HOME TOUR-ಹೇಗಿದೆ 250 ಜನ ವಾಸವಾಗಿರುವ ಕರ್ನಾಟಕದ ಅತಿದೊಡ್ಡ ಕುಟುಂಬ!-Lokur Joint Family-Kalamadhyama-
Vložit
- čas přidán 16. 11. 2023
- ##karnatakahistory #lokura
#kalamadhyama #param
Click on the below link to Subscribe to Kalamadhyama CZcams Channel. / @kalamadhyamayoutube
www.kalamadhyama.com
೨೫೦ ಜನ ವಾಸವಾಗಿರುವ ಕರ್ನಾಟಕದ ಅತಿದೊಡ್ಡ ಕುಟುಂಬದ ಮನೆ ಟೂರ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Welcome to Lokur Joint Family Home TOUR. Dharwad District.
Contact:
7411992698 (Only Watsapp)
Only Urgent Calls: 9008099686
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our CZcams Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kittur Tour Kalamadhyama, Turamari Vaade Tour, travel Series Kannada, Turamari Vaade Bailahongala, Vaade Tours Kalamadhyama, Karnataka Vaade Tour, Itagi Chennmma Vade, Gajendragada Vaade, Chachadi Vaade Tour, Nalatwad Vaade, Kerakalmatti vaade, Handiganur Wade Tour, jAMBAGI Vaade Kalamadhyama, jAMBAGI WadeTour, kalamadhyama, Menedal Vaade Tour, Karnataka Vaade, Handiganur Vaade, Koppala Vaade, Kalamadhyama Videos, Kalamadhyama, Kalamadhyam, KS Parameshwar, - Zábava
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
czcams.com/users/KalamadhyamMediaworksfeatured
Ub hi Jo
😂😅
Mobile nambar send me sir
Mobile nambar send me sir
ಈ ವಿಡಿಯೋ ನ .. ಅಪ್ಪ ಅಮ್ಮನ ಸಾಕುವ.. ಯೋಗ್ಯತೆ ಇಲ್ಲದ.. ಮಕ್ಕಳು ನೋಡ್ಬೇಕು.. Great family... 😍ಜೇನುಗೂಡು ನಾವೆಲ್ಲ ಬೇರೆ ಯಾದರೆ.. ಜೇನಿಲ್ಲ... 🙏🙏🙏
ನಾನೊಂದು ಸಾರಿ ಈ ಮನೆ ಮತ್ತು ಅ ಕುಟುಂಬದ ಸದಸ್ಯರನ್ನು ಬೇಟಿಮಾಡ ಬೇಕು ಕಾರಣ ನನ್ನ ಜೀವನದಲ್ಲಿ ಭಗವಂತ ಎಲ್ಲ ಕೊಟ್ಟು ಎಲ್ಲರು ಇದ್ದು ನಾನು ಒಬ್ಬಂಟಿ ಜೀವನ ಮಾಡುತ್ತಿದ್ದೇನೆ ಯಾವ ಜನ್ಮದಲ್ಲಿ ಎನು ಕರ್ಮ ಮಾಡಿದ್ದನೋ ಏನೋ
ಈ ಕುಟುಂಬಕ್ಕೆ ಭಗವಂತನ ಕೃಪೆ ಸದಾ ಇರಲಿ🙏
ಯಾಕ್ ವೆಂಕಟೇಶ್ ಏನಾಯ್ತು
ಯಾಕೆ ಈ ನೋವು ನಿರಾಶೆ?
ಬನ್ನಿ ನಾನು ಕರಕೊಂಡ ಹೋಗತೇನಿ
ನಾನು ಓಬಂಟಿ ಜೀವನ
ಒಬ್ಬಂಟಿಯಾಗಿ ಯಾಕೆ ಇರ್ತಿರಿ ಮದುವೆ ಆಗಲಿಕ್ಕೆ ಏನ್ ಕರ್ಮ
@@user-le6bd8bp5tಹೆಣ್ಣು ಕೊಡತಿಲೋವೋ ಮಾವ
ನಾನು ಈ family visit ಮಾಡಿದ್ದೆ . ಅವತ್ತು ಅವ್ರು ಚಪಾತಿ ಮಾಡೋದ್ ನೋಡಿ ತುಂಬಾ ಖುಷಿ ಆಯ್ತ
Panchayat member can become themselves without any one support. Unit is strength in society.
S bro
😂
и 🎉
💯%%%%
😅
ಆ ಮನೆಯ ಗೃಹಿಣಿಯರಿಗೆ ಜೈ 2000 ರೊಟ್ಟಿಗಳು ಸಾಮಾನ್ಯದ ವಿಷಯವಲ್ಲ ಅವರಿಗೆಲ್ಲ ನನ್ನ ನಮನ
Super
ಇದು ಅತ್ಯಂತ ಉತ್ತಮ ವಿಚಾರ ಬ್ರದರ್ ಈ ಸಮಯ ದಲ್ಲಿ ಈ ಇಂತ ವಿಚಾರ ಮಾಡೋದು ಒಳ್ಳೆ ಸಂದೇಶ 💐🙏🙏🙏🖤👌😍
ಅದ್ಬುತವಾಗಿ ದೆ ಬಹಳ ಸಂತೋಷವಾಗುವುದು ಕುಟುಂಬ ಚೆನ್ನಾಗಿ ರಲಿ ಸೂಪರ್🎉🎉🎉🎉
🙏🙏🙏ಇವರು ಸದಾ ಹೀಗೆ ಒಟ್ಟಿಗೆ ಇರ್ಲಿ
ಹಲೋ ಬ್ರೋ ನಾನು ಇವರ 15 ವರ್ಷದ ಇಂದ್ದೆ ಇವರ ಜಾನಪದ ಸಾಂಗ್ ಕೆಲ್ಲಿದೆ ಕೂಡಿ ಬಾಳಿದರೆ ಸ್ವರ್ಗದಾನ ಸುಖ ಇಲ್ಲೇ ಸಿಗುತೈತೆ ಬಜನಿ ಪದ ಸೂಪರ ಅದ್ಭುತವಾಗಿದೆ ತಮ್ಮ ಮೂಲಕ ವಿಡಿಯೋ ನೋಡಿದ್ದಕ್ಕೆ ನನಗೆ ತುಂಬಾ ಖುಷಿ ಕೊಟ್ಟಿದೆ ಧನ್ಯವಾದ ಬ್ರೋ❤🎉
E family ge a ದೇವರು ಒಳ್ಳೇದು ಮಾಡಲಿ
ಲೋಕುರೇಶ್ವರಿ ಆಶೀರ್ವಾದ ಸದಾ ನಿಮ್ಮ ಚಾನೆಲ್ ಗೇ ಇರ್ಲಿ 🙏🙏🙏 ಇನ್ನು ಹೆಚ್ಚು ಬೆಳೀಲಿ 🙏
6:33 ಅವರು ಈಗ ವಿಭಜಿಸಲ್ಪಟ್ಟಿದ್ದಾರೆ ಮತ್ತು ಮನೆಯಲ್ಲಿ ನಿಜವಾಗಿಯೂ 250 ಸದಸ್ಯರಲ್ಲ ಮತ್ತು ಎಲ್ಲರಿಗೂ ಒಟ್ಟಿಗೆ ಅಡುಗೆ ಮಾಡುತ್ತಿಲ್ಲವಾದ್ದರಿಂದ ಅವಳು ಮನೆಯ ಎಲ್ಲಾ ಹೇಳಲಾಗದ ರಹಸ್ಯಗಳನ್ನು ಹೇಳಿದಳು.
Agree 💯
ಯಾಕ್ ಅಂತಾನೂ ಹೇಳಿದ್ರು brother. ... ಒಟ್ಟಿಗೆ ಇದ್ರೆ ಹುಡುಗಿ ಕೊಡಲ್ಲ ಅಂತ ...ಅದು ನಾವು ಅರ್ಥ ಮಾಡ್ಕೋಬೇಕು ಅದು ನಿಜನೆ.. ಆವಾಗ ಆತರ ಇತ್ತು ಹುಡುಗಿ ಕೊಡ್ತಾ ಇದ್ರು ಆದ್ರೆ ಈವಾಗ ಕೊಡಲ್ಲ maglu ಕಷ್ಟ ಪಡಬಾರದು ಅಂತ ... ನೀವೇ ಆಗ್ಲಿ ಅ ಮನಿಗೆ ಹೆಣ್ಣು ಕೊಡಲ್ಲ ಯಾಕಂದ್ರೆ ತುಂಬಾ ಕೆಲ್ಸ ಇರುತ್ತೆ ಅಷ್ಟು ದೊಡ್ಡ ಮನಿ ಅಂತ
ಈಗಿನ ನಮ್ಮ ಸಮಾಜಕ್ಕೆ ಉತ್ತಮ ವಿಡಿಯೋ 🙌😊
ಈ ಫ್ಯಾಮಿಲಿ ದು ಒಂದು ಹಾಡು ಇದೆ ಬರೇ ಹಾಡು ಅಷ್ಟೇ ಕೇಳಿವ್ವಿ ಆದ್ರೆ ಅದರ ಹಿಸ್ಟರಿ ತೋರಿಸಿರಿ ತುಂಬಾ ಧನ್ಯವಾದಗಳು 🙏🙏
Howdu nav chikkoriddaga kelidvi
ಸರ್ ನಮ್ಮ ಒಂದೆ ಮನೇಲಿ 50 ಜನ ಇದ್ದೇವೆ ಸರ್ ನಾವು ಈ ತರ ಇರಬೇಕು ಅಂತಾ ನನ್ನಾಸೆ ಸರ್
ವಿಡಿಯೋ ಚೆನ್ನಾಗಿದೆ ಸರ್ ಅದ್ಬುತ ❤️🎉
Ee ಮನೆ ಒಳಗೆ ನನ್ ಏನಾದ್ರು ಹೋದ್ರೆ ಕಳೆದು ಹೋಗೋದು ಪಕ್ಕ 😂😂😂😂
ಜಗತ್ತು ಇರುವವರಿಗೆ ಜೇನಿನ ಗೂಡು ಆಗಿರಲಿ ಇರಲಿ❤❤
Great to see family 250 members really interested
Eee kutumbakke devaru olleydu maadali 250 Jana 2500 janakkintha hechhagi ee jagathige masdariyaagi beleyali endhu SHUBHA HARAISUTHHENE thank you so much .
ಪರಮ್ ಸರ್ ಇದು ನಮ್ಮ ಅಜ್ಜಿ ಊರು ಪಕ್ಕದಲ್ಲಿ ಇದೆ, ಪ್ರೀತಿಯ ಪಾರಿವಾಳ ಹಾಡಿನ ಖ್ಯಾತಿಯ ಕುರುಬಗಟ್ಟಿ ರಮೇಶ್ ಮಲ್ಲೇದಿ ಅಂಕಲ್ interview ಮಾಡಬೇಕಿತ್ತು ನೀವು
ಹೌದು ನಮ್ಮ ಗುರುಗಳು
So great family.Greatful to you all
@@vrishtimp217😂
Super family we proud of you family very very...good sir and all family members.....
Quality searching and meaning full attempt by Kalamadhyama..I have become fan of the interviewer😊
I think Narasinghnavar family had a branch home at Dharwad. It was very close to my home then. Remember playing cricket with that family team.
Thanks you sir given beautiful information 👏❤
ಈ ಕುಟುಂಬದ ಬಗ್ಗೆ ಪದವಿಯ ಸಮಾಜಶಾಸ್ತ್ರ ಪಠ್ಯಗಳಲ್ಲಿ ಓದಿದ್ದೆ ಈಗ ಕಣ್ಣಾರೆ ಕಂಡು ಸಂತೋಷವಾಯಿತು ನಿಜವಾಗ್ಲೂ ಇವರು ಒಂದು ದಾಖಲೆ ಮಾಡಿದ್ದಾರೆ
Very happy to see this family love from Mandya ❤❤❤
Kala maadyama ತಂಡದವರಿಗೆ ಧನ್ಯವಾದಗಳು
ಈ ರೀತಿ ಪರಿವಾರ ಅಪರೂಪ ಎಲ್ಲರಿಗೂ ಆದರ್ಶ ಪರಿವಾರ
ನ ಕಂಡಂತೆ ಅದ್ಭುತ ವಿಡಿಯೋ ❤️ಇದು ✨
Excellent family 🙏🙏
Home tour andre iduu family andre iduu gothaytha ❤
Eeee......mane olage hodre kalde hogthini nannu
Kaldu hogbedi nammar namge Chanda berer jote jote adjust madkanadu tumba kasta
ಇವರು ಯಾವ ಪಾರ್ಟಿಗೆ ವೋಟ್ ಮಾಡ್ತಾರೋ ಗೊತ್ತಿಲ್ಲ.
BJP
Ning ಗೊತ್ತಾ
ಗ್ರಾಮ ಪಂಚಾಯತಿ ತಾಲೂಕು ಪಂಚಾಯತ್ ಯಲ್ಲಿ ಇವರಿಗೆ ಫುಲ್ ಡಿಮ್ಯಾಂಡ್😅
@@sangubgorkar729 😑😑😑
ಕೂಡಿ ಬಾಳಿದರೆ ಸ್ವರ್ಗ ಸುಖ ಹಿಗಿರ ಬೇಕು ಕುಟುಂಬ ಅದರಲ್ಲೂ ಜೈನ ಪರಿವಾರ ಭಾರತದ ನೆಲದಲ್ಲಿ ಆದ್ಬೂತ ನಮಗೆ ಹೆಮ್ಮೆಯ ಪರಿವಾರ ಅಂತ ಹೇಳುತ್ತೆನೆ ಜೈ ಜೀನೆಂದ್ರ 🙏🚩🙏
ನಮ್ಮ ದೇಶದ ಪ್ರತಿಯೊಬ್ಬ ಸನಾತನಿಗಳು ಹಿಂದೂ ರಾಷ್ಟ್ರಕ್ಕಾಗಿ ಬೇಡಿಕೆ ಇಡಿ ಎಲ್ಲಾ ಧರ್ಮದವರೂ ಹಿಗೆ ಕೂಡಿ ಬಾಳೊಣ ಜೈ ಶ್ರೀರಾಮ 🚩🙏🚩
Thanks for coming to explore good things to word...
Love From Lokur Dharwad 🫶❤️
ಇಂತಹ ಫ್ಯಾಮಿಲಿ ನಲ್ಲಿ ಹುಟ್ಟೋಕ್ಕೆ ಅದೃಷ್ಟ ಮಾಡಿರ್ಬೇಕು. ನಮ್ಮ್ ಮನೇಲಿ ಇದ್ದಾರೆ ಒಬ್ರು ಮಾತಾಡ್ಸಲ್ಲ.
All the best sir 🙏🙏🙏
ಸುಫರ ನೈಸ್ ಒಳ್ಳೆಯ ಕೂಡು ಕುಟುಂಬದ ಸದಸ್ಯರು ಪರಿವಾರ
Kala madyama parameswar thank you for your edission for itnterdusing joint family is very much greatfull it is really good family Jay hind
👌ಅಣ್ಣ
i will also request them to include me also as their family member. Because this is real way of living instead nuclear families in cities 😊
ಪರಮ ಸರ್ ಸೂಪರ್ 👍👌👌👌✨✨✨✨
ಅದ್ಭುತ 🥰👌🙏
ಹೀಗೇ ಇರಲಿ.. ಬಾಳಿ ಬದುಕಲೀ..ಸಮೃದ್ಧಿಯಾಗಿ ಬಾಳಿ..
Omg.... Ganda hendti maklu edre ne ottige eroke agtilla... Really gr8 family.... Meet maadbeku bidri... Navu new generation ru eshtu eshtukku jagala maadtivi
ಇವಾಗ devide ಆಗಿದ್ದಾರೆ
Adbhuta sir... 🙏🙏
Wow super excellent 👌
Nanu illii sikkapatte sala hogidini super ide nivu hogi bani❤
ಈ ಕಾಲದಲ್ಲೂ ಕೂಡು ಕುಟುಂಬ ಇದೆಯಲ್ಲಾ ,ಬೆರಗಾಗುತ್ತೆ. ಮೂಗುಬ್ಬಸಗಳಿಲ್ಲದೆ ಕೆಲಸ ಮಾತ್ರ , ನಮ್ದು ಅಂತ ಹೆಣ್ಣು ಮಕ್ಕಳು ಅಂದುಕೊಳ್ಳೋದೇ ಮಹಾ ಆಶ್ಚರ್ಯ.
Divide ಆಗಿದ್ದಾರೆ,
Great unity
ಸೂಪರ್ ಸರ್
🤩😍
Wow Great 👍
Super great family Happy congratulations 🎉👏
Super 😮
Super sir.......🙏
Wow , awesome
ಭೀಮಣ್ಣ ಜೀನಪ್ಪ ನರಸಿಂಗನವರ್ ಬಗ್ಗೆ 2nd puc ಸಮಾಜಶಾಸ್ತ್ರ ಪುಸ್ತಕದಲ್ಲಿ ವಿವರಿಸಲಾಗಿದೆ
ಹೌದು...
Wow😮
Super brooo
Great people great family God bless
Param sir good blog
Amazing🎉🎉🎉🎉🎉
Yellarannu dhevaru chennagi ittirali 🙏🙏🙏🙏
Nammuru namma hemme❤
Good Family all the best
param avre movie song hakiddira avra family song ide adanne hakbhudiittu its ok good family
Superrrrr ❤❤❤
Interesting documentary sir 😊😊😊😊😊😊
Parama sir great job ❤❤❤
Very nice...
State government 2nd puc sociology book nalli e family bagge one chapter ede ,,,,
Houdu
Really very great
Super family
Good paramanna
Super sir ❤❤❤❤❤❤❤
Wow super
Super
Abba ❤
God's blessings your family
Great ❤
Super Sir 🙏🏻🙏🏻👌👌
How lucky they are.. I'm all alone throughout the day...throughout the yr...😢😔
Luck alla adu karma
@@sharathsharu4007 😂😂 ...yak bro ishtu kopa...joint family is best na...
Nanu edu bajinepada song kiledin bro 400 Jana idru aa kudi balidare swrgadana Elle segutite bajinipada song kiledin ❤
ರೊಟ್ಟಿಯಲ್ಲಿ ಜೀವನ ಕಳೆದ ಮಹಿಳೆ .
Sweet and Wonderfull fa
Good family 👌👌😍
Brother ಧಾರವಾಡ ಜಿಲ್ಲೆಯಲ್ಲಿ ಇಟ್ಟಿಗಟ್ಟಿ ಎಂಬ ಗ್ರಾಮ ದಲ್ಲಿ ಒಂದು ವಾಡೆ ಇದೆ ಅದರ ಮಾಹಿತಿ ತಿಳಿಸಿ ಕೊಡಿ.
ವಾಡೆ ಅಂದ್ರೇನು ಬ್ರದರ್
@@tbks-eo7de area antha bro
Great
👍 Super 😊 good 👍😊 family 👍 members 😊 good 👌😊🤗💞👏😁❤ home beautiful ❤️👌🏡🏠😍 super very good
Great family
Super Family sir @EDENS NEWS
Koodu kutumba ❤
👌👌
Feel good😊
Super very very good familey very great👌👌👌👌👌👌👌
Super family❤
Super. Kutumba