''ಹೋಟೆಲ್ ಅಡುಗೆ ಭಟ್ಟರ ಮಗ 'ಯೋಗರಾಜ ಭಟ್' ಆದ ಕತೆ!'-E01-Yogaraj Bhat Interview-Kalamadhyama-

Sdílet
Vložit
  • čas přidán 5. 11. 2023
  • #yogarajbhat
    #kalamadhyama​​​​​​​​​​ #param​​​​​​​​​​ #kannadainterviews #kalamadhyama #param
    ನಿರ್ದೇಶಕ ಯೋಗರಾಜ ಭಟ್ ಅವರ ಬದುಕಿನ ಕತೆ! ನೋಡಿ, ಶೇರ್ ಮಾಡಿ, ಎಂದಿನಂತೆ ಕಲಾಮಾಧ್ಯಮ ಯೂಟ್ಯೂಬ್ ಚಾನೆಲ್ ಬೆಂಬಲಿಸಿ...!
    Yogaraj Bhat Life journey Interview by Kalamadhyama Param.
    Interviewed & Directed by: KS Parameshwar
    DOP: Raviraj Hombala
    Produced by : Kalamadhyama Media Works.
    Our Contact Details:
    WhatsApp No: 7411992697
    Only Urgent Calls : 9008099686
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on LinkedIn: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    YOU CAN SUPPORT KALAMADHYAMA CZcams CHANNEL:
    If you enjoyed this video, please consider supporting KALAMADHYAMA CZcams CHANNEL by joining our membership community on CZcams by hitting the ‘join’ button below or on the home page. For more info, check out the links below.
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    Life Story Kalamadhyama, Life Story Interviews, Yogaraj Bhat Kalamadhyama Interview, Yogaraj Bhat Interview, Shivaputra Home Tour, Shivaputra Studio Tour, Shivaputra Comedy, Malya Bagalkot Interview, Mukaleppa Interview, Malu Nipanal Interview Kalamadhyama, Uttara Karnataka CZcamsrs,Yogaraj Bhat Films, Kannada Interviews, param​​​​​​, Kalamadhyama, Kalamadhyam Media Works, KS Parameshwar, Savita Parameshwar, Kalamadhyama CZcams Channel, Kalamadhyama Videos,
  • Zábava

Komentáře • 189

  • @KalamadhyamaYouTube
    @KalamadhyamaYouTube  Před 6 měsíci +12

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeatured

    • @hari6674
      @hari6674 Před 6 měsíci

      ವೀಡಿಯೋ.. ಬರಹ ರೂಪದಲ್ಲಿ ಸಿಗುತ್ತದೆಯೇ..?

  • @karunadinakannadati4183
    @karunadinakannadati4183 Před 6 měsíci +38

    ಭಟ್ಟರು ಓದಿದ್ದು ತಿಳವಳ್ಳಿ ,ಹಾನಗಲ್ ತಾಲೂಕು, ಹಾವೇರಿ ಜಿಲ್ಲೆ ,
    ನಮ್ಮ ಜಿಲ್ಲೆ ಹಾವೇರಿ💛❤️

  • @Naanu7725
    @Naanu7725 Před 6 měsíci +49

    ಯೋಗರಾಜ್ ಭಟ್ರು Pure talent ಗುರೂ ಏನ್ ಮೂವೀಸ್ ಅಪ್ಪ ದೇವ್ರು ಮುಂಗಾರು ಮಳೆ, ಪರಮಾತ್ಮ, ಗಾಳಿಪಟ,ಡ್ರಾಮಾ, ಪಂಚರಂಗಿ, ಮುಗುಳುನಗೆ, ಲೈಫ್ ಇಷ್ಟೇನೇ 🔥🔥🔥🔥💥

    • @madhukp6444
      @madhukp6444 Před 6 měsíci +2

      Life ishtene ivra direction alla lucia pavan avradu.

    • @Naanu7725
      @Naanu7725 Před 6 měsíci

      @@madhukp6444 songs kuda sersi heliddu bro music director avre 👍

  • @channumulavalli3095
    @channumulavalli3095 Před 6 měsíci +57

    ಭಟ್ಟರ ಬಾಯಲ್ಲಿ ನಮ್ಮ ಉತ್ತರ ಕರ್ನಾಟಕದ ಭಾಷೆ ಚಂದ ಮಾರ್ರೆ 🥰

  • @user-jv7ls4bx2w
    @user-jv7ls4bx2w Před 6 měsíci +115

    ನಾನು ಮೂರು ದಿನದ ಹಿಂದೆ ಭೇಟಿ ಮಾಡಿದ್ದೇನೆ ಯೋಗರಾಜ್ ಭಟ್ ಸರ್ ಗೆ ನನ್ನ ಪುಣ್ಯ ಮಾರತಹಳ್ಳಿ ಗೆ ಬಂದ್ದಿದ್ದು ಸರ್ ನಮ್ಮ ಆಫೀಸ್ ಗೆ

  • @Chandrashekar009
    @Chandrashekar009 Před 6 měsíci +62

    ತಮ್ಮ ಜೀವನದ ಕಥೆ ಯೊಂದಿಗೆ ಭಟ್ಟರ ಹಾಸ್ಯ ಮಿಸ್ರಿತ ಮಾತುಗಳು ಕೇಳುಹುದಕ್ಕೆ ಬಲು ಆನಂದ.👍

  • @Niranjansatish99
    @Niranjansatish99 Před 6 měsíci +100

    He is the person who brought kannada audience back to theatres after kannada movie downfall.

    • @shobhamathad7612
      @shobhamathad7612 Před 6 měsíci +2

      ಈ ಮಾತನ್ನು ಕನ್ನಡದಲ್ಲಿಯೇ ಹೇಳಿದ್ದರೆ ಇನ್ನೂ ಚನ್ನಾಗಿರುತ್ತಿತ್ತು 😊

    • @IdlyVada
      @IdlyVada Před 6 měsíci

      Olle comedy

    • @niranjanmurthy126
      @niranjanmurthy126 Před 6 měsíci

      Naan yaavaga nagli sir, plz tsll

    • @IdlyVada
      @IdlyVada Před 6 měsíci

      now start

  • @vinayhaveri5100
    @vinayhaveri5100 Před 6 měsíci +19

    ನಮ್ಮ ಹಾವೇರಿ ಜಿಲ್ಲೆ ಅವರು....
    ನಮ್ಮಂತಹ ಚಿಕ್ಕ ಕಲಾವಿದರಿಗೂ ನಿಮ್ಮ ಸಿನಿಮಾದಲ್ಲಿ ಅವಕಾಶ ಕೊಡಿ ಸರ್ 🙏..
    ನಿಮ್ಮ ಗರಡಿ ಚಿತ್ರಕ್ಕೆ ಹಾಗೂ ಮುಂದಿನ project's ಗಳಿಗೆ all the best sir 🙏💚📸🎬📽️🎞️🎤

  • @raghva6046
    @raghva6046 Před 6 měsíci +4

    ಪರಂ ಸಂದರ್ಶನದ ಮದ್ಯೆ video bits ಬೇಡ ಅನ್ಸುತ್ತೆ. ಮೊದಲಿನಂತೆಯೇ ಚೆಂದ ಇದೆ disturb ಆಗುತ್ತೆ concentration ಹೋಗುತ್ತೆ ಅನ್ಸುತ್ತೆ

  • @rameshrami2540
    @rameshrami2540 Před 6 měsíci +32

    ಭಟ್ಟರ ಮಾತುಗಳನ್ನು ಕೇಳುತ್ತಲೇ ಇರಬೇಕನಿಸುತ್ತದೆ ❤❤❤

  • @kannadiga6248
    @kannadiga6248 Před 6 měsíci +25

    ಭಟ್ರು interview ಮುಗಿದ ಕೂಡಲೇ ಒಂದು‌‌ ಐದು ಸಿಗರೆಟ್ ಹೋಡ್ದಿರ್ತಾರೆ😂

    • @hspramod
      @hspramod Před 6 měsíci

      ಇಲ್ಲ.... Chancee ಇಲ್ಲ... ಇಂಟರ್ವ್ಯೂ ಮಧ್ಯೆನೇ ಒಂದ್ ಪ್ಯಾಕ್ ಖಾಲಿ ಮಾಡಿರ್ತಾರೆ

  • @Manjushetty1989
    @Manjushetty1989 Před 6 měsíci +8

    Hi ಯೋಗರಾಜ್ ಸರ್ 🌹💐🙋‍♂️🙏
    ಸರ್ ಮುಂಗಾರು ಮಳೆ ನನ್ ಲೈಫಲ್ಲಿ ಎಷ್ಟು ಬದಲಾವಣೆ ತಂದ ಸಿನೆಮಾ ಗೊತ್ತಾ
    ಗಾಳಿಪಟ ಕೂಡಾ suuuupper ಸರ್
    ಗಣೇಶ್ ಸರ್ ಗೆ ಮನೋಮೂರ್ತಿ ಸರ್ ಗೆ no 1 ಅಭಿಮಾನಿ ಆದೆ ಸರ್
    ನಮ್ದು ಹೋಟೆಲ್ ಇದೆ ದೀಪಾವಳಿ ದಿನಾ ಮುಂಗಾರು ಮಳೆ ಮಿಲನ ಹಾಡುಗಳನ್ನ ಜೋರಾಗಿ ಸೌಂಡ್ ಬಿಟ್ಕೊಂಡ್ ಕೇಳ್ತಿದ್ದೆ
    ಆಹಾ ಆ ಮಜಾನೇ ಬೇರೆ ಹಬ್ಬದ್ ವಾತಾವರಣ ಹಂಗೆ ಕೂಡಿ ಬರೋದು
    ಈಗಲೂ ಆ ಹಾಡುಗಳನ್ನ ಕೇಳಿದ್ರೆ ದೀಪಾವಳಿ ದಿನದ ಸಂಭ್ರಮ ನೆನಪಾಗತ್ತೆ ಸರ್ 😊😘😘😘
    ಸರ್ ನಿಜವಾಗಲೂ ನೀವು ಗಣೇಶ್ ಸರ್ ನನ್ ಲೈಫ್ ನಲ್ಲಿ ಅತ್ಯದ್ಭುತ ವ್ಯಕ್ತಿಗಳು ಸರ್
    ನಿಮ್ಮನ್ನ ನೋಡಿದಾಗೆಲ್ಲಾ ತುಂಬಾ ಖುಷಿ ಆಗತ್ತೆ
    And
    ನೀವು ಜಯಂತ್ ಕಾಯ್ಕಿಣಿ ಸರ್
    ಮನೋಮೂರ್ತಿ ಸರ್ ಹಂಸಲೇಖ ಸರ್ ಎಲ್ಲಾ ಕನ್ನಡಕ್ಕೆ ಸಿಕ್ಕಂತಾ ಅತ್ಯದ್ಭುತ ಪ್ರತಿಭೆಗಳು
    ನಿಮಗೆ ಬೆಲೆ ಕಟ್ಟೋಕೆ ಸಾಧ್ಯವೇ ಇಲ್ಲಾ ಸರ್
    ಸರ್ ಗಾಳಿಪಟ 1 ತರಾ ಗಣೇಶ್ ಸರ್ ದಿಗಂತ್ ಸರ್ ರಾಜೇಶ್ ಸರ್ ನೇ ಹಾಕೊಂಡು ಫ್ರೆಂಡ್ಸ್ movie ಮಾಡಿ ಸರ್ comidy ಯಾಗಿ ಚೆನಾಗಿರತ್ತೆ 😊
    ಒಳ್ಳೆದಾಗಲಿ ಯೋಗರಾಜ್ ಭಟ್ರೆ 🌹💐🙋‍♂️🙏

  • @Bossalur6430
    @Bossalur6430 Před 6 měsíci +11

    ಮರೆಯಲಾಗದ ಮುಂಗಾರು ಮಳೆಯ ಚಿತ್ರ❤❤❤❤

  • @pratibhakrishna2499
    @pratibhakrishna2499 Před 6 měsíci +5

    ಯೋಗರಾಜ್ ಭಟ್ರ ಜೀವನ ಚರಿತ್ರೆ ಕೇಳ್ತಾ, ಅವರೂ ಹೇಳೋ ಮಾತಲ್ಲೇ ಹಾಸ್ಯ.

  • @user-sl6md9kp4g
    @user-sl6md9kp4g Před 6 měsíci +11

    ಮಂದಾರ್ತಿ ನಮ್ಮ ಊರು....❤

  • @sreelakshmichandramohan7115
    @sreelakshmichandramohan7115 Před 6 měsíci +7

    ಅವರ ಎಲ್ಲಾ ಹಾಡುಗಳೂ ಭಟ್ಟರ ಅನುಭವವೇ ಆಗಿದೆ ಅನ್ನಿಸಿತು.

  • @IrkyMan
    @IrkyMan Před 6 měsíci +6

    Yogaraj Bhat sir is very talented 🙏🏼
    Avara matu kelode chanda

  • @picentresatheesh2048
    @picentresatheesh2048 Před 6 měsíci +5

    8 40 ಕಿವಿ ತುಂಬಾ ಕನ್ನಡ ಕೇಳ್ಬೇಕು 👍👌 ನಿಜವಾದ ಕನ್ನಡಿಗ wah

  • @ashokladi8486
    @ashokladi8486 Před 6 měsíci +4

    ನಾನು ಅವರ ಅಭಿಮಾನಿ ,ಅವರು ಒಂಥರಾ antik ಪಿಸ್, ಅವರ ಕಲ್ಪನೆ ಅದ್ಭುತ ,

  • @madannazre3861
    @madannazre3861 Před 6 měsíci +16

    ದಿನಕ್ಕೆ ಎರಡು episode ಹಾಕಿ pls Param sir.
    ತುಂಬಾ ಚೆನ್ನಾಗಿದೆ ❤

  • @shivarajuar3932
    @shivarajuar3932 Před 6 měsíci +15

    ಭಟ್ರು ಹಾಡು ಅಂದ್ರೆ ಮನರಂಜನೆಯ ಮಹಾಪೂರ.. 👌👌😂

  • @styleking235
    @styleking235 Před 6 měsíci +12

    My boss Golden star Ganesh❤😍

  • @rajuhingameri8018
    @rajuhingameri8018 Před 6 měsíci +1

    Bhattara shankar hotel nalli masala dose tinda nenapu innu hasiyagide,, cash counter hindugade avara appaji photo matte ondu sundaravada gadiyara irta ittu,, navu prati guruvara sante dina bhattara hotel ge hogi dose, idli vade, chouchou bath ella tindu KT kuddu barta idvi,, nammuru tilavalli, nam bhatru nam hemme,, heege nimma yashassu saagta irli,, kannada chitra rangakke nimma kalaseve, endinante uttama sadjabhirichiya chitragala koduge mundu vareyali anta aashisuve,, love you bhattre, and thank you so much param sir inta olle interview galige❤❤❤❤

  • @user-ed3kn7ph9c
    @user-ed3kn7ph9c Před 6 měsíci +5

    19 20 ಈ ಪ್ರಪಂಚ ಗುಜರಿ ಐಟಂ ತರ ಕಾಣಸ್ತಿದೆ 😂 ✍️ಭಟ್ರ್ 🔥👌

  • @hani...7794
    @hani...7794 Před 2 dny

    4:46 ನಮ್ಮ ಹಂಸಭಾವಿ ❤😊

  • @Sagar_RS
    @Sagar_RS Před 6 měsíci +11

    Sir, Start up Enterpreneurs interview madi. Aprameya radhakrishna (koo app), nikhil kamat(zerodha), Vivekananda Hallekere(bounce)

  • @NaveenKumar-tp4lv
    @NaveenKumar-tp4lv Před 6 měsíci +3

    ಯೋಗರಾಜ್ ಭಟ್ ಹಾಸ್ಯ. ಮಾತು ಕನ್ನಡ ಸ್ವಚ್ಛ❤❤❤❤❤❤❤❤❤❤❤❤❤❤

  • @swethasantosh4325
    @swethasantosh4325 Před 6 měsíci +2

    ಸತ್ಯವಾಗಿ ಮಾತನಾಡುತ್ತಾರೆ, ಅದೇ ಅವರ ಚೆಂದದ ಗುಣ.

  • @manjuts
    @manjuts Před 6 měsíci +4

    Yograj bhat explained life facts in hilarious way 😃

  • @arjunachar4593
    @arjunachar4593 Před 6 měsíci +1

    ಯೋಗರಾಜ್ ಸಾರ್ ನೀವು ಕೂಡ ನಿಮ್ಮ ಸಿನಿಮಾಗಳಿಗೆ ಉತ್ತರ ಕರ್ನಾಟಕದ ಶಿವ ಪುತ್ರ ಹಾಗೂ ತಂಡದ ಕಲಾವಿದರಿಗೆ ಅವಕಾಶ ಕೊಡಿ ಆಗ ಅಲ್ಲಿ ಕೂಡ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸು ಕಾಣಲಿ

  • @rajuarya3458
    @rajuarya3458 Před 6 měsíci +9

    Duniya soori avrdu interview madi param sir

  • @sujayl2178
    @sujayl2178 Před 6 měsíci +1

    ಜೀವನಾನ ಎಷ್ಟು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಗುರುಗಳೇ ಕಷ್ಟನಾ ಪ್ರೋಸೆಸ್ ಅಂದ್ರಲ್ಲಆ ಸೂಪರ್

  • @SriPrasannaGuruji
    @SriPrasannaGuruji Před 6 měsíci +4

    My favourite Director. Mostly last janma he is my brother.thanks for calling hin to Kala madhyama Sir.

  • @shambushambu2376
    @shambushambu2376 Před 6 měsíci +2

    Super yogaraj sir nimma matu nimma asti sir

  • @naveensudarshan1689
    @naveensudarshan1689 Před 6 měsíci +6

    But title which is displayed is not so good. "Makkal madode full time kelsa". Bhatru open heartily he has spoke. It was not required to highlight it.

    • @fixit2887
      @fixit2887 Před 6 měsíci

      Nice catch...those days it was common to have 10-12 kids

  • @chandrumathad2805
    @chandrumathad2805 Před 6 měsíci +1

    ಹಂಸಭಾವಿ ನಮ್ಮ ಊರು ನಮ್ಮ ಕಾಲೇಜ್

  • @vasudevachari6635
    @vasudevachari6635 Před 6 měsíci +1

    Waiting...... 💐❤️

  • @harishbairy1
    @harishbairy1 Před 6 měsíci +2

    ನಮ್ಮ ತಂತ್ರಾಡಿಯವರು

  • @thinkbetter9233
    @thinkbetter9233 Před 6 měsíci +9

    Yogaraj bhat madness is perfect for cinema industries. Iam big fan of his making.

  • @SubhadraParthasarathy
    @SubhadraParthasarathy Před 6 měsíci +2

    Full time profession this is not the title for parents. ಇಂತ ಅಧ್ಬುತ ಕಲಾವಿದನಿಗೆ ಜನ್ಮ ಕೊಟ್ಟಿದ್ದಾರೆ.

  • @uppiacharya6470
    @uppiacharya6470 Před 6 měsíci +6

    ಮಂದಾರ್ತಿ ನಮ್ಮ ಮನೆ ಹತ್ತಿರ ....

  • @raghushambavi6138
    @raghushambavi6138 Před 6 měsíci +1

    Boss❤

  • @publicearthmovers0801
    @publicearthmovers0801 Před 6 měsíci +1

    Super speech

  • @anand14545
    @anand14545 Před 6 měsíci +2

    Great interview Param sir ❤❤❤🎉🎉🙏🙏🙏

  • @veereshjainapur9201
    @veereshjainapur9201 Před 6 měsíci +1

    Great human being..

  • @PublicStudeo
    @PublicStudeo Před 6 měsíci +2

    nice ❤❤❤

  • @maruthiab9773
    @maruthiab9773 Před 6 měsíci +5

    ಯೋಗರಾಜ್ ಭಟ್ ಅವರ ಸಂದರ್ಶನ ಕಾಲಮಾಧ್ಯಮ ಕೇ ಬೇಕಾಗಿತ್ತು, ಧನ್ಯವಾದಗಳು ಕಾಲಮಾಧ್ಯಮ. 🙏🙏🙏

  • @Dev-ur4bl
    @Dev-ur4bl Před 6 měsíci +1

    Super interview

  • @manjulalingaraju9857
    @manjulalingaraju9857 Před 6 měsíci +1

    Present moment.. So nice great

  • @pavanbg7496
    @pavanbg7496 Před 6 měsíci +2

    Waiting for Ep-2❤

  • @chandrashekharpatil5998
    @chandrashekharpatil5998 Před 6 měsíci +4

    ❤ Gurugalu ❤

  • @ManojBManoj-lq3bb
    @ManojBManoj-lq3bb Před 6 měsíci +2

    More videos sir ❤✨🥳

  • @unknownwonderer573
    @unknownwonderer573 Před 6 měsíci +4

    Legendary personality, legendary director❤

  • @mostwantedchampion
    @mostwantedchampion Před 3 měsíci

    NICE

  • @samuelphotoarts7325
    @samuelphotoarts7325 Před 6 měsíci +3

    👌bhtre

  • @spradeepkumarschandrasheka672
    @spradeepkumarschandrasheka672 Před 6 měsíci +4

    Interesting documentary sir 😊😊😊😊😊😊

  • @shobhatshobhat5999
    @shobhatshobhat5999 Před 4 měsíci

    tumba anubhavada matugalu

  • @rajuarya3458
    @rajuarya3458 Před 6 měsíci +6

    Waiting for bhatra interview since from so long

  • @venkateshprasad5545
    @venkateshprasad5545 Před 6 měsíci +4

    the one and only master piece of our kannada film industry. lucky to be have u here yograj sir. and thank you param for the interview.

  • @AnilKumar-hh1lg
    @AnilKumar-hh1lg Před 6 měsíci +1

    Paramathma shristi maadidavadru nive adhru nimge ondu 🙏🙏🙏👍👏👏👏

  • @nagavenik8407
    @nagavenik8407 Před 6 měsíci +5

    Superb sir nimgee kalamadayama ke swgatha sir 🙏🙏🙏

  • @shivashanthkumar3163
    @shivashanthkumar3163 Před 6 měsíci +2

    ಭಟ್ಟರಿಗೆ ಜೈ 🎉

  • @patil8808
    @patil8808 Před 6 měsíci +2

    From Uttar Karnataka ❤

  • @Lachamanna.1975
    @Lachamanna.1975 Před 6 měsíci +3

    ಜೈ ಯೋಗರಾಜ್ ಭಟ್ 🙏

  • @chanduhiremath1427
    @chanduhiremath1427 Před 6 měsíci +1

    💯 sir work yawadu erali enjoy madabeku

  • @AnilKumar-hh1lg
    @AnilKumar-hh1lg Před 6 měsíci +1

    Ennasttu olle movie maadi bhatre 👍❤❤❤

  • @kannadiga77
    @kannadiga77 Před 6 měsíci +9

    Wow unexpected but interesting interview 😂❤❤❤

  • @shashirekhakn7014
    @shashirekhakn7014 Před 6 měsíci +2

    Nireeksheye maadiralilla, surprise kottiddeera Param avare, dhanyavaadagalu.

  • @raghavamns264
    @raghavamns264 Před 6 měsíci

    True sir

  • @66ravirk
    @66ravirk Před 6 měsíci +1

    Much awaited one. Full extract Maadi haaki. Maatu keloke chenda adavu.

  • @shabbirdange9991
    @shabbirdange9991 Před 6 měsíci +1

    Sandarshan Tumba Channagide Sir Naanu Bhattar Abhimani ❤

  • @noaakshay
    @noaakshay Před 5 měsíci

    golden star and yograj bhatt best combinations

  • @anandsundhar2126
    @anandsundhar2126 Před 6 měsíci

    Thxs param ee yappa onthara devre devre ee yappana artha madkoloke agalla guru❤ivra mathu aste artha agoke baari kasta❤

  • @bindassboys2565
    @bindassboys2565 Před 6 měsíci +1

    ಭಟ್ರು ❤❤

  • @prashanthmsgowda2413
    @prashanthmsgowda2413 Před 5 měsíci

    ಜೈ ಯೋಗರಾಜ ಭಟ್ ಸಾರ್ ❤

  • @lingaraju2116
    @lingaraju2116 Před 6 měsíci +2

    ❤❤❤

  • @reshmareshmabharathgowda862
    @reshmareshmabharathgowda862 Před 6 měsíci

    Bhatru mathgalu adbhuthagalu❤❤❤❤❤❤❤❤❤❤❤❤❤

  • @venkateshdn1664
    @venkateshdn1664 Před 6 měsíci

    Yogarajbhat Sir ನೀವು ತುಂಬಾ ವಿಶಿಷ್ಟವಾಗಿ ನಿರ್ದೇಶನ ಮಾಡುವಿರಿ I like your way of talking Thankyou Sir.

  • @gururaj.hoskerihoskeri9642
    @gururaj.hoskerihoskeri9642 Před 6 měsíci

    Uttara karnataka lines 👌👌👌👌

  • @gowriraman4010
    @gowriraman4010 Před 6 měsíci

    😂😂😂ಸೂಪರ್ ಪರಂ ಸರ್ 👏👏👍

  • @geethashivakumar8524
    @geethashivakumar8524 Před 5 měsíci

    Sir, ನಿಮ್ಮ ಜೀವನ ಕತೆ ಮುಕ್ತಾ ವಾಗಿ ಮಾತಾಡಿದ್ದು nimage ನಮಸ್ಕಾರಗಳು.

  • @praveenshm
    @praveenshm Před 6 měsíci +4

    This Man is Brilliant 👏

  • @user-cz8zr1ij8v
    @user-cz8zr1ij8v Před 21 dnem

    Tilavalli nam urige tumba near ide sir ❤❤

  • @chandrashekarparasanayakar4681
    @chandrashekarparasanayakar4681 Před 6 měsíci +2

    😍😍

  • @writtenbyguru
    @writtenbyguru Před 6 měsíci +7

    Soori interview madi sirrrrr plz

  • @Haveri02
    @Haveri02 Před 6 měsíci +1

  • @rajuarya3458
    @rajuarya3458 Před 6 měsíci +2

    ❤❤❤❤🎉

  • @tinkuhrithik1866
    @tinkuhrithik1866 Před 13 hodinami

    Gaalipata , mungarumale re-release madi battre 🙏🏻

  • @jagadishhbjagadish6869
    @jagadishhbjagadish6869 Před 6 měsíci +1

    Sir gadda viji avr interview madi ..hage avr ge Mathe movies madokk heli devre movie fan here❤

  • @mgcreations1762
    @mgcreations1762 Před 6 měsíci +3

    Yograj bhat films separate fanbase

  • @jyothihugar2577
    @jyothihugar2577 Před 6 měsíci +2

    Uttar Karnataka mandi like madri❤....

  • @vaishaligurav7158
    @vaishaligurav7158 Před 6 měsíci

    👍👌

  • @jayashreeramesh5124
    @jayashreeramesh5124 Před 6 měsíci +5

    Tilavalli li namm mane hathra bhattar mane namm thande High school alli Hindi teacher bhatru namm thande Kai li kalthiddu

  • @karibasavakaregoudra2250
    @karibasavakaregoudra2250 Před 6 měsíci +1

    Nammuru Tilavalli...❤️

  • @manojmanoj3099
    @manojmanoj3099 Před 6 měsíci

    ❤❤❤❤❤

  • @SampathKumar-cm8hr
    @SampathKumar-cm8hr Před 6 měsíci +2

    ಭಟ್ರ ಅಭಿಮಾನಿ ನಾನು 🙏🙏

  • @anilkumarshahapur3655
    @anilkumarshahapur3655 Před 6 měsíci +3

    Dr Raj yoga life bagge Raghavendra Rajkumar awara interview madi

    • @swethasantosh4325
      @swethasantosh4325 Před 6 měsíci +1

      ರಾಜಕುಮಾರ್ ಅವರ ಗೆಳೆಯ ತಿಪಟೂರು ರಾಮಸ್ವಾಮಿ ಅವರ ಸಂದರ್ಶನ ಮಾಡಿದರೇ ಚೆನ್ನಗಿರುತೆ

  • @sharanubagalatti1776
    @sharanubagalatti1776 Před 6 měsíci

    Looking for second episode

  • @atozchannel5392
    @atozchannel5392 Před 6 měsíci +6

    Aliya ಭಟ್ ಅವರ ಮಾವ ಯೋಗರಾಜ್ ಭಟ್😂

  • @nithingowda-su3nx
    @nithingowda-su3nx Před 6 měsíci +1

    Now I am waiting for the episode 2💯💯💯💯💯💯♥️♥️♥️♥️👃👃👃👃👃