ಸಹಕಾರಿ ಬ್ಯಾಂಕ್ ಎಷ್ಟು ಸೇಫ್? | ಎಸ್. ಎನ್. ಸೇತುರಾಂ
Vložit
- čas přidán 9. 07. 2020
- ಸಹಕಾರಿ ಬ್ಯಾಂಕ್ ಎಷ್ಟು ಸೇಫ್? | ಎಸ್. ಎನ್. ಸೇತುರಾಂ
Visit us at
►CZcams: / samvadk
►INSTAGRAM : samvada_?igshid...
►TWITTER : samvada?s=09
►FACEBOOK : / samvada
►WEBSITE : samvada.org/
►TRELL : trell.co/@Samvada
#samvada #cooparativebank #bank
ಇಂಥ ಹಿರಿಯರ ಅನುಭವ ಹಾಗೂ ವೈಚಾರಿಕ ಜ್ಞಾನ ಎಲ್ಲಾ ಕಿರಿಯರಿಗೂ ಪ್ರೇರಣೆ, ಧನ್ಯವಾದಗಳು ಸರ್
ಸರ್..ಧನ್ಯವಾದ ಗಳು.ಅತ್ಯುತ್ತಮವಾದ ಮಾರ್ಗದರ್ಶನ,ಸಲಹೆ ನೀಡಿದ್ದೀರಿ.
ಮಾಹಿತಿ ಉತ್ತಮ ವಾಗಿದೆ ಧನ್ಯವಾದಗಳು
Thank u sir for giving valuable information to public
ಸಹಕಾರಿ ಬ್ಯಾಂಕಿನ ಬಗ್ಗೆ ಎಲ್ಲರ ಮನಸ್ಸಿಗೆ ಮನಮುಟ್ಟುವಂತೆ ತಿಳಿಸಿದ್ದೀರಿ. ತುಂಬಾ ಧನ್ಯವಾದಗಳು ಸರ್
❤ತುಂಬಿ ಒಳ್ಳೆಯ ಮಾಹಿತಿ ಕೊಟ್ಟದೀರಿ ಧನ್ಯವಾದಗಳು .
ತುಂಬಾ ಉಪಯುಕ್ತ ಮಾಹಿತಿ ಸರ್
ಧನ್ಯವಾದಗಳು ಸರ್ ನಿಮ್ಮ ಅಮೂಲ್ಯವಾದ ಮಹಿತಿ ಹಾಗೂ ಮಾರ್ಗದರ್ಶನಕ್ಕೆ.
ಥ್ಯಾಂಕ್ಯೂ ಸರ್ ಒಳ್ಳೆ ಮಾಹಿತಿ ಕೊಟ್ಟಿದ್ದೀರ
ಕೇಳುವುದು ಮಾತ್ರವಲ್ಲ, ನಾವು ಭಾರತದ ನಾಗರಿಕರಾಗಿ ಸಂಘಟಿತ ಸಮಾಜ ಮತ್ತು ಸಹಕಾರಿ ಬ್ಯಾಂಕುಗಳನ್ನು ಅರ್ಥಮಾಡಿಕೊಳ್ಳಬೇಕು
ಸರ್ ನೀವು ಹೀಗೆ ಹೆಚ್ಚು ಸಲಹೆ ನೀಡಿ
ಉಪಯುಕ್ತ ಮಾಹಿತಿ ತಿಳಿಸಿದ್ದಕಾಗಿ ವಂದನೆಗಳು.
Souharda bank bagge heli sir
Tumba practical aagi vivarisiddiri Thank you
ಉಪಯುಕ್ತ ಮಾಹಿತಿ ತಿಳಿಸಿದ್ದಿರಾ. ಮತ್ತು ಇನ್ನಿತರ ಮಾಹಿತಿಗಳನ್ನು ಮಾಹಿತಿಗಳನ್ನು ತಿಳಿಸಿ ಸಾರ್. ಬೈಲಾ ಬಗ್ಗೆ ತಿಳಿಸಿ ಸಾರ್, ಇದು ಬಹಳ ಮುಖ್ಯ ವಾದದ್ದು ಸಾರ್.
ಸೂಪರ್ ಸರ್ 🙏🙏🙏🙏👌
Thanks a lot sir, good information
Sir most important information thanks
Nicely explained Thanks to Sri Sethuram
ಅತ್ಯಂತ ಸೂಕ್ತ ಸಲಹೆ
good effort to educate innocent depositors.
Thanks sir
Well said the rule of principles.
Thank you for information sir
Upayuktha mahithige dhanyavadagalu🙏
Thank you sir..
Tumba saralavagi chennagi artha aguva hage vivarisiddare thank you sir
ಮರಣ ವರದಿಗಳನ್ನು ಸಾಲ ಮನ್ನಾ ಮಾಡುವ
Central Govt is giving insurance to depositors upto Rs 5.00 lacs. This started after PMC bank failure.
General public require Sri.Sethuram to give statements like this,will help middle class to decide about FD
Pl Lso suggest to keep DEPOSITS IN MORE THAN ONE BANK SUBJECT TO MAX 5 LAKH TO GET INSURANCE COVER PARTICULARLY SR.CITIZENs Tq. U have given good information and guidance. Pl Continue.
Good sir
Nice one
Thanks for educating us. Asset or investment of a co-op might already have been pledged by them elsewhere, which will not be reflecting in general statements and off late probability of pledging at more than one place thru fudging records is common. So in my opinion valuating a co-op bank on their assets size may not be ideal. This is my personal opinion.
Well said Sir.
TqSir
ಬ್ಯಾಂಕ್ನಲ್ಲಿ ಸ್ಥಿರಾಸ್ತಿ ಎಸ್ಟು ಇದೆ ಅನ್ನುವದನ್ನು ಪರಿಶೀಲಿಸುವದು ಒಳಿತು
Tq sir
, super sir thank you so much
Sir NCB is also going to close!
Dcc bank employee govt employes or private employes
Instead of questioning abt safety of co-operative banks, the following points has to be cheked before investing in these banks.
1) Managements has independent powers to sanction loans at the will & wish of banks.
2) Managements always try to show the profit high in the account books by applying tricks to avoid npa Or overdue loans.
3) Rbi will not allow to pay dividend some times, in case of no of loans exceeds more than 50% of total assets. There are no of good co- op banks are not able to pay dividend for reasons above since 3 to 4 years, at this level depositors are to decide to continue or close the deposits to avoid future closure of banks.
Balance sheet nu kudaa edit madtaredre RBI officer 2 lakhs tagoundu bank is no loss NPA is good returns antha certificate kotre aste Alva sir
ಸರ್ ದಯವಿಟ್ಟು ಸರ್. ಎಂ. ವಿಶ್ವೇಶ್ವರ ಯ ಬ್ಯಾಂಕ್ ಬಗ್ಗೆ ತಿಳಿಸಿ
Invest in Govt. Banks or lic your monies are safe.
ಈ ಗ ಸ ಹ ಕಾ ರಿ . ಕೋ ಬ್ಯಾ o ಕು ಗ ಳ ನ್ನು ಜ ನ ರ ಹ ಣ ವ ನ್ನು
ಗು ಳು o ಮಾ ಡೊ ಬ್ಯಾ o ಕು ಗ ಳಾ ಗಿ ರೋ ದು ನ ಮ್ಮ o ತ
ಹಿ ರಿ ಯ ನಾ ಗ ರೀ ಕ ರಿ ಗೆ ಬ ಹ ಳ ತೊ o ದ ರೇ,
ಸೌಹಾರ್ದ ಸಹಕಾರಿ ನಿಯಮಿತ ಬಗ್ಗೆ ಮಾಹಿತಿ ಕೊಡಿ ಸರ್
ಸೌಂದರ್ಯ ಸಹಕಾರಿ ನಿಯಮಿತ ಬಗ್ಗೆ ಮಾಹಿತಿ
ಸರ್ ನೀವು ಹೇಳಿದ ಇಲ್ಲ ಮಾತು ಸತ್ಯವಾದದು
ಸರ್ ನಿಮ್ಮ ನಂಬರ್ ಸಿಗಬಹುದಾ ಸರ್ ದಯವಿಟ್ಟು
ಸರ್ ನಮಸ್ಕಾರ. ಸಹಕಾರಿ ಸ೦ಘ ಅ೦ದರೆ ಬಹಳ ಡೆ೦ಜರ್ ಜನರ ಹಣಕ್ಕೆ ಬದ್ರತೆ ಇಲ್ಲ. ಸಹಕಾರಿ ಸ೦ಘ ಅ೦ದರೆ ಹೆದರಿಕೆ ಅಗುತ್ತೆ. ಯಾಕೆ ಅ೦ದರೆ ನಾವು ಹಣ ಕಳಕೊ೦ಡಿದ್ದಿವಿ
ಹೇಗೆ ನಮಗೂ ತಿಳಿಸಿ ಪ್ಲೀಸ್
Thank you sir
Thanks for your information sir