ನಾನೇನು ಜಾದೂ ಮಾಡಿಲ್ಲ,ಎಲ್ಲವೂ ನಿಮ್ಮ ಕಣ್ಣ ಮುಂದಿದೆ ಬಂದು ನೋಡಿ!! M. R ಪಾಟೀಲರ ಕೃಷಿ ತೋಟ!! part- 1
Vložit
- čas přidán 11. 10. 2023
- ನಿಜಕ್ಕೂM. R ಪಾಟೀಲರ ತೋಟ ನೋಡಿದರೆ ಖುಷಿಯಾಗುತ್ತೆ. ಹಾಗಂತ ದಿಡೀರನೆ ಆದದ್ದಲ್ಲ. ಈ ತೋಟ ಪ್ರಾರಂಭದಲ್ಲಿ ಲೇಔಟ್ ಮಾಡಿ ಚೆನ್ನಾಗಿ ದುಡ್ಡು ಮಾಡಬಹುದು ನಿಮಗೇನು ಹುಚ್ಚೆ ಎಂದು ಹೇಳಿದವರುಂಟು. ಆಗ ಹಾಗೆ ಹೇಳಿದವರೇ ಬೆಕ್ಕಸ ಬೆರಗಾಗಿ ತೋಟ ನೋಡಲು ಬರುತ್ತಿದ್ದಾರೆ.3 ಎಕರೆಯಲ್ಲಿ 17 ತರದ ವಿವಿಧ ಬೆಳೆ ಬೆಳೆದು ಯಶಸ್ವಿ ರೈತನೆನಿಸಿದ್ದಾರೆ.ಹೊಸ ಹೊಸ ತಳಿಗಳನ್ನು ಬೆಳೆದು ಲಾಭ ಕಂಡಿದ್ದಾರೆ.ದೂರಗಾಮಿ ಯೋಜನೆಯೊಂದಿಗೆ ಶ್ರೀಗಂಧ, ಹಡಗಿನ ಗಿಡಗಳನ್ನು ಬೆಳೆದು ಅಚ್ಚರಿ ಮೂಡಿಸಿದ್ದಾರೆ. ಬನ್ನಿ ಇಳಕಲ್ಲಿಗೊಮ್ಮೆ ಭೇಟಿ ನೀಡಿ ಪಾಟೀಲರ ಕೃಷಿ ನೋಡಿ ಅದ್ಭುತವಾಗಿದೆ.
Indeed M. I am happy to see R Patil's garden. It did not happen suddenly. There are those who said that you are crazy when you can lay out this garden in the beginning and make good money. Then those who said so are coming to see the garden. They have grown 17 kinds of crops in 3 acres. They are successful farmers. They have grown new varieties and have benefited. Come and visit Ilakal once in a while and see Patil's farming, it's amazing.
ವಿಳಾಸ: ಎಂ ಆರ್ ಪಾಟೀಲ್
ಇಳ್ಕಲ್ ಟು ಕಂದಗಲ್ ರಸ್ತೆ, ಚಿಕ್ಕ ಶಿವನಗುತ್ತಿ ಕ್ರಾಸ್, ಇಳಕಲ್
M. R ಪಾಟೀಲ್= 8970021515
map:maps.app.goo.gl/BNz4cjaf4G2pr...
#farmar#savayavkrushi#mrpatil#ilakal
Ilakalhotel#manthammahotel#rottihotelilakal
foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
👉For channel business and promotions:
Contact
Phone no :9632788983 (Whatsapp Only)
Gmail:badukinabutthii@gmail.com
ಅತಿ ಸುಂದರ ತೋಟ ಶುಭವಾಗಲಿ ನಮ್ಮ ಹೆಮ್ಮೆಯ ಪ್ರಗತಿ ಪರ ಕೃಷಿಕರಾದ ಎಂ ಆರ್ ಪಾಟೀಲ್ ಜೀ
ಧನ್ಯವಾದಗಳ
@@mrpatil4560🎉🎉❤
ಎಂ.ಆರ್ ಪಾಟೀಲ ಸರ್ಗೆ ಧನ್ಯವಾದಗಳು ಸುಂದರ ತೋಟ ಮಾಡಿದಕ್ಕೆ
ಪಾಟೀಲ್ ಸರ್ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು .
ಏನಾದರೂ ಒಂದು ಮಾಡಬೇಕ್ರಿ ತಾವು ಈ ರೀತಿ ಮಾಡಿರೋದು ನೋಡಿ ಫಸಲು ಬೆಳೆ ತುಂಬಾ ಚೆನ್ನಾಗಿದೆ ಎಲ್ಲರಿಗೂ ಸ್ಪೂರ್ತಿ ತಮ್ಮನ್ನ ನೋಡಿ ನಾವು ಹಾಗೆ ಮಾಡಬೇಕು ಅನಿಸುತ್ತಿದೆ
👌🏼👌🏼👌🏼👌🏼👌🏼👌🏼👌🏼🌹🌹🌹🌹🌹🌹ದೇವರ ಆಶೀರ್ವಾದ ವಿರಲಿ ನಿಮ್ಮ ಮೇಲೆ
ಕಣ್ಣಿಗೆ ಆನಂದ ಆಯ್ತು ಪಾಟಿಲ್ ರೆ.ತುಂಬಾ ಚೆನ್ನಾಗಿದೆ.
You are our annadata God always keep you happily
Thanks for sharing 🙏
Dinesh Mysore
ಕನಸನ್ನು ನೋಡುವುದು ಕಾನೂನುಬಾಹಿರವಲ್ಲ.
ಒಳ್ಳೆಯ ಕಥೆ ಕೇಳುತ್ತಿದ್ದಾರೆ.
ಅಣ್ಣ ಮಾಗುವಾನಿ ಗಿಡದಲ್ಲಿ ಕೋಟಿ ಬರಲ್ಲ. ಸಾಗುವಾನಿ ಆದರೆ ಬರಬಹುದು.
Ayyo bidanna ivnu Bulde sullu
Very good farmer Good idea for growing different crops sir.Keep it up sir
Great job sir. All the best your work.
Very nice you are our kannadati I handsof to you
Supper nice Sir 👌👍👌👍❤❤❤❤🎉🎉
Shubash Palekar method super
ಬದಕುನಿ ಬುತ್ತಿ ನಿಮ್ಮ ಚಾನಲಿಗೆ ನನ್ ದೊಂದು ದೊಡ್ಡ ನಮನ ❤🙏
May GOD bless you
ಕಾಯಕವೇ ಕೈಲಾಸ.. ಶುಭವಾಗಲಿ.
Super video badukina butti👌👌👌👌👌👌👌🌹🌹🌹🌹🌹🌹🌹🙏🙏🙏🙏🙏❤️❤️❤️
M. R. Patel is hard working and very giving too. I love farmers and they are the backbone of this world, bring the food on the table.
Superb sir
Very good achievement sir
Good job sir👌
Great sir
ಕೃಷಿ ಬಗ್ಗೆ ಇರುವ youtube ವಿಡಿಯೋ ಗಳಲ್ಲಿ ಲಕ್ಷ,,,ಕೋಟಿ ಗೆ ಬೆಲೆ ಇಲ್ಲಾ 😂😂😂
ಇಲ್ಲಾ ......ಚಾನ್ಸೇ ಇಲ್ಲ..... ನೋ ವೇ......😂
correct😂
ಪ್ರಯೋಗಾನೆ ಮಾಡ್ದೆ ಸುಮ್ ಸುಮ್ನೆ ಕಾಮೆಂಟ್ ಮಾಡಬೇಡಿ
Yes nija laksha kotige bele ella
ಸತ್ಯವಾದ ಮಾತುಗಳು ಸದ್ಯ ಕೃಷಿ ಯೂಟ್ಯೂಬ್ ನೋಡಿ ಎಷ್ಟೋ ಜನ ಕನಸು ಕಣ್ ತಾ ಇದ್ದಾರೆ 😂
Congratulations sir
Nija ri patil sir bhoomi Thaayi kaiyi bidolla aagu nimm shrama dha prayathna ke phala sikkidhe dhanyavaadha galu
Super raita
Super patil sir
Super video
ಸೂಪರ್
Olleya krashi
beatiful 🌹🌹
Super sir
Sir super vlog
ಸರ ನಿಮ್ಮ ಯುವಟುಬ ಚನಲ 💐🙏
Utthara Karnataka kannada beautiful..
Dudimeye devaru 🙏🙏🙏🙏
👌👏👍
Super.harden👌👌👌👍👍👍👌
Supar ana
ಸರ್ ನಾನು ನನ್ನ ಹೊಲದಲ್ಲಿ ೪೦೦ ಮಾಹಾಗನಿ ಮರಗಳನ್ನು ನೆಟ್ಟಿರುವೆನು ಅದು ಚೆನ್ನಾಗಿ ಬೆಳವಣೆಗೆ ಇದೆ
ಖಂಡಿತ ಓಳ್ಳೇ ಗಿಡಗಳು
Eeddllii..dhamm TeaMhahdhura Tea
Super calculation
Suopr sar
suppr ಒಳ್ಳೆ ಪ್ರಯತ್ನ nanu ede ರೀತಿ madideni ಆದ್ರೆ yallu ಪ್ರಚಾರ mdakagilla
🙏🙏🙏👌👌👌👏👏👏sureshbabu
❤❤
Super
Tq
Krushii earlii avaraa matugalee kelodee chanda eytreee nemmenda akka pakkada rytaregee nevu sahaayata madee avarnnu pragatipara rytaranngee madee deshada janteya arogyvanuu kapadaluu shavagidee tumba namakragaluu sar
🙏🙏🙏🙏🙏
Jai shreeram
ಕೊಡುವ ಬುದ್ದಿ ನಮ್ಮ ಜನಗಳಿಗೆ ಮಾತ್ರ ಸಾಧ್ಯ.,,
Super anna
ಧನ್ಯವಾದ ತಮ್ಮ
Mahaghani yali and yaru buy maduthare sir
ಕೂಸು ಹುಟ್ಟಕ್ಕೆ ಮೊದಲೇ ಕುಲಾಹಿ ಹೋಲಿಸಿದಾಗೆ, ಬೆಳೆ ಇನ್ನು ಬರಲಿಲ್ಲ,
Sir yav ooru
Very good !! U R very good at screwing up @ farmers happiness.
Jaati kalla, nanmagaa !!
Anna avre,, EIGA NAMMA JANARIGE ANTOO BERE ENOO KELASAVILLA. Aadre VIDHESHI YAROO ??
Anna,, nanage kaanutte, nimma mele aa DEVE GAUDRA aashirvada ide..!
👍
Palekar.sir heliddu.jeevamrata
ಸರ್ ನಿಮ್ಮಲ್ಲಿ ಕೋಟಿ ಗೆ ಸೊನ್ನೆ ಎಷ್ಟು 😂😂😂😂
Elu maga
Papa bidri papa
2nd Part?
I want mahagani plants
Water apple means Jambu
Appreciate. Organic. Farmer's. Don't. Discrage our. FARMER'S. WHO ARE DOING. ORGANIC. FRAMING ( Agriculture ). Save our. Earth 🌎
Nanagoo ase krishi madalu adare namage jameene illa mundina janmadalli nodona
ಮುದಗಲ್ to ಇಳಕಲ್
ಮಾರ್ಗದಲ್ಲಿ ಬರುತ್ತೆ ಉರು
ಇಳಕಲದಲ್ಲಿ ಇದೇ ಪೋನ ಮಾಡಿ ಸಹೋದರ
@@mrpatil4560 ನಮ್ದು ಮುದಗಲ್ ಅಣ್ಣ
ಅಣ್ಣ ಅವರೇ ಇದೆಲ್ಲಾ ಆಗುವುದು ಕೇವಲ ಕ್ಯಾಲ್ಕುಲೇಟರ್ ನಲ್ಲಿ ಮಾತ್ರ
ತಾಳಿದರೇ ಸಾಧ್ಯವಿದೇ 50%
ಸರಿಯಾಗಿ ಹೆಳಿದಿರಾ... ನಿಮಗೆ ಧನ್ಯವಾದಗಳು
Hagadare eshtu amount sigalwa?
Impossible
Finally I found one person with brain.
No one example of this huge income only except that's it in calculator
ಮಾದರಿ ರೈತರು 🙏👍👌
Nammalli maarata maduva mahagani mara edey thotadavara contact number kodi
40000*30 = 12 lakhs anna
Adu 30 alla. 30000
400gida×30000amount=12000000
ಅಣ್ಣಾರೆ ನಾವು ಬೆಂಗಳೂರು ನಮ್ದು 40 ಅಗಲ 60 ಉದ್ದ ಜಾಗ ಇದೆ ಅದರಲ್ಲಿ ಏನು ಮಾಡಬಹುದು ತಿಳಿಸಿ ಅಣ್ಣಾರೆ ದಯವಿಟ್ಟು ತಿಳಿಸಿ ಕೊಡ್ರಿ
💯☺️👍🙏
👌🏼👌🏼👌🏼
Can we belive?
Nane ga kuda jamine baku raith madalike tumba ista
1:09 1:13
Nataka baala chendaiti
Whater.apple.yaaudu?.matee.sebu.yaaudu?.
Camical ಇಲ್ಲದೇ ಬೆಳಸಿ ಕೊಡಿ. 🙏🙏
Thanks for your video. But the amount est amt. Sri M RPatil is nothing but exaggeration.
ಸರ್ ಇವರ ನಂಬರ್ ಬೇಕಿತ್ತು...
ನಮ್ಮದು 2 ಎಕರೆ ತೋಟ ಮಾಡಬೇಕಿತ್ತು...
ದಾನ ಶೂರ😂😂😂 ಪಾಟೀಲರಿಗೆ ಪಂಪ ಹಾಕಿದ ಅನುಯಾಯಿಗಳು😂😂😂
ಭೂಮಿ ಸಾತಿ ಬೇಕು ,ಹಣೆ ಬರಹ ಸರಿಯಾಗೆ. ಇ ರಬೇಕು ಸರ್
ನಿಮ್ಮ ತೋಟ ನೋಡಲು ಸ್ವರ್ಗ ಲೋಕದಿಂದ ಬರ್ತಾರೆ ಕಾಯುತ್ತಾ ಇರಿ.
drone ಪ್ರತಾಪ್ 2😂😂😂
4:37 idu sebu nodi sir..
CZcamsr said ..sebu ..o h ooooo
CZcamsr ge gida da knowledge ilwa ?
Bolemagane.ritharu badavaragiye eddare.
ಕೆಲಸ ಮಾಡಲು ಜನ ಸಿಗತಾರಾ ಸ್ವಾಮಿ
ಸರ್ ರೈತರ ಫೋನ್ ನಂಬರ್ ಕೊಡ್ರಿ ನಾವು ಅವರನ್ ಬೇಟಿ ಅಗತೇವಿ ಮತ್ತ ಅವರಿಂದ ನಾವು ಕಲಿತೆವು
Nandu 2 acre li ide kooti nodtivo ilvo gottilla namm raitranna mangan madtare Narsury avru😅😅
Sir 40000*30=120000 one lac twenty thousand
Not really sure
S
Mara maruvaga forest department ge estu karchu mad beku endu thilisilla ?Ee kanunu yavaaga yava reethi badlsguthado gothilla.
ಗೌಡ್ರ ಗಡ್ಲ
Be practical......Theory, Estimation...not prove to be correct....it is imaginary....