ಅಧ್ಯಾತ್ಮವಾದದ ಅಂತ್ಯಕ್ಕೆ ಹೆಣೆದ ಷಡ್ಯಂತ್ರ ವಿರೋಧಿ ಬುದ್ಧ ಎಂಬ ಹಣೆ ಪಟ್ಟ । ಶತಾವಧಾನಿ ಡಾ. ಆರ್. ಗಣೇಶ್

Sdílet
Vložit
  • čas přidán 16. 05. 2024
  • ಅಧ್ಯಾತ್ಮವಾದದ ಅಂತ್ಯಕ್ಕೆ ಹೆಣೆದ ಷಡ್ಯಂತ್ರ ವಿರೋಧಿ ಬುದ್ಧ ಎಂಬ ಹಣೆ ಪಟ್ಟ । ಶತಾವಧಾನಿ ಡಾ. ಆರ್. ಗಣೇಶ್
    #samvada #kannada #karnataka #spirituality #conspiracy #buddha #vijyayanagara #Shankaracharya #shatavadani
    Visit us at
    ►CZcams: / samvadk
    ►INSTAGRAM : / samvada_
    ►TWITTER : / samvadatweets
    ►FACEBOOK : / samvada
    ►WEBSITE : samvada.org/
    #samvada

Komentáře • 55

  • @nagarajak.r.8766
    @nagarajak.r.8766 Před 6 dny +1

    ಬಹಳ ಸತ್ಯವಾದ ಮಾತು. ಇಂತಹ ಆರೋಗ್ಯ ಪೂರ್ಣ ಚರ್ಚೆ / ವಿಚಾರ ಬರಲಿ.🎉

  • @user-hi1xd8gf3d
    @user-hi1xd8gf3d Před 20 dny +10

    ನಮ್ಮ ವಿದ್ಯುನ್ಮಾನ ಮತ್ತು ಪತ್ರಿಕಾ ಮಾಧ್ಯಮಗಳು ಕ್ಷುಲ್ಲಕ ವಿಷಯಗಳಿಗೆ ಮಹತ್ವ ಕೊಟ್ಟು ಚರ್ಚಾ ವೇದಿಕೆಗಳಿಗೆ ಅವಕಾಶ ಮಾಡಿಕೊಡುವ ಬದಲು ಇಂತಹ ಪ್ರಜ್ಞಾವಂತ ಸಮಾನಮನಸ್ಕ ಪಂಡಿತರುಗಳನ್ನು ಮಾಧ್ಯಮಗಳಲ್ಲಿ ವಿಚಾರ ಮಂಡನೆಗೆ ಅವಕಾಶ ಮಾಡಿಕೊಟ್ಟರೆ ಜನರ ಬೌದ್ದಿಕ ಮಟ್ಟ ವೂ ವೃದ್ಧಿಗೊಳ್ಳಲಿದೆ, ಜೊತೆಗೆ ಆರೋಗ್ಯವಂತ ಸಮಾಜವು ನಿರ್ಮಾಣವಾಗಲು ಸಾಧ್ಯ.🤔

  • @nagarajakm6374
    @nagarajakm6374 Před 20 dny +6

    ಓಂ ಸನಾತನ ಧರ್ಮ ಜಯವಾಗಲಿ
    ಸತ್ಯ ನಿತ್ಯವಾದ ಅರ್ಥತಿಳಿಯುವುದು ಸೂಕ್ತ ಧರ್ಮದ ವಿಚಾರಗಳನ್ನು ಮನಸ್ಸಿಗೆ ನಾಟುವ ಹಾಗೇ ತಿಳಿಸಿ, ಪ್ರಜೆಗಳನ್ನು ಜಾಗ್ರತಿಗೊಳಿಸುತ್ತಿರುವುದಕ್ಕೆ ತಮಗೆ ಶುಭಾಷಯಗಳು.....🙏

  • @user-kv4qp2wz6x
    @user-kv4qp2wz6x Před 15 dny +1

    ಸಂವಾದ ಇಂತಹ ಅನೇಕ ಕಾರ್ಯಕ್ರಮ ಸದಾ ಕಾಲ ನೀಡಿ ನಮ್ಮವರಿಗೆ ನಮ್ಮವರ ಬಗ್ಗೆ ಅರಿವು ಮೂಡಿಸುವ ಕೆಲಸ ನಿಮ್ಮಿಂದ ಆರಂಭವಾಗಲಿ ಜೈ ಜಗದಂಭ ಹರ ಹರ ಮಹಾದೇವ 🚩🚩🚩🚩🚩

  • @shashikarsagar763
    @shashikarsagar763 Před 21 dnem +7

    *ಅಧ್ಯಾತ್ಮ ವಾದವಲ್ಲ ಅರಿವು*
    *ಸಮ ಸತ್ಯಸಮ ಅರಿವು*
    *ಯಾರೂ ಎಲ್ಲರು*
    *ಎಲ್ಲರಿಗು ಅರಿವು ಆ ಕೇವಲವು*🙏❤️🤔🇮🇳🌍🙏✍️

  • @surekhadixit370
    @surekhadixit370 Před 21 dnem +2

    ಅತ್ಯದ್ಭುತ ಸರ,ಅಲ್ಪ ಸಮಯದಲ್ಲೆ ಬಹಳಷ್ಡು ವಿಷಯ ಗಳನ್ನು ತಿಳಿಯಪಡಿಸಿದ್ದಿರಿ

  • @manasaairani9103
    @manasaairani9103 Před 21 dnem +9

    ಗುರುಗಳಿಗೆ ನಮಸ್ಕಾರ ತುಂಬಾ ಒಳ್ಳೆಯ ಕಾರ್ಯಕ್ರಮವಾಗಿದೆ 🙏

  • @user-hs7by1cf9u
    @user-hs7by1cf9u Před 18 dny +4

    Buddhism is destroyed by Islam not by Sanathana Dharma.

    • @kgck15
      @kgck15 Před 12 dny

      Even if its Hinduism it's is npt exactly destruction ..it would e Ghar wapsi..so it's not so bad

  • @ravikumarakabaddifan4065
    @ravikumarakabaddifan4065 Před 21 dnem +4

    ಜೈ ಸನಾತನ ಧರ್ಮ 🚩🙏🏼🕉️🇮🇳

  • @chandrashekharholla787
    @chandrashekharholla787 Před 21 dnem +1

    Very good. Quite consisted . Respectful pranaamas. Dhanyavadagalu.

  • @dvjoshi8436
    @dvjoshi8436 Před 14 dny

    ಕನಿಷ್ಠ ಈ ಮಾಧ್ಯಮ ದಿಂದ ಶ್ರೀ ಗುರುಗಳಿಗೆ ನನ್ನ ನಮಸ್ಕಾರಗಳು

  • @ajithjain8334
    @ajithjain8334 Před 10 dny

    ನಿಮ್ಮ ವಿದ್ವತ್ತಿಗೆ 🙏
    ಆದರೆ ಎಷ್ಟೇ ತೇಪೆ ಕೆಲಸ ಮಾಡಿದರೂ
    ಸತ್ಯ ಸತ್ಯ ನೇ
    ಜಾತಿ ವ್ಯವಸ್ಥೆ ಇದ್ದರೆ ಉತ್ತಮರು
    ಕೆಳ ದರ್ಜೆ ಯವರ ಮೇಲೆ
    ಅದಿಕಾರ ಸಾದಿಸಬಹುದು
    ಬೌದ್ದ ಧರ್ಮ ಸಮಾನತೆ ಹೇಳುವುದು
    ಬುದ್ದ ನ ವಾಣಿ ಯಿಂದ 10 ರು ದೇಶ ದ ಜನ ಒಂದಾದರು, ಆದರೆ ಭಾರತ ಒಂದಾಗಲ್ಲಿಲ್ಲ, ದುರ ದೃಷ್ಟ
    ಮುಸ್ಲಿಮರು ಭಾರತಕ್ಕೆ ಬಂದ್ದದ್ದು 11 ನೇ ಶತಮಾನ
    ಅದಕ್ಕೆ ಮುಂಚೇನೆ ಬೌದ್ದರನ್ನ ಓಡಿಸಿ ಬಿಟ್ಟಿದ್ದರು
    ಇನ್ನು ಕೆಲವು ವರುಷ ಅಂಗಡಿ ನಡೆಯಬಹುದು

  • @user-hs7by1cf9u
    @user-hs7by1cf9u Před 18 dny +2

    Sanathana Hindu Dharma declined by Buddhism during Samart Ashoka period.

  • @user-dw9ve7zk6i
    @user-dw9ve7zk6i Před 12 dny

    Om.

  • @ushachaya8891
    @ushachaya8891 Před 21 dnem +4

    Namasthe. I want your mobile nomber please 🙏 respected shathavadani Ganesha I want your godliness. Sir 🎉🙏🙏💐

  • @saikumarbandapatti1267

    Excellent flow of knowledge..... 🙏🏼🙏🏼

  • @dracharya5037
    @dracharya5037 Před 14 dny +1

    No shankara was infact inspired by nihilism of buddha.

  • @user-gk1sy1uh2r
    @user-gk1sy1uh2r Před 15 dny

    🙏🙏🙏namonamha

  • @ganeshramabhat1278
    @ganeshramabhat1278 Před 21 dnem +1

    Jaya jaya shankara, hara hara shankara ❤

  • @manjunathbhat1067
    @manjunathbhat1067 Před 20 dny

    🙏🙏🙏🙏🌹🌹

  • @Lachamanna.1975
    @Lachamanna.1975 Před 19 dny

    ಜೈ ಹಿಂದ್ 🚩

  • @ammaamma8786
    @ammaamma8786 Před 19 dny

    🙏🙏🙏🙏🌷

  • @padmal2603
    @padmal2603 Před 16 dny

    🙏🙏🙏🌹🌹🌹

  • @ravindrahiremath9134
    @ravindrahiremath9134 Před 10 dny

    Though your videos are good but don't wide to full screen when tilted

  • @RameshchandraMR
    @RameshchandraMR Před 21 dnem +1

    🪷💐🙏🙏

  • @sambamurthyhampi6631
    @sambamurthyhampi6631 Před 19 dny

    Shankaracharyarannu teekisalu Estu pustakagalannu odiddiri? Yaro heliddannu keli teekisuvudu taravalla.

  • @user-hs7by1cf9u
    @user-hs7by1cf9u Před 18 dny

    Marata peshwa joined with Bhumani sultan to destroy Vijaya nagara kingdom. Later Maratas peshwa destroyed by Mughal rulers. Ultimately Hindus destroyed themselves by Islam.

  • @annaidu583
    @annaidu583 Před 20 dny

    Gurugalige paada bhi vandanagalu🙏🙏🙏

  • @chandrashekaraiah3362
    @chandrashekaraiah3362 Před 10 dny

    Bowdda drama nammadesha dinda hogalu muslimaru karanaantira matte bereyaru en u madutiddaru Dana kayata iddara

  • @ceell8089
    @ceell8089 Před 21 dnem

    Shankara chari kadeyavru 3000 bouddarannu madurai alli kondaru, shanti shanti andaru bedalilla,

    • @padmaprasadp1600
      @padmaprasadp1600 Před 21 dnem +4

      Wrong information.

    • @ceell8089
      @ceell8089 Před 21 dnem

      @@padmaprasadp1600 india bettu yake hodaru buddaru

    • @bharathrkashyap9525
      @bharathrkashyap9525 Před 21 dnem +5

      ​shankararu doubhharanna odisidru annode apaprachara dalli irontha sangati. Yaro eno heliddanna pramana ildale madtira yakri uri nimgalige? And boudhharanna khandisiddu kumarila bhattaru shankararu avara sidhhantavanna sutra bhashyadalli vaicharikavagi bodhharanna khandidare bitre innenu illa.

    • @ceell8089
      @ceell8089 Před 21 dnem

      Shankara chari bari brahmanaranna belesida, evarhigu deena dalitarannu kade ganisida, adakke sabaru cristiyannaru thika hoditirodu,

    • @bharathrkashyap9525
      @bharathrkashyap9525 Před 21 dnem +5

      @@ceell8089 wait nettig matadi? Ekavachana en balustirod neevu? And yar helidru brahmanranna matra belsidru anta.. Enu tilkoldald matadtira.

  • @saikumarbandapatti1267

    Excellent flow of knowledge..... 🙏🏼🙏🏼