ಊಟ ಹೇಗಿರಬೇಕು? ದಿನಚರಿ ಹೇಗಿದ್ರೆ ಬೆಸ್ಟ್? - ಡಾಕ್ಟರ್ ಹೇಳಿದ ಹಾಗೆ ಮಾಡಿ | Dr. Vinay Kumaar |Heggadde Studio
Vložit
- čas přidán 29. 09. 2023
- ಊಟ ಹೇಗಿರಬೇಕು? ದಿನಚರಿ ಹೇಗಿದ್ರೆ ಬೆಸ್ಟ್? - ಡಾಕ್ಟರ್ ಹೇಳಿದ ಹಾಗೆ ಮಾಡಿ | Dr. Vinay Kumaar | Heggadde Studio Exclusive
Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
Contact Number : 9606052455 | 63643 84655
Hospital Location : goo.gl/maps/Zug9Lwe8wrCq3ZTi9
Address:ACE Acupuncture Natural Wellness foundation bangalore
24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
#Dr_Vinay #Heggadde_Studio #breakfast #lunch #dinner #healthy_meal #dinner_ideas
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News - Zábava
Please Subscribe and Support #Heggadde_Studio
ಕಾರ್ಯಕ್ರಮ ನಡೆಸಿ ಕೊಟ್ಟವರಿಗೆ ಹಾಗೂ ಡಾಕ್ಟರ್ ಸರ್ ಗೆ ತುಂಬಾ ಹೃದಯದ ಧನ್ಯವಾದಗಳು ಹಾಗೂ ಇಬ್ರಿಗೂ ಆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ 💐🤍
ಜನರ ಹಿತದೃಷ್ಟಿಯಿಂದ ಬಹಳಷ್ಟು ಉಪಯುಕ್ತ ಕಾರ್ಯ ಕ್ರಮ ನೀಡುವ ನಿಮ್ಮ ವಾಹಿನಿಗೆ ಧನ್ಯವಾದ ಗಳು
ತಮಗೂ ಮತ್ತು ಡಾಕ್ಟರ್ ಅವರಿಗೆ ಧನ್ಯವಾದಗಳು......
ಮಧ್ಯಪಾನ ಮಾಡುವವರ ಆರೋಗ್ಯದ ಬಗ್ಗೆ ಒಂದು ಎಪಿಸೋಡ್ ಮಾಡಿ ಅಂದ್ರೆ ದಿನ ಕುಡಿಯೋರು /ಅಪರೂಪದ ಕುಡುಕರ ಬಗ್ಗೆ ..
ಡಾಕ್ಟರ್ ಸಾಹೇಬ್ರು ಮಾತನಾಡುವ ಶೈಲಿ ತುಂಬಾ ಚನ್ನಾಗಿದೆ..... ಸೂಪರ್ ಸರ್
Tumba ಚೆನ್ನಾಗಿ ಮಾಡ್ತಿರಿ ವಿಡಿಯೋ ನಾ . ಮತ್ತು ಡಾಕ್ಟರ್ ಕೂಡ ಒಳ್ಳೊಳ್ಳೆ ವಿಷಯ ಹೇಳ್ತಾರೆ... ದೇವರು ನಿಮ್ಮಿಬ್ಬರಿಗೂ ಒಳ್ಳೇದು ಮಾಡಲಿ... 🌹🌹🙏🏻🙏🏻❣️❣️
ಹೀಗೆ ಮುಂದುವರೆಸಿ ನಿಮ್ಮ ಪ್ರಯತ್ನ... God bless u both 🥰🥰
Skip ಮಾಡೋದು ಇರಲಿ ,,,ಎರಡೆರಡು ಸಲ ನೋಡ್ತೀವಿ,thanks,🙏
Yes
Yake artha agalva ond sala nod dre😅
Hwdavdu
@@trendingtopics2273arta agalla antha alla important ede ansudre ennondu sala nododu common brother
@@trendingtopics2273😊
ಸಂದೀಪ್ sir ನೀವು ಉತ್ತಮ ಕೆಲಸ ಮಾಡುವ ಮೂಲಕ ತಮ್ಮ ವ್ಯಕ್ತಿತ್ವ ತೋರಿಸಿದ್ದಿರಿ...ಅನಂತ ವಂದನೆಗಳು ಗುರುಗಳೇ
ನಿಮ್ಮಿಂದಾಗಿ ನಾನು ಎಷ್ಟೋ ಒಳ್ಳೆಯ ವಿಷಯಗಳನ್ನು ತಿಳಿದುಕೊಂಡಿದ್ದೇನೆ. ಧನ್ಯವಾದಗಳು ಡಾಕ್ಟರ್ ಹಾಗೂ ಸಂದೀಪ್ ಅವರಿಗೆ.
ತುಂಬಾ ಉಪ ಯೋಗ ವಾಗಿದೆ ದಯವಿಟ್ಟ ಕಾರ್ಯ ಕ್ರಮ ಮುಂದುವರೆಸಿ ಡೆಯಟ್ ಬಗ್ಗೆ ಮತ್ತಷ್ಟೂ ಮಾಹಿತಿ ಬೇಕಾಗಿದೆ ಸರ್🙏💐
ತುಂಬಾ ಒಳ್ಳೆಯ ಮಾಹಿತಿ.....ಧನ್ಯವಾದಗಳು
ಉಪಯುಕ್ತ ಮಾಹಿತಿ ಸರ್ ತುಂಬಾ ತುಂಬಾ ಧನ್ಯವಾದಗಳು 🙏🙏🙏
ಉಪಯುಕ್ತ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು ❤❤
ಒಳ್ಳೆ mahithi.. thanks sir
ತುಂಬ ಉಪಯುಕ್ತ ಮಾಹಿತಿ. ಧನ್ಯವಾದಗಳು.
Like information koduthiddiree. Dhanyavadagalu Sir
ತುಂಬಾ ಉಪಯುಕ್ತ ಮಾಹಿತಿ ಸಿಕ್ಕಿದೆ, ಧನ್ಯವಾದಗಳು. .
ಸೂಪರ್ ಸರ್ ತುಂಬಾ ಒಳೆ ವಿಷಯ ಹೇಳಿದಿರಿ 👌👌👍👍🙏🙏
Thank very much sir plz continue next episode.
Good information please continue this episodes sir
We need doctors like you❤good information sir. Keep going God bless you sir
Very good suggestion to us thank you.
This kind of vedio is mind blowing.... Super collection about health... Sure we will follow the same
Tumba tumba tumba useful and valuable news
Very very good sir.its very useful for everyone. May God bless both you.
Doctor Vinay kumar sir explains every information so well, great job done by this channel
Valuable movements for every day...🙏🙏
ತುಂಬಾ ಧನ್ಯವದಗಳು
Tumba channagi tilisi heltira sir TQ sir
Great video sir, please continue.
ಧನ್ಯವಾದಗಳು ಡಾಕ್ಟರೆ 🙏🌹❤️ ಸಂದೀಪ್ ಶೆಟ್ರಿಗೆ ಶುಭವಾಗಲಿ 🙏 ಉತ್ತಮ ಮಾಹಿತಿ ನೀಡಿದ್ದೀರಿ 🙏 ನಿಮ್ಮ ಈ ಸೇವೆಯನ್ನು ಹೀಗೆ ಮುಂದುವರೆಯಲಿ
Koti koti namaste sir super excellent. For health god bless to your all team
ಧನ್ಯವಾದಗಳು 🙏🙏❤️❤️
ಚಾನೆಲ್ ರವರಿಗೂ ತುಂಬು ಹೃದಯದ ಧನ್ಯವಾದಗಳು 🙏🙏❤️❤️
Really good information sir.vinay sir nim voice super nivu thumba chenagidira
❤ thankuu very much sir
ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
GOOD, VALUABLE VIDEO FOR OUR HEALTH BENEFIT..
ಇಬ್ಬರಿಗೂ ಧನ್ಯವಾದಗಳು ಸರ್
Thank you so much
Thank you sir very useful information
Tumba olleya mahiti needideera utada dinachari hege erabeku best remedy and suggestions dhanyavaadagalu sir both of you heggade studio chanel yavaglu olleya mahiti hotti tharutiruttey health bagge janaralli kalajiyutha awareness mudisitirodakke congratulations sir doctor matte nimage swagatha
Thank you for useful information sir🎉
Good infamashion sir tq
Skip madolla sir definitely fan vinay sir ge thank you so much for your lovely concern 🎉
ತುಂಬು ಹೃದಯದ ಧನ್ಯವಾದಗಳು ಸರ್ 🙏🙏
nice discussion with this doctor,
Really useful information ❤ thank u both of you
Nimmakarhakramaellajanariguthumbaupayogavagittakaryakramasiranddoctor,,,dhanyavadagalu,,greatworkrealyhappy
10.24,,,,no one said till now,,,, tumba chennag sayodu,,,, supper sir
Super program,it's very helpful sir
Excellent sir please continue it thanks for giving wonderful information it's really very useful
Excellent information
Hello sir Namaste.... the program is going really, really well .please can you make one episode about intermittent fasting
Use full information thank you sir
Sir tumba chennagi bartha ide program.
Nice video. Useful information for youth and young stars 😉 best of luck Dr . Vinay Kumar sir
Very good informations sir
Best tips to health, thanks
Adbuta mahiti 😊🙏
Good information sir 🥰
What a information really hatsoff sir
Superb channel sir
Very nice sir Thank you sir
Best information ever🙏
Very useful video sir
Good program pls continue every video watching and good explanation health tips🌹🙏
Best sir , done a good thing but by the by doctor r said really wonderfull guidelines to the citizens ok tq
I didn't skip sir I will watch full video thank you so much sir 🙏
Heggade Studio Videos are very useful for everybody.
Very useful information
Thank you
Ok , so , to die beautifully, one has to age gracefully, got it 🙏🏽
Super sir Thank you.
Best information kottidiri sir thank you sir
Too much thanks
Super 👌 vidio sir yavattu vidio navu skip madillla thumba interesting kottu nodtha eddivi .... olle vidio super 👌 namma utattra karanatak uttta super always
Thank you sir
Thank you Sir good video. Chapati nali gluten erute antara chapati tenbahuda video madi sir pls only for chapati
ಸರ್ ತುಂಬಾ ಧನ್ಯವಾದಗಳು
Super.... Sir video
ಧನ್ಯವಾದಗಳು
Thank you information sir
Thankyou so much sir👍👍
ನಿಮ್ಮ ಮಾಹಿತಿ ನನ್ನ ನಮಸ್ಕಾರಗಳು 🙏🙏🙏🙏🙏
Thank u doctor🙏🙏🙏
Thanks...
Nice advise
Tumba olle maatu helidri doctre🙏
ದಯಮಾಡಿ paralysis, stroke ಮತ್ತು pits ಬಗ್ಗೆ ಮಾಹಿತಿ ಚರ್ಚಿಸಿ.., ಅದನ್ನು ತಡೆಗಟ್ಟುವುದು ಹೇಗೆ?
Superb..... Jagattina ashakirana... Plz... Cntinue this good job..
Nice information sir I watching all videos but some videos too short pls give us to more information increase the length
Super sir im completed full video watching
Thank u sir
Very nice sir 🙏🙏🙏💐 tq
Tumba dhanyavadagalu sir , 2 kkinta hechu bari poorti nodteve .
ನಿಮ್ health bagge mado vedos thumbaa ಇಷ್ಟ agtide ದಯವಿಟ್ಟು continue madi
Thanks
Thumba chennagi bartha ede, Doctor explained very well, video is very short small, ennu kelutha erabeku anisuthe
ತುಂಬಾ ಚೆನ್ನಾಗಿ ಸಾಯಬೇಕು. ನಿಜವಾದ ಮಾತು.
Namaskar sir habba habbbbaaaaaa sir nimibbara mathugalannu istu vivaragalannu keluthiddare namage ennu kelabeku artha madikondu namma aarogyavannu kapadikollabeku annisuthe sir danyavadagalu 👍👏👌🙏💐nimage 🙏💐