ಮಿಲ್ಟ್ರಿಯಲ್ಲಿದ್ದ ದೇಶ ಭಕ್ತನ ಮಗನ ಕಾಲು ಕಳೆದುಕೊಂಡ ದಾರಣ ಘಟನೆ!!

Sdílet
Vložit
  • čas přidán 7. 04. 2024
  • ಹೀಗೆ ಈ ಹುಡುಗ ಕುಣಿದು ಕುಪ್ಪಳಿಸುತ್ತಾ ಇದ್ದರೆ ಲಕ್ಷಾಂತರ ಜನ ಇವರ ಜೊತೆ ಹುಚ್ಚೆದ್ದು ಕುಣಿಯುತ್ತ ಇದ್ದರು. ಇವರು ಹಾಡೋದಕ್ಕೆ ನಿಂತ್ರೆ ಕೈ ಸೋಲು ಹೋಗುವಷ್ಟು ಚಪ್ಪಾಳೆ ಸುರಿಮಳೆ ಇರುತಿತ್ತು. ಇದರಲ್ಲೇನಿದೆ ಸೋಜಿಗ ಅಂತ ಕೇಳ್ತೀರೇನೋ?ಈ ದೃಶ್ಯವನ್ನು ಕಷ್ಟವಾದರೂ ಚಿಂತೆ ಇಲ್ಲ ನೋಡಿ.
    ಹೌದು ಗೆಳೆಯರೇ, ನೀವು ನಂಬದೇ ಇದ್ರೂ ನಿಜ ಇವರ ಹೆಸರು ಸಂತೋಷ್ ಚಿತ್ರಗಾರ. ನಾನೀಗ ನಿಂತಿಕೊಂಡು ಮಾತನಾಡುತ್ತಿರುವುದು ಹೊಸಪೇಟೆಯ ನೆಹರು ಕಾಲೋನಿಯ ಸಪ್ತ ಸಂಗೀತ ಶಾಲೆಯ ಮುಂದೆ ಬನ್ನಿ. ಕಾಲೇ ಇಲ್ಲದ ಕುಣಿತದ ಹುಡುಗನ ಕಥೆಗೆ ತಮಗೆ ಮತ್ತೊಮ್ಮೆ ಸ್ವಾಗತ
    If this boy danced like this, millions of people were dancing with him. When he stopped to sing, there was a shower of applause to the point that his hands would fail. Sojiga, what's in this, you ask? Watch this scene, even if it's difficult, don't worry.
    Yes friends, even if you don't believe it, it is true, his name is Santhosh Chitgara. Come in front of Sapta Sangeet School, Nehru Colony, Hospet, where I am standing and talking. Welcome back to the story of the hopping boy with no legs
    ಸಂತೋಷ್: 9008958808
    ವಿಳಾಸ: ಸಪ್ತ ಸಂಗೀತ ಶಾಲೆ, ನೆಹರು ಕಾಲೋನಿ, ಹೊಸಪೇಟೆ
    foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact

Komentáře • 36

  • @yatheeshu1825
    @yatheeshu1825 Před měsícem +16

    Spinal cord injury ಒಂದು ಭೂ ಲೋಕದ ನರಕ ಅನುಭವಿಸಿದವನಿಗೇ ಗೊತ್ತು 😔

    • @manjumanjyo_7
      @manjumanjyo_7 Před měsícem +1

      ಬ್ರದರ್ spinal card injury ge ಏನ್ treatment ಇದೆ ಇದ್ರೆ, ಹೇಳಿ ಬ್ರದರ್ ಹೆಲ್ಪ್ ಆಗುತ್ತೆ

    • @yatheeshu1825
      @yatheeshu1825 Před měsícem

      @@manjumanjyo_7 ಟ್ರೀಟ್ಮೆಂಟ್ ಇಲ್ಲ physiotherapy ಮಾಡಬಹುದು ಅಷ್ಟೇ

  • @user-no4lv1io2f
    @user-no4lv1io2f Před měsícem

    ನಂದು ಹೊಸಪೇಟೆ ತುಂಬಾ ನೋವು ಆಗುತ್ತೆ ಸಂತೋಷ ಅವರನ್ನು ನೋಡಿ ನಂಗೆ ತುಂಬಾ ಪರಿಚಯ ಇವ್ರು

  • @girijab6252
    @girijab6252 Před měsícem +1

    ಯುಗಾದಿ ಹಬ್ಬದ ಶುಭಾಶಯಗಳು ಸಂತೋಷ ಅವರಿಗೆ ಬೇಗ ಹೊಡಾಡುವಂತಾಗಲಿ

  • @baluraj2952
    @baluraj2952 Před měsícem

    Sir God bless you sir

  • @annapurnavernekar8465
    @annapurnavernekar8465 Před měsícem +1

    ಸಂತೋಷ್ ಅವರಿಗೆ ದೇವರು ಒಳ್ಳೆಯದನ್ನು ಮಾಡಲಿ

  • @krishnavadavadagi6829
    @krishnavadavadagi6829 Před měsícem +1

    ದೇವರು ಅವರಿಗೆ ಇನ್ನಷ್ಟು ಆರೋಗ್ಯ ಭಾಗ್ಯ ಕೊಡಲಿ, ಬೇಗನೇ ಅವರಿಗೆ ನಡೆಯುವ ಶಕ್ತಿ ಬರಲಿ ಎಂದು ಹಾರೈಸೋಣ.

  • @koshyrao7032
    @koshyrao7032 Před měsícem +3

    Very brave family. God bless them.

  • @gajuambi853
    @gajuambi853 Před měsícem

    ಇ ಸಂಚಿಕೆ ಮುಂದು ವರೆಸಿ pls🙏

  • @nagarathnatgm5865
    @nagarathnatgm5865 Před měsícem

    ಸಂತೋಷನ ಯಶೋಗಾಥೆಯನ್ನು ಕಣ್ಣಾರೆ ಕಂಡವರು ನಾವು...ದೇವರು ಅವರಿಗೆ ಕಷ್ಟ ಸಹಿಸುವ ಶಕ್ತಿ.. ಒಳ್ಳೆಯ ದಿನಗಳನ್ನು ನೀಡಲಿ😂👍🙏🏻🌹

  • @gajuambi853
    @gajuambi853 Před měsícem

    ಸೇಮ life ನನ್ನದು becouse i am also spinel cord injury

  • @krishnatambra
    @krishnatambra Před měsícem

    U are true inspiration Santosh Anna

  • @reshmaracchu7803
    @reshmaracchu7803 Před měsícem

    Such a wonderful inspired person..your really great sir..and also thankful to badukina butti team😊

  • @sondursonusinger4405
    @sondursonusinger4405 Před měsícem

    Nanna geleya bega modalinantaagali anta aa devaralli bedikolluwe 😥🤲🎶🙏🙏🙏

  • @narasimhamurthynarasimhamu8308

    ಯುಗಾದಿ ಶುಭಾಶಯಗಳು.

  • @vijayathingalaya8019
    @vijayathingalaya8019 Před měsícem +1

    Sose great

  • @GBhoomikaGadagi
    @GBhoomikaGadagi Před měsícem

    Sir life as gave u trouble situation by that bitter incident but you are the wonderful personality given a unbelievable surprise to life that I'm still living on my own that's the beautiful capability of you . All the very best for ur future estimations 👍

  • @user-hh6tl5fu6l
    @user-hh6tl5fu6l Před měsícem

    GOD BLESS YOU BROTHER HAPPY NEW YEAR SANTOSH

  • @rangaswamyrangaswamy1216
    @rangaswamyrangaswamy1216 Před měsícem

    🙏

  • @deepakn2881
    @deepakn2881 Před měsícem

    Devre nodoke tumba kasta..

  • @nhkrmd
    @nhkrmd Před měsícem

    Freedom u -tube class madi sir

  • @ameena.ggyminstructoramina415

    😢😢

  • @ashwinisachinhiremath
    @ashwinisachinhiremath Před měsícem

    Mana kulukuva kathe 😢

  • @ValerianDsilva-jw3tb
    @ValerianDsilva-jw3tb Před měsícem +1

    Evarige mane swanta madidare sahaya agatittu😢

  • @ManjunathPurad-zx8df
    @ManjunathPurad-zx8df Před měsícem

    Ohh

  • @norbertdsouza5534
    @norbertdsouza5534 Před měsícem +1

    O god give this gayi legs i pray for you

  • @gajuambi853
    @gajuambi853 Před měsícem

    ನಾನು ಇವರನ್ನ ಬೇಟಿ ಆಗಿದ್ದೇನೆ ಯಾಕೆ ಅಂದ್ರೆ ನಾನು spinel cord injury person

    • @manjumanjyo_7
      @manjumanjyo_7 Před měsícem

      ಬ್ರದರ್ ನಿಮಗ್ ಏನ್ ಆಗಿದೆ

    • @manjumanjyo_7
      @manjumanjyo_7 Před měsícem

      Send me ನಂಬರ್

    • @gajuambi853
      @gajuambi853 Před měsícem

      @@manjumanjyo_7 ಮನೆ ಮೇಲಿಂದ ಬಿದ್ದು spinel cord injury ಆಗಿದೆ ಬ್ರೋ ಯಾವ ಊರು ನಿಮ್ಮದು

    • @hanamant2978
      @hanamant2978 Před 28 dny

      ​@@gajuambi853ನಾನು ಮನೆ ಮೇಲಿಂದ ಬಿದ್ದು ಗುರು 😢