ಜೀವನದಲ್ಲಿ ಸೋತಿದ್ದೀನಿ ಅನ್ನೋರು ಇಲ್ನೋಡಿ! | Padmashree Dr. KS Rajanna in Masth Magaa Free Speech Podcast

Sdílet
Vložit
  • čas přidán 16. 05. 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #PadmaShri2024 #DrKSRajanna #SocialService #MasthMagaa #AmarPrasadInterview #InspiringStories #KarnatakaHeroes #DraupadiMurmu #NationalAward2003 #AbdulKalam #ParaOlympics #SilverMedalist #DisabilityAwareness #SpeciallyAbled #Inspiration #SwimmingChampion #IndianHeroes #MotivationalInterview #SocialWork #UnsungHeroes

Komentáře • 214

  • @MasthMagaa
    @MasthMagaa  Před 21 dnem +38

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

    • @sionathestar
      @sionathestar Před 19 dny

      2002 ರಲ್ಲಿ sm krishna ಅವರೇ ಗುರುತಿಸಿದ್ದಾರೆ....

    • @ravindranathsp3042
      @ravindranathsp3042 Před 3 dny

      Your concern is great thanks

  • @darshith.m9523
    @darshith.m9523 Před 21 dnem +179

    ಇಂತಹ ಸಾದಕ ರನ್ನು ಹುಡುಕಿ ಹುಡುಕಿ ದೇಶಕ್ಕೆ ಪರಿಚಯಿಸುತ್ತಿರುವ ಮೋದಿಜೀರವರಿಗೆ ಧನ್ಯವಾದಗಳು. ❤❤

    • @krishna_Jadhav716
      @krishna_Jadhav716 Před 17 dny

      ರಾಜ್ಯ ಸರ್ಕಾರ ಮೊದ್ಲು ಹೆಸರು ರೆಫರ್ ಮಾಡ್ತಾರೆ ಆಮೇಲೆ ನಿಮ್ಮ ಮೋದಿ ತಾತ ಮತ್ತು ವಿರೋಧ ಪಕ್ಷದ ನಾಯಕರು ಸೇರಿ ಸೆಲೆಕ್ಟ್ ಮಾಡೋದು. ನಿಮ್ಮ ಮೋದಿಯವರೇ ಹೋಗಿ ಡೈರೆಕ್ಟ್ ಆಗಿ ಸೆಲೆಕ್ಟ್ ಮಾಡಲ್ಲ.

    • @ChandraSekhar-tv5qi
      @ChandraSekhar-tv5qi Před 16 dny +1

      Super

    • @SeetabaiBuj
      @SeetabaiBuj Před 16 dny

      ​@@ChandraSekhar-tv5qito the world to the best of you too much the 😂world

  • @sowjanyagowda1204
    @sowjanyagowda1204 Před 21 dnem +96

    ಕಣ್ಣಂಚಿನ ನೀರು ತಿಳಿಯದೇ ಬಂತು ಸಾರ್ ... ರಾಜಣ್ಣ ಅವರು ಅದ್ಭುತ...

  • @bhavyap3422
    @bhavyap3422 Před 21 dnem +69

    ಇಂಥಾ ಸಾಧಕರನ್ನು ಪರಿಚಯ ಮಾಡಿದಕ್ಕೆ ಧನ್ಯವಾದಗಳು ಸರ್.

  • @Sadu---Athni
    @Sadu---Athni Před 21 dnem +61

    ಚೇಂಜ್ ಆಗಬೇಕು ಹೊರತು ಚಿಲ್ಲರೆ ಆಗಬಾರದು...💯... ಜೈ ಅಮರ್ ಸರ್🎉👃💐💬💥💥

  • @hemanthkumar7805
    @hemanthkumar7805 Před 20 dny +36

    ಧನ್ಯವಾದಗಳು ಮಸ್ತ್ ಮಗಾ ಟೀಮ್ ಇಂತಹ ಸಾಧಕರನ್ನು ಪರಿಚಯಿಸಿದ್ದಕ್ಕೆ🎉❤

  • @bnrk2023
    @bnrk2023 Před 21 dnem +35

    ನಿಜವಾಗಲೂ ಸ್ಪೂರ್ತಿದಾಯಕ ಬದುಕು ಇವರದು ಇವರನ್ನು ನೋಡಿ ನಾವು ಕಲಿಯಬೇಕು 🙏👏

  • @eshwar663
    @eshwar663 Před 16 dny +8

    ಇಂಥ ಸಾಧಕರು ಹುಡುಕಿದ ಮೋದಿಜಿಗೆ ಧನ್ಯವಾದಗಳು 💐💐 ನಿಮಗೆ ಇನ್ನಷ್ಟು ಯಶಸ್ಸು ಸಿಗಲಿ ನಿಮ್ಮನ್ನು ನೋಡಿ ನಾವು ಕಲಿಯೋದು ಜೀವನದಲ್ಲಿ ತುಂಬಾನೇ ಇದೆ

  • @meerarao326
    @meerarao326 Před 21 dnem +36

    ಇವತ್ತು ನಿಮ್ಮ ವೀಡಿಯೋ ನಿಮ್ಮ ಇತರೆ ಕಾರ್ಯಕ್ರಮಗಳಿಗಿಂತ ತುಂಬಾ ವಿಭಿನ್ನವಾಗಿದೆ. ಇಂತಹ ವಿಡಿಯೋಗಳು ಎಲ್ಲರಿಗೂ ಪ್ರೇರಣೆ ಯಾಗುತ್ತದೆ. ಇದು ನಿಮ್ಮ ವತಿಯಿಂದ ಮಾಡುವ ಸಮಾಜ ಸುಧಾರಕ ಕೆಲಸ ಎಂದು ಹೇಳುವುದರಲ್ಲಿ ಎರಡು ಮಾತಿಲ್ಲ. ನಿಮ್ಮ ಇತರೆ ಕಾರ್ಯಕ್ರಮಗಳೊಂದಿಗೆ ಈ ತರಹದ ಪ್ರೇರಣಾತ್ಮಕ ಕಾರ್ಯಕ್ರಮಗಳು ಮುಂದುವರೆಯಲಿ. 🙏🏻.

  • @VhsakarP9596
    @VhsakarP9596 Před 21 dnem +12

    ಅದ್ಬುತ ಸಾದನೆ ಸರ್ ನಿಮ್ಮದು !! ಒಂದು ಕಾಲು ಅಥವಾ ಕಯ್ಯಿ ಇಲ್ಲ ಅಂದರೆ ಭಿಕ್ಷೆ ಬಿಡೋಕೆ ಹೋಗ್ತಾರೆ ಆದರೆ ಇವರಿಂದ ಎಲ್ಲರಿಗೂ ಒಂದ್ ಒಳ್ಳೇ ಪಾಠ ಕಲಿಯಬಹುದು 😍😍🙏🙏

  • @ps-kd6zz
    @ps-kd6zz Před 21 dnem +17

    ಉತ್ತಮವಾದ ಸಂದರ್ಶನ. ಅದ್ಭುತ ವ್ಯಕ್ತಿ ಪರಿಚಯ. ಎಲ್ಲಾ ಸರಿಯಿದ್ದು ನಾವು ಎಷ್ಟೋ ಸಲ complaint ಮಾಡ್ತೀವಿ, ಇಂತವರ ಸಾಧನೆಗಳನ್ನು ನೋಡಿ ನಾವು ಕಲಿಯ ಬೇಕಾದದ್ದು ಬಹಳ ಇದೆ. Dr. ರಾಜಣ್ಣ ನವರಿಗೆ ಹಾಗೂ ಅವರ ಧ್ಯೆeಯಗಳಿಗೆ ಸದಾ ಯಶಸ್ಸು ಸಿಗಲಿ🙏🏻

  • @sharanayyashankin8509
    @sharanayyashankin8509 Před 21 dnem +16

    ಜೀವನದಲ್ಲಿ ಪ್ರತಿ ಕ್ಷಣ ಅದ್ಬುತ ಆನಂದಿಸಬೇಕು ❤

  • @msharanabasappa6795
    @msharanabasappa6795 Před 21 dnem +8

    ನಮಸ್ತೆ ಸಾರ್. ಎಂಥಹ ಮುತ್ತು ನ್ನು ಪರಿಚಯ ಮಾಡಿಸಿದಿರಿ ಸಾರ್. ತಮ್ಮ ಮನದಾಳದ ಮಾತನ್ನು ಹೇಳುವಾಗ ತಂದೆ ತಾಯಿ ಹಾಗೂ ಮಾವ ಹೆಂಡತಿಯ ಬಗ್ಗೆ ಹೇಳುವಾಗ ಕಣ್ಣು ತುಂಬಿ ಬಂತು ಸಾರ ಅವರ ಸಾಧನೆಗಳ ಬಗ್ಗೆ ಕೇಳಿ ಬಹಳ ಸಂತೋಷವಾಯಿತು ಸಾರ್. ಇಂಥಹ ಬಂಗಾರದ ಮನುಷನನ್ನ ಪರಿಚಯ ಮಾಡಿದಂಕ್ಕಾಗಿ ನಿಮಗೂ ಹಾಗೂ ನಿಮ್ಮ ತಂಡದವರಿಗೂ ನಮಸ್ಕಾರಗಳು ಸಾರ ಧನ್ಯವಾದಗಳು

  • @user-pm4go5ng1z
    @user-pm4go5ng1z Před 19 dny +4

    ತುಂಬಾ ಒಳ್ಳೆ ಕಾರ್ಯಕ್ರಮ. ಇವರನ್ನು ನಾನು ಚಿಕ್ಕ ಹುಡುಗನಿಂದ. ನಮ್ಮ ಲಿಂಗರಾಜುಪುರದಲ್ಲಿ ನೋಡ್ತಾಇದೀನಿ. ತುಂಬಾ ಒಳ್ಳೆ ಸಾಧಕರು ಶ್ರಮಜೀವಿ. ಮೋದಿಜಿ ಅವರಿಗೆ ಧನ್ಯವಾದ 🪷🙏

  • @venkatesh.n7196
    @venkatesh.n7196 Před 18 dny +4

    ಪದ್ಮಶ್ರೀ ಪುರಸ್ಕೃತ Dr.K.S.ರಾಜಣ್ಣ ನವರಿಗೆ ಹ್ಯಾಟ್ಸ್ ಆಫ್ 🙏
    ನಿಮ್ಮ ಧರ್ಮ ಪತ್ನಿಯವರಾದ
    ಭಾಗ್ಯಲಕ್ಷ್ಮೀಯವರಿಗೆ ವಿಶೇಷವಾದ ಧನ್ಯವಾದಗಳನ್ನು ಅರ್ಪಿಸುತ್ತೇನೆ
    ಕೋಟಿಗೊಬ್ಬರಲ್ಲಿ ಒಬ್ಬರಿಗೆ ಇಂತಹ ಪತ್ನಿ ಸಿಗಬಹುದು ನಿಮಗೆ ನನ್ನದೊಂದು ನಮಸ್ಕಾರನಮ್ಮ
    ನಿಮ್ಮ ದಾಂಪತ್ಯ ಜೀವನ ಶತಮಾನ ದಾಟಲಿ ಎಂದು ಆ ಭಗವಂತನಲ್ಲಿ ನನ್ನ ಮನವಿ.

  • @janardhanat.s6727
    @janardhanat.s6727 Před 21 dnem +16

    ಅದ್ಬುತ ಯಶೋಗಾಥೇ 🙏🙏🙏

  • @channarajuraja6709
    @channarajuraja6709 Před 19 dny +4

    ಈ ನಿಮ್ಮ ಸಾಧನೆ ಇಡೀ ಪ್ರಪಂಚಕ್ಕೆ ಮಾದರಿ sir🌹🌹🌹👌❤️❤️❤️

  • @panchaksaris1328
    @panchaksaris1328 Před 19 dny +4

    ರಾಜಣ್ಣ ಮತ್ತು ಆ ಮಹಾ ತಾಯಿಗೆ ಅನಂತ ವಂದನೆಗಳು 🙏🙏🙏🙏🙏🙏🙏👌👌👌👌👌

  • @KitturArts555
    @KitturArts555 Před 21 dnem +15

    Real GOAT of Karnataka 🫡.. Believe in Yourself ✊🏼

  • @mallikarjunkgogi6812
    @mallikarjunkgogi6812 Před 15 dny +2

    ಇಂತಹ ಅಪರೂಪದ ಸಾಧಕರನ್ನು ಪರಿಚಯಿಸುವ ಕರ್ನಾಟಕದ ಏಕೈಕ ಮಾದ್ಯಮ ತಮ್ಮ ಅದ್ಭುತ ಕೆಲಸಕ್ಕೆ ಅಭಿನಂದನೆಗಳು🎉❤

  • @AteeshNaik
    @AteeshNaik Před 21 dnem +14

    ಇನ್ನೊಮ್ಮೆ ಮೊದಿಜಿ❤

  • @ngktumma8112
    @ngktumma8112 Před 21 dnem +10

    Thanks to introducing such gems of our country I salute and wish him all the best

  • @sureshgundappa7991
    @sureshgundappa7991 Před 14 dny +1

    ನಿಜಕ್ಕೂ ಉತ್ತಮ ಸಂದರ್ಶನ ಮತ್ತು ಸಾಧಕರಿಗೆ ತುಂಬ ಧನ್ಯವಾದಗಳು ಹಾಗು ಶುಭಾಶಯಗಳು 🙏🙏🙏

  • @sudheerkumarlkaulgud7521
    @sudheerkumarlkaulgud7521 Před 21 dnem +10

    ನಿಜಕ್ಕೂ ಇವರ ಸ್ಫೂರ್ತಿ ಮತ್ತು ಛಲ ಎಲ್ಲರಿಗೂ ಮಾದರಿ. ಸಂದರ್ಶನ ಮಾಡಿದ್ದಕ್ಕಾಗಿ ಧನ್ಯವಾದಗಳು

  • @rajivputhran4279
    @rajivputhran4279 Před 3 dny +1

    ಅವರ ಯೋಚನೆ ನಿಜವಾಗಿಯೂ ಅದ್ಭುತವಾದುದು.ರಾಜ್ಯ ಸಭೆಗೆ ಒಬ್ಬ ವಿಕಲಚೇತನ ರೈ ಅಗತ್ಯವಿದೆ. ಸನ್ಮಾನ್ಯ ಪ್ರಧಾನ ಮಂತ್ರಿಗಳು ಈ ದೆಸೆಯಲ್ಲಿ ಯೋಚಿಸಿ ಅವರಿಗೆ ಅಂತಹ ಒಂದು ಸ್ಥಾನಮಾನ ಕೊಡಲಿ ಎಂದು ನನ್ನ ಅನಿಸಿಕೆ.

  • @savithakn3044
    @savithakn3044 Před 21 dnem +8

    Without doubt this will be inspiration story 🙏🏻

  • @NyayaMandira
    @NyayaMandira Před 21 dnem +10

    yaru madada interview...bere yaradru madiddara gothilla...thank you sir🙏

  • @user-yr2bm4zz9v
    @user-yr2bm4zz9v Před 21 dnem +13

    ಅದ್ಭುತ ಸರ್ 🎉🎉🎉🎉

  • @ningannalatha7304
    @ningannalatha7304 Před 12 dny

    ನಿಮ್ಮ ಸಾಧನೆಗೆ ನಮ್ಮದೊಂದು ನಮಸ್ಕಾರಗಳು. ಈ ಸಮಾಜಕ್ಕೆ ನಿಮ್ಮಂತಹ ಬಹುಮುಖ ವ್ಯಕ್ತಿತ್ವ ಇರುವವರ ಅವಶ್ಯಕತೆ ಇದೆ. ನೀವು ಅಂದು ಕೊಂಡ ಕನಸು ಈಡೇರಲಿ.
    ಧನ್ಯವಾದಗಳು.🎉🎉🎉

  • @sumithrahpsumithra5689
    @sumithrahpsumithra5689 Před 21 dnem +8

    Great sir nivu🙏

  • @forabetterlife4287
    @forabetterlife4287 Před 21 dnem +7

    Its great to see much deserved people getting recognized and respect for their work

  • @umeshdodamani1150
    @umeshdodamani1150 Před 21 dnem +9

    ಅದ್ಭುತ ಸರ್

  • @AugustineSukumar-mt7lh
    @AugustineSukumar-mt7lh Před 21 dnem +6

    God Bless Dr K. S. Rajanna Sir ❤❤❤🎉🎉🎉

  • @Karnatakadairies
    @Karnatakadairies Před 21 dnem +7

    Thank you Amar Pasad. Rajanna Sir nimge olledagli namage spoorti❤❤

  • @user-yv8nq1xv2j
    @user-yv8nq1xv2j Před 20 dny +3

    Koti koti namanagalu Dr K S Rajanna sir, congratulations, thanks to Amar sir for best interview

  • @mahendrashaiva4093
    @mahendrashaiva4093 Před 21 dnem +13

    Podcast is very good
    Please continue more and more...

  • @swarabhishekambabu7318

    ಧನ್ಯವಾದಗಳು, ಅಮರ ಪ್ರಸಾದ್,
    ಕೆ ಎಸ್ ಆರ್ ಅವರ ಪರಿಚಯ ಮಾಡಿ, ನಿಮ್ಮ ಸ್ಟೈಲ್ ನನಗ ತುಂಬಾ ಇಷ್ಟ ಆಗಿದೆ

  • @shaivannahyalasangi4886
    @shaivannahyalasangi4886 Před 20 dny +3

    ತುಂಬಾ ಧನ್ಯವಾದಗಳು ಮಸ್ತಮಗ್ ನ್ಯೂಸ್ ಚಾನಲ್ಗೆ ಒಳ್ಳೆಯಾ ನ್ಯೂಸ್ ಮಾಡೀರಿ

  • @user-cm5kv1is3j
    @user-cm5kv1is3j Před 20 dny +5

    ನಾನು ಅಂಗವಿಕಲ ಆದರೆ ಇದನ್ನು ನೋಡಿ ಸಾಧಿಸುವ ಛಲ ಇನ್ನು ಇಮ್ಮಡಿ ಆಯಿತು.

  • @user-np9qd7rs3l
    @user-np9qd7rs3l Před 21 dnem +4

    ನಿಮ್ಮ ಸಾಧನೆಗೆ ಒಂದು ದೊಡ್ಡ ನಮಸ್ಕಾರ ಸರ್

  • @srinivasarao132
    @srinivasarao132 Před 8 hodinami

    God bless Mr Rajanna with good health and wellness always

  • @girishkn2752
    @girishkn2752 Před 21 dnem +1

    ಉತ್ತಮವಾದ ಸಂದರ್ಶನ. ಅದ್ಭುತ ವ್ಯಕ್ತಿ ಪರಿಚಯ

  • @Sudarshan99947
    @Sudarshan99947 Před 14 dny

    Salute salute salute sir neevu prathiyobbarigu spurthi.neevu real hero❤❤❤

  • @Santosh12381
    @Santosh12381 Před 21 dnem +4

    Beki Sir ❤❤❤🎉🎉🎉🎉 congratulations 👏🎉 Sir

  • @vijayaac238
    @vijayaac238 Před 14 dny

    ನೀವು ಎ ಲ್ಲರಿಗೂ ಸ್ಫೂರ್ತಿ!! 👏👏👍👌❤

  • @Shantamalla-zc4mi
    @Shantamalla-zc4mi Před 18 dny +2

    ಕಮೆಂಟ್ ಓದಲು ಬಂದವರಿಗೆ ಧನ್ಯವಾದಗಳು ವಿಡಿಯೋ ತುಂಬಾ ಚೆನ್ನಾಗಿದ್ದೆ ಲೈಕ್ ಮಾಡಿ ಫಾಲೋ ಮಾಡಿ ಸಬ್ಸ್ಕ್ರೈಬ್ ಮಾಡಿ ಅದ್ಭುತ ಸಾಧನೆ ಸರ್ ಥ್ಯಾಂಕ್ಸ್ ಇಸ್ ಮೈ ಇನ್ಸ್ಪಿರೇಷನ್ ಸರ್ ಡಿಯರ್ ರಾಜಣ್ಣ ಸರ್❤❤❤❤❤

  • @mahantheshagl6642
    @mahantheshagl6642 Před 21 dnem +10

    ನಮ್ಮ ದೇಶಕ್ಕೆ ಒಂದು ಪ್ರರಣೆ

  • @shivukumar7194
    @shivukumar7194 Před 21 dnem +7

    Unbelievable hatsaft to you sir . 🎉

  • @hemalokesh1235
    @hemalokesh1235 Před 5 dny

    ಅಮರ ಪ್ರಸಾದ್ ರವರಿಗೆ ಧನ್ಯವಾದಗಳು ❤❤❤❤❤

  • @malenadavaibhava6983
    @malenadavaibhava6983 Před 19 dny +1

    ವಿಶೇಷ ಸಾಧಕರಿಗೆ ಅಭಿನಂದನೆಗಳು ❤
    ಧನ್ಯವಾದಗಳು ಅಮರ್ ಸರ್ ಮತ್ತು ತಂಡಕ್ಕೆ 🎉

  • @deekshithmvideos5033
    @deekshithmvideos5033 Před 18 dny +1

    Chethan bagath ಬಗ್ಗೆ ಒಂದು ವಿಡಿಯೋ ಮಾಡಿ

  • @manjunathadr5391
    @manjunathadr5391 Před 18 dny +1

    Very inspiring interview to the human beings

  • @sumanapshetty
    @sumanapshetty Před 20 dny +1

    Sir, you gave importance for your parents life, God will bless you 🙏🙏

  • @harishph915
    @harishph915 Před 5 dny

    Rajanna sir very proud of you.
    Your are Great sir.

  • @mukambikabhat7626
    @mukambikabhat7626 Před 14 hodinami

    Rajannanatha shresta vyakthiyannu guruthisi gowravisitha modijiyavarige dhanyavadagalu.sandarshana madida nimage kuda dhanyavadagalu. Rajannanavara mundina Ella asegalu neraverali.devarua ashirvada sada nimma mele erali.

  • @happysingh-zi7gi
    @happysingh-zi7gi Před 21 dnem +2

    Really great ❤🙏

  • @mallappam691
    @mallappam691 Před 21 dnem +1

    Congratulations sir 🎉🎉🎉🎉🎉🎉🎉🎉 namma rajada ghanateyrnu hechisidiri sir......!!!!!!

  • @AdarshHV
    @AdarshHV Před 20 dny +1

    Thank you Amar Prasad and Mast Maga team for introducing such wonderful personality.

  • @sandeepdevarars3209
    @sandeepdevarars3209 Před 4 dny

    Whou Amar Sir Raju Sir is World Inspiration B.E Aadhu Mechanical Hege Madidru Sir anode Ondu Illusion Sir Unbelivable...Jai Hind...👍🇮🇳

  • @KRISHNA-hg4wt
    @KRISHNA-hg4wt Před 21 dnem +2

    CONGRATULATIONS SIR 🌹

  • @user-ok1si3dw6r
    @user-ok1si3dw6r Před 18 dny +1

    Hats off Rajanna, you are really an inspiration . Amar Prasad you are doing awesome job.

  • @jagannathhanummaiah4004
    @jagannathhanummaiah4004 Před 16 dny +1

    ಈ ಉತ್ಸಾಹದ ಚಿಲುಮೆ ನೋಡಿದರೆ ಅಂಗವಿಕಲತೆ ಇಲ್ಲದಿದ್ದರೂ ನಾನು ಏನಾಗಿದ್ದೇನೆ ನಾಚಿಕೆ ಆಗುತ್ತೆ.

  • @hemalathanayak
    @hemalathanayak Před 21 dnem +5

    Great man ❤god bless him 🙏

  • @dategginamani7747
    @dategginamani7747 Před 15 dny

    Very much darring person hatsup to you sir

  • @gowrammabhandasale9271

    ಜೈ ಹಿಂದ್

  • @shivuyadav4848
    @shivuyadav4848 Před 21 dnem

    Thank you Somuch Sir this video 💐💐🇮🇳

  • @ps-kd6zz
    @ps-kd6zz Před 21 dnem +1

    Excellent 👌🏻👏🏻

  • @ramappakammar644
    @ramappakammar644 Před 16 dny +1

    Entha story torisuvadarinda janaralli thumbida somari tana Mattu alshya tana duragi udyogastru aguva chata tumbuttade jai hind jai karnatak padm shri engineer sirge nanna namaskar jai hind vande matram har har mahadev 🇮🇳🔱🕉🙏

  • @user-oo7sm9qe8h
    @user-oo7sm9qe8h Před 14 dny

    God bless you brother

  • @narasimhakumar9818
    @narasimhakumar9818 Před 21 dnem +1

    Super sir your today greats voide ❤❤❤❤

  • @narayanaswamyv9724
    @narayanaswamyv9724 Před 21 dnem

    Really Great 👍

  • @vasundharaiyengar1537
    @vasundharaiyengar1537 Před 21 dnem +1

    Great news. Very well motivated gentleman. A good inspiration to all of us

  • @drshylaja85
    @drshylaja85 Před 15 dny

    No words to express...hats off Sir....You are the pride of our state and country 🙏🏻🙏🏻🙏🏻🙏🏻🙏🏻

  • @sagarbeedi
    @sagarbeedi Před 21 dnem

    Loved it

  • @padmashreesudarshan6865

    Great 👍👍

  • @rakshitshetty4652
    @rakshitshetty4652 Před 21 dnem

    Wonderful sir❤❤

  • @kalpanamysore228
    @kalpanamysore228 Před 18 dny +1

    Real hero Rajanna
    He is a Role model to all...

  • @raviyc1378
    @raviyc1378 Před 21 dnem +1

    ಇವರ ಜೀವನ ಉತ್ಸಾಹ ಅಮೋಘ❤🎉

  • @Manjunagaraj07
    @Manjunagaraj07 Před 21 dnem

    Wow 🙏

  • @mamathamammu4738
    @mamathamammu4738 Před 18 dny +1

    Thank you sir 🙏

  • @user-ye2ek5cz9c
    @user-ye2ek5cz9c Před 21 dnem +1

    🙏🙏🙏🙏 heart touching video

  • @sumagg3148
    @sumagg3148 Před 20 dny

    wonderful ❣ We love you Amar Prasad💛

  • @prasannabv6952
    @prasannabv6952 Před 19 dny +1

    All best 🎉🎉

  • @jaishreeram8968
    @jaishreeram8968 Před 21 dnem

    Tankyou sir

  • @LaavyaN
    @LaavyaN Před 21 dnem

    Tq sir

  • @priyam2799
    @priyam2799 Před 21 dnem

    Wow 🎉🎉🎉❤❤❤❤

  • @ananthaavav8217
    @ananthaavav8217 Před 19 dny +1

    🙏💐 ನೀವೇ ನಮಗೆ ಸ್ಫೂರ್ತಿ

  • @mohithh.s
    @mohithh.s Před 21 dnem

    Tq Amar Prasad sir for giving inspiration video

  • @shivunidagundi7967
    @shivunidagundi7967 Před 20 dny +1

    Nimage namma salam sir❤❤

  • @chethankumar3125
    @chethankumar3125 Před 21 dnem

    Most emotional and inspiration vidio amar bro

  • @rajashekarnuthi7602
    @rajashekarnuthi7602 Před 21 dnem

    Great Sir

  • @amrutharakere4118
    @amrutharakere4118 Před 18 dny +1

    Salute to Dr. Rajanna

  • @parinitas4872
    @parinitas4872 Před 8 dny

    ❤🙏🙏🙏🙏🙏🙏🙏no words to express 🙏🙏🙏🙏🙏

  • @arunsv6785
    @arunsv6785 Před 4 dny

    Super sir

  • @renuyadhava5532
    @renuyadhava5532 Před 20 dny

    Big salute sir .u r inspirational to all

  • @nagappah1152
    @nagappah1152 Před 21 dnem +1

    super❤❤❤❤❤

  • @psantoshkumarsantuksp4298

    🎉wow super amazing sir 🙏💐✨🔥👌🏼🤝🙏🙏

  • @dr.yogidevaraj785
    @dr.yogidevaraj785 Před 5 dny

    Great deserves to be Rajya Sabha.... member to take care of our special people of our society...we wish and Pray...We would like to honour him in Our GLOBAL YOGA SUMMIT 24... Please give his personal contact details... Thanks 🙏

  • @vishwaradhyas8997
    @vishwaradhyas8997 Před 21 dnem

    Sir great inspiration sir❤❤❤ from ks rajanna❤❤❤❤

  • @bindukn1983
    @bindukn1983 Před 21 dnem +1

    🙏🏻❤️❤️❤️