Namma Dhwani
Namma Dhwani
  • 376
  • 7 156 852

Video

ಪಾಪ ಮೋದಿಗೆ ಏನೂ ಗೊತ್ತಿಲ್ಲ ಅವರು ಕೀ ಕೊಟ್ಟಿರೊ ಗೊಂಬೆಯಷ್ಟೇ ... - ಎಲ್.ಎನ್.ಮುಕುಂದರಾಜ್
zhlédnutí 8KPřed 3 měsíci
ದೇಶದ ಭವಿಷ್ಯಕ್ಕಾಗಿ ನಾವು ಯಾರಿಗೆ ಮತ ಹಾಕಬೇಕು …? ನೀವು ನಿಜವಾದ ದೇಶಭಕ್ತರಾಗಬೇಕಾದರೆ rss ಬಿಡಬೇಕು.- -ಎಲ್.ಎನ್.ಮುಕುಂದರಾಜ್
ಮೋದಿ ಭಾರತದಲ್ಲಿ ಲಂಚಕ್ಕೂ ರಶೀದಿ ಇದೆ. - ಸುಧೀರ್ ಕುಮಾರ್ ಮುರೊಳ್ಳಿ
zhlédnutí 10KPřed 3 měsíci
ಮೋದಿ ಭಾರತದಲ್ಲಿ ಲಂಚಕ್ಕೂ ರಶೀದಿ ಇದೆ. - ಸುಧೀರ್ ಕುಮಾರ್ ಮುರೊಳ್ಳಿ
ಮಹಾಪ್ರಭುಗಳೇ ನಿಮ್ಮದು ಸಂಘ ಪರಿವಾರ, ನಮ್ಮ ಪರಿವಾರ ಅಲ್ಲ. -ಪ್ರಕಾಶ್ ರೈ
zhlédnutí 757Před 3 měsíci
ಮಹಾಪ್ರಭುಗಳೇ ನಿಮ್ಮದು ಸಂಘ ಪರಿವಾರ, ನಮ್ಮ ಪರಿವಾರ ಅಲ್ಲ. -ಪ್ರಕಾಶ್ ರೈ
ಚರ್ಚ್ ದಾಳಿಗೆ ಮೂಲ ಕಾರಣಕರ್ತರು ಯಾರು...? - ಸುಧೀರ್ ಕುಮಾರ್ ಮುರೋಳ್ಳಿ
zhlédnutí 432Před 3 měsíci
ಮಹೇಂದ್ರ ಕುಮಾರ್ ಬದಲಾಗುವುದಕ್ಕಿಂತ ಮೊದಲು ನಡೆಸಿದ ಪೈಶಾಚಿಕ ಕೃತ್ಯ ಚರ್ಚ್ ದಾಳಿ! ಅದರಿಂದ ಅವರಿಗೆ ಮತಾಂಧರ ನಡುವೆ ಹೀರೋ ಗಿರಿ ಪಟ್ಟ ಸಿಕ್ಕಿದರೇ ಪ್ರಜ್ಙಾವಂತರಿಂದ ಛೀಮಾರಿಗೂ ಕಾರಣವಾಯಿತು‌. ಆದರೇ ಚರ್ಚ್ ದಾಳಿಯ ಮೂಲ ಕಾರಣಕರ್ತರ ಮೇಲೆ ನ್ಯಾಯವಾದಿ ಸುಧೀರ್ ಕುಮಾರ್ ಮುರೋಳ್ಳಿ ಮಾತನಾಡಿದ್ದಾರೆ.
ಕೆ.ಸಿ ರಘು ಎಂದರೆ ಜೀವನೋತ್ಸಾಹ -ದಿನೇಶ ಅಮೀನ್ ಮಟ್ಟು
zhlédnutí 787Před 7 měsíci
ಕೆ.ಸಿ ರಘು ಎಂದರೆ ಜೀವನೋತ್ಸಾಹ -ದಿನೇಶ ಅಮೀನ್ ಮಟ್ಟು
ಜ್ಞಾನದ ತುತ್ತ ತುದಿಯಲ್ಲಿದ್ದ ಕೆ.ಸಿ ರಘು - ಮುಕುಂದರಾಜ್
zhlédnutí 535Před 7 měsíci
ಜ್ಞಾನದ ತುತ್ತ ತುದಿಯಲ್ಲಿದ್ದ ಕೆ.ಸಿ ರಘು - ಮುಕುಂದರಾಜ್
ಕೆ ಸಿ ರಘು ಅವರ ವಿಚಾರ ಜೀವಂತವಾಗಿದೆ -ನಿಕೇತ್ ರಾಜ್ ಮೌರ್ಯ
zhlédnutí 627Před 7 měsíci
ಕೆ ಸಿ ರಘು ಅವರ ವಿಚಾರ ಜೀವಂತವಾಗಿದೆ -ನಿಕೇತ್ ರಾಜ್ ಮೌರ್ಯ
K C RAGHU - ಅಮೂಲ್ಯ ಚೇತನದ ಸಾಧನೆಯ ಹಾದಿ...
zhlédnutí 728Před 8 měsíci
ನಮ್ಮ ಧ್ವನಿಯ ಸಕ್ರಿಯ ಸದಸ್ಯರು, ಮಾರ್ಗದರ್ಶಕರು, ಖ್ಯಾತ ಆಹಾರ ತಜ್ಞರು, ನಮ್ಮೆಲ್ಲರ ಹೆಮ್ಮೆ ಆದ KC ರಘು ಅವರು ನಮ್ಮನ್ನು ಅಗಲಿದ್ದಾರೆ. ತಮ್ಮ ಭಾಷಣ, ಬರಹ ಹಾಗೂ ಪುಸ್ತಕಗಳ ಮೂಲಕ ನಮ್ಮೆಲ್ಲರಲ್ಲೂ ಅರಿವು ಮೂಡಿಸುವ ಅವರ ಪ್ರಯತ್ನ ನಿರಂತರ. ಬನ್ನಿ ಅವರ ಬಗ್ಗೆ ಮತ್ತಷ್ಟು ತಿಳಿದುಕೊಳ್ಳೋಣ.
ಹಿಂದುತ್ವದ ಹೆಸರಿನಲ್ಲಿ ಹಗಲು ದರೋಡೆ…! ರಾಮ ರಾಮಾ…! ಪರಶುರಾಮ..‌‌‌‌...! - ಹನುಮೇ ಗೌಡ್ರು
zhlédnutí 436Před 8 měsíci
ಹಿಂದುತ್ವದ ಹೆಸರಿನಲ್ಲಿ ಹಗಲು ದರೋಡೆ…! ರಾಮ ರಾಮಾ…! ಪರಶುರಾಮ..‌‌‌‌...! - ಹನುಮೇ ಗೌಡ್ರು
ಡಾ. ಕೆ ಸಿ‌ ರಘು ಅವರು ಕೇವಲ ಆಹಾರ ತಜ್ಞರು‌ ಮಾತ್ರವಲ್ಲ ಅವರು ಸಾಮಾಜಿಕ ತಜ್ಞರೂ ಆಗಿದ್ದರು!
zhlédnutí 551Před 8 měsíci
ಡಾ. ಕೆ ಸಿ‌ ರಘು ಅವರು ಕೇವಲ ಆಹಾರ ತಜ್ಞರು‌ ಮಾತ್ರವಲ್ಲ ಅವರು ಸಾಮಾಜಿಕ ತಜ್ಞರೂ ಆಗಿದ್ದರು! ಅವರೊಳಗೊಬ್ಬ ಸಾಮಾಜಿಕ ಕಳಕಳಿಯ ವಿದ್ವಾಂಸ ಸುಪ್ತವಾಗಿ ಅಡಗಿದ್ದ! ದೇಹಕ್ಕೆ ಆಹಾರ ತಜ್ಞನಂತೆ ದೇಶಕ್ಕೆ ಸಾಮಾಜಿಕ ತಜ್ಞನ ಅಗತ್ಯವಿತ್ತು. ದುರಾದೃಷ್ಟವಶಾತ್ ಆಹಾರ ತಜ್ಞರಿಗೆ ತನ್ನನ್ನೆ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ನಮಗೋ ಸಾಮಾಜಿಕ ತಜ್ಞನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ನಮ್ಮನ್ನು ಬಳಸಿಕೊಂಡದ್ದೇ ಈ ಮಣ್ಣಂಗಟ್ಟಿ ಹಿಂದುತ್ವವಾದಿಗಳು..!!!!!
zhlédnutí 1,7KPřed 10 měsíci
ನಮ್ಮನ್ನು ಬಳಸಿಕೊಂಡದ್ದೇ...ಈ ಮಣ್ಣಂಗಟ್ಟಿ ಹಿಂದುತ್ವವಾದಿಗಳು..!!!!! - ಹಿಂದುತ್ವವಾದಿ ಪ್ರವೀಣ್ ವಾಲ್ಕೆ
'56' ಇಂಚಿನ ಎದೆಯುಳ್ಳ ದೇಹಕ್ಕೆ ಮಹಿಳೆಯರ ಬೆತ್ತಲೆ ಮೆರವಣಿಗೆ ಕಾಣದಾಯ್ತಾ...?
zhlédnutí 1,2KPřed 10 měsíci
ಮಾರಾಟವಾದ ಪತ್ರಕರ್ತರೂ 56" ಎಂಚಿನ ಎದೆಯ ನಾಯಕನೂ...
ಮಣಿಪುರದ ಮರಣ ಮೃದಂಗ ಮತ್ತು ಅರಾಜಕತೆ! ಯಾರು ಹೊಣೆಗಾರರು?!!
zhlédnutí 1,2KPřed 10 měsíci
ಮಣಿಪುರ ರಾಜ್ಯದಲ್ಲಿ ಹಿಂಸಾಚಾರ ಹಾಗೂ ಗಲಭೆ ಶುರು ಆಗಿ ಅನೇಕ ತಿಂಗಳೇ ಆಗಿವೆ. ಒಂದು ರಾಜ್ಯದಲ್ಲಿನ ಕಾನೂನು ವ್ಯವಸ್ಥೆ ಕಾಪಾಡಬೇಕಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ. ಎರಡು ಕಡೆ ಆಡಳಿತ ನಡೆಸುವ ಬಿಜೆಪಿ ಸರ್ಕಾರದ ಡಬಲ್ ಎಂಜಿನ್ ಹಳಿ ತಪ್ಪಿದೆ.
ಮೊದಲ ಮಾಂಸಹಾರಿಗಳೇ ಬ್ರಾಹ್ಮಣರು...!!!!!
zhlédnutí 10KPřed rokem
ಮೊದಲ ಮಾಂಸಹಾರಿಗಳೇ ಬ್ರಾಹ್ಮಣರು...!!!!!
ಜನಸಾಹಿತ್ಯ ಸಮ್ಮೇಳನದಲ್ಲಿ ದಿನೇಶ್ ಅಮೀನ್ ಮಟ್ಟು..
zhlédnutí 793Před rokem
ಜನಸಾಹಿತ್ಯ ಸಮ್ಮೇಳನದಲ್ಲಿ ದಿನೇಶ್ ಅಮೀನ್ ಮಟ್ಟು..
ಹತ್ತು ಕೋಟಿಯ ಮಾದರಿ ಸರಕಾರಿ ಶಾಲೆ
zhlédnutí 2,6KPřed rokem
ಹತ್ತು ಕೋಟಿಯ ಮಾದರಿ ಸರಕಾರಿ ಶಾಲೆ
ಐವತ್ತಾರು ಇಂಚಿನ ಎದೆ ಇರುವುದು ನಮ್ಮ ಸೈನಿಕರಿಗೆ ಹೊರತು, ಯಾವುದೋ ರಾಜಕೀಯ ನಾಯಕನಿಗಲ್ಲ..!!
zhlédnutí 911Před rokem
ಐವತ್ತಾರು ಇಂಚಿನ ಎದೆ ಇರುವುದು ನಮ್ಮ ಸೈನಿಕರಿಗೆ ಹೊರತು, ಯಾವುದೋ ರಾಜಕೀಯ ನಾಯಕನಿಗಲ್ಲ..!!
ಕೋಮುವಾದ ಈ ದೇಶದ ದೊಡ್ಡ ಸಮಸ್ಯೆಯೇ..?
zhlédnutí 581Před rokem
ಕೋಮುವಾದ ಈ ದೇಶದ ದೊಡ್ಡ ಸಮಸ್ಯೆಯೇ..?
ಕೇಸರಿ ಶಾಲು ಹಾಕ್ಕೊಂಡು ಭಯೋತ್ಪಾದಕರಂತೆ ಆಡ್ತಾರೆ...!!
zhlédnutí 14KPřed rokem
ಕೇಸರಿ ಶಾಲು ಹಾಕ್ಕೊಂಡು ಭಯೋತ್ಪಾದಕರಂತೆ ಆಡ್ತಾರೆ...!!
ದಲಿತ ಐಕ್ಯತಾ ಸಮಾವೇಶದಲ್ಲಿ ಸೇರಿದ ಜನಸ್ತೋಮ..
zhlédnutí 1,1KPřed rokem
ದಲಿತ ಐಕ್ಯತಾ ಸಮಾವೇಶದಲ್ಲಿ ಸೇರಿದ ಜನಸ್ತೋಮ..
ನನಗೂ ಬಿಜೆಪಿಯಲ್ಲಿ ಸ್ಥಾನ ಕೊಡ್ತೀರಾ, ಎಂದು ಫ್ಲೆಕ್ಸ್ ಹಿಡಿತು ನಿಂತಿದ್ದ ರೌಡಿ ಶೀಟರ್, ಪೊಲೀಸ್ ವಶಕ್ಕೆ
zhlédnutí 530Před rokem
ನನಗೂ ಬಿಜೆಪಿಯಲ್ಲಿ ಸ್ಥಾನ ಕೊಡ್ತೀರಾ, ಎಂದು ಫ್ಲೆಕ್ಸ್ ಹಿಡಿತು ನಿಂತಿದ್ದ ರೌಡಿ ಶೀಟರ್, ಪೊಲೀಸ್ ವಶಕ್ಕೆ
ತಾನೇ ರಚಿಸಿದ ಸಂವಿಧಾನಕ್ಕೆ ಕಡ್ಡಿ ಗೀರುತ್ತೇನೆ ಅಂತ ಹೇಳಿದ್ರಾ ಡಾ. ಅಂಬೇಡ್ಕರ್..!!!
zhlédnutí 476KPřed rokem
ತಾನೇ ರಚಿಸಿದ ಸಂವಿಧಾನಕ್ಕೆ ಕಡ್ಡಿ ಗೀರುತ್ತೇನೆ ಅಂತ ಹೇಳಿದ್ರಾ ಡಾ. ಅಂಬೇಡ್ಕರ್..!!!
ಯಾರ ಲಾಭಕ್ಕಾಗಿ ಈ ಧರ್ಮ ಧಂಗಲ್..?!!
zhlédnutí 2KPřed rokem
ಯಾರ ಲಾಭಕ್ಕಾಗಿ ಈ ಧರ್ಮ ಧಂಗಲ್..?!!
ಯಾವ ರಾಜಕೀಯ ಪಕ್ಷ ನಮ್ಮ ಸಂವಿಧಾನವನ್ನು ರಕ್ಷಣೆ ಮಾಡುತ್ತದೆ..?
zhlédnutí 54KPřed rokem
ಯಾವ ರಾಜಕೀಯ ಪಕ್ಷ ನಮ್ಮ ಸಂವಿಧಾನವನ್ನು ರಕ್ಷಣೆ ಮಾಡುತ್ತದೆ..?
ಯಾವ ಧರ್ಮ ಶ್ರೇಷ್ಠ..?
zhlédnutí 2,4KPřed rokem
ಯಾವ ಧರ್ಮ ಶ್ರೇಷ್ಠ..?
ವಿಶ್ವ ನಾಯಕನ ನಾಡಿನಿಂದ ಫುಟ್ಬಾಲ್ ವಿಶ್ವ ಕಪ್ ಗೆ ಎಂಟ್ರಿ ಇಲ್ಲ!! ಎಲೆಕ್ಷನ್ ಹತ್ರ ಬಂತು, ಉಗ್ರರು ಬರ್ತಾ ಇದಾರಾ?
zhlédnutí 1,1KPřed rokem
ವಿಶ್ವ ನಾಯಕನ ನಾಡಿನಿಂದ ಫುಟ್ಬಾಲ್ ವಿಶ್ವ ಕಪ್ ಗೆ ಎಂಟ್ರಿ ಇಲ್ಲ!! ಎಲೆಕ್ಷನ್ ಹತ್ರ ಬಂತು, ಉಗ್ರರು ಬರ್ತಾ ಇದಾರಾ?
ಟಿಪ್ಪು ಧರ್ಮ ವಿರೋಧಿಯೇ? ಟಿಪ್ಪು ಕೇವಲ ಇಸ್ಲಾಂ ಧರ್ಮದ ನಾಯಕನಾಗಿರಲಿಲ್ಲ, ಹಾಗಾದರೆ ಅವರ ಮೂರ್ತಿ ಯಾಕಾಗಬಾರದು?
zhlédnutí 1,1KPřed rokem
ಟಿಪ್ಪು ಧರ್ಮ ವಿರೋಧಿಯೇ? ಟಿಪ್ಪು ಕೇವಲ ಇಸ್ಲಾಂ ಧರ್ಮದ ನಾಯಕನಾಗಿರಲಿಲ್ಲ, ಹಾಗಾದರೆ ಅವರ ಮೂರ್ತಿ ಯಾಕಾಗಬಾರದು?
ಸಾಹಿತಿ ಎಲ್ ಎನ್ ಮುಕುಂದರಾಜ್ ಅವರ ಅರ್ಥಪೂರ್ಣ ವಿಮರ್ಶೆ : ಟಿಪ್ಪು ಕನ್ನಡ ವಿರೋಧಿಯೇ?
zhlédnutí 2,4KPřed rokem
ಸಾಹಿತಿ ಎಲ್ ಎನ್ ಮುಕುಂದರಾಜ್ ಅವರ ಅರ್ಥಪೂರ್ಣ ವಿಮರ್ಶೆ : ಟಿಪ್ಪು ಕನ್ನಡ ವಿರೋಧಿಯೇ?
ವಡ್ಡಗೆರೆ ನಾಗರಾಜಯ್ಯ : ಮಕ್ಕಳ ಶಿಕ್ಷಣದಲ್ಲಿ ಬಣ್ಣದ ರಾಜಕೀಯ
zhlédnutí 380Před rokem
ವಡ್ಡಗೆರೆ ನಾಗರಾಜಯ್ಯ : ಮಕ್ಕಳ ಶಿಕ್ಷಣದಲ್ಲಿ ಬಣ್ಣದ ರಾಜಕೀಯ

Komentáře

  • @mahadevappan3923
    @mahadevappan3923 Před dnem

    ಭಾರತೀಯರು ನಾವು ನಮ್ಮ ವಿರುದ್ಧ ಬರುವ ಕೆಲವು ಆಲೋಚನೆಗಳನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾ ಬದುಕೋದು ಅವಶ್ಯಕತೆ ಇದೆ. ಬದಲಾವಣೆ ಸಹಜ. ಹಿಂದೂ ಧರ್ಮದಲ್ಲಿ ಒಗ್ಗಟ್ಟಿಲ್ಲದ ವಿಚಾರ ಪರಮ ಸತ್ಯ!!! ಒಗ್ಗಟ್ಟಿಗೆ ಬದಲಾವಣೆ ಆಗಲೇಬೇಕು!! ಅರಿವೇ ಗುರು.

  • @kyathaiahj915
    @kyathaiahj915 Před 8 dny

    ❤❤❤❤❤ wow ರಘು ಸರ್

  • @AchhuTabu
    @AchhuTabu Před 14 dny

    Jai bheem 💙💙💙💙💙

  • @BasavarajBasvaraj-mb7id

    ಸ್ವಾಮಿಜಿ. ನೀವು ಹೇಳು wದು. ಸತ್ಯ. ನಿಮಗೆ. ಕೋಟಿ. ಕೋಟಿ ನಮನ. ಗಳು

  • @ambannanagure405
    @ambannanagure405 Před 17 dny

    🙏

  • @vanithavani4685
    @vanithavani4685 Před 19 dny

    ಜೈಭೀಮ್ ❤️💐💐💐💐🙏🏻🙏🏻🙏🏻🙏🏻

  • @sandeshm9600
    @sandeshm9600 Před 21 dnem

    Thakurs and rajputs are muslims not brahmins

  • @chikknaykanhallikrishnappa243

    ಮೂ ರೂ ಕು oಡೆ ಮಾತು ನಿಜ ಅಂದುಕೊಂಡು ನೀವು ಏನಾರ KAS, IAS , ಪರೇಕ್ಷೆ. ಪ್ರಶ್ನೆ ಗಳಿಗೆ ಉತ್ತರ ಕೊಟ್ಟರೆ ನೀವು ಜನ್ಮೆ ಪಿ ಪಾಸು ಮಾಡಕ್ಕೆ ಆಗಲ್ಲ ಉತ್ತರಗಳು ತಪ್ಪಾಗಿ 0 ಮಾರ್ಕ್ಸ್ ಬರುತ್ತವೆ. ಹುಷಾರು.ಇವು ಕೆಲವು perverted ಬುದ್ಚು ಜೀವಿಗಳು ರಚನೆ ಮಾಡಿರೋ ಸುಳ್ಳು ಬಂಡಲ್ ಇತಿಹಾಸ . ಇವನ ಮಾತು ಕೇಳಿ ಉತ್ತರ ಬರೆದೀರಾ ಜೋಕ್.ಇವನು ಮೆಂಟಲು ಗಿರಾಕಿ. ತಲೆ ಒಳಿಗೆ ಬರೀ ನಕ್ಸಲ್ ವಾದ. ಕಮುನಿಸ್ಟ್ ವಾದ ತುಂಬಿಕೊಂಡು ವಿಷ ಕಕ್ಕುತಿದ್ದಾನೆ.

  • @parasurampadagatti556

    Super sir

  • @uttambanasode4176
    @uttambanasode4176 Před 29 dny

    Correct sir

  • @parasurampadagatti556
    @parasurampadagatti556 Před měsícem

    Super sir

  • @mrmsb627
    @mrmsb627 Před měsícem

    We miss you sir 2024 may Rest in peace❤

  • @SiddeshwarKaradakatti-nj2nv

    ವಾವ್ ಏನು ಜ್ಞನ ಮಹೇಂದ್ರ ಜಿ ಎಂಥ ಕೊಡುಗೆ ದೇಶಕ್ಕೆ ಎಂಥ ವಿಚಾರ ಇಂತಹ ಪ್ರಜ್ಞ ವಂತರು ಸುಮನೆ ಕುಳಿತಿದ್ದರು ಅದ್ಕೆ ಸುಳ್ಳು ದೇಶ ಆಳುತಿತ್ತು 🔥

  • @parthamohan72h
    @parthamohan72h Před měsícem

    Great sir

  • @user-nl5fz8nh6c
    @user-nl5fz8nh6c Před měsícem

    ನೀವು ಹೋಗಿ ಇಸ್ಲಾಂ ಮತ್ತು ಕ್ರೈಸ್ತ ಮತಗಳ ಮೌಢ್ಯಗಳ ಖಂಡಿಸಿ ನೋಡೋಣ.

  • @PrakashSKale
    @PrakashSKale Před měsícem

    Thank you sir jaibhim jaibuddha jaijagat prakash kale 💙💙💙💙💙

  • @shobhakotennavar4545
    @shobhakotennavar4545 Před měsícem

    Thank u sir👍👍👍👍👍

  • @hanmantnaik2630
    @hanmantnaik2630 Před měsícem

    ನೀ ವುಏನೇಆಗಿರಿ ಆದರೆ ನಮ್ಮನ್ನು ಮೂರ್ಖರನ್ನಾಗಿಸಲು ವ್ಯರ್ಥ ಪ್ರಯತ್ನಬೇಡ.

  • @chikknaykanhallikrishnappa243

    ಎಲ್ಲೂ ದಾಖಲಾಗದ ಐತಿಹಾಸಿಕ ಪರ್ರವೇ ಇಲ್ಲದ ಸುಳ್ಳು ಅಪಪ್ರಚಾರದ ಸಂಶೋಧನೆ ಇವನದ್ದು.ಕದಂಬರ ಮಯೂರವರ್ಮ ಮೊದಲು ಬ್ರಾಹ್ಮಣ ಆಗಿದ್ದು ವೇದಾಧ್ಯಾನಕ್ಕೆ ಕಂಚಿಗೆ ಹೋಗಿ ಅಲ್ಲಿ ಪಲ್ಲವರಿಂದ ಅವಮಾನಿತನಾಗಿ ದಂಡು ಕಟ್ಟಿದ ಬಿವನು ಅನಂತರದ ಮಯೂರ ವರ್ಮ ಆದ ಎಂದು ಬಳ್ಳಿಗಾವಿ ಶಾಸನ ,ಸ್ಟಾ ನ ಕುಂದೂರು ಶಾಸನ ಹೇಳುತ್ತದೆ ಇದನ್ನು ಇಂದೂ ನೀಡಬಹುದು. ಈ ಅರೆಬರೆ ಜ್ಞಾನಿ ಪೂರ್ವಾಗ್ರಹ ಪೀಡಿತರಾಗಿ ಒಂದು ಸಮುದಾಯದ ಕುರುಡು ದ್ವೇಷದ ಅಮಲಿನಲ್ಲಿ ಜೊತೆಗೆ ಎಣ್ಣೆ ಅಮಲೂ ಸೇರಿ ಏನೇನೋ ಸುಳ್ಳು ಸೃಷ್ಟಿಸಿ ಇತಿಹಾಸಕ್ಕೆ ಅಪಚಾರ ವೇಷಿತಿದ್ದಾನೆ.ಇವನ ಮಾತು ಕೃತಿ ಎಲ್ಲವೂ ಸುಳ್ಳು.ಇವನು ಸುಳ್ಳು ಮತಿಗೆಟ್ಟ ಮಕರಂದ..ಇವನು ಏನೇ ಒರಳಿದರೂ ಸತ್ಯ ಎಂದಿಗೂ ಅವಿನಾಶಿ.ಧಿಕ್ಕಾರವಿರಲಿ ಇವನ ಸುಳ್ಳು ಇತಿಹಾಸ್ಕೇ.

  • @pankk6503
    @pankk6503 Před měsícem

    ಮುಂದಿನ ಜ್ಞಾನಪೀಠ ನಿಂಗೆ ಅನ್ಸತ್ತೆ ಸಾಯಿತಿ

  • @gopalsoornahalli7634
    @gopalsoornahalli7634 Před měsícem

    Yes , only solution being to oust Modi out of power

  • @sarovarbenkikere6083
    @sarovarbenkikere6083 Před měsícem

    ನಮಸ್ತೆ ಸಾರ್, ಈ ಸನ್ನಿವೇಶದ ಬಗ್ಗೆ ಅಂಬೇಡ್ಕರ್ ಬರಹ ಭಾಷಣ ಪುಸ್ತಕದ ಸರಣಿಯಲ್ಲಿ ಲಭ್ಯವಿದೆಯಾ? ಇದ್ದಾರೆ ಯಾವ ವಾಲ್ಯೂಮ್ ಎಂದು ತಿಳಿಸಿ

  • @HarishKumar-qq4so
    @HarishKumar-qq4so Před měsícem

    ಈಗ ದೇಶವನ್ನು ಸರಿದಾರಿಗೆ ತರುವುದು ಯಾವಾಗ. ಜಾತಿ, ವರ್ಗ ಬೇದವಿಲ್ಲದ ಸಮಾಜ ಬರಲು ಸಾಧ್ಯವಿಲ್ಲವೇ?. ದ್ವೇಷದಲ್ಲಿ ಹಿಂದುತ್ವ ಉಳಿಸಿಕೊಳ್ಳುವ ಪ್ರಯತ್ನ ತಪ್ಪೇ?.

  • @HarishKumar-qq4so
    @HarishKumar-qq4so Před měsícem

    ಮತ್ತೆ ದೇಶ ವಿಭಜನೆ ಹೇಗಾಯಿತು?. ಇದರಲ್ಲಿ ಗಾಂಧಿಯವರ ಪಾತ್ರ ಏನು?. ಗೂಡ್ಸೆ ಗಾಂಧಿಯನ್ನು ಕೊಂದಿದ್ದಕ್ಕೆ ಕೊಟ್ಟ ಕಾರಣಗಳು ಏನು?.

  • @HarishKumar-qq4so
    @HarishKumar-qq4so Před měsícem

    ಸರ್! ಮಹಾತ್ಮರನ್ನು ಕೇವಲ ಭಾರತದಲ್ಲಿ ಮಾತ್ರ ಕೊಂದಿಲ್ಲ ಇತರೆ ದೇಶದಲ್ಲಿಯೂ ಆಗಿದೆ. ಕೇವಲ ಭಾರತದ ಪೌರೋಹಿತ್ಯ ಶಾಹಿಯನ್ನು ಮಾತ್ರ ದೂರುವುದು ಸರಿಯೇ. ಕ್ರಿಸ್ತ, ಪೈಗಂಬರ್ ಇವರಿಗೆಲ್ಲ ಏನಾಯಿತು?.

  • @HarishKumar-qq4so
    @HarishKumar-qq4so Před měsícem

    ಸರ್!. ನಮಸ್ಕಾರ. ಸರ್ ನಿಮ್ಮ ಸಂದರ್ಶನವನ್ನು ಕೇಳುತ್ತ ಇದ್ದೇನೆ. ನಿಮ್ಮ ಪ್ರಕಾರ ಪೌರೋಯಿತ್ಯ ಶಾಹಿಯೇ ದೇಶದ ವರ್ಗ ಭೇದ ಸಮಸ್ಯೆಗೆ ಮೂಲ ಎಂದಾಯಿತು. ಇರಲಿ, ಈಗ ಭಯೋತ್ಪಾದನೆ ಬೆಳೆದು ನಿಂತಿದೆ. ಅದು ಎಷ್ಟು ದೊಡ್ಡ ಹೆಮ್ಮರವಾಗಿದೆ ಎಂದರೆ, ಬ್ರಾಹ್ಮಣ ಮಾತ್ರ ಅಲ್ಲ ಹಿಂದು ಪದವನ್ನೇ ದ್ವೇಶಿಸುವ ಮಟ್ಟಕ್ಕೆ ಬಂದಿದೆ. ಹಿಂದುಗಳನ್ನು ದ್ವೇಶಿಸದ ಪರ ಧರ್ಮದ ಯಾವ ವ್ಯಕ್ತಿಯನ್ನು ಕಾಣಲು ಸಾಧ್ಯವಿಲ್ಲ. ನನ್ನ ಪ್ರಕಾರ ಈವತ್ತು ಜಾತಿ ಬೇದವನ್ನು ಹೆಚ್ಚು ಉಪಯೋಗಿಸುತ್ತಾ ಇರುವವರು, ಜಾತಿಯನ್ನು ಹೆಚ್ಚು ಹೆಚ್ಚು ರಂಜನೀಯವಾಗಿ ಮಾಡಿರುವವರು ಬ್ರಾಹ್ಮಣರಲ್ಲ ಹಿಂದು ಬಹುಸಂಖ್ಯಾತರು. ನನಗೆ ಒಂದು ಪ್ರಶ್ನೆ ಹುಟ್ಟುತ್ತೆ ಏನೆಂದರೆ ನಾವು ಈಗ ಭಯೋತ್ಪಾಧನೆಗೆ ತಲೆ ತಗ್ಗಿಸಿ ಬದುಕಬೇಕಾ ಅಥವಾ ಪೊರೋಯಿತ್ಯ ಶಾಹಿಯನ್ನು ಒಪ್ಪಿಕೊಳ್ಳಬೇಕಾ?. ಪೌರೋಯಿತ್ಯ ಶಾಹಿಯನ್ನು ಪ್ರಜಾಪ್ರಭುತ್ವದಲ್ಲಿ ಮಟ್ಟ ಹಾಕುವುದು ಕಷ್ಟ ಸಾಧ್ಯವೇನಿಲ್ಲ. ಆದರೆ ಭಯೋತ್ಪಾದನೆ, ಜಿಹಾದ್ ಇವುಗಳನ್ನು ಒಪ್ಪಿಕೊಳ್ಳಬೇಕಾ / ಅಥವಾ ವಿರೋಧಿಸಬೇಕಾ?.ಬ್ರಾಹ್ಮಣರಲ್ಲಿ ಕೇವಲ ಮೆಲ್ಮೆ ಬೇಕಾಗಿದೆ ಅಷ್ಟೆ. ಆದರೆ ಮತಾಂದರಿಗೆ ಹಿಂದು ಧರ್ಮ ನಾಶವಾಗಬೇಕಿದೆ. ಈಗ ಹೇಳಿ ಭಾರತವನ್ನು ಯಾವ ರೀತಿ ಮುನ್ನಡೆಸಬೇಕು. ನಾವು ಯಾವುದನ್ನೂ ಒಪ್ಪಿಕೊಳ್ಳಬೇಕು. ದಯವಿಟ್ಟು ಉತ್ತರ ಕೊಡುವುದಿದ್ದರೆ ನನ್ನ ನಂಬರ್ 9902241169 ಗೆ ವಾಟ್ಸಾಪ್ ಮಾಡಿ ಅಥವಾ ನಿಮ್ಮ ನಂಬರ್ ತಿಳಿಸಿ ನಿಮ್ಮ ಬಿಡುವಿನ ಸಮಯ ತಿಳಿಸಿದರೆ ನಾನು ನಿಮಗೆ ಕಾಲ್ ಮಾಡುತ್ತೇನೆ. ಧನ್ಯವಾದಗಳು,.

  • @vithalkatti8007
    @vithalkatti8007 Před měsícem

    ಅಂಬೇಡ್ಕರ್ ರ ಅಂಧ ಭಕ್ತರು ಹೀಗೆಯೇ ಬ್ರಾಹ್ಮಣರನ್ನು ಹೀಯಾಳಿಸುತ್ತ, ಅದಕ್ಕೆ ಪ್ರಗತಿಪರ ಎಂದು ಹೆಸರಿಟ್ಟರು. ಬ್ರಾಹ್ಮಣರಲ್ಲಿ ಮಾತೃಪ್ರಧಾನ ವ್ಯವಸ್ಥೆ ಇತ್ತು. ಪರಕೀಯರ ದಾಳಿಯಿಂದಾಗಿ ಪರದಾ, ಸತಿ, ಕೇಶವಪನದಂತಹ ಅನಿಷ್ಟ ಪದ್ಧತಿಗಳು ತಲೆಯೆತ್ತಿದವು. ಅದಕ್ಕೆ ‌ಕಾರಣ ಇಲ್ಲಿನ ಕೆಳಜಾತಿಯವರೆಂದು ಹೇಳಿಕೊಳ್ಳುವ ಜನರು ಪರಕೀಯರ ಅಡಿಯಾಳಾಗಿ‌ ಹೆಂಡಕ್ಕೆ ಕಾಸು ಪಡೆಯುತ್ತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಮಾಡುತ್ತಿದ್ದರು.

  • @rangaramum8241
    @rangaramum8241 Před 2 měsíci

    100%. Satya. Desadale. Nadey. Bayotpadanege. BJp. Rss. Karana

  • @manjunathmmanjunathm3487
    @manjunathmmanjunathm3487 Před 2 měsíci

    ❤❤❤❤ jai congress jai bheem

  • @muneerbasha5804
    @muneerbasha5804 Před 2 měsíci

    ಜೈ ಹಿಂದ್ ಗೌಡರೇ ಹೊರಟು ನಿರಂತರ ಇರಬೇಕು ಜಾತಿ ನೋಡಿ ಅಲ್ಲಾ

  • @ckrishnappakrishnappa8877
    @ckrishnappakrishnappa8877 Před 2 měsíci

    ಮಹೇಂದ್ರ ಕುಮಾರ್ ಸರ್ ಅವರ ವಿಚಾರಗಳನ್ನು ಕೇಳಿ ನಮಗೂ ಬಹಳ ಬದಲಾವಣೆಗಳು ಆಗಿವೆ...

  • @anandagc1636
    @anandagc1636 Před 2 měsíci

    ಸತ್ಯ sir ನೀವು ಹೇಳೋಕು

  • @ckrishnappakrishnappa8877
    @ckrishnappakrishnappa8877 Před 2 měsíci

    ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಿ ಸರ್

  • @chikknaykanhallikrishnappa243

    ಬರೆ ಸಂವಿಧಾನದ ಭಜನೆ ನೆ ಆಯ್ತು ಆದರ ಆಶಯಗಳು ಮಾತ್ರ ಅನುಷ್ಠಾನ ಆಗಲಿಲ್ಲ.😢😂😮😅😮😢

  • @chayakumar5209
    @chayakumar5209 Před 2 měsíci

    ನೋಡಿ ಸಾರ್ ದೇಶದ ರಕ್ಷಣೆಯ ವಿಚಾರದಲ್ಲಿ ಎಲ್ಲಾ ನಾಯಕರನ್ನ ನೋಡಿದ್ದಿವಿ. ಈ ದೇಶ ಅಭಿವೃದ್ಧಿ ಆಗಿದ್ದು ದೇಶ ಭಕ್ತ ಅಧಿಕಾರಿಗಳ ಪರಿಶ್ರಮ ದಿಂದ ಮಾತ್ರ ವಿನಹ, ನನ್ನ ಮತ್ತು ನಿಮ್ಮಂತಹ ಪುಂಗಿ ನಾಯಕರಿಂದ ಅಲ್ಲ. ನಿಮಗೆ ದೈರ್ಯ ಇದ್ದಾರೆ ಈ ಫ್ರೀ ಕೊಡ್ತಾ ಇದ್ದಾರೆ ಅಲ್ವಾ ಅದನ್ನ ಕುರಿತು ಮಾತಾಡಿ ನಿಮಗೆ ಪುಣ್ಯ ಬರುತ್ತೆ

  • @user-ol1ic1wi9e
    @user-ol1ic1wi9e Před 2 měsíci

    ಅಧ್ಬುತ ಸಮಾಲೋಚನೆ 🎉

  • @prabhakaras8162
    @prabhakaras8162 Před 2 měsíci

    ಮನುವಾದ ಯಾರು follow ಮಾಡ್ತಾರೆ????

  • @prabhakaras8162
    @prabhakaras8162 Před 2 měsíci

    ಅವರು ಮತ್ತೆ ಬಂದರೆ ನೂರಾರು ಉಪಜಾತಿಗಳಿಗೆ ಉಪಜಾತಿ ಬರುತ್ತೆ😂😂😂😂

  • @rajguru8400
    @rajguru8400 Před 2 měsíci

    ನೀವು ಯಾವ ಮಾಂಸ ತಿನ್ನು ತೀರ choad ಗುರುಗಳೇ

  • @rajguru8400
    @rajguru8400 Před 2 měsíci

    Sir ನಿಜ ಆದರೆ ಜನಕ್ಕೆ ಅರ್ಥ ಮಾಡಿಕೊಳ್ಳಲು ಆಗಿಲ್ಲ

  • @PrakashKottary-lb8yg
    @PrakashKottary-lb8yg Před 2 měsíci

    Hlndutwa Meening VOT BANK BJP

  • @mahadevan8448
    @mahadevan8448 Před 2 měsíci

    Sir. Tumba. Danyavadagalu. Nimage. Idondu. Vidio. Saalalla. Innu. Aneka. Vidio. Maadi. Agaldru. Kelavarige. Buddi. Barabavudeno. Tq.

  • @harishma8913
    @harishma8913 Před 2 měsíci

    ಬಲಪಂಥೀಯರು ಅಂದರೆ ಯಾರು ಸೂಳೆಮಕ್ಕಳು

  • @chethankumar1418
    @chethankumar1418 Před 2 měsíci

    ಸೂಪರ್ Sir 🙏🙏, ಅದ್ಬುತ ಮಾತುಗಳು.

  • @RD-nr5xl
    @RD-nr5xl Před 2 měsíci

    ಹೌದು ಸರ್ ನಿಮ್ಮ ಮಾತು ಸರಿ ಎಲ್ಲಾ ಜನರು ಬುದ್ದ, ಬಸವ, ಅಂಬೇಡ್ಕರ್, ನಾರಾಯಣ ಗುರುಗಳು, ಪೆರಿಯಾರ್, ಜೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ, ಇತ್ಯಾದಿ ಇವರುಗಳ ಪುಸ್ತಕಗಳು, ವಚನಗಳು, ಆಚಾರ, ವಿಚಾರಗಳನ್ನು ಅಳವಡಿಸಿಕೊಳ್ಳಿ, ಇನ್ನಾದರೂ ಎಲ್ಲಾರು ಒಂದಾಗಿ ತಮ್ಮ ತಮ್ಮಲ್ಲಿ ಕಿತಾಡುವುದನ್ನಾ ಬಿಡಬೇಕು ಹಾಗೂ " ಬ್ರಾಹ್ಮಣ್ಯ " ವನ್ನು ಕಿತೋಗೆಯಬೇಕು.

  • @nagarajunagaraju9981
    @nagarajunagaraju9981 Před 2 měsíci

    ತುರುಕರ ಮೂಲ ಬ್ರಹ್ಮಣ್ಣ ಜೈ ಬ್ರಹ್ಮಣ್ಣ 🙏🙏🙏👌👌❤❤

  • @nagarajunagaraju9981
    @nagarajunagaraju9981 Před 2 měsíci

    ತುರುಕರ ಮೂಲ ಬ್ರಹ್ಮಣ್ಣ ಜೈ ಬ್ರಹ್ಮಣ್ಣ 🙏🙏🙏👌👌

  • @nagarajunagaraju9981
    @nagarajunagaraju9981 Před 2 měsíci

    ತುರುಕರ ಮೂಲ ಬ್ರಹ್ಮಣ್ಣ ಜೈ ಬ್ರಹ್ಮಣ್ಣ 🙏🙏🙏👌👌

  • @sudarshankumar5585
    @sudarshankumar5585 Před 2 měsíci

    Duryodanana kaladallu ivru idra? Aagle avaranna mugisbekagittu ishtu varshadavaregu yake t--- muchkondidare

  • @sudarshankumar5585
    @sudarshankumar5585 Před 2 měsíci

    Duryodanana kaladallu idra?