ನಾವ್ ಏನ್ ತಿನ್ಬೇಕು? ಡೈಲಿ 'ನಾನ್ ವೆಜ್ 'ತಿನ್ನೋದು ಎಷ್ಟು ಡೇಂಜರ್?? - ಡಾಕ್ಟರ್ ಏನ್ ಹೇಳ್ತಾರೆ? | Dr. Vinay | HS

Sdílet
Vložit
  • čas přidán 4. 09. 2024
  • ನಾವ್ ಏನ್ ತಿನ್ಬೇಕು? ಡೈಲಿ 'ನಾನ್ ವೆಜ್ 'ತಿನ್ನೋದು ಎಷ್ಟು ಡೇಂಜರ್?? - ಡಾಕ್ಟರ್ ಏನ್ ಹೇಳ್ತಾರೆ? | Dr. Vinay Kumaar | Heggadde Studio Exclusive
    Dr. Vinay Kumaar BM MANUAL THERAPIST ACUPUNCTURE | CUPPING | CHIRO | ASTM
    Contact Number : 9606052455 | 63643 84655
    Hospital Location : goo.gl/maps/Zu...
    Address:ACE Acupuncture Natural Wellness foundation bangalore
    24/1&25TriNétra Sadana 1st main road, Kodigehalli - Thindlu Main Rd, Sir MV Layout, Dhanalakshmi Layout, Virupakshapura, Bengaluru
    #Dr_Vinay #Heggadde_Studio #VEG #NON_VEG #VEGFOOD #NONVEGFOOD #SeaFood
    ---------------------------------------------------------------
    ನಮ್ಮ ಆಸೆ;
    ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
    ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
    ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
    ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
    ಇವೆಲ್ಲವನ್ನೂ ನೀವು ಬಳಸಿ:
    ಕರೆ ಮತ್ತು ವಿಚಾರಣೆಗಾಗಿ: +91 8884666709
    ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
    www.heggaddesamachar.com
    ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
    ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
    ಟ್ವೀಟರ್ ಮಾತಿಗಾಗಿ: / heggaddes
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    ---------------------------------------------------------------------------------------------------------------------------
    #Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Komentáře • 241

  • @HeggaddeStudio
    @HeggaddeStudio  Před 11 měsíci +5

    Please Subscribe #Heggadde_Studio

    • @anandhuded29
      @anandhuded29 Před 10 měsíci

      Opquwroqwrqutpoqutel9jfkl9jf5kyupqqortwepyqwotoqrwotwrqpwtwpuwo=urqowotqwpowyoopurwtowpreuoqwruqowyeFY^%$otwoqwyroqtuqworqworqpwrupouqwepirwtipwpwoyryopuwquouwroywroqwruqpowyrqwoyrouporoyrqrwpouupiqpeooqteupwtru pI

    • @anandhuded29
      @anandhuded29 Před 10 měsíci

      5dr oopoooepuerppoopoopprueoeuypoo

    • @anandhuded29
      @anandhuded29 Před 10 měsíci

      Hwo yet 9
      🐭
      🤐

    • @acsaroja5243
      @acsaroja5243 Před 6 měsíci

      ​@@anandhuded29ಅ ಅರ್ 1 ಕೆಪ್ ಹು ಯು ಟಿ
      ಕೆ

  • @indumathiprasad7577
    @indumathiprasad7577 Před 11 měsíci +28

    ಯಾರಾದ್ರೂ ಇವರ ಹತ್ತಿರ ಟ್ರೀಟ್ಮೆಂಟ್ ತಗೊಂಡಿದ್ದಾರಾ? ತಗೊಂಡಿದ್ರೆ ಎಷ್ಟು ಪ್ರಯೋಜನ ಆಗಿದೆ ಹಾಗು ಅವರಿಗಾಗಿರುವ ಅನುಭವವನ್ನು ಇಲ್ಲಿ ತಿಳಿಸಿದರೆ ತುಂಬಾ ಜನರಿಗೆ ಪ್ರಯೋಜನವಾಗುತ್ತದೆ .

    • @Naveen.Rayanna
      @Naveen.Rayanna Před 9 měsíci

      Olle information kodutare

    • @arunkumararun7429
      @arunkumararun7429 Před 4 měsíci

      ಸರ್ ಯಾವ ಕಾಯಿಲೆಗು ಟ್ರೀಟ್ಮೆಂಟ್ ಇಲ್ಲಾ, ಜಸ್ಟ್ ಕಂಟ್ರೋಲ್ ಮಾಡಬಹುದು, ನಾವು ಏನೇ ಇದ್ರೂ ಜೀವನ ಶೈಲಿ, ಆಹಾರ ಪದ್ಧತಿ ಬದಲಾವಣೆ ಮಾಡಿಕೊಳ್ಳಿ, ನನಗೆ ಸಕ್ಕರೆ ಕಾಯಿಲೆ, ಬ್ಲಡ್ ಪ್ರೆಷರ್ ಇತ್ತು, ಆದ್ರೆ ಇವಾಗ ವಾಸಿ ಆಗಿದೆ, ನಾನು 5 ವರ್ಷ ದಿಂದ ಯಾವ ಮಾತ್ರೆ ತೆಗುದುಕೊಂಡಿಲ್ಲ, ನಾನು ದಿನಕ್ಕೆ ಒಂದು ಹೊತ್ತು ಊಟ್ ಮಾಡುತ್ತೇನೆ, ಬೆಳ್ಳಿಗೆಯಿಂದ್ ಸಾಯಂಕಾಲ ಹಣ್ಣುಗಳು, ತರಕಾರಿ, ಸೊಪ್ಪು, ಶೇಂಗಾ beeja ತಿನ್ನುತ್ತೇನೆ

  • @sudheerkumarlkaulgud7521
    @sudheerkumarlkaulgud7521 Před 11 měsíci +28

    ಮಾಹಿತಿಯುಕ್ತ ಸಂಚಿಕೆ..... ಮೈದಾ ಹಿಟ್ಟು ತಿನ್ನುವುದರಿಂದ ಆಗುವ ಪರಿಣಾಮದ ಬಗ್ಗೆ ಚರ್ಚೆ ಮಾಡಿ

  • @ramarama6540
    @ramarama6540 Před 11 měsíci +12

    ನಿಮ್ಮಿಬ್ಬರಿಗೂ ತುಂಬು ಹೃದಯದ ಧನ್ಯವಾದಗಳು. ಒಳ್ಳೆ ಉಪಯುಕ್ತ ಮಾಹಿತಿ ನೀಡಿದ್ದೀರಿ.

  • @sheelamg5886
    @sheelamg5886 Před 11 měsíci +10

    ಶ್ರಾವಣ ಮುಗಿದ ಮೇಲೆ ಚಿಕನ್ ತಿನ್ನಬೇಕು ಅಂತಿದ್ದೆ... Bt,, ಇನ್ನಮೇಲೆ ತಿನ್ನಲ್ಲ ಡಾಕ್ಟರ್ 🙏. 🌟🌟ಧನ್ಯವಾದಗಳು.

  • @mallikaaim2035
    @mallikaaim2035 Před 11 měsíci +11

    Fan ಗಾಳಿ ಪರಿಣಾಮದ ಬಗ್ಗೆ ತಿಳಿಸಿ pli...

  • @thulasisudhakar8236
    @thulasisudhakar8236 Před 11 měsíci +2

    ಒಳ್ಳೆಯ ಮಾಹಿತಿಯನ್ನು ಕೊಟ್ಟ ನಿಮಗೆ ಹಾಗೂ ವೈದ್ಯರಿಗೆ ಧನ್ಯವಾದಗಳು

  • @user-nh4es7yt9r
    @user-nh4es7yt9r Před 6 měsíci +1

    ಸೂಪರ ಪ್ರೋಗ್ರಾಮ್ ಪ್ಲೀಸ್ ಕಂಟಿನ್ಯೂ 👌

  • @vinodacharya7935
    @vinodacharya7935 Před 11 měsíci +5

    Hello boss nim videodalli yenu thonbedi antha helsi chennagiruthe.....

  • @mlml6656
    @mlml6656 Před 11 měsíci +6

    ಮಾನಸಿಕ ಆರೋಗ್ಯ ಸುಧಾರಣೆ ಬಗ್ಗೆ ತಿಳಿಸಿ plz

    • @rchannal51
      @rchannal51 Před 11 měsíci +1

      ಯೋಗ ಮಾಡಿ ಅಣ್ಣ

  • @btpriyanka064
    @btpriyanka064 Před 10 měsíci +1

    Tumba good information kottiddiri
    Hige continue madi

  • @ashwinibasavarajbasavarak9802
    @ashwinibasavarajbasavarak9802 Před 11 měsíci +8

    Hello sir Namaste. The program is going really, really well ... could you please discuss about intermittent fasting. Thank you

  • @mdragib8533
    @mdragib8533 Před 11 měsíci +3

    Great doctor also great human being

  • @praveenpes711
    @praveenpes711 Před 10 měsíci +3

    Dear sir, also talk about fresh vegetables and vegetables stored in Fridge . is this a good habit to use Fridge food

  • @HarshaVvv-rn9vo
    @HarshaVvv-rn9vo Před 4 měsíci

    Nimma. Video ge. . Danyadnagalu. Siru. Navu sanna vasiyanali. Thumba hasi manasa thindhthadvi. Bete. Pranagalanna ..thargali hage. Ne. Thinadavi. Ha. Kalla. Dhali. Beldavarali. Thumba. Varshalu gatii. Agrthayare

  • @malleshpunya4506
    @malleshpunya4506 Před 11 měsíci +1

    ತುಂಬಾ ಅದ್ಬುತವಾಗಿ ವಿವರಿಸಿದ್ದೀರ ಸರ್ ಧನ್ಯವಾದ ಆ ನಾನು ನಿಮ್ಮ ವೀಡಿಯೊಗಳನ್ನು ನೋಡುತ್ತೇನೆ ಆದರೆ ಒಂದು ಅನುಮಾನ ನೀವೂ ಯಾವಾಗಲೂ ಯಾಕೇ ವಿನಯ್ ಕುಮಾರ್ ಅವರನ್ನೇ ಕರಿತಿರ ಯಾಕೇ ಬೇರೆ ಡಾಕ್ಟರ್ ನ ಕರಿಯಲ್ಲ ಅವರು ನಿಮ್ಮ ಚಾನಲ್ ಗೆ ಮಾತ್ರ ಫಿಕ್ಸ್ ಆಗಿರಾರ ಇದನ್ನು ವಿವರಿಸಿ

    • @HeggaddeStudio
      @HeggaddeStudio  Před 11 měsíci +3

      ನಿಮಗೆ ವಿಚಾರಗಳು ಬೇಕಾ? ಬೇರೆ ಡಾಕ್ಟರ್ ಬೇಕಾ?

    • @shivachakra6
      @shivachakra6 Před 10 měsíci

      ​@@HeggaddeStudionon veg bagge topic alva adhake ista agila ira beku sir.

  • @manjunathulager3560
    @manjunathulager3560 Před 11 měsíci +3

    ಮಾನಸಿಕ ಆರೋಗ್ಯಕ್ಕೆ ವಿಶೇಷವಾಗಿ (ocd) ಗೀಳುರೋಗಕ್ಕೆ ಇವರ ಹತ್ರ ಪರಿಹಾರ ಸಿಗತ್ತಾ.....ದಯವಿಟ್ಟು ತಿಳಿಸಿ.

  • @shivachakra6
    @shivachakra6 Před 10 měsíci +1

    Veg non veg andre yenu antha yestu chanda vagi artha madisidare doctor.
    Thumba knowledge iro vyakthi adhanna namage thilista iro doctor hagu namage thalupistha iro nimage thumba thumba thanks

  • @kusumakp1410
    @kusumakp1410 Před 11 měsíci +2

    U r giving very Good information sir🙏🏻🙏🏻🙏🏻🙏🏻

  • @rekhasagar4741
    @rekhasagar4741 Před 11 měsíci +2

    Speechless information sir 🙏,🤝both .

  • @mamtharanin7632
    @mamtharanin7632 Před 6 měsíci

    Thankyou Heggadde studio and thankyou very much docter for giving us informations about health

  • @vanitha4597
    @vanitha4597 Před 10 měsíci

    Thumba chennagiruva vichara dhaare👌👌👌👌

  • @AVi-xb5wj
    @AVi-xb5wj Před 11 měsíci +7

    Mr Sandeep ಹೆಗಡೆ bro...ivara next meet ಬಂದಾಗ ದಯವಿಟ್ಟು ವಿವರಣೆ ಕೊಡಲಿ ಹೆಣ್ಣು ಕೋಳಿ ತಿಂಗಳಿಗೆ ಒಂದೇ ಮೊಟ್ಟೆ ಇಡುತ್ತವೆ ಅಂತ ಹೇಳಿದ್ದಾರೆ( ನಮ್ಮ ಮನೆಯಲ್ಲಿ ನಾಟಿ ಕೋಳಿ ಇತ್ತು ಅದು ನೈಸರ್ಗಿಕವಾಗಿ ದಿನಾಲೂ ಮೊಟ್ಟೆ ಇಡ್ತಾ ಇತ್ತು..ಅದು ಮರಿ ಮಾಡುವ ಸಂದರ್ಭದಲ್ಲಿ..ಮದ್ಯ ಮದ್ಯ ಒಂದು ದಿನ ಮಾತ್ರ ಮೊಟ್ಟೆ ಇದುತಿರಲಿಲ್ಲ..ಹಾಗಂತ ತಿಂಗಳಿಗೆ ಒಮ್ಮೆ ತಪ್ಪು..) ಇದೊಂದು ಹೇಳಿಕೆ ಅಶರ್ಯ ಆಯ್ತು ಬಿಟ್ಟರೆ ಬಹುತೇಕ ಎಲ್ಲ ಎಪಿಸೋಡ್ ವಿಡಿಯೋ ಗಳು ಸೂಪರ್ beother..ಒಳ್ಳೆ ಡಾಕ್ಟರ್ ಜನ ಸ್ನೇಹಿ doctor ಅವರು ಹೀಗೆ ಮುಂದುವರಿಯಲಿ

    • @CelebritiesJindagi
      @CelebritiesJindagi Před 8 měsíci

      ನೀವು ಹೇಳಿದ್ದು ಕರೆಕ್ಟ್... ಮೊಟ್ಟೆ ಕೋಳಿ ಜಾಸ್ತಿ ಮೊಟ್ಟೆ ಇಡುತ್ತದೆ. ಆದ್ರೆ ನಾಟಿ ಕೋಳಿ
      15 to 20 ಮೊಟ್ಟೆ ಸರಿ ಸುಮಾರು ಹೆಚ್ಹು ಕಡಿಮೆ... ಆದ್ರೆ 1 ಮೊಟ್ಟೆ ಅಲ್ಲ.

  • @vinuthabm2590
    @vinuthabm2590 Před 6 měsíci

    Great topic and great speech 🎉 what a intelligent talk 👍👍👌🙏 give information always like it.. a big hats off u..😊

  • @nanjundaswamy8691
    @nanjundaswamy8691 Před 11 měsíci +5

    Skin related videos Madi sir

  • @arn3024
    @arn3024 Před 11 měsíci +2

    Millets bagge heli sir detailed aagi

  • @VasanthKumar-lo3xn
    @VasanthKumar-lo3xn Před 11 měsíci

    Nange tumba ishtavada episode ❤❤❤

  • @Demonhunter-v9k
    @Demonhunter-v9k Před 11 měsíci +3

    ಒಳ್ಳೆ content shettre❤

  • @anjaneyaanji8088
    @anjaneyaanji8088 Před 6 měsíci

    Useful ಇನ್ಫಾರ್ಮಶನ್ ❤

  • @meenakshiputtaraju4520
    @meenakshiputtaraju4520 Před 11 měsíci

    Super sr jana tene andru vidiyo nodi kushipadtare adre ivatu tinde tintare

  • @avinashpoojary7897
    @avinashpoojary7897 Před 11 měsíci +3

    Mangalore Sea food is good 🐬

  • @kavyakotian6583
    @kavyakotian6583 Před 11 měsíci +2

    Make some video on....One meal in a day ? Its importantance and benefits....and which time is best for eating?

  • @HSMcreations
    @HSMcreations Před 11 měsíci +2

    Refined oil bagge vedio madi plzzzzzzz

  • @siddharthgowda2557
    @siddharthgowda2557 Před 11 měsíci +2

    Sir please make a vedio on asthma and what precautions to take by food

  • @ambikaraj9585
    @ambikaraj9585 Před 11 měsíci +2

    Sir corona bandu hodmele thumba jana Avn problem endha novu aunubavethidare please edra bagge video madi sir please

  • @PavithraPrashanth-ol4yn
    @PavithraPrashanth-ol4yn Před 11 měsíci

    Supr video...thk u sir more video's age 30+ agide but bhya ide sir skin care..vlog madi

  • @RaghavendraRaghu-se6qm
    @RaghavendraRaghu-se6qm Před 11 měsíci +1

    Fridge li ittiro aahaara tinnodrinda aaguva parinaamada bagge tilisi sir

  • @user-tl6nj8oq3e
    @user-tl6nj8oq3e Před 11 měsíci

    Sir rumba olle mahiti kottidira thank you so much❤❤❤❤

  • @viveknayakviveknayak8546
    @viveknayakviveknayak8546 Před 11 měsíci +2

    Good impression 👏

  • @jyothimg5822
    @jyothimg5822 Před 11 měsíci +1

    Milets bagge heli sir

  • @user-dg5nk4ps5t
    @user-dg5nk4ps5t Před 11 měsíci

    Sir Namaste 🙏,.. Sir copper dishes disadvantages bagge thilisi, plz 🙏

  • @gagangamer7569
    @gagangamer7569 Před 11 měsíci +38

    Praanigalannu hrudaya dalli ittukollabeku hotte yalli alla love animals ❤🦙🐑🐏🐔🐓🐦🐤🐟🐠

  • @dontexpectreply
    @dontexpectreply Před 11 měsíci +1

    Manushyara maamsa chennagiratte anta nan tamma heltaa irtaane.
    Nijana sir?

  • @Shanthakumar-hx9od
    @Shanthakumar-hx9od Před 11 měsíci +1

    Good information do video some time blood in motion thank you sir

  • @shwethakumar4036
    @shwethakumar4036 Před 10 měsíci

    Hello sir after c section admele hegidre better information kodi

  • @AVi-xb5wj
    @AVi-xb5wj Před 11 měsíci +5

    ನಾಟಿ ಕೋಳಿ ಮರಿ ಮಾಡುವಾಗ daily idutte alva ಮೊಟ್ಟೆ..ಪರ್ month ಒಂದು ಮೊಟ್ಟೆ ರಾಂಗ್ ಅಲ್ವಾ brother

    • @raghavendra5642
      @raghavendra5642 Před 7 dny

      S, bro

    • @raghavendra5642
      @raghavendra5642 Před 7 dny

      Ivaru see food ಒಳ್ಳೇದು ಅಂದ್ರೂ ಅದು ಮೀನು ಮರಿ ಹಾಕುತ್ತೇ ಮೊಟ್ಟೆ ಇಡಲ್ಲ😅😅
      ಕೋಳಿನು ಮೊಟ್ಟೆ ಇಡುತ್ತೇ.... 😅 dr ಸ್ವಲ್ಪ confused ಆಗಿದರೆ ಅನ್ಸುತ್ತೇ

  • @anushrigowda7686
    @anushrigowda7686 Před 10 měsíci

    ಗುಡ್ ಇನ್ಫಾರ್ಮಶನ್ ಸರ್ ದಯವಿಟ್ಟು sugar ಮೈದಾ ಬೇಕರಿ ಐಟೆಮ್ಸ bagge ಕೇಳಿ Sir

  • @radhatk303
    @radhatk303 Před 5 měsíci

    Bare nonveg bagge heluttira tarakari bagge heli

  • @chandukhanapur8661
    @chandukhanapur8661 Před 10 měsíci

    Good information sir

  • @user-nx4wh5vl1e
    @user-nx4wh5vl1e Před 11 měsíci +1

    Please infertility treatment suggession sir

  • @mahadevaswamybmmahadevaswa8419

    Good evening sir namaste thamage

  • @user-cj6cu7qo9p
    @user-cj6cu7qo9p Před 11 měsíci +1

    TQ so much sir ❤❤

  • @jyothijyothi1674
    @jyothijyothi1674 Před 11 měsíci

    Good information for all.

  • @AVi-xb5wj
    @AVi-xb5wj Před 11 měsíci +1

    Sea food no dobt ಒಳ್ಳೇದೇ...but broiler chicken beda.. ತಿಂಗಳಿಗೆ ಒಮ್ಮೆ ತಿನ್ನಿ ಓಕೆ

  • @soumyaamn
    @soumyaamn Před 11 měsíci

    Sir asthama bagge video madi

  • @sachinsachin127
    @sachinsachin127 Před 11 měsíci +2

    Thanks sir

  • @AK-dh5ww
    @AK-dh5ww Před 6 měsíci

    Make video of kapha dosha weight lose diet.

  • @peoplescarrier937
    @peoplescarrier937 Před 11 měsíci +2

    adhre igga full .. kolli gobbara hakthare .. yavudhu tindhru onde

  • @raaghut6994
    @raaghut6994 Před 11 měsíci +1

    Sir nange morning nature li andre oragade cold wings takondre noseli loletara niru ariyutte edrinda wheezing kuda Bharate 😢😢 please reply video /reason tilisi please please please

  • @dhanushree8284
    @dhanushree8284 Před 11 měsíci +2

    Doctor nim matu appata satya.. chicken stal maton stal noddre tumba dukha agutte . Adare prani sakanike madorige idarinda jeevana.mattu government gu labha. Adarinda.tinnoru jasti iddare ..adare nim matinda swalpa janaradaru tinnodu bittare arogyakke olledu

  • @sowbhagya448
    @sowbhagya448 Před 11 měsíci

    Thanks nice t alking

  • @rameshroshan9543
    @rameshroshan9543 Před 11 měsíci

    Animal digestive system human digestive system ಎರಡು ಒಂದೇನಾ

  • @guruprasadcv5358
    @guruprasadcv5358 Před 11 měsíci

    Very very fine sir. Video is appreciated

  • @mahendrakumar-cc6cd
    @mahendrakumar-cc6cd Před 11 měsíci +1

    Right information sir

  • @madeshamadeshatm7782
    @madeshamadeshatm7782 Před 8 měsíci

    ವಿಟಮಿನ್ B12 ನೈಸರ್ಗಿಕವಾಗಿ ಪಡೆಯುವುದು ಹೇಗೆ sir 🙏

  • @v.narayanaswamy7149
    @v.narayanaswamy7149 Před 12 dny

    Biryani bagge ninagenu gottu ?

  • @VivanKumar555
    @VivanKumar555 Před 11 měsíci

    Sir AV N paon bagge ondu vedio madi please.

  • @Lohith_Logistics
    @Lohith_Logistics Před 10 měsíci

    Thanks for this information Doctre 😅.
    But yen madadh bai chapla thadyalla
    Adhkke chennag thinthiwi, but we balancing our diet
    We goes gym & weekend makes time free chennag cycling madthini

  • @vinuthatilak
    @vinuthatilak Před 11 měsíci +3

    Vegetarians ge khayile ne baralva?

  • @manjuladiwakar2502
    @manjuladiwakar2502 Před 8 měsíci

    Sir apple daily ನನ್ನ ಮಗನಿಗೆ ಕೊಡುವುದು ಒಳ್ಳೆಯದು.....

  • @ulavappahubballi3435
    @ulavappahubballi3435 Před 11 měsíci

    How to aware of Food adulteration bagge

  • @priyankakattimani4310
    @priyankakattimani4310 Před 11 měsíci

    Hello ardhambarda knowledge ettukond matadbedri

  • @manojy127
    @manojy127 Před 10 měsíci +3

    Our ancestors were hunters and their genetics were very much strong. So eating non veg and veg doesn't make u healthy its about ur lifestyle and sleeping habits and stress level that matters ur health and longevity. Even vegetables and fruits are now days are not organic. So have good lifestyle and fitness avoid smoking and alcohol😊

    • @valerianpinto5067
      @valerianpinto5067 Před 10 měsíci

      Very good knowledge you have

    • @manojy127
      @manojy127 Před 10 měsíci

      ​@@valerianpinto5067Thanks 😊

    • @surajbsgatty9547
      @surajbsgatty9547 Před 10 měsíci

      Because they weren't using processed food or meat

    • @manojy127
      @manojy127 Před 10 měsíci

      @@surajbsgatty9547 But here the doctor is stressing the point that eating non veg only causes kidney problems and heart attacks. Any how nowdays every thing is fertilized u can't say just by eating veg u will have good health and longevity there are so many factors involved in it

    • @surajbsgatty9547
      @surajbsgatty9547 Před 10 měsíci

      @@manojy127 but eating veg is more safer than meat , it depends on how quick food is digested and stay inside body any processed items is not good for body whether it's veg or non veg

  • @lathahimadamraghavan9423
    @lathahimadamraghavan9423 Před 11 měsíci

    Super sir correct

  • @krishamandyagowdru
    @krishamandyagowdru Před 6 měsíci

    ಹಾಸ್ಪಿಟಲ್ ಅಡ್ರೆಸ್ ಮತ್ತು ನಂಬರ್ ಕೊಡಿ ಸರ್.

  • @Sunshine1..
    @Sunshine1.. Před 11 měsíci +4

    Gottaitu Alva non veg tinnodu tappu anta heggadde biriyani hotel close maadbidi pls...🙏

  • @user-oi6ch7nn1w
    @user-oi6ch7nn1w Před 11 měsíci

    ಡಾಕ್ಟರ ಟ್ಯಾಬ್ಲೆಟ್ ಊಟ ಆದ್ಮೇಲೆ ತಿನ್ಬಹುದ ಇಲ್ಲ ಫಸ್ಟ್ ತಿನ್ನಬೇಕಾ ಅದರ ಬಗ್ಗೆ ವಿಡಿಯೋ ಖಾಲಿ ಹೊಟ್ಟೆಯಲ್ಲಿ ತಿನ್ನಬಹುದು 🙏🙏🙏 ಮಾಡಿ

  • @govardhankuncham
    @govardhankuncham Před 11 měsíci +1

    Very good information

  • @vedhavathis9122
    @vedhavathis9122 Před 11 měsíci

    Namskara ottige badukuttirora emotionse artha agalla antadre ennu pranigala emotions artha agutta tumba doorada mathu sir

  • @niranjanamaloor6450
    @niranjanamaloor6450 Před 10 měsíci

    ಪ್ಯಾಟ್ ಬೇಕಾದರೆ ಯಾವ ಫುಡ್. ತಿನ್ನಬೇಕು ಸರ್

  • @kiranrox7747
    @kiranrox7747 Před 10 měsíci

    Live for eat not for enjoyment

  • @sonuunited6884
    @sonuunited6884 Před 11 měsíci

    Super episode

  • @mahadevaswamybmmahadevaswa8419

    Dhanyavaadagalu sir thamage

  • @parvatiml9760
    @parvatiml9760 Před 11 měsíci

    Dr eggs bagge episode madi pls

  • @pavitrashirurkar1036
    @pavitrashirurkar1036 Před 11 měsíci

    Sr..koli kuri thinoru awagalna chitrahinse kotu saysi thintare..adr badalu awke nide injuction kotu awu oddadade ironge madi tinbodu alwa

  • @rajumanjula5400
    @rajumanjula5400 Před 11 měsíci

    ಸತ್ಯ ಸರ್

  • @skshirodkar
    @skshirodkar Před 10 měsíci

    There are some family in coastal city eat daily fish or children but no health issues. Can you explain. Also western people eat daily meat

  • @raghavendra5642
    @raghavendra5642 Před 7 dny

    Ivaru see food ಒಳ್ಳೇದು ಅಂದ್ರೂ ಅದು ಮೀನು ಮರಿ ಹಾಕುತ್ತೇ ಮೊಟ್ಟೆ ಇಡಲ್ಲ😅😅
    ಕೋಳಿನು ಮೊಟ್ಟೆ ಇಡುತ್ತೇ.... 😅 dr ಸ್ವಲ್ಪ confused ಆಗಿದರೆ ಅನ್ಸುತ್ತೇ

  • @user-cs3xx6mk3b
    @user-cs3xx6mk3b Před 11 měsíci +1

    ಸರ್ ಮೊನ್ನೆ ಯಾರೋ ಒಬ್ಬ ಪೇಮಸ್ ಹಾರ್ಟ್ ಸರ್ಜನ್ ಅವರು ಹಾರ್ಟ್ ಅಟ್ಯಾಕ್ ಆಗಿ ಸತ್ರು........

  • @shuchischoolviolinlearning900
    @shuchischoolviolinlearning900 Před 10 měsíci +1

    Do you say we should not cook anything we eat, if we are to copy things from nature? The example animals you gave, horse, zebra, deer, none of them make sambar of the leaves they eat. So vegetarians also should not make sambar or cook rice. If we have to copy nature, we should not be talking about coconut oil, instead people should climb coconut tree and eat coconut by pealing it by hand. I am not convinced by these arguments.

  • @bhimashjogura
    @bhimashjogura Před 9 měsíci

    Supr

  • @saimahalingam3616
    @saimahalingam3616 Před 11 měsíci +1

    ಸರ್ ಕಾಲಕ್ಕೆ ತಕ್ಕಂತೆ ನೆಡೆಯಬೇಕು

  • @RaghavendraRaghu-se6qm
    @RaghavendraRaghu-se6qm Před 11 měsíci

    Hasi tharakaari thinbahudu....
    .

  • @meenakshiputtaraju4520
    @meenakshiputtaraju4520 Před 11 měsíci

    Yest dinakomme tinbhudu dictr

  • @shrinathshree5997
    @shrinathshree5997 Před 11 měsíci

    Yav food thindhru weekend nonveg taste a bere

  • @sugunavathikg5657
    @sugunavathikg5657 Před 11 měsíci

    Ole sandesha kottidiri sir varakke 4 dina thinthare sir namma maneya pakka yavaga kelidru chiken chiken anthare asya sir badukoke mathra thinabeku adanne bayi Ruchi yagisabaradu

  • @SARADAR-j8w
    @SARADAR-j8w Před 11 měsíci

    Namm hallin rachane helutthe navu vegetarian antha. Devaru madiddu, heliddu vegetarian antha so nonveg thinnabedi. Devar viruddha hogabedi..😮😮

  • @drrajtheshowman
    @drrajtheshowman Před 11 měsíci +1

    Neev heladu correct but nonveg is not consumed in recent years it'd been consumer from ancient times

    • @vipraymond7484
      @vipraymond7484 Před 11 měsíci

      Human being don't have that particular teeth, to eat flesh. Only few animals have, it's God's gift.

    • @guruprabhu_39915
      @guruprabhu_39915 Před 11 měsíci +1

      Ancient times poeple used to walk all day and hunt and do agriculture, it was digesting .. now a days people used vehicles , bus and dint walk , sit and work , so digestion is problem

  • @geethas5499
    @geethas5499 Před 11 měsíci +1

    Sir ancient first food of humans r nonveg

  • @Maheshkumarvm-ob5zo
    @Maheshkumarvm-ob5zo Před 11 měsíci

    Nimge madok kelsa ilva bari ide aythala