KOTENADA KRISHIKA[ಕೋಟೆನಾಡ ಕೃಷಿಕ]
KOTENADA KRISHIKA[ಕೋಟೆನಾಡ ಕೃಷಿಕ]
  • 33
  • 233 033

Video

ಜೈವಿಕ ಶಿಲಿಂದ್ರನಾಶಕ ಈ TRICHODERMA
zhlédnutí 8KPřed 7 měsíci
#ಅಡಿಕೆ #agriculture #betel #farmer #farming #integrated #intercropping #ಕೃಷಿ #arecanutfarming #ಜೈವಿಕ #biofertilizer #bio #biofungicide #trichoderma
NPK ಜೀವಾಣು ಗೊಬ್ಬರ,, ರೆಡಿಮೇಡ್ Vs ನೀವೇ ತಯಾರಿಸಿದ್ದು ₹₹₹
zhlédnutí 20KPřed 7 měsíci
#ಅಡಿಕೆ #agriculture #betel #farmer #farming #ಕೃಷಿ #integrated #intercropping #arecanutfarming #krushitv #biofertilizer #npkfertilizer #npk #fertilizers #organic #organicfarming #ಸಾವಯವ #BIOFERTILIZERS #
NPK ಜೀವಾಣು ಗೊಬ್ಬರ ಅದೂ 540₹ ಕ್ಕೆ 3.3 ಲಕ್ಷ ಬೆಲೆಯದ್ದು, ತಯಾರಿಸಿದ್ದು ನಮ್ಮ ಗೌಡ್ರು....
zhlédnutí 45KPřed 7 měsíci
#ಅಡಿಕೆ #agriculture #betel #farmer #farming #ಕೃಷಿ #integrated #intercropping #arecanutfarming #krushitv #npkfertilizer #arka #amc #organicfarming #organic #biofertilizer #consortium #manure #
Humic Acid in Agriculture and in Horticulture
zhlédnutí 887Před 7 měsíci
#humic acid in agriculture #humic acid in horticulture #agriculture#betel #farmer #farming #areca nut farming #integrated #intercropping #vegetables #biofertilizer #biochemical #plant tonic #natural farming
ಅಡಿಕೆಗೂ.. ಸೂರ್ಯಂಗೂ... ಬಂದಾರೆ ಮುನಿಸು, ತೋಟದಲ್ಲೇನೈತೆ ಸೊಗಸು....
zhlédnutí 1,1KPřed 8 měsíci
#ಅಡಿಕೆ ಗಿಡವನ್ನ ಬಿಸಿಲಿನ ಪ್ರಕರತೆಯಿಂದ ಕಾಪಾಡುವ ಬಗೆಗಳು#ಅಡಿಕೆ #ಕೃಷಿ #agriculture #betel #farmer #farming #arecanutfarming #integrated #intercropping #krushitv #ಸಾವಯವ ಬೇಲಿ #green fencing
ಅಡಿಕೆ ತೋಟದ ಸಾಯಿಲ್ ನ ಡಾಕ್ಟರ್ ನೀವಾಗಿ, ನಿಜವಾಗ್ಲೂ ರೈತ ಕೂಡ ವಿಜ್ಞಾನಿನೆ.....
zhlédnutí 11KPřed 8 měsíci
#ಜೈವಿಕ NPK ಗಳ ಕಲ್ಚರ್ ಮಾಡಿ ಬಳಸೋದು#ಅಡಿಕೆ #ಕೃಷಿ #agriculture #betel #farmer #farming #arecanutfarming #integrated #intercropping #krushitv #ಜೈವಿಕ ಗೊಬ್ಬರ #ಅಡಿಕೆ ಗೊಬ್ಬರ #npkfertilizer #biofertilizeR
ಅಡಿಕೆಗೆ ಹಿಡಿಮುಂಡಿಗೆ ಬಿಸಿಯಾಗುತ್ತೆ ರೈತನ ಮಂಡೆ.....
zhlédnutí 1,5KPřed 8 měsíci
#ಅಡಿಕೆಯ ಹಿಡಿಮುಂಡಿಗೆ ರೋಗಕ್ಕೆ ಕಟ್ಟಿ ಹೆಡೆಮುರಿ#ಅಡಿಕೆ #ಕೃಷಿ #agriculture #betel #farmer #farming #arecanutfarming #integrated #intercropping #krushitv #ಅಡಿಕೆ ರೋಗ #ಅಡಿಕೆಯಲ್ಲಿ ರೋಗಗಳ ನಿರ್ವಹಣೆ
ಸಾಯಿಲ್ ನ ಡಾಕ್ಟರ್ ನೀವಾದ ಮೇಲೆ ಅವರಿಗ್ಯಾಕೆ ಅಷ್ಟು ದುಡ್ಡು ಕೊಡೋದು????
zhlédnutí 7KPřed 8 měsíci
#ಅಡಿಕೆಗೆ NITROGEN ಪೂರೈಕೆ, ರಾಸಾಯನಿಕ ಮುಕ್ತವಾಗಿ...#ಅಡಿಕೆ #ಕೃಷಿ #agriculture #betel #farmer #farming #arecanutfarming #integrated #intercropping #krushitv
ಸಾಯಿಲ್ ನ ಡಾಕ್ಟರ್ ಸುದ್ದಿ,ನಮಗೂ ಇದೆ ಸ್ವಲ್ಪ ಬುದ್ದಿ.....
zhlédnutí 7KPřed 8 měsíci
#ಅಡಿಕೆ ತೋಟಕ್ಕೆ ಕಡಿಮೆ ಖರ್ಚಲ್ಲಿ ಸೂಕ್ಷ್ಮಣು ಗೊಬ್ಬರದ ಪೂರೈಕೆ #ಅಡಿಕೆ #ಕೃಷಿ #agriculture #betel #farmer #farming #arecanutfarming #integrated #intercropping #krushitv
ನಿಮ್ಮ ಸಾಯಿಲ್ ಗೆ ಡಾಕ್ಟರ್ ನೀವಾಗೋ ಮುನ್ನ ಗೊತ್ತಿರಬೇಕಾದ ವಿಷ್ಯಗಳು.....
zhlédnutí 1,7KPřed 8 měsíci
#ಅಡಿಕೆ ತೋಟಕ್ಕೆ[ biofertilizer]ಜೀವಾಣು ಗೊಬ್ಬರ, ಬಳಸೋ ಮುಂಚೆ ಗೊತ್ತಿರಬೇಕಾದ ಸಂಗತಿಗಳು#ಅಡಿಕೆ #ಕೃಷಿ #agriculture #betel #farmer #farming #arecanutfarming #integrated #intercropping #krushitv
ಅಡಿಕೆ ಮರದಿಂದ ಈ ರೀತಿಯ ಉಪಯೋಗಗಳೂ ಇದಾವ???[INTERESTING FACTS ABOUT ARECA]
zhlédnutí 1,7KPřed 8 měsíci
#ಅಡಿಕೆ ಬಗೆಗಿನ ಕುತೂಹಲಕಾರಿ ಸತ್ಯಗಳು #ಅಡಿಕೆ #ಕೃಷಿ #agriculture #betel #farmer #farming #arecanutfarming #integrated #intercropping #krushitv
ಅಡಿಕೆಗೆ ಲಘುಪೋಷಕಾಂಶಗಳು,, ಲಘುವಾಗಿ ತಗೋಬೇಡಿ ಇದನ್ನ....
zhlédnutí 4KPřed 8 měsíci
#ಅಡಿಕೆ ತೋಟದಲ್ಲಿ ಲಘುಪೋಷಕಾಂಶಗಳ ಪ್ರಾಮುಖ್ಯತೆ #ಅಡಿಕೆ #agriculture #betel #farmer #farming #arecanutfarming #krushitv #intercropping #integrated #micronutrients in arecanut cultivation #micronutrients importance #micronutrients -how much requires
1 ಎಕರೆ ಅಡಿಕೆ ತೋಟ,ಜೊತೆಗೆ 4-5 ತರದ ತರಕಾರಿಗಳು...
zhlédnutí 1KPřed 8 měsíci
#ಅಡಿಕೆಯಲ್ಲಿ ಮಿಶ್ರಬೆಳೆಯಾಗಿ ವಿವಿಧ ತರಕಾರಿಗಳನ್ನ ಬೆಳೆದು, ಬರೀ ಕಾಲು ಎಕರೆ ಜಾಗದಲ್ಲಿ ಲಕ್ಷಗಟ್ಟಲೆ ಸಂಪಾದಿಸುತ್ತಿರುವ ರೈತ#ಅಡಿಕೆ #ಕೃಷಿ #agriculture #arecanutfarming #betel #farmer #farming #integrated #intercropping #krushitv #vegetables
ವೇಸ್ಟ್ ಡಿಕಾಂಪೌಂಸರ್ ಬಳಕೆಸೋದು, ವೇಸ್ಟ್ ಅಲ್ಲ, ದಿ ಬೆಸ್ಟ್......
zhlédnutí 6KPřed 9 měsíci
#ಅಡಿಕೆ ತೋಟದಲ್ಲಿ ವೇಸ್ಟ್ ಡಿಕಾಂಪೌಂಸರ್ ಬಳಸಿ... DAP,UREA, ಕೀಟನಾಶಕಗಳಿಂದ ದೂರ ಇರಿ #ಅಡಿಕೆ #ಕೃಷಿ #agriculture #arecanutfarming #betel #farmer #farming #integrated #intercropping #krushitv #waste decompose#ವೇಸ್ಟ್ ಡಿಕಾಂಪೌಂಸರ್ #ಗೊಬ್ಬರ #fertilizers#ಅಡಿಕೆ ಗೊಬ್ಬರ
ವೆಂಚೂರಿ ಅಳವಡಿಕೆ ಮಾಡಿ, ಸೆಂಚುರಿ ಲೆಕ್ಕದಲ್ಲಿ ಕೂಲಿ ಉಳಿಸಿ....
zhlédnutí 2,9KPřed 9 měsíci
ವೆಂಚೂರಿ ಅಳವಡಿಕೆ ಮಾಡಿ, ಸೆಂಚುರಿ ಲೆಕ್ಕದಲ್ಲಿ ಕೂಲಿ ಉಳಿಸಿ....
ಅಡಿಕೆ ತೋಟಕ್ಕೆNPK ಕೊಡೋದಾದ್ರೆ ಎಷ್ಟ್ ಕೊಡ್ಬೇಕು..!!!!
zhlédnutí 6KPřed 9 měsíci
ಅಡಿಕೆ ತೋಟಕ್ಕೆNPK ಕೊಡೋದಾದ್ರೆ ಎಷ್ಟ್ ಕೊಡ್ಬೇಕು..!!!!
ಅಡಿಕೆ ತೋಟದಲ್ಲಿ ಹನಿ ನೀರಾವರಿ. [ನಿರ್ವಹಣೆ ಬಲು ಸುಲಭ]
zhlédnutí 1,2KPřed 9 měsíci
ಅಡಿಕೆ ತೋಟದಲ್ಲಿ ಹನಿ ನೀರಾವರಿ. [ನಿರ್ವಹಣೆ ಬಲು ಸುಲಭ]
ಭಾರತದಲ್ಲಿ ಬಂಗೀ ಕೃಷಿ, ಬಳಕೆ, ನಿಷೇದವಿದೆ[ಆದರೆ ಆಯುರ್ವೇದದಲ್ಲಿತ್ತು ಬಾರೀ ಮಾನ್ಯತೆ]
zhlédnutí 145Před 9 měsíci
ಭಾರತದಲ್ಲಿ ಬಂಗೀ ಕೃಷಿ, ಬಳಕೆ, ನಿಷೇದವಿದೆ[ಆದರೆ ಆಯುರ್ವೇದದಲ್ಲಿತ್ತು ಬಾರೀ ಮಾನ್ಯತೆ]
ಅಡಿಕೆ ತೋಟದಲ್ಲಿ, ಈ ಬೆಳೆಗಳು ಯಾಕ್ ಬೇಡ???
zhlédnutí 2KPřed 9 měsíci
ಅಡಿಕೆ ತೋಟದಲ್ಲಿ, ಈ ಬೆಳೆಗಳು ಯಾಕ್ ಬೇಡ???
ಅಡಿಕೆ ತೋಟದಲ್ಲಿ ಸಮಗ್ರ ಕೃಷಿಗೆ ಮಾಹಿತಿ[ಹಂತ ಹಂತವಾಗಿ ]
zhlédnutí 3,4KPřed 9 měsíci
ಅಡಿಕೆ ತೋಟದಲ್ಲಿ ಸಮಗ್ರ ಕೃಷಿಗೆ ಮಾಹಿತಿ[ಹಂತ ಹಂತವಾಗಿ ]
BRUSH CUTTER ನಿಂದ ಕಳೆ ನಿರ್ವಹಣೆ ತಾಳ್ಮೆ, ಸಂಯಮ, ಶಿಸ್ತಿನ ಬದುಕು
zhlédnutí 2,3KPřed 9 měsíci
BRUSH CUTTER ನಿಂದ ಕಳೆ ನಿರ್ವಹಣೆ ತಾಳ್ಮೆ, ಸಂಯಮ, ಶಿಸ್ತಿನ ಬದುಕು
ಅಡಿಕೆಯಲ್ಲಿ ಬಾಳೆ, ಬಾಳೆಯಿಂದ ಬಾಳು
zhlédnutí 1,8KPřed 9 měsíci
ಅಡಿಕೆಯಲ್ಲಿ ಬಾಳೆ, ಬಾಳೆಯಿಂದ ಬಾಳು
ಕಡಲಕಳೆ ಸಾರದ ಕಸುವು [SEAWEED EXTRACT IN CULTIVATION]
zhlédnutí 1,2KPřed 9 měsíci
ಕಡಲಕಳೆ ಸಾರದ ಕಸುವು [SEAWEED EXTRACT IN CULTIVATION]
ಉಳುಮೆ ಮಾಡುವುದು, ಕಳೆನಾಶಕ ಬಳಸುವುದು ಸರಿನಾ??ಹಾಗಾದ್ರೆ ತೋಟದಲ್ಲಿ ಕಳೆ ನಿರ್ವಹಣೆ ಹೇಗೆ???
zhlédnutí 9KPřed 10 měsíci
ಉಳುಮೆ ಮಾಡುವುದು, ಕಳೆನಾಶಕ ಬಳಸುವುದು ಸರಿನಾ??ಹಾಗಾದ್ರೆ ತೋಟದಲ್ಲಿ ಕಳೆ ನಿರ್ವಹಣೆ ಹೇಗೆ???
ದಿಢೀರ್ ಸಾವಯವ ಕೃಷಿ, ಕೈ ಸುಟ್ಕೊಳ್ಳೋದೇ ಜಾಸ್ತಿ.....
zhlédnutí 1,4KPřed 10 měsíci
ದಿಢೀರ್ ಸಾವಯವ ಕೃಷಿ, ಕೈ ಸುಟ್ಕೊಳ್ಳೋದೇ ಜಾಸ್ತಿ.....
ಸಿರಿಗೆರೆ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ 31ನೇ ಪುಣ್ಯತಿಥಿ ¡¡¡¡
zhlédnutí 728Před 10 měsíci
ಸಿರಿಗೆರೆ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ 31ನೇ ಪುಣ್ಯತಿಥಿ ¡¡¡¡
ಕುರಿ, ಕೋಳಿ, ದನ ಈ ಮೂರರಲ್ಲಿ ಯಾವ್ ಗೊಬ್ಬರ ಚೊಲೋ!!!!!
zhlédnutí 18KPřed 10 měsíci
ಕುರಿ, ಕೋಳಿ, ದನ ಈ ಮೂರರಲ್ಲಿ ಯಾವ್ ಗೊಬ್ಬರ ಚೊಲೋ!!!!!
ಹ್ಯೂಮಿಕ್ ಆಸಿಡ್‌ ಕಪ್ಪು ಬಂಗಾರ,ಬಳಸಿದರೆ ಬಾಳು ಬಂಗಾರ.....
zhlédnutí 19KPřed 10 měsíci
ಹ್ಯೂಮಿಕ್ ಆಸಿಡ್‌ ಕಪ್ಪು ಬಂಗಾರ,ಬಳಸಿದರೆ ಬಾಳು ಬಂಗಾರ.....
ಕಲಿಯುಗದ ಭಗೀರಥ ಶ್ರೀಗಳು, ನಮ್ಮ ಸಿರಿಗೆರೆ ಮಠದ ಡಾ || ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು...
zhlédnutí 2,4KPřed 10 měsíci
ಕಲಿಯುಗದ ಭಗೀರಥ ಶ್ರೀಗಳು, ನಮ್ಮ ಸಿರಿಗೆರೆ ಮಠದ ಡಾ || ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು...

Komentáře

  • @rathishhp3371
    @rathishhp3371 Před 19 hodinami

    Sir ಅಡಿಕೆ‌ ಸಣ್ಣ ಸಸಿಗಳಿಗೆ micronutriant & 19all filor spray ಮಾಡಬಹುದಾ..ಮಾಡಿದರೆ ಉತ್ತಮ‌ ಬೆಳವಣಿಗೆ ಕಾಣಬಹುದಾ?

    • @kotenadakrishika
      @kotenadakrishika Před 17 hodinami

      ಮಾಡಬಹುದು, ಪ್ರಮಾಣದ ಕಡೆ ಎಚ್ಚರಿಕೆ ಇರಲಿ

  • @pruthvirajpruthvi1439

    ಮೆಕ್ಕೆಜೋಳ ಕ್ಕೆ ಬಳಸಬಹುದಾ

  • @PadmavatiT.K-m9o
    @PadmavatiT.K-m9o Před 3 dny

    Culture ready aadamele estu dinagalavarege ittukollabahudu pls

    • @kotenadakrishika
      @kotenadakrishika Před 3 dny

      ನಾವು culture ready ಆದ 2-3 ದಿನದಲ್ಲಿ use ಮಾಡಿದಿವಿ, ಅದಕ್ಕಿಂತ ಜಾಸ್ತಿ ದಿನ ಸ್ಟೋರ್ ಮಾಡಿಲ್ಲ, (for next culture purpose we stored in 5 lit can in cool, dry, dark place for 1 month)

  • @hallisogadu6301
    @hallisogadu6301 Před 10 dny

    Matte male biddag green yak agutte

  • @shalivangandge8705
    @shalivangandge8705 Před 11 dny

    Can you give ur number for talking to you?

  • @manjunathad05
    @manjunathad05 Před 11 dny

    ಶ್ರೀಯುತ ಕಿರಣ್ ನಿಮ್ಮ ತೋಟದಲ್ಲಿ ಅಡಿಕೆ ಮತ್ತು ನುಗ್ಗೆ ಗಿಡಗಳು ಅಸಿರು ಚಿಮ್ಮತ್ತಿವೆ ಅಡಿಕೆ ತುಂಬಾ ಆರೋಗ್ಯವಾಗಿ ಬೆಳೆಯುತ್ತಿದೆ ಒಂದೂವರೆ ವರ್ಷದ ಗಿಡಗಳು 2/12 - 3 ವರ್ಷದ ಗಿಡಗಳಂತೆ ಕಾಳುತ್ತಿವೆ ನಿವು ಬ್ರಷ್ ಕಟರ್ ಬಳಸಿ ಕಳೆಯನ್ನು ನಿಮ್ಮ ತೋಟದ ಗೊಬ್ಬರ ಮಾಡುವ ರೀತಿ ರೈತರಿಗೆಲ್ಲ ಮಾದರಿ. ಅಡಿಕೆ ಮತ್ತು ನುಗ್ಗೆಯ ಅಂತರದ (distance ) ತಿಳಿಸಿ ನೀವು ಇಟ್ಟಿರುವ distance ಸರಿಯಿದೆಯಾ ತಿಳಿಸಿ ಹೊಸ ರೈತರಿಗೆ ಅನುಕೂಲ Thank you ಕೋಟೆನಾಡು for useful video🙏🏿🙏🏿🙏🏿

  • @richardcrasto
    @richardcrasto Před 14 dny

    Very good information. Thankyou. This kind of knowledge will reduce the expenses of fertilizers for farmers. Also please give information on how to make liquid cow dung tea.

  • @ashokagp3192
    @ashokagp3192 Před 18 dny

    ಏನ್ ಅಕಿದ್ದೀರಾ ಏನ್ ಮಾಡುತ್ತಿದ್ದೀರಾ ಒಂದೂ ಅರ್ಥ ಆಗುತ್ತಿಲ್ಲ

    • @kotenadakrishika
      @kotenadakrishika Před 18 dny

      Npk bacteria ಗಳನ್ನ ಮುಂಚೆ culture ಮಾಡಿದಾಗ ಸಪರೇಟ್ ಆಗಿ, ತೆಗೆದು ಇಟ್ಟಿದ್ದು, ಅದನ್ನೇ reuse ಮಾಡಲಾಗಿದೆ

  • @Backtosoil-tw8iq
    @Backtosoil-tw8iq Před 21 dnem

    Ah can nali iddiddu enu ? Same onde can nal irodna 3 drumgu hakidra?

    • @kotenadakrishika
      @kotenadakrishika Před 20 dny

      @@Backtosoil-tw8iq npk culture prepared separate previously, and stored it for next use

    • @Backtosoil-tw8iq
      @Backtosoil-tw8iq Před 20 dny

      @@kotenadakrishika 3 ಬಾಟಲ್ seperate agi prepare madirra previously? like n sepertely , p seperately , and k seperately???

    • @kotenadakrishika
      @kotenadakrishika Před 19 dny

      yes

  • @user-yv3fy3vg9s
    @user-yv3fy3vg9s Před 25 dny

    How we get npk culture

    • @kotenadakrishika
      @kotenadakrishika Před 25 dny

      @@user-yv3fy3vg9s its available of different companies

  • @sadananda-cr9jy
    @sadananda-cr9jy Před 27 dny

    Sir what is your opinion about Country chiken droppings

  • @MohammedImran-mandgde
    @MohammedImran-mandgde Před měsícem

    Eshtu dinakke tayar aguthe

    • @kotenadakrishika
      @kotenadakrishika Před měsícem

      @@MohammedImran-mandgde 3-4 ದಿನದಲ್ಲಿ ready ಆಗುತ್ತೆ

    • @kotenadakrishika
      @kotenadakrishika Před měsícem

      @@MohammedImran-mandgde 3-4 ದಿನದಲ್ಲಿ

  • @PatilHindustan
    @PatilHindustan Před měsícem

    Yellow can enu anta ಗೊತ್ತಾಗಲಿಲ್ಲ

    • @kotenadakrishika
      @kotenadakrishika Před měsícem

      ಮುಂಚೆ culture ಮಾಡಿದಾಗ ಎತ್ತಿಟ್ಟಿರುವ culture ಗಳು (NPK)

  • @Akbarkhan-yn9hh
    @Akbarkhan-yn9hh Před měsícem

    ಭೂಮಿಯಲ್ಲಿ ಹೋದಾಗ ಅದು multiple ಆಗೆ ಆಗುತ್ತೆ ಆವಾಗ ಅದಕ್ಕೆ toxic ಆಗಲ್ವಾ.ಇಲ್ಲಿ balance ಮಾಡಬಹುದು ಆದರೆ ಭೂಮಿಯಲ್ಲಿ ಇವು ವೃದ್ಧಿ ಆಗೆ ಅಗ್ರುತ್ತದೆ ಅಲ್ಲಿ ಯಲ್ಲವು balanced ಆಗೆ ಹೋಗುತ್ತೆದೆ ಅಲ್ವಾ

    • @kotenadakrishika
      @kotenadakrishika Před měsícem

      ನಿಮ್ಮ ಮಾತು ನಿಜ, ಆದರೆ ಅವು mutiply ಆಗುವುದಕ್ಕೆ ಸೂಕ್ತ ವಾತಾವರಣ ಇರಬೇಕು, ಅಂದರೆ cultivation ಪದೇ ಪದೇ ಮಾಡಿದ್ರೆ mutiply ಆಗಲು ಕಷ್ಟ

  • @nandishnandu7497
    @nandishnandu7497 Před měsícem

    ಎರೆ ಹುಳು ಗೂಬರ ದ ಬಗ್ಗೆ ಹೇಳಿ ಸರ್

  • @blockbustersuper1902
    @blockbustersuper1902 Před měsícem

    Very good information sir thank you

  • @netravati1233
    @netravati1233 Před měsícem

    Super anna

    • @nagarajkr3879
      @nagarajkr3879 Před 27 dny

      ಹಲೋ ಫೋನ್ ನಂಬರ್ ಹಾಕಣ್ಣ ನಿಮ್ದು ನುಗ್ಗೆ ನುಗ್ಗೆ ಬೇಕು

    • @kotenadakrishika
      @kotenadakrishika Před 27 dny

      9739849651

  • @tharanathp.n8290
    @tharanathp.n8290 Před měsícem

    Ilikeyou very much

  • @tharanathp.n8290
    @tharanathp.n8290 Před měsícem

    Best idea

  • @suryakanthhuligere2693
    @suryakanthhuligere2693 Před měsícem

    ಗಾಂಜಾ ಮಾದಕ ವಸ್ತು ಅಲ್ಲಾ ಆಯುರ್ವೇದ

  • @SpnagarajaNagaraja
    @SpnagarajaNagaraja Před měsícem

    Bull pluingh

  • @Kajjrai
    @Kajjrai Před měsícem

    ನಿಮ್ ನಂಬರ್ ಕೊಡಿ ಸರ್

  • @vilaskulkarni2020
    @vilaskulkarni2020 Před 2 měsíci

    ನಿಮ್ಮ ಪ್ರಾತ್ಯಕ್ಷಿಕೆ ಸರಿಯಾಗಿಲ್ಲ

  • @tarachandan2175
    @tarachandan2175 Před 2 měsíci

    ತುಂಬ thanks ಇದು ತುಂಬ useful ಮಾಹಿತಿ

  • @doreswamy8339
    @doreswamy8339 Před 2 měsíci

    Sir nimm nambar kodi

  • @Abhi-ju5km
    @Abhi-ju5km Před 2 měsíci

    Ana yav book alli odkonde

  • @rathnakaraym5708
    @rathnakaraym5708 Před 2 měsíci

    Iduyellisiguthe

    • @kotenadakrishika
      @kotenadakrishika Před 2 měsíci

      ಎಲ್ಲಾ ಕಡೆ ಸಿಗುತ್ತೆ

  • @thopegowdagowda5200
    @thopegowdagowda5200 Před 3 měsíci

    ಸರ್ ಶುಂಠಿ ಬೆಳೆಗೆ ಹೇಗೆ ಉಪಯೋಗಿಸಿವುದು

  • @songbox3779
    @songbox3779 Před 3 měsíci

    ona kasa kaddigala rashige decomposer kottamele tevamsha maintain madbeka

  • @dassnmtkavithakori5243
    @dassnmtkavithakori5243 Před 4 měsíci

    Gold information sir

  • @VishwanathspSpv
    @VishwanathspSpv Před 4 měsíci

    Bacteria Name please Mention detail

    • @kotenadakrishika
      @kotenadakrishika Před 4 měsíci

      Video ದಲ್ಲಿ ಹೇಳಿದೀನಿ sir

  • @manugowda4428
    @manugowda4428 Před 5 měsíci

    NPK culture yeli siguthe

    • @kotenadakrishika
      @kotenadakrishika Před 4 měsíci

      ಜೈವಿಕ ಗೊಬ್ಬರ ಮಾರಾಟಗಾರರ ಬಳಿ, ಮತ್ತು online -flipkart/amazon

  • @user-cw4yb7ig9c
    @user-cw4yb7ig9c Před 5 měsíci

    Yal seguti

  • @shanmukhadr7750
    @shanmukhadr7750 Před 5 měsíci

    ಸೂಪರ್

  • @zakseventz2407
    @zakseventz2407 Před 5 měsíci

    Swammi I need to reattemd class... 😮

  • @gnaneshwarav.m6842
    @gnaneshwarav.m6842 Před 5 měsíci

    Very nice.

  • @autotesting-it7jt
    @autotesting-it7jt Před 5 měsíci

    Niru jathi bitre kayi agalla kadime niru haki cutting madilla , cutting madi marcha alli

  • @shrijithmavinakatte2146
    @shrijithmavinakatte2146 Před 6 měsíci

    Jeevamruta evakella sama agatta

  • @Rajendra-ri6vb
    @Rajendra-ri6vb Před 6 měsíci

    Tubrose beru imprument bage hele

  • @artofwastemanagement4484
    @artofwastemanagement4484 Před 6 měsíci

    Brand name of Decomposer.

  • @artofwastemanagement4484
    @artofwastemanagement4484 Před 6 měsíci

    Sir can I know your profession. Are you a former or ?....

    • @kotenadakrishika
      @kotenadakrishika Před 6 měsíci

      ಕಳೆದ ಎರಡೂವರೆ ವರ್ಷದಿಂದ ಕೃಷಿ ಮಾಡ್ತಾ ಇದೀನಿ, ಮತ್ತು ನಮ್ಮದು ರೈತಾಪಿ ಕುಟುಂಬ,,,,

    • @kotenadakrishika
      @kotenadakrishika Před 6 měsíci

      ನಿಮಗೆ ಯಾಕೆ ಈ ಪ್ರಶ್ನೆ ಬಂತು sir

    • @maheshappaharanahalli4460
      @maheshappaharanahalli4460 Před měsícem

      Super sggestion

  • @mallikrjunaralagundagi8470
    @mallikrjunaralagundagi8470 Před 6 měsíci

    ಸರ್.ಕಬ್ಬಿಗೆ.ಸ್ಪ್ರೇ.ಮಾಡಬೇಕಾದರೆ.ಪಂಪಿಗೆ.ಎಸ್ಟು.ಲೀಟರ್.ತೋಗಳಬೇಕು.ಯಾವದೇ.ಬೆಳೆ.ಎರಲಿ.18.ಲೀಟರ್.ಪಂಪಿಗೆ.ಎಸ್ಟು.ಹಾಕಬೇಕು.ತಿಳಿಸಿ.ಸರ್

    • @kotenadakrishika
      @kotenadakrishika Před 6 měsíci

      ಇದು ಜೀವಾಣು ಗೊಬ್ಬರ, spray ಮಾಡಿದ ಅನುಭವ ಇಲ್ಲ, ಉತ್ತಮ ಫಲಿತಾಂಶಕ್ಕಾಗಿ ಭೂಮಿಗೆ ಕೊಡಿ

  • @krishnamk5422
    @krishnamk5422 Před 6 měsíci

    ಇವುಗಳನ್ನು ರಾಸಾಯನಿಕ ಗೊಬ್ಬರಗಳ ಜೊತೆಯಲ್ಲಿಯೇ ಕೊಡಬೇಕೇ ಅಥವಾ ರಾಸಾಯನಿಕ ಗೊಬ್ಬರಕ್ಕೆ ಪರ್ಯಾಯಾಗಿ ಕೊಡಬೇಕಾ..ಸರ್ ??

    • @kotenadakrishika
      @kotenadakrishika Před 6 měsíci

      ಸ್ವಲ್ಪ ದಿನಗಳ ವರೆಗೆ ಪರ್ಯಾಯವಾಗಿ ಕೊಡಿ, ನಂತರ phosphorus ಮತ್ತು potash bacteria ಗಳನ್ನ ರಾಸಾಯನಿಕ ಗೊಬ್ಬರಗಳ ಜೊತೆಗೆ ಬಳಸಬೇಕಾಗುತ್ತೆ...

  • @chandruanekalmata
    @chandruanekalmata Před 6 měsíci

    ನಾನು ಈ ಥರ ಎಲ್ಲಾ ಎರೆಡು ಮೂರು. ವರ್ಷದಿಂದ ಮಾಡಿ ನೋಡಿದೀನಿ. ಹೇಳುವಂಥಾ ರಿಸಲ್ಟ್ ಏನೂ ಸಿಗಲಿಲ್ಲ‌. ಹಿಗಾಗಿ ಈಗ ಕಾಂಪೋಸ್ಟ್ -ಮಲ್ಚಿಂಗ್ ಚೆನ್ನಾಗಿ ಹಾಕಿ ಡಾಕ್ಟರ್ ಸಾಯಿಲ್ ವರ್ಷಕ್ಕೆ ಮೂರುಸಲ ಹಾಕ್ತಿದೀನಿ. ಈಗ ಉತ್ತಮ ರಿಸಲ್ಟ್ ಬರ್ತಿದೆ. ಖರ್ಚು ಎಲ್ಲಾ ಒಂದೇ ಆಗೋದು. ವೃಥಾ ಒದ್ದಾಟ ಆಗುತ್ತೆ ಅಷ್ಟೇ... ಮತ್ತೆ ಒದ್ದಾಡಿದ್ದಕ್ಕೆ ಸರಿಯಾಗಿ ರಿಸಲ್ಟ್ ಇರೋದಿಲ್ಲಾ....😢

  • @artofwastemanagement4484
    @artofwastemanagement4484 Před 6 měsíci

    Thank you. Good practical experiment. But financial comparison may not be good.

  • @annapurnakodagi6967
    @annapurnakodagi6967 Před 6 měsíci

    Edu culture agi convert aglikke estu divsa beku sir

    • @kotenadakrishika
      @kotenadakrishika Před 6 měsíci

      3-5 ದಿನ ಬೇಕಾಗಬಹುದು, depending on mother culture quality and quantity ur using

  • @raghunandan8280
    @raghunandan8280 Před 6 měsíci

    Swalpa interview mado thara camera work kaltkond madi chanagirutte kelodru jothe nodokku. Nodakaagta illa bari keliskotidivi

  • @nageshgn378
    @nageshgn378 Před 6 měsíci

    Very nice info, very good

  • @mallikrjunaralagundagi8470
    @mallikrjunaralagundagi8470 Před 6 měsíci

    ನಮಸ್ಕಾರ.ಸರ್.ನಾನು.ಸಾಯವ.ಕೃಷಿಕ.amc.ಉಪಯೋಗ.ತಿಳಿಸಿ.ಮತ್ತು.ಎಲ್ಲಾ.ಬೆಳೆಗಳಿಗೆ.ಬರುತ್ತಾ.ಸರ್.psb.kmb.ನಮ್ಮ.ಕಡಿ.ಕಬ್ಬು.ಹತ್ತಿ.ಇದೆ.ಬಳಸಬುದ.ಸರ್.ದಯವಿಟ್ಟು.ತಿಳಿಸಿ

    • @kotenadakrishika
      @kotenadakrishika Před 6 měsíci

      amc is also a liquid consortia, contains npk bacteria, ಖಂಡಿತ ಕಬ್ಬು, ಹತ್ತಿಗೆ ಬಳಸಬಹುದು

  • @somashekar7376
    @somashekar7376 Před 6 měsíci

    Price sir