RAW ಜಾಯಿನ್ ಆಗೋದು ಹೇಗೆ? | How R&AW Works | How To Join | IB | Intelligence Agency | Masth Magaa Amar
Vložit
- čas přidán 19. 06. 2023
- ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Video Courtesy:
Video by cottonbro studio: www.pexels.com/video/men-leav...
Video by cottonbro studio: www.pexels.com/video/taking-n...
Video by Free Videos: www.pexels.com/video/people-a...
Video by Marina Leonova: www.pexels.com/video/a-globe-...
Video by cottonbro studio: www.pexels.com/video/theater-...
Video by Amit Rai: www.pexels.com/video/the-flag...
Video by cottonbro studio: www.pexels.com/video/taking-n...
.
.
Contact For Advertisement in Our Channel
masthads@gmail.com
..............
.
.
.
.
.
#ResearchAndAnalysisWing #IntelligenceBureau #GovernmentofIndia #Pakistan #China #USA #Iran #Israel #PMO #NSA #AjitDoval #FieldOfficers #ResearchAndAnalysisService(RAS) #RAWOperations #MasthMagaa #AmarPrasad
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
Sir... Naanu yenni hakidre sakath agi mataduve... Manushathva haagu prani pashugala mele kalaji idhe... adre mamuli agi irovaga nan thale odalla... dayavittu help maadi 😔😔 I can prove myself bro... I know what's happening around us... but i need a forum to share my good things 😪
ತೆರೆಮರೆಯ ಎಳೆಯಂತೆ ದೇಶಕ್ಕಾಗಿ ಕೆಲಸ ಮಾಡುವ ಇಂತ ವ್ಯಕ್ತಿ ಗಳ ದೇಶಭಕ್ತಿಯನ್ನ ಮೆಚ್ಚುಲೇಬೇಕು 🇮🇳🔥🔥
⚡
😍😍❤️
Good lnfarmation
Indian master mind ಅಜಿತ್ ದೋವಲ್ ಅವರ ಧೈರ್ಯವನ್ನ ಮೆಚ್ಚುಲೇಬೇಕು 🇮🇳🔥🔥
ರಾಷ್ಟ್ರಧ್ರೋಹಿಗಳನ್ನು ಒಡೆದು ಉರುಳಿಸಿ ಹಾಗೇ ರಾಜ್ಯದಲ್ಲಿ ದೇಶದ್ರೋಹಿಗಳ ಸಂಖ್ಯೆ ಹೆಚ್ಚಾಗಿದೆ ಅದರಂತೆ ಗಮನ ಹರಿಸಿ ನಿಮ್ಮಲ್ಲಿ ಮನವಿ.
I want to join raw
ಯಾಕಂದರೆ ಈ ದೇಶಕ್ಕೆ ಮತ್ತು ಈ ಕರ್ನಾಟಕನ ಮಣ್ಣಿಗೆ ಏನಾದರೂ ಮಾಡಿ ಲೋಕ ಬಿಟ್ಟು ಹೋಗಬೇಕು ಇದು ನನ್ನ ಕನಸು 🇮🇳💛❤💪💪🙏
From chickballapur
Pinda ninu upsc bhardidhya maga
Good luck bro❤❤
@@manuk3412 no iam BA Holder
What happen ? This is my dream iam telling in comment
ಒಳ್ಳೆಯ ಕೆಲಸ ❤
💐💐
ನಮ್ಮ ಭಾರತ ನಮ್ಮ ಹೆಮ್ಮೆ❤️🇮🇳
Mosad and RAW ಕೂಡಿ ಒಳೆಯ ಕೆಲಸ ಮಾಡುತ್ತಿವೆ.
RAW is our Indian proud agency❤
ಜೈ ಶ್ರೀರಾಮ್❤, ಜೈ ಮೋದಿ ❤.
Yavano yavaglu jai jai ante thu nin janmake nachike aglaveno
🙏
👌
Punk feku liar bogas pm ever
ಇದೇ ತರಹ news ಕೊಡಿ ಸರ್ ಸೂಪರ್ ವಿಡಿಯೋ ❤
Modhi and Ajith dhoval mind❤
ಅತ್ಯುತ್ತಮ ಮಾಹಿತಿಗೆ ಧನ್ಯವಾದಗಳು...
ಇದನ್ನು ಯಾರು ಕೆಲಸ ಅಂದ್ಕೊಬೇಡಿ........❤ ಇದು ನಾವು ನಮ್ಮ ದೇಶಕ್ಕೆ ಮಾಡೋ ಸೇವೆ ❤ ....ಜೈ ಇಂಡಿಯಾ ...❤. ಜೈ ಕರ್ನಾಟಕ ಮಾತೆ......❤ ಜೈ ಶ್ರೀ ರಾಮ್ ❤.......like more
ತೆರೆಯ ಹಿಂದಿನ ಯೋಧರಿಗೆ ನಮಸ್ಕಾರ ಜೈ ಭಾರತ ಚೈ ಕರ್ನಾಟಕ
ಅದ್ಭುತ ಅಚ್ಚರಿ ಅತ್ಯುತ್ತಮ
ನನ್ನೆಲ್ಲ ಅಪರಿಚಿತರಿಗೆ ದನ್ಯವಾದಗಳು 🙏🙏🙏🙏🙏🙏🙏🙏🙏❤❤❤❤❤❤
My one salute to RAW 🇮🇳
Ajit doval sir is a god gift for us❤
ದೇಶಕ್ಕೆ ತೆರೆಮರೆಯಲ್ಲಿ ಕೆಲ್ಸಾ ಮಾಡುವ ಇಂತಹ ಎಲ್ಲ ಮಹಾನ್ ಶಕ್ತಿ ಗಳಿಗೆ ನನ್ನ ಪ್ರಾಣಾಮಗಳು
ಹೆಮ್ಮೆ ಇದೆ ನನ್ನ ದೇಶದ ಬಗ್ಗೆ
ಹೆಮ್ಮೆ ಇದೇ ನನ್ನ ಸೈನಿಕರ ಬಗ್ಗೆ
ಕುಲಭೂಷಣ್ ಜಾಧವ್ ಸರ್ ಜೈ ಹಿಂದ್ ಇಷ್ಟು ಮಾತ್ರ ಹೇಳಬಲ್ಲೆ😥🙏
ಅಜಿತ್ ದೋವಲ್ ರಿಯಲ್ ಬಾಂಡ್ 🔥..
ಉತ್ತಮ ಮಾಹಿತಿ 🙏
ಸಮರ್ಥ ವ್ಕಕ್ತಿ ಮಾತ್ರಸರಿಯಾಗಿ ಸರಿಯಾಗಿ ಉಪಯೋಗಿಸಿಕೊಳ್ಳಬಲ್ಳ❤
Exactly 💯
RAW ಅಂತಹ ಅತ್ಯಂತ ಅದ್ಭುದವಾದ ಸಂಸ್ಥೆ ಹುಟ್ಟು ಹಾಕಿದ ಇಂದಿರಾಗಾಂಧಿ ಅವರಿಗೆ ಧನ್ಯವಾದಗಳು
indiragandhi ge helida vyakti ge dhanavadagalu
U forgot to mention the great spy of india Ravindra koushik .the black tiger 🇮🇳 salute those bravehearts..JAI HIND 🇮🇳
Puri jaganath swami rathosthava bagge ondh video madi
Reminds me of a signature dialogue from the movie, RAAZI, 'Humare Itihaas Mein Aisai Kaee Log Hain Jinhain Koi Inaam Koi Medeal Nahe Milta'. 🙏👏
ಯಾವುದೇ ದಾಖಲೆ ಉಳಿಸದೆ ಹೇಗೆ ಕಾರ್ಯಾಚರಣೆ ಮಾಡುತ್ತಾರೆ ಎಂಬುದನ್ನು ನೀವು ತಿಳಿಸಿಲ್ಲ
See the movie kahaani
Superrrrr, make more stories related to RAW❤
Sir hats off to our Raw ie research and analysis wing for their patriotic work and finishing off anti national and anti social elements wherever they are throughout world. After Ajith doval became security advisor both our military and Raw staff got full power to deal with the anti national and anti social elements. Hats off to great Modiji and his council of advisors.
Real hero's of our nation ❤
Evaru nijavada desha bhakthru idanu sathapisadvri ondu salute jai hind jai karnataka good information thanks for the channel
Hats off to RAW 🇮🇳
Modi, Ajit Dhoval, RAW..
Under NAMO 🚩🚩 indian agencies are more stronger
Very imp subject thanks mr.amar prasadh....... kannada da hemanth Bangalore 🙏🙏
ಜೈ ಕಾವೋ ಜೈ ರಾ ಜೈ ಮೋದಿಜೀ ಜೈ ಚಕ್ರವರ್ತಿ ಸೂಲಿಬೆಲೆ ಜೈ ಬಿಜೆಪಿ ❤❤❤❤🎉🎉🎉🎉
We can't able to join RAW. RAW will choose people by certain procedure under stringent operation
Jai Hind Jai RAW❤️🤝💜
-"Family Man" hindi series ide prime nalli ,
-Zee 5 nalli "Mukhbir the spy"series nodi .. ಆಸಕ್ತಿ ಇರೋರು..
ಎಲ್ಲೋ ಹೋಗಿ ಎಲೆ ಮರೆ ಕಾಯಿಯಂತೆ ಕೆಲ್ಸ ಮಾಡೋ ಈ ಯೋಧರಿಗೆ ಒಂದ್ ದೊಡ್ಡ ನಮನ 💪🇮🇳
VerygoodsirRAW
If I get a chance !!!no SPG required for my god Modi safety ❤I want work like RAW❤
And I remember ravindhra koushik he is legend raw agent
Was very much curious and excited to join RAW from my childhood but wasn't sure about the hierarchy and joining, got to a ton of info from the video.Thanks a lot Masth Maga and Amar Prasad sir🙏🏻
My dream job sir ❤️
NDA ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಬಗ್ಗೆ ಮಾಹಿತಿ ಕೊಡಿ ಸರ್
This is my dream join to Raw ❤
Agree with you, the real heroes line this shoud be rewarded and people should know about their sacrifices. Big Salute to Real Heroes 🙏🏻
ಅತ್ಯದ್ಭುತ ವಿಶ್ಲೇಷಣೆ
Yene erali deshada kelasa guptavagirali. Jai hind🙏
Good info, salute to RAW ,Real heros
Indian R A W 🙏🙏.....
ಒಳ್ಳೆ ಮಾಹಿತಿ ❤
Some aspects should be kept confidential..... Should not be leaked out.....
The details he provided are in public domain.
I love raw
Good job Bro..👌👌🦾 Tumba vishya gothaithu...❤
The Incredible human beings (RAW)
If possible provide subtitles (English).
Good mind greatest mind cute 🥰 MIND GREATEST super paasta 🔥🔥🔥🙏🙏❤️❤️
🚩JAI HIND JAI SHRI RAM 🚩
Hindi web series 'Family man' omme nodi , National investigation agency bagge, spy mattu terrorists attacks na tappiso anta story, avr family heg agutte, avr situation heg irutte ella nodtidre ond kade besara innond kade Hemme ansutte!!
Black tiger. Ravindra kaushik ivara bagge mahiti tumba ಜನರಿಗೆ ಇಲ್ಲ ಇವರ ಬಗ್ಗೆ ತಿಳಿಸಿ
ಸರಕಾರವೇ ಈ ತರಹದ ಮಾಹಿತಿಗಳನ್ನು ಹೊರ ಬಿಟ್ಟರೂ ಸಹ, ಇಂತಹ ಸೂಕ್ಷ್ಮ ವಿಚಾರಗಳ ಬಗ್ಗೆ ವೀಡಿಯೋ ಮಾಡುವುದು ಸರಿಯಲ್ಲ ಎನ್ನುವುದು ನನ್ನ ಯೋಚನೆ ಅಷ್ಟೇ...
you are very very current thing. good
Jai Hind 🙏
Interesting topic, very well explained 👌🏻
Jai hind jai bharatha
Sr ...ಅ ಇಸ್ರೇಲ್ spy ಎಲಿಕೋ ಹೆನ್ ಬಗ್ಗೆ video ಮಾಡಿ ಸರ್ pls...
Hige IB(Intelligence Bureau) bagge ondh full details video madi plz
Thanks for your information 🎉
ಸರ್ ಕಚಗುಳಿ ಹೇಗೆ ಬರುತ್ತೆ ಅನ್ನೋ ಟಾಪಿಕ್ ಗೆ ವಿಡಿಯೋ ಮಾಡಿ
Great Indian Raw...🎉
RAW ❤
I expected this news from you
Best information.
REALLY GOD AND USEFULL INFO
Raw bagge mahithi nididdakke thumb danyavadhagalu 🎉🎉🎉
We proud of our agents.
Sir
Very nice
Well explained
Last sentence
Cute and smart
🎉 Ameging super information sir tq ❤🙏👌🏼
RAW antha agency ide anta ashte alla adar hesaru gottiralil Amara sir .nim I special varadu inda gott aytu Amar sir. TQSM sir
Sir I wanted to know about Raw but your genius sir
ಧನ್ಯವಾದಗಳು🤝🤝🤝🤝🤝
Jai Hind 🙏🙏🙏 dhanyawadagalu sir 🙏🙏🙏
S Great.Salute to them.Aadre ivarige innu Dawwod, Hafeez sayeed inthorigella innu yenu maadakke aagilla..Isrel Mosad aagidre istottige ondu gati kanisthidru..
They are real hero's of Indian they are more greater than solders
Sir please make about CBI OFFICERS
Really great our Indian Raw & Concern Department official may God bless them all
Sir ajith daval bagge heli
ee video tumba ista aytu sir❤
Intelligence bureau bagge heli sir
Sir intelligence bureau mele one video madi please
Jai Hind Jai Bharat Jai shree ram jai Modi ji Jai Javan ❤
Thanks Amer for information
Thanks sir...
That's why we love Modiji❤
Thank you amar
ಧನ್ಯವಾದಗಳು
Very nice topic
Intha mahonnatha .sistam iruva deshakke.elasu .raahulgandiyanna pradaani maaduvira deshavasigale ?, minimum responsiblility bedva Janakke
Research research and analysis wing
excellent information and very interesting 👃👃👃👃👃👃👃👃😀😀😀😀😀