ನನಗೇನು ವಯಸ್ಸಾಗಿಲ್ಲ ಅನ್ನೋದೇ ದೊಡ್ಡ ಭರವಸೆ!!The biggest hope is that I am not old!!

Sdílet
Vložit
  • čas přidán 25. 05. 2024
  • ಈ ವಾರ ಕಥಾ ಸರಣಿ ತುಂಬಾ ಚೆನ್ನಾಗಿದೆ.ಬದುಕಿನಲ್ಲಿ ಭರವಸೆ ಕಳೆದುಕೊಂಡವರು ಇನ್ನೇನು ಬದುಕೇ ಮುಗಿದು ಹೋಯಿತು ಎನ್ನುವವರು ಸುಧಾ ಶರ್ಮಾ ರವರ "ಭರವಸೆ "ಯೌಟ್ಯೂಬ್ ಚಾನೆಲ್ನ ಜೀವನದ ಬದುಕಿನ ಪಾಠಗಳನ್ನು ನೋಡಿದರೆ ಕೈಹಿಡಿದು ನಡೆಸಿದ ಅಪ್ಪ, ಕೈ ತುತ್ತುಣಿಸಿ ಬೆಳೆಸಿದ ತಾಯಿ, ಗೆಳತಿ,ಅಕ್ಕ -ತಂಗಿ, ಹೀಗೆ ಎಲ್ಲಾ ವ್ಯಕ್ತಿತ್ವದ ಗುಣಗಳನ್ನು ಸೇರಿದರೆ ಅದು ಸುಧಾ ಶರ್ಮಾ ಎಂಬ ಕಳಕಳಿಯ ತಾಯಿ. ಬನ್ನಿ "ಭರವಸೆಯ "ಯುಟ್ಯೂಬ್ ಚಾನೆಲ್ ಗೆ ಮತ್ತು ಸುಧಾ ಶರ್ಮರ ಕಥೆಯ ಸರಣಿಗೆ ನಿಮಗೆ ಆದರದ ಸ್ವಾಗತ.
    This week's story series is very good. Those who lost Bharvase in life and say that life is over, if you look at the life lessons of Sudha Sharma's CZcams channel "Bharvase", the father who led you by the hand, the mother who raised you by the hand, the girlfriend, the elder sister, and so on, if you include all the personality qualities, it is Sudha Sharma. A worried mother. Come to "Hope" CZcams channel and welcome to Sudha Sharma story series.
    Bharvase youtube channel link:
    / @bharavase
    Sudha sharma : 919844235308
    #Badukinabutthi#Bharavase#youtubechannel#motiveation#nirupane#tvchannel#ogelathi
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet
    👉For channel business and promotions:
    Contact
    Phone no :9632788983 (Whatsapp Only)
    Gmail:badukinabutthii@gmail.com

Komentáře • 46

  • @user-qj5hn5mt5h
    @user-qj5hn5mt5h Před 21 dnem +9

    ದೇಹಕ್ಕೆ ವಯಸ್ಸು ಮನಸ್ಸಿಗೆ ವಯಸ್ಸಿಲ್ಲ ಎಂದು ತಿಳಿದು ನಮ್ಮ ಕೆಲಸ ಮಾಡಿ ಕೂಂಡು ಇತರರಿಗೂ ತೊಂದರೆ ಆಗದೆ ವಯೂದರ್ಮದ ಮಿತಿಯಲ್ಲಿ ಸಹಾಯಕರಾಗಿ ನಾವು ಸ್ವಾತಂತ್ರ್ಯ ಅನುಭವಿಸಿ,ಅವರಿಗೂ ಸ್ವಾತಂತ್ರ್ಯ ಕೂಟ್ಟು , ಒಳ್ಳೆ ರೀತಿಯ ವಾತಾವರಣ ಕಲ್ಪಿಸಿ ಕಂಡರೆ,ಅದೇ ," ಸ್ವರ್ಗ ಕುಕ್ಕೆ ಮೂರೇ ಗೇಣು"

  • @GeetaBhagawati-on6hi
    @GeetaBhagawati-on6hi Před 16 dny +4

    ಎಲ್ಲರಿತಿಯಲ್ಲು ಚನ್ನಾಗಿದ್ದಿಯ್ ಅದಕ್ಕೆ ಹೀಗೆ ಬೊಗಳತಾ ಇದ್ದಿಯಾ

  • @sumathibhat4638
    @sumathibhat4638 Před 21 dnem +4

    ನಮ್ಮವರಿಗೆ ತೊಂಬತ್ತು ನನಗೆಎಂಬತ್ತು
    ಊರಲ್ಲಿ ನಮ್ಮ ಮನೆ ಇದ್ದರೂ ಕೆಲಸ ಮಾಡಿಕೊಡುವವರು ಇಲ್ಲ
    ಮಗನ ಜೊತೆ ಬಂದೆವು .ಇಲ್ಲಿ ಬೆಂಗಳೂರು ಕಷ್ಟ ಇದಕ್ಕೇನು ಹೇಳುತ್ತೀರಿ.ಅನುಕೂಲ ಇರುತ್ತಿದ್ದರೆ ನಾವು ಊರು ಬಿಡುತ್ತಿರಲಿಲ್ಲ ಇದಕ್ಕೇನು ಹೇಳುವಿರಿ 😊

  • @user-qj5hn5mt5h
    @user-qj5hn5mt5h Před 21 dnem +2

    ಹೌದು, give the Respect, Teke the Respect ಹೌದು ನಮ್ಮಜೀವನ ಕಳೆದಿದೆ ಅವರಿಗೂ ಅವಕಾಶ ಕೂಟ್ಟು ಅವರನ್ನು ಬದಕಲು ಬಿಡಬೇಕು," ಯಾವಾಗಲೂ ಮರದ ಕೆಳಗೆ ಮರ ಬೆಳೆದರೆ ಅದಕ್ಕೆ ಏನು ಬೇಕೂ ಅದು ಸಿಗುವುದು ಸ್ವಲ್ಪ ಕಷ್ಟದ ವಿಷಯ

  • @savithariamma7299
    @savithariamma7299 Před 16 dny

    🙏ನಿಜಕ್ಕೂ ಒಳ್ಳೆಯ ಸಂದೇಶ ಭರವಸೆ ಮೂಡುತ್ತಿದೆ

  • @rukminicr8248
    @rukminicr8248 Před 21 dnem +4

    ನನ್ನ ಮಗ ಅಮೇರಿಕಾದಲ್ಲಿದ್ದಾಗ ಚೆನ್ನಾಗಿ ಮಾತಾಡ್ತಿದ್ದ,ಈಗ ಎದುರಿಗೆ ಇದ್ದರೂ ಮಾತಾಡಲ್ಲ

  • @vanikulkarni8658
    @vanikulkarni8658 Před 21 dnem

    ನಿಮ್ಮ ಮಾತು ಸತ್ಯ 💯 ಸ್ಫೂರ್ತಿ ನೀಡುವ ಉತ್ತಮ ಸಂದೇಶ ತಮ್ಮದು. ಅನಂತಾನಂತ ವಂದನೆಗಳು.

  • @user-pu7mr4dt3g
    @user-pu7mr4dt3g Před 21 dnem +1

    ಈ ವಿಡಿಯೋ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ಧನ್ಯವಾದಗಳು ಮೇಡಂ,🙏🙏

  • @vilashuddar3818
    @vilashuddar3818 Před 21 dnem

    ಬೆಳೆಯುತ್ತಿರುವರ ಆದ್ಯತೆ ಮುಖ್ಯ..
    ನಾವು ನಿರ್ದೇಶನ ಮಾಡಬಾರದು...
    ಅಕ್ಷೆಪಣೆ ಅನಗತ್ಯ...
    ಕಿರಿಯರೂ ಇದನ್ನು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು..
    ಜೀವನೋತ್ಸಾಹ ಬೇಕು...

  • @yashodav3072
    @yashodav3072 Před 21 dnem

    Est chennagi artha madsidri madam life na nijvaglu elru artha madkobeku thank you so much 🙏🏽🙏🏽👌👌💙💙

  • @LalithaPshet
    @LalithaPshet Před 16 dny

    ಮೇಡಮ್ ನೀವು ಕೊಟ್ಟ ಮಾಗ೯ದಶ೯ನ ನನಗೆನಾವು ಸಹ ವೃದ್ಧಾಪ್ಯ ದಲಿಬದುಕಬಹು
    ಎಂಬ ಆತ್ಮವಿಶ್ವಾಸ ಬಂದಿದೇ

  • @ammanakairuchi1445
    @ammanakairuchi1445 Před 21 dnem +1

    ನಮ್ಮ ಅಕ್ಕ ಅತ್ತೆಗೆ ತನ್ನ ತಾಯಿತರ ನೋಡಿದರು ಅವರ ಅತೆ ಬದಲಾಗುವುದಿಲ್ಲ ಸುಧಾಮ

  • @geetabadiger8697
    @geetabadiger8697 Před 19 dny +1

    Super 👍👍👍👍👍

  • @kusumahegade5844
    @kusumahegade5844 Před 21 dnem

    ಸುಧಕ್ಕ ಸೂಪರ್

  • @jayashreepadival3592
    @jayashreepadival3592 Před 21 dnem

    Very informative mam thank u so much❤️🙏

  • @swathithamankar4405
    @swathithamankar4405 Před 21 dnem +2

    ಅದು ಪ್ರಕೃತಿ ನಿಯಮ ,ಅದನ್ನು ಸರಿ ಮಾಡೋದು ಕಷ್ಟ . ಇಬ್ಬರದೂ ಸಾತ್ವಿಕ ಗುಣ ವಿದ್ದಲ್ಲಿ ಅಲ್ಲಿ ಇಲ್ಲಿ ಸರಿ ಇರ್ತಾರೆ. ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ತುಂಬಾ ಉತ್ತಮ ವಾಗಿ ತಿಳಿಸಿದ್ದೀರಿ.

  • @MeenakshiMeena-ij6ny
    @MeenakshiMeena-ij6ny Před 17 dny +1

    Maga,adavani,,hendatiya,,edurige,,Amma,nannu,bittu,,kodabaradu

  • @rashmipoojari3905
    @rashmipoojari3905 Před 15 dny +1

    Bt innondu maneg hogi jeevna madodu astu sulbha alla, avra hottetyinda banda makle shashwatha, horgadeyinda banda sose, aliya yavattidru kuda horaginavre

  • @vijayambas7857
    @vijayambas7857 Před 21 dnem +1

    ಒಳ್ಳೆಯ ಸಂದೇಶ Mam.

  • @saritanadgeer9811
    @saritanadgeer9811 Před 21 dnem

    Thank you for sharing valuable thoughts 👏

  • @sumathibhat4638
    @sumathibhat4638 Před 21 dnem +2

    ನೀವು ಹೆಣ್ಣು ಮಗಳು .ಎಲ್ಲರಿಗೂ ಈ ಪುಣ್ಯ ಇದೆಯೇ

  • @umavandal2840
    @umavandal2840 Před 21 dnem +2

    Namma atte hattira bandu iru gottagutte 😢😢😢😢

  • @roopasris2749
    @roopasris2749 Před 21 dnem +2

    No mam its wrong in one family ..one real experience Attey what doing know her daughter even though bad their whole family looking like a princess.other girl who came to their family like daughter in law whole giving torture.. Even though that girl is good.. What to do for this.. Including her husband also not good

  • @swamydcm
    @swamydcm Před 21 dnem

    Hello sir.....

  • @krapaprabhu4852
    @krapaprabhu4852 Před 20 dny +1

    Nimma atte chenagi irabahudu adare yellarigu hige iralla madam.

  • @geethanjalib9237
    @geethanjalib9237 Před 21 dnem +1

    Exactly true madam ❤

  • @jyothiirvathur9524
    @jyothiirvathur9524 Před 19 dny

    namma atte yanna amma antidde.ega ella avru.

  • @manunb8627
    @manunb8627 Před 16 dny

    ನೀವು ಹೇಳಿದ joke ತರಇದೇ ನನ್ನ ಅವರ ಸಂಭದ

  • @user-fw5dc5iu8r
    @user-fw5dc5iu8r Před 21 dnem +1

    👍 Super 😃 very 👍 nice 😃 good 👍 A😃 mma 😃 super 👍 great 👍😃 super 👌👏🙏🤗💞😀😘🔥🎉 brother 👍 Badu 👍 kina 😃 butthi 👌 super 👌😊🤗💞😊❤️😊 video 📸 super 😃 beautiful ❤️ good 😊 videos 😁😎🎉😘💖🤗💞 😊 brother 😄👍😊👌👏🙏

  • @afflysamy
    @afflysamy Před 20 dny

    ಒಹೋ ಇದು ಇವರ ತಂದೆ ತಾಯಿನಾ ಸರಿ ಸರಿ ..😂

  • @komalachannakeshava4367

    Sosay banda mele maganige atte amma aguthle ammashrthru agthle😂

  • @krapaprabhu4852
    @krapaprabhu4852 Před 20 dny +4

    Atte tayi yavattu agalla. Tayi tayi ne atte atte ne. Tayi palce kodoke chance illa.

    • @vijay-fz5ln
      @vijay-fz5ln Před 20 dny +1

      ಅ ತಾಯಿನು ಒಂದು ದಿನ ಅತ್ತೆ ಆಗ್ತಾರೆ.

    • @rashmipoojari3905
      @rashmipoojari3905 Před 19 dny

      ​@@vijay-fz5lnadikke ganda hendti seperate aagidrene samsara saagodu, maga, magalu yavattidru kuda avra swanta maklu maklu.bt sose, aliya yavattidru kuda bere horaginavru, bere hotteyinda bandavru.

    • @anupamajagadish233
      @anupamajagadish233 Před 17 dny

      Vice versa

    • @rashmipoojari3905
      @rashmipoojari3905 Před 15 dny

      ​@@vijay-fz5lnadikke ganda hendti seperate aagi irbeku bt maduve anno nepadalli naavu henmaklige matra tanna hettavarinda doora hogo shikshe neediddeve alve?

  • @anupamajagadish233
    @anupamajagadish233 Před 17 dny

    Atte ge support maava and ganda