ಯಾವುದು ಅನಿವಾರ್ಯವೋ ಅದು ಅಂಗಿಕಾರ್ಯ ಇದೇ ಸನಾತನ ಧರ್ಮದ ಸ್ವಾರಸ್ಯ | ಶತಾವಧಾನಿ ಆರ್ ಗಣೇಶ್

Sdílet
Vložit
  • čas přidán 29. 08. 2024
  • ಯಾವುದು ಅನಿವಾರ್ಯವೋ ಅದು ಅಂಗಿಕಾರ್ಯ
    ಇದೇ ಸನಾತನ ಧರ್ಮದ ಸ್ವಾರಸ್ಯ | ಶತಾವಧಾನಿ ಆರ್ ಗಣೇಶ್

Komentáře • 33

  • @manoramaramesh6501
    @manoramaramesh6501 Před 3 měsíci

    ಒಳಗಿನ ವೇದ ಹೊರಗಿನ ವೇದದ ಸಾಮರಸ್ಯ ಗಣೇಶ್ ರವರಲ್ಲಿ ಬಹಳವಾಗಿ ಕಂಡುಬರುತ್ತದೆ

  • @chayachaya7728
    @chayachaya7728 Před rokem +3

    ಮನ ಮುಟ್ಟುವ ಮಾತುಗಳು. 🙏

  • @kavithann8998
    @kavithann8998 Před rokem +2

    Such a beautiful speech sri Ganesh sir, thank you very much

  • @harishgond927
    @harishgond927 Před rokem +4

    ಸತ್ಯ ಧರ್ಮ ನ್ಯಾಯ ನೀತಿ & ಸಮಾನತೆ ಇದು ಸನಾತನ ಸ್ವಾರಸ್ಯ

  • @surajkalmane6297
    @surajkalmane6297 Před rokem +1

    ಅದ್ಭುತ

  • @kadalugowda
    @kadalugowda Před rokem +1

    ಅತ್ಯುತ್ತಮ

  • @shkamath.k2372
    @shkamath.k2372 Před rokem +1

    ಅಮೂಲ್ಯ ಮಾಹಿತಿಗಾಗಿ ಧನ್ಯವಾದಗಳು

  • @vijayalaxmipattar6645
    @vijayalaxmipattar6645 Před rokem +2

    ಅದ್ಭುತವಾದ ಮಾತುಗಳು.🙏🙏

  • @chandrikamk2411
    @chandrikamk2411 Před rokem

    Amazing,

  • @adityabharati3759
    @adityabharati3759 Před rokem +3

    ಇವತ್ತಿಗೆ ಸನಾತನ ಧರ್ಮಕ್ಕೆ ಸಮಾನತೆಯ ಅವಶ್ಯಕತೆ ಇದೆ ಸಮಾನತೆಯನ್ನು ಅಂಗೀಕರಿಸುತ್ತದೇಯೇ?.

    • @rajshekharmasali5627
      @rajshekharmasali5627 Před rokem

      ಸಮಾನತೆ ಅಂದ್ರೆ ಏನು? ಎಲ್ಲದರಲ್ಲೂ ಸಮಾನತೆ ಮಾಡಲಿಕ್ಕೆ ಆಗುವುದಿಲ್ಲ ಎಂಬ ಮಾತು ಸತ್ಯ. ಧರ್ಮದಲ್ಲಿ ನಂಬಿಕೆ ಇಟ್ಟು ಪ್ರಾಮಾಣಿಕತೆ ಪ್ರಬುದ್ಧತೆ ಇತ್ಯಾದಿಗಳ ಬಗ್ಗೆ ಅರಿವು ಮೂಡಿಸಿಕೊಂಡು ಬದುಕಿದರೆ ಅದೇ ಸಮಾನತೆ ಎಂಬುದು ನನ್ನ ಅನಿಸಿಕೆ

    • @vijayalaxmipattar6645
      @vijayalaxmipattar6645 Před rokem

      ಧರ್ಮ , ಅಧ್ಯಾತ್ಮದಲ್ಲಿ, ಎಲ್ಲರೂ ಸಮಾನರೇ. 🙏🙏

  • @bhagya3893
    @bhagya3893 Před rokem +2

    ಗಣೇಶ್ ಅವರೇ ನೀವು heluva vishayagalu ನಿಜಕ್ಕೂ ಬಹಳ ಚೆನ್ನಾಗಿದೆ

  • @srinidhi3674
    @srinidhi3674 Před 4 měsíci +1

    ನಿಮ್ಮ ಪಾಂಡಿತ್ಯಕ್ಕೆ ನಮಸ್ಕಾರ !🙏 ಎಲ್ಲಾ ರಂಗಗಳ ಜ್ಞಾನ ಸುಲಭವಾಗಿ ಅರಿಯಲು ಪದೇ ಪದೇ ನಿಮ್ಮ ವಿಡಿಯೋಗಳನ್ನು ನೋಡುತ್ತಿರುತ್ತೇನೆ. 🙏🚩

  • @vasumathigovindarajan2139

    ವಾಕ್ vilaasakke ವಂದನೆಗಳು
    ಸ್ವಾರಸ್ಯ ಪುರುಷ ಸರಸ್ವತಿ

  • @manjunathbhat1067
    @manjunathbhat1067 Před rokem +1

    👌🙏🙏🙏

  • @dayanandaar593
    @dayanandaar593 Před 7 měsíci +1

    ದಯೆಮಾಡಿ ತಿರ್ಥರಾಮರ ಭಾಷಣವನ್ನು upload ಮಾಡಿ. 🙏

  • @shreeharikulkarni5614

    Exactly

  • @BalappaMath-gq2lr
    @BalappaMath-gq2lr Před 8 měsíci

    Sir, it's very good.

  • @ramadevitk6791
    @ramadevitk6791 Před rokem

    Super. Gnana bhandara

  • @vrindachiplunkar4187
    @vrindachiplunkar4187 Před 8 měsíci

    ,🙏🙏

  • @kumarakantirava429
    @kumarakantirava429 Před rokem

    why do i see this great person only on brahminical channels .. he should become jagadguru for hindus. he has both the required brain and heart.

    • @raghavendraraod.s.4317
      @raghavendraraod.s.4317 Před rokem

      other channel people also can invite him. he has no problem But It is only those people who invite him who have thirst for knowledge and wisdom !

    • @kumarakantirava7888
      @kumarakantirava7888 Před rokem

      @@raghavendraraod.s.4317 To know more about the Thirst for Knowledge and Wisdom, please watch Brahmin PhD Dr. Harish's lecture on Uri Gowda and Nanje Gowda ! Very poor standards of wisdom.

    • @kumarakantirava7888
      @kumarakantirava7888 Před rokem

      @@raghavendraraod.s.4317 Sir, If I analyze the second part of your comment, I can get answers to how Brahminical caste system failed this country. While Islam and Christianity are so humble to take their Teachings to every home, the Brahmins became so arrogant and thus the downfall of our nation.

    • @manoramaramesh6501
      @manoramaramesh6501 Před 3 měsíci

      Don't say Christianity and Islam are humble. They have an agenda of conversation. Who ever really wants jnaana will definitely get it. Only one should have the thirst for it

  • @mamy22ka
    @mamy22ka Před rokem

    🙏🙏