ಉತ್ತರ ಕರ್ನಾಟಕದ ಮುಂಜಾನೆ ನಾಷ್ಟಾ ತಾಲಿಪಟ್ಟು|Thalipeeth Kannada|Thalipatti Recipe|Uttara Karnataka Recipe
Vložit
- čas přidán 4. 05. 2021
- ನಮಸ್ಕಾರ ವಿಕ್ಷಕರೇ ಮೊನ್ನೆ ನಾನು ಉತ್ತರ ಕರ್ನಾಟಕದ ಯಾವ ರೆಸಿಪಿ ಮಾಡಿ ತೋರಿಸಲಿ ಅಂತ ಕೇಳಿದ್ದಕ್ಕ ನೀವು ಆರೋಗ್ಯಕ್ಕ ಒಳ್ಳೆದ ಆಗುವಂತ ಮುಂಜಾನೆ ನಾಷ್ಟಾ ಮಾಡಿ ಅಂತ ಕೇಳಿದ್ದೀರಿ ನಾನು ಭಾಳ ಯೋಚನೆ ಮಾಡಿ ತಾಲಿಪಟ್ಟು ಅಂದರ ಆಡ ಭಾಷೆದಾಗ ಇದನ್ನ ತಾಲಿಪಟ್ಟಿ ಅಂತ ಕರಿತಾರೀ ಅದಕ್ಕ ಇವತ್ತ ಆರೋಗ್ಯಕ್ಕೆ ಒಳ್ಳೇದ ಆಗುವಂತ ತಾಲಿಪಟ್ಟು ರೆಸಿಪಿ ಮಾಡಿ ತೋರಿಸೇನ್ರೀ.
ingredients for Thalipatti Recipe
1 large cup jowar flour
1 cup wheat flour
1 cup besan flour
1 cup rice flour
1 cup chopped tomatoes
1 cup chopped onion
green chilli chutney
curry leaves
coriander leaves
menthe soppu
sabbasige soppu
salt
ajwain
oil
ಪ್ರವಾಸಕ್ಕೆ ಹೋಗುವಾಗ ಈರೀತಿ ತಾಲಿಪಟ್ಟು ಮಾಡಿಕೊಳ್ಳಿ
• ಪ್ರವಾಸಕ್ಕೆ ಹೋಗುವಾಗ ಈರೀ...
ಉತ್ತರ ಕರ್ನಾಟಕ ಸ್ಪೆಷಲ್ ಜೋಳದ ಬಾನ ಬುತ್ತಿ
• ಉತ್ತರ ಕರ್ನಾಟಕ ಸ್ಪೆಷಲ್ ...
#Talipat, #Talipattu, #ThalipeethRecipe, #HealthyBreakfastRecipes, #UttaraKarnatakaRecipe, #FoodRecipe, # NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Antiri mast heliri. Thanksri. supperri Na antu nim fan agbittinri tqs ri nanu ommi talipatti niv madidanga madaka nam mammige heltiniri
ದನ್ಯವಾದಗಳು ಪುಟ್ಟ. ಮನೆಯಲ್ಲಿ ಎಲ್ರಿಗೂ ನನ್ನ ನಮಸ್ಕಾರ ತಿಳಿಸು. ದನ್ಯವಾದಗಳು🙏🙏🙏🙏
ಯಸ್
I am from Mangalore i really liked Uttara kannada recepies now
Thank you "AMMA"🥰
Thank -you for your feedback 🙏🙏🙏🙏
Thank you aka
Thank you aka
Thank you aka
@@UttarakarnatakaRecipesb
Thank you medam
Wow super neevu yella adugenu tumba chennagi maaduttira neevandre nanage tumba ista .nimma maatu tumba viswaasavaagiruttade thank you.
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏🙏
Wow super akka
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Super 👌 colourful, healthy and tasty. Thank you 🙏
Thank you for your feedback 🙏🙏🙏
Love the way you explain. Very sweet.
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@@UttarakarnatakaRecipes super tallipti🌷👌👌🌷
Iga thindige madidde madam. Taste super ithu 👌👌
Akka...super .this is my favourite dish 😋😋👌 Shenga Hindi enni tuppa hakkond tindra ...ade swarga
ನಿಜ ಸರ್ ನೀವು ಹೇಳಿದ್ದು ದನ್ಯವಾದಗಳು ಸರ್🙏🙏🙏🙏🙏
Arogyakara thalipatu👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Super re and I like ur recipe. Pls show different soppu palya
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Super sis, lots of love from gulbarga, m ur bigggggggg fan, very nice
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏. ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ಸ್ವಾಗತ ನಿಮಗೆ🙏🙏🙏
ತುಂಬಾ ಚೆನ್ನಾಗಿ ಕಲಿಸಿರಿ
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏
Super akka nav uttar karnataka davaru
ದನ್ಯವಾದಗಳು ಸರ್. ಯಾವ ಊರು????
I am in bagalkot district jamkhandi taq banahatti
Super 😋😋
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
@@UttarakarnatakaRecipes hi nimm mane torisi
Hey sis,
Very nice break fast.
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
I can't read Kannada please. I can speak.
@@banukaushik3506 they meant to tell that , thank you for your opinion
Thalipattu recipe channagi thorisiddera navu maduva thalipattu swalpa change erutte e recipe nanu try madthini sister I like recipe 👌👌😊
ಹೌದು ಅಕ್ಕಾ ಒಂದೊಂದು ಕಡೆ ಒಂದೊಂದು ರೀತಿ ಮಾಡುತ್ತಾರೆ ಅಕ್ಕಾದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
L
Sooper akka different madtidira navu try madtivi👍
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏
ಮಸ್ತ್ ಮಾಡಿರಿ ಅಕ್ಕರ್ 👌🤗❤
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Hi Didi, I’m a big fan of yours and I’ve been following your recipes for years.... If you don’t mind can I please say something....?? One of the biggest reasons to like your channel and recipes so much was that your videos always used to be short and to the point whereas nowadays you are making longer videos.... Please don’t get me wrong but it was much easier to watch your videos earlier.... I’m sure many people do not have the time to watch very long videos for reasons like time crunch as well as one tends to lose interest while watching a slow moving video.... So the shorter they are the better...Try to keep them as short as possible without too much talking.... My apologies if I have offended you in any way. I wish you all the best, keep up the good work....!!
Thank-you sir for your feedback🙏🙏🙏🙏. I don't know much English. Try to follow your suggestions. Thank-you sir🙏🙏🙏🙏
Super talipittu.neevu Saha super sister.👌👌👌
Wow my fav 👌👍healthy recipe thanks🙏🏻
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
ನಾಲ್ಕು ಬಗೆ ಹಿಟ್ಟು ಹಾಕಿ ಮಾಡಿದ ತಾಲಿಪೆಟ್ಟು ನಾನು first time. ನೋಡಿದ್ದು. ತುಂಬಾ super ಆಗಿದೆ 😊👍 Thanks
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
@@UttarakarnatakaRecipes 777
ಇದು ನಮ್ಮಲ್ಲಿ ದಿನನಿತ್ಯದ ಖಾದ್ಯ ಗಳಲ್ಲಿ ಒಂದು 😍
ನಮ್ಮ ಕಡೆ ವಿಶೇಷ ಅಲ್ವಾ ತಾಲಿಪೆಟ್ಟು...... ಮಾಡಿದೀವಿ.... ಅಂದ್ರೇ
ಅರ್ಥ ಆಗಲಿಲ್ಲ ಸರ್🙏🙏🙏
@@UttarakarnatakaRecipes ತಾಲಿಪೆಟ್ಟು... ಅಂದ್ರೆ ದಿನಾ ಮಾಡೋ ತಿಂಡಿ ಅಲ್ಲಾ...ಅಲ್ವಾ.... ದಿನ ಅದೇ ತಿಂಡಿ ತಿಂದು ಬೇಸರ, ಅಂದಾಗ ಮಾಡೋ ವಿಶೇಷ ತಿಂಡಿ.... ತಾಲಿಪೆಟ್ಟು ..,
ನಿಮ್ಮ ವಿಡಿಯೋ, ತೋರಿಸುವ ವಿಧಾನ... ಎಲ್ಲವೂ ಚೆಂದ.., ಆದ್ರೆ ವಿಡಿಯೋದ ಸಮಯ ಕಡಿಮೆ ಇದ್ದರೇ ನೋಡಲು ಇನ್ನೂ ಚೆನ್ನ....,
Best explain madutira mattu chenagi hos hos dish madutira 😋😋😋
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏
Nimma maatu thumba estta ri madam... Taalipattu suuuuper❤❤ ri..
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏
ಬಹಳ ಚಲಿ ಇದೆ ರಿ
ದನ್ಯವಾದಗಳು ಸರ್🙏🙏🙏🙏🙏
Yummy mouthwatering recipe thank you so much 😋😋😋😋😋👌👌👌👌👌👍👍👏👏👏
Thank-you mam for your feedback🙏🙏🙏🙏
Super akk uthasr karnataka nast
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
ತುಂಬಾನೇ ಚೆನ್ನಾಗಿದೆ ರಿ ತಾಲಿಪಿಟ್ 👌👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
ಎಣ್ಣೆ ತುಂಬಾ ಜಾಸ್ತಿಯಾಗಿಲ್ಲವೇ ಉಳಿದೆಲ್ಲಾ suuuper
ಹಾಗಿದ್ದರೆ ಸ್ವಲ್ಪ ಕಡಿಮೆ ಹಾಕಿ 🙏🙏🙏🙏🙏
Super healthy recipe .I love it .pizza dhokla.tinnovrella idannu Madi tinno. Roodi madikondre ellara arogyanu super agiratte.thank u triveni
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ.
Talipattu Super akka nim matin shaili tumba ista aytu
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏
Tqs for sharing healthy receipe 😋😋
Thank you mam for your support 🙏🙏🙏🙏
thx ri nim videos bhaal chand irtav ri nim video nodlak bore agal ri yak andur nimug nodi nanug bhal khusi aytud ri😁💖
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ವನೀ ಸೂಪರ್👌👌👌👌🌹💐💐
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ನಮಸ್ಕಾರಗಳು ತಾಯಿ
ತುಂಬಾ ಚೆನ್ನಾಗಿದೆ ನೀವು ತೋರಿಸಿದ ವಿಧಾನ, ನಮ್ಮ ತಾಯಿ ಮಾಡುತ್ತಿದ್ದರು ಈಗ ಅವರ ನೆನಪಾಗುತ್ತದೆ. ಧನ್ಯವಾದಗಳು.
ತುಂಬಾ ಸರಳವಾಗಿ ತಿಳಿಸುತ್ತೀರಾ.
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏. ತಾಯಿಯ ಆಶಿರ್ವಾದ ನಿಮ್ಮ ಮೇಲೆ ಸದಾ ಇರಲಿ ಸರ್🙏🙏
Super Talipatti Medam
ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏
Healthy and heavy fast food superrrrrrr
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
Wow simply best ri aunty... nim vedeos nododakke bore agalla..yake andre nivu bega content na heli mugastira adanne adanne drag madalla.. i like it..
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಪುಟ್ಟ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಪುಟ್ಟ🙏🙏🙏🙏
Super mam
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Super akka
Hoo super madam.. Nimma saralathe nang thumbaa ista madam.. Thank you
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Namagiri super 👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್
Tasty & nutritious multigrain flour thalippeeth mast mast madam 👌👌👌😋😋😋😋
Thank-you mam for your feedback🙏🙏🙏🙏
Unique you tuber neevu like u soo much
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏🙏
ವೆರಿ ನೈಸ್ ಸಿಸ್ಟರ್.... ಥ್ಯಾಂಕ್ಸ್
ದನ್ಯವಾದಗಳು ಅಕ್ಕಾ🙏🙏🙏🙏🙏
ತುಂಬಾ ಚೆನ್ನಾಗಿದೆ ಅಕ್ಕಾ...
ಧನ್ಯವಾದಗಳು
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Super aķka thsnx for ur talipatti
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Just nanu try madidri... Mast taste riii
ಸೂಪರ್ ಸರ್. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏
Very excellent recipe Dhanyavadhagalu
Thank-you mam for your feedback🙏🙏🙏🙏🙏🙏🙏
👌👌👌 nimma mathu kelode ondu khushi 🌷
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Super my favorite talipattu👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ಅಕ್ಕ ತಾಲಿಪಟ್ಟು ಮಾಡಿಬಿಟ್ಟಿಯಾ ಹೇ ಸೂಪರ್ ಅಕ್ಕ
ತುಂಬಾ ಧನ್ಯವಾದಗಳು ಬ್ರದರ್ 🙏🙏🙏🙏🙏
Thank you very good keep it up God bless you
Thank-you mam for your blessings. Need your continue support in feature also. Thank-you mam🙏🙏🙏🙏
@@UttarakarnatakaRecipes ooooooooooooooooooooooooo
Thank u very much for thalipatt recipe akka
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Super re nimma maatri
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏
Sharanu sharanarty. Supar 👌👌 akka nanage thubha esta
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Thank you
My grandmother recepi .
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Sprrrrrr recipe sister
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Akka thumba taste edhe nanu try madidhe
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ಅಕ್ಕಾ🙏🙏🙏🙏🙏
Super mam👌👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
👌👌super akka talipatti very tasty tasty.
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ತಾಲಿಪಟ್ಟಿ ಮಸ್ತ್ ಮಾಡಿರೀ ಸಿಸ್ಟರ್ 👌👌
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ಬಹಳ ಚಲೋ ಆಗೆವರಿ ತಾಲಿಪೆಟ್ಟು
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ತುಂಬಾ ಚೆನಾಗಿದೆ akka
ತುಂಬಾ ಸಂತೋಷ ಆಯ್ತ್
Explain ಮಾಡೋ ರಿತಿ
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಧನ್ಯವಾದಗಳು🙏🙏🙏🙏
Super akka
Very good, vitamins and minerals breakfast morning hours
Thank-you for your feedback 🙏🙏🙏
Super yummy yummy ill try at home tq madam ji
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಸರ್. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ.🙏🙏🙏
Super Akka nimm Aduge Tumba ista Aitu
ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏🙏
Super riiiiio👌👌👌👌👌
🙏🙏🙏🙏🙏
Its my fvrt. U can add carrot, radish, cucumber. Its my kids fvrt too. 👌🏻
Super talipatti akka
ದನ್ಯವಾದಗಳು ಸರ್🙏🙏🙏🙏🙏
@@UttarakarnatakaRecipes I am not sir I am saroja
Nimma hosa subscriber naanu mam.....nice recipes .....Thank u❤️
ದನ್ಯವಾದಗಳು ಅಕ್ಕಾ ನನ್ನ ಚಾನೆಲ್ subscribe ಮಾಡಿದ್ದಕ್ಕೆ. ನಿಮಗೆ ಉತ್ತರ ಕರ್ನಾಟಕ ರೆಸಿಪಿ ಕುಟುಂಬಕ್ಕೆ ಸ್ವಾಗತ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏🙏
Nanu try madidde madam ... Thumba chennag Bantu talipattu ... Nan husband ge thumba ista aythu thank you ... Nim matu thumba chenda ...
ತುಂಬಾ ಧನ್ಯವಾದಗಳು ಸಿಸ್ಟರ್ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಇನ್ನಷ್ಟು ಬಗೆ ಬಗೆ ರೆಸಿಪಿ ತಯಾರಿಸಿ ನಿಮ್ಮ ಯಜಮಾನರಿಗೆ ಕೊಡಿ ಖುಷಿ ಪಡುತ್ತಾರೆ ಸಿಸ್ಟರ್ 🙏🙏🙏
Very supar riscip 😋😋😋👌👌👌🌹🌹
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
👌👌 sister
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Nice akka .. thank you I will make 😊😊
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏 ಅಕ್ಕಾ ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ🙏🙏🙏🙏
New friend join me 🙏🏻
Super. And very clean , sister.
Thank-you sir🙏🙏🙏🙏🙏
Masth ide ree I like it ree
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Healthy recipe thanks akka super
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Super..akka
ತುಂಬಾ ತುಂಬಾ ಧನ್ಯವಾದಗಳು🙏🙏🙏🙏🙏
Akka neevu maduva adege super adare neevu mataduva style chennagella
ಏನಾದರೂ ಸಲಹೆ ಕೊಡಿ. ಸರಿ ಅನಿಸಿದರೆ ತಿದ್ದಿಕೊಳ್ಳುವ ಪ್ರಯತ್ನ ಮಾಡುತ್ತೇನೆ 🙏🏻🙏🏻🙏🏻
Thank you for good recipe.......ur so simple...n you explain..nicely.......I like ur way of presenting
Thank you mam for your support 🙏🙏🙏🙏
Super akka 🎉🎉
ತುಂಬಾ ತುಂಬಾ ಧನ್ಯವಾದಗಳು 🙏🙏🙏
Super delicious. .. well explained
Thank you mam for your support 🙏🙏🙏🙏🙏
Tqu madem ,,nice talipatari
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
My favourite...nav ballari kade ವಾಡಪ್ಪಿ antivi
ದನ್ಯವಾದಗಳು ಸರ್🙏🙏🙏🙏
super akka🙏
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Yen akka super aagaiti
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Very nice presentation
God bless you
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
Very nice recipe I tried today very tasty TNQ sister
Thank-you mam for your feedback after preparation🙏🙏🙏🙏
It's looking good im using this for diet
ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು💐💐
Kayi chatni olle combination
ನಿಜ ಅಕ್ಕಾ.ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Super.Akka
ದನ್ಯವಾದಗಳು ಸರ್🙏🙏🙏🙏🙏
ತಂಗ್ಯಮ್ಮ ನಿಮ್ಮ ಉತ್ತರ ಕರ್ನಾಟಕದ ರೆಸಿಪಿ ಸೂಪರ್ ನೀಲಿ ನಿಮ್ಮ ವಿಡಿಯೋವನ್ನು ನೋಡುತ್ತಿದ್ದಾನೆ ತುಂಬಾ ಸಂತೋಷವಾಯಿತು
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Different recipe super akka
Thank you for your support 🙏🙏🙏
Super ri bayaga neer banduri🤤
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ
ಅಡುಗೆ super ri
Dear Sister thanks for new receipie
Thank-you sir for your feedback🙏🙏🙏🙏
ನಮ್ಮನೆಯಲ್ಲಿ ಮಾಡಿದಂತಾಗಿದೆ. ಕೆಲವೊಮ್ಮೆ ಹಿಟ್ಟಿನೊಂದಿಗೆ ನಿನ್ನೆಯ ಊಳಿದ ಬೇಳೆ ಸಾರು ಹಾಕಿ ಮಾಡುತ್ತೇವೆ. Taste 👌👌.
ನಿಜ ಅಕ್ಕಾ ಒಂದೊಂದು ಕಡೆ ಒಂದೊಂದು ರೀತಿಯಲ್ಲಿ ಮಾಡುತ್ತಾರೆ ಅಕ್ಕಾ. ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏
Super menu
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ಸುಪರ್
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Super akka 😋😋😋
ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏ಅಕ್ಕಾ