ಜೀವಾಮೃತ ಡ್ರಿಪ್ ನಲ್ಲಿ ಕೊಡೋಕೆ ಸೂಪರ್ ಫಿಲ್ಟರ್ | jivamrut filter | organic farming in kannada

Sdílet
Vložit
  • čas přidán 19. 04. 2023
  • ಜೀವಾಮೃತ ಡ್ರಿಪ್ ನಲ್ಲಿ ಕೊಡೋಕೆ ಸೂಪರ್ ಫಿಲ್ಟರ್ | jivamrut filter | organic farming in kannada
    ಸುರೇಶ್ ತಮ್ಮಣ್ಣ ಕುರಿ
    ಹಾರುಗೆರೆ ಗ್ರಾಮ
    ತಾ. ರಾಯಭಾಗ
    ಜಿ. ಬೆಳಗಾವಿ
    Ph. 9449225363
    #rangukasturi
    #jivamrutfilter
    #jivamrut
    #jivamrutam
    #jivamruta
    #organicfarming
    #organicfarmingkannada
    #ಜೀವಾಮೃತ

Komentáře • 131

  • @ganeshyalagod5765
    @ganeshyalagod5765 Před rokem +24

    ರೈತನ ನಗು ಬಹಳ್ ಇಷ್ಟ ಆಯ್ತು, ಸದಾ ಎಲ್ಲ ರೈತರ ಮುಖದಲ್ಲಿ ನಗು ಕಾಣಿಸಲಿ 🙂

  • @ASBfab135
    @ASBfab135 Před rokem +10

    ಈ ತರಾ ಐಡಿಯಾ ಮಾಡಿದ ರೈತರಿಗೆ ಧನ್ಯವಾದಗಳು ಹಾಗೆ ವಿಡಿಯೋ ಹಾಕಿದ್ದಕ್ಕೆ ನಿಮಗೂ ಧನ್ಯವದಗಳು ಸರ್

    • @Rangukasturi
      @Rangukasturi  Před rokem

      ನಮಸ್ಕಾರಗಳು ಸರ್ ನಮ್ಮದೇನಿಲ್ಲ ಸರ್ ಎಲ್ಲಾ ರೈತನಿಗೇ ಸಲ್ಲಬೇಕು

  • @puttamallegowdaputtamalleg2776
    @puttamallegowdaputtamalleg2776 Před 6 měsíci +2

    ಸುಾಫರ್ ಸುರೇಶ್ ಅಣ್ಣ. ತೀರಾ ಸುಲಭ ವಿಧಾನ. ಬುದ್ದಿವಂತಿಕೆ. ❤❤

  • @user-hx5ky1ln8b
    @user-hx5ky1ln8b Před měsícem +1

    ವೆರಿ ಗುಡ್ ಐಡಿಯಾ ತುಂಬಾ ತುಂಬಾ ಧನ್ಯವಾದಗಳು

  • @ashokagp3192
    @ashokagp3192 Před 18 dny +1

    ಸೂಪರ್ ಸರ್ ನನಗೆ ತುಂಬಾ ಉಪಯುಕ್ತ ಆಯಿತು ಸೂಪರ್

  • @SiddalingeshwarValsangad-ge1tx
    @SiddalingeshwarValsangad-ge1tx Před 10 měsíci +3

    ತುಂಬಾ ಒಳ್ಳೆಯ ಕೆಲಸ ದೊಡ್ಡ ಪ್ರಮಾಣದಲ್ಲಿ ಮಾಡಲಿಕ್ಕೆ ನನಗೆ ಸ್ಫೂರ್ತಿ ಆಗಿದೆ ಇಷ್ಟರಲ್ಲಿ ನಾನೂ ಇದನ್ನ ಅಳವಡಿಸಿಕೊಳ್ಳುವೆ ತುಂಬಾ, ತುಂಬಾ ಧನ್ಯವಾದಗಳು

  • @nagarajjoshi9847
    @nagarajjoshi9847 Před 2 měsíci +1

    ನಿಮ್ಮ ಉಪಾಯ ನೋಡಿ ತುಂಬಾ ಖುಷಿಯಾಯಿತು.

  • @agmahantheshaagmahanthesha2727

    ನನಗೆ ಇದೆ ಸಮಸ್ಯೆ ಆಗಿತ್ತು ಒಳ್ಳೆಯ ಸುಲಭ ಉಪಾಯ ಸರ್

  • @niranjanm3642
    @niranjanm3642 Před rokem +2

    ಸುರೇಶ್ sir ಅದ್ಭುತ ಸಾಧನ ನಿಮಗೆ ಧನ್ಯವಾದ

  • @bhaskarjois8482
    @bhaskarjois8482 Před rokem +2

    ತುಂಬಾ ಧನ್ಯವಾದಗಳು
    ನಾನು ಪೈಪ್ ಫೀಲ್ಟರ್ ಮಾಡಲು ತಯಾರಗಿದ್ದೆ ಸರಿಯಾದ ಸಮಯಕ್ಕೆ ಸುಲಭ ಸಾಧನ ಹೇಳಿದಿರಿ.ಚಾನಲ್&ರೈತರಿಗು ಅನಂತ ವಂದನೆಗಳು.

    • @Rangukasturi
      @Rangukasturi  Před rokem +1

      ನಮಸ್ಕಾರಗಳು ಸರ್ ಎಲ್ಲಾ ಕ್ರೆಡಿಟ್ ಸುರೇಶ್ ಕುರಿ ಅಣ್ಣನವರಿಗೆ ಸಲ್ಲುತ್ತೆ ಒಳ್ಳೆಯ ಕ್ರಿಯಾಶೀಲ ಕೃಷಿಕರು

  • @krupadi
    @krupadi Před 5 měsíci +1

    Super idea 💡.... Thank you 🙏

  • @basavarajhattaraki2269
    @basavarajhattaraki2269 Před rokem +2

    ಶಭಾಷ್ ಸುರೇಶ

  • @chethan117
    @chethan117 Před 5 měsíci

    really wonderful idea, thanks for sharing

  • @hemanthkumar9968
    @hemanthkumar9968 Před rokem +4

    ಸರ್ ನಾವು ಒಂದು filter ಮಾಡಿದಿವಿ ಅದ್ಅದರ ವೀಡಿಯೊ ಕಳಿಸ ಬೇಕಿತ್ತು

    • @Rangukasturi
      @Rangukasturi  Před rokem

      ಸರಿ ಸರ್ ನಿಮ್ಮ ವಿಳಾಸ ನಂಬರ್ ಕಳುಹಿಸಿ

  • @ramappanaik6402
    @ramappanaik6402 Před rokem +3

    ಸೂಪರ್ ಸರ್ ಇಂಥ ಒಳ್ಳೆಯ ರೈತರ ಮಾಹಿತಿ ಕೊಟ್ಟಿದ್ದಕ್ಕಾಗಿ ತುಂಬಾ ಧನ್ಯವಾದಗಳು

    • @Rangukasturi
      @Rangukasturi  Před rokem

      ದನ್ಯವಾದಗಳು ಸುರೇಶ್ ಕುರಿ ಸರ್ ಅವರ ಐಡಿಯಾ ಕ್ಕೆ ಹೇಳಬೇಕು ಸರ್

  • @amaresharamarehar4063
    @amaresharamarehar4063 Před 11 měsíci +1

    ಪ್ರತಿಯೊಬ್ಬ ರೈತರೂ ಕೂಡ ಒಬ್ಬ ಇಂಿನಿಯರ್ 🎉🎉

  • @nageshbskthi9365
    @nageshbskthi9365 Před 3 měsíci +2

    Super

  • @amarvl2938
    @amarvl2938 Před 9 měsíci +2

    Super.......

  • @vbkandakoor7829
    @vbkandakoor7829 Před rokem +2

    ಆವಶ್ಯಕತೆಯೇ ಶೋಧನೆಯ ಮೂಲ ಅಲ್ಲವೇ? ರೈತರಿಗೆ ವಂದನೆ ಅಭಿನಂದನೆ.ನಮಸ್ಕಾರ.

  • @bnpatil2520
    @bnpatil2520 Před 10 měsíci +1

    Very good experiment

  • @sangappaa8740
    @sangappaa8740 Před rokem +1

    ಸೂಪರ್ ಸರ್ 👍👍👍👍👍

  • @ningarajkannur6439
    @ningarajkannur6439 Před 11 měsíci +1

    ಸರ್ ನಾನು ಇದನ್ನೇ ಫಿಲ್ಟರ್ ಮಾಡಿದ್ದೇನೆ ತುಂಬಾ ಚೆನ್ನಾಗಿ ಫಿಲ್ಟರ್ ಆಗಿ ಬರುತ್ತೆ ಸೂಪರ್ ಸರ್ ರಂಗ ಕಸ್ತೂರಿ ಸರ್ ನಿಮ್ಮ ನಂಬರ್ ಕೊಡಿ

  • @rohitrrohit8334
    @rohitrrohit8334 Před 10 měsíci +1

    Very very very good 😊❤

  • @ashok.gijikatte
    @ashok.gijikatte Před rokem +1

    Super brother 👌🙏

  • @UshaRani-st5fc
    @UshaRani-st5fc Před rokem +1

    Farmers are always great scientis

  • @shivalingappanagagol6599
    @shivalingappanagagol6599 Před 5 měsíci +1

    Super 👌👌👌👌

  • @BhuvanCharantimath-vh6bu
    @BhuvanCharantimath-vh6bu Před 11 měsíci +1

    ಸೂಪರ್ 👍

  • @sundarmpkkandaswamy8483
    @sundarmpkkandaswamy8483 Před rokem +1

    Super ideas

  • @dr.mahanteshjogi3423
    @dr.mahanteshjogi3423 Před rokem +1

    ತುಂಬಾ ಚೆನ್ನಾಗಿದೆ ಈ ರೈತರ ಹೊಸ ಪ್ರಯೋಗ
    ರಂಗು ಕಸ್ತೂರಿ ಚಾನಲ್ಗೆ
    ಧನ್ಯವಾದಗಳು.

  • @basavarajdg6672
    @basavarajdg6672 Před 5 měsíci

    Super 👍💐🙏

  • @vijayakumarm9945
    @vijayakumarm9945 Před rokem +2

    Super sir❤

  • @abhishektalawar1737
    @abhishektalawar1737 Před 8 měsíci +1

    Great sir

  • @siritanaka5370
    @siritanaka5370 Před rokem +1

    good experience in trails

  • @patilrc62
    @patilrc62 Před 9 měsíci +1

    Great beautiful idea. GOOD AGRICULTURE ENGINEER. Only mistake of using iron materials, it is not good for Jeeva ambrutha prepartion. We can use steel material. Any how hands up to our village farmers

  • @ramyalik3328
    @ramyalik3328 Před rokem +1

    ತುಂಬಾ ಉಪಯುಕ್ತ ಮಾಹಿತಿ ಸಾರ್ ಧನ್ಯವಾದಗಳು

  • @ShivakumarG-rr4by
    @ShivakumarG-rr4by Před 5 měsíci +1

    Thanks

  • @vijayveeranagoudr181
    @vijayveeranagoudr181 Před rokem +1

    Super sir

  • @govindaswamykokog
    @govindaswamykokog Před rokem +1

    Super.sri

  • @nagarajpr7073
    @nagarajpr7073 Před rokem +1

    Super bro

  • @veeranagoudmalipatil5259
    @veeranagoudmalipatil5259 Před 9 měsíci +1

    Superidia

  • @manuc921
    @manuc921 Před rokem +3

    Great idea👌

  • @fakroddinsalolli4803
    @fakroddinsalolli4803 Před rokem +1

    super sr

  • @maqboolahmadhubli427
    @maqboolahmadhubli427 Před rokem +3

    ಸೂಪರ್ 🙏🙏

  • @devarajnaik6961
    @devarajnaik6961 Před 9 měsíci +1

    ಸರ್ ಸೌತೇಕಾಯಿ ಬಗ್ಗೆ ಮಾಹಿತಿ ನೀಡಿ🙏🙏

  • @kallappakatagi9050
    @kallappakatagi9050 Před rokem +3

    Super sir🙏🙏

  • @ashokashi7480
    @ashokashi7480 Před 9 měsíci +1

    ಆಡು ಕುರಿಗೆ ಹೊಸ ಮೇವಿನ ಬಗ್ಗೆ ಮಾಹಿತಿಯನ್ನು ತಿಳಿಸಿ ಸರ್

  • @user-ug2dx5gd9l
    @user-ug2dx5gd9l Před 7 měsíci +1

    Supper. 🎉😅

  • @ashishnaik1890
    @ashishnaik1890 Před rokem +1

    Great 👍

  • @gururaghavendra1686
    @gururaghavendra1686 Před rokem +1

    ಸರ್ ಇದನ್ನೂ ನೇರವಾಗಿ ನೋಡೊತರಹ ಮಾಡಿದ್ದರೆ...ಚೆನ್ನಾಗಿರುತ್ತಿತ್ತು...model ಅಷ್ಟೆ ತೋರಿಸಿದ್ದೀರಿ

    • @Rangukasturi
      @Rangukasturi  Před rokem

      ಮತ್ತೊಮ್ಮೆ ಮಾಡೋಣ ಸರ್

  • @manjuh8348
    @manjuh8348 Před rokem +1

    Supar sar

  • @vedantchimmad142
    @vedantchimmad142 Před rokem +1

    Superb 🙏

  • @dayanandnaik1009
    @dayanandnaik1009 Před rokem +2

    ಸೂಪರ್ ಸೂಲಬನೂ ಇದೆ ರಂಗು ಸರ್

  • @chidanandvathar8336
    @chidanandvathar8336 Před rokem +1

    Supar guru

  • @sirifarms91
    @sirifarms91 Před rokem +1

    👌

  • @user-zk3hw2up7s
    @user-zk3hw2up7s Před 5 měsíci +1

    ❣️👏🙏

  • @HarishHarish-ws4wy
    @HarishHarish-ws4wy Před rokem +1

    Happy sar
    🎉🎉

  • @sridharsudhar9059
    @sridharsudhar9059 Před rokem +2

    👍👌👌

  • @gururajpadashetti7572
    @gururajpadashetti7572 Před rokem +1

    ವೇರಿ ಗುಡ್ 👌👌👌

  • @avinashmanju9744
    @avinashmanju9744 Před 5 měsíci +1

    Can we use bamboo?

  • @nagarajak8969
    @nagarajak8969 Před 11 měsíci +1

    ❤❤

  • @kotturudevarukm5848
    @kotturudevarukm5848 Před rokem +1

    ರೈತನೇ ಕೃಷಿ ವಿಜ್ಞಾನಿ

  • @raghureddy2541
    @raghureddy2541 Před rokem +1

    👌👌👍👍♥️♥️

  • @shankarappabatagurki5812

    Dharwad vivshadhinddi layatagha bhegeybebhekhu

  • @raghum9836
    @raghum9836 Před rokem +2

    🙏👍

  • @nagarajgogi1564
    @nagarajgogi1564 Před rokem +1

    👌👌👌👌👌👌

  • @shivakumarpatil7187
    @shivakumarpatil7187 Před rokem +2

    Super ri🙏👌

  • @rbsdqdq4152
    @rbsdqdq4152 Před rokem +1

    ಇವರಿಗೆ ಬಹುಮಾನ ಕೊಡಿಸಿ ದಯವಿಟ್ಟು 🙏

  • @raghuka7885
    @raghuka7885 Před rokem +1

    👌🙏🤝

  • @harishsa1224
    @harishsa1224 Před rokem +1

    💐🙏

  • @sridharsridhar-fj1jh
    @sridharsridhar-fj1jh Před 9 měsíci +1

    Don't use metals

  • @vijaysingadi6999
    @vijaysingadi6999 Před rokem +1

    ನಾವು ಹಾರೋಗೇರಿ ಅವರು ರಿ

    • @Rangukasturi
      @Rangukasturi  Před rokem

      ಸಂತೋಷ ಸರ್ ಆದಷ್ಟು ಗ್ರೂಪ್ ಗಳಲ್ಲಿ ಶೇರ್ ಮಾಡಿ ಎಲ್ಲರಿಗೂ ತಲುಪಲಿ

  • @premamaheshbaabu3370
    @premamaheshbaabu3370 Před 5 měsíci +1

    Super

  • @santoshsinghrajaput9798
    @santoshsinghrajaput9798 Před rokem +3

    Super sir

  • @Back2organics_Farm
    @Back2organics_Farm Před 11 měsíci +1

    Super

  • @vjaykumargowda5093
    @vjaykumargowda5093 Před rokem +2

    Super sir

  • @dpkittur9222
    @dpkittur9222 Před rokem +2

    Super sir

  • @shivkumarshiv551
    @shivkumarshiv551 Před rokem +2

    Super sir

  • @maheshmahi2501
    @maheshmahi2501 Před rokem +2

    Super sir

  • @mallikarjunadm4788
    @mallikarjunadm4788 Před rokem +3

    Super

  • @GoudappaPatil-ev6jw
    @GoudappaPatil-ev6jw Před rokem +1

    Super sir

  • @RudrappaKotagi-xj4fe
    @RudrappaKotagi-xj4fe Před rokem +1

    Super