ನನ್ನ 100 ಕುರಿಗಳ ಆದಾಯ ಕೇಳಿದರೆ ನಿಮಗೆ ಆಶ್ಚರ್ಯವಾಗುತ್ತೆ.ಕಡಿಮೆ ಖರ್ಚಿನಲ್ಲಿ ದುಪ್ಪಟ್ಟು ಆದಾಯ ಪಡೆಯುತ್ತಿರುವ ಯುವಕ

Sdílet
Vložit
  • čas přidán 3. 10. 2023
  • #KrishiBelaku
    #Sheep
    #RamFarming
    #Sheep
    #Ram
    #Ramboult
    #Dorpher
    #Southafricadorpher
    #Puredorpher
    #Sheep
    #Ramboultsheep
    #StallFeeding
    #FreeStall
    #FreeFoddingMethod
    #OrganicMilk
    #Bandur
    #Bandursheep
    #Deccanisheep
    #Dorpher
    #YALAGA
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.

Komentáře • 61

  • @ashokhlamani9163
    @ashokhlamani9163 Před 3 měsíci +5

    ನಂಗೆ ಈ ಚಾನಲ್ ಮಾಲಿಕ ತುಂಬಾ ಇಷ್ಟ ಆಗ್ತಾರೇ ನಾನು ಪಸ್ಟಿಂದ ನೋಡಿನಿ ಮಾತಾಡದನೇ ರೈತರಿ ಮಾತಾಡಲು ಅವಕಾಶ ಕೋಡ್ತಾರೇ ಇನ್ನಿ ಕೆಲವರು ಇದಾರೆ ರೈತರಿಗಿಂತ ಅವರದ್ದೇ ಕೇಳಬೇಕು.all the best

  • @SathoshRashmika-gl5ln
    @SathoshRashmika-gl5ln Před 7 měsíci +4

    ಅಣ್ಣಯ್ಯ ಮಾತು ನಿಜವಾದ ಮಾತು ಸೂಪರ್ ಅಣ್ಣ

  • @shivakumarannigowda9983
    @shivakumarannigowda9983 Před 6 měsíci +2

    More thanks bro.
    Kannada Bhuvaneshwari Mata bless you.

  • @vedakb
    @vedakb Před 2 měsíci +1

    Very nice explanation. Good work by the channel

  • @asgarali4835
    @asgarali4835 Před 3 měsíci

    Uttama mahiti

  • @user-eq7dr1md9w
    @user-eq7dr1md9w Před měsícem

    ಸೂಪರ್ ಸರ್

  • @user-ed3kn7ph9c
    @user-ed3kn7ph9c Před 7 měsíci +3

    👌 ಫಸ್ಟ್ ಕಾಮೆಂಟ್ 😊

  • @shankaragoudpatil7086
    @shankaragoudpatil7086 Před 7 měsíci +2

    Thanks for your information

  • @laxmanlaxman5729
    @laxmanlaxman5729 Před 7 měsíci +2

    ಚೆನ್ನಾಗಿ ತಿಳಿಸಿಕೊಟ್ಟಿದ್ದೀರಿ ಅಣ್ಣ

  • @jaybolt100
    @jaybolt100 Před 7 měsíci +2

    Dorper Ella breed madtidare… meat cutting and taste bagge feedback madi… 1 time he yaru 150 kg mutton tagotare?

  • @harishgowda4551
    @harishgowda4551 Před 6 měsíci +2

    Marketing bagge thilisi bro bari sakuvudara. Bagge helthira

  • @krushidevonhava
    @krushidevonhava Před 7 měsíci +1

    ಉತ್ತಮ ಮಾಹಿತಿ

  • @jayram9041
    @jayram9041 Před 7 měsíci +1

    Sir namdu,bellary,co no,Jodi,sir ,darpar, bekittu

  • @santhoshaur3016
    @santhoshaur3016 Před 7 měsíci

    Good Information sir
    Santhosh Gowda
    Hassan Tq
    Hassan Dist

  • @revannasiddappa4968
    @revannasiddappa4968 Před 6 měsíci

    ✔️👌🌾 ಸೂಪರ್ ಅಣ್ಣ

  • @siddegowdahe3754
    @siddegowdahe3754 Před 7 měsíci +1

    ಯಾವ ಯಾವ ಔಷಧ ಕೊಡಬೇಕು ತಿಳಿಸಿ

  • @KLRaju-xc7gv
    @KLRaju-xc7gv Před 7 měsíci

    Sir visit this spot sir.!?😊

  • @kumaran4235
    @kumaran4235 Před 7 měsíci +1

    F1 generation what rate ur selling bro

  • @Sagarlokure123
    @Sagarlokure123 Před 7 měsíci

    Bro unne ಕಡಿಮೆ ಆಗಿ d warming yavadu

  • @siddeshsiddu4079
    @siddeshsiddu4079 Před 7 měsíci

    Number kodi bro nim duu..

  • @AVDRCR
    @AVDRCR Před 7 měsíci +7

    Vande Bharath train r Rafael military plane speed ivraddu!! Olle info but given all in hurry..I doubt local ppl like this mutton even on far rate like 600,700rs KG as it looks very unnatural thing unlike nati sheep r goats.
    Anyone selling this mutton to b interviewed,I request this interviewer please next video goto mutton shop which buy nnsell DORPER nari Suvarna etc so v get clear picture.everyone says it's can b consumed used for mutton Anta but nobody ever interviews ppl eating it r ppl cutting it.. more awareness needed.
    One thing special about this famous channel n interviews is he never interrupt just listens n captures video..👌👍

    • @BSF2018
      @BSF2018 Před 7 měsíci +1

      ಸರ್.. ನಿಮ್ಮ comments ಚನ್ನಾಗಿದೆ... 15-20 ನಿಮಿಷದಲ್ಲಿ ಎಲ್ಲಾನ್ನೂ ಹೇಳೊದು ಕಷ್ಟ.. ಇರೊ ಸಮಯದಲ್ಲಿ ಎಷ್ಟಾಗುತ್ತೆ ಅಷ್ಟು cover ಮಾಡೊದಕ್ಕೆ try ಮಾಡಿದಾರೆ..But ನಿಮ್ಮ ವಿಶ್ಲೇಷಣೆ ಮತ್ತು ಸಲಗೆ ತುಂಬ ಇಷ್ಟ ಆಯ್ತು..

    • @sid20871
      @sid20871 Před 4 měsíci

      What is the price for Dorper 2femal 1 male

    • @yogeeshkadyadha6758
      @yogeeshkadyadha6758 Před 20 dny

      I too agree with you, here in Bangalore also we are not getting any specific breed mutton in general. So pls get some idea of meat sales channel of these breads...

  • @mona19845
    @mona19845 Před 4 měsíci

    2 nos male kids sheep i need wat is the price

  • @Swamygidadadhapalya91
    @Swamygidadadhapalya91 Před 7 měsíci +1

    Bro namdhu 250 kuri ithe namdhu video madi broo plz

  • @Swamygidadadhapalya91
    @Swamygidadadhapalya91 Před 7 měsíci

    Namdhu uru kunigal endhaa 10 km aste bro plzz namdhu one video madi broo

    • @Kingoftrollers884
      @Kingoftrollers884 Před 5 měsíci

      Naanu new CZcams journey start maadthidini, naanu madboda

  • @yogeshhd46
    @yogeshhd46 Před 6 měsíci +1

    ಮೇವು ಯಾವದು

  • @chinmaichinnu4539
    @chinmaichinnu4539 Před 6 měsíci +1

    Bro one dorper is too costly,we can't afford to buy one dorper,they will say one dorper kid 3 lakhs and so it is too costly,for one dorper kid is around 20,000 to 25 ,000 not laks

  • @user-nx7qd9ti2t
    @user-nx7qd9ti2t Před 7 měsíci +3

    ಆದಾಯ ನೆ ಹೇಳಲಿಲ್ಲ,

  • @gangaraja9753
    @gangaraja9753 Před 3 měsíci

    Where is marketing sir

  • @ManojRaj-ld7qi
    @ManojRaj-ld7qi Před 7 měsíci +2

    Bro nangu dorpar mari beku number kodi

  • @tarunkumar-dx3vq
    @tarunkumar-dx3vq Před 7 měsíci

    Dayavittu numbar kodi

  • @vishalwankhade3377
    @vishalwankhade3377 Před měsícem +1

    Hindi me vo banavo

  • @lakshmilakshm6494
    @lakshmilakshm6494 Před 5 měsíci

    ಸರ್ ನಂಬರ್ ಕೊಡಿ ಸರ್

  • @shivakumarshivkumar1292
    @shivakumarshivkumar1292 Před 5 měsíci

    Gobbara 1 chila 100 rs only

  • @AmareshKakade
    @AmareshKakade Před 3 měsíci

    I sir you pH n

  • @harishdc3191
    @harishdc3191 Před 7 měsíci +12

    ಬ್ರಿಡಿಂಗ್ ಬ್ರಿಡಿಂಗ್ ಅಂತ ಎಲ್ರು ಅದೇ ಮಾಡ್ತಿದ್ರೆ ಆಮೇಲೆ ಏನ್ಮಾಡ್ತಿರಾ 😂😂

    • @KiranK-bi7ek
      @KiranK-bi7ek Před měsícem

      ಎಲ್ರೂ ಹತ್ರಾನೂ ಟಗರು ಇರುತೆ.... ಪ್ರೊಡಕ್ಷನ್ ಜಾಸ್ತಿ... Price will fall....

    • @shivarajmamadapure984
      @shivarajmamadapure984 Před měsícem

      Nin yeste madidru sale agutte

    • @karnatakagamer0789
      @karnatakagamer0789 Před měsícem +1

      Mutton 400 rupees ge sigutte yellaru mutton tinli healthy irli yenu ok na bro

    • @KiranK-bi7ek
      @KiranK-bi7ek Před měsícem

      @@karnatakagamer0789 kanasu... ರೈತರಿಗೆ loss ಆಗುತ್ತೆ... ಸಾಕಾಣಿಕೆ ಕಡಿಮೆ ಆಗುತ್ತೆ... ಮಟನ್ ರೇಟ್ 1200 ಆಗುತ್ತೆ....

    • @sharanappadoddamani5397
      @sharanappadoddamani5397 Před 19 dny

      ಬ್ರದರ್ ನಿಮ್ಮ ಹತ್ರ ಜಮೀನ್ ಜಾಸ್ತಿ ಇದ್ರೆ ಬೇರೆ ಬೇರೆ ಎಲ್ಲವನು ಮಾಡಿ ದಿನ ಬಳಕ್ಕೆ ಆಗುವಂತ ತರಕಾರಿ ಸ್ವಪ್ಪು ಇವುಗಳಿಗೆ ಯಾವತ್ತೂ ಮೋಸ ಇರೋದಿಲ್ಲ ಅದರ ಜೊತೆ ಕುರಿ ಮೇಕೆ ಸಾಕಾಣಿಕೆ ಮಾಡಿ ಇಲ್ಲ ಅಂದ್ರೆ ಹೈನು ಗಾರಿಕ್ಕೆ ಮಾಡಿ ಎಲ್ಲರ ಹಾಗೆ ಹಾಲು ಮಾರದೆ ಬೆಣ್ಣೆ ತುಪ್ಪ ಪನ್ನೀರ್ ತಯಾರು ಮಾಡಿ ಮಾರಾಟ ಮಾಡಿ ಅದು ಬಿಟ್ಟು ಎಲ್ಲರೂ ಅದನ್ನೇ ಮಾಡಿದರೆ ತಿನ್ನೋರು ಯಾರು ಅಂತ ತಾನೇ ನಿಮ್ಮ ಅನುಮಾನ ಅದರಲಿ ಅನುಮಾನ ಬೇಡ ಬ್ರದರ್ ವಿದೇಶಕ್ಕೂ ಕಳಿಸಿ ಕೊಡಬಹುದು ಸೋ ನೆಗಟಿವ್ ಆಗಿ ತಿಂಕ್ ಮಾಡೋದನ್ನ ಬಿಟ್ಟು ಏನಾದರೂ ಪ್ರಯತ್ನ ಮಾಡಿ..

  • @prajwalmurthy8078
    @prajwalmurthy8078 Před 2 měsíci

    Phone number kodi

  • @saboothomas1689
    @saboothomas1689 Před 7 měsíci

    Number please

  • @shivakumara9725
    @shivakumara9725 Před 5 měsíci

    Number please