ವೆಂಚೂರಿ ಅಳವಡಿಕೆ ಮಾಡಿ, ಸೆಂಚುರಿ ಲೆಕ್ಕದಲ್ಲಿ ಕೂಲಿ ಉಳಿಸಿ....

Sdílet
Vložit
  • čas přidán 7. 09. 2024
  • #ಅಡಿಕೆ ತೋಟದಲ್ಲಿ ವೆಂಚೂರಿ ಅಳವಡಿಸಿ ದುಡ್ಡಿನ ಜೊತೆಗೆ ಸಮಯದ ಉಳಿತಾಯ #ನೀರಾವರಿಯಲ್ಲಿ venturi #arecanutfarming #betel #farming #integrated #intercropping #krushitv #farmer#ಅಡಿಕೆ #ಕೃಷಿ #agriculture #farmer #ಹನಿನೀರಾವರಿ#ಗೊಬ್ಬರ #ಅಡಿಕೆ ಗೊಬ್ಬರ #

Komentáře • 15

  • @rangaswamytrangaswamy3790
    @rangaswamytrangaswamy3790 Před 10 měsíci +1

    GOOD VIDEO..
    ದುರ್ಗದಲ್ಲಿ ಯಾವ ಅಂಗಡಿ ಸಾರ್ ನಾನು ತುಂಬಾ ಹುಡುಕಿದೆ...

    • @kotenadakrishika
      @kotenadakrishika  Před 10 měsíci +1

      ಕಿರಣ್ ಗೌಡ್ರನ್ನ ಕೇಳಿ ನಿಮಗೆ ತಿಳಿಸ್ತೀನಿ sir

    • @rangaswamytrangaswamy3790
      @rangaswamytrangaswamy3790 Před 10 měsíci

      @@kotenadakrishika ok

    • @kotenadakrishika
      @kotenadakrishika  Před 10 měsíci

      ಕೃಷಿ ಇಲಾಖೆ ರಸ್ತೆ, sbi ಬ್ಯಾಂಕ್ ಕೆಳಗಡೆ.ಚಿತ್ರದುರ್ಗ

    • @user-qx2ry1vc1t
      @user-qx2ry1vc1t Před 9 měsíci

      ​@@kotenadakrishikaಕಿರಣ್ ಅವರ content num ಸಿಗುತ್ತಾ ಸರ್

    • @kotenadakrishika
      @kotenadakrishika  Před 9 měsíci

      +919980808660

  • @sudhanvabhat464
    @sudhanvabhat464 Před 10 měsíci +1

    ಡ್ರಿಪ್ ಮಾತ್ರ ಇದನ್ನ ಬಳಸಬಹುದು, spinkler ಗೆ ಇದನ್ನ ಬಳಸೋಕೆ ಆಗಲ್ಲ...

    • @kotenadakrishika
      @kotenadakrishika  Před 10 měsíci

      ಬಳಸಬಹುದು ಸರ್

    • @sudhanvabhat464
      @sudhanvabhat464 Před 10 měsíci

      ವೆಂಚುರಿಗಿಂತ spinkler ಜೆಟ್ ಮೇಲೆ ಇದ್ರೆ ಅದು ವರ್ಕ್ ಆಗಲ್ಲ

    • @kotenadakrishika
      @kotenadakrishika  Před 10 měsíci

      actually ನೀವು ಕೊಡಬೇಕಾದ ಗೊಬ್ಬರ, ಅಥವಾ ಯಾವುದೇ ದ್ರವ ರೂಪದ ಪೋಷಕಗಳು main pipe ಮೂಲಕ ಸಾಗಿ, jet ಮೂಲಕ ಆದ್ರೂ ಅಥವಾ drip ಮೂಲಕ ಆದ್ರೂ ಭೂಮಿಗೆ ಸಿಗುತ್ತೆ, ಮತ್ತೆ height difference ಇಂದ ಯಾವ ತೊಂದರೆ ಇಲ್ಲ, venturi ಬಳಸಬಹುದು

    • @sudhanvabhat464
      @sudhanvabhat464 Před 9 měsíci

      ಸಾರ್ ಹೈಟ್ ಹೆಚ್ಚು ಇದ್ದಲ್ಲಿ ಮಾಡಿ ನೋಡಿದಿರ ನೀವು??
      ವೆಂಚುರಿಗಿಂತ spinkler ಜೆಟ್ ಮೇಲೆ ಮಾಡಿ ನೋಡಿದಿರ, ವೆಂಚುರಿಗಿಂತ ಜೆಟ್ ಮೇಲೆ ಆದ್ರೆ ನೀರು ವೆಂಚುರಿಲಿ ವಾಪಾಸ್ ಬರತ್ತೆ...

    • @kotenadakrishika
      @kotenadakrishika  Před 9 měsíci

      @@sudhanvabhat464 ಸಾರ್ ನನಗೆ, ನೀವು ಹೇಳಿದ ಅನುಭವ ಇಲ್ಲ... Sorry

  • @poojamr5195
    @poojamr5195 Před 10 měsíci

    Sir yella Tara venturi video Haaki naavu nodi nam thota ke fitting madtivi