Home Tour Kannada|Home Tour Kannada Vlog|House Tour Kannada||2BHK Home Tour|Uttara Karnataka Recipe

Sdílet
Vložit
  • čas přidán 25. 04. 2021
  • ನಮ್ಮ ಮನೆ, ನಮ್ಮ ಮನೆ ಹೆಸರು ಬಸವ ಪ್ರಭೆ. ಬೆಂಗಳೂರಿನಲ್ಲಿ ಸ್ವಂತ ಮನೆ ಕಟ್ಟಬೇಕು ಅನ್ನೋದು ಎಲ್ಲರ ಕನಸು ಪ್ರತಿಯೊಬ್ಬರಿಗೂ ಚಿಕ್ಕದಾದರೂ ಪರವಾಗಿಲ್ಲ ಸ್ವಂತ ಮನೆ ಕಟ್ಟಿಕೊಳ್ಳಬೇಕು ಅನ್ನೋದು ಎಲ್ಲರ ಅಸೆ ಹಾಗಾಗಿ ನಾವು ಕೂಡ ಸ್ವಂತ ಮನೆ ಕಟ್ಟಿಸಿಕೊಂಡಿದ್ದೇವೆ ಹಾಗಾಗಿ ನಮ್ಮ ಬದುಕಿಗೊಂದು ಕಾಯಂ ವಿಳಾಸ ಸಿಕ್ಕಿದೆ ವಿಳಾಸ ಸಿಕ್ಕ ನಂತರ ತೆಲೆಗೊಂದು ಸುರು ಸಿಕ್ಕಂತೆ. ಬಸವಾದಿ ಪ್ರಮಥರ ದಯೆಯಿಂದ ಹಾಗೂ ತಂದೆ ತಾಯಿಯ ಆಶೀರ್ವಾದದಿಂದ ಕಟ್ಟಿದ ನಮ್ಮ ಮನೆ ಹೆಂಗ ಐತಿ ಅಂತ ತೋರಸ್ರಿ ಅಂತ ನೀವು ಕೇಳಾಕತ್ತಿದ್ರಿ ಅದಕ್ಕ ನಾನ ಇವತ್ತ ನಮ್ಮ ಮನೆಯ ವಿವರವಾದ ಸಂಗತಿಗಳನ್ನು ತೋರಿಸಿದ್ದೇನೆ
    #HomeTour, #Home, #HouseTourKannada, #SweetHome, #UttaraKarnatakaRecipe, #InteriorDesign, #ModernHome, #HomeDesign,
    #SweetHome, #Interiors, #MyHouse, #House,
    please like share and subscribe my channel.
    Thank you

Komentáře • 5K

  • @shivusharana2070
    @shivusharana2070 Před 2 lety +21

    ಅಕ್ಕಾನಿಮ್ಮ ತರಾನೆ ನಿಮ್ಮ ಮನೆ ತುಂಬಾ ಚನ್ನಾಗಿದೆ ಬಸವಣ್ಣನ ಕೃಪೆ ನಿಮ್ಮ ಮೇಲೆ ಸದಾ ಇರಲಿ 🙏🙏🙏

  • @RAJARUCHI
    @RAJARUCHI Před 3 lety +18

    ಅಕ್ಕ ನಾವು ನಿಮ್ಮ ಸರಳತೆ ನೋಡಿ ನಿಮ್ಮ ಅಭಿಮಾನಿ ಆದೆ,ಆ ಅಣ್ಣ ಬಸವಣ್ಣನ ಆಶೀರ್ವಾದ ಸದಾ ನಿಮ್ಮ ಮೇಲಿರಲಿ.ಮನೆ ತುಂಬಾ ಚೆನ್ನಾಗಿ ಕಟ್ಟಿದ್ದೀರಾ.🙏

  • @praveenkagi7415
    @praveenkagi7415 Před rokem +5

    ತುಂಬಾ ಚನ್ನಾಗಿದೆ ರಿ ಅಕ್ಕ ನಿಮ್ಮ ಮನೆ ನಮಗ ಇಷ್ಟ ಆಯ್ತು ರಿ... ನಿಮ್ಮ ಮಾತಿನ ಶೈಲಿ ನಮಗ ಬಹಳ ಇಷ್ಟ ಆಯ್ತ್ರಿ.... ತೋಟ ನಿಮದೇನಾ ರಿ..?

  • @prakashdabimath1966
    @prakashdabimath1966 Před 2 lety +3

    ನೀವು Super sister,ನೀವು ನಮ್ಮ ಉತ್ತರ ಕರ್ನಾಟಕದ ಭಾಷೆ ಹಾಗೂ ಸಂಸ್ಕೃತಿಯನ್ನು ಅಳವಡಿಸಿಕೊಂಡಿರುವ ನಿಮ್ಮನ ನೊಡಿದರೆ ಗೌರವ ಬರುತ್ತದೆ. 🙏🙏🙏🙏🙏 ಹಾಗೂ ನಿಮ್ಮ ಅಡುಗೆ ಕಾರ್ಯಕ್ರಮಗಳು ತುಂಬಾ ಚೆನ್ನಾಗಿದೆ ನಮ್ಮ ತಾಯಿ ನಿಮ್ಮನ ಹಾಗೂ ನಿಮ್ಮ Recipe ಗಳನ ತುಂಬಾ ಇಷ್ಟ ಪಡುತ್ತಾರೆ.

    • @UttarakarnatakaRecipes
      @UttarakarnatakaRecipes  Před 2 lety +1

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಮ್ಮನ ಆಶೀರ್ವಾದ ನನ್ನ ಮೇಲೆ ಇರಲಿ ಅಮ್ಮನನ್ನು ಕೇಳಿದೆ ಅಂತ ಹೇಳಿ ತಪ್ಪಿದಲ್ಲಿ ತಿದ್ದಿ ಮುನ್ನಡೆಸಿ ಧನ್ಯವಾದಗಳು ಸರ್ 🙏🙏🙏🙏

  • @raksha.bhavith5309
    @raksha.bhavith5309 Před 3 lety +73

    ತುಂಬಿದ ಕೊಡ ತುಳುಕುವುದಿಲ್ಲ ಅನ್ನೋದಕ್ಕೆ ಒಂದು ಉದಾಹರಣೆ ನೀವು 🙏🙏🙏🙏

    • @UttarakarnatakaRecipes
      @UttarakarnatakaRecipes  Před 3 lety +8

      ಸರ್ ದೊಡ್ಡ ಮಾತು. ನಾನು ಇನ್ನು ಕಲಿಯುವುದು ಸಾಕಷ್ಟು ಇದೇ. ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

    • @raksha.bhavith5309
      @raksha.bhavith5309 Před 3 lety +3

      @@UttarakarnatakaRecipes ನಾನು ಸಿದ್ದ ಮ್ಮ ಅಂತ ನಿಮ್ಮ ಅಭಿಮಾನಿ ವೀರೇಶ್ ನಮ್ಮ ಯಜಮಾನರು

    • @UttarakarnatakaRecipes
      @UttarakarnatakaRecipes  Před 3 lety +1

      ಹೌದಾ ಅಕ್ಕಾ🙏🙏🙏🙏🙏

  • @vijayalaxmihiremath123
    @vijayalaxmihiremath123 Před 3 lety +6

    ಅಬ್ಬಾ ತುಂಬಾ ಸೂಪರ್ ಮನೆ ಎಷ್ಟೊಂದು ಅಚ್ಚಕಟ್ಟಾಗಿ ಇಟ್ಟಿದ್ದೀರಾ... ತುಂಬಾ ಇಷ್ಟಾ ಆಯಿತು ನಿಮ್ಮ ಭಾಷೆ ... ತುಂಬಾ ಧನ್ಯವಾದಗಳು... ನಾವು ನಿಮ್ಮ ಕಡೆಯವರು

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ಕ್ಷಮೆ ಇರಲಿ ಲೇಟ್ ಅಗಿ ನಿಮ್ಮ ಸಂದೇಶಕ್ಕೆ reply ಮಾಡಿದ್ದಕ್ಕೆ. ಅಕ್ಕಾ ದನ್ಯವಾದಗಳು

  • @kempamanis6928
    @kempamanis6928 Před 2 lety +2

    ನಿಮ್ಮ ಮನೆ ತುಂಬಾ ಸುಂದರವಾಗಿದೆ ನೀವು ತುಂಬಾ ಸರಳವಾಗಿ ಇದ್ದೀರಾ ನೀವು ಮಾಡುವ ತಿಂಡಿಯೂ ಸಹ ತುಂಬಾ ತುಂಬಾ ಸುಂದರವಾಗಿರುತ್ತದೆ ನಿಮ್ಮ ಮನಸ್ಸು ಸಹ ತುಂಬಾ ಶುದ್ಧವಾಗಿದೆ ನಿಮ್ಮ ಸರಳತೆ ನನಗೆ ತುಂಬಾ ಇಷ್ಟವಾಯಿತು 🙏🏻🙏🏻💐💐

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನಾನು ಮಾಡಿರುವ ವಿಡಿಯೋ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @satishpojadar
    @satishpojadar Před 2 měsíci

    ನಿಮ್ಮ ಸರಳತೆ ನೋಡಿ ಏನ್ ಹೇಳ್ಬಕು ಅಂತ ಗೊತ್ತಾಗ್ತಿಲ್ಲ ಆದ್ರೂ ಇಷ್ಟು ಮಾತ್ರ ಹಾಲ್ಬಾಲ್ಲೇ ನಿಮ್ ಮನೆ, ನೀವು ಮಾಡೋ ರೆಸಿಪಿ, ಎಲ್ಲ ಸೂಪರ್ ಸೂಪರ್ 👌👌👌👌👌👌👌👌👌👌👌👌👌👌👌👌👌👌👌🙏🙏🙏🙏🙏

  • @karankingofrayan7101
    @karankingofrayan7101 Před 3 lety +63

    ನಮ ಉತ್ತರ ಕರ್ನಾಟಕ ಅದಕ್ಕಿಂತ ಹೆಚ್ಚಾಗಿ ನಮ ಜನ ಸೂಪರ್ ಬಿಡ್ರಿ ನೀವ್ ಇಸ್ಟ್ ಇದ್ರು ನಮ ಸಂಪ್ರದಾಯ ಬಿಟ್ಟಿಲ್ಲ ಅದಕೆ ನಿಮಗೆ ಥ್ಯಾಂಕ್ಸ್ 🙏

    • @UttarakarnatakaRecipes
      @UttarakarnatakaRecipes  Před 3 lety +1

      ದನ್ಯವಾದಗಳು ಸರ್ ನಿಮ್ಮ ಮಾತಿಗೆ ನನ್ನ ಬಳಿ ಉತ್ತರ ಇಲ್ಲಾ ಸರ್ ನಾನು ಕೇವಲ ಇಷ್ಟೇ ಹೇಳಬಹುದು ಸರ್🙏🙏🙏🙏🙏🙏🙏🙏

    • @meghamegha5378
      @meghamegha5378 Před 3 lety

      @@UttarakarnatakaRecipes q

    • @jyothialurgoudagouda4678
      @jyothialurgoudagouda4678 Před 3 lety

      @@UttarakarnatakaRecipes -

    • @sathishgd2546
      @sathishgd2546 Před 3 lety

      🚯🐩👟

    • @preetamammanagi1067
      @preetamammanagi1067 Před 2 lety

      😊

  • @Shivadgreat
    @Shivadgreat Před 3 lety +18

    Beautiful, well organised house 🏡 in Greenery 🙏

  • @sumaembar3804
    @sumaembar3804 Před 2 lety +1

    ಮನೆ ತುಂಬಾ ನೀಟಾಗಿ ಇಟ್ಕೊಂಡಿದೀರ ಅಕ್ಕ. ನಿಮ್ಮ ಅಡುಗೆ ವಿವರಣೆಯೂ ತುಂಬ ಸರಳ ಸುಂದರ.

    • @UttarakarnatakaRecipes
      @UttarakarnatakaRecipes  Před 2 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏

  • @rathnamala5078
    @rathnamala5078 Před rokem

    Iddare nimmahage kelsa kalithukollabeku. Dhanyavadagalu. I am vey happy.

  • @annapoorneshwarikalaiyaras3198

    Wow ur innocent sister..... SO cute ur just like my mom🥰😍😘

  • @rajeshwarib845
    @rajeshwarib845 Před 3 lety +4

    ನಿಮ್ಮ ಮಾತು ಎಷ್ಟು ಸುಂದರ,ಸರಳ,ಸುಲಲಿತ, ಸುಗುಣ ಗಂಭೀರ ನಿಮ್ಮ ಮಾತು ಅಕ್ಕ......

    • @UttarakarnatakaRecipes
      @UttarakarnatakaRecipes  Před 3 lety +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏

  • @veerabhadrabadiger2491
    @veerabhadrabadiger2491 Před 2 lety +1

    ಬಹಳಷ್ಟು ಸುಂದರವಾಗಿತು ಮನೆ👌👌👌💐

  • @shashikantayyarwadi891

    Thanks you medam so your communication is nice and innocant

  • @chayanaik1164
    @chayanaik1164 Před 2 lety +5

    Beautifully designed house...🙏🙏 thanks for the home tour

  • @praveenkatti3717
    @praveenkatti3717 Před 3 lety +9

    ನೀವು ನಿಮ್ಮ ಮನೆ ತುಂಬಾ ಚೆನ್ನಾಗಿದೆ ,
    ನಾವು ಕೂಡ ಉತ್ತರ ಕನ್ನಡ ,

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ಸರ್ ಯಾವ ಊರು ಸರ್???

    • @shwetaag4036
      @shwetaag4036 Před 3 lety

      Uttara Kannada anbedi..uttara Karnataka Anni..uttara Kannada Andre Karwar ok na

  • @vijayalakshmimn7843
    @vijayalakshmimn7843 Před 3 lety +1

    ಎಷ್ಟು ಸಭ್ಯತೆ ನಿಮ್ಮ ನಡೆ ನುಡಿಯಲ್ಲಿ. ನಿಮ್ಮ ಚಾನಲ್ ತುಂಬಾ ಚೆನ್ನಾಗಿ ಮೂಡಿಬಂರುತ್ತಿದೆ. ಹೀಗೆ ಮುಂದುವರೆಯಿರಿ. ದೇವರ ಅನುಗ್ರಹ ನಿಮ್ಮ ಮೇಲಿರಲಿ.

    • @UttarakarnatakaRecipes
      @UttarakarnatakaRecipes  Před 3 lety

      ಧನ್ಯವಾದಗಳು ಅಕ್ಕಾ ನಿಮ್ಮ ಆಶೀರ್ವಾದ ಸದಾ ನನ್ನ ಮೇಲೆ ಇರಲಿ. ಮುಂದೆಯೂ ನಿಮ್ಮ ಬೆಂಬಲ ನನ್ನ ಮೇಲೆ ಇರಲಿ ಅಕ್ಕಾ ಧನ್ಯವಾದಗಳು🙏🙏🙏

  • @k.asureshbabu6597
    @k.asureshbabu6597 Před rokem +1

    Very good explanation madam. You have become one of our family members.Thanks for detailed information about your home.

    • @UttarakarnatakaRecipes
      @UttarakarnatakaRecipes  Před rokem

      Thank you sir for your support and considered me as a family member🙏🙏🙏🙏🙏

  • @Srikanth_12
    @Srikanth_12 Před 3 lety +19

    ಅಕ್ಕಾರೆ, ಭಾಳ ಛಲೋ ಐತ್ರಿ ನಿಮ್ಮ ಮನಿ. ಭಾಳ ಖುಷಿ ಆತ್ರಿ. ನೀವು ಭಾಳ ಸಿಂಪಲ್, ನಿಮ್ಮ ವಿವರಣೆ ಕೂಡ ಸಿಂಪಲ್. ಮನಿ ಹೆಸರು ಕೂಡ ಸೂಪರ್. Overall very good. God bless you always. 🙏😊

    • @UttarakarnatakaRecipes
      @UttarakarnatakaRecipes  Před 3 lety +1

      ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @lilakavalli3522
    @lilakavalli3522 Před 3 lety +56

    ಆಡಂಬರ ತೊರಸೋ ಜನರ ಮಧ್ಯೆ ನೀವು ಬಾಳ ಸಿಂಪಲ್ ಆದಿರಿ ಬಾಳ ಇಷ್ಟ ಆಯ್ತು ಸೀರೆಗಳು ತುಂಬಾ ಇಷ್ಟ ಆಯ್ತು ಯಾವಗಲೂ ಹೀಗೆ ಇರಿ

  • @rajendrabongale3103
    @rajendrabongale3103 Před 2 lety +2

    You are very innocent daughter.like a small daughter you are explaining very innocently.May God bless you and your family with evry success.

    • @UttarakarnatakaRecipes
      @UttarakarnatakaRecipes  Před 2 lety

      Thank you sir for your feedback 🙏🙏🙏let your blessing by there on me for the future also 🙏🙏need you support sir 🙏🙏🙏🙏

  • @sgeetha1985
    @sgeetha1985 Před 3 lety

    Super House jolada roti and Gurijala Chetnik and powder

  • @shilparao8883
    @shilparao8883 Před 3 lety +9

    I like your simplicity very much, keep smiling always. Wishing you lots of success in life

    • @UttarakarnatakaRecipes
      @UttarakarnatakaRecipes  Před 3 lety

      Thank-you mam for your blessings. Need your continue support to me in feature also. Thank-you mam🙏🙏🙏🙏

  • @poojapattar9713
    @poojapattar9713 Před 3 lety +4

    ನಿಮ್ಮ ಹೊಸ ಮನೆ ತುಂಬಾ ಚೆನ್ನಾಗಿದೆ. ನಿಮ್ಮ ಮಾತು ಕೂಡ ಅಷ್ಟೇ ಮೃದು. Really i liked your home tour. ಇನ್ನೂ ಹೀಗೆ ಮುಂದುವರೆಯಿರಿ

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ದನ್ಯವಾದಗಳು. ನಿಮ್ಮ ಬೆಂಬಲ ಹೀಗೆ ಇರಲಿ. ದನ್ಯವಾದಗಳು ಅಕ್ಕಾ🙏🙏🙏🙏🙏

  • @vasanthibhat8084
    @vasanthibhat8084 Před 3 měsíci

    ತಂಗಿ ತ್ರಿವೇಣಿ you are simple& sweet. Very hard working woman.God bless you always.

    • @UttarakarnatakaRecipes
      @UttarakarnatakaRecipes  Před 3 měsíci

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏🙏

  • @nafeesasarvath4738
    @nafeesasarvath4738 Před 2 lety +3

    Amazing house very well maintained beautiful interiors congratulation

  • @namrutahoskatta942
    @namrutahoskatta942 Před 3 lety +11

    After marriage I am staying in dharwad so nimna ella recipes nanage tumba helpful aytu holige,kattina saru etc etc ela nim video nodi madenri..tq

  • @mutturajartscrafts2829
    @mutturajartscrafts2829 Před 3 lety +23

    ನೀವು ತುಂಬಾ ಸಿಂಪಲ್ಲಾಗ್ ಇದ್ದೀರಾ ಆದರೆ ನಿಮ್ಮ ಮನೆ ತುಂಬಾ ಗ್ರಾಂಡ್ ಆಗಿದೆ👌👌👍

    • @UttarakarnatakaRecipes
      @UttarakarnatakaRecipes  Před 3 lety +3

      ಏನ ಹೇಳೋದು ಸರ್ ಇದು ಪೂರ್ತಿ ನಮ್ಮ ಮನೆ ಅಲ್ಲ ಸರ್ ಇದರಲ್ಲಿ 4 ಜನ ಸ್ನೇಹಿತರು ಇದ್ದಾರೆ ಅದರಲ್ಲಿ ನಾವು ಒಬ್ಬರು ಸರ್. ದನ್ಯವಾದಗಳು🙏🙏🙏🙏

    • @malashreegrathod4405
      @malashreegrathod4405 Před rokem +1

      @@UttarakarnatakaRecipes 4 janaa andre ellaro seri tagondiraa??

    • @shivshiv1995
      @shivshiv1995 Před 19 dny

      ಈ ಕುರಿತು 3

    • @revansiddeshwarhiremath7777
      @revansiddeshwarhiremath7777 Před 10 dny

      ಅಕ್ಕ ನಿಮ್ಮ ಮನೆಯ ಅರಮನೆ ಆಗಿದೆ

  • @kashammatadkal5411
    @kashammatadkal5411 Před 11 měsíci +2

    ಅಕ್ಕ ನಿಮ್ಮ ಮನೆ ದೇವಸ್ಥಾನದ ತರ ತುಂಬಾ ಚನ್ನಾಗಿ ಇಟ್ಟಿದೀರಿ ಮತ್ತೆ ಎಲ್ಲಾ ತರದ ವಸ್ತುಗಳು ಸರಿಯಾಗಿ ಜೋಡಿಸಿದಿರಿ. 👌🏻 ಅಕ್ಕ ನಿಮ್ಮ ಮನೆ ಹಾಗೆ ಮನಸ್ಸು ಕೂಡ. ಎಲ್ಲಾ ವಿಡಿಯೋದಲ್ಲಿ "ರೀ" ಅನ್ನದೆ ಮಾತಾಡಲ್ಲ ನೀವು ಸೂಪರ್ ಅಕ್ಕ.

    • @UttarakarnatakaRecipes
      @UttarakarnatakaRecipes  Před 11 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @SupremeRepairs
    @SupremeRepairs Před 2 lety

    ಸ್ವಲ್ಪವೂ ಅಹಂ ಇಲ್ಲದೆ ಸೀದಾ ಸಾದಾ ಸರಳ ನಯವಿನಯ ಸೌಮ್ಯ ಸ್ವಭಾವದ ಮಹಾನ್ ಮೂರ್ತಿ ಯಾದ ತಮಗೆ ನನ್ನ ನಮನಗಳು 🙏🙏🙏😍

    • @UttarakarnatakaRecipes
      @UttarakarnatakaRecipes  Před 2 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @kashinathingale4664
    @kashinathingale4664 Před 3 lety +3

    Wow beautifully maintained very good down to earth thank you

  • @varshinigowda7504
    @varshinigowda7504 Před 3 lety +6

    ನಿಮ್ಮ ಮನೆ ತುಂಬಾ ಚೆನ್ನಾಗಿ ಇದೆ ಅಕ್ಕ 😊 ಮಾಡರ್ನ್ ಮನೆ ತರ ಇಟ್ಟು ಕೊಂಡಿದಿರ..... ಸೂಪರ್ ❤️ ಆಲ್ ದೀ ಬೆಸ್ಟ್ 👍

    • @UttarakarnatakaRecipes
      @UttarakarnatakaRecipes  Před 3 lety +2

      ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ದನ್ಯವಾದಗಳು🙏🙏🙏🙏

    • @dhyans826
      @dhyans826 Před 3 lety

      @@UttarakarnatakaRecipes vvvvvvvvv''v

    • @Nagrajkukanoor
      @Nagrajkukanoor Před 3 měsíci

      ​@@UttarakarnatakaRecipes❤

    • @Nagrajkukanoor
      @Nagrajkukanoor Před 3 měsíci

      ​@@UttarakarnatakaRecipes❤qifvmgsbt

    • @Nagrajkukanoor
      @Nagrajkukanoor Před 3 měsíci

      🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤❤❤❤❤❤❤❤😂❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤q❤❤❤❤❤❤❤❤❤❤❤

  • @apsanaappu3165
    @apsanaappu3165 Před 3 lety +14

    God bless you always keep smiling sister

    • @UttarakarnatakaRecipes
      @UttarakarnatakaRecipes  Před 3 lety +3

      Thank you for your blessings madam. Need your support to me in coming days. Thank you mam.🙏🙏🙏🙏

  • @HarshaHarsha-pm1gg
    @HarshaHarsha-pm1gg Před 2 lety +5

    Ur all are beautiful my family big fan of u mam ur recipe very good mam👏👏

    • @UttarakarnatakaRecipes
      @UttarakarnatakaRecipes  Před 2 lety +1

      Thank you sir for your support. Need your continued support to me in coming days. Thank you 🙏🙏🙏🙏

  • @githgitha8953
    @githgitha8953 Před 3 lety +3

    Tooo beautiful very nice madam ur so lucky god bles u & ur family mam we also planning to construct the house gud information i like ur kitchen too clean & Higgin 👌👌👌👌👍👍👍👍💝💝

    • @UttarakarnatakaRecipes
      @UttarakarnatakaRecipes  Před 3 lety +2

      Thank-you mam for your blessings. Need your continue support to me in feature🙏🙏🙏🙏. Thank-you mam

  • @curvesnlines29
    @curvesnlines29 Před 3 lety +7

    ನಮ್ಮನೆ ಬಹಳ ಚೆನ್ನಾಗಿದೆ ಸೊಗಸಾಗಿ ಕಾಣುತ್ತದೆ ನಿಮ್ಮ ಗೆಳೆತನ ಹೀಗೆ ಇರಲಿ 👍👍👍

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ🙏🙏🙏🙏🙏

  • @idacrasta4736
    @idacrasta4736 Před 11 měsíci

    Very nice neat and clean

  • @rajeshwarinelagudd1822
    @rajeshwarinelagudd1822 Před 3 lety +1

    I liked your two sink idea. 👏👏👏

  • @suvarnakulkarni4564
    @suvarnakulkarni4564 Před 3 lety +5

    Wow m inspired by her hardwork

  • @vatsalabhat8794
    @vatsalabhat8794 Před 3 lety +33

    Hi Triveni very beautiful and neat house 👌. Well organized and so nicely you have explained it. 👏👏.u are all-rounder and very down to earth. ,,🥰🥰. Stay blessed and happy always dear. Lots of love ❤️❤️

    • @UttarakarnatakaRecipes
      @UttarakarnatakaRecipes  Před 3 lety +2

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು ಮೇಡಂ. ನಿಮ್ಮ ಬೆಂಬಲ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ಕ್ಷಮೆ ಇರಲಿ ಲೇಟ್ ಅಗಿ ನಿಮ್ಮ ಸಂದೇಶಕ್ಕೆ reply ಮಾಡಿದ್ದಕ್ಕೆ. ದನ್ಯವಾದಗಳು ಮೇಡಂ

    • @geethabadiger8408
      @geethabadiger8408 Před 2 lety +1

      Hi triveni mam very beautiful and neat house,

    • @soshamitakhetri1721
      @soshamitakhetri1721 Před 2 lety

      @@UttarakarnatakaRecipes 👌👌👌👌

    • @narsingbhalke5730
      @narsingbhalke5730 Před rokem

      Ok mani

    • @sanjanahalli1174
      @sanjanahalli1174 Před rokem +1

      @@UttarakarnatakaRecipes
      ನೀವು ಯಾವ ಊರಿನವರು ಕರ್ನಾಟಕದಲ್ಲಿ..?

  • @anjanaanju1714
    @anjanaanju1714 Před 2 lety +2

    Estondu mane edru simple aunty nivu really great ❣️

    • @UttarakarnatakaRecipes
      @UttarakarnatakaRecipes  Před 2 lety +1

      ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸಿಸ್ಟರ್ 🙏🙏🙏🙏

  • @umeshchandrapatilb1238
    @umeshchandrapatilb1238 Před 2 lety +1

    ತುಂಬಾ ಅಚ್ಚುಕಟ್ಟಾಗಿದೆ ಅಕ್ಕನವರಿಗೆ ಅಭಿನಂದನೆಗಳು

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏

  • @ritakulkarni825
    @ritakulkarni825 Před 3 lety +9

    Very nice home &. Clean
    Let GOD BLESS you & your Family with Good Health ,Peace And Prosperity 🎉💐💐💐🙏🙏👌👌

    • @UttarakarnatakaRecipes
      @UttarakarnatakaRecipes  Před 3 lety

      Thank-you mam for your blessings🙏🙏🙏🙏. Need your continue support to me in feature. Thank-you mam🙏🙏🙏🙏

  • @namrutahoskatta942
    @namrutahoskatta942 Před 3 lety +5

    Super madam.. Bangalore naladru olle totada pakka iro location nalli mane ide nimdu super super 👍👍 beautiful home

  • @chondammaiychanda7988
    @chondammaiychanda7988 Před 10 měsíci

    ನಿಮ್ಮ muchu ಮರೆ ಮಾಡದೆ ಎಲ್ಲವನ್ನೂ Torisideera nanage thumbaa kushi aayitu ಧಾನ್ಯವಾದಗಳು

    • @UttarakarnatakaRecipes
      @UttarakarnatakaRecipes  Před 10 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @Smartbrain553
    @Smartbrain553 Před 2 lety +1

    Super nimma mane tumba chennagide hagu nevu mathanaduva shyli chennagide Stay god bless u mam

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸಹಕಾರ ನನ್ನ ಮೇಲೆ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏🙏🙏

  • @anitaj8538
    @anitaj8538 Před 3 lety +13

    Love u mam really I like u so much... U are so simple and excellent

    • @UttarakarnatakaRecipes
      @UttarakarnatakaRecipes  Před 3 lety +2

      Thank-you mam for your feedback🙏🙏🙏🙏. Need your continue support to me in feature also mam. Thank-you mam🙏🙏🙏🙏

    • @subhashkumbar3468
      @subhashkumbar3468 Před 3 lety

      the key àe m@@UttarakarnatakaRecipes hkviihh Antonioni

    • @ramyabajantri7823
      @ramyabajantri7823 Před 3 lety

      Madam uttar karnataka masali karadpuri heng madud helri

    • @amarammab7059
      @amarammab7059 Před 3 lety

      New name economic new family

    • @incharaac8947
      @incharaac8947 Před 2 lety

      In which city you are bild home

  • @niveditanayak7016
    @niveditanayak7016 Před 3 lety +14

    A proud house owner. Very honest & sweet lady 👍

  • @rajeshwarir8962
    @rajeshwarir8962 Před 3 lety

    Thumba chennagide nim mane, sliding mesh door is a very good idea. Samaan itkoloke esht chennagi cabinets madsidira roof alli. Mango n adige farm sakkat. Nim Mavinkayi chutney recipe nange thumba ishta. Maneli ellaru ishta padtare. Olledagli nimage.

    • @UttarakarnatakaRecipes
      @UttarakarnatakaRecipes  Před 3 lety +1

      ದನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಮನೆಯಲ್ಲಿ ಎಲ್ಲರನ್ನು ಕೇಳಿದೆ ಅಂತ ಹೇಳಿ. ಇದೆಲ್ಲ ನನ್ನ ಯಜಮಾನರ ಐಡಿಯಾ ಅಕ್ಕಾ ಹೇಗೋ ಚಿಕ್ಕದಾದ ಒಂದು ಗೂಡು ಕಟ್ಟಿಕೊಂಡಿದ್ದೇವೆ ಅಕ್ಕಾ ದನ್ಯವಾದಗಳು ಅಕ್ಕಾ🙏🙏🙏

  • @bahubalia.pbahubalia.p6958

    ತಾಯೀ
    ಮನಸ್ಸಿನಂತೆ ಮಹಾದೇವ
    ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೆಲ್ಲಾ ಆ ದಯಮಾಯನಾದ ಮಹಾದೇವನು ಚೆನ್ನಾಗಿ ಇಟ್ಟಿರಲಿ.

    • @UttarakarnatakaRecipes
      @UttarakarnatakaRecipes  Před 2 lety

      ನಿಮ್ಮ ಹಾರೈಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ಭಗವಂತನ ಹಾಗೂ ನಿಮ್ಮ ಆಶಿರ್ವಾದ ಸದಾ ನನ್ನ ಮೇಲೆ ಇರಲಿ ಸರ್🙏🙏🙏

  • @veenajoshiLife
    @veenajoshiLife Před 3 lety +6

    I really liked all the sarees that you showed in this video. Can you plz give me details how and from where to buy?

    • @UttarakarnatakaRecipes
      @UttarakarnatakaRecipes  Před 3 lety

      Mam due to corona I stopped selling saree mam. When the corona get reduced then I will start saree sale. Thank-you mam for your feedback🙏🙏🙏🙏

    • @vinayakbiradar9719
      @vinayakbiradar9719 Před 3 lety

      6361086979

  • @kavyasirijeevana9348
    @kavyasirijeevana9348 Před 3 lety +21

    ಮನೆ ಸೊಗಸಾಗಿದೆ ಅದ್ಭುತವಾದ ವಿವರಣೆ ಒಳ್ಳೆಯ ವಾತಾವರಣ ನೀವು ಅದೃಷ್ಟ ಮಾಡಿದ್ದೀರಿ ಅಕ್ಕ

  • @yunusbashu2033
    @yunusbashu2033 Před 2 lety +1

    Thanks so much for sharing.

  • @prathimapai7975
    @prathimapai7975 Před 2 lety

    ತುಂಬಾ ಚೆನ್ನಾಗಿದೆ ನಿಮ್ಮ ಮನೆ. ತುಂಬಾ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಾ. ಶುಭವಾಗಲಿ.

    • @UttarakarnatakaRecipes
      @UttarakarnatakaRecipes  Před 2 lety

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @jyothimjyothim9392
    @jyothimjyothim9392 Před 3 lety +57

    ❤❤❤❤ 👍
    Thumbida koda tulukudilla🙏
    Down to earth nature👌

    • @UttarakarnatakaRecipes
      @UttarakarnatakaRecipes  Před 3 lety +9

      ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ಕ್ಷಮೆ ಇರಲಿ ಲೇಟ್ ಅಗಿ ನಿಮ್ಮ ಸಂದೇಶಕ್ಕೆ reply ಮಾಡಿದ್ದಕ್ಕೆ. ದನ್ಯವಾದಗಳು ಅಕ್ಕಾ🙏🙏🙏🙏

    • @sirsihulibyjeevan956
      @sirsihulibyjeevan956 Před 3 lety

      Hai

    • @Abhi-fo7rh
      @Abhi-fo7rh Před 3 lety

      Super

    • @chapmankaveri1111
      @chapmankaveri1111 Před 3 lety

      Pp0

    • @badruddinbadru2242
      @badruddinbadru2242 Před 2 lety

      @@UttarakarnatakaRecipes lp h
      bnm
      b
      lk
      j p

  • @Raaghavendrasowbhagya
    @Raaghavendrasowbhagya Před 3 lety +3

    Suuuuuper house Sis......

  • @rowdybabiescutecutetalk8500

    Nivu tumbha simple erodu nodi enno nam tara ankondu nodata ede nim video frist nodidre gulabjamu and red chetni kembindi......nivu super home also

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏

  • @ravichandraveerannakadabga9528

    Wow super Medam..yallavannu eddaru Anu elladahage badukuva jeeva nivu... great medam

    • @UttarakarnatakaRecipes
      @UttarakarnatakaRecipes  Před 2 lety

      ಅಯ್ಯೋ ಆ ತರಾ ಏನು ಇಲ್ಲ ಸರ್ ನಾವು ಕೂಡ ಮಧ್ಯಮ ಕುಟುಂಬದಿಂದ ಬಂದವರು ಸರ್ ನೀವು ಅನ್ಕೊಂಡಂಗೆ ಏನು ಇಲ್ಲಾ ಸರ್ 🙏🙏🙏🙏

  • @jayashreebudihalmath142
    @jayashreebudihalmath142 Před 2 lety +7

    Great, hearty congratulations dear patil family. Lovely house.

  • @namrataj1094
    @namrataj1094 Před 3 lety +6

    ನಿಮ್ಮ ಯೂಟ್ಯೂಬ್ ಚಾನೆಲ್ ತುಂಬಾ ಸಂತೋಷ ಮತ್ತು ತಿಳಿವಳಿಕೆ ನೀಡುತ್ತದೆ. ಸಹೋದರಿ.

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ. ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏🙏

  • @veerannagsveereshgs6868

    ಚಿತ್ರದುರ್ಗದ ಹತ್ತಿರ ಸಿದ್ದಾಪುರದಿಂದ ವೀರಣ್ಣ ಜಿ. ಎಸ್. ......ನಾವು ನಿಮ್ಮ ಎಲ್ಲಾ ರೆಸಿಪಿ ನೋಡುತ್ತೇವೆ.... ಈಗ ನಾವು ನಮ್ಮ ಊರಿನಲ್ಲಿ ಮೊಬೈಲ್ ಕ್ಯಾಂಟೀನ್ ಪ್ರಾರಂಬಿಸುವ ಪ್ಲಾನ್ ಇದೆ.... ನೀವು ನಮಗೆ ಸ್ಫೂರ್ತಿ ಆಗಿರುವಿರಿ 👌🙏🤗👍

    • @UttarakarnatakaRecipes
      @UttarakarnatakaRecipes  Před 2 lety

      ಸರ್ ದೊಡ್ಡ ಮಾತು ಹೇಳಿದ್ದೀರಿ ಕೊರೋನ ಕಡಿಮೆ ಅದ ಮೇಲೆ ನಿಮ್ಮ ಊರಿಗೆ ಬಂದು ನಿಮ್ಮ ಕ್ಯಾಂಟೀನ್ ನಲ್ಲಿ ತಯಾರಾಗುವ ಒಂದು ವಿಡಿಯೋ ಮಾಡುತ್ತೇನೆ. ಧನ್ಯವಾದಗಳು ಸರ್🙏🙏🙏🙏

  • @jyoti.nj.nagarajreddi9049
    @jyoti.nj.nagarajreddi9049 Před 2 měsíci

    ಸಿಸ್ಟೆರ್ ನಿಮ್ಮ ಸರಳತೆ ಮತ್ತು ನಿಮ್ಮ ಅಡುಗೆ ತುಂಬಾ ಇಷ್ಟ ಆಯ್ತು ನೀವು ನಿಮ್ಮ ಫ್ಯಾಮಿಲಿ ಪರಿಚಯ ಮಾಡಿ

  • @sharadak265
    @sharadak265 Před 2 lety +3

    Very nice, happy home, beautiful family, thank You mam, so simple, very good communication, superb, 🙏🙏🙏

  • @smithahm4199
    @smithahm4199 Před 3 lety +29

    U really sweet and still innocent ❤️🥰

  • @somshekharheechage873
    @somshekharheechage873 Před 2 lety

    ನಾನು ಪುಣೆಯಿಂದ .
    Nice to see you sister and my North Karnataka language. Mast

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏 ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಸರ್🙏🙏🙏🙏 ಪಕ್ಕದ ರಾಜ್ಯದಿಂದ ನನ್ನ ಚಾನೆಲ್ ನೋಡುತ್ತಿರುವುದು ತಿಳಿದು ಖುಷಿ ಆಯಿತು ಸರ್🙏🙏

  • @Akshathamreshmi2288
    @Akshathamreshmi2288 Před 5 měsíci +1

    Nice.. House 🏠🏠 ree akka..nim yalla sari beutiful...

    • @UttarakarnatakaRecipes
      @UttarakarnatakaRecipes  Před 5 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @Catchy64
    @Catchy64 Před 3 lety +8

    Recording ಮಾಡದು ಯಾರು ಅಂತ ಹೇಳಬಹುದಾ?
    ತುಂಬಾ ಚೆನ್ನಾಗಿ ಮಾಡುತ್ತಾರೆ.

    • @UttarakarnatakaRecipes
      @UttarakarnatakaRecipes  Před 3 lety +7

      ನಮ್ಮ ಯಜಮಾನರು ರೆಕಾರ್ಡಿಂಗ್ ಮಾಡಿದ್ದು ಸರ್🙏🙏🙏🙏

  • @ashwinirashinkar3589
    @ashwinirashinkar3589 Před 3 lety +3

    such a cute home tour... u are such a humble lady... god bless you

  • @malatinagangouda5620
    @malatinagangouda5620 Před rokem

    Super Mane and very neat

  • @mruthyunjayan1712
    @mruthyunjayan1712 Před 2 lety +2

    Very good house in a big place with natural scenery. Where the house is situated. You have not informed about your husband. daughter and son. God bless your family.

    • @UttarakarnatakaRecipes
      @UttarakarnatakaRecipes  Před 2 lety

      Thank you for your support and blessings sir. This is Nelamangala road near makali in Bangalore sir. My daughter is studying in SSLC and my son is studying in 7th standard. My husband is working in private company sir. 🙏🙏🙏🙏

  • @basavarajkanavalli6566
    @basavarajkanavalli6566 Před 2 lety +5

    Your house is very beautiful and neat. Have a great team sister 👍🙏

  • @muttu.hiregoudramuttu.hire9516

    Super akk 2 kannu saladu nim mane nodalu and nivu helid vivarane so butiful

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @ksaraswati6354
    @ksaraswati6354 Před 2 lety

    Mam you are very nice and simple then beautiful family and wonderful knowledge

    • @UttarakarnatakaRecipes
      @UttarakarnatakaRecipes  Před 2 lety

      Thank you mam for yoir support 🙏🙏🙏🙏. Need your continued support to me in coming days. Thank you 🙏🙏🙏🙏

  • @navamipatil500
    @navamipatil500 Před 2 lety

    Hope ಯಾರನ್ನು ಮನೆಗೆ kariyolla ಅನಿಸುತ್ತದೆ like friends relatives etc... except ur hubby so only ur able to keep ur home too clean

  • @geethapatil4337
    @geethapatil4337 Před 3 lety +4

    I like ur home medam & also ur simplicity😍😍🥰😍😍

    • @UttarakarnatakaRecipes
      @UttarakarnatakaRecipes  Před 3 lety +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @ngeethakcooks9222
    @ngeethakcooks9222 Před 3 lety +75

    ಎಷ್ಟು ಸಿಂಪಲ್ ರೀ ನೀವು ಹೀಗೆ ಇರಿ 👌👍💐🙏

    • @UttarakarnatakaRecipes
      @UttarakarnatakaRecipes  Před 3 lety +8

      ದನ್ಯವಾದಗಳು ಅಕ್ಕಾ🙏🙏🙏🙏🙏🙏

    • @ashwinia.m4060
      @ashwinia.m4060 Před 3 lety +4

      @@UttarakarnatakaRecipes n

    • @jayammabs9816
      @jayammabs9816 Před 3 lety +2

      Nimma mane thumba chennagide neevu lingayats irbek alva ekendre neevu Basavannanavara photo ideyalla naanu ankonde aatara

    • @nagavenivgmm3320
      @nagavenivgmm3320 Před 3 lety +2

      yestu koti ede nim mane akka

    • @manjuls339
      @manjuls339 Před 2 lety

      Nim mane super navu baroda anti

  • @shailajanaragund5304
    @shailajanaragund5304 Před rokem

    Super ide Mane madam tumba chennagi heltira aduge

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @ratnavmolkeri740
    @ratnavmolkeri740 Před 2 lety

    Hi akka nim chanal tumba divasdind nodtidvi but comment madak agila
    Tumba chenagi recipe madi torsutiri. Tq so much. Nim Mane super

    • @UttarakarnatakaRecipes
      @UttarakarnatakaRecipes  Před 2 lety

      ಅಕ್ಕಾ ನೀವು ತುಂಬಾ ದಿನದಿಂದ ಚಾನೆಲ್ ನೋಡೋ ಸಂಗತಿ ತಿಳಿದು ತುಂಬಾ ಖುಷಿ ಆಯಿತು ಅಕ್ಕಾ ನಿಮ್ಮ ಕಾಮೆಂಟ್ ನೋಡಿ ಸಂತೋಷ ಅಯಿತು ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ. ಧನ್ಯವಾದಗಳು ಅಕ್ಕಾ🙏🙏🙏🙏

  • @sowmyasiri7543
    @sowmyasiri7543 Před 3 lety +30

    ತುಂಬಿದ ಕೊಡ ತುಳುಕುವುದಿಲ್ಲ ಅನ್ನೋ ಮಾತು nimmaonthorge ಮಾಡಿರಬೇಕು ಮೇಡಂ.. ಸೋ ಸಿಂಪಲ್...

  • @priyadarshinibagi7229
    @priyadarshinibagi7229 Před 3 lety +6

    Touched by your innocence mam.Stay Blessed!!!!

    • @UttarakarnatakaRecipes
      @UttarakarnatakaRecipes  Před 3 lety

      Thank-you mam for your blessings. Need your continue support in feature also mam. Thank-you mam🙏🙏🙏

  • @pushpalathashet2988
    @pushpalathashet2988 Před 2 lety

    Super Simple and Sweet Sundari Nimma Mane avarigella Namma Shubhaashirvadagalu.

    • @UttarakarnatakaRecipes
      @UttarakarnatakaRecipes  Před 2 lety

      ನಿಮ್ಮ ಆಶೀರ್ವಾದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಹೀಗೆ ಇರಲಿ ಅಕ್ಕಾ🙏🙏

  • @sumithrasachin2687
    @sumithrasachin2687 Před 2 lety

    Thumba chennagi neatagide nim mane nange thumba ishta aitu

    • @UttarakarnatakaRecipes
      @UttarakarnatakaRecipes  Před 2 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @MA-tu7sw
    @MA-tu7sw Před 3 lety +6

    Beautiful clean home! You are a sweet ,honest and talented lady. So simple at heart! God bless you and your family. Lots of love to you my friend.

    • @UttarakarnatakaRecipes
      @UttarakarnatakaRecipes  Před 3 lety

      Thank-you mam for your blessings. Need your continue support in feature also mam. Thank-you mam🙏🙏🙏🙏

    • @MA-tu7sw
      @MA-tu7sw Před 3 lety

      @@UttarakarnatakaRecipes ,,🙏🏽

  • @vijayshanbhag568
    @vijayshanbhag568 Před 2 lety +3

    Nice House, nice introduction. 🥰

  • @madhutadsad
    @madhutadsad Před 11 měsíci +1

    Very beautiful house and you are all in one sister, God bless you 🙏🙏🙏

  • @gamerbabu2012
    @gamerbabu2012 Před 2 lety +1

    👌👌👌 very nice house & nimma simlycity tumbidakoda tulukalla. Nimma kannada🙏🙏

    • @UttarakarnatakaRecipes
      @UttarakarnatakaRecipes  Před 2 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏

  • @pallavigandolkar2186
    @pallavigandolkar2186 Před 3 lety +3

    Wow beautiful house Madam. 👌👌🙏

  • @sumasuma8564
    @sumasuma8564 Před 3 lety +3

    Nimmooru yaudu? All cooking recipe was v. Good👍

    • @UttarakarnatakaRecipes
      @UttarakarnatakaRecipes  Před 3 lety

      ತವರುಮನೆ ಬಿಜಾಪುರ ಯಜಮಾನರ ಊರು ಧಾರವಾಡ ಅಕ್ಕಾ. ದನ್ಯವಾದಗಳು ಅಕ್ಕಾ🙏🙏🙏🙏🙏

    • @princegovardhan.m.i6545
      @princegovardhan.m.i6545 Před 3 lety +1

      Navu Bijapur avaru Gandan mane haveri

    • @basavaraja1676
      @basavaraja1676 Před 2 lety

      @@UttarakarnatakaRecipesnammadu kakola ree akka

  • @pavanahanchinamani2290

    Akka normal aagi bhal chend helidri nodri naavu kuda uttara karnataka na ne rii

  • @srinivasnarasimhamurthy3181

    The house in village is very nice as the trees are grown in plenty.

  • @mahadevappahoogar9727
    @mahadevappahoogar9727 Před 3 lety +9

    ಅಕ್ಕವರೆ ನಿಮ್ಮ ಹಣೆಯ ಮೇಲೆ ವಿಭೂತಿ ನಿಮ್ಮ ಮುಖಕ್ಕೆ ಅಂದ ಹೆಚ್ಚಿಸಿದೆ ನಿಮ್ಮ ನ್ನ ನೊಡಿದರೆ ತುಂಬಾ ಗೌರವದ ಪೂಜ್ಯತೆಯ ಭಾವನೆ ಮತ್ತು ನಮ್ಮ ಹತ್ತಿರದವರು ನಮ್ಮ ಕುಟುಂಬದವರು ಅಂತ ಅನಿಸುತ್ತದೆ ಬಿಡುವಿನ ಸಮಯದಲ್ಲಿ ಜನಕ್ಕೆ ಅನುಕುಲವಾಗಲೆಂದು ಹೊಸ ಹೊಸ ಅಡಿಗೆ ಮುಂತಾದವನ್ನ ತೊರಿಸುತ್ತಿರಿ ತಮಗೆ ಧನ್ಯವಾದಗಳನ್ನ ಅರ್ಪಿಸುತ್ತೆನೆ ನಮಸ್ಕಾರಗಳು ಅಕ್ಕವರೆ

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಸಂದೇಶಕ್ಕೆ ನಾನು ಏನು ಉತ್ತರ ಕೊಡಲಿ. ನಿಮ್ಮ ಆಶಿರ್ವಾದ ನನ್ನ ಮೇಲೆ ಇರಲಿ ಸರ್🙏🙏🙏ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ದನ್ಯವಾದಗಳು. ನಿಮ್ಮ ಬೆಂಬಲ ಸಹಕಾರ ಸದಾ ನನ್ನ ಮೇಲೆ ಹೀಗೆ ಇರಲಿ. ಕ್ಷಮೆ ಇರಲಿ ಲೇಟ್ ಅಗಿ ನಿಮ್ಮ ಸಂದೇಶಕ್ಕೆ reply ಮಾಡಿದ್ದಕ್ಕೆ. ದನ್ಯವಾದಗಳು ಸರ್🙏🙏🙏🙏

    • @mahadevappahoogar9727
      @mahadevappahoogar9727 Před 3 lety

      @@UttarakarnatakaRecipes ನಿಮ್ಮಯ ಅಭಿಮಾನದ ಆತ್ಮಿಯ ಮಾತಿನ ನುಡಿಗಳಿಗೆ ಶರಣು ಶರಣಾರ್ಥಿಗಳು.....

  • @vinaykumarvinay5791
    @vinaykumarvinay5791 Před 3 lety +4

    God bless u amma❤ u r so genuine, so simple ❤ stay blessed amma ❤

    • @UttarakarnatakaRecipes
      @UttarakarnatakaRecipes  Před 3 lety

      Thank-you sir for your blessings. Need your continue support to me in feature also sir. Thank-you sir🙏🙏🙏🙏🙏

    • @swatiswati4351
      @swatiswati4351 Před 3 lety

      akka nijaku nima maney supar

  • @sowmyapraveensowmyapraveen9753

    ಸೀರೆ ಗಳು. ತುಂಬಾ. ಚನ್ನಾಗಿ ಇದೆ

  • @sumalatha.msumalatha.m8033

    ನಿಮ್ಮ ಸರಳತೆ ಮಾತು ತುಂಬಾ ಇಷ್ಟ ರೀ.ನಿಮ್ಮಗೆ ಒಳ್ಳೆಯದಾಗಲಿ .💐

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @gourammasanguhiremath4528

    Beautiful.. House tour

  • @Murgesh15071960
    @Murgesh15071960 Před 2 lety

    Hearty congratulations Triveni madam...

  • @savita4883
    @savita4883 Před rokem

    Wow tumbha 🙄 super 😍 ide mane

    • @UttarakarnatakaRecipes
      @UttarakarnatakaRecipes  Před rokem +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ranisulkude9433
    @ranisulkude9433 Před 3 lety +5

    You are really great akka❤❤