ಮೀನಿನ ಗೊಬ್ಬರ ತಯಾರಿಸುವ ವಿಧಾನ! How to make Fish amino acid!

Sdílet
Vložit
  • čas přidán 10. 09. 2024
  • ಮೀನಿನ ಗೊಬ್ಬರ, ಅಂದರೆ ಫಿಶ್ ಅಮೈನೋ ಆಸಿಡ್. ಇದರಿಂದ ಕೃಷಿಯಲ್ಲಿ ಎಷ್ಟೆಲ್ಲ ಉಪಯೋಗಗಳಿದೆ ಗೊತ್ತಾ? ಈ ಮೀನಿನ ಗೊಬ್ಬರ ಮಣ್ಣಿಗೆ ಸೇರಿದ ಕೂಡಲೇ ಹೇಗೆ ಕೆಲಸ ಮಾಡುತ್ತೆ? ಬೆಳೆಯಲ್ಲಿ ಯಾವೆಲ್ಲ ಬದಲಾವಣೆಗಳನ್ನು ತರತ್ತೆ? ಇಳುವರಿಯಲ್ಲಿ ಆಗುವ ಮಹತ್ತರ ಬದಲಾವಣೆ ಏನು? ಹಾಗೆ ಈ ಮೀನಿನ ಗೊಬ್ಬರವನ್ನ ತಯಾರಿಸಲು ಏನೆಲ್ಲ ಸಾಮಗ್ರಿಗಳು ಬೇಕು? ಈ ಗೊಬ್ಬರ ತಯಾರಿಕೆಗೆ ಎಷ್ಟು ದಿನಗಳ ಕಾಲ ಬೇಕು? ಇದೆಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ
    #fishaminoacid #howtomakefishaminoacid #whishfishesaresuitesformakefertilizer #fishaminoacidmakingvideoinkannada #viral #popularvideo #kannadavideo #farmers #naturalmenure #NPK #whatallnutrientsareinfishaminoacid #zeroinvestment #subhashpalekar #bestkoreanfertilizeridea
    #newtechnology #englishtokannada #agricultural #naturalfertilizer #organicfertilizer #organicagriculture #howtousefishaminoacid
    ರೈತರು ಸಮಗ್ರ ಅಭಿವೃದ್ಧಿ ಹೊಂದಬೇಕು, ಯುವಕರು ಕೃಷಿಯಲ್ಲಿ ತೊಡಗಿಸಿಕೊಂಡು ಸುಸ್ಥಿರ ಮತ್ತು ನೆಮ್ಮದಿ ಬದುಕು ಕಟ್ಟಿಕೊಳ್ಳಬೇಕು,ಹಾಗೂ ಕೃಷಿಯ ವಾಸ್ತವ ಸಮಸ್ಯೆಗಳಿಗೆ ಪರಿಹಾರ ,ಕೃಷಿ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮತ್ತು ಸಮಗ್ರ ಮಾಹಿತಿಯನ್ನು ನೀಡಲಾಗುವುದು.
    ---------------------------------------------------------------------------------------------------------------------------------------
    ಹೆಚ್ಚಿನ ಮಾಹಿತಿಗಾಗಿ ನಮ CZcams CHANNEL ನ SUBSCRIBE ಮಾಡಿ #GOODMINDS
    #farmer #organicagriculture #kannada
    #ಕೃಷಿ #ರೈತ

Komentáře • 15

  • @user-ew7rh5ug4r
    @user-ew7rh5ug4r Před 3 měsíci +5

    Thanks for the information good mind

  • @husenbashachapparaband803
    @husenbashachapparaband803 Před měsícem +2

    ಕಬ್ಬಿನ ಬೆಳೆಗೆ ಬಳಸಬಹುದಾ... ಹೇಗೆ?. ಮತ್ತು ಯಾವಾಗ ಬಳಸಬೇಕು ಹೇಳಿ ಮೇಡಂ 🙏

  • @user-ct9yn5ch8i
    @user-ct9yn5ch8i Před 3 měsíci +1

    ಉತ್ತಮ ಮಾಹಿತಿ, ಧನ್ಯವಾದಗಳು 🙏

  • @anandhukkeri9193
    @anandhukkeri9193 Před 3 měsíci +1

    ನಿಮ್ಮ ಮಾಹಿತಿಗೆ ತುಂಬಾ ತುಂಬಾ ಧನ್ಯವಾದಗಳು

  • @user-nd1ru8uy9q
    @user-nd1ru8uy9q Před 3 měsíci

    Very nice good 👍

  • @umanathjoshi5258
    @umanathjoshi5258 Před 13 dny

    ಗೊತ್ತಿರುವ ವಿಷಯ

  • @Patil-g3m
    @Patil-g3m Před měsícem

    ನಾವು ಫಿಶ್ ಅವಿನಾಶೆಡ್ ಬಳಸುತ್ತಿದ್ದೇನೆ 🎉

  • @mahadev9552
    @mahadev9552 Před 29 dny

    Gulabige Hakaboda medam

  • @ManjulaYalival
    @ManjulaYalival Před měsícem

    Yav fish balasbeku medam

  • @yallappanandi7862
    @yallappanandi7862 Před 3 měsíci

    Redy made elli shiguttade adress tilsi

  • @lingamurthyraj8958
    @lingamurthyraj8958 Před 3 měsíci +4

    ಅಡಿಕೆ ಗೆ ಹಕಬಹುದಾ ಸರ್

  • @ShanmukhaShan-b6c
    @ShanmukhaShan-b6c Před měsícem

    ಹಾಕಬಹುದು ಸಾರ್.

  • @prashanthsagar5882
    @prashanthsagar5882 Před měsícem

    How to prepare - @4.30 mins