ರಜನಿಕಾಂತ್ ವೀರಾಸ್ವಾಮಿಯವರ ಬಳಿ ಕ್ಷಮೆ ಕೇಳಲು ಏಕಾ ಏಕಿ ಬಂದಿದ್ದೇಕೆ..? | Raghuram Interview | Ep 3
Vložit
- čas přidán 4. 03. 2024
- #vishnuvardhan
#rajnikanth
#veeraswamy
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed CZcams channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent. - Zábava
98 ನಲ್ಲಿ ಕಡೂರ್ ಇನ್ ನಲ್ಲೂ ವಿಷ್ಣು ಸರ್ ಸ್ಟೇ ಆಗಿದ್ರು ಸರ್ವಿಸ್ ನಂದೇ ನನ್ನಂಥ ಒಬ್ಬ ಮಾಮೂಲಿ ಸ್ಟಾಫ್ ಗೆ ಸರ್ ಎಷ್ಟು ಮರ್ಯಾದೆ ಯಿಂದ ಮಾತಾಡಿಸ್ತಿದ್ರು ಅಂದ್ರೆ ನಾನು ಯಾವತ್ತೂ ಮರೆಯೋಕೆ ಆಗೋಲ್ಲ ಆಗ ನಾನಿನ್ನು 22 ವರ್ಷದವನು ನನ್ನನ್ನ ನೀವು ಬನ್ನಿ ಅಂತ ಬಹುವಚನದಲ್ಲಿ ಮಾತಾಡಿಸ್ತಿದ್ರು ಅಷ್ಟೊಂದು ಗ್ರೇಟ್ ವ್ಯಕ್ತಿತ್ವ.
ನೀವು ತುಂಬಾ ಅದೃಷ್ಟವಂತ
That is vishnu dada
You are so lucky man
You were met a legend of Indian cenima
Your very lucky
Thumbida koda thulkala.
ಸಾಹಸ ಸಿಂಹ ಆಗಿದ್ರೂ ಮನಸ್ಸು ತಾಯಿ ಹೃದಯ ಜೋಗಿ ಸಿನಿಮಾ ಎಂಥ ಕಟಕನ ಎದೆಯಲ್ಲಿ ಆದ್ರೂ ಕಣ್ಣೀರು ಬರುತ್ತೆ
ನಾನು ವಿಷ್ಣು ದಾದಾ ಭಕ್ತ❤❤
ಶ್ರೀ ರಘುರಾಮರ ಸಂದಶ೯ನ ಚೆನ್ನಾಗಿ ಮೂಡಿ ಬರುತ್ತಿದೆ. ಪೊಜಿಟಿವಿಟಿ ಹರಡುತ್ತಿರುವ ಅವರಿಗೆ ಧನ್ಯವಾದಗಳು. ಇಂಥವರು ೭೦-೮೦-೯೦ ರ ಕಾಲದಲ್ಲಿ ಇರಬೇಕಿತ್ತು. ಕನ್ನಡ ಚಿತ್ರರಂಗದ ಪರಿಸ್ಥಿತಿ ಇನ್ನೂ ಚೆನ್ನಾಗಿರುತ್ತಿತ್ತು.
ಕನ್ನಡ ಸಿನಿಮಾಗಳ ಯಶಸ್ವಿ ನಿರ್ಮಾಪಕರು ಶ್ರೀ ವೀರಸ್ವಾಮಿ ಸರ್ ಅನೇಕ ಕಲಾವಿದರಿಗೆ ಅನ್ನ ನೀಡಿದ ಅನ್ನದಾತರು 💐🇮🇳🙏🏻
Yella hero fans nodrappa...sumne evarkandre avarige avar kandre evarige agalla antha yeneno helthiralla edakken heltira..... Lvu Vishnu sir ❤ Lvu Shivanna ❤ Lvu Dodmane ❤
ರಘುರಾಮ್ ಸರ್ ರವರ ಸಂದರ್ಶನ ನೋಡಿ ಬಹಳ ಖುಷಿಯಾಯಿತು..
Vishnu Dada real hero, gem, evergreen person, miss you dada 💝
ವಿಷ್ಣು ❤️ಶಿವಣ್ಣ ❤️
ಜೈ ವಿಷ್ಣು ❤ ಜೈ ಶಿವಣ್ಣ 🎉❤
ವಿಷ್ಣು ತಂದೆ ಕನ್ನಡ ಚಿತ್ರ ಸಾಹಿತಿ.
ಅಕ್ಕ ರಾಜಕುಮಾರ್ ಅವರ ಆರಂಭದ ಚಿತ್ರದಲ್ಲಿ ಬಾಲ ನೃತ್ಯ ಕಲಾವಿದೆ.
ಒಂದು ಸಿನಿಮಾದಲ್ಲಿ ವಿಷ್ಣು ಬಾಲ ನಟ.
ಆ ಕಾಲದ ಒಂದು ಫೋಟೋ ದಲ್ಲಿ ರಾಜ್ ಜೊತೆ ಬಾಲಕ ವಿಷ್ಣು ಇದ್ದಾರೆ.
ವಿಷ್ಣು ರಾಜ್ ಅವರಿಗೆ ಯಾವ ರೀತಿಯಲ್ಲೂ ಪೈಪೋಟಿಯಲ್ಲ!
ರಾಜ್ ಅವರು ನೂರಾಐವತ್ತು ಚಿತ್ರ ಮಾಡುವ ಕಾಲಕ್ಕೆ ವಿಷ್ಣು ನಾಯಕರಾದವರು!
ಇಬ್ಬರು ಬಹಳ ಆತ್ಮೀಯಯರು, ಭಿನ್ನ ತಲೆಮಾರಿನವರು!
ದುರಭಿಮಾನಿಗಳು, ದುಷ್ಟ ಜಾತಿವಾದಿ ಪತ್ರಕರ್ತರು, ಲೋಭಿ ನಿರ್ಮಾಪಕರು ಹುಳಿ ಹಿಂಡಿದರು... ಅಷ್ಟೆ!
🤔
ಈಗಲೂ ಅಷ್ಟೇ ರಾಜಕುಮಾರ ಕುಟುಂಬ ಹಾಗೂ ದರ್ಶನ್ ರ ನಡುವೆ ಆತ್ಮೀಯವಾದ ಸಂಬಂಧವಿದ್ದರೂ ದರ್ಶನ್ ರ ವಿರುದ್ಧ ರಾಜ್ ಕುಟುಂಬವನ್ನು ಎತ್ತಿ ಕಟ್ಟುವ ಹುನ್ನಾರ ನಡೆಯುತ್ತಲೇ ಇದೆ ಕೆಲವು ದುರಾಭಿನಿಗಳಿಂದ..
Yes you are right
ಹೌದು ನೀವು ಹೇಳಿದ್ದು 100% ಕರೆಕ್ಟ್ ಬ್ರದರ್ 👍🏻
ಅಬ್ಬಾ ಯಾರಿಗೂ ಗೊತ್ತಿರದ ವಿಷಯ ಹೇಳಿದೆ ಬಿಡು ಶಹಬ್ಬಾಸ್.
Rajkumar camp/ fans yawa rethilu other artists na Munde barokke bidililla.. Kalyan Kumar, Udayakumar,, Gangadhar,, Rajesh,, yarnu bidalilla.. adre Vishnu sir ge heaste thondre kottru ( ondalla eradalla nooraru) heanu madakke haglilla,, kollon hobba eddre kayon hobba erthane .. 👍👍
Raghuram sir Nam Vishnu daada appaji avra bagge heliddu namage tumba ista aytu dhanyavadagalu
ಬಡವರ ಬಂಧು ಕರ್ನಾಟಕ ರತ್ನ ಪದ್ಮ ಭೂಷಣ ಡಾಕ್ಟರ್ ರಾಜಕುಮಾರ್ ಅಣ್ಣಾವ್ರಿಗೆ ಜೈ ಜೈ ಜೈ❤💐💐💐
ವಿಷ್ಣುದಾದ ಫ್ಯಾನ್
ಕಹಿ ಸತ್ಯ ಬಹಳ ಕಷ್ಟ
Karnataka RAJARATHNA dr.v.vardhana great star
Jai Vishnu appajji ❤
ಈ ಟಿವಿಯಲ್ಲಿ ನಾ ಕಂಡ ಜೋಗಿ ಕಾರ್ಯಕ್ರಮ ನೋಡಿದ ನೆನಪಿದೆ. ಚಿತ್ರ ಬಿಡುಗಡೆಯ ಮೊದಲು ಜೋಗಿ ಜ್ವರ ಅಂತ ಒಂದು ಕಾರ್ಯಕ್ರಮ ಬಂದಿತ್ತು
Howdu ivra program nodtidre seeda 2005 ge time travel madidange anistide.
That's called True legend is non other than 'OUR DEAREST DR. SRI VISHNU DAADA".🙏🙏.EVER IN OUR HEART... TILL SURYA CHANDRA ......
ದಾದಾ, Greatest star 🙏
Finally really it's goosebumps to me,
N Veeraswamy sir the legend❤
ಜೈ ಶಿವಣ್ಣ
Raghuram, Manjunath both are good in explanation regarding the sandlewood.,.,
Awesome word's about our legendary Lion 🦁,
ಜೈ ರಾಜಣ್ಣ
Miss you vishnuvardhan boss ❤
An Vishnu ji content is there.. ❤
Annavaru is great and everyone took him as role model including Vishnuvardhan. Other than Dr.Raj who can be role model for kannada people and kannada industry.
Vishnu sir such a handsome hero ❤❤❤❤
Dada is the best in this world
Once myself and my cousin met Vishnu during shooting of Galate Samsara. He was so shy, infact he came to us and asked how was the shooting.
Namaste to Total kannada channel. One of the best episode. Conversation between two you there was many curiositic information. Thanks to both of you.
Thank you sir
Jai Vishnu dada
Vishnu appaji bage kellike ondu kushi
Jai vishnu dada ❤❤❤❤
Vishnu sir is Vishnu sir
ದಾದಾ ❤️
Some people's don't recognised some legendary person's when they lived,
Super kuri sunil interview madi
Naanu aa program tvli veekshisidde.Vishnuvardhan avru maguvinante Jogi Film bagge mathadidru. Allivargoo Raj Vishnu family madhye adu idu anta idda gossips ge ontara tarkika anthya hadittu. Nijakkoo ascharya agittu obba nata mathonba natana film bagge Ishtondu mughdavaagi maathadtara anta ansittu. Amele Silli Lalli serial na ondu episode alli Shivanna, Vishnuvardhan avra junior actors ottige iro tara ondu episode bantu. Adu kooda chennagittu. Idakkoo munche Sarthaka Suvarna (Rajkumar 50 years) alli Raj Vishnu Ambi ottige kaniskondidru. Amele Vishnuvardhan avra program alli kooda Shivanna kaniskondu mathadidru Vishnu uncle anta kareetidru. Avru Ishtondu ottige kaniskondidroo adyake ee reethi fan wars anta gottilla. But Vishnuvardhan avra Jogi time interviews innoo nenapide. Magu tara mathadidru.
❤
❤❤. kamalsir
😢
Abba Raghuram tumba santosha. Neevu first-hand information na bandaara! Taare gala joteya nimma odanaata varnisuvudu keluvude aananda
How to watch previous episodes ?
Channel olagade hogi swamy sigutthe
@@chandraprasad1549 Hode. But could not find
@@Sowraman playlist nodi illa Andre thumbnail nodidrene gotthagutthe,yav videos delete aagalla
@@Sowraman yav video beku heli sir nane link haktini, Raghu avra yella episode beka?
@@chandraprasad1549 s
Oi boss lion fist give Rex Pate
Without licence diesel stock madabaradu.
Kamal Hasan rajanikanth ibbru valleya mahan natare.aadare deshkke ivra koduge enu.bari imeja
Annutha.iddre enu pryajana..
Deshkke valleyadannumadabekllve.
Jai.barath. Jai Sri Ram.
Lo yappa avra kelsa avru madtiddare neevugale jai Bharat Jai sri Ram anthira pakkad state ,up Bihar avranna hate madtira first nimmanna neevu sari madkolro
Awaru Actor awara kelsa act madadhu Jana kodo kasige entertainment kodadhu desha udhara madbek eradhu polititions hogi awarana kelro
D bosss 5:38 ❤
Cinema is overrated in India..
Ninu bidappa Rajkumar bhakta
Joogi yantha Dubuck cinema antha censure officers avara wife jothe nodi avara anubhava heliddare yallirgu gothu aa movie na estond hogalabedi same of the Kannada film industry
ಜೋಗಿ ಚಿತ್ರದಲ್ಲಿ ರೌಡಿಸಂ ಮತ್ತು ಹೊಡೆದಾಟ ಇರುವುದರಿಂದ ಚಂದ್ರಶೇಖರ್ ಮತ್ತು ಅದರ ಪತ್ನಿಗೆ ಇಷ್ಟವಾಗಲಿಲ್ಲ. ಅದು ಅವರ ಅನಿಸಿಕೆ. ಅದೇ ಚಿತ್ರವನ್ನು ಕನ್ನಡದ ಪ್ರಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರು ನೋಡಿ "ಈ ಚಿತ್ರದಲ್ಲಿ
ರೌಡಿಸಂ ಇದ್ದರೂ ಚಿತ್ರಕತೆಗೆ ಪೂರಕವಾಗಿದೆ" ಎಂದು ಮೆಚ್ಚಿಕೊಂಡಿದ್ದರು. ಒಂದು ಚಿತ್ರ ಎಲ್ಲರಿಗೂ ಇಷ್ಟವಾಗಲೇಬೇಕೆಂಬ ನಿಯಮವಿಲ್ಲ
ಬಹುಶಃ ನಿಮ್ಮ ಸೆನ್ಸಾರ್ ಆಫೀಸರ್ ಮಾನಸಿಕ ರೋಗಿ ಇರಬೇಕು ಇಲ್ಲಾ ದೊಡ್ಮನೆ ಬಗ್ಗೆ ಅಸೂಯೆ ಬಾವನೆ ಇರಬೇಕು ಅದಕ್ಕೆ ಬಾಯಿಗೆ ಬಂದಂತೆ ಏನೇನೋ ಬೋಗಳಿದ್ದಾನೆ. ಅದೇನು ಸುಮ್ ಸುಮ್ನೆ 100 days ಆಗಿಲ್ಲ. ಜೋಗಿ ಸಿನಿಮಾನ ಎಂತೆಂತಹ ದೊಡ್ಡ ನಟರೇ ಮೆಚ್ಚಿದ್ದಾರೆ. ನಿಮ್ ಆಫೀಸರ್ ಯಾವ ಪುಟಗೋಸಿ.
Chidanananda
ನೀನು ದುಬಾಕ್ gaandoo
ಹೋಗೋ ತಗಡು
Nonsense
NANAGE ESTU KUSHI ANDRE... EE VIDEO ..DOCUMENT..EXCELLENT
NIMAGANTU NAA GOTTHIRO CHANCE A ILLA
AADARE NEEVIBBARUU KANNADADA AASTHI