"ಶ್ರೀಕೃಷ್ಣದೇವರಾಯರ ಮಂತ್ರಿ ತಿಮ್ಮರಸರ ವಾಡೆ ಮತ್ತು ಕುಟುಂಬ!"-MENEDAL VAADE-E1-SurpurTOUR-Kalamadhyam-

Sdílet
Vložit
  • čas přidán 14. 08. 2022
  • #MenedalVaade #Krishnadevaraya #VijayanagaraEmpire #SurpurTour #SurpurHistory #kalamadhyama​​​​​​ #param​​​​​​
    Click on the below link to Subscribe to Kalamadhyama CZcams Channel. / kalamadhyammediaworks
    www.kalamadhyama.com
    Directed by: KS Parameshwar
    DOP: Raviraj Hombala
    Produced by : Kalamadhyama Media Works.
    Surapura History, Surpur Travel, Surapur,
    "ಸುರಪುರ!" ಹೆಸರೇ ಒಂದು ರೋಮಾಂಚನ!! ಸುರಪುರ ವೀರರು ಆಳಿದ ನಾಡು, ಶೂರರು ಹುಟ್ಟಿದ ಮಣ್ಣು. ಮೊಗಲ್ ದೊರೆ ಔರಂಗಜೇಬನನ್ನು ತಮ್ಮ ಶೌರ್ಯ ಪರಾಕ್ರಮಗಳಿಂದ ಹಿಮ್ಮೆಟಿಸಿದ ಗಂಡುಗಲಿಗಳು ಆಳಿದ ನಾಡು ಸುರಪುರ. ಪ್ರಸ್ತುತ ಯಾದಗಿರಿ ಜಿಲ್ಲೆಯ ಒಂದು ಪ್ರಮುಖ ತಾಲ್ಲೂಕು ಆಗಿರುವ ಸುರಪುರ ಹಿಂದೆ ರಾಜ ವೀರ ವೆಂಕಟಪ್ಪ ನಾಯಕ ಹಾಗೂ ಈ ಮನೆತನದ ಅನೇಕ ದೊರೆಗಳಿಂದ ಆಳ್ವಿಕೆಗೆ ಒಳಪಟ್ಟಿದ್ದ ನಾಡು. ಭಾರತ ಸ್ವಾತಂತ್ರ್ಯ ಸಂಗ್ರಾಮಕ್ಕೂ ಮಹತ್ವದ ಕೊಡುಗೆ ಕೊಟ್ಟಂತಹ ನಾಡು. ಇಷ್ಟು ರೋಚಕ ಹಿನ್ನೆಲೆಯಿರುವ ಸುರಪುರದ ಒಟ್ಟು ಇತಿಹಾಸ, ಇಲ್ಲಿನ ಸ್ಮಾರಕಗಳ ದರ್ಶನ ಮತ್ತು ವೆಂಕಟಪ್ಪ ನಾಯಕರ ವಂಶಸ್ಥರ ಪರಿಚಯ ಈ ಸರಣಿಯಲ್ಲಿ ಸಮಗ್ರವಾಗಿ ನಿಮ್ಮ ಮುಂದೆ ಮೂಡಿಬರಲಿದೆ. ತಪ್ಪದೆ ಈ ರೋಚಕ ಸರಣಿ ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ... ನಿಮ್ಮ ಸಲಹೆ, ಸೂಚನೆಗೆ ಮುಕ್ತ ಸ್ವಾಗತ!
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kalamadhyama Videos, Kalamadhyama Channel, Kalamadhyama, #param​​​, Kalamadhyam Media Works, KS Parameshwar, Kalamadhyama CZcams Channel, Kannada Travel Videos, Kannada Vlogs, Karnataka History Video, Surpur Tour, Bijapur Tour, Tourist places of Surpur, Surpur Tour Kalamadhyama, Surpur History, Surpur History Kalamadhyama, Vijayapura History Kalamadhyama, Places in Surpur, Taylor Manzil, Venkatappa nayaka Surpur, Surpur Palace Tour, Surpur Complete History, Surapura History,
  • Zábava

Komentáře • 571

  • @KalamadhyamaYouTube
    @KalamadhyamaYouTube  Před rokem +109

    ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. czcams.com/users/KalamadhyamMediaworksvideos

    • @prakashmndl1636
      @prakashmndl1636 Před rokem

      Hey macha kustagi talukooo idu

    • @LakshmiLakshmi-ru2gk
      @LakshmiLakshmi-ru2gk Před rokem +1

      Do they have paintings of timmarasaru and family

    • @LakshmiLakshmi-ru2gk
      @LakshmiLakshmi-ru2gk Před rokem

      Refregerstors were not there so to prevent contamination pockles etc were seperated like this very happy to see this family

    • @hemanthkulal2950
      @hemanthkulal2950 Před rokem

      Sir Vinaya Prasad madam interview maaadi haage avr home tour maadi pls 🙏🏻🙏🏻🙏🏻🙏🏻

    • @SachinSachin-cc3ce
      @SachinSachin-cc3ce Před rokem

      @@hemanthkulal2950 uu u u Ek u uhi is iuii uu uu uu uu uuh uu uu u uu u op u uuuu UU yyi uu in uu u ook in uu uu u ook UU u uu u uu u ook uiuiuu ii uu y uu uhh ahh uu uu u ou o uuup uu u uu hu u uuuu 8

  • @dekosochbolosuch
    @dekosochbolosuch Před rokem +40

    ಸೂರ್ಯ, ಚಂದ್ರ,ಭೂಮಿ ಇರುವ ವರೆಗೂ ಮರೆಯಲಾಗದ ಸಾಮ್ರಾಜ್ಯ 🙏🙏 ಜೈ ಕೃಷ್ಣದೇವರಾಯ

  • @meerarao6181
    @meerarao6181 Před rokem +24

    ಬಹಳ ಸಂತೋಷ ಆಯ್ತು ಕೃಷ್ಣದೇವರಾಯರ ಮಂತ್ರಿ ವಂಶಸ್ಥರು ಈಗಲೂ ಇದ್ದಾರೆಂದರೆ ಹೆಮ್ಮೆಯಾಗುತ್ತದೆ.. ನಿಮ್ಮ ಕಲಾಮಾಧ್ಯಮ ಬಹಳ ಉತ್ತಮವಾದ ಕೆಲಸ ಮಾಡ್ತದೆ.

  • @readhistory7205
    @readhistory7205 Před rokem +92

    ಪರಂ ಸರ್ ಗೆ ತುಂಬ ತುಂಬ ಧನ್ಯವಾದಗಳು. ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅಲ್ಲಿಲ್ಲಿ ಅಲ್ಪ ಸ್ವಲ್ಪ ಓದಿರುವ ಪ್ರಕಾರ, ಕೃಷ್ಣದೇವರಾಯನಿಗೆ ಪರಿವಾರದಲ್ಲಿ ಮತ್ತು ಅಧಿಕಾರ ವರ್ಗದಲ್ಲಿ ಮತ್ಸರ ಪಡುವವರಿದ್ದರು. ಅದೇ ಕಾರಣಕ್ಕೆ ನಿಷ್ಠನಾದ ತಿಮ್ಮರಸನನ್ನೂ ದ್ವೇಷಿಸುತ್ತಿದ್ದರು. ಬಹಳಷ್ಟು ಸಮಯದ ನಂತರ ತಿರುಮಲರಾಯ ಹುಟ್ಟಿ ಕೃಷ್ಣದೇವರಾಯನಿಗೆ ವಾರಸುದಾರನಾಗಿದ್ದು ಈ ವಿರೋಧಿಗಳನ್ನು ಕೆರಳಿಸಿತ್ತು. ಕುತಂತ್ರದಿಂದ ಮಗು ಯುವರಾಜನನ್ನು ಕೊಂದು, ಉಪಾಯವಾಗಿ ತಿಮ್ಮರಸನೇ ಕೊಲೆ ಮಾಡಿಸಿದ್ದುದಾಗಿ ಮಹಾರಾಜನನ್ನು ನಂಬಿಸಿದರು. ದುಃಖದಲ್ಲಿದ್ದ ಮಹಾರಾಜ ನಂಬಿ ತಿಮ್ಮರಸನ ಕಣ್ಣುಗಳನ್ನು ಕೀಳಿಸಿದ. ವಿರೋಧಿಗಳು ತಿಮ್ಮರಸನ ಮಕ್ಕಳನ್ನೂ ಕೊಂದರು. ಸತ್ಯ ಹೊರಬಿದ್ದಾಗ ಮಹಾರಾಜನ ಆರೋಗ್ಯ ಕೆಟ್ಟಿತ್ತು. ತಿಮ್ಮರಸ ತಿರುಪತಿಯ ಮೆಟ್ಟಿಲಗಳ ಮೇಲೆ ಭಿಕ್ಷುಕನಾಗಿ ಮುಂದಿನ ದಿನ ಕಳೆದ. ಅಧಿಕಾರದ ಆಸೆಗೆ ಇಷ್ಟೆಲ್ಲಾ ಮಾಡಿದ ಅಳಿಯ ರಾಮರಾಯನೂ ಕೊನೆಗೆ ದುರಂತವನ್ನೇ ಕಂಡ. ಅಧಿಕಾರದ ಅತಿಯಾಸೆ, ಮತ್ಸರ ಮಹಾಸಾಮ್ರಾಜ್ಯ ಮುಗಿಸಿಬಿಟ್ಟವು. ತಿಮ್ಮರಸನಿಗೆ ತಿಪ್ಪರಸ ಎಂಬ ತಮ್ಮನಿದ್ದ ಮತ್ತು ಆತನಿಗೆ ಬಹಮನಿಗಳು ಆಶ್ರಯ, ಜಹಗೀರು ಕೊಟ್ಟಿದ್ದು ನಿಮ್ಮ ವಿಡಿಯೋದಿಂದಲೇ ಗೊತ್ತಾಯಿತು

    • @LakshmiLakshmi-ru2gk
      @LakshmiLakshmi-ru2gk Před rokem +1

      Tumba olle information sir. So always stabing at back for power and money was Indians mentality. Very sad felt crying when read about Timmarasu s final days ad a beggar . Hegiddavaru hegadaru

    • @kicchanayak3501
      @kicchanayak3501 Před rokem

      Ramaraya adikra ase ala bro ninu hithasa thirucha beda....ramaraya kirsnnadevrayarige vaysu admele ina Yung hagirore thane adikarke patabisheka madodu.....nin nija helth idiya🤭

    • @vasudevashastry3414
      @vasudevashastry3414 Před rokem

      P

    • @kchikkappakchikkappa61
      @kchikkappakchikkappa61 Před rokem

      Thank you brother for good explanation

  • @vaijayantigulve4883
    @vaijayantigulve4883 Před rokem +7

    ನೀವು ಅದ್ಭುತ ಕೆಲಸ ಮಾಡುತ್ತಿದ್ದೀರಿ. ವಂಶಸ್ಥರ ಪ್ರಸ್ತುತ ಸ್ಥಿತಿ ಮತ್ತು ಅವರ ಭವ್ಯ ಇತಿಹಾಸವನ್ನು ನೋಡಿದರೆ ಬೇಸರವಾಗುತ್ತದೆ. ಸರ್ಕಾರವು ಅಂತಹ ಆಸ್ತಿಗಳನ್ನು ಪಾರಂಪರಿಕ ತಾಣಗಳೆಂದು ಘೋಷಿಸಬೇಕು ಮತ್ತು ಅವುಗಳ ನವೀಕರಣವನ್ನು ನೋಡಿಕೊಳ್ಳಬೇಕು.

  • @balachandraks5989
    @balachandraks5989 Před rokem +40

    ಇದ್ದಲ್ಲಿಗೆ ಕರ್ನಾಟಕ ದರ್ಶನ ಮಾಡಿಸುತ್ತಿರುವ ತಮಗೆ ಅನಂತ ನಮನಗಳು 🙏🏻👏💓💓

  • @nagarajnayakmtnayak3068
    @nagarajnayakmtnayak3068 Před rokem +41

    ನಮ್ಮ ಊರಿನಿಂದ 3 km ಪಕ್ಕದಲ್ಲಿರುವ ಮೇಣದಾಳ ಗ್ರಾಮದ ಇತಿಹಾಸ ತಿಳಿಸಿದ್ದಕ್ಕಾಗಿ ಧನ್ಯವಾದಗಳು 💞💞

  • @vivekvishwa7276
    @vivekvishwa7276 Před rokem +74

    ತಾಯಿಯ ನ್ನೂ ನೋಡಿದರೆ ಕಾಲಿಗೆ ಬಿದ್ದು ನಮಸ್ಕಾರ ಮಾಡಬೇಕು ಅನಿಸುತ್ತದೆ 🙏🙏🙏🙏🙏

  • @world3725
    @world3725 Před rokem +64

    ಸರ್ಕಾರ ಮುತುವರ್ಜಿ ವಹಿಸಿ ಈ ವಾಡೆಯನ್ನ ಮತ್ತೆ ಅಭಿವೃದ್ಧಿ ಮಾಡಬೇಕು ❤❤

    • @yennaamme
      @yennaamme Před rokem

      ಸರಕಾರ ಯಾಕೆ ಮಾಡಬೇಕು! ಅಂದು ಸ್ವಾತಂತ್ರ್ಯ ಪೂರ್ವದಲ್ಲಿ ಜನರನ್ನು ದುಡಿಸಿಕೊಳ್ಳುತ್ತ ಅವರ ಆದಾಯದಿಂದ ಬೇಕಾದಷ್ಟು ಮಾಡಿಕೊಂಡಿದ್ದಾರೆ,
      ಇಂದು ಇವರು ದುಡಿದು ಸ್ವತಃ ತಾವೇ ಮಾಡಿಕೊಳ್ಳಲಿ.

    • @vyasarajd8046
      @vyasarajd8046 Před rokem

      Wade development madidre vote barutta? Nona kooda baralla intha kadege. Halu biddu hogta ide. Kushtagi talukinalliye dodda samsthana. Bhagawantana punya ulidukondide aste. Nijakkoo kannalli neerutte brother.

  • @ambreshsunkad7309
    @ambreshsunkad7309 Před rokem +7

    ಕರ್ನಾಟಕದ ಭವ್ಯ ಪರಂಪರೆ ಇತಿಹಾಸವನ್ನು ತಿಳಿಸುವ ಕಲಾ ಮಾಧ್ಯಮಕ್ಕೆ ನನ್ನ ವಂದನೆಗಳು.

  • @presidentxijinping5644
    @presidentxijinping5644 Před rokem +87

    This lady is more knowledgeable than students those prepare for competitive exams

  • @manjulaninaadaanupamashank9954

    Wow indu pratishta, ವೈಭವದ ಪರಂಪರೆ ಅವರು ಬದುಕುತ್ತಿರುವ ಮನೆ (ವಾಡ) ತೋರಿಸಿದ ನಿಮಗೆ ಧನ್ಯವಾದಗಳು🙏. ಜನ್ಮ ಸಾರ್ತಕಾ ಅಯ್ತು ಅಂತ ಹಂಪಿಗೆ ಪಾದಸ್ಪರ್ಷ ಮಾಡಿದಾಗ ಅನಿಸಿತ್ತು ಆದರೆ ಅದು ಈಗ ಸಾಕಾರ ಆಯ್ತು Sir 🙏. Great information👌👏👏👏👏💝👍👍. Great job👍👏👏

  • @abhilashnair5312
    @abhilashnair5312 Před rokem +58

    No words to explain.... Running into tears. Still our government didn't do anything to preserve the history. This is an iron lady with great depth. God bless their family 🎉🎉❤️. By the way very good research by the anchor.

  • @manjunatharmanju5513
    @manjunatharmanju5513 Před rokem +72

    ತುಂಬಾ ಅದ್ಭುತವಾದ ವಿಡಿಯೋ ಕೊಟ್ಟಿದ್ದೀರಿ ಪರಂ ಸರ್ ಇದನ್ನು ಹೀಗೆ ಉಳಿಸಿ ಕೊಂಡುಹೋಗಬೇಕು ಮುಂದಿನ ಜನರೇಶನಗಳಿಗೆ ಇದರ ಬಗ್ಗೆ ತಿಳಿಯಬೇಕು

  • @vidyadeshpande4966
    @vidyadeshpande4966 Před rokem +28

    ಎಷ್ಟು ಚೆನ್ನಾಗಿ ವಿವರಣೆ ಕೊಟ್ಟಿದ್ದಾರೆ ಆ ತಾಯಿ.

  • @RKKembhavi
    @RKKembhavi Před rokem +2

    🌟 ನಮ್ಮ ಸುರಪುರ ಸಂಸ್ಥಾನದ ಇತಿಹಾಸ ಕೇಳಿದ್ರೆ ಮೈಜುಮ್ ಅನ್ನುತ್ತೆ..ನಮ್ಮ ಸುರಪುರ ಸಂಸ್ಥಾನದ ಇತಿಹಾಸದ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು...💫
    *ನಮ್ಮ ಸುರಪುರ ನಮ್ಮ ಹೆಮ್ಮೆ*

  • @GopiGopi-mi7sq
    @GopiGopi-mi7sq Před rokem +5

    ಅದ್ಬುತ ಸಂದರ್ಶನ ಗುರುಗಳೇ....ತುಂಬಾ ಧನ್ಯವಾದಗಳು

  • @ratnakorwar8080
    @ratnakorwar8080 Před rokem +9

    ಪರಮ್ ಅವರಿಗೆ ಧನ್ಯವಾದಗಳು 🙏 ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ.

  • @devendrasaadaani4157
    @devendrasaadaani4157 Před rokem +4

    ಮೆಣೀದಾಳ ಗ್ರಾಮದ ಧನಂಜಯ್ ದೇಸಾಯಿ ನಮ್ಮ ಫ್ರಂಡ

  • @Atmanandkaroshi3658
    @Atmanandkaroshi3658 Před rokem +4

    ಸರ್ ಬೆಳಗಾವಿ ಜಿಲ್ಲೆ ಗೋಕಾಕ ತಾಲೂಕ ಅರಭಾವಿ ಗ್ರಾಮದಲ್ಲಿ ವಡ್ಡರ ಮನೆತನದ ಒಂದು ಐತಿಹಾಸಿಕ ಮನೆ ಇದೆ ಅದನ ಇಂಟರ್ವಿವ ಮಾಡಿ..
    ತುಂಬಾ ಚೆನ್ನಾಗಿದೆ...

  • @anishillu6534
    @anishillu6534 Před rokem +21

    ವಿಜಯನಗರ ಶ್ರೀಕೃಷ್ಣದೇವರಾಯ ಬಗ್ಗೆ ವಿಡಿಯೋ ಮಾಡಿ sir

  • @hanumeshdesai6946
    @hanumeshdesai6946 Před rokem +3

    ನಿಜಕ್ಕೂ ನಿಮ್ಮ ಈ ಕಾರ್ಯಾ ಮೆಚ್ಚುವಂತಹುದು ಮೆಣೆದಾಳ ಪಕ್ಕದಲ್ಲಿ ಇದ್ದರು ಇದರ ಬಗ್ಗೆ ಸ್ವಲ್ಪವಾದರೂ ತಿಳಿದಿರಲಿಲ್ಲ ಧನ್ಯೋಸ್ಮಿ

  • @tejuappu6043
    @tejuappu6043 Před 7 dny

    E tara videos nodtidre tumba kushi agutte sir, nam Karnataka history na e generation ge tilisikodtidira, tumba help agutte sir. 😊

  • @jyothipanangipalli325
    @jyothipanangipalli325 Před rokem +1

    చాలా సంతోషం కలిగింది. తిమ్మరసు ధీయుక్తి కృష్ణరాయల కీర్తి....మాతెలుగు తల్లికి మల్లెపూదండ....మాచిన్నప్పుడు పాడుకున్న పాట గుర్తుకొచ్చింది. మంచి వీడియో.

  • @manjulav8096
    @manjulav8096 Před rokem +2

    ನಮ್ಮ ಕಣ್ಣುಗಳು ದನ್ಯ,🙏🙏🙏🙏ನಿಮಗೂ ಸಹ 🙏🙏🙏🙏🙏🙏👌👌👌 ಹೀಗೆ ನಮಗೆ ಉಣಬಡಿಸಿ,ನಮ್ಮ ಸಂಸ್ಕೃತಿಯ,ನಮ್ಮ. ಜನತೆಗೆ ನೀಡಿ. 👍

  • @sarasusaraswathibr9994
    @sarasusaraswathibr9994 Před rokem +4

    I request to government plz save the historical place in Karnataka otherwise one day coming generation have to suffer..lot

  • @vanikulkarni8658
    @vanikulkarni8658 Před rokem +5

    ಕಲಾಮಾಧ್ಯಮ ಬಹಳ ಚೆನ್ನಾಗಿ ಮೂಡಿ ಬರುತ್ತಲಿದೆ ಧನ್ಯವಾದಗಳು ಪರಮಸರ್🙏 ಹಾಗೆ ವಾಡೆಯ ಅಮ್ಮನವರು ವಿವರಣೆ ಕೊಟ್ಟ ರೀತಿ ಇಷ್ಟವಾಯಿತು. ಅವರಿಗೂ ಧನ್ಯವಾದಗಳು 🙏

  • @rameshamulya3838
    @rameshamulya3838 Před rokem +2

    ನಿಮ್ ಎಲ್ಲಾ ವಿಡಿಯೋಗಳು ಚೆನ್ನಾಗಿದೆ ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ

  • @world3725
    @world3725 Před rokem +19

    ನಮ್ಮ ಹೆಮ್ಮೆಯ ಮೈಸೂರು ಅರಮನೆ ಬಗ್ಗೆ ವಿಡಿಯೋ ಮಾಡಿ ದಯವಿಟ್ಟು 🙏🙏❤❤

  • @rajeshkashyap6339
    @rajeshkashyap6339 Před rokem +4

    ನಿಜಕ್ಕೂ ಅದ್ಭುತವಾದ ವಿಷಯವನ್ನು ಜಾಗವನ್ನ ತೋರಿಸಿದ್ದೀರಿ, ನಿಮ್ಮ ಶ್ರಮ ಸಾರ್ಥಕ ಇನ್ನೂ ಹೆಚ್ಚಿನ ಯಶಸ್ಸು ನಿಮ್ಮದಾಗಲಿ ಅಭಿನಂದನೆಗಳು,
    ರಾಜೇಶ್ ಕಶ್ಯಪ್

  • @shubhammirje007
    @shubhammirje007 Před rokem +8

    ಹೀಗೆ ಹಂಪಿಗೆ ಸಂಬಂಧ ಪಟ್ಟ ವಿಷಯವನ್ನು ನೀಡಿ ದಯವಿಟ್ಟು. 🙏

  • @nagarathnakr3058
    @nagarathnakr3058 Před rokem +4

    ಸೂಪರ್ ವರ್ಕ್, ಅಮ್ಮನ ಹೇಳಿಕೆಗೆ 🙏🏿🙏🏿

  • @gangadharkori1098
    @gangadharkori1098 Před rokem +2

    ವಾಡೆ ತುಂಬಾ ಚೆನ್ನಾಗಿ ನೋಡಿದ್ದಾಯ್ತು ತಮಗೆ ಧನ್ಯವಾದಗಳು

  • @easyrecipevlog
    @easyrecipevlog Před rokem +1

    ತುಂಬಾನೇ ಒಳ್ಳೆ ಚಾನೆಲ್ ನಿಮ್ದು. ಎಷ್ಟು ಗೊತ್ತಿಲ್ದೆ ಇರೋ ವಿಷಯಗಳನ್ನೆಲ್ಲ ತಿಳಿಸಿ ಕೊಡ್ತಾ ಇದ್ದೀರಾ..🙏👍🏻

  • @shivanandartsy3414
    @shivanandartsy3414 Před rokem +3

    ತುಂಬಾ ಅದ್ಬುತ ವಿಷಯ ಹಂಚಿಕೊಂಡಿದ್ದಿರಿ ಸರ್. ಮೈಸೂರು ಸಂಸ್ಥಾನದ ಬಗ್ಗೆ ಹಾಗೂ ಮೈಸೂರು ಸಂಸ್ಥಾನದ ಕಲೆಯ ಬಗ್ಗೆ ಇನ್ನಷ್ಟು Video ಮಾಡಿ

  • @girijahn8976
    @girijahn8976 Před rokem +2

    ಅಪರೂಪದ ಮತ್ತು ಕಾಣೆಯಾದ ಇತಿಹಾಸಗಳನ್ನು ತೋರಿಸಿಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು

  • @maheshwarshivasimpar3257

    ನೋಡಿ ಸಂತೋಷ ವಾಗಿದೆ ಸುಪರ್ ನಮಸ್ಕಾರ ಸರ್ ಗದಗ

  • @manjulak973
    @manjulak973 Před 23 dny

    ಎಂಥಹಾ ಅಧ್ಭುತ ವಾಡೆ! 🙏🏼🌸🙏🏼

  • @vickyv4707
    @vickyv4707 Před rokem +3

    Very nice Param you have found this family. Mantri Timmarasa was like a father to Krishnadevaraya... When young prince was killed Timmarasa and his son were blinded and jailed... Later it was known that Gajapathi king had done this conspiracy... But it was too late damage was already done.... Main culprit was Aliya Rama Raya who didn't like Mantri Timmarasa...

    • @vickyv4707
      @vickyv4707 Před rokem

      I was wondering what happened to the descendents.... So happy to see family tree has grown and are still living.

  • @prajjuprashanth8752
    @prajjuprashanth8752 Před rokem +2

    Heavy intelligent iddare ajji.. Avr maatalle gottagutte.. Ella tilkondidare

  • @eliyaspv5656
    @eliyaspv5656 Před rokem +15

    We people of Karnataka are very proud full & lucky. It is unfortunate to say government is ignoring these building.

  • @kanakappatalavar8713
    @kanakappatalavar8713 Před rokem +3

    ಅಮ್ಮನವರ ಮಾತು ತುಂಬಾ ಚೆನ್ನಾಗಿದೆ ಪರಂ ಸರ್.

  • @udayshankarak6565
    @udayshankarak6565 Před rokem +3

    ಅಮ್ಮ ಸುಂದರವಾಗಿ ಚಿತ್ರಣ ಕಟ್ಟಿ ಕೊಟ್ಟಿದ್ದಾರೆ.

  • @nagarathnakr3058
    @nagarathnakr3058 Před rokem +1

    ತುಂಬು ಹೃದಯದ ಧನ್ಯವಾದಗಳು ವಿಷಯ ವಿಚಾರ, ಗಳೂ 👌🙇‍♀️🙇‍♀️🙏🏿🙏🏿

  • @priya4ravi
    @priya4ravi Před rokem +24

    Hats off to you Param avare.
    Dhanshri avare and Desai avare 🌸🙏🌸🌸 we can't find so much of information in our History text books we have studied so far. Kalamadyama has documented so many facts of Karnataka History. Keep it up 🌸🙏🌸

    • @captainjack5374
      @captainjack5374 Před rokem

      Avare Pavare allamma... Praveen mohan youtube channel ide adunna nodi.. adru munde iden ila

  • @somashekharreddy8682
    @somashekharreddy8682 Před rokem +2

    ಮೇಡಂ ರವರು ಉತ್ತಮವಾಗಿ ವಿವರಣೆ ನೀಡಿದ್ದಾರೆ...... ವಂದನೆಗಳು.

    • @vieevishal
      @vieevishal Před rokem

      She has given wrong information. Am from Kushtagi, and she said everything wrong about Krishnadevaraya and Nawabs.

  • @manjulak973
    @manjulak973 Před 23 dny

    ಎಷ್ಟು ಧನ್ಯರು ಈ ಕುಟುಂಬದವರು. 🙏🏼

  • @leelajv578
    @leelajv578 Před rokem +2

    ಸೂಪರ್ ಸೂಪರ್ ಸ್ಟಾರ್ ತುಂಬಾ ಒಳ್ಳೆಯ ಮಾಹಿತಿಗಳು ಎಲ್ಲ ರುಇಂತಹ ವಿಷಯ ಗಳು ತಿಳಿದುಕೊಳ್ಳಬೇಕು ನಮಸ್ಕಾರ ಸಾರ್

  • @mbcreatives2210
    @mbcreatives2210 Před rokem +6

    Sir ನಮ್ಮ ಕಂಪಲಿ ರಾಯ ನ ಕೋಟೆ ಇದೆ ಬರೀ sir ಕಂಪ್ಲಿಗೆ ❣️

    • @vivekvishwa7276
      @vivekvishwa7276 Před rokem

      ಸರ್ adress ಹೇಳಿ, map ಅಲ್ಲಿ ಸರಿಯಾಗಿ ಲೊಕೇಟ್ ಮಾಡಕ್ಕೆ ಆಗ್ತಾ ಇಲ್ಲ

    • @shashikumar-up7hb
      @shashikumar-up7hb Před rokem

      @@vivekvishwa7276 kampli taluku bellary distric

  • @leela3496
    @leela3496 Před rokem

    ನಾನು ಕುಷ್ಟಗಿ ತಾಲೂಕಿನಲ್ಲಿ ಕೆಲಸ ನಿರ್ವಹಿಸುವಾಗ ಮೇಣೇಧಾಳಕ್ಕೆ ಹೋಗಿದ್ದೇನೆ, ಆದರೆ ಈ ಕುರಿತು ಮಾಹಿತಿ ಇರಲಿಲ್ಲ, ಮಾಹಿತಿಗಾಗಿ ಧನ್ಯವಾದಗಳು🙏🙏

  • @natarajanc240
    @natarajanc240 Před rokem +2

    ವಿವರಣೆ ತುಂಬಾ ಅದ್ಭುತವಾಗಿದೆ ಸರ್ ನಿಮಗೆ ಧನ್ಯವಾದಗಳು

  • @nagarajc.k.6693
    @nagarajc.k.6693 Před rokem

    ನಿಮ್ಮ ಈ ಸಾಹಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಂತೆಂತಹ ಐತಿಹಾಸಿಕ ಜಾಗಗಳನ್ನು ತೋರಿಸುತ್ತಿದ್ದೀರಾ. ದಯವಿಟ್ಟು ಹೀಗೇ ಮುಂದುವರಿಯಲಿ ನಿಮ್ಮಿಂದ. ಧನ್ಯವಾದಗಳು.

  • @sunitadesai6591
    @sunitadesai6591 Před rokem +1

    Super Sir Karnataka Darshana Madista Iddira Nimage Tumba ಧನ್ಯವಾದಗಳು

  • @annapurnasankeshwari3239
    @annapurnasankeshwari3239 Před měsícem

    ಈ,, ಅಮ್ಮಾ,, ಜಯಂತಿ ಯವರ,ಹಾಗೇ, ಕಾಣಿಸುತ್ತಾರೆ, ನೋಡಿ,,❤

  • @gouthambuddha6287
    @gouthambuddha6287 Před rokem +19

    Most under explored part of Karnataka......never expected these kinda jems in North Karnataka

    • @leela3496
      @leela3496 Před rokem +1

      Its not North Karnataka,Kalyana Karnataka(First it was calling as Hyderabad Karnataka)

    • @gouthambuddha6287
      @gouthambuddha6287 Před rokem +1

      @@leela3496 you call any thing those are terms used for official use....i have met people from various districts but if you ask them the common term you hear from them is Nav Uttar Karnataka Mandi....!

    • @leela3496
      @leela3496 Před rokem +2

      @@gouthambuddha6287 S sir,so many people use it because they are very near to north Karnataka dists.

  • @premaravi6078
    @premaravi6078 Před rokem +4

    Avru maatadta idre history Kanna Munde Banda haage aytu dhanyvaadagalu param sir

  • @priyankagouroji9944
    @priyankagouroji9944 Před rokem +1

    Trust me guys the lady in this video has a powerful aura omg

  • @musturappapatel2256
    @musturappapatel2256 Před rokem +1

    ಸರ್ ಯಾರಾದರೂ ಈ ವಾಡೆ ಮತ್ತು ಇಂತ ವಾಡೆಗಳನ್ನು ಜೀರ್ಣೋದ್ಧಾರ ಮಾಡಲು ಸಹಾಯ ಮಾಡಿ ಪ್ಲೀಸ್. ಇವು ನಮ್ಮ ಇತಿಹಾಸ

  • @kumaryadhu8419
    @kumaryadhu8419 Před rokem +6

    ಅಜ್ಜಿ ವಿವರಣೆಯಿಂದ ದೊಡ್ಡ ಮನಸ್ಸಿನ ನಮಸ್ಕಾರ

  • @venkammakalaburagi3823
    @venkammakalaburagi3823 Před rokem +1

    ಶ್ರೀ ಜಗನ್ನಾಥ ದಾಸರು ಚಲನಚಿತ್ರದಲ್ಲಿ ಈ ವಾಡೆ ನೋಡಿದ್ದೇವೆ. ಆದರೆ ನಿಮ್ಮ ವಿಡಿಯೋ ನೋಡಿ ಇತಿಹಾಸದ ಬಗ್ಗೆ ತಿಳಿಯಿತು

  • @harishalekha3394
    @harishalekha3394 Před rokem

    ಮಾಹಿತಿ ಕೇವಲ ಹೊರ ನೋಟದ್ದು ಆಯ್ತು ಇಲ್ಲಿ ಪ್ರತಿಯೊಂದು ಅವರು ಬಳಸುವ ವಸ್ತು ಗಳ ಬಗ್ಗೆ ಅದರ ಕಲಾ ಕುಸುರಿಯನ್ನ ನೀವ್ ತೋರಿಸುತ್ತ ಹಿನ್ನೆಲ ಸಂಗೀತ ಜೊತೆ ಧ್ವನಿ ನೀಡಿ ಅದ್ಭುತವಾಗಿ ಬರುತ್ತೆ

  • @basavarajbyali6539
    @basavarajbyali6539 Před rokem +1

    Very glad to see Vijayanagar samstan

  • @srinivasvj8940
    @srinivasvj8940 Před rokem +1

    Even now This is the one place to know that related hundreds years back and king vijayanagar empire. We feel proud & awesome.

  • @sathyavanimaiya959
    @sathyavanimaiya959 Před rokem +1

    There was no good minister like him after that 🥰🤣😍😜

  • @varalakshmibv8251
    @varalakshmibv8251 Před rokem

    Estu🙏ಸುವ್ಯವಸ್ಥಿತವಾಗಿ ವಿವರಣೆ ಕೊಟ್ಟಿದ್ದಾರೆ ನಮ್ಮ ನಾಡಿನಲ್ಲಿ ಎಷ್ಟು ರಾಜರ ವಂಶಷ್ಟರ ಕುಟುಂಬ ಗಳು ತೆರೆಮಾರೆಯಲ್ಲಿ ಹುಡುಗಿದೆ ನೀವು ಅದನ್ನು ಹುಡುಕಿ ಕನ್ನಡ ಜನತೆಗೆ ಪರಿಚಯ ಮಾಡಿಸಿ

  • @haripadubidri330
    @haripadubidri330 Před 27 dny

    ಸಾರ್ಥಕ,ಅಪರೂಪದ ಸಂದರ್ಶನ

  • @user-no9hm2ct9b
    @user-no9hm2ct9b Před rokem +3

    #9.15 ಶ್ರೀ ಕೃಷ್ಣ ದೇವರಾಯ ನಾಯಕ ಮನೆತನದವರು ಅಂತ ತಿಳಿಸಿದ ನಿಮ್ಗೇ ಧನ್ಯವಾದಗಳು

  • @shobhalathashetty9877
    @shobhalathashetty9877 Před rokem +1

    ಅದ್ಭುತ! ರೋಮಾಂಚನವಾಯಿತು

  • @sureshar7618
    @sureshar7618 Před rokem +3

    ತೆನಾಲಿ ರಾಮಕೃಷ್ಣ ಅವರ ಬಗ್ಗೆ ಮಾಹಿತಿ ನೀಡಿ ಸರ್ ಧನ್ಯವಾದಗಳು

  • @nagarathnakr3058
    @nagarathnakr3058 Před rokem +1

    ಇದಂತೂ ತುಂಬಾನೇ ಚನ್ನಾಗಿ ದೇ 👌👌👌👌👌

  • @prashanthk8472
    @prashanthk8472 Před rokem +7

    👌sir doing great job of teaching our history of South Indian culture 🔥

  • @santoshrathod1643
    @santoshrathod1643 Před rokem +2

    Tumba dhanyawadagalu param sir nimge nimm olley karya hige munduvariyali🙏🙏🙏

  • @bhiralinga1008
    @bhiralinga1008 Před rokem +16

    ನಮ್ಮ ಸುರಪುರ ಎಪಿಸೋಡ್ 2 ಬಿಡಿ ಸಾರ್

  • @vidyashree2905
    @vidyashree2905 Před rokem

    Good information sir...aadre nivu swalpa history tolkond hogbeku aaga jaasti information tilkobahudu...timmarasa avr bagge atlest avru shiksege guri aagiddu nimge gottilde interview maadodu swalpa asamanjasa ansta ide....

  • @santoshshettar9960
    @santoshshettar9960 Před rokem +2

    ಕೊಪ್ಪಳ ಜಿಲ್ಲೆಯ ಕವಲೂರು ವಾಡೆ ಬಗ್ಗೆ video ಮಾಡಿ

  • @kiransindhanur
    @kiransindhanur Před rokem +5

    Superb job param sir i was dream to visit inside the place finally u done it sir my grandmother was worked in that place before 1990 but he was aged more than100 years she was no more past 15 years

  • @hulugappahulugappa5647
    @hulugappahulugappa5647 Před rokem +1

    ನಮ್ಮ ಸಿಂಧನೂರು ತಾಲೂಕಿನ ಮುಕ್ಕುಂದ , ಅಂಭಾಮಠ(ಸಿದ್ದಪರ್ವತ), ಸಾಲಗುಂದ, ರೌಡಕುಂದ ಗ್ರಾಮಕ್ಕೆ ಭೇಟಿ ನೀಡಿ ವೀಡಿಯೋ ಮಾಡಿ ಪರಮ್ ಅಣ್ಣ.

  • @sumaraj100
    @sumaraj100 Před rokem +1

    Param , very gud job, jai karnataka

  • @Yashvant5569
    @Yashvant5569 Před rokem +2

    Timmarasu was a very good trusted Minister of Krishnadevaraya.
    But after death of Krishnadevaraya, Timmarasu was made blind and also jailed.. Later Timmarasu was Begging in Temple...
    Timmarasu was treated badly by later kings due to bad internal politics...
    But History will always remember Sri krishna Devaraya, Mantri Timmarasu and Tenali Rama Krishna

  • @genuineisrare8020
    @genuineisrare8020 Před rokem +2

    Wonderful sir
    Very powerful south indian king sri harihara bukkaraya krishnadevaraya 🙏🕉🚩💛🧡

  • @sharanubalagod8990
    @sharanubalagod8990 Před rokem +4

    ಪರಮ ಸರ್. ಸೂಪರ್

  • @sagarnayaka1884
    @sagarnayaka1884 Před rokem +3

    ದಯವಿಟ್ಟು ಸುರಪುರ ಅರಮನೆ ವಿಡಿಯೋ ಅಪ್ಲೋಡ್ ಮಾಡಿ ಸರ್

  • @natureisteacher2841
    @natureisteacher2841 Před rokem

    Nim videos studentsge tumba nodulu tumba use ide e tara Vade agli avar jeevan yav tara ittu yella tiliyialu tumba useful videos...avagind jeevan Chennagi ittu ...

  • @umaprakash3191
    @umaprakash3191 Před rokem +4

    Param you are really rare person and struggling to show ing good historical places very intersting madam of Thimmarasufly mantri of Vijayanagar but itihasakkadare innu swalpa slow vivara jaasti tegoli.

  • @RaghuV-ki9oo
    @RaghuV-ki9oo Před 7 měsíci

    Tgis episode is great we never seend tgis

  • @ARG1996S
    @ARG1996S Před rokem +1

    Super sir

  • @bparimala1
    @bparimala1 Před rokem +4

    Wow... Beautiful video... Thanks amma explained v well... Amma hav depth knowledge nd explained v well... Thanks to team for exploring the hidden jem

  • @priyaachar9393
    @priyaachar9393 Před rokem +2

    I'm very happy by our indian karnataka itihaas plz continue

  • @sudharshansudharshan8250

    Param sir u r really legend sir evara ellarnu nammge thorsidake thumba danyaadagallu sir ❤️❤️❤️❤️❤️❤️

  • @pranithacoorgpammycoorg9841

    Beautiful history..detail simply wonderful

  • @mahadevaswamyswamy7711
    @mahadevaswamyswamy7711 Před rokem +1

    Iamvery. Happy. Realygood. Work. Pleasecontinue. Thanks

  • @mallikamallikajoyis7665

    Abba tumba chenagide. Avru vivarane kododanna kelidre romanchana agutte

  • @perrtham
    @perrtham Před rokem +2

    Sir evarannella hege kanduhididu tartidiroo, hats off 2 ur treasure hunt

  • @harshalifestylekannada
    @harshalifestylekannada Před rokem +3

    21:51 nice question

  • @manjurock8807
    @manjurock8807 Před rokem +1

    ನಿಮಗೆಲ್ಲ
    ಧನ್ಯವಾದಗಳು ....🙏🙏🙏

  • @khemar-jl1tb
    @khemar-jl1tb Před rokem +1

    Thanks for taking us to this historic place.

  • @vaishalimurari4831
    @vaishalimurari4831 Před rokem +4

    Never knew they existed.much appreciated for ur work. 🙏

  • @Ashishkumar-gs8mb
    @Ashishkumar-gs8mb Před 23 dny

    Idu idu actually video andre❤

  • @mahabaleshwara53
    @mahabaleshwara53 Před rokem +1

    ಹರ ಹರ ಮಹಾದೇವ 🙏 🙏 🚩 🚩

  • @parvatiml9760
    @parvatiml9760 Před měsícem

    Thanks to param Kala Madhyam,,,,,,,,,😊