ಹೈನುಗಾರಿಕೆಯಲ್ಲಿ ತಿಂಗಳಿಗೆ ಒಂದು ಲಕ್ಷ ಆದಾಯಗಳಿಸಿ ಬೇರೆಯವರಿಗೆ ಮಾದರಿಯಾದ ಆದರ್ಶ ದಂಪತಿಗಳು

Sdílet
Vložit
  • čas přidán 2. 10. 2023
  • KrishiBelaku
    #Dairy
    #DairyFarming
    #DairyManagement
    #HFcows
    #HighmilkHfcows
    #Highmilkjerseycows
    #Cowshed
    #Hfheifercows
    #Jerseyheifercows
    #Karnatakadairyfarming
    #QualityHfcows
    #QualityJersey
    #ABS
    #Abscows
    #DairyFarming
    #HFcows
    #Jerseycows
    #HeiferCows
    #ComnercialDairyFarming
    #MurrahBuffalo
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.

Komentáře • 22

  • @manepaakashaalekaithota
    @manepaakashaalekaithota Před 9 měsíci +22

    ನಿಮ್ಮ ಈ ಸಾಧನೆ ಇನ್ನು ತುಂಬಾ ಯಶಸ್ವಿಯಾಗಲಿ ಎಂದು ಹಾರೈಸುತ್ತೇವೆ ಬ್ರದರ್❤️🙏

  • @kmahesh7160
    @kmahesh7160 Před 9 měsíci +5

    ಪಕ್ಕ 💯ಇನ್ಫಾರ್ಮಶನ್ ❤

  • @MaheshMaheshbm-rb6lv
    @MaheshMaheshbm-rb6lv Před 9 měsíci +1

    ❤❤❤ gud luck 🎉🎉 love formers ❤

  • @manjunathr7453
    @manjunathr7453 Před 8 měsíci

    Super sir

  • @shivugoudr6251
    @shivugoudr6251 Před 9 měsíci +3

    Silage yav riti tayrisiddare adannu tilisi

  • @deepadeepa5706
    @deepadeepa5706 Před 9 měsíci +2

    One laksh prathi thingalu barutha sir yava rithi a former yava rithi plan madikodidene adhara bagge information kotidare thumba help Agatha eithu

  • @user-mf1md5ec5b
    @user-mf1md5ec5b Před 4 měsíci +1

    ಮೈಸೂರಿಗೆ ಹತ್ತಿರದಲ್ಲಿ ಪೆಡಾಕ್ ಸಿಸ್ಟಮ್ ಎಲ್ಲಿದೆ ಸರ್.

  • @sevalseller
    @sevalseller Před 4 měsíci

    Use paddy straw 94% Dry matter

  • @vibhavsnaraboli4373
    @vibhavsnaraboli4373 Před 9 měsíci +1

    Namge hasu bekagide sr siguta sr

  • @govindarajubv5507
    @govindarajubv5507 Před 9 měsíci

    Sir navu what's up lli message madidre response madi sir yak andre navu hosdagi hasu forming madbeku antha edivi

  • @ravikskeelara7629
    @ravikskeelara7629 Před 9 měsíci

    Milking prosses thilisi .thank you.

  • @kantharajuct8492
    @kantharajuct8492 Před 9 měsíci

    Sir meevu neeve belitita

  • @NageshNagesh-ii8cf
    @NageshNagesh-ii8cf Před 7 měsíci

    ❤❤❤❤❤❤

  • @naveendalawai1993
    @naveendalawai1993 Před 8 měsíci

    ಮಳೆಗಾಲದಲ್ಲಿ ಹೇಗೆ ವ್ಯವಸ್ಥೆ ಮಾಡ್ತೀರಾ ಹಸುಗಳಿಗೆ

  • @bhimeshm5585
    @bhimeshm5585 Před 8 měsíci +1

    Bro namma kade ಬಿಸಿಲು jasti ಜರ್ಸಿ ಆಕಳು ಸಾಕೋಕೆ ನಡೆಯುತ್ತಾ

    • @anumandhanaayagan
      @anumandhanaayagan Před 8 měsíci +1

      ಭೀಮೇಶಿ ಯಾವ ಊರು ನಿಂದು

  • @avinashhs1836
    @avinashhs1836 Před 8 měsíci +1

    ಸರ್ ನಂಬರ್ ಕೊಡಿ

  • @dayanandatm3624
    @dayanandatm3624 Před 4 měsíci

    20kg ಮೇಲೆ ಸೈಲೆಜ್ ಕೊಡುಬಾರದು