ರಘುರಾಮ್ ಸಿನಿಮಾ ಬಿಟ್ಟು ಯೂಟ್ಯೂಬ್ ಚಾನಲ್ ಶುರು ಮಾಡಲು ಕಾರಣ ಏನು ..? | Raghuram Interview | Ep 5
Vložit
- čas přidán 9. 03. 2024
- #raghuram
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed CZcams channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent. - Zábava
ಭಲೆ ಭಲೇ ರಘುರಾಮ್ಜಿ..
ನಿಮ್ಮ ಪ್ರಯತ್ನಕ್ಕೆ ನಮ್ಮೆಲ್ಲರ ಬೆಂಬಲವಿರಲಿದೆ.
ಧನ್ಯೋಸ್ಮಿ 🙏
ರಘುರಾಮ್ ಅವರಿಗೆ ಅಭಿನಂದನೆಗಳು.
ಕೆಟ್ಟ ಕೆಟ್ಟ comments ಮಾಡುವವರ ಮೇಲೆ
ಎಷ್ಟೇ ನೋವು ಬೇಸರಗಳಿದ್ದರೂ ಕೂಡ
ಅತ್ಯಂತ ಸೌಮ್ಯ ಹಾಗೂ ಸಭ್ಯತೆಯ ಎಲ್ಲೆ ಮೀರದ
ಹಾಗೆ ಉತ್ತರ ನೀಡುವುದರ ಮೂಲಕ ತಮ್ಮ gentlemanship
ತೋರಿಸಿದ್ದೀರಿ.. ❤
ದಯವಿಟ್ಟು ನಮ್ಮಂತಹ ಅಭಿಮಾನಿಗಳಿಗೆ ಇದೇ ರೀತಿಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಕೊಡುಗೆಯಾಗಿ ನೀಡುತ್ತಲೇ ಇರಿ ಎಂದು ಮನವಿ.
ಮೊದಲು ಹೋಗಿ ಮಾಡಿ... ಅಭಿನಯ ಚತುರೆಯನ್ನು ನೋಡಿ ನೆ ತುಂಬಾ ದಿನ ಆಯ್ತು. ಅವರು ಮಾಡಿದ ಚಿತ್ರಗಳು ಇಂದಿಗೂ ಎವರ್ ಗ್ರೀನ್. ನಿಮಗೆ ಒಳ್ಳೆಯದಾಗಲಿ
Nagara Havu , Shubha Mangala ,
Bilee Hendti , Katha Sangama ,Paduvara Halli Pandavaru ,
Dharmasere , Ranga Nayaki super films also Gejje Pooje.
Saar pranaya murthy avre niv yavag intrvw kodteera raghuram avrge ha@@pranayamurthy7417
ಧನ್ಯವಾದಗಳು 🙏
@@prajy895ಅವರಿಗೆ ಸಾಕಷ್ಟು ಭಾರಿ ಕೇಳಿದ್ದೀನಿ ಅವರು ಇನ್ನು ಸಮಯ ಕೊಟ್ಟಿಲ್ಲ
🙏🙏 ರಘುರಾಮ್ ಸರ್ ನಿಮ್ಮ ಮನಸ್ಸಿನ ನೋವು ಮಾತಿನ ಮೂಲಕ ತಿಳಿಸಿದ್ದಿರ, ನಿಮ್ಮ ಪ್ರತಿಯೊಂದು ಮಾತು ಅಕ್ಷರ ಸಹ ನಿಜ, ಕೆಲಸದ ಹಿಂದಿನ ಶ್ರಮವನ್ನಾ ಯಾರು ಅರ್ಥ ಮಾಡಿಕೊಳ್ಳಲ್ಲ. ಧನ್ಯವಾದಗಳು ಸರ್ 🙏🙏
ಸರ್ ದಯವಿಟ್ಟು ಮಾಧವಿ ಮೇಡಂ ಹಾಗೂ ಆರತಿ ಮೇಡಂ ಬಗ್ಗೆ ಮಾಡಿ ಸರ್ ನಿಮ್ಮ ಬಗ್ಗೆ ನನಗೆ ತುಂಬಾ ಅಭಿಮಾನವಿದೆ ಸರ್ 💐
ನೀವು ಎಲ್ಲರ ಬಗ್ಗೆಯೂ ಪ್ರೀತಿಯಿಂದ ಮಾತನಾಡುತ್ತೀರಿ. ಇದು ನಿಮ್ಮ ಒಳ್ಳೆಯತನ. ಅರ್ಚನಾ ಮತ್ತು ದಾಮಿನಿ ಅವರ ಸಂದರ್ಶನಕ್ಕಾಗಿ ಕಾಯುತ್ತಿದ್ದೇವೆ
ತುಂಬು ಹೃದಯದ ಧನ್ಯವಾದಗಳು ಸುದೀಂದ್ರ ಸರ್ ನಿಮ್ಮ ಪ್ರೀತಿಯ ಅಭಿಮಾನದ ಮಾತುಗಳಿಗೆ 🙏
ರಘುರಾಮ್ ಅವರೇ ನೀವು ಹಲವಾರು ಅಪರೂಪದ ಕಲಾವಿದರ ಸಂದರ್ಶನಗಳನ್ನು ಮಾಡಿದ್ದಿರಿ .... ನಿಮ್ಮ ಅನುಭವಗಳನ್ನು ಇಲ್ಲಿ ಕೇಳಲು ಸಿಕ್ಕಿದ್ದು ತುಂಬಾ ಸಂತೋಷದ ಸಂಗತಿ... ನಿಮ್ಮ ಎಲ್ಲಾ ಯೋಜನೆಗಳೂ ಕೈಗೂಡಲಿ ✨🎈
ನಮಸ್ತೆ ತುಂಬು ಹೃದಯದ ಧನ್ಯವಾದಗಳು ನಿಮ್ಮ ಶುಭ ಹಾರೈಕೆಗೆ 🙏
ಕ್ಷಮಿಸಿ ವೀಕ್ಷಕರೆ.. ರಘುರಾಂ ಅವರು ಮಾಧವಿಯವರ ಕುರಿತಾಗಿ ಹೇಳಿದ ಹೇಳಿಕೆಯನ್ನು ನಾವು ಆರತಿಯವರ ಕುರಿತಾಗಿ ಹೇಳಿದ್ದೆಂದು ಭಾವಿಸಿ ತಪ್ಪಾದ thumbnail ಹಾಕಿದ್ದೆವು.. ವೀಕ್ಷಕರೊಬ್ಬರು ಆ ತಪ್ಪನ್ನು ನಮಗೆ ತಿಳಿಯಪಡಿಸಿದ ಮೇಲೆ thumbnail ಬದಲಿಸಿದ್ದೇವೆ.. ನಮ್ಮಿಂದಾದ ಅಚಾತುರ್ಯಕ್ಕೆ ಕ್ಷಮೆಯಿರಲಿ..
ವೀಕ್ಷಕರ ಮಾತಿಗೆ ಸ್ಪಂದಿಸಿ ತಪ್ಪೊಪ್ಪಿಕೊಂಡು ಅದನ್ನು ಸರಿಪಡಿಸಿಕೊಳ್ಳುವ ಏಕೈಕ ದಿಟ್ಟ ವಾಹಿನಿ 🙏
🙏🙏 Great Manjanna...
ನಿಮ್ಮ ಕಾಲಿಗೆ ಬಿಳ್ತಿನಿ ದಯವಿಟ್ಟು ಈಗಲೇ ಹೋಗಿ ಮಾಡಿ ಆರತಿ ಅವರನ್ನು ನೋಡಬೇಕೆಂದು ತುಂಬಾ ಹಂಬಲಿಸುತ್ತಿದ್ದೆವೆ
ಅಯ್ಯೋ ಕಾಲಿಗೆ ಬಿಳೋ ಮಾತೆಲ್ಲಾ pls ಬೇಡ 🙏
🙄🙄ಕಾಲಿಗೆ ಬೀಳ್ತೀನಿ ಅಂತೀರಾ ಯಾಕ್ ಕಾಲ್ಗೆ ಬೀಳೋದು ಯಾಕೆ
Raghu sir ..❤
ನಮಗಿರುವ ಮಾಹಿತಿ ಪ್ರಕಾರ..
ಆರತಿ ಅವರು ಮೊದಲ ಬಾರಿಗೆ ಬೆಂಗಳೂರಿಗೆ ಬಂದಾಗ ಕೆಲವರು ಅವಮಾನ ಮಾಡಿದ್ದರು.. ಆದ್ದರಿಂದ ಅವರು ಯಾರಿಗೂ ಸಂದರ್ಶನ ಕೊಡುತ್ತಿಲ್ಲ..🤔
@@sri7764 ಯಾಕೆ ಅಂದ್ರೆ ಕಾಲಲ್ಲಿ ನರ್ವ್ ಎಂಡಿಂಗ್ಸ್ ಇರುತ್ತೆ
ಉತ್ತಮ ಹಾಗೂ ಉಪಯುಕ್ತಕರ ಸಂಚಿಕೆ. ಯುಟ್ಯೂಬ್ ವೀಕ್ಷಕರಿಗೆ Do & Don'ts ಪಠ್ಯ ವಿದ್ದಂತಿತ್ತು. ಸಮಾನಮನಸ್ಕ ವಾಹಿನಿಗಳ ಸಮನ್ವಯತೆಯ ಆಶಯ ಶ್ಲಾಘನೀಯ. ಧನ್ಯವಾದಗಳು 🌹
ತುಂಬು ಹೃದಯದ ಧನ್ಯವಾದಗಳು ನಿಮ್ಮ ಸ್ಪೋರ್ತಿ ದಾಯಕ ಮಾತುಗಳಿಗೆ 🙏
By your virtue we could see again actors like Arikesari, anuradha Anjali and many more on the channel , those are iconic actors of our younger days. Kudos to you raghuram sir. Kindly continue. With regards
Thanku Vry much for ur kind & encouraging words sir 👍🙏🤝
ರಘುರಾಂ ಅವರು ಚೆನ್ನಾಗಿ ಮಾತಾಡಿದಾರೆ,ಅವರ ಕಷ್ಟಾನಾ ಅಥ೯ಮಾಡ್ಕೋಬೇಕು,ದೇವರು ಒಳ್ಳೆಯದು ಮಾಡಲಿ
ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಶುಭಹಾರೈಕೆಗೇ 🙏
All the best raghu
Thanku Vry much prakash sir🤝
You are doing best thanq very much sir ಕಷ್ಟದಲ್ಲಿ ಯಾರು ಸಹಾಯ ಮಾಡಲ್ಲ .ಮಾತಾಡೋಕೆ ತುಂಬಾ friends but ನಿಜವಾಗಿ ಸಹಾಯಮದೊರು ಆಪರೂಪ ಅವರೇ ದೇವರೇ
Naavu wait maaduttiddeve Aarathi and Madhavi madam interview nododikke raghu sir and goodluck ❤
Thanku sir will try my level best 👍
Sir, both of you great
I am a retired person eagerly waiting for your episodes
For me you are like universities
Many many things i came to know because of your effort
I admire and respect your rest less job, please continue sir
By your talk only anybody can assess you are kind hearted gentlemen
Namaskara Jayaram sir thank you 🤝Tumbu Hrudayada Dhanyavadagalu nimma prethiya abhimanada mathugalige 🙏
Arathi Fans requesting Raghu-Ram sir that please do interview n Program Kannada 70s n 80s legendary Actress -
💖🌹 🇮🇳 Arathi Madam 🇺🇲🌹 💖
Will definitely try my level best sir👍🤝🙏
ತುಂಬಾ ಚೆನ್ನಾಗಿ ತಿಳಿದು ತಿಳಿಸಿ ಕೊಡುತ್ತಿದ್ದೀರಾ ನಿಮ್ಮ ಮಾತಿನ ಧಾಟಿ ಅದ್ಭುತ ರಘು ಸರ್ ಧನ್ಯೋಸ್ಮಿ ...🙏🏼
Total Kannada ಯೂಟ್ಯೂಬ್ ಚಾನಲ್ ನ ಎಲ್ಲಾ ಸಂಚಿಕೆಗಳನ್ನು ನೋಡುತ್ತಾ ಬರ್ತಿದ್ದೀನಿ.. ಎಲ್ಲವೂ ಇಷ್ಟವಾಗುತ್ತವೆ.. ಹಾಗೆಯೇ.. ರಘು ರಾಮ್ ಸರ್ ರವರ ಸಂದರ್ಶನವೂ ಇಷ್ಟವಾಯ್ತು..
ತುಂಬು ಹೃದಯದ ಧನ್ಯವಾದಗಳು ನಿಮ್ಮ ಪ್ರೀತಿಯ ಮಾತುಗಳಿಗೆ 🙏
Nimage kalige biltini dayavittu episodes madi its my humbel request arathi kannada da number one nati please please abinaya chature andare ranganayaki obbare❤❤❤❤❤
Ayoo kalige bilo mathu beda kanditha praytna madthini
ನಿಮ್ಮ ಸಂದರ್ಶನಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ 🙏👍
ಧನ್ಯವಾದಗಳು
Sir don't worry about people who are worst & cheap They are only 10%, but 90% of people are supporting u. Raghuram sir u please continue to interview people who had left the industry. Ur doing great job. Best of luck.
Ebbaru Sajjanara Sangama thumbha Chennagide(Hariharapura Manjunath Sir and Raghuran Sir)
Thanku Vry much Laxminarayan sir for ur kind & encouraging words 🤝🙏
DOING GREAT JOB PL CONTINUE ALL THE BEST MR RAGHU
Thanku Vry much for ur kind & encouraging words 🤝
ಟೋಟಲ್ ಕನ್ನಡ ಚಾನಲ್ಗೆ ನಮಸ್ತೆ. ಉತ್ತಮ ಸಂಭಾಷಣೆ. ಹಲವು ಕುತೂಹಲಕಾರಿ ಮಾಹಿತಿಗಳು ಇದ್ದವು.. ಆಲ್ ದಿ ಬೆಸ್ಟ್ ಮಿ. ರಘು.
Thanku ವರದರಾಜು ಸರ್ ನಿಮ್ಮ ಶುಭ ಹಾರೈಕೆಗಳಿಗೆ 🙏
All the best sir. Have a head high as You tuber. Competition is content. Raghus interview Arikesari was very nice. His finds of children artist was superb . Raghu dont stop your new find.
Am great fan of Raghuram sir channel "noorondu nenapu"..
ನಿಮಗೆ.ಒಳೇಯದಾಗಲಿರಗುಸರ್..❤❤❤❤
ಧನ್ಯವಾದಗಳು 🙏
Raghuram. Sir. Ur great
I love. U
Love u to Sanjay sir thank you
Well Said ರಘುರಾಮ್ ಸರ್,,,, 👏
We always wait for both channels
Thnx a lot🤝
Good going sir God bless you🎉
Raghuraam avara olle samskaravanta vyakti... person should be respected based on his Samskaara not based on how much money he has.... Thanks Totsl Kannada....❤🎉
Thank you so much for your kind words 🤝🙏
Raghu ram sir..
Short and sweet agi important points heliddira.. Audience and youtubers elarigu nim message reach agutte u r great humanitarian 💐🤝
Thank you vry much for your kind words 🤝
Raghu sir ur very nice man sir 🙏💐❤️❤️
Thanku Vry much sir🤝
Wow! You are so kind Raghuram Sir!
Raghu is kind of inspiration yenu ildaga how to survive and what else can be done, amele interviews tumba respectful agi mathadstare interview kodo celebrities gu kushi ivr jothe converse madake.kannada youtubers belibeku jana nu support madbeku. Raghu start concentrate in acting serial you look apt for serials also
Nade munde nade munde nuggi nade munde heggadeye kuggadeye ... annavara hadenante munde nadeyere sir. All the best 👍.
Kanditha sir Tumbu Hrudayada Dhanyavadagalu nimma prethiya abhimanada mathugalige 🤝🙏
Raghuram sir with manjunath sir super combination 💛
Thanks a lot Tejas sir🤝
ಯಾಕೆ ರಘು??? ಅಂತ ಶುರು ಮಾಡಿದ್ದೆ ನೋಡೋದಕ್ಕೆ; ಆದ್ರೆ ಈಗ ಅರ್ಥ ಆಗ್ತಾ ಇದೆ ಟೋಟಲ್ ಕನ್ನಡ, ಕಲಾಮಾಧ್ಯಮ ಮತ್ತು ನಿಮ್ಮ ಕೆಲಸಕ್ಕೆ ನನ್ನ ಅಭಿನಂದೆನೆಗಳು
Tq raghu sir nimage olledagali
Thank you Tumbu Hrudayada Dhanyavadagalu nimma prethiya abhimanada mathugalige 🤝😄
All the Best Raghuram sir🎉🎉
Thank you vry much🤝
Such an honest person you are Raghu Sir. Always a fan of your channel.
I genuinely wish your channel to grow n get more views. Very well spoken.
Raghuram avara sandarshana chennagi madiddira sir thankyou sir
Thanku ma 🤝Dhanyavadagalu nimma prethiya abhimanada mathugalige 🙏
Hats off raguram sir hige munduvaresi sir
Thumba chennag maataadidhira raghuram sir Kushi ayithu nimma journey heege unnatha mattakke yerali antha aasisthini wishing you all the vry best 👍👍
Thank you vry much Tumbu Hrudayada Dhanyavadagalu nimma prethiya abhimanada mathugalige 🙏
Nice to hear from you Mr.Raghuram.
Ma Namaste 🙏Thanku Vry much for ur kind words 🤝🙏
Remember of heggadde🎉🎉🎉
Yes vry clearly I have mentioned about @Hegaddestudio & Mister Sandeep
Respect for Raghuram
Thank you vry much🤝
Aarathi avara big fan naanu plz aarathi madam interview maadi plz plz plz
Kanditha praytna madthini 👍
🙏🙏🙏 dhanyawadagalu
Thank you ma🤝
Raghu Bro, u r doing wonderful job, we will support u 💐💐,latest Anuradha’s interview was excellent, I remember Bhargava sir was mentioning that Anuradha’s team was so professional it seems, thanks Manjanna, u r rocking 🔥🔥
❤❤ Raghu sir super sir neevu
Thanku Vry much sir🤝
Super
Heartly talking ❤❤❤
Thanks a lot
💯You are right Raghu Ram sir, we can understand your problem. But,few people won't realise how much efforts you have to put to do your work, Ollada gandanige mosaralli kallu antaralla haage aste.
Thanku vry much for understanding 🤝Nimma ee prethiya abhimanada mathugalige nanu CHIRA RUNI 🙏
Super. Raghusir
Thanks a lot🤝
Tumba channagide. ❤p k desai
Thanks a lot sir
Ok ಸರ್ 👍
Thanku sir🤝
Sp very very nice video sir 🙏💐❤️❤️
Only one nati Arati raghu sir try try try its my reqvest she came back from america she is in indira nager Bangalore
Trying my level best 👍
ವಾವ್ ❤
👍🤝🙏
ಸೂಪರ್ ಇಂಟರ್ವ್ಯೂ
Super ragu🎉🎉
Thanku kumar sir🤝
Ragu sir nanu nim chanel ge dodda abhimani
hat's up raghu ram sir
Sir Madhavi madem gintha impartent nam Ranganaayaki Arathi madem interview ge try maadi sir amele nodi
Kanditha praytna madthaidhini 👍
Nija.sir.super.sir..
Thanku Vry much sir🤝
👏👏👏👍👍👍
👍🤝🙏
❤❤❤❤❤
I'm the only person believing that Raghuram sir will act in Premaloka 2 upcoming project of V Ravichandran sir
Namaskara sir🙏Thanku Vry much for ur comment 🤝But as of now no such sort of offer sir
@@raghuramdp Sir One small request Cinema content channagiddu cinema theatre nalli channagi run agade iro cinema bagge nimma channel nalli review or cinema avara team na interview madi.
Raghuram sir obba manushya belibeku andaaga tuliyoru 1000 jana irtaare tale kedaskobedi neevu enu anta karnatakada janatege gittide
Nija sir nimma mathugalu 👍Tumbu Hrudayada Dhanyavadagalu nimma prathikriye ge🙏
Anna nivu sariyagii mataddiraaa.antha jankkee nivu tele kediskoo bedii.manusythavaa erad Jan .avru yavttuu badlagallaa .navu yavgluu nimgee sapot madtavii.nimma entriw nodi Kushi aytuu.sir GE thanks
Good luck sir
Thanku Suresh sir🤝
❤🎉
👍🤝🙏
ಜಗತ್ತಿನ ಏಳು ಅದ್ಭುತ ಗಳನು ನೋಡಿದ ಮೇಲೆ ಇನ್ನೂ ಎನು ಇರುತ್ತೆ ಕೆಲ್ಸಾ
@translationinsitute8747 ನಮಸ್ತೆ ಸರ್ ಹೌದು at least ನನಗೆ ಮಾಡೋಕ್ಕೆ ಈ ಕೆಲಸನದ್ರೋ ಇದೇ ಆದರೆ ಪಾಪ ತಾವು ಇರೋ ಕೆಲಸ ಬಿಟ್ಟು ಸಮಯ ಮಾಡಿಕೊಂಡು ನನ್ನ ಕಾರ್ಯಕ್ರಮ ನೋಡೋ ಕೆಲಸ ಮಾಡ್ತಾ ಇದ್ದಿರಲ್ಲ wow super ಸರ್ ಧನ್ಯವಾದಗಳು 🙏I REALLY APPRECIATE IT🤝👍
❤❤❤
👍🤝🙏
ನಿಮ್ಮ ಕೆಲಸಕ್ಕೆ ನಮ್ಮ ಬೆಂಬಲವಿದೆ 😊
ತುಂಬು ಹೃದಯದ ಧನ್ಯವಾದಗಳು ನವೀನ್ ಸರ್ 🙏
❤❤❤❤
👍🤝🙏
All the best
Thanku 🤝
Tq u tq u tq u so much raghuram....nimma prayatna heege saagli...nilsbedi..
ರಾಜೇಶ್ ರಾಮ್ ನಾಥ್ music Director, ಹೇಮಂತ್ ಹೆಗ್ಡೆ Director, ವಿ. ಸೋಮಶೇಖರ್ Director, ಚರಣ್ ರಾಜ್, ಡೈನಾಮಿಕ್ ಸ್ಟಾರ್ ದೇವರಾಜ್, Director ಶಿವಮಣಿ, ಅವರ ಬಗೆಗಿನ Episodes madi sir plz
Ashalata avrdu interview madi
Avaranna samparka madidde interview kodokke asakti illa anta thilisiddare
Thanks for CZcams problems
Our pleasure 😇
Raghu sir any way ur doing great job, simultaneously every week try if possible getting information take From first kannada movie of that released year & start providing details whether it was hit, average, flop & which district or city those movie was successful more..so that for example - 1965 how many movies which movie was hit, flop, average.. which city or theatre's ran successfully..it might give good & proper information because u have good contact in film library or related documents
Namaskara Thanku Vry much for ur wonderful comment & for ur vry useful input 🤝Will definitely try to adopt it ASAP👍
Ragu sir please plz arathi mam interview madi. Nanu avara big fan. Arathi mam bage kelavondu chanal nali sulli sudi akkidare avr bage tumba kettadagi helidare America Dali kasa gudusta edare thinoke ana ella yen yeno helidare dayavitu avr bage janarige Sathya sathyathe thilisi please ragu sir
YAv channel sir aa porki hesaru tilisi
Arathi avaru koti koti duddu iruva kotya dishari
ತುಂಬಾ ಒಳ್ಳೆ ಮಾತುಗಳು ಸರ್ ❤️
ಸರ್ ಪ್ಲೀಸ್ ಆರತಿ ಮೇಡಂ ಮತ್ತೆ ಮದವಿ ಸರಿತಾ, ಗೀತಾ, ಗಾಯತ್ರಿ ಅವರನ್ನ ಇಂಟರ್ವ್ಯೂ ಮಾಡಿ
ಸೌಕರ್ ಜಾನಕೀ ಇಂಟರ್ವ್ಯೂ madi
Ashalatha avara interview madi sir
Aarathi avara interview maadi
ಆರತಿಯವರು ಚೆನೈಯಲ್ಲಿ ಇದ್ದಾರೆಂದು ಸುದ್ದಿ, ಅವರ ಅತ್ತಿಗೆ, ಸತ್ಯವತಿಯವರನ್ನು ಭೇಟಿ ಮಾಡಿದರೆ ವಿಷಯ ತಿಳಿಯುವುದು.
ಆದಷ್ಟು ಬೇಗ ಮಾಡಿ...ನಾವು ಕಾಯ್ತಾ ಇದ್ದೇವೆ...
ಮ ಆರತಿ ಅವರು chennai ನಲ್ಲಿ ಇಲ್ಲ ..ಅವರ brrother ನ wife ಹೆಸರು ಸತ್ಯಪ್ರಿಯ ..ಈ ತಿಂಗಳು ಕೊನೆಯಲ್ಲಿ ಅವರು ಸಂದರ್ಶನ ಕೊಡ್ತೀನಿ ಅಂತ ಹೇಳಿದ್ದಾರೆ ಅವರು ಸಮಯ ಕೊಟ್ಟರೆ ಖಂಡಿತ ಮಾಡ್ತೀನಿ
About shankarnag ,,@Raghu
Thanku vry much🤝
Oh ADEKANNU SATISH innu jeevantha iddara good, possible try madi. GEETHA recently INDIA ge bandidru aaga try maadi. ARATHI avrdu NGO ide adara through avru INDIA ge bandaga interview maadi. Avru acting madalla andirabahudu but interview kodbahudu ansutte. Haage namma ASHOK avara series interview maadi.
ಗೀತಾ ರವರ ಸಂದರ್ಶನ ಮಾಡಿ ಸಾರ್
Ooo my God sir please 🙏🏻 you goo please sir
Online system edhe - avru ok andre alige hogbekila, online li madi sir
Ok Sir Nema Interview Tuba Chanagedhy But Balaraja ravara Interview nu Madi Please
Namaskara ma 🙏Prayatna madta idhini ma kanditha Adashtu bege sandarshana maduva prayatna madtini
Annavaru brotherVaradannavara family intro madi sir
ಖಂಡಿತ ಪ್ರಯತ್ನ ಪಡ್ತೀನಿ 👍
sir yare yene andru thale kediskobedi good subject kodi🎉