ಶಿವಣ್ಣನನ್ನು ನೋಡಿ ರವಿಬೆಳಗೆರೆ ಹೆದರಿದ್ದು ಏಕೆ..? | Raghuram Interview | Ep 7

Sdílet
Vložit
  • čas přidán 13. 03. 2024
  • #raghuram
    #shivarajkumar
    #goldenstarganesh
    #ravibelegere
    #soundarya
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed CZcams channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • Zábava

Komentáře • 105

  • @Shilpagkellod-rs3pl
    @Shilpagkellod-rs3pl Před 3 měsíci +36

    ಇವತ್ತು ಹಾಲುಜೇನು ರಾಮಕುಮಾರ್ ಸರ್ ಅವರ ಹುಟ್ಟು ಹಬ್ಬ....
    ಟೋಟಲ್ ಕನ್ನಡ ಚಾನೆಲ್ ಹಾಗೂ ರಾಜಕುಮಾರ್ ಅಭಿಮಾನಿಗಳ ಕಡೆಯಿಂದ ಮತ್ತು ರಾಮಕುಮಾರ್ ಅಭಿಮಾನಿಗಳ ಕಡೆಯಿಂದ ಶ್ರೀಯುತ ಹಾಲುಜೇನು ರಾಮಕುಮಾರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು...
    ದೇವರು ಆಯಸ್ಸು ಆರೋಗ್ಯ ಸಕಲ ಅಷ್ಟೈಶ್ವರ್ಯ ಕೊಟ್ಟು ಕಾಪಾಡಲಿ... ಯಾವಾಗಲೂ ಖುಷಿ ಖುಷಿಯಾಗಿ ಇರಿ...🎉🎉❤♥️

  • @sadashivasadashiva2258
    @sadashivasadashiva2258 Před 3 měsíci +17

    ಸಂದರ್ಶನ ತುಂಬಾ ಚೆನ್ನಾಗಿತ್ತು ರಘುರಾಮ ಅವರದು ಮತ್ತೊಮ್ಮೆ ಬನ್ನಿ ಟೋಟಲ್ ಕನ್ನಡ ಮಾಧ್ಯಮಕ್ಕೆ ಮಾದೇಶ್ ಚಿತ್ರದ ಬಗ್ಗೆ ಹೇಳಿದ್ದನ್ನು ಕೇಳಿ ಶಿವಣ್ಣ ರವಿ ಬೆಳಗೆರೆಯವರ ಮಾದೇಶ ಚಿತ್ರದಲ್ಲಿ ಶಿವಣ್ಣ ರವಿ ಬೆಳಗೆರೆ ಅಭಿನಯ ಪೈಪೋಟಿ ನಡೆಯುತ್ತಿದೆ ಬಗ್ಗೆ ಹೇಳಿದ್ದು ಸಂತೋಷವಾಯಿತು❤❤❤

  • @gowthamgowdagowda6577
    @gowthamgowdagowda6577 Před 3 měsíci +12

    ಮಫ್ತಿ ಚಿತ್ರದಲ್ಲಿ ಶಿವಣ್ಣನ ಲುಕ್ಕೆಲುಕ್ಕು 👌👌👌👌👍👍👍🙏🙏

  • @HarishKumar-xy8wo
    @HarishKumar-xy8wo Před 3 měsíci +6

    ರಘುರಾಮ್ ರವರೇ ತಾವು ಇನ್ನಷ್ಟು ಮಾತಾಡಬೇಕು ನಿಮ್ಮ ಸುಸ್ಪಷ್ಟ ಮಾತು ಮತ್ತು ಸುಲಲಿತ ಕನ್ನಡ ಕೇಳೋಕೆ ತುಂಬಾ ಇಷ್ಟ ಪಡುವ ಅಭಿಮಾನಿ ನಾನು 😊❤

  • @icannigeri5494
    @icannigeri5494 Před 3 měsíci +8

    ಶ್ರೀ ರಘುರಾಮರ ಸಂದಶ೯ನಗಳು ಚೆನ್ನಾಗಿ ಮೂಡಿ ಬಂದಿವೆ. ಅನೇಕ ಉಪಯುಕ್ತಕರ ಹಾಗೂ ವಿರಳ ಮಾಹಿತಿಗಳನ್ನು ಹಂಚಿ ಕೊಂಡಿದ್ದಾರೆ. ಶ್ರೀ ರಘುರಾಮರು ಇನ್ನಷ್ಟು ಎತ್ತರಕ್ಕೆ ಚೆನ್ನಾಗಿ ಬೆಳೆಯಲಿ. ಧನ್ಯವಾದಗಳು 🌹

  • @sandhyarao3542
    @sandhyarao3542 Před 3 měsíci +9

    Raghu Ram is very humble and down to earth person,i watch all episodes of Noorondu Nenapu, all the best 👍👍

  • @ChandanKaanakanahalliSrinivas
    @ChandanKaanakanahalliSrinivas Před 3 měsíci +14

    True in Madesha Shivanna and Ravibelegere that scene awesome... Shivanna acting 👌👌👌

  • @geethadevadiga1018
    @geethadevadiga1018 Před 3 měsíci +4

    ರಘು ಮಾತಾಡ್ತಾ ಇದ್ರೆ ಕೇಳ್ತಾ ಇರ್ಬೇಕು ಅನ್ಸುತ್ತೆ, ಸಂಚಿಕೆ ತುಂಬಾ ಚೆನ್ನಾಗಿತ್ತು thank you ಮಂಜುನಾಥ್ ಸರ್ ❤.

  • @pg3089
    @pg3089 Před 3 měsíci +6

    you are 100% right about relatives.. i am in the same boat as you. rightly said

  • @KGF007
    @KGF007 Před 3 měsíci +21

    ಜೋಗಿ ಸಿನಿಮಾ ನೆನಪು ಬಂದಾಗಲೆಲ್ಲ ನೀವು ನೆನಪಿಗೆ ಬರುತ್ತೀರಾ🤔

  • @user-lc8pw3gj9o
    @user-lc8pw3gj9o Před 3 měsíci +3

    True lines sir talking about relatives and friends

  • @varadarajaluar2883
    @varadarajaluar2883 Před 3 měsíci +7

    ಟೋಟಲ್ ಕನ್ನಡ ವಾಹಿನಿಗೆ ನಮಸ್ತೆ. ಉತ್ತಮ ಸಂಭಾಷಣೆ.

  • @shylajaashok9970
    @shylajaashok9970 Před 3 měsíci +3

    ಸರಳವಾದ ಮುಕ್ತ ಮಾತುಕತೆ ನಮ್ಮಿಬ್ಬರಿಗೂ ಧನ್ಯವಾದಗಳು. ಜೈ ಶ್ರೀ ರಾಮ್, ಜೈ ಹಿಂದ್ , ಜೈ ಕನ್ನಡ ಭುವನೇಶ್ವರಿ

  • @srinivasah7986
    @srinivasah7986 Před 3 měsíci +3

    ರಘು ರಾಮ್ ರವರ ಸಂದರ್ಶನ ಅಮೋಘ ಅತ್ಯದ್ಭುತವಾಗಿತ್ತು
    ಒಂದು ವಿನಂತಿ ಇನ್ನು ಮುಂದುವರಿಸಬೇಕಾಗಿತ್ತು ಅವರ ಸಂದರ್ಶನ ಇದು ನಮ್ಮ ಕೋರಿಕೆ
    ಹರಿಹರಪುರ ಮಂಜುನಾಥ ಅವರೇ ನಿಮ್ಮಲ್ಲಿ ಒಂದು ವಿನಂತಿ
    ರಘುರಾಮ್ ರವರ ಮೊಬೈಲ್ ನಂಬರ್ ಕೊಡ್ತೀರಾ ಅವರಿಗೆ ವೈಯಕ್ತಿಕವಾಗಿ ಶುಭಾಶಯಗಳ ಬೇಕಾಗಿತ್ತು ಇದನ್ನು ಮನವಿ ಅಷ್ಟೇ

  • @nagoprak
    @nagoprak Před 3 měsíci +1

    Excellent interview as always..
    Final few words ⭐ from Mr. Raghuram was really wow.
    Own films bagge ... Yeledu yeladu episodes maadthare , anta helid yara bagge anta gottaithu 😅.
    But his too is face of darker side of film industry & his own experiences 😉 excellent narration skills he has too. Large audience na captivate mado range ge ... He will expain. With twist and a ends with suspense too. For next episode.
    Fan of his channel too 😀 from Covid times 😊

  • @Shilpagkellod-rs3pl
    @Shilpagkellod-rs3pl Před 3 měsíci +9

    ಜ್ವಾಲಾಮುಖಿ ಚಿತ್ರದ ಖಳನಾಯಕ ವಿಶ್ವನಾಥ್ ಸರ್ ಅವರ ಸಾವಿನ ಬಗ್ಗೆ ಕೇಳಿ ತುಂಬಾ ಬೇಜಾರು ಆಯ್ತು ರಘು ಅಣ್ಣಾ...
    ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ....
    ಅವರ ಬಗ್ಗೆ ನೀವು ತೋರಿದ ಕಾಳಜಿಗೆ ನಿಮಗೊಂದು 🙏🏻🙏🏻🙏🏻🙏🏻
    ವಿಡಿಯೋ ನೋಡಿ ನಿಮ್ಮ ಮೇಲೆ ಗೌರವ ಇನ್ನೂ ಜಾಸ್ತಿ ಆಯಿತು...
    ಅವರು ಅತಿ ಅದ್ಭುತ ಕಲಾವಿದರು ದಯವಿಟ್ಟು ಅವರ ಅಂತ್ಯ ಸಂಸ್ಕಾರ ಅನಾಥವಾಗೋದು ಬೇಡ...
    ಸಿನಿಮಾ ಕಲಾವಿದರು ಗೌರವ ಪೂರ್ವಕ ವಾಗಿ ಅವರ ಅಂತ್ಯ ಸಂಸ್ಕಾರ ಮಾಡಿ ಅವರ ಆತ್ಮಕ್ಕೆ ನೆಮ್ಮದಿಯ ಚಿರಶಾಂತಿ ಕೊಡಿ... ಪ್ಲೀಸ್ 🙏🏻🙏🏻

  • @vinnivinayvinni8095
    @vinnivinayvinni8095 Před 3 měsíci +3

    Love you Ganesh sir. ❤️❤️❤️

  • @sheshachalachala5254
    @sheshachalachala5254 Před 3 měsíci +2

    So nice talk very good informative by Raghuram.really appreciate by your energy and approach, good luck and all the best.thank u very much Manjunath sir.

  • @kaustubg7264
    @kaustubg7264 Před 3 měsíci +2

    Very nice interview. Raghuram is an honest, sincere man.

  • @rajagopaludyavarakanale5333
    @rajagopaludyavarakanale5333 Před 3 měsíci +1

    Raghurams interview is very nice. He is a humble person our karnataka has. God bless him

  • @ShashiKumar-rx4ly
    @ShashiKumar-rx4ly Před 3 měsíci +3

    Ganesh he is not ordinary he is extraordinary

  • @someshwarbendigeri4197
    @someshwarbendigeri4197 Před 3 měsíci +1

    Wonderful Interview. Raghuram speaks very well.

  • @roopaparmeshroopaparmesh1701

    ಮಂಜುನಾಥ್ ಸರ್ ನಿಮ್ಮ ಸರಳತೆ ಮತ್ತು ವಿನಮ್ರತೆಗೆ🙏🙏🙏🙏🙏 ರಘುರಾಂ 👏🏻👏🏻👏🏻👏🏻👏🏻

  • @sureshbasanna2515
    @sureshbasanna2515 Před 3 měsíci +2

    Very nice interview and Raghuram, your launguage and story telling is superb

  • @nagendranagabushan5780
    @nagendranagabushan5780 Před 3 měsíci +2

    Namasthe sir. Raghu Ram Sir, what u have said about the relatives and others that is true and the same I have faced when I lost my appaji and amma.

  • @funindia5205
    @funindia5205 Před 3 měsíci +3

    I'm the man golden star fan ❤

  • @jagadeeshacjagadeeshac1095
    @jagadeeshacjagadeeshac1095 Před 3 měsíci

    ರಘುರಾಮ್ ಸರ್ ಸಂಧರ್ಶನ ಅದ್ಭುತ ವಾಗಿದೆ 👌👌👌🙏🌹🌹🌹

  • @chandanapple2935
    @chandanapple2935 Před 3 měsíci +1

    Super ragu nijavada kannadigara deyva namma hemmeya Rajanna Jai Karnataka

  • @murthyc2156
    @murthyc2156 Před 3 měsíci +1

    Happy Birthday Haalu Jenu Raamkumar sir...❤❤❤

  • @prakashshetty2878
    @prakashshetty2878 Před 2 měsíci

    ಇನ್ನೋ ಮ್ಮೆ ಸಂದರ್ಶನ ಮಾಡಿ . ರಘುರಾಮ್ ಸರ್ ನ. ನೈಜ ಸಂಗತಿಗಳನ್ನು ಬಿಚ್ಚಿಡುವ ಸರ್ ಅವರು.ಸತ್ಯವಂತ .ಒಳ್ಳೆಯದಾಗಲಿ ರಘುರಾಮ್ ಸರ್ ಗೆ🎉

  • @ravindrahk8676
    @ravindrahk8676 Před 3 měsíci

    ಧನ್ಯವಾದಗಳು...ರಘುರಾಮ್ & ಮಂಜುನಾಥ್ ಅವರಿಗೆ.

  • @ramamurthy8832
    @ramamurthy8832 Před 3 měsíci

    ಸೊಗಸಾದ ಸನ್ನಿವೇಶಗಳನ್ನು ಕೆಲಿಸಿದ್ಧಿರಿ ನನ್ನ ಮನದ ಮಾತು. ನೀವುಕೇ ಲಿದೀರಿ ಅನ್ಸ್ತು ಅನಂತ ಧನ್ಯ ವಾಧಗಳು

  • @DanceWithTanvitha
    @DanceWithTanvitha Před 3 měsíci +1

  • @user-fb9de3ke7m
    @user-fb9de3ke7m Před 3 měsíci +2

    Super olledagli sir

  • @narayananayak2482
    @narayananayak2482 Před 3 měsíci +1

    Aatma.trupti.asyitu..thank.u.sir..❤❤❤🎉🎉🎉

  • @BRMediaHouse
    @BRMediaHouse Před 3 měsíci

    ಶ್ರೀ ಹಾಲುಜೇನು ರಾಮಕುಮಾರ್ ಅಪ್ಪಾಜಿ ಗೆ ಹುಟ್ಟು ಹಬ್ಬದ ಶುಭಾಶಯಗಳು🙏🏻🤝💐

  • @NingayyamatapatiMatapati
    @NingayyamatapatiMatapati Před 3 měsíci

    ♥️
    One and only ಗೋಲ್ಡನ್ ಸ್ಟಾರ್ ganapaa 🔥🔥

  • @mahadevna6713
    @mahadevna6713 Před 3 měsíci

    ಧನ್ಯವಾದಗಳು ಸರ್

  • @mahadevaswamymahadev3098
    @mahadevaswamymahadev3098 Před 3 měsíci +1

    Super Raghu sir.🎉

  • @anuradhas6438
    @anuradhas6438 Před 3 měsíci

    ಆಡಿಯನ್ಸ್ ಬಗ್ಗೆನೂ ಎಷ್ಟು ಚಂದ ಮಾತಾಡಿದ್ದೀರಿ ರಘು ಸರ್, ತುಂಬಾ ಖುಷಿಯಾಯ್ತು ಧನ್ಯವಾದಗಳು 🙏💐

  • @MsSujendra
    @MsSujendra Před 3 měsíci +1

    ರಘು ರಾಮ ಚೆನ್ನಾಗಿತ್ತು

  • @chetanbm834
    @chetanbm834 Před 3 měsíci

    Super Anna nimma program ❤

  • @shimogaabhi1428
    @shimogaabhi1428 Před 3 měsíci

    ಮಹಾನ್ ಕಲಾವಿದ ಶಿವಣ್ಣ 😍❤️

  • @rukminicr8248
    @rukminicr8248 Před 3 měsíci +2

    ಸೌಂದರ್ಯನ ಬಗ್ಗೆ ಎಷ್ಟು ಕೇಳಿದರೂ ಬೇಜಾರಾಗುತ್ತೆ,ಹೆಸರಿಗೆ ತಕ್ಕಂತೆ ಸೌಂದರ್ಯನೇ?

  • @prakshaiahkm6244
    @prakshaiahkm6244 Před 3 měsíci

    ನಾವು ಇದ್ದೇವೆ ರಘು... ನಾನೂ.ಭಾಗೈಕಾನೇ,.,.❤❤❤❤

  • @PraveenKumar-jv7nl
    @PraveenKumar-jv7nl Před 3 měsíci

    ಸೂಪರ್ 👍

  • @somannads5094
    @somannads5094 Před 3 měsíci +2

    Raghuram spokes his nice experience with eminent personalities of filmdom., please trim your beard and it will look nice and close the shirt button., dont think otherwise.,

  • @manjunathnk1934
    @manjunathnk1934 Před 3 měsíci

    Good interview sir

  • @mahadevprasad8008
    @mahadevprasad8008 Před 3 měsíci

    ಸ೦ದಶ೯ನ ಸೂಪರ್👌🙏

  • @srinathbm6502
    @srinathbm6502 Před 3 měsíci +1

    Raghu ❤❤❤❤

  • @kavithasridhar1563
    @kavithasridhar1563 Před 3 měsíci

    Super madesha avare❤

  • @kumarkumar0987-gf2xy
    @kumarkumar0987-gf2xy Před 3 měsíci

    Super ragu 🎉🎉🎉

  • @sujithkumar4924
    @sujithkumar4924 Před 3 měsíci

    Raghuram sir The gem 💎

  • @jayanthapoojari597
    @jayanthapoojari597 Před 3 měsíci

    Super.sir..

  • @Sangamchitti
    @Sangamchitti Před 3 měsíci

    Nice gentleman shri raghuram

  • @srinivaspj7661
    @srinivaspj7661 Před 3 měsíci

    👏

  • @samuelphotoarts7325
    @samuelphotoarts7325 Před 3 měsíci

    naanu youtube maadidde raghu nimmanna nodi neevu manju sir global ram neevugale nanage spoorthi

  • @shamalas422
    @shamalas422 Před 3 měsíci

    U r 💯 correct sir.all relatives are inhumans.they hurted me so much.

  • @jayajai7139
    @jayajai7139 Před 3 měsíci

    ❤❤❤

  • @creative_minds1770
    @creative_minds1770 Před 3 měsíci +1

    The torture that Ravibelegare gave to team madhesh from director to produce to side actors is all revealed by director himself. He literally killed the film

  • @user-fb9de3ke7m
    @user-fb9de3ke7m Před 3 měsíci

    Super raguram sandarshana bahala chanagithu

  • @Kitchenonwheels25
    @Kitchenonwheels25 Před 3 měsíci

    Raghuram obba samskaaravantha manushya ❤

  • @vinodkumarv2134
    @vinodkumarv2134 Před 3 měsíci +2

    6:32 he is talking abt ravi srivathsa

  • @shivasheankar6570
    @shivasheankar6570 Před 3 měsíci

    Episode 👌sir

  • @youthproductions948
    @youthproductions948 Před 3 měsíci

    We want more episodes of Raghu sir ❤

    • @_hawk24
      @_hawk24 Před 3 měsíci

      Yaake channag pungthaane matthu bucket hidithaane anthana 😂😅

    • @youthproductions948
      @youthproductions948 Před 3 měsíci +1

      oho namaskara hendthi ge Hodyo hero pan ಬಂದ

  • @user-sk4cw6hb9b
    @user-sk4cw6hb9b Před 3 měsíci

    My ever time my love it's only soudarya

  • @amazer6915
    @amazer6915 Před 3 měsíci +4

    Relatives use us as OOTADA BAALEYELE.
    Atyuttama holike.

  • @anshkalal9535
    @anshkalal9535 Před 3 měsíci +2

    Ondu cinema madi, 50 ಎಪಿಸೋಡ್ ಅಂತ ಹೇಳಿದ್ದು ರವಿ ಶ್ರೀವತ್ಸ ಅವರಿಗೆ ಹೇಳದ hangittu...
    . 😅😅😅

  • @srinivaspj7661
    @srinivaspj7661 Před 3 měsíci

    Next epsoad madi

  • @BRMediaHouse
    @BRMediaHouse Před 3 měsíci

    Ravi Belagere is a kari adhyaya in max people's lives

  • @samuelphotoarts7325
    @samuelphotoarts7325 Před 3 měsíci

    nimage yaaru illa anta tilkobedi raghu naaviddeve we all are youtubers we are one family

  • @pranavsirish5138
    @pranavsirish5138 Před 3 měsíci

    He's mentioning Ravi Srivatsa director for dissecting Madesha film & lot more films in deadly today channel

  • @Chitralokaa
    @Chitralokaa Před 3 měsíci

    If you are speaking about Balaji. Speak about the police case on him as mentioned by BK Shivaram

  • @ManuKumar-rz5zn
    @ManuKumar-rz5zn Před 3 měsíci

    Simple chinna. Kaas madilla andre. Aste. Yavde field aagli.

  • @Infotainmentviral
    @Infotainmentviral Před 3 měsíci

    6:20 Ravi srivastav pungtavne avn film bagge avne 😂

  • @narasimhamurthy8048
    @narasimhamurthy8048 Před 3 měsíci

    Please think twice before you put the title, Ravi belegere was not afraid of anybody in this world, that too being a journalist and editor

    • @shanthakumar7314
      @shanthakumar7314 Před 3 měsíci +2

      Beligere is a covered man, he wants only money, just think how he made money by writing vulgar book called SURUTHI

    • @bhaskarhegde6804
      @bhaskarhegde6804 Před 3 měsíci

      ಪುಂಡರ ಬೆದರಿಕೆಗೂ ಜಗ್ಗದೆ ಹುದುಗಿಹೋಗುತ್ತಿದ್ದ ಸತ್ಯ ಸಂಗತಿಗಳನ್ನು ಬೆಳಕಿಗೆ ತಂದ ಧೈರ್ಯವಂತ ರವಿಬೆಳಗೆರೆ.

  • @raviphoenix5940
    @raviphoenix5940 Před 3 měsíci

    ರಘು ಸರ್ ರವಿ ಸರ್ ಬಕೆಟ್ ಅಂತ ಹೇಳಿದ್ರಲ್ಲ ಬೇಜಾರ್ ಮಾಡ್ಕೋಬೇಡಿ ಯಾರಾದ್ರೂ ಕೇಳಿದ್ರೆ ಓಪನ್ ಆಗಿ ಹೇಳಬೆಕು ಸರ್ ರವಿ ಸರ್ ಬಕೆಟ್ ಅಲ್ಲ ಅವ್ರ ಮನೆಯಲ್ಲಿ ಬಾತ್ ರೂಮ್ ಕ್ಲೀನಿಂಗ್ ಬ್ರಷ್ ಆಗಿದ್ದೆ ಅಂತ. ಗಾಂಡುಗಳು ಮಾತಾಡ್ ತಾರೆ ಅನುಭವಗಳು ನಮಗೆ ಆಗಿರುತ್ತೆ. Don't even boutheted about these kind of assholes

  • @wanderingmystic6968
    @wanderingmystic6968 Před 3 měsíci +2

    What is this man talking. I have seen Belegere from his Dharwad days as a student. Ravi is a terror in himself. I am not writing this as his admirer. Don’t align with all his ways. Shivanna may have a cinematic image, in real life he can’t put two sentences properly in English or Kannada. That’s a fact. Ravi is a master show off and knows how to impress and manoeuvre. That is what it is.

    • @rajk4129
      @rajk4129 Před 3 měsíci

      Evan I smiled wen I saw da title 😂
      Kuch be ..matlub kuch be😂

    • @narasimhamurthy8048
      @narasimhamurthy8048 Před 3 měsíci

      Ravi belegere was not afraid of anybody in this world, that too being a journalist and editor

    • @kaustubg7264
      @kaustubg7264 Před 3 měsíci +5

      What he meant is Belagere was terrified with Shivanna acting. Don’t take it literally and comment. The title is appropriate. ❤

    • @adityabidarikote6956
      @adityabidarikote6956 Před 3 měsíci

      Everybody is master in their own field. It's very easy to criticize another.

    • @narasimhamurthy8048
      @narasimhamurthy8048 Před 3 měsíci

      ​@@kaustubg7264ok sir,, Thanks for clarification,

  • @ada41489
    @ada41489 Před 3 měsíci

    If he is sooooo good astrologer why he has dozens of flop Movies ?

  • @natarajbapat8577
    @natarajbapat8577 Před 3 měsíci

    ಇಷ್ಟು ಬೇಗ ಮುಗಿಸಿ ಬಿಟ್ರಾ ಇನ್ನು ಕೆಲವು ಸಂಚಿಕೆಗಳು ಬರಬೇಕಿತ್ತು

  • @maritammappahaveri6091
    @maritammappahaveri6091 Před 3 měsíci

  • @MalakaMalaka-xt7kw
    @MalakaMalaka-xt7kw Před 3 měsíci

    ❤️