NPK ಜೀವಾಣು ಗೊಬ್ಬರ,, ರೆಡಿಮೇಡ್ Vs ನೀವೇ ತಯಾರಿಸಿದ್ದು ₹₹₹

Sdílet
Vložit
  • čas přidán 7. 09. 2024
  • #ಅಡಿಕೆ #agriculture #betel #farmer #farming #ಕೃಷಿ #integrated #intercropping #arecanutfarming #krushitv #biofertilizer #npkfertilizer #npk #fertilizers #organic #organicfarming #ಸಾವಯವ #BIOFERTILIZERS #

Komentáře • 67

  • @irannateli6059
    @irannateli6059 Před 17 dny +1

    Good Information Sir

  • @AnandAgritech913
    @AnandAgritech913 Před 8 měsíci +2

    ಅದ್ಭುತವಾದ ಮಾಹಿತಿ ಸರ್ ರೈತರಿಗೆ ಬಹಳ ಸರಳವಾಗಿ ತಿಳಿಸಿದ್ದಿರಾ ಸರ್🙏🙏🙏🙏

  • @richardcrasto
    @richardcrasto Před měsícem +1

    Very good information.
    Thankyou.
    This kind of knowledge will reduce the expenses of fertilizers for farmers.
    Also please give information on how to make liquid cow dung tea.

  • @indraninanjappa6671
    @indraninanjappa6671 Před 8 měsíci +2

    Very well explained 🙏🙏🙏

  • @vishwanathreddygrvishwa9197
    @vishwanathreddygrvishwa9197 Před 8 měsíci +2

    tumba danyavadagalu

  • @rohithsm7206
    @rohithsm7206 Před 26 dny +1

    ಒಂದು ಬಾರಿ ಕಲ್ಚರ್ ತಯಾರಿಸಿದರೆ ಅದು ಎಷ್ಟು ದಿನಗಳಕಾಲ ಸ್ಟಾಕ್ ಇಡಬಹುದು.ಮತ್ತು ಇನ್ನೊಂದು ಬಾರಿ ತಯಾರಿಸಲು ಮೊದಲ ಕಲ್ಚರ್ ನ ವ್ಯಾಲಿಡಿಟಿ ಎಷ್ಟು ದಿನ

    • @kotenadakrishika
      @kotenadakrishika  Před 26 dny +1

      @@rohithsm7206 ಸಾರ್ ಆ ತರಹ authentic ಆಗಿ ಹೇಳಲು ನಾವು ಲ್ಯಾಬ್ test ಎಲ್ಲ ಮಾಡಿಲ್ಲ. ತಯಾರು ಮಾಡಿ 1 week ಒಳಗೆ ಕೊಡಿ. ಮೊದಲ culture ನ dark ಮತ್ತು dry place ನಲ್ಲಿ 1 -2 ತಿಂಗಳು ಇಟ್ಟು use ಮಾಡಬಹುದು

    • @rohithsm7206
      @rohithsm7206 Před 26 dny

      @@kotenadakrishika thank you sir

  • @rangaswamytrangaswamy3790
    @rangaswamytrangaswamy3790 Před 8 měsíci +3

    ಇದೇ ರೀತಿ ಪ್ರಶ್ನೆ ಉತ್ತರ ನೀಡಿದ ವೀಡಿಯೊಗಳನ್ನು ಹೆಚ್ಚು ಮಾಡಿ ಹಾಗಾಗಿ ರೈತರು ಅರ್ಥ ಮಾಡಿಕೊಳ್ಳಲು ಅನುಕೂಲ ಆಗಲಿದೆ

  • @somanathbagali
    @somanathbagali Před 8 měsíci +2

    Thank you sir

  • @arunshetty97
    @arunshetty97 Před 8 dny +1

    Nitrogen bacteria,phosphorus bacteria ಮತ್ತು potash bacteria elli sigutte sir

    • @kotenadakrishika
      @kotenadakrishika  Před 8 dny +1

      @@arunshetty97 amazon, flikart, near by biofertilizer dealers

  • @srirambabu8650
    @srirambabu8650 Před 8 měsíci +1

    🙏🙏🙏🙏👌💐

  • @prakashkh1284
    @prakashkh1284 Před 8 měsíci

    👌👋🙏👍

  • @mallikrjunaralagundagi8470
    @mallikrjunaralagundagi8470 Před 7 měsíci +1

    ಸರ್.ಕಬ್ಬಿಗೆ.ಸ್ಪ್ರೇ.ಮಾಡಬೇಕಾದರೆ.ಪಂಪಿಗೆ.ಎಸ್ಟು.ಲೀಟರ್.ತೋಗಳಬೇಕು.ಯಾವದೇ.ಬೆಳೆ.ಎರಲಿ.18.ಲೀಟರ್.ಪಂಪಿಗೆ.ಎಸ್ಟು.ಹಾಕಬೇಕು.ತಿಳಿಸಿ.ಸರ್

    • @kotenadakrishika
      @kotenadakrishika  Před 7 měsíci

      ಇದು ಜೀವಾಣು ಗೊಬ್ಬರ, spray ಮಾಡಿದ ಅನುಭವ ಇಲ್ಲ, ಉತ್ತಮ ಫಲಿತಾಂಶಕ್ಕಾಗಿ ಭೂಮಿಗೆ ಕೊಡಿ

  • @srinivasbalu5085
    @srinivasbalu5085 Před 8 měsíci +1

    Sir can we put in cow sheep hen cobra and mix
    Can we make as per ratio what we get in market

  • @ganeshm9794
    @ganeshm9794 Před 8 měsíci +1

    Npk ಈ ಮೂರು ದ್ರಾವಣವನ್ನು ಒಮ್ಮೆಗೆ ಕೊಡುಬೇಕಾ ಅಥವಾ ಸ್ವಲ್ಪ ದಿನ ಬಿಟ್ಟು ಒಂದುದು ಕೊಡು ಬಹುದ.?

    • @kotenadakrishika
      @kotenadakrishika  Před 8 měsíci

      ನಿಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮಾಡಿ sir, ಜೊತೆಯಲ್ಲಿ ಕೊಡಬೇಕು ಅಂತ ಏನೂ ಇಲ್ಲ

  • @raghubr9574
    @raghubr9574 Před 8 měsíci +1

    200 litar culture ready agide adaralli yestu ulisikobeku matte multi madodike sir

    • @kotenadakrishika
      @kotenadakrishika  Před 8 měsíci

      1-5ಲೀಟರ್ ಉಳಿಸಿ, ಬಳಸಿ

    • @raghubr9574
      @raghubr9574 Před 8 měsíci

      Tq sir

    • @krishnayh5828
      @krishnayh5828 Před 8 měsíci +1

      😮How beautiful clarity in all specific contents.Are you having experience of lecturing? Thanks lot.

    • @kotenadakrishika
      @kotenadakrishika  Před 8 měsíci

      @@krishnayh5828 ಇಲ್ಲ sir ನನ್ನ ಹಣೆಯಲ್ಲಿ ಬರೆದಿಲ್ಲ... 😭😭😭

  • @kiran_vlogs15
    @kiran_vlogs15 Před 8 měsíci +1

    BACTERIA elli thadhu hakabeku

    • @kotenadakrishika
      @kotenadakrishika  Před 8 měsíci

      ಕೊನೆ ತನಕ ನೋಡಿ ಖಂಡಿತ ಗೊತ್ತಾಗುತ್ತೆ

  • @prabuddavani8357
    @prabuddavani8357 Před 8 měsíci +1

    VGood

  • @umeshaumesha6133
    @umeshaumesha6133 Před 8 měsíci +1

    Wermi wash is best

  • @govindswamigt8770
    @govindswamigt8770 Před 8 měsíci +1

    ಒಂದು ಡ್ರಮ್ ಗೆ ಒಂದು ಲೀಟರ್
    ಹಾಕಬೇಕಾ ಅಥವಾ ಅರ್ಧ ಲೀಟರ್ ಹಾಕಬೇಕಾ

  • @ravindrank974
    @ravindrank974 Před 8 měsíci

    Can culture vam

  • @rameshsampurty9443
    @rameshsampurty9443 Před 8 měsíci

    What's about Dr soil sugar cane special

    • @kotenadakrishika
      @kotenadakrishika  Před 8 měsíci

      Sir, ನಾನು ಒಂದು brand ಮೇಲೆ ಯಾವುದೇ ರೀತಿಯ comment ಮಾಡಲ್ಲ,,, ದಯವಿಟ್ಟು ಕ್ಷಮಿಸಿ

  • @ganeshkumarganesh2138
    @ganeshkumarganesh2138 Před 8 měsíci +1

    ಒಂದು ಒಂದೇ ಮಾಡಿ ಒಂದಾದ ನಂತರ ಒಂದುವಾರ ಬಿಟ್ಟುಕೊಡಬಹುದ ತಿಳಿಸಿ

    • @kotenadakrishika
      @kotenadakrishika  Před 8 měsíci

      ಮಾಡಬಹುದು sir

    • @ganeshkumarganesh2138
      @ganeshkumarganesh2138 Před 8 měsíci

      @kotenadakrishika thank u sir

    • @ganeshkumarganesh2138
      @ganeshkumarganesh2138 Před 8 měsíci +1

      Permutation ಆದ ದ್ರವಣವನ್ನು ಉಪಯೋಗಿಸಿ ಮತ್ತೆ ಉಪಯೋಗಿಸಲು ಸ್ಟಾಕ್ ಮಾಡಿಕೊಳ್ಳ ಬಹುದ ಮತ್ತು ಎಷ್ಟು ದಿನಗಳ ವರೆಗೆ ತಿಳಿಸಿ.

    • @kotenadakrishika
      @kotenadakrishika  Před 8 měsíci

      @@ganeshkumarganesh2138 ಸಪರೇಟ್ ಆಗಿ ಸ್ಟಾಕ್ ಮಾಡಿ,2-3 ತಿಂಗಳ ವರೆಗೆ

  • @doreswamy8339
    @doreswamy8339 Před 3 měsíci +1

    Sir nimm nambar kodi

  • @chandruanekalmata
    @chandruanekalmata Před 8 měsíci +3

    ನಾನು ಎರೆಡು ವರ್ಷದಿಂದ ಈ ರೀತಿ ಎಲ್ಲಾ ಮಾಡಿ ನೋಡಿದೆ. ಈಗ ಎಲ್ಲಾ ಬಿಟ್ಟು ಈಗ ಡಾಕ್ಟರ್ ಸಾಯಿಲ್ ಹಾಕಿಕೊಂಡು ಸುಮ್ನಾಗಿದೀನಿ. ನನ್ನ ಪ್ರಕಾರ ನಾವು ಹೀಗೆ ಮಾಡಿದಾಗ ಅಷ್ಟು ಚೆನ್ನಾಗಿ ರಿಸಲ್ಟ್ ಬರ್ತಾ ಇಲ್ಲಾ... ಒಂದು ಕ್ವಿಂಟಾಲ್ ಹಸಿ ಅಡಿಕೆ ಜಾಸ್ತಿ ಸಿಕ್ತು ಅಥವಾ ನಾಲ್ಕೈದು ರೋಗಗ್ರಸ್ಥ ಮರಗಳು ಸರಿ ಆದವು ಎಂದರೂ ನಾವು ಕಂಪೆನಿಗೆ ಹಾಕಿದ ಹಣ ಮರಳಿ ಬಂದಿರುತ್ತೆ. ಇದೆಲ್ಲಾ ಮಾಡ್ತಾ ಇದ್ರೆ ಅದೇ ಸಮಯದಲ್ಲಿ ಐದು ಹತ್ತು ಕ್ವಿಂಟಾಲ್ ಹಸಿ ಅಡಿಕೆ ಜಾಸ್ತಿ ಆಗೋದು ನಿಂತರೆ ನಮಗೆ 50000 ಆದಾಯ ಕಡಿಮೆ ಆಗಿರುತ್ತೆ ಅಷ್ಟೇ... ಅದೇ ಕಂಪೆನಿಗೆ ಹೆಚ್ಚೆಂದರೆ ವರ್ಷಕ್ಕೆ 10000 ಖರ್ಚು ಬರಬಹುದು ಅಷ್ಟೇ ಬಿಡಿ..

    • @kotenadakrishika
      @kotenadakrishika  Před 8 měsíci +2

      ಧನ್ಯವಾದಗಳು sir, ನಿಮ್ಮ ಅನುಭವವನ್ನ ಹಂಚಿಕೊಂಡಿದ್ದಕ್ಕೆ, ನಾನು ಯಾವ brand ನ ವಿರೋಧಿ ಅಲ್ಲ ಅವರ result ಚನ್ನಾಗಿ ಇಲ್ಲ ಅಂತ ಹೇಳ್ತ ಇಲ್ಲ, ನಾವು ಈ ರೀತಿ culture ಮಾಡಿ ಕೂಡ result ಪಡಿಯೋ ಪ್ರಯತ್ನ ಅಷ್ಟೆ,,,

    • @chandruanekalmata
      @chandruanekalmata Před 8 měsíci

      @@kotenadakrishika ಹೌದು... ನಾನು ಕೂಡಾ ಈ ಪ್ರಯೋಗ ಮಾಡಿದ ಅನುಭವ ಹೇಳಿದೀನಿ. ನಾನು ಕೂಡಾ ರೈತರ ಹಣ ಕಂಪನಿಗಳಿಗೆ ಹೋಗಬಾರದು ಎಂದುಕೊಂಡು ವೃಥಾ ಶ್ರಮ ಪಟ್ಟು ಸಮಯ ಹಾಳು ಮಾಡಿ ಆಯ್ತು.‌ ಬೇರೆ ರೈತರಿಗೂ ಹಾಗಾಗುವುದು ಬೇಡ ಎಂಬುದು ನನ್ನ ಉದ್ದೇಶವಷ್ಟೇ...
      ಇನ್ನೂ ಕೆಲವು ರೈತರು ಹೀಗೇ ಉತ್ಪಾದನೆ-ಅಭಿವೃದ್ಧಿ ಮಾಡಿ 25ಲೀ ಗೇ 5000ರೂ ಅಂತ ಮಾರಾಟ ಮಾಡಿ ದಂಧೆಗೆ ಇಳಿದಿರೋದೂ ಕಂಡಿದೀನಿ...

    • @abhishekgowda8720
      @abhishekgowda8720 Před 8 měsíci +1

      Owdc good

    • @chandruanekalmata
      @chandruanekalmata Před 8 měsíci

      @@abhishekgowda8720 owdc ಜಾಸ್ತಿ ಬಳಸುವುದು ಉಚಿತವಲ್ಲ. ಅದು ಡೀ ಕಾಂಪೋಸ್ ಮಾಡಲು ಬೇಕಿರುವ ಕೆಲವೇ ಕೆಲವು ಜೀವಾಣುಗಳನ್ನು ಒಳಗೊಂಡಿದೆ. ಕೃಷಿ ಭೂಮಿಗೆ ತ್ಯಾಜ್ಯಗಳ ಮೇಲೆ ಸಿಂಪಡಣೆ ಮಾಡಬಹುದು. ಅದು ಬಿಟ್ಟು ಲೀಟರ್ ಗಟ್ಟಲೆ ಸುರಿದರೆ ಬಿಳಿ ಬೇರುಗಳನ್ನೂ ಡೀ ಕಾಂಪೋಸ್ ಮಾಡುತ್ತದೆ. ಬೇಕಿದ್ದರೆ ಎಲೆಗಳ ಮೇಲೆ ಸಿಂಪಡಿಸಿ ನಾಲ್ಕು ದಿನ ಬಿಟ್ಟು ನೋಡಿ... ಎಲೆ ಒರಟಾಗಿ ದ್ಯುತಿ ಸಂಶ್ಲೇಷಣೆ ಮಾಡಲೂ ಆಗದಷ್ಟು ಹಾಳಾಗಿರುತ್ತದೆ. ನಾವುಗಳು ಬಳಸಿ ನೋಡಿ ಬಿಟ್ಟಾಗಿದೆ.....‌

  • @thippeswamyne3810
    @thippeswamyne3810 Před 8 měsíci +1

    ಸರ್ ನಿಮ್ ನಂಬರ್ ಕೊಡಿ ಸರ್

  • @thippeswamyne3810
    @thippeswamyne3810 Před 8 měsíci +1

    ಸಾರ್ ನಿಮ್ ನಂಬರ್ ಕೊಡಿ ಸರ್ ನಿಮ್ ನಂಬರ್ ಕೊಡಿ ಸರ್

  • @shrishailumaranikar8593
    @shrishailumaranikar8593 Před 8 měsíci +1

    Nimdu number kodi

  • @geethak8505
    @geethak8505 Před 8 měsíci +1

    ಸರ್ ನಿಮ್ಮ ನಂಬರ್ ಕಳಿಸಿ ನನ್ನನ್ನು ಉದ್ದರಿಸಿ