Chivda Recipe|Chivda Recipe Kannada|ಅವಲಕ್ಕಿಮತ್ತು ಚುರುಮುರಿ ಚುಡಾ|Snacks Recipe|Uttara Karnataka Recipe

Sdílet
Vložit
  • čas přidán 8. 06. 2021
  • Chivda Recipe|Chivda Recipe Kannada|ಅವಲಕ್ಕಿಮತ್ತು ಚುರುಮುರಿ ಚುಡಾ|Snacks Recipe|Avalakki Chivda|Churumuri Chivda
    ತುಂಬಾ ದಿನದಿಂದ ಯಾವದೇ ರೆಸಿಪಿ ಹಾಕಿದ ಕೂಡಲೇ ಮೊದಲ ಬರುವ ಕಾಮೆಂಟ್ ಸ್ನಾಕ್ಸ್ ರೆಸಿಪಿ ಹಾಕಿ ಸ್ನಾಕ್ಸ್ ರೆಸಿಪಿ ಮಾಡಿ ತೋರಿಸಿ ಅಂತ. ನಿನ್ನೆ ಒಂದು ಬಗೆ ಸಾಯಂಕಾಲ ಟೀ ಜೊತೆ ತಿನ್ನುವ ರೆಸಿಪಿ ಮಾಡಿ ತೋರಿಸಿದ್ದೆ ಇವತ್ತು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಮಾಡುವ ಅವಲಕ್ಕಿ ಚುಡಾ ಮತ್ತು ಚುರುಮರಿ ಚುಡಾ ಮಾಡಿ ತೋರಿಸುತ್ತೇನೆ ಇದನ್ನ ಹೇಳಿದ ಕೂಡಲೇ ನೀವು ಅಂತೀರಿ ಹೌದ ಹೌದ ಸಂಜಿಕ ಚಹಾ ಜೊತೆ ಇದ ಎರಡರಲ್ಲಿ ಯಾವದರ ಒಂದ ಇದ್ದರು ಮಸ್ತ ಆಗಿರತೈತ್ರಿ ಅಂತ. ಅದಕ್ಕ ನಾನು ಇವತ್ತು ಅವಲಕ್ಕಿ ಚುಡಾ ಮತ್ತ ಚುರುಮರಿ ಚುಡಾ ಮಾಡಿ ತೋರಿಸೇನ್ರಿ
    How to make Chivda, Chivda, Avalakki Chivda, Churumuri Chivda
    Chivda, commonly known as tea time snack recipe.Normally two types of Chivda is popular one is avalakki Chivda and another one is churumuri Chivda. Today I am going to show you both Chivda in one recipe.
    #ಚುರುಮುರಿಚುಡಾ, #ಅವಲಕ್ಕಿಚುಡಾ, #ChivdaRecipe, #AvalakkiChivda, #ChurumuriChivda, #ChurumuriRecipe, #MandakkiRecipe, #AvalakkiRecipe, #PohaRecipe, #MurmuraRecipe, #UttaraKarnatakaRecipe, #FoodRecipe, # #NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
    #UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,

Komentáře • 1,1K

  • @nikitalifestyle2291
    @nikitalifestyle2291 Před 3 lety +6

    ಸೂಪರ್ ನಮ್ಮ್ ಕಡೆ ಚೋಡ ಅಂದ್ರೆ ಸುಮನೆ ನಾ 🤣👌👌👌👌👌ಸೂಪರ್

    • @UttarakarnatakaRecipes
      @UttarakarnatakaRecipes  Před 3 lety +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @KavyaKGkavya
    @KavyaKGkavya Před 3 lety +4

    Vry nice🙏🙏

    • @UttarakarnatakaRecipes
      @UttarakarnatakaRecipes  Před 3 lety +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏

  • @revanasiddayyakallimath570

    ಅಕ್ಕ ವಿಭೂತಿ super

  • @girijahn3127
    @girijahn3127 Před rokem

    ತುಂಬಾ ಚೆನ್ನಾಗಿ ಮಾಡಿ ದ್ದೀರಾ ಸೂಪರ್

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @saduhiremathbgk6708
    @saduhiremathbgk6708 Před 3 lety +5

    Super ಅವ್ವ 🔥🔥

  • @saiprasad797
    @saiprasad797 Před 3 lety +16

    Akka you made my cooking so easy! Thanks a lot!! 👌😊

  • @viswanathayammanur2017

    ತುಂಬಾ ಧನ್ಯವಾದಗಳು ನೀವು ಹೇಳಿ ಕೊಡುವ ವಿಧಾನ ತುಂಬಾ ಸರಳ
    ಧನ್ಯವಾದಗಳು ವಿಸ್ವಾನಾಥ್ ಬೆಂಗಳೂರು

  • @shivaputrappapadmannavar4645

    ಚುರುಮುರಿ. ಚೂಡಾ.ಮತ್ತು. ಅವಲಕ್ಕಿ.ಚೂಡಾ.ತುಂಬಾ.ಸೂಪರ್.ನಮ್.ಉತ್ತರ.ಕರ್ನಾಟಕ.ಫೆವಿರೆಸ್ಟ್.ರಿಸಿಪಿ.thankyou. ಮೇಡಂ.🙏🙏🙏🙏🙏🙏🙏

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @anushaprahalad6102
    @anushaprahalad6102 Před 3 lety +47

    ನಿಮಗ ಭಾಳ ತಾಳ್ಮೆ ಅದ ಬಿಡ್ರಿ ಅಕ್ಕ. ಎಲ್ಲರ comments ಗೂ ರಿಪ್ಲೈ ಮಾಡ್ತೀರಿ. Great! Hatsof to your patience.

  • @offdutytales
    @offdutytales Před 3 lety +6

    E video ge wait madtidhe 😍😍😍
    Thank you so much for this video ♥️♥️

    • @ambikawagamore6421
      @ambikawagamore6421 Před 3 lety

      Houd nodri Nanu kayakattidnyari

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

    • @rakshithar8899
      @rakshithar8899 Před 2 lety

      @@ambikawagamore6421 to

    • @msdcsdfans1691
      @msdcsdfans1691 Před rokem

      @@ambikawagamore6421 like you

  • @lionkingk5098
    @lionkingk5098 Před rokem

    Nanna favorite avalakki. Thank you madam

  • @soumyaks7235
    @soumyaks7235 Před 2 lety

    ಧನ್ಯವಾದ ಮೇಡಂ.
    ನಮ್ ಮನೇಲಿ ಇವತ್ತು ನಿಮ್ ವಿಡಿಯೋ ನೋಡಿ ಎರಡನ್ನೂ ಮಾಡಿದ್ವಿ ಚೆನ್ನಗ್ ಬಂತು..

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ಧನ್ಯವಾದಗಳು ಅಕ್ಕಾ ನೀವು ಮನೆಯಲ್ಲಿ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಮನೆಯಲ್ಲಿ ಎಲ್ಲರನ್ನೂ ಕೇಳಿದೆ ಅಂತ ಹೇಳಿ ಧನ್ಯವಾದಗಳು ಅಕ್ಕಾ 🙏🙏🙏

  • @mahrutiyasballari2043
    @mahrutiyasballari2043 Před 3 lety +8

    Super sis 😋😋

  • @Prajnakotian76
    @Prajnakotian76 Před 3 lety +5

    Hi akka me from mangalore..nana dodama and avara family Dharwad nali settle avaru egg rice antha madtane super recipe adu nim Dharwad spcl alwa nan fav

    • @UttarakarnatakaRecipes
      @UttarakarnatakaRecipes  Před 3 lety +3

      ಅಕ್ಕಾ ನನ್ನ ಯಜಮಾನರ ಉರು ಧಾರವಾಡ ಅಕ್ಕಾ ಆದರೆ ನಾವು ಪೂರ್ತಿ ಸಸ್ಯಹಾರಿ ಅಕ್ಕಾ ನೀವು ಹೇಳಿದ್ದು ಮಾಡೋದು ನನಗೆ ಗೊತ್ತಿಲ್ಲ ಅಕ್ಕಾ. ನನಗೆ ಗೊತ್ತಿರುವುದನ್ನು ಮಾತ್ರ ನಾನು ಹೇಳಬಲ್ಲೆ ಮಾಡಬಲ್ಲೆ ಅಕ್ಕಾ ದನ್ಯವಾದಗಳು🙏🙏🙏🙏

    • @Prajnakotian76
      @Prajnakotian76 Před 3 lety +1

      @@UttarakarnatakaRecipes howda parvagila nivu reply madide ondu kushi 🥰😍❤️

    • @guruswamy4221
      @guruswamy4221 Před 3 lety +2

      Super akka ಲಿಂಗಾಯತರ ಅಡುಗೆ ಇದು

  • @fakkiravvabhajantri9964

    ಸೂಪ್ಪರಾಗಿ ಮಾಡಿ ತೋರಿಸಿದ್ದೀರಿ ನಿಮಗೆ ಧನ್ಯವಾದಗಳು.

  • @shivuputta4244
    @shivuputta4244 Před 3 lety +1

    Wow.Super agide. Nanu try madidde chennag bandide

    • @UttarakarnatakaRecipes
      @UttarakarnatakaRecipes  Před 3 lety

      ದನ್ಯವಾದಗಳು ಸರ್🙏🙏🙏 ನೀವು try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿದಕೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏

  • @vaishaliskitchenkatha1419

    Tasty chivda recipes.. looks really tempting..👍🏻
    Also, wanted to ask ..from where did you purchase the Kadhai in which you prepared this chivda?

    • @sptraderrs8565
      @sptraderrs8565 Před 3 lety

      Anywhere you can get in local steel vessel stalls

    • @apurvac6094
      @apurvac6094 Před 3 lety

      In all utensils shops ul get dear

  • @manjumanjunathag7124
    @manjumanjunathag7124 Před 3 lety

    ಹರೇಕೃಷ್ಣ ಸೊಗಸಾಗಿ ಕಾಣುತ್ತಿದೆ 👋👌👋

  • @lathas7462
    @lathas7462 Před 3 lety

    👌super avalakki recipe mam tq

    • @UttarakarnatakaRecipes
      @UttarakarnatakaRecipes  Před 3 lety +1

      ತುಂಬಾ ತುಂಬಾ ದನ್ಯವಾದಗಳು ಅಕ್ಕಾ🙏🙏🙏🙏🙏

  • @gowdas7565
    @gowdas7565 Před rokem

    Superb akka nam makkalige madi kodtaidini very nice snaks

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. 🙏🙏🙏

  • @devikachandrashekar3153
    @devikachandrashekar3153 Před 3 lety +1

    ತುಂಬಾ ಚನ್ನಾಗಿದೆ.👌

    • @UttarakarnatakaRecipes
      @UttarakarnatakaRecipes  Před 3 lety +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @bipin9998
    @bipin9998 Před 3 lety +1

    Nice and easy receipe. Thanks for sharing the same.

  • @lavanyahs1739
    @lavanyahs1739 Před 3 lety

    Super recipes nan favorite tindigalu nan try madtini

    • @UttarakarnatakaRecipes
      @UttarakarnatakaRecipes  Před 3 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ತಯಾರಿಸಿ ನಿಮ್ಮ ಅನಿಸಿಕೆ ತಿಳಿಸಿ ಅಕ್ಕಾ🙏🙏

  • @ningarajuk9593
    @ningarajuk9593 Před 3 lety +2

    ಬಾಯಲ್ಲಿ ನೀರು ಬಂದೆ ಬಿಡ್ತು..ಸೂಪರ್ 👌

  • @shobhams6294
    @shobhams6294 Před 3 lety +1

    Wow very nice super avalakki
    Recipe
    👌👌🥰🥰

  • @kaahinathkashinath2751
    @kaahinathkashinath2751 Před 11 měsíci

    Super recipe I'm trying the recipe super

    • @UttarakarnatakaRecipes
      @UttarakarnatakaRecipes  Před 10 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @mamatasankanagoudra580

    Nanu nim thara niv helidda tharane madideni tumba chennagi bandvu tq u so much

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @madhur3776
    @madhur3776 Před 3 lety

    ತುಂಬಾ ಚೆನ್ನಾಗಿದೆ

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @jayishreejagtap9295
    @jayishreejagtap9295 Před 2 lety

    Super chivda sister

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @laxmijainar3210
    @laxmijainar3210 Před 11 měsíci

    Hi Mysore pak nima recipe supar agitu tumba mast bantari

    • @UttarakarnatakaRecipes
      @UttarakarnatakaRecipes  Před 11 měsíci

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @vanajakshimathapati1768
    @vanajakshimathapati1768 Před 3 lety +2

    ನಮ್ಮ ಉತ್ತರಕರ್ನಾಟಕದ ಫೇವರೇಟ್ ಚಿವಡಾ ಸೂಪರ್👌👌. ಅವಲಕ್ಕಿ ಚೀವಡಾಗೆ ಕಾಜು, kismis, ಬಾದಾಮ್ ಹಾಕಿ ಕೊಡ ಮಾಡಬಹುದು. ತುಂಬಾ ರುಚಿಯಾಗಿರುತ್ತದೆ👍👍.

    • @UttarakarnatakaRecipes
      @UttarakarnatakaRecipes  Před 3 lety +1

      ಹೌದು ಅಕ್ಕಾ ನೀವು ಹೇಳಿದ್ದು ನಿಜ ಇದನ್ನು ನಾನಾ ಸಾಮಗ್ರಿಗಳನ್ನು ಹಾಕಿ ಮಾಡುತ್ತಾರೆ. ನಾನು ಸಿಂಪಲ್ ಆಗಿ ಮಾಡಿದ್ದೇನೆ ಅಕ್ಕಾ. ದನ್ಯವಾದಗಳು🙏🙏🙏🙏

  • @bhaskarshetty6081
    @bhaskarshetty6081 Před 2 lety

    Radhe radhe very good

  • @veerukalakannvarveerukalak7045

    Hi. Hi madam new Madu recipe Nam Uttar Karnatakada recipes super

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @premam244
    @premam244 Před 2 lety

    Thanku so much akka. Nan ivathu Nim video nodi madhe thumba channagi bantu. 😘

    • @UttarakarnatakaRecipes
      @UttarakarnatakaRecipes  Před 2 lety +1

      ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ ಧನ್ಯವಾದಗಳು 🙏🙏🙏🙏🙏

  • @sumapatil1525
    @sumapatil1525 Před 3 lety

    Wa....superrr nimm receipes

    • @UttarakarnatakaRecipes
      @UttarakarnatakaRecipes  Před 3 lety

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @abdulrazakshekhasahebbagaw9382

    ವಿಷಯವನ್ನು ತುಂಬಾ ಸರಳವಾಗಿ ಮತ್ತು ಚೆನ್ನಾಗಿ explain ಮಾಡುತ್ತೀರಿ.....ಧನ್ಯವಾದಗಳು...

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @annapoornakumbar3725
    @annapoornakumbar3725 Před 3 lety

    Wow super akka

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏

  • @dhruvingaming7367
    @dhruvingaming7367 Před 3 lety

    Nice blog super duper recipi ❤️😘👍

    • @UttarakarnatakaRecipes
      @UttarakarnatakaRecipes  Před 3 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @sangeethabc7296
    @sangeethabc7296 Před 3 lety

    My favorite recipe thank you so much akka

  • @faridabanuh7158
    @faridabanuh7158 Před 3 lety

    ಸೂಪರ್ ರೆಸಿಪಿ 👌👌👌🤝🤝😋😋

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @sunanda7566
    @sunanda7566 Před 2 lety +1

    Very nice 👍👌👍 loved it ☺️

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @niranjannk4203
    @niranjannk4203 Před 3 lety

    my favoerite churmuri nice cook prepared

  • @basavarajkamatar1540
    @basavarajkamatar1540 Před 3 lety

    ಅಕ್ಕ ಅವಲಕ್ಕಿ ಸೂಪರ್

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏

  • @rameshpatil9053
    @rameshpatil9053 Před 3 lety +1

    ನೀವು ಮಾಡೋ ವಿಧಾನ ತುಂಬಾ ಚನ್ನಾಗಿ ತೋರಿಸಿದ್ದೀರಾ ಧನ್ಯವಾದಗಳು 🙏🙏🙏 ಇದು ನಮ್ಮ uk ಸ್ಪೆಷಲ್ 👌👌👌

    • @UttarakarnatakaRecipes
      @UttarakarnatakaRecipes  Před 3 lety +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @abidajanvekar235
    @abidajanvekar235 Před 3 lety

    Mast mast maadirii.akka

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏

  • @nafeesasarvath4738
    @nafeesasarvath4738 Před 2 lety

    super home made healthy snacks

  • @vijaypanchal8473
    @vijaypanchal8473 Před rokem

    Super explain madtira nivu👍💞

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

    • @vijaypanchal8473
      @vijaypanchal8473 Před rokem

      @@UttarakarnatakaRecipes tq wishing you same🎊🎉

  • @lataudyawar8046
    @lataudyawar8046 Před 2 lety

    Very testy kantetei nanu try madatini thsnk u so much

    • @UttarakarnatakaRecipes
      @UttarakarnatakaRecipes  Před 2 lety

      ಕಾಣುದು ಅಸ್ಟ ಅಲ್ಲರಿ ಅಕ್ಕಾ ಟೆಸ್ಟ್ ಸೂಪರ್ ಆಗಿರುತ್ತೆ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏

  • @kirankumar8297
    @kirankumar8297 Před 3 lety

    Wow super taste. 👌👌

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @basavarajmuttagi3095
    @basavarajmuttagi3095 Před 3 lety

    Wow super snacks recipes

  • @santhoshsanthu7879
    @santhoshsanthu7879 Před 2 lety

    super akka....

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @manjulasoppin2459
    @manjulasoppin2459 Před 3 lety

    2 snacks malegaalakke best.Neevu super agi madiri.Dhanyavadagalu.

    • @UttarakarnatakaRecipes
      @UttarakarnatakaRecipes  Před 3 lety

      ಅಕ್ಕಾ ಯಾವದೇ ಸಮಯಕ್ಕೂ ಸರಿ ಹೋಗುವಂತಹ ಸ್ನಾಕ್ಸ್ ಇದು ಅಕ್ಕಾ ಒಂದು ಒಳ್ಳೆ ಟೀ ಜೊತೆ ಈ ಸ್ನಾಕ್ಸ್ ಇದ್ದರೆ ಅದರ ಮಜಾನೇ ಬೇರೆ ಅಕ್ಕಾ🙏🙏🙏🙏

  • @maheshpatil-he1pu
    @maheshpatil-he1pu Před 3 lety

    ನಿಮ್ಮ ಉತ್ತರ ಕರ್ನಾಟಕದ ಚೂಡಾ ಬಹಳ ಚೆನ್ನಾಗಿದೆ. ನಾನು ಮನೆಯಲ್ಲಿ ಪ್ರಯತ್ನ ಮಾಡಿ ನೋಡಿದೆ, ಧನ್ಯವಾದಗಳು ನಿಮಗೆ.

    • @UttarakarnatakaRecipes
      @UttarakarnatakaRecipes  Před 3 lety

      ಸರ್ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏

  • @sarithamb8526
    @sarithamb8526 Před rokem

    Very nice... I vl try..

    • @UttarakarnatakaRecipes
      @UttarakarnatakaRecipes  Před rokem

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

    • @sarithamb8526
      @sarithamb8526 Před rokem

      ನಾನು ನಿಮ್ಮ ಚುರುಮುರಿ ಚೂಡ try ಮಾಡ್ದೆ.. Really very tasty.👌thank u so much mam.🙏

  • @poornimadk5713
    @poornimadk5713 Před 3 lety +1

    🙏 Avalakki hagoo churumuri chooda 👌👌👌 . Dhanyavadagalu. 👍🌹

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @irappaboraddi9605
    @irappaboraddi9605 Před 3 lety +1

    Mouth watering recipes 👌👌👌

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏

  • @atifawati9103
    @atifawati9103 Před rokem

    NYC mam fan from karanataka

  • @vishwas78440
    @vishwas78440 Před rokem

    Super akka your recipes

  • @prem-yd5sn
    @prem-yd5sn Před 3 lety +1

    I will try its Very nice for evening snacks time tq madum for give this recipe ❤️😘

  • @jyotijyotiskaddi9055
    @jyotijyotiskaddi9055 Před 3 lety

    Super akka avalakki chummri

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @shrilatashrishsrilata9469

    ನೀವು ತುಂಬಾ ಚೆನ್ನಾಗಿ ಮಾಡ್ತಿರಿ ಅಕ್ಕ ,I like it 😋😋

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು 🙏🙏🙏🙏🙏

  • @madhuripattar6874
    @madhuripattar6874 Před 3 lety

    Superrrrrrr rii madam😍😋😋

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @cartoongamer438
    @cartoongamer438 Před 3 lety

    Super aakkavre👌👌

  • @mohammadismailnadaf123

    Super Amma 👌

    • @UttarakarnatakaRecipes
      @UttarakarnatakaRecipes  Před 3 lety +1

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

  • @chaitramathapati6162
    @chaitramathapati6162 Před 3 lety

    Akka super recipe 😋😋

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @rajaniaravind9181
    @rajaniaravind9181 Před 3 lety

    ಬಹಳ ಚೆನ್ನಾಗಿದೆ, ನೋಡಿ ನಂಗೂ ಮಾಡಬೇಕು ಅನ್ನಿಸಿತು, very good recipes 👍

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್ 🙏🙏🙏🙏🙏

  • @sameersatarkar5874
    @sameersatarkar5874 Před 3 lety +1

    ತುಂಬಾ ಧ್ಯವಾದಗಳು ಅಕ್ಕ ನಿಮ್ಮ ಪ್ರತಿಯೊಂದು ಅಡುಗೆ ಹಾಗೂ ನೀವು ಕಲಿಸಿ ಕೊಡುವ ಶೈಲಿ ತುಂಬಾ ಚೆನ್ನಾಗಿದೆ ನಿಮ್ಮ channel ನೋಡಿ ನಾನು ಸಾಕಷ್ಟು ಅಡುಗೆ ಕಲತಿದ್ದೇನೆ. Thanks a lot

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏

  • @maheshamayi1351
    @maheshamayi1351 Před 3 lety

    ಬಾಳ ಚಂದ ಐತಿ ಅಕ್ಕರ ನಮ್ಮ ಮನೆಯಗೂ ಇವತ್ತ ಮಾಡಿಸ್ತೀನ್ರಿ

    • @UttarakarnatakaRecipes
      @UttarakarnatakaRecipes  Před 3 lety

      ತುಂಬಾ ಧನ್ಯವಾದಗಳು ಸರ್ 🙏🙏🙏🙏🙏 ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಸರ್🙏🙏🙏🙏

  • @kavyakavu2123
    @kavyakavu2123 Před 3 lety

    Wow superb ❤️❤️❤️❤️ mam

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @kasimkasim381
    @kasimkasim381 Před 2 lety

    Super sister.Tq

  • @nirmala1438
    @nirmala1438 Před 3 lety

    Super ri akka... Yalla aduge chennagi madtiri. 👌🙏

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @mushthaqahamad5517
    @mushthaqahamad5517 Před 3 lety

    Very nice thank you

  • @chandrachandra2672
    @chandrachandra2672 Před 2 lety

    Super, akka

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏🙏

  • @anandakumar1515
    @anandakumar1515 Před 3 lety

    Very very nice thanku

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏

  • @veenavasan824
    @veenavasan824 Před 3 lety

    Super....👌👌👌❤

    • @UttarakarnatakaRecipes
      @UttarakarnatakaRecipes  Před 3 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @sunilkhanagonkar5185
    @sunilkhanagonkar5185 Před 6 měsíci

    Super video 🙏

    • @UttarakarnatakaRecipes
      @UttarakarnatakaRecipes  Před 6 měsíci

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @jayashreenivalagi9840
    @jayashreenivalagi9840 Před 3 lety

    Nice recipe👌👌👌

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು akka 🙏🙏🙏🙏

  • @srushtitoranagatti7929

    ಸೂಪರ್ 👌

  • @shreedevipujari4162
    @shreedevipujari4162 Před 3 lety +1

    ಸುಫರ್ ಸಿಸ್ಟರ್ ನೀವು ವಿವರಿಸುವ ರೀತಿ ನಂಗೆ ತುಂಬಾ ಇಷ್ಟ...

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು akka 🙏🙏🙏🙏🙏

  • @Ammamaganakairuchi
    @Ammamaganakairuchi Před 3 lety +1

    Wow super Sis 👌👌

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @savithad5021
    @savithad5021 Před 2 lety

    This is my favourite snacks E video hakidakke TQ 🥰🥰🥰🥰🥰🥰

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಅಭಿಪ್ರಾಯಕ್ಕೆ🙏🙏🙏🙏

  • @kumarmanu2514
    @kumarmanu2514 Před 3 lety +1

    Chenagide wow✨✨✨✨✨✨✨

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏

    • @rakeshkhot2035
      @rakeshkhot2035 Před 3 lety

      Hi

  • @ShambuVStavaradShambuVStavarad

    Super recipe

  • @mahipujeri2158
    @mahipujeri2158 Před 3 lety

    Super reciepi ri akka

    • @UttarakarnatakaRecipes
      @UttarakarnatakaRecipes  Před 3 lety

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @pavitrasri6512
    @pavitrasri6512 Před 3 lety

    Nice akka👌

    • @UttarakarnatakaRecipes
      @UttarakarnatakaRecipes  Před 3 lety

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @geetamanur7593
    @geetamanur7593 Před 3 lety +1

    Nim nodidr bhal Kushi agatt akka,vibuti hachkond Adige madkot nintr super akka

  • @noneed3031
    @noneed3031 Před 3 lety +1

    Super recipe akka

  • @ravibiradar9407
    @ravibiradar9407 Před 2 lety

    Super ri akka

  • @nishislife404
    @nishislife404 Před 3 lety

    Super ri

    • @UttarakarnatakaRecipes
      @UttarakarnatakaRecipes  Před 3 lety

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @IashuEshu
    @IashuEshu Před měsícem

    Super ri sister

    • @UttarakarnatakaRecipes
      @UttarakarnatakaRecipes  Před měsícem

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @radhaarkasali2186
    @radhaarkasali2186 Před 2 lety

    Super akka tq

    • @UttarakarnatakaRecipes
      @UttarakarnatakaRecipes  Před 2 lety

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @prasannakumar939
    @prasannakumar939 Před 3 lety

    ತುಂಬಾ ಚೆನ್ನಾಗಿ ಮಾಡಿ ತೋರಿಸಿದಿರಿ... 👌👍👍
    ಮೆಣಸಿನಕಾಯಿ ಬಜ್ಜಿ ಮಾಡಿ ತೋರಿಸಿ... ಚುಡಾ ಜೊತೆ ಮೆಣಸಿನಕಾಯಿ ಬಜ್ಜಿ ಇನ್ನೂ ಚೆನ್ನಾಗಿರುತ್ತೆ... ನಿರೀಕ್ಷೆ ಮಾಡುತ್ತೇನೆ... 👏👏😊

  • @dundappadevarmani8846
    @dundappadevarmani8846 Před 3 lety

    ಒಳ್ಳೆಯದು ನೀವು ಮಾಡಿದ ಚುನಮರಿ .ಮತ್ತು ಅವಲಕ್ಕಿ ಚೂಡಾ.ಮಾಡುವ ವಿಧಾನ ಚನ್ನಾಗಿದೆ ಮೇಡಂ.

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಸರ್🙏🙏🙏🙏🙏

  • @hanumantalohar5022
    @hanumantalohar5022 Před 2 lety

    Super sister my mouth watering

    • @UttarakarnatakaRecipes
      @UttarakarnatakaRecipes  Před 2 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏

  • @vanireddy3085
    @vanireddy3085 Před 2 lety

    I like your all recipes sister

  • @ramashetty5018
    @ramashetty5018 Před 3 lety

    Nimma.kannada.base.tumba.sweet.i.likes.matte.reciepi

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏

  • @ismailjamadar3612
    @ismailjamadar3612 Před 3 lety

    Aapka pakwan bhi achha hai. Aur aapke bate bhi achhi hai di

  • @roopa.r3636
    @roopa.r3636 Před 3 lety

    Super all recepe

  • @sinchanakitchen
    @sinchanakitchen Před 3 lety

    Wow very nice

    • @UttarakarnatakaRecipes
      @UttarakarnatakaRecipes  Před 3 lety

      ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ದನ್ಯವಾದಗಳು ಅಕ್ಕಾ 🙏🙏🙏🙏🙏

  • @mpriyanka2363
    @mpriyanka2363 Před 3 lety +2

    ಸೂಪರ್ ರೀ ಅಕ್ಕರ 😍

    • @UttarakarnatakaRecipes
      @UttarakarnatakaRecipes  Před 3 lety +1

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏