ಅಡಿಕೆ ತೋಟದ ಸಾಯಿಲ್ ನ ಡಾಕ್ಟರ್ ನೀವಾಗಿ, ನಿಜವಾಗ್ಲೂ ರೈತ ಕೂಡ ವಿಜ್ಞಾನಿನೆ.....

Sdílet
Vložit
  • čas přidán 7. 09. 2024
  • #ಜೈವಿಕ NPK ಗಳ ಕಲ್ಚರ್ ಮಾಡಿ ಬಳಸೋದು#ಅಡಿಕೆ #ಕೃಷಿ #agriculture #betel #farmer #farming #arecanutfarming #integrated #intercropping #krushitv #ಜೈವಿಕ ಗೊಬ್ಬರ #ಅಡಿಕೆ ಗೊಬ್ಬರ #npkfertilizer #biofertilizeR

Komentáře • 36

  • @chandruanekalmata
    @chandruanekalmata Před 7 měsíci +2

    ನಾನು ಈ ಥರ ಎಲ್ಲಾ ಎರೆಡು ಮೂರು. ವರ್ಷದಿಂದ ಮಾಡಿ ನೋಡಿದೀನಿ. ಹೇಳುವಂಥಾ ರಿಸಲ್ಟ್ ಏನೂ ಸಿಗಲಿಲ್ಲ‌. ಹಿಗಾಗಿ ಈಗ ಕಾಂಪೋಸ್ಟ್ -ಮಲ್ಚಿಂಗ್ ಚೆನ್ನಾಗಿ ಹಾಕಿ ಡಾಕ್ಟರ್ ಸಾಯಿಲ್ ವರ್ಷಕ್ಕೆ ಮೂರುಸಲ ಹಾಕ್ತಿದೀನಿ. ಈಗ ಉತ್ತಮ ರಿಸಲ್ಟ್ ಬರ್ತಿದೆ. ಖರ್ಚು ಎಲ್ಲಾ ಒಂದೇ ಆಗೋದು. ವೃಥಾ ಒದ್ದಾಟ ಆಗುತ್ತೆ ಅಷ್ಟೇ... ಮತ್ತೆ ಒದ್ದಾಡಿದ್ದಕ್ಕೆ ಸರಿಯಾಗಿ ರಿಸಲ್ಟ್ ಇರೋದಿಲ್ಲಾ....😢

  • @vishwanathkn6731
    @vishwanathkn6731 Před 9 měsíci +1

    Very good idiya sir lot of helpful in farmers

  • @swamyb9580
    @swamyb9580 Před 9 měsíci +1

    ನಿಮ್ಮ ಅನುಭವ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು 💐

  • @raghunathramu4654
    @raghunathramu4654 Před 9 měsíci +1

    Thanks

  • @user-qx2ry1vc1t
    @user-qx2ry1vc1t Před 9 měsíci +2

    IFFCO ಕಂಪನಿಯಲ್ಲಿ ದೊರೆಯುತ್ತೆ ಬಳಸಬಹುದ? ಬೇರೆ ಕಂಪನಿಯಲ್ಲಿ ಬೆಲೆ ಸ್ವಲ್ಪ ಹೆಚ್ಚಿದೆ

  • @manjunaths1577
    @manjunaths1577 Před 9 měsíci +1

    Very good one sir, except the drop in the voice at important places. Can you please share the link where to buy this product? Coz its not available in Amazon

    • @kotenadakrishika
      @kotenadakrishika  Před 9 měsíci

      Thank you very much for your honest feedback sir, in online if it's not available, means IFFCO company bacteria (NPK) all available in locally, u can go for it,

  • @raghunathramu4654
    @raghunathramu4654 Před 9 měsíci +2

    Sir sunilght bidre parvagilva? Nitrogen room alli madidri..

    • @kotenadakrishika
      @kotenadakrishika  Před 9 měsíci

      ಸರ್, direct sunlight ಬೀಳೋದು ಬೇಡ, ಬೇಕಿದ್ರೆ drum ಗೆ ಏನಾದ್ರೂ ಮುಚ್ಚಿ....

  • @rangaswamytrangaswamy3790
    @rangaswamytrangaswamy3790 Před 9 měsíci +1

    ನೀವು ಹೇಳಿದ ಹಾಗೆ Online... Facebook... ಡಾಕ್ಟರು ಹೇಳಿದ products . ನಿಂದ ನಾನು ಕೂಡ ತೊಂದರೆ ಅನುಭವಿಸುವಂತಾಗಿದೆ

    • @kotenadakrishika
      @kotenadakrishika  Před 9 měsíci +1

      ಜಾಗ್ರತರಗೋಣ, ಜೊತೆಗೆ ಹೊಸದನ್ನ ಕೂಡಿ ಕಲಿಯೋಣ

  • @mallikrjunaralagundagi8470
    @mallikrjunaralagundagi8470 Před 8 měsíci +1

    Sir.all.kantens.owdc.yalli.erutte.ella.tilisi.

    • @kotenadakrishika
      @kotenadakrishika  Před 8 měsíci

      Owdc ಯಲ್ಲಿ ತುಂಬಾ ರೀತಿಯ ಸೂಕ್ಷ್ಮಣುಗಳು ಇರುತ್ತವೆ, ಆದರೆ npk bacteria ಗಳು required quatity ನಲ್ಲಿ ಸಿಗುತ್ತಾ??? ನನಗೆ ಮಾಹಿತಿ ಕೊರತೆ ಇದೆ...

  • @vishnuprasad-fl2ee
    @vishnuprasad-fl2ee Před 8 měsíci +1

    Sir ond sari madida culture na estu days itkobohudu??

    • @kotenadakrishika
      @kotenadakrishika  Před 8 měsíci

      ನಾನು 3 ತಿಂಗಳವರೆಗೂ ಇಟ್ಟು ಬಳಸಿದ್ದೀನಿ sir, ಅದಕ್ಕಿಂತ ಜಾಸ್ತಿ ದಿನ ಇಡುವ ಪ್ರಮೇಯ ಬಂದಿಲ್ಲ... (ನೀವು ಕಲ್ಚರ್ ಮಾಡದೆ ಇರುವಾಗ ಪಕ್ಕದ ರೈತ ಮಿತ್ರರಿಗೆ ಕೊಟ್ಟು ಅವರಿಂದ ಮಾಡಿಸಿ, ಆಗ ನಿಮಗೆ ಫ್ರೆಶ್ and ಆಕ್ಟಿವ್ ಬ್ಯಾಕ್ಟೇರಿಯಾ ಸಿಗ್ತವೆ )

  • @poojamr5195
    @poojamr5195 Před 9 měsíci +2

    Sir humic acid organics producta

    • @kotenadakrishika
      @kotenadakrishika  Před 9 měsíci

      czcams.com/video/eDV5iFSiwNg/video.html

    • @kotenadakrishika
      @kotenadakrishika  Před 9 měsíci

      ಇದು ಒಂದು organic product ಅಂತ ಹೇಳಬಹುದು, ಮೇಲೆ ಕಳಿಸಿರುವ ವಿಡಿಯೋ ನೋಡಿ, ನೀವೇ ಹೇಳಿ,,,, ಹೇಗೆ define ಮಾಡಬಹುದು ಅಂತ

  • @rangaswamytrangaswamy3790
    @rangaswamytrangaswamy3790 Před 9 měsíci +1

    SOUND CLEAR ILLA.... YENU KELUTHILLA

    • @kotenadakrishika
      @kotenadakrishika  Před 9 měsíci +1

      ಕೆಲವೊಂದು ಜಾಗದಲ್ಲಿ ಹಾಗೆ ಹಾಗಿದೆ, ದಯವಿಟ್ಟು ಕ್ಷಮಿಸಿ

  • @poojamr5195
    @poojamr5195 Před 9 měsíci +2

    Sir humid acid Elli sigutte

    • @kotenadakrishika
      @kotenadakrishika  Před 9 měsíci

      ಎಲ್ಲ ಗೊಬ್ಬರ ಅಂಗಡಿಗಳಲ್ಲಿ, ಮತ್ತು online ನಲ್ಲಿ ಕೂಡ ಸಿಗುತ್ತೆ

    • @guruprasadc4979
      @guruprasadc4979 Před 9 měsíci

      Pls share the online link if any

    • @kotenadakrishika
      @kotenadakrishika  Před 9 měsíci

      @@guruprasadc4979
      For more information or order
      Mo:- 8141713976
      *ARVIKA CROP SCIENCE* (Sunday not available ) try in this site, if ur comfortable then buy

    • @guruprasadc4979
      @guruprasadc4979 Před 9 měsíci +1

      Thank you sir

  • @user-wp5qx3sx9o
    @user-wp5qx3sx9o Před 8 měsíci +1

    Sir neevu helida price alli product sigthilla online alli. Please neevu yalli buy madudri link kalsoke Agutta ?

    • @kotenadakrishika
      @kotenadakrishika  Před 8 měsíci

      www.iffcobazar.in/en/product/azotobacter-biofertilizer?campaignid=20267780317

    • @kotenadakrishika
      @kotenadakrishika  Před 8 měsíci

      Check the content before purchase

    • @kotenadakrishika
      @kotenadakrishika  Před 8 měsíci

      krishisevakendra.in/products/azotobacter-nitrogen-fixing-bio-fertilizer?variant=45291094343976

  • @avinashbabu2510
    @avinashbabu2510 Před 8 měsíci +1

    ನೆರಳಲ್ಲಿ ಇಡಬೇಕಾ ಅಥವಾ ಬಿಸಿಲಲ್ಲಿ ಇದ್ರೆ ತೊಂದ್ರೆ ಇಲ್ವಾ

    • @kotenadakrishika
      @kotenadakrishika  Před 8 měsíci

      ಸಾಧ್ಯವಾದಷ್ಟು ನೆರಳಲ್ಲಿ ಮಾಡಿ, option ಇಲ್ಲ ಅಂದ್ರೆ ಏನಾದ್ರು ಮುಚ್ಚಿ