ಟಿಪ್ಪುವಿಗೆ ಸುಲ್ತಾನ ಪದವಿ ಕೊಟ್ಟವರಾರು? ಸತ್ಯದ ಇತಿಹಾಸ ತಿಳಿಯುವ ಕಾಲವಿದು | ರೋಹಿತ್ ಚಕ್ರತೀರ್ಥ

Sdílet
Vložit
  • čas přidán 28. 03. 2022
  • ಟಿಪ್ಪುವಿಗೆ ಸುಲ್ತಾನ ಪದವಿ ಕೊಟ್ಟವರಾರು?
    ಸತ್ಯದ ಇತಿಹಾಸ ತಿಳಿಯುವ ಕಾಲವಿದು
    | ರೋಹಿತ್ ಚಕ್ರತೀರ್ಥ
    Visit us at
    ►CZcams: / samvadk
    ►INSTAGRAM : samvada_?igshid...
    ►TWITTER : VSKKarnataka?s=09
    ►FACEBOOK : / samvada
    ►WEBSITE : samvada.org/
    #samvada

Komentáře • 430

  • @amardev1278
    @amardev1278 Před 2 lety +181

    ಇನ್ನಾದರೂ ಹಿಂದು ಎಚ್ಚರಗೊಳ್ಳಬೇಕು. ಅದ್ಭುತವಾದ ವಿಚಾರಧಾರೆ. ಧನ್ಯವಾದಗಳು.

    • @universalpenfriendshub8930
      @universalpenfriendshub8930 Před 2 lety

      ಭಾರತೀಯರು ನೂರಕ್ಕೆ ನೂರು ಸೂಳೆ ಮಕ್ಕಳು ಅಲ್ಲವೇ ನೋ ಒಬ್ಬನೇ ತಂದೆಗೇ ಹುಟ್ಟಿದವರು ಬಹಳ ವಿರಳವೇ ಸರಿ. ಆಧಾರವಿಲ್ಲದೇ ನಾನೂ ಏನೂ ಬರೆದೆಯಿಲ್ಲವೇ ಬನ್ನಿರಿ ನಮ್ಮೊಂದಿಗೆ ಹಂಚಿಕೊಳ್ಳಿ ಚರ್ಚೆ ಮಾಡೋಣ ಸರಿಯಾಗಿ ಉತ್ತರವನ್ನು ಕೊಡುವಾ ಭಾರತೀಯ ಗಂಡಸರನನ್ನು ಹುಡುಕುತ್ತಲೇ ಇದ್ದೇನೇ

    • @universalpenfriendshub8930
      @universalpenfriendshub8930 Před 2 lety

      ಭಾರತೀಯರು ನೂರಕ್ಕೆ ನೂರು ಸೂಳೆ ಮಕ್ಕಳು ಅಲ್ಲವೇ ನೋ ಒಬ್ಬನೇ ತಂದೆಗೇ ಹುಟ್ಟಿದವರು ಬಹಳ ವಿರಳವೇ ಸರಿ. ಆಧಾರವಿಲ್ಲದೇ ನಾನೂ ಏನೂ ಬರೆದೆಯಿಲ್ಲವೇ ಬನ್ನಿರಿ ನಮ್ಮೊಂದಿಗೆ ಹಂಚಿಕೊಳ್ಳಿ ಚರ್ಚೆ ಮಾಡೋಣ ಸರಿಯಾಗಿ ಉತ್ತರವನ್ನು ಕೊಡುವಾ ಭಾರತೀಯ ಗಂಡಸರನನ್ನು ಹುಡುಕುತ್ತಲೇ ಇದ್ದೇನೇ

    • @dr.govindappagips4510
      @dr.govindappagips4510 Před rokem +1

      True

    • @shivashankarshivashankar6392
      @shivashankarshivashankar6392 Před rokem

      ನೀನು ಮಾಡಿರೋದು ಸಾಕು ತಿಕಾ ಮುಚ್ಚುಕೊಂಡು ಇರು ಎಲ್ಲ ಸರಿ ಹೋಗುತ್ತೆ

    • @shshanthahavanigi8665
      @shshanthahavanigi8665 Před rokem +2

      @@shivashankarshivashankar6392 LE,BOLEMAGAN,TURKAR,TUNNi,CHIPOMINDRIMAGA,YOU

  • @nagarajaas9416
    @nagarajaas9416 Před 2 lety +120

    ಸರ್, ನಿಮ್ಮಂತವರು ಹಿಂದೂ ಧರ್ಮ, ಸತ್ಯ ಕ್ಕೆ ಬೆಂಬಲ ವಾಗಿ ನಿಂತು ಜನರನ್ನು ಎಚ್ಚರಿಸುವ ಕೆಲಸ ನಿರಂತರ ಆಗಬೇಕಿದೆ. ನಮ್ಮ ದೇವಸ್ಥಾನ, ಧರ್ಮ ನಾವಲ್ಲದೆ ಬೇರಾರು ರಕ್ಷಿಸಲು ಸಾಧ್ಯ. 🙏👏👏👏👌👍

    • @ckshankara5342
      @ckshankara5342 Před 2 lety

      namma desadahali namma jotheyalleruva darma drohigale nimmage barthabeyamadilinalli badukuva yoggythe ideye barathbeya innadaru nimmage sadbuddiyannu kalieri illavadare nimma nasha

  • @glancecoffee3904
    @glancecoffee3904 Před 2 lety +57

    ಎಲ್ಲಾ ಹಿಂದೂಗಳು ಕೇಳಲೇಬೇಕದ ಅಂಶ

  • @RameshRamesh-nn1lg
    @RameshRamesh-nn1lg Před 2 lety +94

    ನಮ್ಮ ಭಾರತೀಯ ಸತ್ಯ ಇತಿಹಾಸದ ಸಂಶೋಧನೆಗಳು ಇನ್ನೂ ಹೆಚ್ಚಿು ಆಗ ಬೇಕು.

    • @universalpenfriendshub8930
      @universalpenfriendshub8930 Před 2 lety

      ಭಾರತೀಯರು ನೂರಕ್ಕೆ ನೂರು ಸೂಳೆ ಮಕ್ಕಳು ಅಲ್ಲವೇ ನೋ ಒಬ್ಬನೇ ತಂದೆಗೇ ಹುಟ್ಟಿದವರು ಬಹಳ ವಿರಳವೇ ಸರಿ. ಆಧಾರವಿಲ್ಲದೇ ನಾನೂ ಏನೂ ಬರೆದೆಯಿಲ್ಲವೇ ಬನ್ನಿರಿ ನಮ್ಮೊಂದಿಗೆ ಹಂಚಿಕೊಳ್ಳಿ ಚರ್ಚೆ ಮಾಡೋಣ ಸರಿಯಾಗಿ ಉತ್ತರವನ್ನು ಕೊಡುವಾ ಭಾರತೀಯ ಗಂಡಸರನನ್ನು ಹುಡುಕುತ್ತಲೇ ಇದ್ದೇನೇ

  • @harishn5718
    @harishn5718 Před 2 lety +23

    ಯುವ ಸಮಾಜವನ್ನು ಜಾಗೃತ ಮಾಡಿದ್ದಕ್ಕೆ ಧನ್ಯವಾದಗಳು, ನಿಮ್ಮ ಜ್ಞಾನಕ್ಕೆ ಕೋಟಿ ಕೋಟಿ ವಂದನೆಗಳು

  • @shubhammirje007
    @shubhammirje007 Před 2 lety +117

    ಸತ್ಯ ಹೊರಬರಲಿ... ಜೈ ಶ್ರೀ ರಾಮ್.... ಜೈ ಹಿಂದೂರಾಷ್ಟ್ರ....🇮🇳⛳

    • @jayalakshmi4375
      @jayalakshmi4375 Před 2 lety +5

      ಕಾಂಗ್ರೇಸ್ ಲೀಡರ್ಸ್ ನೆಹರು,ಗಾಂಧಿ,ಇಂದಿರ.ಗಾಂಧಿ ಈಗ ಇರುವ ಅನಗತ್ಯ ಕಾಂಗ್ರೇಸ್ ಹಾಗು AAP, J.D.S ಪಕ್ಷದವರು ಇವರ ಜೊತ್ಗೆ ಕಾಶ್ಮೀರದಲ್ಲಿ ಹಿಂದೆ ಇದವರು ಭಯೋತ್ಪಾದಕರು ಇವರ ಜೊತ್ಗೆ ಪಾಕಿಸ್ತಾನದವರು ಅಲ್ವ.....

    • @jayalakshmi4375
      @jayalakshmi4375 Před 2 lety +6

      ಟಿಪ್ಪುವಿಗೆ ಹೆಸರು ಕೊಟ್ಟಿರಬಹುದು ಆದರೆ ನಮ್ಮ ಕಣ್ಣಿಗೆ ಟಿಪ್ಪು ಹುಲಿಯಲ್ಲ ಅವನ್ನೊಬ್ಬ ಮತಾಂಧ ಕಳ್ಳ ನರಹತ್ಯೆ ಮಾಡಿರುವ ಭಯೋತ್ಪಾದಕ... ಎಂಬುದನ್ನು ನಾವು ಭಾರತಿಯರು ಮರೆಯುವುದಿಲ್ಲ.....

    • @universalpenfriendshub8930
      @universalpenfriendshub8930 Před 2 lety

      ಭಾರತೀಯರು ನೂರಕ್ಕೆ ನೂರು ಸೂಳೆ ಮಕ್ಕಳು ಅಲ್ಲವೇ ನೋ ಒಬ್ಬನೇ ತಂದೆಗೇ ಹುಟ್ಟಿದವರು ಬಹಳ ವಿರಳವೇ ಸರಿ. ಆಧಾರವಿಲ್ಲದೇ ನಾನೂ ಏನೂ ಬರೆದೆಯಿಲ್ಲವೇ ಬನ್ನಿರಿ ನಮ್ಮೊಂದಿಗೆ ಹಂಚಿಕೊಳ್ಳಿ ಚರ್ಚೆ ಮಾಡೋಣ ಸರಿಯಾಗಿ ಉತ್ತರವನ್ನು ಕೊಡುವಾ ಭಾರತೀಯ ಗಂಡಸರನನ್ನು ಹುಡುಕುತ್ತಲೇ ಇದ್ದೇನೇ

    • @shivannanaganna3711
      @shivannanaganna3711 Před rokem +5

      ಚಕ್ರತೀರ್ಥರಂತಹ ವಾಗ್ಮಿಗಳ ಸಂತತಿ ಸಾವಿರವಾಗಲಿ. ಜೈ ಭಾರತ್ ಮಾತೆ. 👌👍🙏

  • @shrenivasashettyshrenivasa5525

    ರೋಹಿತ್ ಚಕ್ರತಿರ್ಥ ನಮಸ್ಕಾರ ಸರ್ , ಕಾಶ್ಮೀರ ಬಗ್ಗೆ ಭಾಗ 1, 2 ಅಥವಾ 3 ತೋರಿಸ ಬಹುದಿತು ಮತ್ತು ತುಂಬಾ ಒಳ್ಳೆಯ ಮಾಹಿತಿ ನೀಡಿದಕ್ಕೆ ವಂದನೆಗಳು ಸರ್.

  • @shivakumary.m2374
    @shivakumary.m2374 Před 2 lety +32

    ರೋಹಿತ್ ಚಕ್ರತೀರ್ಥ ಸರ್ ನಿಮ್ಮ ಆರ್ಟಿಕಲ್ಸ್ ಓದುತ್ತಾ ಇರ್ತೀನಿ,ಗುಡ್ ನಿಮ್ಮ ಮಾತುಗಳು ಇನ್ನು ಕೇಳಬೇಕುಅನ್ಸುತ್ತೆ.

  • @rohinivijayar3707
    @rohinivijayar3707 Před 2 lety +42

    ಗೂತ್ತಿರದ ಇತಿಹಾಸ ಅದ್ಭುತ ನೀವೆಲ್ಲಾ ಮತ್ತೆ ಮತ್ತೆ ಬರಬೇಕು ತಿಳಿಸಿ ಬೇಕು ಎಲ್ಲವೂ ಸಿನಿಮಾ ಆದರೆ ಆಗುತ್ತಾ ಸಾರ್

  • @sowmyakrishnajois2616
    @sowmyakrishnajois2616 Před 2 lety +85

    ಸರ್ ನೀವು ಹೇಳಿದ್ದು ಅದ್ಭುತ ಸತ್ಯ ಸಂಗತಿ ಅನಂತಾ ಅನಂತ ಧನ್ಯವಾದಗಳು 🙏🏻

    • @ayagirimallik7792
      @ayagirimallik7792 Před 2 lety +2

      🙏

    • @universalpenfriendshub8930
      @universalpenfriendshub8930 Před 2 lety

      ಭಾರತೀಯರು ನೂರಕ್ಕೆ ನೂರು ಸೂಳೆ ಮಕ್ಕಳು ಅಲ್ಲವೇ ನೋ ಒಬ್ಬನೇ ತಂದೆಗೇ ಹುಟ್ಟಿದವರು ಬಹಳ ವಿರಳವೇ ಸರಿ. ಆಧಾರವಿಲ್ಲದೇ ನಾನೂ ಏನೂ ಬರೆದೆಯಿಲ್ಲವೇ ಬನ್ನಿರಿ ನಮ್ಮೊಂದಿಗೆ ಹಂಚಿಕೊಳ್ಳಿ ಚರ್ಚೆ ಮಾಡೋಣ ಸರಿಯಾಗಿ ಉತ್ತರವನ್ನು ಕೊಡುವಾ ಭಾರತೀಯ ಗಂಡಸರನನ್ನು ಹುಡುಕುತ್ತಲೇ ಇದ್ದೇನೇ

  • @sadashivarao1140
    @sadashivarao1140 Před 2 lety +34

    ಅದ್ಭುತವಾದ ವಿಚಾರ ಮಂಡನೆ, ವಿವರಣೆ...

  • @himalayah.puttaraju9527
    @himalayah.puttaraju9527 Před 2 lety +14

    ಸರ್ ನಮ್ಮ ಹಿಂದು ಬಗ್ಗೆ ನಿಮಗೆ ಇರುವ ಸಾಗರದಷ್ಟು ಜ್ಞಾನ, ರಾಷ್ಟ್ರೀಯತೆ, ಹೃದಯ ತುಂಬಿದ ಮಾತುಗಳಿಗೆ, ಅಭಿಮಾನಕ್ಕೆ ತುಂಬು ಹೃದಯದ ಅಭಿನಂದನೆಗಳು🎉🎊

  • @virupannamedikinal
    @virupannamedikinal Před 2 lety +29

    ನಿಮ್ಮ ಜ್ಞಾನಕೆ ಸಹಬ್ಬಾಶ .ಹಿಂದೂಗಳನ್ನ ಕಣ್ಣು ತೆರೆಸಿದ್ದಿರಿ ಧನ್ಯವಾದಗಳು ಸರ್.,,,,

    • @user-ci4pf6dk9k
      @user-ci4pf6dk9k Před 2 lety

      ಎಲ್ಲಿ ಸರ್ ?
      ಲಕ್ಷಾಂತರ ಹಿಂದೂ ಕಮ್ಮಿಅನಿಷ್ಟ್ ಗಳಿಗೆ ಜಾತ್ಯಾತೂತುಗಳಿಗೆ ಕಮ್ಮಂಗಿಗಳಿಗೆ ಇನ್ನು ನಿಜವಾದ ಜ್ಞಾನೋದಯವಾಗಿಲ್ಲ.
      ನೈಜ್ಯ ಇತಿಹಾಸದ ಪಾಠ ಈ ಕಮ್ಮಂಗಿಗಳಿಗೆ ಕಲಿಸಬೇಕಿದೆ.

  • @bhanupriyahr1261
    @bhanupriyahr1261 Před 2 lety +48

    ಸರ್ ನಾವು ಮೊದಲು ನಮ್ಮ ಪಠ್ಯಪುಸ್ತಕ ಕ್ರಮದಲ್ಲಿ ಬದಲಾವಣೆ ಮಾಡಬೇಕು. ಮತ್ತು ಸಮಾಜ-ವಿಜ್ಞಾನ ಪಠ್ಯಪುಸ್ತಕದಲ್ಲಿ ಯೇಸು ಅಲ್ಲಾ ಬಗ್ಗೆ ಮಾಹಿತಿ ಇದೆ ಆದರೆ ಆ ಪುಸ್ತಕದಲ್ಲಿ ಕೃಷ್ಣ ರಾಮನ ಬಗ್ಗೆ ಇಲ್ಲ ಕೃಷ್ಣನ ಬಗ್ಗೆ S R ರಾವ್ ರವರ ಸಂಶೋಧನೆ ಬಗ್ಗೆ ಮಾಹಿತಿ ನೀಡಿ.

    • @shree1787
      @shree1787 Před rokem

      Sariyada abhipraya E kelasa modalu agali

  • @prasadnjrao6060
    @prasadnjrao6060 Před 2 lety +106

    ಸ್ವಾಮಿ ನಿಮ್ಮ ಜ್ಞಾನಕ್ಕೆ ನನ್ನ ತುಂಬು ಹೃದಯದ ನಮಸ್ಕಾರಗಳು 🙏, ಲ್ಯಾಂಡ್ ಜಿಹಾದ್ ಎಷ್ಟು ಭಯಂಕರವಾದ ಸುನಿಯೋಜಿತ ಯೋಜನೆ ಅನ್ನುವುದನ್ನು ತುಂಬಾ ಸರಳವಾಗಿ ತಿಳಿಸಿದ್ದೀರಿ, ನಾನು ಇಷ್ಟು ವಿವರಣಾತ್ಮಕವಾಗಿ ತಿಳಿದುಕೊಂಡಿರಲಿಲ್ಲ. ಇಂದು ಕುಮಾರ ಸ್ವಾಮಿ ಹಿಂದೂಗಳ ವಿರುದ್ಧ ಧ್ವನಿ ಎತ್ತುತ್ತಿದ್ದಾನೆಯಂದರೇ ಯಾಕೆಂದು ಕೇಳುಬೇಕಾದ ಹಿಂದೂ ಧರ್ಮದ ಧೀಮಂತ ನಾಯಕರೇ ಮೌನವಾಗಿ ಕುಳಿತು ನೋಡುತ್ತಿದ್ದಾರೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಜೆಡಿಎಸ್ ಪಕ್ಷಕ್ಕೆ ಒಂದು ಓಟು ಹಾಕಿದಂತೆಯ ಬೇಕು ಇದೇ ನಮ್ಮ ಪ್ರತಿ ಹಿಂದೂಗಳ ಉತ್ತರ.

    • @universalpenfriendshub8930
      @universalpenfriendshub8930 Před 2 lety

      ಭಾರತೀಯರು ನೂರಕ್ಕೆ ನೂರು ಸೂಳೆ ಮಕ್ಕಳು ಅಲ್ಲವೇ ನೋ ಒಬ್ಬನೇ ತಂದೆಗೇ ಹುಟ್ಟಿದವರು ಬಹಳ ವಿರಳವೇ ಸರಿ. ಆಧಾರವಿಲ್ಲದೇ ನಾನೂ ಏನೂ ಬರೆದೆಯಿಲ್ಲವೇ ಬನ್ನಿರಿ ನಮ್ಮೊಂದಿಗೆ ಹಂಚಿಕೊಳ್ಳಿ ಚರ್ಚೆ ಮಾಡೋಣ ಸರಿಯಾಗಿ ಉತ್ತರವನ್ನು ಕೊಡುವಾ ಭಾರತೀಯ ಗಂಡಸರನನ್ನು ಹುಡುಕುತ್ತಲೇ ಇದ್ದೇನೇ

    • @girishbhadravathi5856
      @girishbhadravathi5856 Před 2 lety

      ಸನ್ಮಾನ್ಯ ಚಕ್ರತೀರ್ಥ ರವರೇ ನಿಮ್ಮ ಜ್ಞಾನಭಂಡಾರಕ್ಕೆ ನನ್ನ ನಮನಗಳು 🙏

  • @mallikarjunteradal6496
    @mallikarjunteradal6496 Před 2 lety +8

    ನಿಮ್ಮ ಮಾತಿಗಿಂತ ನೀವು ಒಡ್ಡುವ ಸವಾಲುಗಳು ತುಂಬಾ ಮಾಹಿತಿ ಕೊಡುತ್ತವೆ... ನಿಮ್ಮ ದೃಶ್ಯಗಳನ್ನು ನೋಡುವ ತಿಳಿದುಕೊಳ್ಳುವ ಕಾಲವಿದು...
    ಸಂವಾದ ಚಾನೆಲ್ ಗೆ ತುಂಬಾ ಧನ್ಯವಾದಗಳು...🙏🙏
    ಈಗ ಪಠ್ಯಪುಸ್ತಕ ಪರಿಷ್ಕರಣೆ ತುಂಬಾ ಅನಿವಾರ್ಯವಾಗಿದೆ... ತುಂಬು ಹೃದಯದ ಧನ್ಯವಾದಗಳು...🙏🙏🙏🙏🙏🙏

  • @dr.g.p.murthyadvocate7977
    @dr.g.p.murthyadvocate7977 Před 2 lety +48

    ಮಿತ್ರರೇ.. ಅದ್ಭುತವಾಗಿ ವಾಸ್ತವ ಸಂಗತಿಗಳನ್ನು ತಿಳಿಸಿಕೊಟ್ಟಿದ್ದೀರಿ.. ತಮ್ಮ ಕಾರ್ಯ ಶ್ಲಾಘನೀಯ

    • @universalpenfriendshub8930
      @universalpenfriendshub8930 Před 2 lety

      ಭಾರತೀಯರು ನೂರಕ್ಕೆ ನೂರು ಸೂಳೆ ಮಕ್ಕಳು ಅಲ್ಲವೇ ನೋ ಒಬ್ಬನೇ ತಂದೆಗೇ ಹುಟ್ಟಿದವರು ಬಹಳ ವಿರಳವೇ ಸರಿ. ಆಧಾರವಿಲ್ಲದೇ ನಾನೂ ಏನೂ ಬರೆದೆಯಿಲ್ಲವೇ ಬನ್ನಿರಿ ನಮ್ಮೊಂದಿಗೆ ಹಂಚಿಕೊಳ್ಳಿ ಚರ್ಚೆ ಮಾಡೋಣ ಸರಿಯಾಗಿ ಉತ್ತರವನ್ನು ಕೊಡುವಾ ಭಾರತೀಯ ಗಂಡಸರನನ್ನು ಹುಡುಕುತ್ತಲೇ ಇದ್ದೇನೇ

  • @bharathisondur9994
    @bharathisondur9994 Před 2 lety +54

    ತುಂಬಾ ಚೆನ್ನಾಗಿ ಮಾತನಾಡಿದ್ದೀರ sir 🙏🙏🇮🇳🇮🇳🕉️🕉️🚩🚩🚩🏹🏹

  • @veerasandeshaveerasandesha1540

    ತುಂಬಾ ಧನ್ಯವಾದಗಳು ಸರ್ ಉತ್ತಮವಾದ ವಿಚಾರ ತಿಳಿಸಿದರೆ ಇದು ಕೋಟ್ಯಾನುಕೋಟಿ ಯುವಕರಿಗೆ ತಲುಪಲಿ

  • @ManjulaManjula-jt4wj
    @ManjulaManjula-jt4wj Před 2 lety +60

    ನಮ್ಮ ಭವ್ಯ ಭಾರತದ ಇತಿಹಾಸವನ್ನು ಚೆನ್ನಾಗಿ ವಿವರಿಸಿದಿರಿ, ಧನ್ಯವಾದಗಳು ಸರ್. ಇವುಗಳನ್ನು ಮುಂಬರುವ ಶಾಲಾ ಪಠ್ಯದಲ್ಲಿ ಸೇರಿಸಿದರೆ, ನಮ್ಮ ಮುಂದಿನ ಪೀಳಿಗೆಯಾದರೂ ಈ ಮುಚ್ಚಿಟ್ಟ ಭವ್ಯ ಇತಿಹಾಸವನ್ನು ತಿಳಿದುಕೊಳ್ಳಲಿ.

  • @rajubannur5476
    @rajubannur5476 Před 2 lety +70

    👌 ಸರ್ ತುಂಬುಹ್ರೃದಯದ ಧನ್ಯವಾದಗಳು, ದೇಶಕ್ಕೆ ಮೋದಿ ಅಂತ ಒಳ್ಳೆ ವ್ಯಕ್ತಿ ಬಂದರು ಅದೇ ರೀತಿ ನೀವು ಶಿಕ್ಷಣ ಇಲಾಖೆಗೆ ಒಳ್ಳೆಯ ವ್ಯಕ್ತಿ ಬಂದಿದ್ದೀರಾ ಅದನ್ನೇ ಮುಂದುವರಿಸಿ ಇನ್ನಾದರೂ ನಮ್ಮ ದೇಶದ ಜನ ಸತ್ಯವನ್ನು ತಿಳಿಯಲಿ ಜೈ ಹಿಂದು ರಾಷ್ಟ್ರ 🚩🚩🙏🏻🌹

    • @universalpenfriendshub8930
      @universalpenfriendshub8930 Před 2 lety

      ಭಾರತೀಯರು ನೂರಕ್ಕೆ ನೂರು ಸೂಳೆ ಮಕ್ಕಳು ಅಲ್ಲವೇ ನೋ ಒಬ್ಬನೇ ತಂದೆಗೇ ಹುಟ್ಟಿದವರು ಬಹಳ ವಿರಳವೇ ಸರಿ. ಆಧಾರವಿಲ್ಲದೇ ನಾನೂ ಏನೂ ಬರೆದೆಯಿಲ್ಲವೇ ಬನ್ನಿರಿ ನಮ್ಮೊಂದಿಗೆ ಹಂಚಿಕೊಳ್ಳಿ ಚರ್ಚೆ ಮಾಡೋಣ ಸರಿಯಾಗಿ ಉತ್ತರವನ್ನು ಕೊಡುವಾ ಭಾರತೀಯ ಗಂಡಸರನನ್ನು ಹುಡುಕುತ್ತಲೇ ಇದ್ದೇನೇ

    • @rajubannur5476
      @rajubannur5476 Před 2 lety

      @@universalpenfriendshub8930 ನೀನು ಸೂಳೆಗೇ ಹುಟ್ಟಿದವರಿಗೆ ಬೇಕು, ನಾಲಿಗೆ ನಿಮ್ಮ ವ್ರತ್ತಾಂತವನ್ನು , ನಿಮ್ಮ ಮನೋಧರ್ಮವನ್ನು ತಿಳಿಸುತ್ತದೆ, ಅನ್ನ ತಿನ್ನುವ ತಟ್ಟೆಯಲ್ಲಿ ಹೊಲಸು ಮಾಡೊ ಜನ ನೀವು

  • @nageshnagesh4693
    @nageshnagesh4693 Před 2 lety +13

    ಕನ್ನಡದ ಸಿರಿ ಕಂಠ. ಈ ರೀತಿಯ ಕನ್ನಡ ಮಾತುಗಳನ್ನು ಕೇಳಿದಾಗ. ತುಂಬಾ.
    ಸಂತೋಷ ಪಡುವ ಸಂಗತಿ ದಯವಿಟ್ಟು ಕಾಶ್ಮೀರಪೈಲ್. ಕನ್ನಡ ದಲ್ಲಿ ಬರಲಿ

  • @dr.g.p.murthyadvocate7977
    @dr.g.p.murthyadvocate7977 Před 2 lety +29

    ಡಚ್ಚರನ್ನು ಓಡಿಸಿದ.. ಮಾರ್ತಾಂಡ ವರ್ಮಾ...ಬಹುಪರಾಕ್

  • @sadashivab8161
    @sadashivab8161 Před 2 lety +11

    🙏🙏🙏🙏🙏 ಸಾರ್ ತಾವುಗಳು ನಿಜವಾಗಿಯೂ ಅದ್ಭುತವಾದ ಸಂಗತಿ ತಿಳಿಸಿದ್ದೀರಿ ಕಾಶ್ಮೀರ ದ ಘೋರ ನೋವಿನ ಬಗ್ಗೆ ನನಗೆ ಏನೇನೂ ಗೊತ್ತಿರಲಿಲ್ಲ ಆದರೆ ನೀವು ತಿಳಿಸಿದ ರೀತಿ ಅತ್ಯದ್ಭುತವಾಗಿತ್ತು ನಮ್ಮ ಇನ್ನೂ ಎಷ್ಟು l
    ಹಿಂದುಗಳಿಗೆ ಅರ್ಥವಾಗಿಲ್ಲ ನಿಜವಾಗಿ ಅರ್ಥಮಾಡಿಕೊಳ್ಳದಿದ್ದರೆ ಅರ್ಥಮಾಡಿಕೊಳ್ಳಿ ಒಂದು ವರ್ಗದ ಜನರನ್ನು ಮುದ್ದು ಮಾಡುವುದನ್ನು ಇನ್ನಾದರೂ ಬಿಡಿ ಮೊದಲು ನಾವು ನಮ್ಮ ಹಿಂದೂ ಧರ್ಮವನ್ನು ಪ್ರೀತಿಸೋಣ ಉಳಿಸೋಣ ಮುಂದಿನ ನಮ್ಮತಲೆಮಾರಿನವರು ಎಚ್ಚರಗೊಳ್ಳಲಿ

  • @kapanisingh3386
    @kapanisingh3386 Před 2 lety +8

    ನಿಮ್ಮ ವಿದ್ವತ್ತು ತುಂಬಾ ಚೆನ್ನಾಗಿದೆ ವಿಷಯ ತಿಳಿಸಿ ಕೊಟ್ಟಿದಿರಿ ಧನ್ಯವಾದ 🙏

  • @dr.g.p.murthyadvocate7977
    @dr.g.p.murthyadvocate7977 Před 2 lety +18

    ಜೈ ಅಹೋಮ್ ರಾಜವಂಶ..

  • @mahabaleshpoojary3583
    @mahabaleshpoojary3583 Před 2 lety +13

    ಸರ್ ತಮ್ಮ ಜ್ಞಾನ ತುಂಬಾ ಇಷ್ಟ ಧನ್ಯವಾದಗಳು 🙏

  • @shankarrn402
    @shankarrn402 Před 2 lety +5

    ಜ್ಞಾನ ಭಂಡಾರ, ರೋಹಿತ್ ಚಕ್ರತೀರ್ಥ ರವರ ಪದಾರವಿಂದಗಳಿಗೆ ಸಾಷ್ಟಾoಗ ನಮಸ್ಕಾರ.

  • @sridharr6156
    @sridharr6156 Před 2 lety +39

    ಮೈಸೂರು ಇತಿಹಾಸ, ಕೆಂಪೇಗೌಡರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಇವರ ಹೋರಾಟದ ಬಗ್ಗೆ ಪಠ್ಯ ಪುಸ್ತಕಗಳಲ್ಲಿ ಸೇರಿಸಬೇಕು 🙏

  • @naveen63738
    @naveen63738 Před 2 lety +47

    2 child policy ,
    Especially for Muslims,

  • @sharadacholachgudd8965
    @sharadacholachgudd8965 Před 2 lety +43

    Very nice speech.....v have to implement it strictly in our lives...🙏🙏🙏🙏

    • @prafullachandrashetty0830
      @prafullachandrashetty0830 Před 2 lety

      True. But how many years are required for the present dispensation to set right the history in text books? 8 years?

  • @shamprasadrudraiah7034
    @shamprasadrudraiah7034 Před rokem +5

    ಸಾರ್ ನಿಮ್ಮ ಜ್ಞಾನ ದ ಮಟ್ಟ ಆಳ ನಿಜಕ್ಕೂ amazing ನಿಮ್ಮ ಮಾತು ಬಹಳ ಇಷ್ಟವಾಯಿತು

  • @suneetharao6976
    @suneetharao6976 Před 2 lety +43

    ಅತಿಯಾದ ಸಹಿಷ್ಣುತೆ...ಶಾಂತಿ ಮಂತ್ರ ಕೂಡ ಹಿಂದೂ ಧರ್ಮಕ್ಕೆ ಮಾರಕ ..

  • @veena1malur779
    @veena1malur779 Před 2 lety +4

    ರೋಹಿತ್ ಸರ್ ನಿಮಗೆ ನಮನ ನಿಮ್ಮ ವಿಚಾರದಾರೆ ನಮ್ಮ ಭಾರತದ ಸತ್ಯ ಪರಿಚಯ ಮಾಡಿಕುಡುತಿದೆ ನಿಮ್ಮ ವಿಚಾರದಾರೆ ನಮ್ಮ ಕನ್ನಡದ ಧಾರಾವಾಹಿಯಾಗಿ ಬರಲಿ ಯಾವುದೋ ಅರ್ಥ ವಿಲ್ಲದ ಧಾರಾವಾಹ ಗಳೂ ನೋಡುವ ಬದಲು ನಮ್ಮ ಇತಿಹಾಸ ತಿಳಿಯುವ ಧಾರಾವಾಹಿ ಬರಲಿ ಮನೆಯಲ್ಲಿ ಇರುವ ಜನರಿಗೆ ಎಲ್ಲವೂ ತಿಳಿಯುತ್ತೆ ಮತ್ತು ಎಲ್ಲ ಭಾಷೆಯಲ್ಲಿ ಸಿನಿಮಾ ವಾಗಬೇಕು ಇದಕ್ಕೆ ನಮ್ಮ ಜನರು ಸಹಕರಿಸಿ ಎಂದು ನಾನೂ ವಿನಂತಿತೆನೆ

  • @kanakalakshmi3561
    @kanakalakshmi3561 Před 2 lety +7

    ನಮ್ಮ ಹಿಂದು ದೇಶಕ್ಕೆ ಇನ್ನಾದರೂ ಒಳ್ಳೆಯ ದಿನಗಳು ಬರುವ ಸಾಧ್ಯತೆ ಕಾಣುತ್ತಇದೆ

    • @rohinisubbarao3664
      @rohinisubbarao3664 Před 2 lety

      ಕಷ್ಟವಿದೆ, ಒಳಗೊಳಗೇ ನಡೆಯುತ್ತಿರುವ ಷಡ್ಯಂತ್ರವನ್ನು, ರಾಜಕಾರಣಿಗಳ ಗೋಸುಂಬೆತನವನ್ನು ಕಂಡರೆ ಹೇವರಿಕೆಯಾಗುತ್ತಿದೆ ನಮ್ಮಲ್ಲಿ ಆಂತರಿಕ ಶಕ್ತಿ, ಸರಿಯಾದ ಅನುಷ್ಠಾನ ಬೆಳೆಯಬೇಕಿದೆ ಏನಾದ್ರೂ ಕಷ್ಟವಿದೆ,

  • @rvk3844
    @rvk3844 Před 2 lety +27

    Hats off to u sir u have given a very nice true picture of our Kashmir Happyto understand that true history will be introduced in our history syllabus Jai Hond Jai Akan’s Bharath

    • @rvk3844
      @rvk3844 Před 2 lety

      Jai Hind Jai Akan’s Bharath

  • @anjanappak6817
    @anjanappak6817 Před 2 lety +6

    ಮಾನ್ಯರೇ, ದಯಮಾಡಿ ತಾವು ಯು ಟ್ಯೂಬ್ ಚಾನೆಲ್ ನಲ್ಲಿ ಪದೇ ಪದೇ ಬಂದು ಈ ರೀತಿಯ ಚರಿತ್ರೆ ಗಳನ್ನು ಹೇಳಿ ನಮ್ಮಥವರು ತಿಳಿದುಕೊಳ್ಳಲು ಅನುಕೂಲಮಾಡಿಕೊಡಬೇಕೆಂದು ವಿನಮ್ರವಾಗಿ ಕೇಳಿಕೊಳ್ಳುತ್ತೇನೆ. ವಂದನೆಗಳು.

  • @avi-wr7qc
    @avi-wr7qc Před 2 lety +10

    What an example Sir 👌👌

  • @25benaka
    @25benaka Před 2 lety +5

    Wonderful speech sir I really great full to you

  • @vasukikr
    @vasukikr Před 2 lety +8

    Extraordinary clarity and very clear pronnounciation. No wonder that India is among the greatest countries ever

  • @kumarhmphmp7380
    @kumarhmphmp7380 Před 2 lety +9

    Super speech sir

  • @sushanth5439
    @sushanth5439 Před 2 lety +4

    Great!!! Very good Analysis.

  • @basavarajpattanashetty4223

    ಮನ್ಯಾರೆ,
    ನೀವು ಬಹಳ ವಿವರವಾಗಿ ತಿಳಿಶಿದ್ದೀರಿ ಇದನ್ನು ನಾವುಗಳು 25 ವರ್ಷಗಳ ಹಿಂದೆ ನಮಗೆ ಯಾರು ತಿಳಿಶಿದ್ದಿಲ್ ನಿಮಗೆ ಕೋಟಿ ಕೋಟಿ 🙏🏻🙏🏻🙏🏻🙏🏻🙏🏻🙏🏻🌹🌹🌹🌹🌹🌹🏹🏹🏹🏹🎯🏹🏹🏹

  • @raghavendrab8037
    @raghavendrab8037 Před 2 lety +8

    Really very very Good speech

  • @deepthirao164
    @deepthirao164 Před 2 lety +11

    Wow!! This is scary but it is brutal truth.. Hope all our brothers and sisters wake up from the slumber now..

    • @ayagirimallik7792
      @ayagirimallik7792 Před 2 lety

      Now what to do sir , how to resolve the country's secular sensitive issues, since 1947 everything planned & currupted beyand repair. People are thinking individual vested interests &: benifits rathar than country survival . We can't imigine our future contry oh my God !

  • @shruthikumartd
    @shruthikumartd Před 2 lety +35

    Also the exam question papers must have questions on these historians. So kids must remember.

  • @MANJUshetty597
    @MANJUshetty597 Před 2 lety +6

    Am very sorry 🙏🙏🙏
    ರೋಹಿತ್ ಚಕ್ರತೀರ್ಥ ಸರ್
    ನಾನು ನಿಮ್ಮನ್ನ ತಪ್ಪು ತಿಳಿದಿದ್ದೆ
    ತಾವು ದಯಮಾಡಿ ನನ್ನ ಕ್ಷಮಿಸಿ ಸರ್
    🙏🙏🙏🙏💐🙏🙏🙏🙏🙏

  • @sujathatc5558
    @sujathatc5558 Před 2 lety +8

    Super sir 🙏🙏

  • @girishrao3181
    @girishrao3181 Před 2 lety +15

    Everybody should read Ambedkar's book pakistan partition and pan Islamic agenda

  • @rohininrao6928
    @rohininrao6928 Před 2 lety +5

    ಇಂಥಾ ಇನ್ನಷ್ಟು ವೀಡಿಯೋಗಳು ಯುಟ್ಯೂಬ್ ನಲ್ಲಿ ಬರಬೇಕು.👏👏

  • @gururajacharya555
    @gururajacharya555 Před 2 lety +20

    Super 🙏

    • @sanjandasoha675
      @sanjandasoha675 Před 2 lety +4

      #JaiSanatanDharm .Lets Reunite & rebuild HinduRashtra .
      #JaiShriRam #HarHarMahadev
      #JaiShreeRam #jaishriram
      #supportkashmirfiles #hangterroristyasin
      #hangterroristyasinmalik
      #hangterroristbitta
      #thekashmirfiles
      #boycottpathanmovie
      #boycottlalsinghchaddha #boycottpathanfilm #boycottamirkhan #boycottaliabhatt #boycottsalman #boycottmdpallavi #boycottsalmankhan #boycottshahrukhkhan #boycottlalsinghchadda #boycottlalsinghchada
      #boycottdeepikapadukone #boycottnasaruddinshaw
      #boycottmdpallavisong
      #boycottmdpallavisongs
      #supportkashmirfiles

  • @proudindian2379
    @proudindian2379 Před 2 lety +9

    Very very informative and educative to common people

  • @suneetharao6976
    @suneetharao6976 Před 2 lety +14

    ಅದ್ಭುತ ಮಾಹಿತಿ... ಪ್ರತೀ ಹಿಂದುವು ಕೇಳಲೇಬೇಕು...

  • @rohininrao6928
    @rohininrao6928 Před 2 lety +8

    More & more of such eye opening videos should be uploaded to CZcams.
    At least today's youth will try to search & know about our past.

  • @bharathmannira7368
    @bharathmannira7368 Před 2 lety +7

    Good one and informative 🙏

  • @medhanaik3160
    @medhanaik3160 Před 2 lety +6

    Thank you sir

  • @dr.g.p.murthyadvocate7977

    ಟಿಪ್ಪು ಎಂಬ ಪದಕ್ಕೂ ಸಹ ನಿರ್ದಿಷ್ಟ ಅರ್ಥವಿಲ್ಲ

  • @harshavardhanb1431
    @harshavardhanb1431 Před 2 lety +18

    Constitution secular declared 1976
    Minority commission made 1993
    Waqf board made 1995 -3rd largest property owner after Army & Railways
    Urdu promotion council setup in 1996 - to destroy education
    Separate food - Halal(both Veg & Non Veg)
    Separate Dress - Hijab, Nakab
    Separate Language - Urdu , Arabic
    Separate Law - Muslim personal Law Board
    Separate School - Madarsa
    Separate civil services exams - Islamic Studies
    Separate Universities - AMU, Jamia
    Separate property - Waqf board
    All/most above on Taxpayers money.
    Constitution doesn't describe Minority by Religion, but it's done since we never opposed it and other appeasement politics followed.

    • @RameshRamesh-nn1lg
      @RameshRamesh-nn1lg Před 2 lety +5

      ಈ ವಿಷಯವನ್ನ ಆಂದೋಲನ ಮಾಡ ಬೇಕು.

  • @lokesh-gi3ie
    @lokesh-gi3ie Před 2 lety +23

    Congress anno I rajakiya parti dhesa drohi paksa agide .I congress kansu onde I dhesane Islamic dhesa vannagi madbeku .Ella agtha ide hindugalu ecchAra agbek astte

  • @raghavendradesai6571
    @raghavendradesai6571 Před 2 lety +5

    Just wonderfull sir .

  • @RaKri5
    @RaKri5 Před 2 lety +1

    Great imfo...... sir jii

  • @jcmanjumb1
    @jcmanjumb1 Před 2 lety +6

    Superb sir...👌

  • @h.nmalini2993
    @h.nmalini2993 Před 2 lety +10

    Very informative, thanks.All these facts what they have done to destroy the hinduism should come to the knowledge of all the people of our country. Chakrathirtha speech is superb.

  • @basavarajgt3047
    @basavarajgt3047 Před 2 lety +2

    Hat's off you sir

  • @vtoyashtoyash5602
    @vtoyashtoyash5602 Před 2 lety +6

    Nice

  • @pramodb1100
    @pramodb1100 Před 2 lety +3

    Great speach sir

  • @AbhiAbhi-ur6jx
    @AbhiAbhi-ur6jx Před 2 lety +8

    Jai sri ram

  • @girishrao3181
    @girishrao3181 Před 2 lety +5

    Hinduse have to unite and revive their culture

  • @sheshadrisampige6115
    @sheshadrisampige6115 Před 2 lety +6

    ತಿಪ್ಪೆ ಸುಲ್ತಾನ್

  • @sadashivak5982
    @sadashivak5982 Před 2 lety +16

    Super sir

    • @sanjandasoha675
      @sanjandasoha675 Před 2 lety +1

      #JaiSanatanDharm .Lets Reunite & rebuild HinduRashtra .
      #JaiShriRam #HarHarMahadev
      #JaiShreeRam #jaishriram
      #supportkashmirfiles #hangterroristyasin
      #hangterroristyasinmalik
      #hangterroristbitta
      #thekashmirfiles
      #boycottpathanmovie
      #boycottlalsinghchaddha #boycottpathanfilm #boycottamirkhan #boycottaliabhatt #boycottsalman #boycottmdpallavi #boycottsalmankhan #boycottshahrukhkhan #boycottlalsinghchadda #boycottlalsinghchada
      #boycottdeepikapadukone #boycottnasaruddinshaw
      #boycottmdpallavisong
      #boycottmdpallavisongs
      #supportkashmirfiles

  • @LakshmiLakshmi-ru2gk
    @LakshmiLakshmi-ru2gk Před 2 lety +19

    When diwan purnayya approached tippu about raping of his relative girl ny a soldier he instead of punishing soldier asked him to get that girl married to that soldier this shows whether se was sultan or saitan.

    • @chandrashekararao
      @chandrashekararao Před 2 lety

      Durty congress. Worst congress shameless congress cheated all indians
      By amending true history

  • @charankumarhcherry8855
    @charankumarhcherry8855 Před 2 lety +4

    Exactly My thought

  • @shripathip157
    @shripathip157 Před 2 lety +6

    🙏👌👌 T q

  • @user-vt2dy5uu9l
    @user-vt2dy5uu9l Před 2 lety +18

    A very well narrated about our history...At least from now-onwards people must become alert and all Hindus must unite among themselves and safeguard the culture & traditions from the people who are trying to divide the country...God bless Bharat... Bharat Mata Ki Jai !!!

  • @sahanavinod4555
    @sahanavinod4555 Před 2 lety +14

    100% true sir

  • @dineshkumardineshkumar7420

    👌

  • @kashinathb6568
    @kashinathb6568 Před 2 lety +4

    ಕಾಶ್ಮೀರದ ಹಿಂದೂಗಳಂತೆ ಹೇಳಿರಿ 🙏🙏🙏

  • @gopalamk6534
    @gopalamk6534 Před 2 lety

    ಧನ್ಯವಾದಗಳು

  • @shailajav3584
    @shailajav3584 Před 2 lety +1

    ಸತ್ಯದ ಇತಿಹಾಸದ ವಾಗಝರಿ.....ಅತ್ಯುತ್ತಮ..... ಹೊಸದಾಗಿ ಓದಬೇಕು.... ನಮ್ಮ ದೇಶದ ಹಿರಿಮೆಯನ್ನು.

  • @ammaamma8786
    @ammaamma8786 Před rokem +1

    ಜೈ ಜೈ ಹಿಂದೂ ರಾಷ್ಟ್ರ👌 🙏🏽 ಕೋಟಿ ಕೋಟಿ ನಮನ👌🙏

  • @shivaprakashka7492
    @shivaprakashka7492 Před 2 lety +6

    Hats off to your knowledge. Jai Hind ki sena. Wande Mataram. Hindu Raashtra first. Rest is next.

  • @nskmjaisriram3527
    @nskmjaisriram3527 Před 2 lety +5

    Nija sir

  • @ravikumard5000
    @ravikumard5000 Před 2 lety +2

    Great information sir.

  • @pramodb1100
    @pramodb1100 Před 2 lety +2

    Thanks for the truth sir

  • @satishnarayana8677
    @satishnarayana8677 Před 2 lety +3

    Great sir

  • @praveenshetty752
    @praveenshetty752 Před 2 lety +2

    👍👌💯😔 thank you

  • @siddusherikar1280
    @siddusherikar1280 Před rokem

    Tnqs for team samvada 🚩🚩🚩

  • @saphirereens
    @saphirereens Před rokem +1

    Share this as much as possible million thanx to samvada team

  • @akashpainter3002
    @akashpainter3002 Před rokem +1

    Good 👍Job sir

  • @sagarpanchamukhi704
    @sagarpanchamukhi704 Před 2 lety +2

    Awareness towards right path I feel #

  • @dr.govindappagips4510

    Good information to public and True Lesson

  • @lokeshlavakusha3972
    @lokeshlavakusha3972 Před 2 lety +3

    🙏🙏super words

  • @MohanMohan-oe9bz
    @MohanMohan-oe9bz Před 2 lety +5

    👌👍👍

  • @aniruddhajoshi106
    @aniruddhajoshi106 Před 2 lety +3

    Very nice information sir... can anybody suggest where we can get these information or resource book

  • @sathyaprasad1411
    @sathyaprasad1411 Před 2 lety +1

    Very true. These kind of information need to be publicized

  • @manoharthimmaiah4586
    @manoharthimmaiah4586 Před 2 lety +1

    Great salute to your feet sir

  • @ksvineeth820
    @ksvineeth820 Před 2 lety +1

    Very good news
    Thank u sir

  • @dr.annappaswamy5405
    @dr.annappaswamy5405 Před 2 lety +2

    Good explanation sir

  • @Shrishailk2001
    @Shrishailk2001 Před 2 lety +1

    ಸೂಪರ್ ಕಿಂಗ್ಸ್

  • @manjunathatk2112
    @manjunathatk2112 Před 2 lety +1

    Great sir ....