ನೀ ಮಾಯೆಯೊಳಗೊ || Nee mayeyolago I| Yogish Kini || Vighnesh Prabhu || Ganapathi Prabhu

Sdílet
Vložit
  • čas přidán 4. 07. 2024
  • ನೀ ಮಾಯೆಯೊಳಗೊ ನಿನ್ನೊಳು ಮಾಯೆಯೋ
    ನೀ ದೇಹದೊಳಗೊ ನಿನ್ನೊಳು ದೇಹವೋ
    ಬಯಲು ಆಲಯದೊಳಗೊ ಆಲಯವು ಬಯಲೊಳಗೊ
    ಬಯಲು ಆಲಯವೆರಡು ನಯನದೊಳಗೋ
    ನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊ
    ನಯನಬುದ್ಧಿಗಳೆರಡು ನಿನ್ನೊಳಗೊ ಹರಿಯೇ
    ಕುಸುಮದೊಳು ಗಂಧವೊ ಗಂಧದೊಳು ಕುಸುಮವೋ
    ಕುಸುಮ ಗಂಧಗಳೆರಡು ಘ್ರಾಣದೊಳಗೋ
    ಅಸಮಭವ ಕಾಗಿನೆಲೆ ಆದಿಕೇಶವರಾಯ
    ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ
  • Hudba

Komentáře • 3

  • @SugunaKamath-tb1kl
    @SugunaKamath-tb1kl Před 4 dny

    Super

  • @pushpaprabhu9818
    @pushpaprabhu9818 Před 4 dny

    Very nice

  • @shankarabhat2132
    @shankarabhat2132 Před 4 dny

    ಯೋಗೀಶ್ ಮಾಮ…..ತುಂಬಾ …..ತುಂಬಾ …ಚೆನ್ನಾಗಿ ಮನ ಮುಟ್ಟುವಂತೆ ಹಾಡಿದ್ದೀರಿ….❤️…ತುಂಬಿ ಬಂತು…ಆದಿ ಕೇಶವನ ಅನುಗ್ರಹವಿರಲಿ…..🙏🙏🙏