ಅಣ್ಣಾವ್ರ ಚಿತ್ರ ನಿರ್ಮಿಸಲು ಆಗುತ್ತಿದ್ದ ಬಜೆಟ್ ಎಷ್ಟು ಗೊತ್ತೇ..? | P.R.O Harish | Ep 02

Sdílet
Vložit
  • čas přidán 17. 03. 2024
  • #ravibelegere
    #roopini
    #annavru
    #rajkumar
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed CZcams channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.
  • Zábava

Komentáře • 28

  • @user-uh2nq5mo4k
    @user-uh2nq5mo4k Před 3 měsíci +18

    ಇಲ್ಲ ಸಲ್ಲದ ನ್ಯೂಸ್ ಮಾಡುವುದೇ ರವಿ ಬೆಳಗೆರೆ ಕೆಲಸ.....
    ಜೈ ಡಾ. ರಾಜ್ ......

  • @mahadevprasad8008
    @mahadevprasad8008 Před 3 měsíci +12

    ಪಿ. ಆರ್. ಓ. ಹರೀಶ್ ಅವರ ಸ೦ದಶ೯ನ ಸೂಪರ್🙏

  • @khansh6835
    @khansh6835 Před 3 měsíci +21

    Ravibelgare roll call news editor.

  • @subhashyaraganavi8910
    @subhashyaraganavi8910 Před 3 měsíci +6

    Thank you Harish sir now comes truth

  • @srinivas8962
    @srinivas8962 Před 2 měsíci

    ಬರವಣಿಗೆಯನ್ನ ಮಾರಾಟಕ್ಕೆ ಇಟ್ಟು ಪ್ರಸಿದ್ಧವಾದ, ಯಶಸ್ವಿಯಾದ ಮೊದಲ ಕನ್ನಡ ಪತ್ರಕರ್ತ

  • @sureshholla2635
    @sureshholla2635 Před 3 měsíci +8

    ಕುಡಿದ ಮತ್ತಿನಲ್ಲಿ ಬರೆದಿರಬಹುದು ರವಿ ಬೆಳ್ಳಗಿನ ಗೆರೆ

  • @nagoprak
    @nagoprak Před 3 měsíci +1

    Background screen 😁😀 is very good looking 😄 . Interview is master class as always. 🆓 Flow speaking with confidence 😜 experience 😉 matters 😉

  • @RM-ey5ek
    @RM-ey5ek Před 3 měsíci +2

    What a miss lava Kusha. Distribution of the movie might have been negotiated

  • @gubbacchi10
    @gubbacchi10 Před 3 měsíci +2

    I clearly remember this about Roopini article. He had blindly mentioned about roopini close association with vishnuvardhan. It was a very obvious guess he was hinting at vishnuvardhan

  • @pradeepanandmurthy8215
    @pradeepanandmurthy8215 Před 3 měsíci +2

    Belegere yemmba gomukha vyagra thindu mukkidhu adeshtu samsaravanna, jeeva, jeevana galanna?

  • @ajastha1876
    @ajastha1876 Před 2 měsíci

    ಸಭ್ಯಸ್ತರ ಹೆಸರು ಹಾಳು ಮಾಡೋದೇ ಆ ಬೆಳೆಗೆರೆ profession ಆಗಿತ್ತು.

  • @puttannam322
    @puttannam322 Před 3 měsíci +3

    Dr. Raj. Bharathi. E. Cinama. Madabekayathu. Mshadhadhashe

  • @rudrappak3425
    @rudrappak3425 Před 3 měsíci +8

    Ravi belagere vabba kanasannu hucha sulemaga

  • @Raghuyadhav-vw9tr
    @Raghuyadhav-vw9tr Před 3 měsíci +1

    Ondhu vishya full heli, aamele matthondhu vishyakke hogi.Roopini vishya ,Rajkumar kannada prabha vishya ?

  • @marulasiddesh-hm7705
    @marulasiddesh-hm7705 Před 3 měsíci +4

    ದುರ್ಗಾ ಶಕ್ತಿ ಮೊದಲ DTS ಚಿತ್ರ ಅಲ್ಲವೇ ಸಾರ್

  • @vishnuyoutubechannel6071
    @vishnuyoutubechannel6071 Před 3 měsíci +1

    R B name is always shine.... forever ❤

    • @Basavaraj_Raddi
      @Basavaraj_Raddi Před 3 měsíci

      ಮುಚಲೋ

    • @ajastha1876
      @ajastha1876 Před 2 měsíci

      ನಿನಗೂ ಆ ಬೆಳೆಗೆರೆ ತರ ಮನೆ ಹಾಳು ಬುದ್ಧಿ ಇರೋದಕ್ಕೆ ಅವನನ್ನು ನೀನು ಇಸ್ಟ ಪಡೋದು.