26 ರಾಜ್ಯ ಸುತ್ತಿ ಪ್ಲಾನ್ ಮಾಡಿ ಕೃಷಿ ಮಾಡುತ್ತಿರುವ ಇಂಜಿನಿಯರ್.! ಮುಂದೆ ಬರೋದೆಲ್ಲ ಲಾಭನೇ ನನಗೆ ಖರ್ಚಿಲ್ಲ.!
Vložit
- čas přidán 8. 07. 2024
- #krishibelaku
#naturalfarming
#ifs
#agriculture
#youthinagriculture
#dairyfarm
#desicows
#fruitcrops
contact for more information
ಸಿದ್ದಲಿಂಗೇಶ್ವರ್, ಆನವಟ್ಟಿ, ಸೊರಬ ತಾ., ಶಿವಮೊಗ್ಗ
ದೂ.: 90087 15599 / 7337763007
ಸಿದ್ಧಲಿಂಗೇಶ್ವರರಿಗೆ ಅಭಿನಂದನೆಗಳು...ನಿಮ್ಮ ಜ್ಞಾನ ಭಂಡಾರ ತುಂಬಾ ವಿಶಾಲವಾದದ್ದು..ಜಾನುವಾರುಗಳ ಲಾಲನೆ, ಪಾಲನೆ ಬಗ್ಗೆ ಯಾವುದೇ ಮುಚ್ಚು ಮರೆ ಇಲ್ಲದೆ ಸರಳವಾಗಿ ನೇರವಾಗಿ ವಿವರಿಸಿದ್ದೀರಿ..ನನಗೆ ತುಂಬಾ ಇಷ್ಟ ಆಯ್ತು 👌💐💐👋
ಸುಂದರವಾದ ವ್ಯಾಖ್ಯಾನ ಮಾಡಿದಿರಿ ನಾನು ನಿಮ್ಮ ಹಾಗೇ ವ್ಯವಸಾಯ ಮತ್ತು ಹೈನುಗಾರಿಕೆ ಮಾಡಬೇಕು ಎಂಬ ಆಸೆ ಇದೆ ಸದ್ಯಕ್ಕೆ ದೇಶ ಸೇವೆ ಮಾಡುತ್ತ ಇದ್ದೇನೆ ನಂತರ ಭೂ ಸೇವೆ ಮಾಡಬೇಕು..
ಸಿದ್ದಲಿಂಗೇಶ್ವರ ನಿಮಗೆ ಕೋಠಿ ನಮನಗಳು
ಪ್ರಕೃತಿ ಮಾತೆ ಮುಂದಿನ ತಲೆಮಾರುಗಳ ಉಳುವಿಗಾಗಿ ನಿಮ್ಮಂಥ ಭೂಮಿ ಪುತ್ರರಿಗೆ ಜನ್ಮ ನೀಡಿ ಪಾಲಿಸಿ ಪೊಸಿಸುತ್ತಾಳೆ
ನಿಮ್ಮ ಜ್ಞಾನ ಅಪಾರ
ನಿಮ್ಮಿಂದ ನೂರಾರು ಯುವಕರು ಸ್ಫೂರ್ತಿ ಪಡೆಯಲಿ.
ಅದಷ್ಟು ಬೇಗ ಬಂದು ನಿಮ್ಮನ್ನು ನೀವು ಸೃಷ್ಟಿರುವ ಅದ್ಬುತ ಲೋಕವನ್ನು ನೋಡಲು ನಿಮ್ಮಿಂದ ಇನ್ನು ಹೆಚ್ಚು ತಿಳಿಯಲು ಬರುತ್ತೇನೆ 🙏🏿🙏🏿🙏🏿
ಅರುಣ್ ಕುಮಾರ್ ಸರ್ ಸಿದ್ದಲಿಂಗೇಶ್ವರ ಪರಿಚಯ ಮಾಡಿಸಿದಕ್ಕೆ ನಮಸ್ಕಾಗಳು 🙏🏿🌹
ತುಂಬಾ ಅಪರೂಪದ ಅನುಭವ ಮತ್ತು ಜ್ಞಾನ. ದಯವಿಟ್ಟು ಹೀಗೆ share ಮಾಡಿ.
ನಿಮ್ಮ ವಿಚಾರಗಳಿಗೆ,ಅನುಭವಗಳಿಗೆ ತುಂಬು ಹೃದಯದ ನೂರೊಂದು ಅಭಿನಂದನೆಗಳು.
An engineer is interested in farming whereas agriculture graduates are working in pesticide, seed & fertilizer companies.............. hence agriculture failure in our country
Excellent brother your interest is an motivational to many interested farmers
ವಾಹ್! ಎಷ್ಟು ಜ್ಞಾನ ಪಡೆದು ಕೊಂಡಿದ್ದೀರಾ! ಅದ್ಭುತ!! ನಿಮಗೊಂದು ಸಲ್ಯೂಟ್ ❤❤
12:35 ರೈತರ ಮಕ್ಕಳು ರೈತರು ಆಗಬೇಕು I like it ❤
ಹೌದು ಸರ್ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಾ
Most valuable information for those interested in farming.
Anna ninu nija sangati na excellent agi presentation madidiya, edrinda tilkonnodu tumba ede, super siddalingeshwaranna ❤..
The explanation is good ,diseases, plants, spacing, mentenance, marketing etc please cover these things
Ecological insights.Amazing...Profound...! Thanks brother.
Thank you for the useful information sir
Good work sir hatsaf your Hard work and all your teem
Very good information. Thanks
ಸುಪರ್ ಸರ್..🎉🎉
ಅದ್ಭುತವಾದ ಮಾತಗಳು❤
wow informative, articulation was clear and crisp
Thanku sir for your explanation
True sir.
cross breeding is against nature.
Hats off to you sir ❤
Very informative Sir
True information, great.
Super sir your very clean explain❤
Awesome krishi sir...
Good information sir
Super sir fantastic knowledge
Super brother..ur concept and ambition is too good
Thank you sir good information
You are very great brother ❤
Original former boss great brother
Sir ur great
ಸೂಪರ್ ಬೋರ್
U r a very great
Good work sir
Good knowledge
🙏🙏🙏
Super sir true
Indian original former . Great
👍👌🙏
Super bro
👌🏻👌🏻
👌👌👌👌❤❤
🙏👌
Great.
Super sir 🙏🙏🙏🙏🙏🙏🙏🙏🙏🙏
👌👌🙏🙏🌹
🤝👏👏
🙏🙏🙏👌👌👌
Super sixer siddu
Salute sir
Nive helidri bhumi banje alla anta adru vaastu prakar planting madidiri. I think you can say like based on sunlight requiremwnt you can plant trees
❤️
Good farmer
Sagni processing and manufacturing unit video please sir
🎉❤
Open area ke vaastu henge apply agatte? Dikku hege matter agatte.
Nimma hatra kelsa kalibeku anisutte
Sir idu est yakreli madidhira sir
ಹೌದು ಸರ್ 😭🙏❤👌👍🌹
Yes sir our youths must think about what is life
Former has no value in this world I have experience society see only money❤
Super experience 🎉
Anna eradu hallin karu estu bele anna
Class kelidaag aytu sir..swalpa practical aagi torslikke ella try madi
Gatti Mavi illa sir
ಎಲ್ಲ ಚನಗಿದೆ ಕೇಳೋಕೆ...but enu ತೋರ್ಸ್ಲೆ illa.....torsovr swalpa innu chanag torslikke try madi...
Good morning sir, Really you have given good information, our younger generation should understand the value of agriculture.... My name is mohan, i am working as a thasildar at tumkur truley you are the inspiration for the younger generation,... Even for me too, i would like to speak with you when I should call you plz tell me👍👍💐
Wednesday to Sunday day 6pm -8pm