Video není dostupné.
Omlouváme se.

"ನೋಡಿ ಹೇಗಿದೆ 6 ಎಕರೆ ವಿಶಾಲವಾದ 600 ವರ್ಷಗಳ ಹಳೆಯ ಹಂದಿಗನೂರು ವಾಡೆ!-E01-Handiganur Vaade-Kalamadhyama

Sdílet
Vložit
  • čas přidán 7. 11. 2023
  • #handiganurwade #wadetour #karnatakahistory
    #kalamadhyama #param​​​​​​​​​​​​​​​​​​​​​​​​​​​​
    Click on the below link to Subscribe to Kalamadhyama CZcams Channel. / @kalamadhyamayoutube
    www.kalamadhyama.com
    6ಎಕರೆಯಲ್ಲಿ ಭವ್ಯವಾಗಿ ನಿಂತಿರುವ 600 ವರ್ಷಗಳ ಹಿಂದಿನ ಹಾವೇರಿ ಜಿಲ್ಲೆಯ ಹಂದಿಗನೂರು ವಾಡೆ ಟೂರ್ ಮತ್ತು ಇತಿಹಾಸ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ ! ಸರಣಿಗೆ ನಿಮಗೆ ಸ್ವಾಗತ. Welcome to Handiganur Vaade TOUR.
    Contact:
    7411992698 (Only Watsapp)
    Only Urgent Calls: 9008099686
    About Kalamadhyama:
    We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
    Our Official Website:
    Subscribe to Our CZcams Channel: / @kalamadhyamayoutube
    Like us on Facebook / kalamadhyama
    Follow us on Twitter: / kalamadhyamblr
    Follow us on Linkedin: / kalamadhyam
    Follow Instagram: / kalamadhyamayoutube
    Email us on: email: kalamadhyamachannel@gmail.com
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    ..
    .
    .
    .
    .
    .
    .
    .
    ..
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
    Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
    Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam CZcams Channel,
    Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
    Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
    Kittur Tour Kalamadhyama, Turamari Vaade Tour, travel Series Kannada, Turamari Vaade Bailahongala, Vaade Tours Kalamadhyama, Karnataka Vaade Tour, Itagi Chennmma Vade, Gajendragada Vaade, Chachadi Vaade Tour, Nalatwad Vaade, Kerakalmatti vaade, Handiganur Wade Tour, Handiganur Vaade Kalamadhyama, Handiganur Vaade Tour, kalamadhyama, Menedal Vaade Tour, Karnataka Vaade, Handiganur Vaade, Koppala Vaade, Kalamadhyama Videos, Kalamadhyama, Kalamadhyam, KS Parameshwar,

Komentáře • 337

  • @KalamadhyamaYouTube
    @KalamadhyamaYouTube  Před 9 měsíci +78

    ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE...
    czcams.com/users/KalamadhyamMediaworksfeatured

  • @prabhugoudpatil9673
    @prabhugoudpatil9673 Před 9 měsíci +26

    ಪರಿಚಯಿಸಿದ್ದಕ್ಕೆ ಧನ್ಯವಾದಗಳು. ದೇಸಾಯಿಯವರ ನಮ್ರತೆಗೆ ಅಬಿನಂದನೆಗಳು.ನೋಡಿ ಬಹಳ ಅಭಿಮಾನವಾಯಿತು.ನಿಜಕ್ಕೂ ಈ ದೇಶದ ಮುಂದಿನ ಪಿಳಿಗೆಗೆ ಇದು ಹಾಗೆಯೇ ಉಳಿದುಬರಲಿ.ದೇಸಾಯರು ದಯವಿಟ್ಟು ಉಳಿಸಬೇಕೆಂದು ವಿನಂತಿಸುತ್ತೇನೆ.ನಮ್ಮೇಲ್ಲರ ಸಾಂಸ್ಕ್ರತಿಕ ಆಸ್ತಿಯಿದು.

  • @yogishyogish8652
    @yogishyogish8652 Před 2 měsíci +4

    🙏👍👍ಗತಿಸಿ ಹೋದ ಗತ ಇತಿಹಾಸ ಎಲ್ಲಾ ಕೇಳುವಾಗ ನಮಗೆ ಎಷ್ಟೇ ಹೆಮ್ಮೆ.. ಖುಷಿ ಆದರೂ ಕೊನೆಗೆ ನಮಗೆ ಉಳಿಯೋದು ಕೇವಲ ಹೃದಯಭಾರ 😘😘ಕಣ್ಣೀರು 😭😭😭😭ಅಂದಿನ ಕಾಲದಲ್ಲಿ ನಾವೆಲ್ಲಾ ಇರಬೇಕಿತ್ತು 😘😘ಅಬ್ಬಾ... ಎಂತಹ ವಾಡೆ 🤭🤭ನೋಡಲು ಪುಣ್ಯ ಮಾಡಿರಬೇಕು 🥰🥰ಅಲ್ಲಿರುವ ಅವರು ತುಂಬಾ ಗ್ರೇಟ್ 🙏🙏ಪ್ರಣಾಮಗಳು ನಿಮಗೆಲ್ಲರಿಗೂ 🙏🙏🙏🙏🙏🙏

  • @ambikaj7932
    @ambikaj7932 Před 9 měsíci +61

    Very happy to see vaade ❤❤😊😊
    ನನ್ನ ಹಸ್ಬೆಂಡ್ ಮೂಡಲಮನೆ ಧಾರವಾಹಿ ಯ ಟೆಕ್ನಿಕಲ್ ಟೀಂ ನಲ್ಲಿ ಕೆಲಸ ಮಾಡಿದ್ದಾರೆ......ಹೆಮ್ಮೆ ಅನ್ಸುತ್ತೆ ನನಗೆ......

    • @shivuambalanur4816
      @shivuambalanur4816 Před 9 měsíci

      😢😢😢😢

    • @gururajgobbi7909
      @gururajgobbi7909 Před 8 měsíci

      ಸುಪರ್

    • @maheshhegade3494
      @maheshhegade3494 Před 6 měsíci +2

      ನಿಮ್ಮ husband ಗೆ ಹೆಮ್ಮೆ ಅನಿಸಬೇಕು, ನಿಮಗ್ಯಾಕೆ ಅನಸ್ತಿದೆ😂

  • @Roopa-smile
    @Roopa-smile Před 9 měsíci +49

    ಮೂಡಲಮನೆ ಧಾರಾವಾಹಿ ತುಂಬಾ ಅದ್ಭುತವಾದ ಕಲೆಗಾರರು ಇದ್ದರು

  • @savitapatil9573
    @savitapatil9573 Před 9 měsíci +14

    ಅಬ್ಬಾ ಎಂಥ ದೊಡ್ಡ ಮನೆ ಕಲಾಮಾಧ್ಯಮಕ್ಕೆ ಅಭಿನಂದನೆಗಳು ಇತಿಹಾಸ ವಿಸ್ಮಯ 👌👌👍👍

  • @MrMon667
    @MrMon667 Před 9 měsíci +10

    ಅದ್ಬುತವಾದ ವೀಡಿಯೊ ಸರ್ ನಮ್ಮ ಹಳ್ಳಿ ಜೀವನದ ಸುಂದರ ಬದುಕಿಗೆ ಜ್ವಲಂತ ಸಾಕ್ಷಿ ಇಂಥ ಮನೆ ವಾಡೆಗಳು ನಶಿಸದೆ ಉಳಿಯಬೇಕು 💥💙✨🥰

  • @HarishMVaggannavar
    @HarishMVaggannavar Před 9 měsíci +41

    ನಿಜವಾಗಲೂ ಕಲಾಮಾಧ್ಯಮ ಕನ್ನಡಿಗರ ಹೆಮ್ಮೆ❤

  • @vinodb620
    @vinodb620 Před 9 měsíci +21

    ಪುರಾತನ ವಡೆ ಅಳಿವಿನ ಅಂಚಿನಲ್ಲಿ ಇರೋದು ನೋಡಿ ಮನಸಿಗೆ ತುಂಬಾ ಬೇಸರ ವಾಯಿತು.

  • @gangappasogi1323
    @gangappasogi1323 Před 9 měsíci +15

    ಒಳ್ಳೆಯ ಮಾಹಿತಿ, ಸುಂದರ ವಾದ ವಿವರಗಳಿಗೆ ಧನ್ಯವಾದಗಳು.

  • @siddalingeshbogojishetra9753
    @siddalingeshbogojishetra9753 Před 9 měsíci +29

    ನಮ್ಮ ಹಾವೇರಿ ನಮ್ಮ ಹೆಮ್ಮೆ ❤

  • @shivanandhosamani264
    @shivanandhosamani264 Před 9 měsíci +9

    ಸರ್ ನಾವು ನಿಮ್ಮ ಎಲ್ಲಾ ವಿಡಿಯೋಸ್ ನೋಡ್ತಿವಿ ನೀವು ಪರಿಚಯಿಸುವ ಎಲ್ಲಾ ವಿಡಿಯೋ ತುಂಬಾ ನೋವು ತರಿಸುತ್ತೆ ಏಕೆಂದ್ರೆ ದೊಡ್ಡ ಮನೆತನಗಳು ಹೇಗೆ ಅವನತಿ ಹೊಂದಿವೆ ಎಂಬ ನಾವು ತಿಳಿದುಕೊಳ್ಳಬೇಕು 😢👌🙏❤️

  • @NageshP-ju7co
    @NageshP-ju7co Před 9 měsíci +2

    ಪರಮ್ ಸಾರ್ ಇವಾಡೆ ಬಹಳ ಅದ್ಬುತ. ಆದ್ರೆ ನಿಮ್ಮ ಸಂದರ್ಶನಕ್ಕೆ ತಕ್ಕಹಾಗೆ ಆ ಮನೆಯವರು ನೆಡೆದು ಕೊಂಡಿಲ್ಲ ಅಂತ ಕಾಣುತ್ತೆ. ಯಾವುದು ಕೂಡ ವಿವರವಾಗಿ ಹೇಳಲಿಕ್ಕೆ ಅಸಾಧ್ಯ ಮನೋಭಾವದ ಹಾಗೆ ನಡೆದು ಕೊಂಡಿದ್ದಾರೆ

    • @user-lr2pb4pi9h
      @user-lr2pb4pi9h Před 8 měsíci +1

      ಅವ್ರು ಇಷ್ಟು ನಡೆದು ಕೊಂಡಿದ್ದೆ ಹೆಚ್ಚು , ಇಂಥಾ ,,,,,,,,, ,,,,,,,,,,,,,,, ಗಳು ತುಂಬಾ ಬರುತ್ತೆ , ಅವ್ರ ಸಮಯ ಅಷ್ಟಾದರೂ ಕೊಟ್ಟಿದ್ದಾರೆ , ಇವರುಗಳ ,,,,,,,,,, , ಆದ್ರೂ ಇದಕ್ಕೆ ಸರಕಾರ ನೋಡ್ಬೇಕು , ಉಳಿಸಬೇಕು ,

  • @malateshm9043
    @malateshm9043 Před 9 měsíci +67

    ನಮ್ಮ ಅಕ್ಕಪಕ್ಕದ ಊರು❤
    ಇವರ ಮಗಳು ಸವಿತಾ ಮಾಮಲೆ ದೇಸಾಯಿ, 2005 ರಲ್ಲಿ ನಮ್ಮ ಜೊತೆ ಕನವಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಓದಿದರು.

  • @user-tr6vv5jo1k
    @user-tr6vv5jo1k Před 9 měsíci +9

    Thumba wait ಮಾಡುತ್ತಿದಿvi e vaade noduvudakke thanks ಪರಂ sir💐

  • @powerstar1722
    @powerstar1722 Před 9 měsíci +12

    ಮೂಡಲ ಮನೆ ಧಾರಾವಾಹಿ ಹಾಗೆ ಇನ್ನೊಂದು ಧಾರಾವಾಹಿ ಮೂಡಿ ಬರಲಿ

  • @mouneshpavar
    @mouneshpavar Před 9 měsíci +16

    ನಮ್ಮ ಜಿಲ್ಲೆ ನಮ್ಮ ಹೆಮ್ಮೆ ❤

  • @AK-10001
    @AK-10001 Před 9 měsíci +6

    Superb 👌👍 ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ 👍

  • @manjuvarad4148
    @manjuvarad4148 Před 9 měsíci +27

    ಲಕ್ಷ್ಮೇಶ್ವರ ಸೋಮೇಶ್ವರ ದೇವಾಲಯ ಚೆನ್ನಾಗಿದೆ ನೋಡಿ ಸರ್ ❤

    • @HarishMVaggannavar
      @HarishMVaggannavar Před 9 měsíci

      ಮಂಜಣ್ಣನೀನು ಕಲಾಮಾಧ್ಯಮ ನೋಡ್ತಿಯಾ

  • @prashantmalleppanavar-qw8eq
    @prashantmalleppanavar-qw8eq Před 9 měsíci +8

    ತುಂಬು ಹೃದಯದ ಧನ್ಯವಾದಗಳು ಪರಮ ಗುರುಗಳೇ ನಮ್ಮ ಊರು ಲಕ್ಷ್ಮೇಶ್ವರ ದ ಬಗ್ಗೆ ಹೇಳಿದ್ದಕ್ಕೆ 🙏🙏🌄👏💖💖💐💐🥰💕🎉🙏👍

  • @nagarajbadammanavar2833
    @nagarajbadammanavar2833 Před 9 měsíci +8

    ನಮ್ಮ ಜಿಲ್ಲೆಗೆ ಸ್ವಾಗತ ಸರ್

  • @manjuvarad4148
    @manjuvarad4148 Před 9 měsíci +20

    ರತ್ನನ್ ಪ್ರಪಂಚ ಶೂಟಿಂಗ್ ಅಲ್ಲೇ ಆಗಿದ್ದು ಸರ್ ❤

  • @santoshgoudapatil6342
    @santoshgoudapatil6342 Před 9 měsíci +8

    ನಾನು ಇದೆ ಊರಿನವನು, ಮೂಡಲ ಮನೆ ದಾರಾವಾಹಿ, ದಸರಾ ದರ್ಬಾರ, ಮೋಹರಂ ಹಬ್ಬ ಇನ್ನೂ ತುoಬಾ ನೆನೆಪು❤

  • @shettyjamadara.klb.dbossfa5060
    @shettyjamadara.klb.dbossfa5060 Před 9 měsíci +6

    All karnatak big fans Kalamadhyama🎉🎉🎉🎉 gm sir

  • @Bhumi.kannadati
    @Bhumi.kannadati Před měsícem

    Horti nammuru... Revansiddeshwara gudi poojari navu❤feels so good to hear and watch this

  • @NaGaRaJ-gw3dn
    @NaGaRaJ-gw3dn Před 9 měsíci +27

    ನಮ್ಮ ಉತ್ತರ ಕರ್ನಾಟಕ❤❤❤❤❤❤

  • @itssanjeev4950
    @itssanjeev4950 Před 9 měsíci +31

    ನಮ್ಮ ಹಾವೇರಿ ✨️💛❤️

  • @theinsider3554
    @theinsider3554 Před 8 měsíci +6

    Brother ನೀವು ಸಣ್ಣ ಸಣ್ಣ ವಿಚಾರಗಳಿಗೂ excite ಆಗೋದು ಕಡಿಮೆ ಮಾಡಿ... Anyways great job

  • @abhilashn3948
    @abhilashn3948 Před měsícem

    Hat's off to Kalamadhyama ❤

  • @kaveri123-vj8ch
    @kaveri123-vj8ch Před 8 měsíci +4

    dhanyavadagalu
    ನಮಸ್ಕಾರ

  • @radharampawar6064
    @radharampawar6064 Před 9 měsíci +14

    ನಮ್ಮ ಹಾವೇರಿ ನಮ್ಮ ಹೆಮ್ಮೆ

  • @sunilrajaput7326
    @sunilrajaput7326 Před 9 měsíci +26

    ನಮ್ಮ‌ ಸಂಸ್ಕೃತಿ, ಪರಂಪರೆ ಈಗ ಆಧುನಿಕತೆಯ ಭರದಲ್ಲಿ ಮಸುಕಾಗುತ್ತಿದೆ... 😢😢

  • @pratibhatb8247
    @pratibhatb8247 Před 9 měsíci +13

    ನಮ್ಮ ಜೆಲ್ಲೆ ಹಾವೇರಿ ಐತಿಹಾಸಿಕ ಕೋಟೆ ಸ್ಥಳ ಹೆಮ್ಮೆಯ ಸ್ಥಳ

  • @ujwalas8274
    @ujwalas8274 Před 9 měsíci +2

    Happy to see the Video of Handiganur.I was in this village in 1986-87,spent 2yrs.Heard about Vade and had friend.her father was working in this Vade.

  • @Mr-San23
    @Mr-San23 Před 9 měsíci +13

    ಈ ನಮ್ಮ ಹಂದಿಗನೂರು ವಾಡೆ ನಮ್ಮ ಊರಿನಿಂದ ಕೇವಲ 7km ಮಾತ್ರ ನಮ್ಮ ಹೆಮ್ಮೆಯ ವಾಡೆ ❤

  • @guruputrapujari4865
    @guruputrapujari4865 Před 9 měsíci +16

    ರಬಕವಿ ಬನಹಟ್ಟಿ ತಾಲೂಕು ಹನಗಂಡಿ ದೇಸಾಯಿ ವಾಡೆ ವಿಡಿಯೋ ಮಾಡಿ ಪರಂ ಸರ್

  • @sunnysharma49
    @sunnysharma49 Před 9 měsíci +4

    ತುಂಬಾ ಚೆನ್ನಾಗಿದೆ ಬ್ರದರ್

  • @mangalmangal5524
    @mangalmangal5524 Před 9 měsíci +8

    what brilliant man he just shown main hall and temple rest avoided to shoot -"privacy protected or truth protected 🧐 "

  • @parvatgoudamalipatil7790
    @parvatgoudamalipatil7790 Před 9 měsíci +5

    ಬಹುದಿನದ ಬೇಡಿಕೆಯನ್ನು ಕೊನೆಗೂ ಈಗ ಈಡೇರಿಸಿದೆ ಕಲಾ ಮಾಧ್ಯಮ

  • @mahaveerjunjarwad7930
    @mahaveerjunjarwad7930 Před 9 měsíci +2

    ಕಣ್ಣೀರ ಕಥೆ. ಈ ಎಲ್ಲ ರಿಪೇರಿಗಾಗಿ ಸರಕಾರ ಹಣ ಖರ್ಚು ಮಾಡಲೇ ಬೇಕು. ಬಿಟ್ಟಿ ಭಾಗ್ಯ ಬಿಟ್ಟು)

  • @vidyashreebiradar1351
    @vidyashreebiradar1351 Před 9 měsíci +5

    ನಮ್ಮ ಊರು ನಮ್ಮ ಹೆಮ್ಮೆ ❤

  • @srinivasasrinivasapv5632
    @srinivasasrinivasapv5632 Před 5 měsíci +1

    ಇದರ ರಕ್ಷಣೆ ಆಗ್ಬೇಕು 🙏

  • @SHRIPAD3PS
    @SHRIPAD3PS Před 9 měsíci +1

    Moodalamane Wade nodi teevra santosh aytu, Dhanyavadagalu. Mundina sanchikeyalli Mukta Mukta Dharavahi Mane mattu adara nata natiyaru bagge tilisi. Deepavavali Habbad Haardhik Shubhashayagalu. Nimm yella videos nadta irtene naa. Bhala cholo matta informative irtavri. Abhinandanegalu

  • @sharang9034
    @sharang9034 Před 9 měsíci +15

    We have also 3 acres of Desai's land under tenency act. Proud of Desai family

    • @mangalmangal5524
      @mangalmangal5524 Před 9 měsíci +4

      what proud you thinking about land is not belongs to any person -if tenancy act wouldn't came you would have been slave for desai family forever - to end this slavery government acted - think before saying anything nonsense

    • @SD-dy9ze
      @SD-dy9ze Před 9 měsíci +1

      Wow, you are proud of them? They gave it because a law was enforced else you would have been slave forever . Did you notice that this guy was feeling bad that no one puts his shoes today, earlier they used to.

    • @Karnataka6879
      @Karnataka6879 Před 9 měsíci +1

      Yes .... nowadays people don't put shoes instead lick shoes of bosses to get increment and promotion in this corporate world.....,😂😂😂😂😂

    • @SD-dy9ze
      @SD-dy9ze Před 9 měsíci

      I am sure you do so and hence think everyone else in the world too , keep licking the shoes and anything else too

    • @Karnataka6879
      @Karnataka6879 Před 9 měsíci +1

      @@SD-dy9ze 😂😂😂😂😂 i can understand why you are soo happy that he lost his land.....

  • @shivakumarjogannavar6083
    @shivakumarjogannavar6083 Před 9 měsíci +75

    We can feel pain in his voice, thts the power of our constitution

    • @mamathagowda3154
      @mamathagowda3154 Před 9 měsíci +4

      What you mean to say

    • @shivakumarjogannavar6083
      @shivakumarjogannavar6083 Před 9 měsíci +17

      @@mamathagowda3154 by tenancy act our constitution made all people get equal land, but many people are not happy with it

    • @vi4173
      @vi4173 Před 9 měsíci +20

      Not powerful Constitution., weak Constitution

    • @nativims
      @nativims Před 9 měsíci +13

      Copied Constitution

    • @shivakumarjogannavar6083
      @shivakumarjogannavar6083 Před 9 měsíci +5

      @@vi4173 then make it more powerful, do more amendments

  • @yashodhakn4530
    @yashodhakn4530 Před 9 měsíci +3

    Tumba interesting agide episode👌👌

  • @raghavendraprabhu6253
    @raghavendraprabhu6253 Před 9 měsíci +2

    🌼🌻🌷🥀🌹💐🌸🏵💮🌺 Excellent Fantastic Excellent Television Serial

  • @yalagondashiragur5155
    @yalagondashiragur5155 Před 9 měsíci +6

    ಹುಲಜಂತೀ ಮಾಳಿಂಗರಾಯರ ಮುಂಡಾಸ ದರ್ಶನ ವೀಡಿಯೋ ಮಾಡಿ

  • @malateshm9043
    @malateshm9043 Před 9 měsíci +7

    ಅಯ್ಯೋ ಬಾರಕೇರ 😊

  • @bhaskartimothy3042
    @bhaskartimothy3042 Před 7 měsíci +1

    Adbuta kaovada kasta aadru aachukattada Stalla namma Haveri. (Daravada )🎉🎉🎉🎉❤❤❤❤❤❤

  • @kavithab8247
    @kavithab8247 Před 3 měsíci

    Wow really happy to see 500 yrs back houses

  • @ravigujamagadi8271
    @ravigujamagadi8271 Před 9 měsíci +2

    Nanu 20 varashad hendi hogide e vaadi nodaliki bahal aduata edi e vaadi 👌👌👌

  • @pratapvg6425
    @pratapvg6425 Před 9 měsíci +2

    Idannella nodta idre nam uttar Karnataka eshtu shrimantha ittu anta gottagutte❤

  • @user-qf8yj5me5r
    @user-qf8yj5me5r Před 9 měsíci +2

    Very interesting video. We need more of these kind of videos.

  • @ManjulaGorabal
    @ManjulaGorabal Před 3 měsíci

    Very very wonderfull Governments Should Help

  • @user-en9gw1ro6c
    @user-en9gw1ro6c Před 2 měsíci

    Hale nenap Aaa dvani aa haadu mariyok agallla jeeva iro varegu tq u ❤❤❤❤❤

  • @anandaragi4298
    @anandaragi4298 Před 9 měsíci +20

    Never knew this this wade is near to lakshmishwar

    • @anandaragi4298
      @anandaragi4298 Před 9 měsíci

      @@ManojKumar-go7bq 🤣🤣 mathew waade avna first Debu series india davra jothe aduvaaag 70 plus hodadidda bro nam friend next day Anand ninni waade yen adido anda adaa nenap ath bro

  • @bharamappabelagali6888
    @bharamappabelagali6888 Před 9 měsíci +1

    Verry good Explaination Sir

  • @GaneshKumar-zn5dw
    @GaneshKumar-zn5dw Před 9 měsíci +10

    ಸರ್ ಹಂದಿಗನೂರು ಅಂದಾಗ ರವೀಂದ್ರ ಹಂದಿಗನೂರು ಮಾತ್ರ ನೆನ್ಪು ಆಗ್ತಾರೆ..

    • @ravichandram1794
      @ravichandram1794 Před 9 měsíci

      ರವೀಂದ್ರ ಹಂದಿಗನೂರು ಇದು ಸಿಂದಗಿ ತಾಲ್ಲೂಕಿನ ಗ್ರಾಮ.

  • @spradeepkumarschandrasheka672
    @spradeepkumarschandrasheka672 Před 9 měsíci +4

    Interesting documentary sir 😊😊😊😊😊

  • @laxmik8047
    @laxmik8047 Před 9 měsíci +1

    Thank you param olle vidio madidira

  • @shridharkk5159
    @shridharkk5159 Před 3 měsíci

    I am from ranebennur, from childhood i use to see it, but never new it was close to me

  • @chandrashekargadekar4330
    @chandrashekargadekar4330 Před 9 měsíci +1

    Sir tumba channgi bartaide nim channal❤

  • @ibbu23
    @ibbu23 Před 9 měsíci +1

    Super modala mane song

  • @manjunathpujar8496
    @manjunathpujar8496 Před 6 měsíci +1

    I salute bro nimage .... Etara video madi ....

  • @somupatil3395
    @somupatil3395 Před 8 měsíci +1

    ನಮ್ಮ ಹಾವೇರಿ ✌️

  • @soumyab904
    @soumyab904 Před 21 dnem

    Amazing 🎉🎉🎉🎉🎉

  • @BKRupa
    @BKRupa Před 9 měsíci +2

    God bless them.

  • @BKRupa
    @BKRupa Před 9 měsíci +2

    Great India.They need recognition and support from our Govt.

  • @EDITS-Yalaburti55
    @EDITS-Yalaburti55 Před 9 měsíci +1

    Super massage

  • @laxmannaik6163
    @laxmannaik6163 Před 9 měsíci +1

    ಸೂಪರ್ ಸರ್ 🙏🙏🙏

  • @shashik4706
    @shashik4706 Před 9 měsíci +2

    Super episode sir

  • @ganapatimadabhavi1976
    @ganapatimadabhavi1976 Před 9 měsíci +1

    Thanks sir .

  • @vkvideo279
    @vkvideo279 Před 9 měsíci +2

    Super 👌

  • @sidharambagewadi6355
    @sidharambagewadi6355 Před 28 dny

    Very interesting .....

  • @mohammadakramakram8477
    @mohammadakramakram8477 Před 2 měsíci

    Masha Allah

  • @prajwalshanbhag8960
    @prajwalshanbhag8960 Před 9 měsíci +3

    great efforts sir...keep it up

  • @rajunrrajai3334
    @rajunrrajai3334 Před 9 měsíci

    ನಾನು ರಾಜು ದೇಸಾಯಿ ನಂದು ಹಾನಗಲ್ ತಾಲೂಕು ಇದನ್ನು ನೋಡಿದರೆ ನಮ್ಮ ಹಳೆ ಇತಿಹಾಸ ನೆನಪಾಗುತ್ತೆ

  • @chandramouli6185
    @chandramouli6185 Před 9 měsíci +1

    Superb...

  • @rcknowledgeworld9104
    @rcknowledgeworld9104 Před 9 měsíci +1

    Good information sir 👍🏾

  • @umeshbiradar2165
    @umeshbiradar2165 Před 9 měsíci +4

    ಇಂತಹ ವೀಡಿಯೋಗಳು ಜಾಸ್ತಿ ಮಾಡಿ ಸರ್..

  • @fgpatel1750
    @fgpatel1750 Před 9 měsíci +3

    Param laxmeshwar someshwar temple tourmadi very famous

  • @mahaveersuragonjain8068
    @mahaveersuragonjain8068 Před 9 měsíci +1

    great job

  • @user-xr6mm7gq7w
    @user-xr6mm7gq7w Před 4 měsíci

    Happy journey sir 👍👍🥰😍🤗❤️♥️❣️

  • @Roopa-smile
    @Roopa-smile Před 9 měsíci +3

    ನಮ್ ಮನೆಯೊಳಗೂ ಕಲ್ಲಿಂದ ನೀರು ತುಂಬುವುದು ಹೌದೇ ಇತ್ತು ಇವಾಗ ನೆನಪುಗಳು ಅಷ್ಟೇ

  • @ganeshlokur7697
    @ganeshlokur7697 Před 8 měsíci

    💐💐🙏🙏Parama sir very good information sir 💐💐🙏👍

  • @sathyanarayana887
    @sathyanarayana887 Před 9 měsíci +6

    Parameshwar nodidre...Cricketer Jawagal sriinath thammana type iddare...Alva ..do u agree

  • @user-oj7yd2nl6e
    @user-oj7yd2nl6e Před 9 měsíci

    Thank you so much sharing video, nice to Wade

  • @umeshadumi6783
    @umeshadumi6783 Před 9 měsíci +1

    Super sir ❤❤❤❤

  • @user-sy1ki6ob8s
    @user-sy1ki6ob8s Před 9 měsíci +1

    Thanks to Indiara gandhi that she brought the tenancy act otherwise he would have own 16000acre... still he had 300 acres which is huge

  • @shashikumarangadi8523
    @shashikumarangadi8523 Před 9 měsíci +2

    Say's amezing rhis video because my nearby village sorry not meet u sir 😊

  • @LakshmiLakshmi-ru2gk
    @LakshmiLakshmi-ru2gk Před 9 měsíci

    Superb “WADE” of mudala mane!

  • @somayyasmssmannuramath241
    @somayyasmssmannuramath241 Před 2 měsíci

    Namma handiganur

  • @alphaviraktamath9091
    @alphaviraktamath9091 Před 5 měsíci +1

    Ratnan prapanch shooting alle nadadide

  • @manimanish2533
    @manimanish2533 Před 8 měsíci

    Param super

  • @meghanh9046
    @meghanh9046 Před 9 měsíci +1

    ನಮ್ಮೂರು

  • @-mrpsychopath985
    @-mrpsychopath985 Před 9 měsíci +1

    ಪಾಳೆ ಅಂದ್ರೆ ಸಾಲು ಪರಮ್ ಅವ್ರೆ😊

  • @chinmayeev481
    @chinmayeev481 Před 9 měsíci

    ದಯವಿಟ್ಟು ಸ್ಪಂದಿಸಬೇಕೆಂದು ತಮ್ಮಲ್ಲಿ ವಿನಂತಿ ,ಏನೆಂದರೆ, ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲು ನಮ್ಮ ಮನವಿ ಸಾರ್.

  • @shankartumbagi7973
    @shankartumbagi7973 Před 3 měsíci

    Ella hoyitaa rii antaaaa masta helataraa

  • @shriyakanchan3221
    @shriyakanchan3221 Před 4 měsíci

    ❤❤❤