''ನಾನು ಮಾಡು ಊಟ ಹಸಿದವರಿಗೆ ಸಾಮಿ ದುಡ್ಡಿದ್ದೋರಿಗಲ್ಲ !!''Magadi Jayamma's hotel||

Sdílet
Vložit
  • čas přidán 24. 06. 2023
  • ಈ ಹೋಟೆಲ್ ಗೆ ಬೋರ್ಡು ಇಲ್ಲ, ಐಷಾರಾಮಿ ಚೇರು ಟೇಬಲ್ಲುಗಳಿಲ್ಲ,ಮಳೆ ಬಂದ್ರಂತು ಇಡೀ ಹೋಟೆಲ್ ಸೋರುತ್ತೆ,ಎಷ್ಟು ಊಟ ಮಾಡಿದ್ರಿ ಎನ್ನುವ ಲೆಕ್ಕಾಚಾರವಿಲ್ಲ, ಪ್ಲೇಟ್ ಮೀಲ್ಸ್ ನ ಗೊಡವೆಯೆ ಇಲ್ಲ, ಜಯಮ್ಮನದು ತಾಯಿ ಕರುಳು.ಊಟ ಮಾಡಿದ ನಂತರದ ಲೆಕ್ಕಾಚಾರದ ಮಾತೇ ಇಲ್ಲ. ಆದರೆ ನೀವು ಸರಿಯಾಗಿ ಊಟ ಮಾಡದೇ ಇದ್ದರೆ ಬೈಗುಳ ಗ್ಯಾರಂಟಿ,40 ವರ್ಷಗಳಿಂದ ನಿರಂತರವಾಗಿ ಅನ್ನ ಸೇವೆ ಮಾಡುತ್ತಿದ್ದಾರೆ. ದೂರದ ಊರಿನಿಂದ ಕಾಯ್ದು ನಿಂತು ಊಟ ಮಾಡಿ ಹೋಗುತ್ತಾರೆ. ಪಕ್ಕಾ ಹಳ್ಳಿ ಶೈಲಿ ಅಮ್ಮನ ಕೈ ರುಚಿಯ ಊಟ ಮಿಸ್ ಮಾಡದೆ ಜಯಮ್ಮನ ಹೋಟೆಲ್ಗೆ ಬನ್ನಿ...
    This hotel has no board, no luxury chair tables, if its rain, whole hotel will be dirty. There is no calculation of how many meals have been eaten, there is no pile of plate meals, there is no calculation . But if you don't eat properly scoldings are guarantee, they have been serving food continuously for 40 years. They wait and eat from a distant town. Come to Jayamma's Hotel without missing the authentic village style taste of Amma's hands...
    Address:Jayamma's Hotel,near agalakotehand post,
    , Halasabele, Karnataka 562120
    map:maps.app.goo.gl/SCGrUoj2Guujx...
    ph no:9632160037
    #foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #storiesinkannada #motivationinkannada #traditional #traditionalfood #Foods #foodstreet

Komentáře • 844

  • @badukinabutthi5385
    @badukinabutthi5385  Před 11 měsíci +302

    ಜಯಮ್ಮ ನಿಗೆ ನಿಮ್ಮೆಲ್ಲರ ಹರಕೆ ಆಶೀರ್ವಾದ,ಪ್ರೀತಿ,ಪ್ರೋತ್ಸಾಹಕ್ಕೆ ಬದುಕಿನ ಬುತ್ತಿಯ ಕಡೆಯಿಂದ ಹೃತ್ಪೂರ್ವಕ ಧನ್ಯವಾದಗಳು 🙏🏻🙏🏻🙏🏻
    ಮತ್ತೊಮ್ಮೆ ಜಯಮ್ಮನೊಂದಿಗೆ ನಮ್ಮ ಸಂದರ್ಶನ ಖಂಡಿತವಾಗಿಯೂ ಮುಂದುವರೆಯುತ್ತದೆ.

    • @Laxman-Koujalagi
      @Laxman-Koujalagi Před 11 měsíci +11

      waiting

    • @poornimal1086
      @poornimal1086 Před 11 měsíci +1

      We are all waiting Sir🙏

    • @GirishGirish-sc3ju
      @GirishGirish-sc3ju Před 11 měsíci +7

      ಯಾವತ್ ಬರ್ತೀರಾ ಡೇಟ್ ಆಕೀ ಸರ್ ನಾವು ಇಲ್ಲೇ ಪಕ್ಕದ್ ಊರು ಬರ್ತೀವಿ ಮೀಟ್ ಆಗ್ತಿವಿ 🤝

    • @user-jy1nq2oo9l
      @user-jy1nq2oo9l Před 11 měsíci +3

      🌹🙏🙏🙏🙏🙏🌹👍👌❤️👏👏

    • @ningegowdabt5222
      @ningegowdabt5222 Před 11 měsíci

      ​@@GirishGirish-sc3juಢಡ

  • @manjusagar733
    @manjusagar733 Před 11 měsíci +203

    ಜಯಮ್ಮ ತಾಯಿ ಇನ್ನೂ ನೂರು ವರ್ಷಗಳ ಆರೋಗ್ಯವಾಗಿ ಸುಖವಾಗಿರಲಿ...

  • @ashwiniskitchen9553
    @ashwiniskitchen9553 Před 11 měsíci +227

    ಮಹಾ ತಾಯಿ ಅನ್ನದಾತೆ 🙏 ಈ ಪರಿಚಯಕ್ಕಾಗಿ ಬದುಕಿನ ಬುತ್ತಿಗೆ ಧನ್ಯವಾದಗಳು🙏🙏

  • @Nagaraj_S
    @Nagaraj_S Před 11 měsíci +219

    ಇವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗಬೇಕು.. ಇವರು ಇದಕ್ಕೆ ೧೦೦% ಅರ್ಹರು 👍👍🙏🙏

    • @think_minds2860
      @think_minds2860 Před 10 měsíci +3

      Yav urana nindu😂

    • @Nagaraj_S
      @Nagaraj_S Před 10 měsíci +7

      @@think_minds2860 nimm Ure kanayya.. we are brothers.. hel Anna yenadru helbekitta? 😊💐🌺💖

    • @FarmKa19
      @FarmKa19 Před 10 měsíci +3

      True

    • @mahadeshmanu3336
      @mahadeshmanu3336 Před 10 měsíci

      In yav prashasthinu bedva😂😂😂tagadu boli magane😅

    • @Nagaraj_S
      @Nagaraj_S Před 10 měsíci +1

      @@mahadeshmanu3336 Rama, hanumantan dp hakidiyalla guru idena ninn sanskruti?? idena so called ramarajya ?? Maanaveeyate annodu nimagelli artha aagbeku ..
      ನಿನ್ನ ಬೈಗುಳದಲ್ಲೇ ಗೊತ್ತಾಗುತ್ತೆ ನಿಮ್ಮಂಥವರು ಹೆಣ್ಣಿಗೆ ಎಷ್ಟು ಬೆಲೆ ಕೊಡ್ತೀರಾ ಅಂತಾ.. ಥೂ!!!!!!

  • @pramod8103
    @pramod8103 Před 11 měsíci +80

    ನನಗೆ ಮೊಟ್ಟೆಯವರು ಮಾತಾಡಿದು ತುಂಬಾ ಖುಷಿ ಆಯಿತು 👌👌👌ಒಳ್ಳೆ ಮನುಷ್ಯ

  • @prajwalst6975
    @prajwalst6975 Před 11 měsíci +58

    ಈ ಅಮ್ಮ ನಿಜವಾದ ಸಮಾಜ ಸೇವಕಿ ಇವರಿಗೆ ಸಮಾಜ ಸೇವ ಅವಾರ್ಡ್ ಕೊಡಬೇಕು ಬದುಕಿನ ಬುತ್ತಿ ಕಡೆಯಿಂದ ಎಲ್ಲರೂ ಪ್ರೋತ್ಸಾಹಿಸಿ 🙏🙏

  • @KanGuvaa
    @KanGuvaa Před 11 měsíci +115

    ಮಹಾ ತಾಯಿಗೆ ಶತ ಶತ ನಮನಗಳು ದೇವರು ಒಳ್ಳೆಯದು ಮಾಡಲಿ...🙏🙏🙏

    • @KanGuvaa
      @KanGuvaa Před 10 měsíci +1

      ಮೆಚ್ಚುಗೆ ಸೂಚಿಸಿದ ಎಲ್ಲರಿಗೂ ನನ್ನ ಹೃಯಪೂರ್ವಕ ವಂದನೆಗಳು 🙏🙏

  • @raghudigitals1330
    @raghudigitals1330 Před 11 měsíci +36

    ನಾನು ನನ್ನ ಸ್ನೇಹಿತನ ಜೊತೆ ಈ ಹೋಟೆಲ್ಗೆ ಹೋಗಿ ಊಟ ಮಾಡಿದ್ದೀನಿ ನಿಜವಾಗಲೂ ಅಜ್ಜಿಯ ಕೈ ರುಚಿ ಚೆನ್ನಾಗಿದೆ ಹೊಟ್ಟೆ ತುಂಬಾ ಊಟ ಹಾಕುತ್ತಾರೆ ಇವರಿಗೆ ದೇವರು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ. 🙏😍

  • @positivechanel4334
    @positivechanel4334 Před 11 měsíci +239

    ಇವರ ಜೀವನ ಅನುಭವದ ಮುಂದೆ, ನಮ್ಮ ಯುವಕ ಯುವತಿಯರ, ಶೋಕಿ ಎಲ್ಲಿ ಹೋಯಿತೋ ನಾ ಕಾಣೆ 🔥

  • @akashsh3665
    @akashsh3665 Před 11 měsíci +27

    ನಿಜವಾಗ್ಲೂ ಹೇಳೋಕೆ, ಬರೆಯೋಕೆ, ಮಾತೇ ಇಲ್ಲಾ... ಮೂಕವಿಸ್ಮಿತ..
    ಆ ಮಹಾತಾಯಿ ನೋಡಿ ಧನ್ಯ..
    ಆ ನಿಷ್ಕಲ್ಮಶ ಮನಸ್ಸು ತಣ್ಣಗಿರಲಿ ಎಂದು ನನ್ನ ಪ್ರಾರ್ಥನೆ❤

  • @susheelagowda4876
    @susheelagowda4876 Před 11 měsíci +22

    ಅಮ್ಮ ತುಂಬು ಹೃದಯದ ಧನ್ಯವಾದಗಳು ಅಮ್ಮ ದೇವರ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಅಮ್ಮ

  • @arjunchethu5005
    @arjunchethu5005 Před 10 měsíci +10

    Yeppo evarugi ಪದ್ಮಶ್ರೀ ಕೊಡ್ಬೇಕು. ನಿಜ ಇವರನ್ನ ನೋಡಿ ಮನಸ್ಸಿಗೆ ತುಂಬಾ ಖುಷಿ ಆಯಿತು ತುಂಬಾ thanks sir... ಇವರ ಜೀವನ ಕಥೆ ಯನ್ನ ನಾವು ಹೇಳ್ಬಹುದು ಇನ್ನೊಬ್ಬರಿಗೆ 🙏🙏🙏ತುಂಬಾ ಖುಷಿ ಆಯಿತು ತಾಯಿ ನಿಮ್ಮನ ನೋಡಿ

  • @narendrahm8865
    @narendrahm8865 Před 11 měsíci +44

    ಈ ತಾಯಿಗೆ ದೇವರು ಎನ್ನು ಹೆಚ್ಚು ಶಕ್ತಿ ಕೊಡಲಿ , ನೂರ್ ಕಾಲ ಈ ಹೋಟೆಲ್ ಹೀಗೆ ನಡೆಯಲಿ....❤

  • @madhuramadhu3028
    @madhuramadhu3028 Před 11 měsíci +43

    ಅಮ್ಮಾ ನಿಮ್ಮನ್ನು ದೇವರು ಸದಾ ಕಾಲ ಚೆನ್ನಾಗಿ ಇಟ್ಟಿರಲಿ🙏

  • @user-iu9xw1mm1s
    @user-iu9xw1mm1s Před 11 měsíci +52

    ತಾಯಿ ನೀಮ್ಮಗೆ ನಮ್ಮ ಆಯಸ್ಸು ಕೂಡ ನಿಮ್ಮಗೀರಲ್ಲಿ 🙏🏻❤️

  • @DeepaMpujar-xn6de
    @DeepaMpujar-xn6de Před 11 měsíci +28

    🙏🙏amma ದೇವರು ಇಲ್ಲೇ ಇದಾನೆ ನಿಮಗೆ ಆಯುರ್ ಅರೋಗ್ಯ ಕೊಟ್ಟು ಕಾಪಾಡಲಿ ಅಮ್ಮ 🙏🙏

  • @jayaramumaddur7716
    @jayaramumaddur7716 Před 11 měsíci +41

    ಸರ್ ಜಯ್ಯಮ್ಮ ರವರಿಗೆ ಮನೆ ಮತ್ತು ಹೋಟೆಲ್ ಗೆ ಒಂದು ಕಟ್ಟಡ ನಿರ್ಮಾಣದ ಬಗ್ಗೆ ಪ್ರಚಾರ ಮಾಡಿಸಿ ಸರ್.

  • @yamunaanitha3544
    @yamunaanitha3544 Před 11 měsíci +64

    ಅಮ್ಮಾ.ದೇವರು ನಿಮಗೆ ಒಳ್ಳೆಯ ಆರೋಗ್ಯ ಭಾಗ್ಯ ಕೊಡಲಿ.

  • @BaluYuvi-vy4zg
    @BaluYuvi-vy4zg Před 9 měsíci +5

    ದೇವ್ರು ಇದ್ದಾರೆ ಅಂದ್ರೆ ನಿಜವಾಗ್ಲು ಅದು ನಿಮ್ಮಂತೊರ ರೂಪದಲ್ಲೆ ಅನ್ನುತ್ತೆ ಅಮ್ಮ ....ಅಮ್ಮ I love uuuu

  • @GirishGirish-sc3ju
    @GirishGirish-sc3ju Před 11 měsíci +66

    ಸಾರ್ ಅಳತೆ ಊಟ ಅಲ್ಲ ಸರ್ ಹೊಟ್ಟೆ ತುಂಬ ಊಟ ನಮ್ಮಜ್ಜಿನೇ ಊಟ ಇಟ್ಟಿದ್ದಾರೆ ಅನ್ಸುತ್ತೆ 🤝❤️

  • @shreejaya6
    @shreejaya6 Před 10 měsíci +2

    ಜಯಮ್ಮ ನಂತ ವೀರ ಮಹಿಳೆ ಇನ್ನೂ ಹುಟ್ಟಿ ಬರಲಿ... ಜಯಮ್ಮನಿಂದ ಕಲಿಯೋದು ತುಂಬಾ ವಿಷ್ಯ ಇದೆ... ಜೈ ಜಯಮ್ಮ 🙏🙏🙏

  • @pammyvithan281
    @pammyvithan281 Před 10 měsíci +22

    ಅಪರೂಪದ ಜನ್ಮ.. ಅವದೂತ ವ್ಯಕ್ತಿಗಳು ನೀವೆಲ್ಲ.. ಇಂಥವರಿಗೆ ರಾಜ್ಯೋತ್ಸವ ಪ್ರಶಸ್ತಿಗಳು, ಶ್ರೇಷ್ಠ ಕೊಡುಗೆಗಳು ನೀಡಿ.. 🙏🏻

  • @NageshGeleya
    @NageshGeleya Před 10 měsíci +49

    ದೇವರು ನಿಮಗೆ 100 ವರುಷ ಆರೋಗ್ಯ ಕೊಡಲಿ ತಾಯಿ... 🙏🙏🙏

  • @abhishekurs4259
    @abhishekurs4259 Před 11 měsíci +38

    24:05 super amma ಅನ್ನದಾತೆ ಸುಖಿಭವ , money doesn't matter here only humanity matters.

  • @chandrusimha6922
    @chandrusimha6922 Před 11 měsíci +22

    ನನಗೆ ತುಂಬಾ ಖುಷಿ ಆಯಿತು ಈ ತಾಯಿ ಸಂದರ್ಶನದಿಂದ 🙏

  • @amareshreddy371
    @amareshreddy371 Před 11 měsíci +177

    ಈ ಕಾಲದಲ್ಲೂ ಇಂಥವರು ಇರೋದಕ್ಕೆ ಮಳೆ ಬೆಳೆ ಹಗ್ತಿರೋದು ❤

  • @NaveenhiremathHiremath
    @NaveenhiremathHiremath Před 11 měsíci +6

    ಈ ಅಮ್ಮನ ಕೈ ರುಚಿಯನ್ನು ಎರಡನೇ ಭಾಗವಾಗಿ ತೋರಿಸಿ ಸ್ವಾಮಿ ಧನ್ಯವಾದಗಳು

  • @krishnashetty135
    @krishnashetty135 Před 11 měsíci +32

    ಮೊದಲನೇದಾಗಿ ಬದುಕಿನ ಬುತ್ತಿ ತಂಡನಕ್ಕೆ ಧನ್ಯವಾದಗಳು ಸರ್
    ಅಮ್ಮನಾ ಕೈ ರುಚಿ ನೋಡೋಕೋಸ್ಕರ ರನಾದ್ರು ಬರ್ತೀವಿ ಅಮ್ಮ....Love you ಅಮ್ಮ ❤❤❤🙏🙏😘😘😘
    ದೇವರು

  • @shreedhrats8083
    @shreedhrats8083 Před 11 měsíci +48

    💐💐💐💐ನಮಸ್ಕಾರ ಅಮ್ಮ
    ನಿಮಗೆ ದೇವರು ಚನ್ನಾಗಿ ಕಾಪಾಡಲಿ🙏🙏🙏

  • @vasanthnh
    @vasanthnh Před 11 měsíci +33

    ಸರ್ ನಿಜವಾದ ತಾಯಿ ಹೃದಯ... ಸೂಪರ್ ಎಪಿಸೋಡ್...

  • @rcknowledgeworld9104
    @rcknowledgeworld9104 Před 10 měsíci +17

    ಅನ್ನಪೂರ್ಣೇಶ್ವರಿ, ಮಹಾತಾಯಿ, ದೇವರು ನಿಮ್ಮನ್ನು ಆಶೀರ್ವದಿಸಲಿ ಅಮ್ಮ

  • @lakshmilakshmijaym776
    @lakshmilakshmijaym776 Před 11 měsíci +7

    ಸರಿ ವಿಡಿಯೋ ನೋಡಿದ್ಮೇಲೆ... ಒಂದು ಸಾರಿ ಇಲ್ಲಿ ಹೋಗ್ಬೇಕು ಅನ್ನೋ ಸರಿ ಜಾಸ್ತಿ ಆಗ್ತಿದೆ..... ನಮ್ದು ಧಾರವಾಡ... ಆದ್ರೆ ಖಂಡಿತ ನಾವು ಅವರಿಗೂ ಹೋಗ್ತಿವಿ ಊಟ ಮಾಡೇ ಮಾಡ್ತೀವಿ 🥰....... ಇದರ ಇನ್ನೂ ಮುಂದಿನ ವಿಡಿಯೋ ನೀವು ಮಾಡಿದ್ರೆ ಇನ್ನೂ ಚೆನ್ನಾಗಿರ್ತಿತ್ತು ಸರ್..... ಖಂಡಿತ ಸರ್ ಹೋಟೆಲಿಗೆ ಒಮ್ಮೆ ಭೇಟಿ ಕೊಟ್ಟು... ನಾವು ನಿಮ್ಮ ಚಾನೆಲ್ ನೋಡಿ ಬಂದಿದ್ವಿ ಅಂತ ಅವರ ಕಡೆ ಹೇಳೇ ಇರುತ್ತೇವೆ... ಈ ಒಂದು ಒಳ್ಳೆಯ ಇಂಫಾರ್ಮೇಷನ್ ಕೊಟ್ಟಿದ್ದಕ್ಕೆ ತುಂಬಾ ಥ್ಯಾಂಕ್ಸ್ ಸರ್ ❣️

  • @Ramyashettykannadavlogsbp1fp
    @Ramyashettykannadavlogsbp1fp Před 11 měsíci +19

    ಅಮ್ಮ ನಿಮ್ಮ ಪರಿಚಯದಿಂದ ತುಂಬಾ ಖುಷಿ ಆಯ್ತು ತಾಯಿ........ ನಿಜವಾದ ಅನ್ನದಾತೆ ನೀವು 🙏🙏🙏

  • @dyavegowda2220
    @dyavegowda2220 Před 11 měsíci +25

    ಭಗವಂತ ಚೆನ್ನಾಗಿ ಇಟ್ಟಿರಲಿ. ಅನ್ನ ಆಕೋ ಕೈಯನ್ನು.

  • @user-eb5xx6zi4d
    @user-eb5xx6zi4d Před 9 měsíci +11

    ಅಮ್ಮ ನೂರು ವರ್ಷಗಳು ಚೆನ್ನಾಗಿ ಇರು ತಾಯಿ💯🙏

  • @shivamoortibadiger3853
    @shivamoortibadiger3853 Před 11 měsíci +45

    ಬೇಗ ಮಾಡಿ ಸರ್ ನನಗೆ ಕುತೂಹಲ ಮೂಡಿಸಿದೆ 👌👌👌👌👌🙏🙏🙏🙏🙏👌💯

  • @chethanjingade1678
    @chethanjingade1678 Před 11 měsíci +33

    ಕಲಿಯುಗದ ಪ್ರತ್ಯಕ್ಷ ಅನ್ನಪೂರ್ಣೇಶ್ವರಿ....
    🙏🙏🙏

  • @wajidpasha5787
    @wajidpasha5787 Před 11 měsíci +46

    ನನ್ನ ಪ್ರಕಾರ ಈ ತಾಯಿ ಗೆ ಅನ್ನಪೂರ್ಣೇಶ್ವರಿ ಎನ್ನ ಬಹುದು

  • @Ajdhhad
    @Ajdhhad Před 9 měsíci +3

    ಅಮ್ಮನಿಗೆ ಒಳ್ಳೆದಾಗಲಿ 🙏🙏 ಅಮ್ಮ ಅಂದ್ರೆ ಅಮ್ಮ 💙

  • @vijayadevadiga5960
    @vijayadevadiga5960 Před 11 měsíci +20

    ದೇವ್ರು ಒಳ್ಳೆದು ಮಾಡಲಿ 🙏

  • @prasadchandu3609
    @prasadchandu3609 Před 11 měsíci +5

    Nan lifeali first time ಇಂಥ ಅಮ್ಮಾನ್ ನೋಡಿ god bless you amma

  • @hbharsha1218
    @hbharsha1218 Před 11 měsíci +6

    ಅಮ್ಮ ನಿಮ್ಮ ಜೀವನ ಶೈಲೀ ತುಂಬಾ ಖುಷಿ ಆಯ್ತು ಒಳ್ಳೇದು ಆಗ್ಲಿ ನಿಮಗೆ 🙏🙏🙏🙏

  • @punyakumar1580
    @punyakumar1580 Před 11 měsíci +23

    ಅನ್ನದಾತೋ ಸುಖಿ ಭವ.. ಅಮ್ಮ 🙏🙏🙏🙏

  • @naveengowda5577
    @naveengowda5577 Před 10 měsíci +7

    ಅಮ್ಮಾ ತಾಯಿ ಜಯಮ್ಮ 🙏🏻🙏🏻ನಿನು ಇನ್ನು 100ವರ್ಷ ಚನ್ನಾಗಿ ಬಾಳು 🙏🏻ಲವ್ ಯು ಅಮ್ಮಾ 💕💕💕💕💕💕🙏🏻

  • @DISASTER_MX_30
    @DISASTER_MX_30 Před 11 měsíci +2

    ನಾವು ದುರ್ಗಾ ದವರು ಒಮ್ಮೆ yadru ಭೇಟಿ madthivi ಸಾರ್ ಬೆಂಗಳೂರು ನಗರ ದಲ್ಲಿ iddivi ಸಾರ್ ಊರಿಗೆ ಹೋದಾಗ ಅಲ್ಲಿ ಹೋಗಿ ಊಟ madthivi ನಮಸ್ಕಾರ ಸಾರ್ tqu so much

  • @manis6582
    @manis6582 Před 10 měsíci +5

    People like Jayamma are real icons of Karnataka. She should be given highest civilian awards for her service. I had tears when I heard her speaking..!!

  • @chandrashekarachar8450
    @chandrashekarachar8450 Před 11 měsíci +102

    ದುಡ್ಡು ಕೊಟ್ಟು ಊಟ ಮಾಡಿ ಎಲ್ಲರೂ, ಅಮ್ಮಗೇ ಮೋಸ ಮಾಡಬೇಡಿ 😢😢😢

    • @rajannajc6048
      @rajannajc6048 Před 11 měsíci +7

      ಅಲ್ಲಿ ಊಟ ಮಾಡಿ ಮೋಸ ಮಾಡ್ತಾರೆ ಸುವರ್ ನನ್ನ ಮಕ್ಕಳು ನಾನು ಊಟ ಮಾಡಿದ್ದೀನಿ ಅಲ್ಲಿ ನಮ್ ತಾಲ್ಲೂಕ್ ಅಜ್ಜಿ❤❤

    • @mahadeshmanu3336
      @mahadeshmanu3336 Před 10 měsíci

      first nin thindind dud phone pay mado hadargitti magane😅😅😅

    • @goldysgeneral
      @goldysgeneral Před 9 měsíci

      ​@@rajannajc6048hwda pls extra haki dudd 500

    • @user-qi7gj3ug4v
      @user-qi7gj3ug4v Před 8 měsíci

      ​@@rajannajc6048ಕೆಟ್ಟದಾಗಿ ಬೈದು ನಮ್ಮ ಬಾಯಿ ಹೊಲಸು ಮಾಡ್ಕೊಳೋದು ಬೇಡ! ಅವ್ರವ್ರ ಕರ್ಮ ಅವ್ರೇ ಅನುಭವಿಸುತ್ತಾರೆ 🙏

  • @mallappasiddappa9246
    @mallappasiddappa9246 Před 10 měsíci +7

    ಮಾತೃದೇವೋ ಭವ:,ಅನ್ನಪೂರ್ಣೆಯ ಅವತಾರಮ್ಮ ನೀವು,

  • @prathapkvacharyahosakannam9085
    @prathapkvacharyahosakannam9085 Před 10 měsíci +9

    ಸರ್ ದಯವಿಟ್ಟು ಈ ತಾಯಿಗೆ ಒಂದು ಹೋಟೆಲ್ಗಾಗಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಚಾರಕ್ಕೆ ವೀಡಿಯೋ ಮಾಡಿ,,,,😢,,,ಈ ತಾಯಿಗೆ ದೇವರು ಆರೋಗ್ಯ ಚೈತನ್ಯ ಚೆನ್ನಾಗಿ ಇರಿಸಲಿ

  • @boys4748
    @boys4748 Před 9 měsíci +1

    ಸರ್ ಈ ಅಮ್ಮ್ ಪರಿಚಯ ಮಾಡಿದಕ್ಕೆ ನಿಮ್ಮಗೆ ಕೃತಜ್ಞತೆ ಸಲಿಸುತ್ತೆನೆ.. ಅಮ್ಮ್ ಆ ದೇವರು ನಿಮಗೆ ಚನ್ನಾಗಿ ಅರೋಗ್ಯ ಭಾಗ್ಯ ಕೊಟ್ಟು ಕಾಪಾಡಲಿ ❤❤🙏🙏🙏..

  • @sunisunisunil158
    @sunisunisunil158 Před 11 měsíci +4

    ತಾಯಿ ಆ ದೇವರು ನಿಮಗೆ ಆಯಸ್ಸು ಇನ್ನು ಜಾಸ್ತಿ ಕೊಡ್ಲಿ

  • @arungk75
    @arungk75 Před 11 měsíci +29

    Great dedication to feed the needy. Good job

  • @spicesuri
    @spicesuri Před 11 měsíci +10

    Super Energy, Very Modest and Honest Mother. An Exlemprary Example of all Good Qualities.

  • @raghuhr2227
    @raghuhr2227 Před 11 měsíci +8

    ತಾಯಿ ಜಯ್ಯಮ್ಮ ನಿಮ್ಮನೆ ತುಂಬಾ Chennagirali ನಿನ್ನ ಮನೆ ಹೆಚ್ಲಿ ಕನವ

  • @rajdarling3413
    @rajdarling3413 Před 11 měsíci +15

    ಅಜ್ಜಿ ಮಾತು ಕೇಳಿ ತುಂಬಾ ಸಂತೋಷವಾಯಿತು 😢❤

  • @arn3024
    @arn3024 Před 11 měsíci +10

    First time a I clicked the like button only for Ajji👍 👏

  • @husensabmullanavar4859
    @husensabmullanavar4859 Před 11 měsíci +6

    💐💃🌿" ಭೂಮಿಯ ಮೇಲಿನ ನಿಜವಾದ ' ದೇವರು " 🌿💃💐ತುಂಬ ಹೃದಯದ ಧನ್ಯವಾದಗಳು,,,,, ಬುತ್ತಿ ತಂಡಕ್ಕೆ 🌿👌👌👌👌👌👌👌👌👌👌🌷🌷🌷🌷🌷🌷👌👌👌

  • @darshangowda9842
    @darshangowda9842 Před 11 měsíci +6

    ಕಲ್ಮಶ ಇಲ್ಲದ ಮಾತುಗಳು 💐ದೇವರು ಒಳ್ಳೆದ ಮಾಡ್ಲಿ 💐

  • @user-uo9fi8rx4s
    @user-uo9fi8rx4s Před 11 měsíci +9

    ನಾನು ಊಟ ಮಾಡಿದೀನಿ ಸೂಪರ್ ಅಮ್ಮ ❤️

  • @nagarajnagarajshetti728
    @nagarajnagarajshetti728 Před 11 měsíci +25

    ಅನ್ನಪೂರ್ಣಿ ಅಮ್ಮ 🙏🙏🙏🙏🙏

  • @dboss8372
    @dboss8372 Před 10 měsíci +3

    ಅಮ್ಮ ನಿಮ್ಮ ಕಷ್ಟ ಇವತ್ತಿನ ಜನರಿಗೆ ಸ್ಫೂರ್ತಿ 🙏🙏💐

  • @pabhavathik9367
    @pabhavathik9367 Před 11 měsíci +4

    Bravey amma,namaskaragalu nimge.badukina buttiyavra jote maataduvaga kundapura andri adakkadru nimmnna omme meet madbeku anta unkondidini.I proud u amma,thanks for the fantastic video sir 🙏.waiting for her next video

  • @shivakumarvr4577
    @shivakumarvr4577 Před 11 měsíci +7

    ದೇವರ ದಯೇ ಸದಾ ಇರಲಿ ಇಂತ ತಾಯನ್ದರಿಗೆ🙏🙏🙏🙏🙏

  • @dhanudhanu7858
    @dhanudhanu7858 Před 11 měsíci +1

    ನಾನು ಅದೆ ಊರಿನ ಪಕ್ಕದ ಊರು ನನಗೆ ಗೊತ್ತಿರಲಿಲ್ಲ ಈ ವಿಡಿಯೋ ನೋಡಿ ತುಂಬಾ ಖುಷಿ ಕೊಟ್ಟಿದೆ ಧನ್ಯವಾದ ಸರ್ ನಾವು ಸಲ್ಪ ಸಹಾಯ ಮಾಡ್ತಿವಿ

  • @santhoshlakshman1091
    @santhoshlakshman1091 Před 11 měsíci +14

    God lives in Humanity ..One such God lives in these people..jayamma .. Great Human being..

  • @user-tb6gq4kq7u
    @user-tb6gq4kq7u Před 7 měsíci

    ದೇವರು ಅಮ್ಮ ನೀವು 🙏🏻🙏🏻💐💐ಹಸಿದವರ ಪಾಲಿನ ಅನ್ನ ದಾತೆ ಆ ದೇವರು ನಿಮಗೆ ಹೆಚ್ಚಿನ ಆಯಸ್ಸು ಕೊಡಲಿ

  • @daughterofasha7779
    @daughterofasha7779 Před 11 měsíci +7

    Annapurneshvari.... ಅಮ್ಮ ನೀವು.
    ತುಂಬಾ ಒಳ್ಳೇದಾಗ್ಲಮ್ಮ ನಿಮ್ಗೆ... ❤🙏🏻🪔

  • @devilgamersyt110
    @devilgamersyt110 Před 10 měsíci +6

    ಕಣ್ಣಿಗೆ ಕಾಣುವ ದೇವರು ಅಜ್ಜಿ ನೀನು.. ❤️❤️

  • @varshithakr680
    @varshithakr680 Před 10 měsíci +3

    ಅನ್ನದಾತೆ ಮಹಾತಾಯಿ....🙏 ದೇವರು ಒಳ್ಳೆದ್ ಮಾಡ್ಲಿ ನಿಮಗೆ.....😊

  • @India47232
    @India47232 Před 11 měsíci +23

    ದಯವಿಟ್ಟು ಊಟ ಮಾಡಿ ದುಡ್ಡು ಕೊಡದೇ ಹೋಗಬೇಡಿ..... ಅವರ ಶ್ರಮಕ್ಕೆ ಕೈಲಾದಷ್ಟು ಕೊಡಿ....

  • @mohannavven11
    @mohannavven11 Před 11 měsíci +11

    ತಾಯಿ ನಿನಗೆ ನನ್ನ ಕೋಟೀ ನಮನ ಗಳು 🙏🙏🙏🙏🙏

  • @thyagaraj665
    @thyagaraj665 Před 11 měsíci +1

    ಬದುಕಿನ ಬುತ್ತಿ ಮಾಧ್ಯಮಕ್ಕೆ ಶುಭವಾಗಲಿ, ಇನ್ನೂ ಹೆಚ್ಚು ಹೆಚ್ಚು ಉತ್ತಮ ಮಾಹಿತಿ ನೀಡಿ ಧನ್ಯವಾದಗಳು ಸರ್ 👃 ಇಂತಿ ಬೆಂಗಳೂರು

  • @mahantheshs702
    @mahantheshs702 Před 10 měsíci +1

    ಜಯಮ್ಮ್ ಎನ್ನುವ ಹೆಸರು ಈಗೇನ 🙏❤️

  • @gershom.s.965
    @gershom.s.965 Před 11 měsíci +3

    Parishramakke olle prathiphala aa Bhagawantha Kotter kodthane Ajji.
    I m proud of u.
    Younger generation thumba kalibeku nimminda.
    🙏🙏🙏🙏🙏🙏🙏

  • @mohancg5721
    @mohancg5721 Před 11 měsíci +7

    ಈಗಲು ಒಳ್ಳೆ ಮಾನವೀಯತೆಯ ನಾಡು ನಮ್ಮ ಹೆಮ್ಮೆಯ ಮಾಗಡಿ

  • @munnayash682
    @munnayash682 Před 11 měsíci +2

    Beautyful soul... ಅಸುಹೆ ಪಡದ ತಾಯಿ god bless you ❤

  • @svmmalakannavr159
    @svmmalakannavr159 Před 11 měsíci +57

    ಸರ್ಕಾರ ರಾದವರು ಸ೦ಗದವರು ಇವರಿಗೆ ಸಹಾಯ ಮಾಡಿ

  • @amrutharaj4701
    @amrutharaj4701 Před 10 měsíci +1

    Such a pure soul 😍.I really felt to spend time with her ❤

  • @omakraachari3792
    @omakraachari3792 Před 7 měsíci

    ಇದು ಯೂಟೂಬರ್ ಕೆಲ್ಸ ಧನ್ಯವಾದ ನಿಮ್ಮ ಕೆಲಸಕ್ಕೆ

  • @naveengowda5577
    @naveengowda5577 Před 10 měsíci +3

    ಇನ್ನೂದ್ದು ಮಾತು ಪ್ಲೀಸ್ ಊಟ ಮಾಡಿ ದುಡ್ ಕೊಟ್ಟು ಹೋಗಿ ಜನರೇ ಪ್ಲೀಸ್ 🙏🏻ಮೋಸ ಮಾಡ್ಬೇಡಿ ಅಮ್ಮಂಗೆ 😔

  • @simranattar2525
    @simranattar2525 Před 11 měsíci +5

    ಶ್ರಮ ಜೀವಿ,,ದೇವರು ಹೆಚ್ಚಿನ ಶಕ್ತಿ ನೀಡಲಿ

  • @rangaswamytrangaswamy3790
    @rangaswamytrangaswamy3790 Před 11 měsíci +9

    ಮುಂದಿನ ಎಪೀಸೋಡ್ WAITING.... ಜಯಮ್ಮ 🙏

  • @nagarajkrupanihdi3506
    @nagarajkrupanihdi3506 Před 11 měsíci +8

    Super episode.i liked.beautiful. even though she is not eating pig but she makes and serves who likes to eat what a great ness of that lady really wonderful lady. Episode for those who are making fighting for eating issues. Just waiting for your next episode. God bless you. Good happy people are there still. God is great.

  • @shrikants2357
    @shrikants2357 Před 11 měsíci +3

    ನಿಮ್ಮ ಜೀವನ ಚೆನ್ನಾಗಿರಲಿ ಅಮ್ಮ 🙏ನಿನ್ನ ಜೀವನ ನಮಗೆ ಮಾದರಿಯಾಗಲಿ ಅಮ್ಮ🙏

  • @shwethabb7466
    @shwethabb7466 Před 11 měsíci +3

    Really very nice video... This is my native place nice to see this

  • @halpinghand6280
    @halpinghand6280 Před 11 měsíci +8

    Ajjina nodire
    Khushiyagutte

  • @ShivakumarlShivakumarl-mr7or
    @ShivakumarlShivakumarl-mr7or Před 11 měsíci +17

    ದೇವರು ಎಲ್ಲೂ ಇಲ್ಲ ಅಮ್ಮ ನಿಮ್ಮ ಮನಸ್ಸಿ ನಲ್ಲಿ ಇದಾನೆ.

  • @krishnegowdatk8399
    @krishnegowdatk8399 Před 11 měsíci +24

    ಆದಷ್ಟು ಬೇಗ ಅವರ ಅಡಿಗೆ ರುಚಿ ತೋರಿಸಿ

  • @vanithayj-rm2hd
    @vanithayj-rm2hd Před 11 měsíci +4

    This episode is really super I liked this today

  • @ananthraju4117
    @ananthraju4117 Před 11 měsíci +10

    Great mother,,,no words to describe,,,salute to ur feet,

  • @basavarajcbrhejjaji9112
    @basavarajcbrhejjaji9112 Před 11 měsíci +8

    VERY EPISODE.GOOD LUCK❤

  • @pedonavin
    @pedonavin Před 11 měsíci +9

    I really appreciate her hardwork ,her dedication to give food for people. I have never seen such ppl in this world.

  • @AnandAnand-rj7mm
    @AnandAnand-rj7mm Před 11 měsíci +1

    ಉತ್ತಮವಾದಸಂದೇಶಹೃದಯಪೂರ್ವಕ ಅಭಿನಂದನೆಗಳು

  • @mahendrapoojari5057
    @mahendrapoojari5057 Před 11 měsíci +10

    ಅಮ್ಮ ನಿಮಗೆ ಇನಷ್ಟು ಒಳ್ಳೆ ದ್ ಆಗಲಿ

  • @mahalingkampu3787
    @mahalingkampu3787 Před 11 měsíci +6

    ಅನ್ನ ನೀಡುವ ಕೈ ಯಾವತ್ತು ಬರಿದು ಆಗಲ್ಲ
    ಒಳ್ಳೆಯದು ಆಗಲಿ

  • @chandrushekarsgowda5491
    @chandrushekarsgowda5491 Před 11 měsíci +15

    ಮುಗ್ದ ಮನಸಿನ ತಾಯಿ ❣️❣️

  • @shrikantjagajampi5280
    @shrikantjagajampi5280 Před 11 měsíci +1

    Thanku for your information

  • @blueberry6483
    @blueberry6483 Před 11 měsíci +6

    GREAT EPISODE.

  • @nandeeshkn8479
    @nandeeshkn8479 Před 11 měsíci +6

    great gret ajji live 100years🙏👏👌

  • @devarajkrshetty3013
    @devarajkrshetty3013 Před 11 měsíci

    Wow great... Innocent.. Amma, god 🙏🙏🙏