Lifting Water Without Electricity And Fuel | Ram Pump Installation DIY Video | Kannada Vlogs
Vložit
- čas přidán 8. 05. 2023
- We have seen many villages being hit by interrupted electricity supply or no supply at all!
In summer, water scarcity is the main issue everywhere. In some regions, water has to be carried in vessels for many kelometers. In such areas this concept of Rampump (Ram Pump) may help a lot. This video in Kannada explains how ram pump installation became extremely useful for a farmer in Giligundi, Near Manjuguni, Sirsi Taluk, Uttara Kannada.
Approximate cost of Ram pump including installation: Rs.4,000
Life: 10-15 years
"ರ್‍ಯಾಮ್ ಪಂಪ್"ನ ಹಿಂದಿನ ವಿಡಿಯೋ ನೋಡಲು:
Facebook:
fb.watch/kp45pY_OCz/?mibextid...
CZcams:
• ವಿದ್ಯುತ್/ಇಂಧನ ಇಲ್ಲದೇ ನ...
"ರ್‍ಯಾಮ್ ಪಂಪ್" ನ ತಂತ್ರಜ್ಞರು:
ಗೋವಿಂದ ಹೆಗಡೆ, ಕುಂಟೆಮನೆ
ತಾಲೂಕ: ಶಿರಸಿ, ಉತ್ತರ ಕನ್ನಡ ಜಿಲ್ಲೆ
ಮೊಬೈಲ್: 9901334187
(ಸಂಜೆ 7 ರ ಮೇಲೆ ಮಾತ್ರ, ಅತೀ ಅವಶ್ಯವಿದ್ದರೆ ಮಾತ್ರ)
#drinkingwater #villagelife #DIY
water,
renewable energy,
powercut,
lifting water without energy,
ram pump,
rampump,
save water,
psychology,
motivational kannada video,
village life,
Karnataka,
Uttara Kannada,
water sources,
water resources,
preserve water,
About us:
Masala Chai Media is one of the popular Kannada vlogs, we create Kannada Travel Vlogs, Do Food Review in Kannada, And also review products in Kannada. We travel across Karnataka and other states to share different lifestyles, the best places to visit, Best Resorts and Hotels to stay, Best Food to eat, etc. Our Travel vlog series help you to plan your Holiday packages. Our goal is to become the best Kannada Vlogger with all your support. Do support us by liking, and sharing our videos.
Join this channel to get access to perks:
/ masalachaimedia - Věda a technologie
ಅಣೋ ನಮ್ಮನೆಗೂ ಒಮ್ಮೆ ಬನ್ನಿ... ಕುಡಿಯಲು+ಕೃಷಿಗೆ ಬರುವ ಒಂದ್ ಇಂಚ್ ನೀರಿನಲ್ಲಿ ಜಲವಿದ್ಯುತ್ ತಯಾರಿ ಮಾಡಿ ಸತತ 6ವರ್ಷದಿಂದ ಮನೆ ಬಳಕೆಗೆ ಬೆಳಕಿನ ವ್ಯವಸ್ಥೆ ಮಾಡಿಕೊಂಡಿದ್ದೇನೆ... ಒಂದು ವಿಶೇಷ ಪ್ರಯತ್ನ ನನ್ನದು..
Hi sir
Kindly reply me with your address
ನಿಮ್ಮ ಮನೆ ಎಲ್ಲಿದೆ ಅಂತ ತಿಳಿಸಿದರೆ ಖಂಡಿತ ಬರುತ್ತಾರೆ
@@mahinaik2563 ಅವರಿಗೆ ತಿಳಿಸಿ ಆಗಿದೆ... ಬರೋದು ಡೌಟು ಬಿಡಿ...😂ನಮ್ಮೂರು ತುಂಬಾ ಹಳ್ಳಿ ಹಾಗಾಗಿ... ನಾನೊಬ್ಬ ಬೂದಿಮುಚ್ಚಿದ ಕೆಂಡ, ಎಲೆಮರೆಯ ಕಾಯಿ ಬಿಡಿ.... ನಮ್ಮಂಥೋರು ಏನೇ ಮಾಡಿದ್ರೂ ಬೆಳಕಿಗೆ ಬರೋದೇ ಇಲ್ಲಾ... ಏನೂ ಮಾಡದವರು ಆಕಾಶದಲ್ಲಿ ಹಾರಾಡ್ತಿದಾರೆ... ಅದೇ ನಾನೂ ಇದೀನಿ. ಎಷ್ಟೆಲ್ಲಾ ಮಾಡಿದರೂ ಇದ್ದಲ್ಲೇ ಇದೀನಿ ಬಿಡಿ....
@@mahinaik2563 ನಾನು ಬರೇ ಅರ್ಧ ಎಕರೆ ತೋಟದಲ್ಲಿ ಮಾದರಿ ಬದುಕು ಕಟ್ಟಿಕೊಂಡವನು... ಹಿಂಗೇ ಸಾಕಷ್ಟು ಜನ ಬರ್ತೀವಿ ಅಂದಿದಾರೆ ಬಿಡಿ...
Supper
This is a very good method to pump water. Britishers still use these pump installed more than 100yrs ago.
One time demo madsi plz yellirgu help agutte sir
ತುಂಬಾ ಒಳ್ಳೆ ಮಾಹಿತಿ
Super information vlog 👌
Super technology
Hai sir. Can you make a try to show how to make that check valve. By fixing bolt to it. Or Can I get those check valve only as I am trying to make a Ram pump
Great
Great ❤
ಮಾನ್ಯರ ಕನ್ನಡ ಉಚ್ಚಾರಣೆ ಸುಂದರ ಸುಮಧುರ ಸುಲಲಿತ 🙏
14:34 kannada
ಅವರ contact number ಕೊಡಿ ಪ್ಲೀಸ್.
Make a video on how to make a ram pump.
Nanu D G bhat bidikek halkani kodsar
Great man....great work ...
Charandi niralli ee tara madbahuda
What is the maximum distance it can push the water
Want to order this..?Can you help..I am from chickmagalur
Explanation/Demo,,,,eella improper hagethu,,,
Pipe attachment matra thoresedre,,,,,but,,,
Halli "HADIKE PATTE" Nalli main item MUCHITTU,,, Secret madidhare,,,
Video Quality eella,,,
ಧನ್ಯವಾದಗಳು ❤
How much cost for this please reply and help me
Current illade dish TV edeyalva🤔🤔🤔
I have also spotted that thing 😅
They generate own electricity by during rainy season using hydrogenerator.
😂😂😂😊
Sirasi batru ansuthe
Current illa but tv dish setup ide🤔 i wonder they are made up with solar energy 😂
ಇದು ಅಡ್ರೆಸ್ ಕೊಡಿ ನನಗೆ ಅಡ್ರೆಸ್ ಫೋನ್ ನಂಬರ್ ಕೊಡಿ
ಪೊನನಂ,ಕಳಸಿ
Edu ram pump ? athava ramp pump ?
Rampump
ನೀರು ಕೆಳಗಡೆ ಇಂದ ಮೇಲೆ ಹೋಗುತ್ತಾ.. ಅಥವಾ ಮೇಲೆ ಇಂದ ಕೆಳಗಡೆ ಬರುತ್ತಾ ನಂಗೆ ಅರ್ಥ ಆಗಿಲ್ಲ.. ಯಾರಾದ್ರೂ ಹೇಳಿ
ನೀರಿನ ಮೂಲ ನಿರಂತರವಾಗಿ ಪಂಪ್ ಗೆ ಹರಿಯಬೇಕು ಅದಕ್ಕೆ ಸಲ್ಪ ಎತ್ತರ ದಲ್ಲಿ ಇರಬೇಕು.. ಪಂಪ್ ಗೆ ಬಂದ ನೀರಿನ ಒತ್ತಡ ಇಂದ ಪಂಪ್ ಇನ್ನಷ್ಟು ಒತ್ತಡ ಕೊಟ್ಟು ನೀರನ್ನು ಮೇಲಕ್ಕೆ ಅಥವಾ ದೂರಕ್ಕೆ ಕಲಿಸಬಹುದು.. ಒಟ್ಟಿನಲ್ಲಿ ಪಂಪ್ ಗೆ ಪೈಪ್ ಇಂದ ಸ್ವಾಭಾವಿಕವಾಗಿ ನೀರು ಬರಬೇಕು.
ಕೆಳಗಡೆಯಿಂದ ಮೇಲುಗಡೆ ಗೆ ನೀರಿನ ಹರಿವು....
ನೀರು ಮೇಲೆ ಮತ್ತು ಕೆಳಗೆ ಎರಡೂ ಕಡೆ ಹೋಗತ್ತೆ. ಮೇಲೆ ಹೋಗಲು ಗಾಳಿಯ ಸಹಾಯ ಬೇಕು,ಕೆಳಗೆ ಹೋಗಲು ಗರುತ್ವಾಕರ್ಷಣೆ .
ಎತ್ತರ ಪ್ರದೇಶದಿಂದ ಕೆಳಗೆ ಹರಿಯುವ ನೀರಿಗೆ ಗಾತ್ರದಲ್ಲಿ ಸಣ್ಣದಾದ ಪೈಪು ಹಾಕಿದರೆ ಮತ್ತೆ ಅದಕ್ಕಿಂತ ಹೆಚ್ಚು ಮೇಲೆ ನೀರು ಏರುತ್ತದೆ.
Idannu ella raitarigu tiliyuvante madi. Current illadiddaru niru hayisalu ondu marga siguvudarinda atmavishvasa hecchuttade
ಇಲ್ಲ .ಮೇಲೆ ಏರಲ್ಲ.
Number kodi