki5fd Před 4 lety +9

    Samvada channel doing great job by bringing such a kind of contents. Also, nanna gurugalada Chakravarthy avarige namaskaragalu.

    • @bharatibhat7686
      @bharatibhat7686 Před 8 měsíci

      ಕನ್ನಡ ಬಳಸಬಹುದಿತ್ತು

  • @Basu52
    @Basu52 Před 4 lety +9

    ಕನ್ನಡಾಂಬೆ ❤️❤️

  • @vishwanathnagarad9996
    @vishwanathnagarad9996 Před 4 lety +4

    ಅದ್ಬುತ

  • @ananthahn4675
    @ananthahn4675 Před 4 lety +4

    Awesome speech sir , you covered from British era to 2020

  • @rewatianilgrampurohit2645

    Jai Karnataka 👍👍👏👏

  • @JK-vn7je
    @JK-vn7je Před 4 lety +8

    ವಿಶಾಲ ಹೃದಯದವರು

  • @kumarkumar2814
    @kumarkumar2814 Před 4 lety +2

    ಈ ತರ ಕಾರ್ಯಕ್ರಮಗಳು ಎಲ್ಲಿ ನಡೆಯುತ್ತೆ ಅಂತ ತಿಳಿಸಿದರೆ ನಾವು ಕೂಡ ಪಾಲ್ಗೊಳ್ಳಬಹುದು

  • @thammaiahvandan2283
    @thammaiahvandan2283 Před 4 lety +1

    Nice. Sir nimma jnanakke nannadondu salam

  • @muthudmuthu780
    @muthudmuthu780 Před 4 lety +9

    Jai Karnataka

  • @shashikala9635
    @shashikala9635 Před 4 lety +4

    Nivu Adhbutha srimantha kannadigaru gurugale

  • @wisesan123
    @wisesan123 Před 4 lety +1

    Namaskara Swamy, sundaravadha padhagallu.

  • @mahalakshmisunil901
    @mahalakshmisunil901 Před 4 lety +2

    Super sir

  • @nethragputtaraju5742
    @nethragputtaraju5742 Před 4 lety +4

    As always AWESOME 🙏

  • @savithaanjje2328
    @savithaanjje2328 Před 4 lety +2

    👏👏👏👏👏👏namma kanndavanu teach madoke.....🤩🤩🤩🤩

  • @shashikala7974
    @shashikala7974 Před 4 lety +2

    Sulibele sir neevu kannada neladalli huttiddu namma hemme.... I feel very happy for you....sir🙏🙏

  • @veereshah8457
    @veereshah8457 Před 4 lety +5

    Thank you sulibele Anna

  • @indian9040
    @indian9040 Před 4 lety +6

    ಇಂಗ್ಲಿಷ್ ಗುಲಾಮರೇ ಜಾಸ್ತಿಯಾಗಿದ್ದಾರೆ ಸರ್.

  • @shilpabk3558
    @shilpabk3558 Před 4 lety +2

    🙏🙏🙏 Jai Karnataka

  • @paramagondmaranoor3007
    @paramagondmaranoor3007 Před 4 lety +4

    Spr.sir

  • @satishk.g.5038
    @satishk.g.5038 Před 4 lety +4

    Fine explanation

  • @jimmysmith-ru8nb
    @jimmysmith-ru8nb Před 4 lety +2

    Great sir

  • @nanjundappananjundappa3103

    Jai.kanada.jai.sar.thanks

  • @Sujays_raj
    @Sujays_raj Před 11 měsíci +2

    ಕನ್ನಡ ಹೊಲಟಗಾರರಿಂದ, ಕನ್ನಡ ಪ್ರೇಮ ಕಡಿಮೆ ಯಾಗುತ್ತಿದೆ

  • @skyblueskyblue2857
    @skyblueskyblue2857 Před 4 lety +5

    I respect chakravarthi 🇮🇳🙏

  • @msuma1611
    @msuma1611 Před rokem +1

    Very true....

  • @anilhosamani8946
    @anilhosamani8946 Před 4 lety +1

    Super Boss

  • @tq8638
    @tq8638 Před 4 lety +2

    Sir 👌🙏👌👌👌👌👌👌

  • @Sarveah_gw
    @Sarveah_gw Před rokem +1

    Same to you also.

  • @rcworldkannada4986
    @rcworldkannada4986 Před 4 lety +2

    Jai karnataka jai pulikeshi

  • @santhusandy6536
    @santhusandy6536 Před 2 měsíci +1

    Nanna anna

  • @manjunathdas.lokalmovi82
    @manjunathdas.lokalmovi82 Před 4 lety +4

    Jai soolibele

  • @sureshkolakar6888
    @sureshkolakar6888 Před 4 lety +1

    Enn sir ivella namma Kannada tatparya....istondu ideya.....jai Kannada....

  • @beastofluck8811
    @beastofluck8811 Před 4 lety +2

    sir devaru andre krisha ramaa nanu ankodidenu sir eddi prapanchane shurstikartane devaru a devaru vabanne..

  • @mallikarjunaachar2382
    @mallikarjunaachar2382 Před 4 lety

    Than kyousir

  • @naveenbn5489
    @naveenbn5489 Před 4 lety +4

    Nanobba marati matadtini adare manage kannada Andre prana kannada dalle matadtene Jai Karnataka maate

  • @roopasreedhar
    @roopasreedhar Před 2 lety

    👏👏👏👏

  • @gk8967
    @gk8967 Před 4 lety

    A little diverted from main theme

  • @nikhilg6879
    @nikhilg6879 Před 3 lety +1

    What is special about being a Hindu?
    1) Believe in God ! - Aastik - Accepted
    2) Don't believe in God ! - You're accepted as Nastik
    3) You want to worship idols - please go ahead. You are a murti pujak.
    4) You dont want to worship idols- no problem u can focus on Nirguna Brahman.
    5) You want to criticise something in our religion. Come forward. We are logical. Nyaya, Tarka etc are core Hindu schools
    6) You want to accept beliefs as it is. Most welcome. Please go ahead with it.
    7) You want to start your journey by reading Bhagvad Gita - Sure !
    8) You want to start your journey by reading Upanishads - Go ahead
    9) You want to start your journey by reading Purana - Be my guest.
    10) You just don't like reading Puranas or other books. No problem my dear. Go by Bhakti tradition.
    11) You don't like idea of Bhakti ! No problem. Do your Karma. Be a karmayogi.
    12) You want to enjoy life. Very good. No problem at all. This is Charvaka Philosophy.
    13) You want to abstain from all the enjoyment of life & find God - jai ho ! Be a Sadhu, an ascetic !
    14) You don't like the concept of God. You believe in Nature only - Welcome. (Trees are our friends and Prakriti or nature is worthy of worship).
    15) You believe in one God or Supreme Energy. Superb! Follow Advaita philosophy
    16) You want a Guru. Go ahead. Receive gyaan.
    17) You don't want a Guru.. Help yourself ! Meditate, Study !
    18) You believe in Female energy ! Shakti is worshipped.
    19) You believe that every human being is equal. Yeah! You're awesome, come on let's celebrate Hinduism! "Vasudhaiva kutumbakam" (the world is a family)
    20) You don't have time to celebrate the festival.
    Don't worry. One more festival is coming! There are multiple festivals every single day of the year.
    21) You are a working person. Don't have time for religion. Its okay. You will still be a Hindu.
    22) You like to go to temples. Devotion is loved.
    23) You don't like to go to temples - no problem. You are still a Hindu!
    24) You know that Hinduism is a way of life, with considerable freedom.
    25) You believe that everything has God in it. So you worship your mother, father, guru, tree, River, Prani-matra, Earth, Universe!
    26) And If you don't believe that everything has GOD in it - No problems. Respect your viewpoint.
    27) "Sarve jana sukhino bhavantu " (May you all live happily)
    This is exactly the essence of Hinduism, all inclusive .. That is why it has withstood the test of time inspite of repeated onslaught both from within and outside, and assimilated every good aspects from everything . That is why it is eternal !!!
    There is a saying in Rigveda , the first book ever known to mankind which depicts the Hinduism philosophy in a Nutshell " Ano bhadrah Krathavo Yanthu Vishwathah" Let the knowledge come to us from every direction.

  • @goudabaramasali2706
    @goudabaramasali2706 Před 4 lety

    Sulibele sir what happened about organic bannan farming.

  • @kanolappakalal2299
    @kanolappakalal2299 Před 4 lety

    🙏🙏🙏🙏

  • @mahendranr8934
    @mahendranr8934 Před 4 lety

    👌🏻👌🏻👌🏻👌🏻

  • @appumagadum7002
    @appumagadum7002 Před 2 lety +2

    ನಮ್ಮ ಸ್ಟಾರ್ ನಟರು ಕನ್ನಡ ಮಾತಾಡ್ತಾರೆ ಹೇಗಂದರೆ ಇಂಗ್ಲಿಷ್ 95%,,, ಕನ್ನಡ 5% ...... Shame on Kannada cinema stars

  • @sureshpoojarisureshpoojari4741

    Jai tulunadu

    • @sudheerkumars267
      @sudheerkumars267 Před 4 lety +2

      Kannada da upabhashe tulu Kannada tulu Anna thamma riddanthe karnataka namma thayi Kannada mathu tulu makkalu.prathama Kannada patrike Mangalore nalli print agithu. Indigu namma Kannada vannu nimma (namma) tulu vara madhuve patrike yalli cinema dalli Kannada akshara vannu balasuthare hale gannada vannu kalithavarige tulu sulabhavagi baruthadanthe udaharanege padaviyol yan ponnodu podh barpen.edhu hale gannada Tumba tulu vige hathira vagidhe tulu Ondu pradeshika baashe adhare tuluvaru nijavada kannadigaru.dhanyavadagalu nimage

    • @srinidhi7140
      @srinidhi7140 Před 4 lety

      ಯಾನ್ ನಿನ್ನಡ ಪ್ರೀತಿ ಮಲ್ಪುವೆ 😅

  • @Virua-yd8qj
    @Virua-yd8qj Před 4 lety +2

    Jai anna

  • @dwarkanathjee2377
    @dwarkanathjee2377 Před 4 lety +2

    ಅಕ್ಷರ ಸಹ ಸತ್ಯ

  • @soman210
    @soman210 Před 4 lety +2

    🙏

    • @soman210
      @soman210 Před 4 lety +1

      Nejavada kannadiga Neve sr

  • @basavarajnilogal2884
    @basavarajnilogal2884 Před 4 lety +6

    Kaliyuga Saamraajyada Real Chakravarthi neevu Anna.

  • @bhagyashree5902
    @bhagyashree5902 Před 4 lety

    Nimma prathi bhashanadallu nave hosadhagi thilkolthi I prathi bhashana kelidhagelle hrudhayakke santhoshavagutte mathu derya baruthe.

  • @shreeganesh4865
    @shreeganesh4865 Před rokem +1

    Manya Sulibeleyavare Uttaradalli aalida prsiddha raja Chandragupta Mourya saa koneyalli Jaina dharma deekshe padedaddu Shravanabelagolada
    Shri Bhadrabahu mahamuni avrindallava.idu saa ondu hemmeya vishaya mamma kannadigarige.👍👍👍👍
    Take he thumba dhanyavaad early ishtella maahithi kottiddakke🙏🏻🙏🏻

  • @asifrazvi9647
    @asifrazvi9647 Před 3 lety

    Ggnyana piiita prashasti silk tu sir

  • @adinarayanamurthy1638
    @adinarayanamurthy1638 Před 4 lety +2

    Sri Chakravarti sulibela forget Sri madhavacharya

  • @leelamurali9218
    @leelamurali9218 Před 4 lety

    Gurugale kannali neeru banthu nim mathu keli
    Hemmeya Kannada
    Hemmeya kannadathi

  • @anandakumarguptha7612
    @anandakumarguptha7612 Před 4 lety +4

    Khangress navaru leftist galu ithihasa vannu kevala mogals sulthan gala kathe annu tumbidaru

  • @dhruvayoganarashima3476
    @dhruvayoganarashima3476 Před 4 lety +1

    Lord hanuman also born in karnataka

  • @prakashkhegde8591
    @prakashkhegde8591 Před 4 lety +1

    First navu navu agona brothers, we should come front

  • @lolukrishna3075
    @lolukrishna3075 Před 4 lety +1

    Junior vivekananda