ಹೊಸ ಶೈಲಿಯ ಯಂತ್ರಗಳನ್ನು ಬಳಸಿ ದೊಡ್ಡ ಪ್ರಮಾಣದಲ್ಲಿ ಸೈಲೆಜ್ ಉತ್ಪಾದನೆ.! ತಿಂಗಳಿಗೆ 800 ಟನ್ ಉತ್ಪಾದನೆ ಇದ್ದೆ.!

Sdílet
Vložit
  • čas přidán 21. 08. 2024
  • #KrishiBelaku
    #Silage
    #Silagebags
    #Qualitysilage
    #Qualitysilagebags
    #Silageproduction
    #Silage
    karnatakasilage
    ವಿಶೇಷ ಸೂಚನೆ:
    ಕೃಷಿ ಬೆಳಕು ಕಾರ್ಯಕ್ರಮಗಳು ರೈತರು, ರೈತ ಮಹಿಳೆಯರು, ಯುವಕರು, ವಿಜ್ಞಾನಿಗಳು, ಗ್ರಾಹಕರು ಮತ್ತು ಮಾಲೀಕರ ಅನುಭವವನ್ನು ಆಧರಿಸುತ್ತದೆ. ರೈತರು ಹಾಗೂ ಇತರರು ಈ ಕಾರ್ಯಕ್ರಮದ ಅಂಶಗಳನ್ನು ಅಳವಡಿಸುವಾಗ ಸ್ಥಳೀಯ ತಜ್ಞರ ಮಾರ್ಗದರ್ಶನ ಪಡೆಯುವುದು ಕಡ್ಡಾಯ. ಕೃಷಿಯಲ್ಲಿ ಆಗಬಹುದಾದ ಯಾವುದೇ ನಷ್ಟ ಮತ್ತು ಸಮಸ್ಯೆಗಳಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೃಷಿ ಬೆಳಕು ಚಾನೆಲ್ ಹೊಣೆಯಲ್ಲ.
    CONTACT FOR MORE INFORMATION
    BASAVANAPPA: 91485 29166
    Puneeth Kumar: 82779 19935
    Vivekanand Singh: 6366 589 611

Komentáře • 20

  • @harishkumarlge
    @harishkumarlge Před 10 měsíci +9

    ಒಳ್ಳೆ ಕೆಲಸ .ಇದು ಮೂಕ ಪ್ರಾಣಿಯ ಆಹಾರ ಇದು ಶುದ್ದವಾಗಿರಲಿ . ನಿಮ್ಮಕೆಲಸಕ್ಕೆ ಭಗವಂತನ ಕೃಪೆ ಸಿಗಲಿ.

  • @rajutimmaraju2200
    @rajutimmaraju2200 Před 4 měsíci +8

    ಇ ಯುಟೇಬರ್ಸ್ ಗಳು ಯಲ್ಲ ಮಾಹಿತಿ ಕೊಡ್ತಾರೆ rate ತಿಲ್ಸಲ್ಲ ಕಾಮೆಂಟ್ ಗೆ reply ಕೊಡಲ್ಲ.. ಅದ್ರು ಬದಲು ವಿಡಿಯೋ ಮಾಡ್ಬೇಡಿ

  • @bullet4922
    @bullet4922 Před 10 měsíci

    I buy from them and the quality and the service is very good.

  • @sandeepratkal
    @sandeepratkal Před 10 měsíci

    Beautiful. Extremely Good Job. Reduce cost in Electricitye , try to keep as many local labourers as possible. ಈ ಕಾಲದಲ್ಲಿ ಪುಣ್ಯದ ಕೆಲಸ

  • @jagadeeshmadar4165
    @jagadeeshmadar4165 Před 10 měsíci +1

    Super

  • @LohithLohithdc
    @LohithLohithdc Před 21 dnem

    Shikaripura side delavary ediya sir

  • @channaveergr994
    @channaveergr994 Před 10 měsíci

    ಒಂದು ಬೈಲ್ ₹1ಬ್ಯಾಗ್ ರೇಟ್ ತಿಳಿಸಿ on the spot &ಹೊರಗಡೆ ಸಪ್ಲೈ ರೇಟ್ ತಿಳಿಸಿ

  • @mudakappaa2075
    @mudakappaa2075 Před 10 měsíci +2

    ಸರ್ ಒದುಬ್ಯಾಗ ಎಷ್ಟು ಸರ್ ಹೇಳಿ

  • @faheemabbas6780
    @faheemabbas6780 Před měsícem

    Rate yen sir 1 bag ?

  • @venkatramana5792
    @venkatramana5792 Před měsícem

    1 bag cost sir

  • @dream.hunter23
    @dream.hunter23 Před 7 měsíci

    Are you supplying raw or dried silage?

  • @KoliwadHudagaru
    @KoliwadHudagaru Před 6 měsíci +1

    Rate sir

  • @basavarajrummagol4703
    @basavarajrummagol4703 Před 10 měsíci

    ಸರ್ ಗುಲ್ಬರ್ಗ ಜಿಲ್ಲೆಯ ಕಡೆ ಯಾರಾದರೂ ಸೈಲೇಜ ಮಾಡುವವರು ಇದ್ದರೆ ವಿಳಾಸ ತಿಳಿಸಿ

    • @sandeepratkal
      @sandeepratkal Před 10 měsíci +2

      ನೀವು ಸ್ಟಾರ್ಟ್ ಮಾಡಿ. ಮೆಕ್ಕೆಜೋಳ ವರ್ಷಪೂರ್ತಿ ಬೆಳೆಯಲು ನನ್ನ ಹೊಲ ಇದೆ. With five borewell and 32 Acres in Ratkal.

    • @Rohini1980
      @Rohini1980 Před 10 měsíci

      Yelli

  • @p2janapadabeastnew257
    @p2janapadabeastnew257 Před 10 měsíci +1

    Rate

  • @sidduhps147
    @sidduhps147 Před 10 měsíci

    ಒಂದು ಮೂಟೆ ಎಷ್ಟು ಸರ್

  • @mojkannadavideos8489
    @mojkannadavideos8489 Před 10 měsíci

    Place

  • @user-pr1ql1he8j
    @user-pr1ql1he8j Před 10 měsíci

    Rate