ಜಾತಿ ಹೊಸ್ತಿಲ ಒಳಗೆ ಇರಬೇಕು. ಒಂದೇ ವಿವಾಹ ವಾಗಿ, ಒಂದು ಅಥವಾ ಎರಡೇ ಮಕ್ಕಳು ಇರುವ ಶಿಕ್ಷಣ ಎಲ್ಲರಿಗೂ ಇರುವ ಕಾನೂನು ಬರಬೇಕು. ಸಮಾನ ನಾಗರೀಕ ಕಾನೂನು ಬಗ್ಗೆ ತಾವು ಹೆಚ್ಚು ಹೆಚ್ಚು ವಿಷಯ ಚರ್ಚೆಗೆ ಇರಬೇಕು
ಈ ಚರ್ಚೆ ನಿಜವಾಗಿ ಚೆನ್ನಾಗಿದೆ.ಆವೇಶರಹಿತ ಚರ್ಚೆ ಆಗಬೇಕು.ಚಿಂತೆಗಳ ಮಂಥನವಾಗಿ ನಮ್ಮಲ್ಲೇ ನಾವು ತಪ್ಪುಗಳನ್ನು ತಿದ್ದುಕೊಳ್ಳುವಂತೆ ಆದಾಗಲೇ ಎಲ್ಲಾ ಸರಿಹೋಗೋದು.ಬರೀ ಬೇರೆಯವರನ್ನು ತಿದ್ದಲು ಹೋಗ್ತಾ ಇರೋದೇ ತಪ್ಪಾಗ್ತಾ ಇರೋದು.ಪರಸ್ವತಂತ್ರ್ಯವನ್ನು ಮೊಟಕು ಮಾಡೋ ಮಾತು ಅರಿವಿರುವವರು ಆಡೋದೇ ಇಲ್ಲ.ಹುಚ್ಚು ಆವೇಶ,ಎಲ್ಲಾ ನನ್ನಿಷ್ಟದ ರೀತಿ ನಡೆದರೆ ಮಾತ್ರ ಸರಿ ಇಲ್ಲದಿದ್ದರೆ ನಾಶಮಾಡ್ತೀವಿ ಅಂದರೆ ಯಾವುದೂ ಸರಿಹೋಗೋದಿಲ್ಲ.
timely suited debate. very informative presentation by both Aravind chokkadi sir and mushtaq sir both deserve appreciation. a big salute for the anchor akk ji
ಮುಷ್ತಾಕ್ ಯಾರ್ ಇವಾ ಓ ಇವಾನಾ ಇತರ ಸಿನೆಮಾ ಚಿತ್ರಗೀತೆ ಮಂಚ್ ಗಲ್ಲಾಲಿ ಹದುವಾ ಯಾಗಶಗ್ನ ಧಲ್ಲಿ ವೆಷಾ ಹಾಕಿ ತಂಬಾ ಚನ್ನಗಿ ಕೊನಿಥಾನೆ ಸಂಪರ್ಕ ಸುದ್ದಿ ಒಂಡು ಅವಕಾಶ ಮಡಿ ಕೋಡಿ ದಯವಿಟ್ಟು ಪಿ
"Do sanyasi miletho bane do baath, Do ghade miletho ude do laath " this is one of the proverb. But in this session good to hear two guests, from my bottom of heart ❤ I would like to say thanks 🙏
Super...Chokkadi and Hennabail nice pair to discuss current issues...Both are respected personalitys in public...Never harm the faiths and beliefs of other comunitys...Musthak hennabail always speak with highly balanced manner..Kukkila anchored nicely...
Kakkila sir...U n both of the guests made the debate as worthwhile.. Ur tagline ( mombatti ) really become more n more meaningful as u bringing this kind of knowledgefull concepts .. Keep going..👍
Kashmiri Muslimaru, Brahmanaru, avaru bere Muslim rige hennu kodudilla. Arab muslim bere muslim rige tanna hennu kodudilla. Muslim Samajh dalli jathi ide.
ಪ್ರಸ್ತುತ ಚರ್ಚೆ ಇನ್ನೂ ಮುಂದುವರಿಯಬೇಕಾದ ಅಗತ್ಯವಿದೆ. ಚರ್ಚೆಯಲ್ಲಿ ಬರಲೇ ಬೇಕಾದ ಬಹಳಷ್ಟು ವಿಚಾರಗಳು ಇನ್ನೂ ಉಳಿದಿವೆ . ಚರ್ಚೆಯಲ್ಲಿ ಇಬ್ಬರು ಅತಿಥಿಗಳು ಸೂಕ್ಷ್ಮ ತೆ & ಸಮತೋಲನದಿಂದ ಮಂಡಿಸಿದ ವಿಚಾರಗಳು ಬ್ರಾಹ್ಮಣ್ಯದ ನೈಜ ಮುಖವನ್ನು ಮರೆಮಾಚುವಲ್ಲಿ ಯಶಸ್ವಿಯಾದಂತೆ ಬಾಸವಾಯಿತು.
ಮುಸ್ತಾಕ್ ರವರು ಬ್ರಾಹ್ಮಣ್ಯ ಪದವನ್ನು ಚೇತನ್ ಅಹಿಂಸಾ ರವರು ಬಳಸಿದ್ದು ತಪ್ಪು ಎಂದು ವಾದಿಸಿದ್ದಾರೆ ಹಾಗಾದರೆ ವರ್ಣ ವ್ಯವಸ್ಥೆ ಯಲ್ಲಿ ಶ್ರೇಷ್ಟತೆಯ ವ್ಯಸನ ಯಾರಲ್ಲಿ ಮನೆ ಮಾಡಿದೆ ಆ ಶ್ರೇಷ್ಟತೆಯನ್ನೇ ಆದರ್ಶ ವನ್ನಾಗಿಮಾಡಿಕೊಂಡಿರುವ ಅಥವ ಮಾದರಿಯನ್ನಾಗಿ ಮಾಡಿಕೊಂಡ ಇತರೆ ಸಮುದಾಯ ಗಳೂ ಅದೇ ಶ್ರೇಷ್ಟತೆಯ ವ್ಯಸನ ದಿಂದ ಜಾತೀಯತೆ ,ಅಸ್ಪೃಶ್ಯತೆ, ಮೇಲು ಕೀಳುಗಳ ಅನಿಷ್ಟ ವ್ಯೆವಸ್ಥೆಗೆ ಬ್ರಾಹ್ಮಣ್ಯ ಪದವಲ್ಲದೆ ಬೇರೇನು ಬಳಸಬೇಕು
ಅರವಿಂದ ಚೊಕ್ಕಾಡಿ ರವರು ಶೂದ್ರರೂ ಕೂಡ ಸವರ್ಣಿಯರ ಒಂದು ಭಾಗ ಎಂದು ವಾದಿಸಿದ್ದಾರೆ ಹಾಗಾದರೆ ಶೂದ್ರರನ್ನು ಶಿಕ್ಷಣ, ಅಧಿಕಾರ& ,ಸಂಪತ್ತಿನಿಂದ, ವಂಚಿಸಿ ಗುಲಾಮರನ್ನಾಗಿ ಮಾಡಿಕೊಂಡುದ್ದು ಏಕೆ? ಇದಕ್ಕೆ ನಿಮ್ಮಲ್ಲಿ ಉತ್ತರವಿದೆಯೇ?
ರಾಮ ಕ್ಷತ್ರಿಯ, ಕೃಷ್ಣ ಗೊಲ್ಲ, ವಾಲ್ಮೀಕಿ ಬೇಡರು, ವ್ಯಾಸರು ಬೆಸ್ತರು. ಇವ್ರೆಲ್ಲಾ ವಿದ್ಯೆ ಇಲ್ಲದೆ ರಾಮಾಯಣ ಮಹಾಭಾರತ ಬರೆದರೇ? ರಾಮ ಕೃಷ್ಣರನ್ನು ಬ್ರಾಹ್ಮಣರು ಪೂಜಿಸುತ್ತಿಲ್ಲವೇ? ವಿದ್ಯೆ ಕೊಡಲಿಲ್ಲ ಅಂತ ಹೇಳುತ್ತಿರಲ್ಲ ಕಳೆದ 70ವರ್ಷ ದಿಂದ ಸ್ವತಂತ್ರ ಬಂತಲ್ಲ ಆಗಲು ಯಾಕೆ ಕಲಿಯಲಿಲ್ಲ? ಯಾರೋ ಹೇಳಿದರು ನೀವು ಅದೇ ಭಜನೆ ಮಾಡುವುದರಿಂದ ಉಪಯೋಗವಿಲ್ಲ. ಕಾಲ ಮತ್ತು ಅವಕಾಶ ಈಗಲೂ ಇದೆ. ಬಳಸಿಕೊಳ್ಳಿ
Can the sociologists and the so-called social scientists of today, look at the 5000 plus years of unbroken India’s civilization and society associated with it and come up with a roadmap of the society , its architecture, structure, organization, cooperative mindset. The purpose of the roadmap is to tell the world how the Indian society - housed in land, with no border defense, no coastguard and beautiful almost year long temperate weather with abundant water and other diverse natural resources - should have conducted itself, to be in a state today without any of the ‘defects’ that these social process experts today write, protest, pontificate loudly and publish volumes about. Be honest.
Blame game is poisonous. Can the sociologists and the so-called social scientists of today, look at the 5000 plus years of unbroken India’s civilization and society associated with it and come up with a roadmap of the society , its architecture, structure, organization, cooperative mindset. The purpose of the roadmap is to tell the world how the Indian society - housed in land, with no border defense, no coastguard and beautiful almost year long temperate weather with abundant water and other diverse natural resources - should have conducted itself, to be in a state today without any of the ‘defects’ that these social process experts today write, protest, pontificate loudly and publish volumes about.
Did anyone force Brahmanya/Brahmanism in thr own caste & religion? Are they fools to accept? If all religions & castes have Brahmanya, thn does that mean all are basically Brahmins caste & diversified later?
Can we call CHRISTIANITY separate from Christians?. If it is discrimination - Call this as only - BHRAHMNAYA word only refers to Brahmin. LINGAYATHATYA can it be separate LINGAYATS ? The entire argument is very superficial and at the surface and goodie-goodie talk will not take us anywhere - World over we have how it is unfolding very seriously - See Australia, France, Angola , Belgium, UK - You can see the difference
ಅಧ್ಯಾಯ 49: ಅಲ್ ಹುಜುರಾತ್ ಸೂಕ್ತ : 13 يَا أَيُّهَا النَّاسُ إِنَّا خَلَقْنَاكُمْ مِنْ ذَكَرٍ وَأُنْثَىٰ وَجَعَلْنَاكُمْ شُعُوبًا وَقَبَائِلَ لِتَعَارَفُوا ۚ إِنَّ أَكْرَمَكُمْ عِنْدَ اللَّهِ أَتْقَاكُمْ ۚ إِنَّ اللَّهَ عَلِيمٌ خَبِيرٌ "ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನೂ ಗೋತ್ರಗಳನ್ನೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹನು ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ"
kandlur kawardi mohammad gaus yakshagana artist koda awara shishya nige mushtaq program news channel madi darmika programge 5 kalma hago islam bagge sariyada thiluwalike eddawara program madidre samaja ollekade hoggutte
arvind sir sariyagi artha aguva hage heliddira, adre practical agi nododadre, brahmmya edu brahmins ge tumba hattir vagide dayavittu e word ge paryaya word huttu haki. 1947 ada mayle maximum brahmins inter caste Marriage agiddu, Namma santati Nash vaguvadu oontu, yake Abrahmins galu ethara punishment koduttiddare embudu debate ahabeku
ನಾನು ಅತ್ಯಂತ ಸೂಕ್ಷ್ಮವಾಗಿ ಕನ್ನಡದ ಬಹುತೇಕ ಛಾನಲ್ ಗಳನ್ನು ಗಮನಿಸಿದ್ದೇನೆ. ಇದೊಂದು ಛನಾಲ್ ಕನ್ನಡದ ಕೆಲವು ಛಾನಲ್ ಗಳಂತೆ ಸನ್ಮಾರ್ಗದಲ್ಲಿ ಜನರನ್ನು ನಡೆಸಲು ಯೋಗ್ಯವಾಗಿದೆ ಎನ್ನುವುದು ನನ್ನ ಭಾವನೆ ಏಕೆಂದರೆ ಇದು ವಸ್ತುನಿಷ್ಠವಾಗಿ , ನಿಷ್ಪಕ್ಷಪಾತವಾಗಿದೆ.
ಮಂಗಳೂರು ಕೇರಳ ದಲ್ಲಿ ಎಲ್ಲಾ ಪೆಟ್ರೋಲ್ ಬಂಕ್ ನಲ್ಲಿ ನಮಗೆ ಪಂಚರ್ ಪೆಟ್ರೋಲ್ ಹಾಕಿ ಕೊಡೋದು ಒಳ್ಳೆಯ ಹಿಂದು ಜನರು ಅದು ಅವರ ಕೆಲಸ ಅದಕ್ಕೆ ನಾವು ಅವರನ್ನ ಕೀಳಾಗಿ ನೋಡಿದ್ರೆ ದೇವರು ನಮ್ಮನ್ನ ಕ್ಷಮಿಸಲ್ಲ ಕೋಮುವಾದಿ Rss ಹಾಫ್ ಚಡ್ಡಿಸ್ ಮಾಡೋ ಪಂಚರ್ ಕೆಲಸವನ್ನು ನಮಗೆ ಹೇಳ್ತಾರೆ
ಸಮುದಾಯ ದ್ವೇಷ ಸಂಜೀವಿನಿ ಭಾರತ ರಾಜಕೀಯಕ್ಕೆ ನಿಮಗೆ ನನ್ನ ನಮಸ್ಕಾರಗಳು
ಅರವಿಂದ ಚೊಕ್ಕಡಿಯವರ ಮುಗುಳ್ನಗೆ ತುಂಬಾ ಇಷ್ಟವಾಯಿತು.😊
✍️ಸಮೀರ್
We r all Indians
ಒಳ್ಳೆ ವಿಚಾರ ದಾರೆ
ಈ ಚರ್ಚೆ ಮುಂದುವರಿಯಬೇಕು
ಉತ್ತಮ ಚರ್ಚೆ
Very good debate . Continue
ಜಾತಿ ಹೊಸ್ತಿಲ ಒಳಗೆ ಇರಬೇಕು. ಒಂದೇ ವಿವಾಹ ವಾಗಿ, ಒಂದು ಅಥವಾ ಎರಡೇ ಮಕ್ಕಳು ಇರುವ ಶಿಕ್ಷಣ ಎಲ್ಲರಿಗೂ ಇರುವ ಕಾನೂನು ಬರಬೇಕು.
ಸಮಾನ ನಾಗರೀಕ ಕಾನೂನು ಬಗ್ಗೆ ತಾವು ಹೆಚ್ಚು ಹೆಚ್ಚು ವಿಷಯ ಚರ್ಚೆಗೆ ಇರಬೇಕು
Jaati hostila olage ede.
Onde vivaha aagodu Ganda athawa Hendati sattare maatra 2 aagodu.
7 janmakke onde Ganda onde hendati.
RSS sanatana brahmanara manuscript na bhogasa tatwa adarindaagi aadantaha onde vivaha RSS sanatana brahmanara manuscript nalle erodu. Maduwe aagade. Maduwe aagi Daasa daasi ra sanga hidiyore hidisore ede sanatana brahmanare
ಚೇತನನ ಮಾತಿಗೆ ಅಷ್ಟು ಪ್ರಾಧಾನ್ಯ ನೀಡಿ ಇಂತಹ ವಿದ್ವಾಮ್ಸರನ್ನು ಕರೆಸಿ ಅವರ ಟೈಮ್ ಹಾಳು ಮಾಡುವುದೇ ತಪ್ಪು.
Good debate..In future we expect more this kind of debates!!!
ಈ ಚರ್ಚೆ ನಿಜವಾಗಿ ಚೆನ್ನಾಗಿದೆ.ಆವೇಶರಹಿತ ಚರ್ಚೆ ಆಗಬೇಕು.ಚಿಂತೆಗಳ ಮಂಥನವಾಗಿ ನಮ್ಮಲ್ಲೇ ನಾವು ತಪ್ಪುಗಳನ್ನು ತಿದ್ದುಕೊಳ್ಳುವಂತೆ ಆದಾಗಲೇ ಎಲ್ಲಾ ಸರಿಹೋಗೋದು.ಬರೀ ಬೇರೆಯವರನ್ನು ತಿದ್ದಲು ಹೋಗ್ತಾ ಇರೋದೇ ತಪ್ಪಾಗ್ತಾ ಇರೋದು.ಪರಸ್ವತಂತ್ರ್ಯವನ್ನು ಮೊಟಕು ಮಾಡೋ ಮಾತು ಅರಿವಿರುವವರು ಆಡೋದೇ ಇಲ್ಲ.ಹುಚ್ಚು ಆವೇಶ,ಎಲ್ಲಾ ನನ್ನಿಷ್ಟದ ರೀತಿ ನಡೆದರೆ ಮಾತ್ರ ಸರಿ ಇಲ್ಲದಿದ್ದರೆ ನಾಶಮಾಡ್ತೀವಿ ಅಂದರೆ ಯಾವುದೂ ಸರಿಹೋಗೋದಿಲ್ಲ.
timely suited debate. very informative presentation by both Aravind chokkadi sir and mushtaq sir
both deserve appreciation. a big salute for the anchor akk ji
Very nice debate
ಆರೋಗ್ಯಪೂರ್ಣ ಚರ್ಚೆ
ಮುಷ್ತಾಕ್ ಯಾರ್ ಇವಾ ಓ ಇವಾನಾ ಇತರ ಸಿನೆಮಾ ಚಿತ್ರಗೀತೆ ಮಂಚ್ ಗಲ್ಲಾಲಿ ಹದುವಾ ಯಾಗಶಗ್ನ ಧಲ್ಲಿ ವೆಷಾ ಹಾಕಿ ತಂಬಾ ಚನ್ನಗಿ ಕೊನಿಥಾನೆ ಸಂಪರ್ಕ ಸುದ್ದಿ ಒಂಡು ಅವಕಾಶ ಮಡಿ ಕೋಡಿ ದಯವಿಟ್ಟು ಪಿ
Justice for rabiya
👌👌
Super sir
"Do sanyasi miletho bane do baath, Do ghade miletho ude do laath " this is one of the proverb. But in this session good to hear two guests, from my bottom of heart ❤ I would like to say thanks 🙏
ಮಾಹಿತಿಪೂರ್ಣ ಕಾರ್ಯಕ್ರಮ
ಚೋಕ್ಕಾಡಿ ಅವರ ಮಾತುಗಳು ಬಹಳ ಪ್ರಬುದ್ಧವಾಗಿದೆ. ಇದನ್ನು ಜನರು ಸ್ವಲ್ಪ ಅರಿಯ ಬೇಕು.
Super...Chokkadi and Hennabail nice pair to discuss current issues...Both are respected personalitys in public...Never harm the faiths and beliefs of other comunitys...Musthak hennabail always speak with highly balanced manner..Kukkila anchored nicely...
Kakkila sir...U n both of the guests made the debate as worthwhile..
Ur tagline ( mombatti ) really become more n more meaningful as u bringing this kind of knowledgefull concepts ..
Keep going..👍
Supppppperb 🥰🥰🥰🥰
💐
ನಿಜವಾದ ವಿವರಣೆ ಇರುವ ಅರಿವು ನೀಡುವ ಚರ್ಚೆ. ಇಂತಹ ಚರ್ಚಗಳೇ ನಡೆರಬೇಕು
👍👍
ಚರ್ಚೆ ಚೆನ್ನಾಗಿದೆ
ತುಂಬಾ ಅದ್ಭುತವಾದ ಚರ್ಚೆ 💐💐💐
Do part 2 of this
Discussion about Bramin and Bramanya
ಸರ ಇಂತಹ ಚರ್ಚೆ ಯಾಗಬೆಕು ಸತ್ಯ ಸಾರ್ವಜನರಿಗೆ ಗೊತ್ತಾಗಬೆಕು. ಪದೆ ಪದೆ ಇಂತಹಾ ಕಾರ್ಯಕ್ರಮಗಳನ್ನು ಮಾಡಬೆಕು.
ಹೌದಪಾ ಮತಾಂತರ ಮಾಡೋಕೆ ಜಿಹಾದಿಗಳಿಗೆ ಬಹಳ ಅನುಕೂಲವಾಗುತ್ತದೆ.
See first chapter of brihadaranyaka upanishad wherein ashvamedha yaga is given a subjective exposition. The whole universe is interpreted as Ashva.
Truee💓💓💓
ಹೌದಪಾ ಮತಾಂತರ ಮಾಡೋಕೆ ಜಿಹಾದಿಗಳಿಗೆ ಬಹಳ ಅನುಕೂಲವಾಗುತ್ತದೆ.
@@ojaseducatorsacademy1313 ಹೋಗಲ್ಲೋ ತುಕಾಲಿ
Kashmiri Muslimaru, Brahmanaru, avaru bere Muslim rige hennu kodudilla.
Arab muslim bere muslim rige tanna hennu kodudilla.
Muslim Samajh dalli jathi ide.
Yaru helidu ninge beka Kerala kasargodige bha arabina hennu torstini
@@abusiddiq3814 Hogi Saudi yalli Arabi hennu wannu Maduve agu.
@@rajs8552 Soudhi yalli Indian muslimarige, pakistanra muslimarige Hathira serusuvudilla. Avara maneyalli kelasakke serisikolluthare aadare alliya hudugiyannu maduve aagalu saadhyavilla. Bere Jaathiyavarannu yedurisalu ottagalu maathra bere muslimarige swalpa stala . Idannu avaru UMMA antha heluthare. Indiya dalliye Tamil muslim na magalannu karnataka deshada muslim ge koduvudilla. Illiye ee tharathamya bhahalashtu ide .Muslimarannu control nalli ittiruvudu avara Mulla mathu Moulvigalu karana avara hathira " FATWA" yemba asthra vide. Idarinda yella muslimaru avara heluvike anthe nadeyuthare. Yaava muslimanu avara dharmada bagge yaagali mulla mouligala bagge teeke maadalu saadhyave illa. Yenadaru maadadalli saavu khanditha.
@@rajs8552 yes melo jathi sayad
next sheikh 14 jathi edde
Very interesting topic watching 2nd time
ಹೌದಪಾ ಮತಾಂತರ ಮಾಡೋಕೆ ಜಿಹಾದಿಗಳಿಗೆ ಬಹಳ ಅನುಕೂಲವಾಗುತ್ತದೆ.
ಪ್ರಸ್ತುತ ಚರ್ಚೆ ಇನ್ನೂ ಮುಂದುವರಿಯಬೇಕಾದ ಅಗತ್ಯವಿದೆ. ಚರ್ಚೆಯಲ್ಲಿ ಬರಲೇ ಬೇಕಾದ ಬಹಳಷ್ಟು ವಿಚಾರಗಳು ಇನ್ನೂ ಉಳಿದಿವೆ . ಚರ್ಚೆಯಲ್ಲಿ ಇಬ್ಬರು ಅತಿಥಿಗಳು ಸೂಕ್ಷ್ಮ ತೆ & ಸಮತೋಲನದಿಂದ ಮಂಡಿಸಿದ ವಿಚಾರಗಳು ಬ್ರಾಹ್ಮಣ್ಯದ ನೈಜ ಮುಖವನ್ನು ಮರೆಮಾಚುವಲ್ಲಿ ಯಶಸ್ವಿಯಾದಂತೆ ಬಾಸವಾಯಿತು.
ಮುಸ್ತಾಕ್ ರವರು ಬ್ರಾಹ್ಮಣ್ಯ ಪದವನ್ನು ಚೇತನ್ ಅಹಿಂಸಾ ರವರು ಬಳಸಿದ್ದು ತಪ್ಪು ಎಂದು ವಾದಿಸಿದ್ದಾರೆ ಹಾಗಾದರೆ ವರ್ಣ ವ್ಯವಸ್ಥೆ ಯಲ್ಲಿ ಶ್ರೇಷ್ಟತೆಯ ವ್ಯಸನ ಯಾರಲ್ಲಿ ಮನೆ ಮಾಡಿದೆ ಆ ಶ್ರೇಷ್ಟತೆಯನ್ನೇ ಆದರ್ಶ ವನ್ನಾಗಿಮಾಡಿಕೊಂಡಿರುವ ಅಥವ ಮಾದರಿಯನ್ನಾಗಿ ಮಾಡಿಕೊಂಡ ಇತರೆ ಸಮುದಾಯ ಗಳೂ ಅದೇ ಶ್ರೇಷ್ಟತೆಯ ವ್ಯಸನ ದಿಂದ ಜಾತೀಯತೆ ,ಅಸ್ಪೃಶ್ಯತೆ, ಮೇಲು ಕೀಳುಗಳ ಅನಿಷ್ಟ ವ್ಯೆವಸ್ಥೆಗೆ ಬ್ರಾಹ್ಮಣ್ಯ ಪದವಲ್ಲದೆ ಬೇರೇನು ಬಳಸಬೇಕು
hi
Aravind chokkadiyavar very great message, tanks you brathar
Informative and good discussion
Anchor ಮೊದಲು ಕನ್ನಡ ಸ್ಪಷ್ಟ ಮಾತನಾಡಲು ಕಲಿಯಲಿ.
Lingayat 🙏
Excellent discussion. Especially mushtaks talk is superb.
If muslim yuva morcha support chetan then is it not samudaya mistake?..
ಹೌದು
ಅರವಿಂದ ಚೊಕ್ಕಾಡಿ ರವರು ಶೂದ್ರರೂ ಕೂಡ ಸವರ್ಣಿಯರ ಒಂದು ಭಾಗ ಎಂದು ವಾದಿಸಿದ್ದಾರೆ ಹಾಗಾದರೆ ಶೂದ್ರರನ್ನು ಶಿಕ್ಷಣ, ಅಧಿಕಾರ& ,ಸಂಪತ್ತಿನಿಂದ, ವಂಚಿಸಿ ಗುಲಾಮರನ್ನಾಗಿ ಮಾಡಿಕೊಂಡುದ್ದು ಏಕೆ? ಇದಕ್ಕೆ ನಿಮ್ಮಲ್ಲಿ ಉತ್ತರವಿದೆಯೇ?
Indin kaladalli.Dalitarige hechhin Avakash Govt.kottare.Brahmanar fullsup0rta iruttade.
ರಾಮ ಕ್ಷತ್ರಿಯ, ಕೃಷ್ಣ ಗೊಲ್ಲ, ವಾಲ್ಮೀಕಿ ಬೇಡರು, ವ್ಯಾಸರು ಬೆಸ್ತರು. ಇವ್ರೆಲ್ಲಾ ವಿದ್ಯೆ ಇಲ್ಲದೆ ರಾಮಾಯಣ ಮಹಾಭಾರತ ಬರೆದರೇ? ರಾಮ ಕೃಷ್ಣರನ್ನು ಬ್ರಾಹ್ಮಣರು ಪೂಜಿಸುತ್ತಿಲ್ಲವೇ? ವಿದ್ಯೆ ಕೊಡಲಿಲ್ಲ ಅಂತ ಹೇಳುತ್ತಿರಲ್ಲ ಕಳೆದ 70ವರ್ಷ ದಿಂದ ಸ್ವತಂತ್ರ ಬಂತಲ್ಲ ಆಗಲು ಯಾಕೆ ಕಲಿಯಲಿಲ್ಲ? ಯಾರೋ ಹೇಳಿದರು ನೀವು ಅದೇ ಭಜನೆ ಮಾಡುವುದರಿಂದ ಉಪಯೋಗವಿಲ್ಲ. ಕಾಲ ಮತ್ತು ಅವಕಾಶ ಈಗಲೂ ಇದೆ. ಬಳಸಿಕೊಳ್ಳಿ
Can the sociologists and the so-called social scientists of today, look at the 5000 plus years of unbroken India’s civilization and society associated with it and come up with a roadmap of the society , its architecture, structure, organization, cooperative mindset. The purpose of the roadmap is to tell the world how the Indian society - housed in land, with no border defense, no coastguard and beautiful almost year long temperate weather with abundant water and other diverse natural resources - should have conducted itself, to be in a state today without any of the ‘defects’ that these social process experts today write, protest, pontificate loudly and publish volumes about. Be honest.
As you think, you are - Gautam Buddha
bramanaru vidyavantaru.
ಉತ್ತಮ ಹೆಜ್ಜೆ
ಆರೋಗ್ಯಕರ ❤️ ಚರ್ಚೆ ಇನ್ನೂ ಬರಲಿ.......
Blame game is poisonous.
Can the sociologists and the so-called social scientists of today, look at the 5000 plus years of unbroken India’s civilization and society associated with it and come up with a roadmap of the society , its architecture, structure, organization, cooperative mindset. The purpose of the roadmap is to tell the world how the Indian society - housed in land, with no border defense, no coastguard and beautiful almost year long temperate weather with abundant water and other diverse natural resources - should have conducted itself, to be in a state today without any of the ‘defects’ that these social process experts today write, protest, pontificate loudly and publish volumes about.
Huchara Sante. Sariyada tivalike illada are bare tilivalike. Aalavada abhyasa agatya
ಭಟ್ರೇ ನೀವು ಹೇಳಿದ್ದು ನಿಜವೇ.ಆದರೆ ಶುದ್ಧ ವಾದ ಕನ್ನಡದಲ್ಲಿ ಇದ್ದರೆ ಚೆನ್ನಾಗಿತ್ತು.
Did anyone force Brahmanya/Brahmanism in thr own caste & religion? Are they fools to accept? If all religions & castes have Brahmanya, thn does that mean all are basically Brahmins caste & diversified later?
Estella mathadoru govt kodo caste certificate ,caste reservation thegisi avaga melu Keely hogi
Haage bramhin hostel .. uppar hostel .. bramhin cafe ... Gowdru mess... Ligyanth community etc.... Etara elli elli jaathi hesru no ... Ella tagiri.. samjadinda
@@gnyanashree3344 aste alla,halal chicken,lingayat khanavali,gowdra baduta ,yella yake beku
@@gnyanashree3344 So you are against diversity and plurality.
There is no Sunni Shiya in the Quran ..
Can we call CHRISTIANITY separate from Christians?. If it is discrimination - Call this as only - BHRAHMNAYA word only refers to Brahmin. LINGAYATHATYA can it be separate LINGAYATS ? The entire argument is very superficial and at the surface and goodie-goodie talk will not take us anywhere - World over we have how it is unfolding very seriously - See Australia, France, Angola , Belgium, UK - You can see the difference
Why sudra and Bramins not equal, no marriage in two cast, relationship both are Indians, say we are Hindus.then no equality..
Nijavaada prabuddhara jotheyalli utthamavaada charche, ithara channel navaru kaliyabeku.
Muslimranna bidre bidthara.nupur sharma mele henge mugibidru sabru.
ಅಧ್ಯಾಯ 49: ಅಲ್ ಹುಜುರಾತ್
ಸೂಕ್ತ : 13
يَا أَيُّهَا النَّاسُ إِنَّا خَلَقْنَاكُمْ مِنْ ذَكَرٍ وَأُنْثَىٰ وَجَعَلْنَاكُمْ شُعُوبًا وَقَبَائِلَ لِتَعَارَفُوا ۚ إِنَّ أَكْرَمَكُمْ عِنْدَ اللَّهِ أَتْقَاكُمْ ۚ إِنَّ اللَّهَ عَلِيمٌ خَبِيرٌ
"ಜನರೇ, ನಾವು ನಿಮ್ಮನ್ನು ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀಯಿಂದ ಉಂಟು ಮಾಡಿದೆವು. ತರುವಾಯ ನೀವು ಪರಸ್ಪರ ಪರಿಚಯ ಪಟ್ಟುಕೊಳ್ಳಲಿಕ್ಕಾಗಿ ನಿಮ್ಮ ಜನಾಂಗಗಳನ್ನೂ ಗೋತ್ರಗಳನ್ನೂ ಮಾಡಿದೆವು. ನಿಮ್ಮ ಪೈಕಿ ಅತ್ಯಧಿಕ ಧರ್ಮನಿಷ್ಠನೇ ವಾಸ್ತವದಲ್ಲಿ ಅಲ್ಲಾಹನ ಬಳಿ ಅತಿ ಹೆಚ್ಚು ಗೌರವಕ್ಕೆ ಪಾತ್ರನು. ನಿಶ್ಚಯವಾಗಿಯೂ ಅಲ್ಲಾಹನು ಸರ್ವಜ್ಞನೂ ವಿವರಪೂರ್ಣನೂ ಆಗಿರುತ್ತಾನೆ"
sari adre rasool 21 maduyada ,kafirarannu kollenda.
I believe that Koran is preaching to be good Muslims by eleminating non Muslims. Discussion is on theory only but what is in practice is different.
ಅದ್ಭುತವಾಗಿ ಚರ್ಚೆ ಮಾಡಿದರು 🙏🏿
kandlur kawardi mohammad gaus yakshagana artist koda awara shishya nige mushtaq program news channel madi darmika programge 5 kalma hago islam bagge sariyada thiluwalike eddawara program madidre samaja ollekade hoggutte
Nija musalmanaralli edhe tangal antha kareshi kolluva malliyagalu eddare
Prapanchadalli samanathe annuvudu saadhyave illa vifdwaamsarugle . Adu praakritavalla. Yaara melu duraacharaNeyinda ShoshaNe aagabaaradu ashte . Adakke adara niyantranakke bekaguva kanoonu, shikshe ivugalanna sthaapisi kaalakke taklante sudhaarisi, dharmikavaagi paripalisuvude acharaNe haagu guriyaagbeku. Summane koli jagala adodrinda yaaru uddhaaravagodillla . BrahmaNannu hiyyalisi haNavannoo, bere sthavaragaLannu maadishikollo pravritti yannu modalu tolagisabeku. Irali. Arvinda chkkadu yavaru neravaada suksmavada vada vannu mundittaru
ಚೆನ್ನಾಗಿ ಹೇಳಿದ್ದೀರಿ.ಆದರೆ ಕನ್ನಡವನ್ನು ಕನ್ನಡದಲ್ಲಿಬರೆಯಿರಿ.ಇಲ್ಲವಾದರೆಓದುವುದಕ್ಕೆ ಕಷ್ಟ.
Healthy debate.
E bhramana ra lat plot. Saku. Stop it ok
sir mustak 1947 na nantara enenu agide adarante neevu nadedukondiddira . gandiji enu heliddu ambedkar sir enu heliddu .jinna enu madiddu. eke madiddu . vibhajane ekaitu. innu enu madthiddira illi
sari tai
Ssmvada yene erly buddy jeevigalirva nivgalu yake we r all hindus yembudannu mareyabedi nimgella yenagide
Enu raddamtavalla kelasavillada janarimda kelasavillada churche garment kelasagararu kuda GDP GE contribution sarisuttare I you tube nalli Mataduvavaru enu contribution maduttare
arvind sir sariyagi artha aguva hage heliddira, adre practical agi nododadre, brahmmya edu brahmins ge tumba hattir vagide dayavittu e word ge paryaya word huttu haki. 1947 ada mayle maximum brahmins inter caste Marriage agiddu, Namma santati Nash vaguvadu oontu, yake Abrahmins galu ethara punishment koduttiddare embudu debate ahabeku
ನಾನು ಅತ್ಯಂತ ಸೂಕ್ಷ್ಮವಾಗಿ ಕನ್ನಡದ ಬಹುತೇಕ ಛಾನಲ್ ಗಳನ್ನು ಗಮನಿಸಿದ್ದೇನೆ. ಇದೊಂದು ಛನಾಲ್ ಕನ್ನಡದ ಕೆಲವು ಛಾನಲ್ ಗಳಂತೆ ಸನ್ಮಾರ್ಗದಲ್ಲಿ ಜನರನ್ನು ನಡೆಸಲು ಯೋಗ್ಯವಾಗಿದೆ ಎನ್ನುವುದು ನನ್ನ ಭಾವನೆ ಏಕೆಂದರೆ ಇದು ವಸ್ತುನಿಷ್ಠವಾಗಿ ,
ನಿಷ್ಪಕ್ಷಪಾತವಾಗಿದೆ.
Parapancha hotisdagaley devaro savira gatley jeeva rasi vanno soristi madada addey jeevigalaly 2 jeeva manava anthhely ondu gando ondu henno surashty ayitu
Adrey ivareyge saviraro jaati Jananga gallo agghogiddy???
ishtey parpancha....
Idu discussion beda ithu. Yaakendre Brahmana mathu bramanya bagge vivaada huttu aaguthade. Adara badalige, samudaayadalli iruva kundu korathe gala bagge maathadi. Adara. Iro badavarannu sabalannagi maadalu waada maadi. Samajada udfhara maadi deshada ellaru sama baalu, saha baalu, mathu deshakkagi ellaru dudiyabeku. Adu eega agathya vide. Prajavani yalli saha debate maadide. Sabalikarana is hour of need.
R1A1 Brahman is videshi
Lo Sule ninna Popat mattu Allah Arabi. Adu nodu modalu.
@EAGLE ಲೇ ಫುಲ್ಚಾರ್ ತಿಕಾ ಮುಖ ಮುಚ್ಚಲೆ ವಾಸ್ನೆ ನನ್ ಮಗನೆ
Christians bramhanya yakilla?baddimaklu neevu.
Ide konkani Catholic Christian's are brahmins..goa Mangalore Alli innu naditide
Ee tharada samvadagala prayojana illa kukila ravare ellara bai muchisuva vidye avarige gothu anthahavara muonde sariyagi vichara thiliyade neevu mathanadisalu kullaraisikondare eneneo heli nijavada vishaya maresi avarade vichara mandisi avre doddavraguthare enu thappide bramanya ano mathu shudraralli prusya ashprusya embuvaranu vingadisuthidare nodi eege nusuli nusuli enge odaru avare mele kulithukollalu avakasha madikoluthare ee charche waste
Sarvanasha Maadi Hindugalanna nimma baayige Mannaaka(thukali Chethan)allready Bangla,Afghan,Pak deshadalli hindugalu naashavadaru,paapigala(so called)
E kodi waste fellow gantu haki mathadthane halka
Useless actor chetan getting more importance. but in fact he is not that great figure....
Corona bandu janagalige sakagide ega Hindu Muslim visya beka? Bere holle visya yavdaru edere heli
satya shettre,bele dantinaye baleda pinkan kattilekka
Bhatre gadagadalli 1muslim mitra utakkke kareda.uta hottetumba madisida.badisiddu avane.utamadi hintiruguvaga olle paka tayarisiddakke thanx helo saluvagi a henmagalannu karevante helidakke ganda beda anda.niviga muslimara maneyalli idre ratri katna madtare,nim mane bandare nim magala jate love jihadi madtare
ಮಂಗಳೂರು ಕೇರಳ ದಲ್ಲಿ ಎಲ್ಲಾ ಪೆಟ್ರೋಲ್ ಬಂಕ್ ನಲ್ಲಿ ನಮಗೆ ಪಂಚರ್ ಪೆಟ್ರೋಲ್ ಹಾಕಿ ಕೊಡೋದು ಒಳ್ಳೆಯ ಹಿಂದು ಜನರು ಅದು ಅವರ ಕೆಲಸ ಅದಕ್ಕೆ ನಾವು ಅವರನ್ನ ಕೀಳಾಗಿ ನೋಡಿದ್ರೆ ದೇವರು ನಮ್ಮನ್ನ ಕ್ಷಮಿಸಲ್ಲ ಕೋಮುವಾದಿ Rss ಹಾಫ್ ಚಡ್ಡಿಸ್ ಮಾಡೋ ಪಂಚರ್ ಕೆಲಸವನ್ನು ನಮಗೆ ಹೇಳ್ತಾರೆ
Jobless people discussing nonsense
is it worth talking this
this will create more controversy
sumne kyame nodkolakkagalva ivarige
👍👍
👍👍