ಮಲೆನಾಡಿನ ಜನರ ನಿದ್ದೆಗೆಡಿಸಿದ್ದ ಬೈರನ ಹಿಡಿದ ಪೂರ್ತಿ ವಿಡಿಯೋ || elephant video

Sdílet
Vložit
  • čas přidán 10. 12. 2022
  • Thnx for watching plz like share and subscribe our channel
    Sharechat channel link :
    sharechat.com/profile/asmalen...
    Instagram link
    Sadhana anup
    FAIR USE
    Fair use copyright disclaimer under section 107 of
    the Copyright Act 1976, allowance is made for “fair use" for purposes such as criticism, comment,news reporting, teaching, scholarship, education and research. Fair use is a use permitted by copyright statute that might otherwise be infringing. Non - profit, educational or personal use tips the balance in favour of fair use
    ಮೂಡಿಗೆರೆ ತಾಲೂಕಿನ ಊರುಬಗೆ ಹೊಸಳ್ಳಿ ಗ್ರಾಮದಲ್ಲಿ ಭೈರ ಆನೆ ಸೆರೆಯಾಗಿದೆ.
    ಇಂದು ಸಂಜೆ 4 ಗಂಟೆಯ ಹೊತ್ತಿಗೆ ಆನೆಗೆ ಅರವಳಿಕೆ ಚುಚ್ಚುಮದ್ದು ಹಾಕಿದ್ದು ಅದೇ ಸ್ಥಳದಲ್ಲಿ ಸುತ್ತಾಡಿ ರಸ್ತೆಯ ಸಮೀಪದಲ್ಲೇ ಆನೆ ಬಿದ್ದಿದೆ.
    ಕುಂದೂರು ಭಾಗದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಸಾಕಾನೆ ತಂಡ ಇಲ್ಲಿಗೆ ಕರೆತಂದು ಭೈರನನ್ನು ಸೆರೆಹಿಡಿಯುವ ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿದೆ.
    ಭೈರ ಆನೆ ಇತ್ತೀಚೆಗೆ ಊರುಬಗೆಯಲ್ಲಿ ಅರ್ಜುನ್ ಎಂಬುವವರನ್ನು ತುಳಿದು ಸಾಯಿಸಿತ್ತು.
    ಈಗ್ಗೆ ಒಂದು ತಿಂಗಳ ಹಿಂದೆ ಈ ಆನೆಯನ್ನು ಹಿಡಿಯಲು ಸಾಕಾನೆಗಳ ತಂಡ ಬಂದಿದ್ದಾಗ ಭೈರ ನಾಪತ್ತೆಯಾಗಿತ್ತು.
    ಇಂದು ಬೆಳಿಗ್ಗೆ ಯು.ಹೊಸಳ್ಳಿ ಸಮೀಪ ಭೈರ ಕಾಣಿಸಿಕೊಂಡ ನಂತರ ಕಾರ್ಯಾಚರಣೆ ನಡೆಸಲು ಸಿದ್ದತೆ ನಡೆಸಿ ಸೆರೆಹಿಡಿಯಲಾಗಿದೆ. ಲಾರಿಗೆ ಹತ್ತಿಸಲು ಸಾಕಾನೆಗಳು ಕಸರತ್ತು ನಡೆಸುತ್ತಿವೆ
    ಈ ಭಾಗದಲ್ಲಿ ಹೆಚ್ಚು ಉಪದ್ರವ ನೀಡುತ್ತಿದ್ದ ಈ ಆನೆಯನ್ನು ಸೆರೆಹಿಡಿದಿರುವುದಕ್ಕೆ ಈ ಭಾಗದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
    .
    .
    .
    .
    .
    .
    .
    #elephant #Abhimanyu #dasaraelephant #elephantattack #chikmagalur

Komentáře • 10

  • @mamathads2022
    @mamathads2022 Před rokem +1

    ಮಗು ಕ್ಯೂಟ್ ಆಗಿ ಮಾತನಾಡಿದ್ದಾನೆ ನೈಸ್ ವಿಡಿಯೋ share ಮಾಡಿದೀರ friend please keep watching around 🎁 🎁🎁👍

  • @shrutivlogs6477
    @shrutivlogs6477 Před rokem +1

    Beautiful video 👍😍

  • @simplegruhiniindu
    @simplegruhiniindu Před rokem +1

    hi adhan nin voice over kottiddiya so cute kandha ❤ love u puttani

    • @ASmalenadamane
      @ASmalenadamane  Před rokem

      Sis nange full cold agidhye voice over kodke agtila hagagi avnu kotirodhu

  • @muralihc171
    @muralihc171 Před rokem +1

    Sir full video upload madi

  • @simplegruhiniindu
    @simplegruhiniindu Před rokem +1

    abba thumba kasta hego hididdiddare 🙏

  • @bhagyaruby6571
    @bhagyaruby6571 Před rokem +1

    ಪುಟ್ಟಾ ಪ್ರಾಣಿಗಳನ್ನು ಪ್ರೀತಿಸು

  • @simplegruhiniindu
    @simplegruhiniindu Před rokem +1

    ella video nodtini kandha