ಸಾವಯವ ಕೃಷಿಗೆ ಸಂಜೀವಿನಿ ಟಾನಿಕ್ | ಕೋಳಿ ಮೊಟ್ಟೆ ಮತ್ತು ನಿಂಬೆ ರಸ | organic PGR with owdc | flower booster 🌹

Sdílet
Vložit
  • čas přidán 6. 09. 2024
  • owdc Waste decomposer ಜೊತೆಗೆ plant growth regulator ತಯಾರಿಸಿ ಕೊಳ್ಳಲು ನಾವು ಸಾವಯವ ರೀತಿಯಲ್ಲಿ ಕೋಳಿ ಮೊಟ್ಟೆ ಮತ್ತು ನಿಂಬೆ ರಸ ಜೊತೆಗೆ ಬೆಲ್ಲ ಸೇರಿಸಿ ಅತ್ಯುತ್ತಮವಾದ ಬೆಳೆ ವರ್ಧಕ ಟಾನಿಕ್ ತಯಾರಿಸಿಕೊಂಡು ನಾವು ಕಡಿಮೆ ಖರ್ಚಿನಲ್ಲಿ ಉತ್ತಮವಾದ ಫಲಿತಾಂಶ ಪಡೆಯಬಹುದು
    your Queries :-
    ---------------------
    cotton diseases and their control
    agriculture farming
    organic farming kannada
    Waste decomposer kannada
    plant growth regulator kannada
    owdc ಬೇಕಾದರೆ ಸಂಪರ್ಕಿಸಿ :-
    ---------------------------------------
    ಡಾ. ಮಹಾಂತೇಶ್ ಜೋಗಿ
    ತೋಟಗಾರಿಕೆ ವಿಜ್ಞಾನಿಗಳು ಕಲಬುರ್ಗಿ
    ಮೊ. 810-545-3873
    ----------------------------------------------------------------------------
    ಸಾವಯವ ಕೃಷಿಗೆ ಸಂಜೀವಿನಿ ಟಾನಿಕ್ | ಕೋಳಿ ಮೊಟ್ಟೆ ಮತ್ತು ನಿಂಬೆ ರಸ | organic PGR with owdc | flower booster
    -----------------------------------------------------------------------------
    Your Queries :-
    ---------------------
    rangu kasturi videos
    owdc
    agriculture farming
    cotton diseases and their control
    dr kishan chandra waste decomposer
    rangu kasturi agriculture
    kale nasaka in kannada
    krushi baduku
    krushivala
    nematods in plant
    organic farming kannada
    raitha
    savayava krishi kannada
    single super phospate
    vgn agro industries
    vinfinith products kannada
    #rangukasturi #flowerbooster #owdc #wastedecomposer #ಸಾವಯವಕೃಷಿ #organicfarming #ಕೋಳಿಮೊಟ್ಟೆ #ನಿಂಬೆರಸ #ರಂಗುಕಸ್ತೂರಿ

Komentáře • 536

  • @Me_Admin
    @Me_Admin Před rokem +5

    Nin helu mix madi Haku.....

    • @Rangukasturi
      @Rangukasturi  Před rokem +9

      ನಿಮ್ಮ ಬಾಯಿಗೆ ಹಾಗೂ ನಿಮ್ಮ ಉತ್ತಮ ಮನಸ್ಥಿತಿಗೆ ನಮಸ್ಕಾರಗಳು

  • @sidduchoukimath296
    @sidduchoukimath296 Před 11 měsíci +3

    ನಿಮಗೂ ತುಂಬು ಹೃದಯದ ಧನ್ಯವಾದಗಳು ಸರ್ 🙏❤️

  • @praveenkumar.takkalaki9506
    @praveenkumar.takkalaki9506 Před 6 měsíci +2

    ರಂಗನಾಥ್ ಸರ ನಮಸ್ಕಾರ ನಿಮ್ಮ ವಿಡಿಯೋಗಳು ಗಳಿಂದ ಬಹಳ ಕಲಿತ ಇದ್ದವಿ ನಮ್ಮ ಹೊಲದಲ್ಲಿ ಪ್ರಯೊಗ ಮಾಡತಾ ಇದ್ದಿವಿ ಸಾಯವಯ ಕ್ರುಷಿ ಉತ್ತಮ ಸಹಾಕಾರ ಒಳ್ಳೆಯ ಸಂದೇಶ ಯುವರೈತರಿಗೆ ಈಗತಾನೆ ಕ್ರುಷಿ ಮಾಡತಿರುವ ರೈತರಿಗೆ ಒಳ್ಳೆಯ ಸಪೊಟ ಸಿಗುತ್ತದೆ ನಿವು ಮಾಡುವ ವಿಡಿಯೋಗಳಿಂದ ತಮಗೆ ಎಷ್ಟು ಧನ್ಯವಾದಗಳನ್ನು ತಿಳಿಸಿದರೂ ಸಾಲದು ರಂಗನಾಥ್ ಸರ🙏❤️❤️🤝

  • @gopalkarl6238
    @gopalkarl6238 Před 2 lety +5

    ನಿಮಗೂ ಮತ್ತು ನಿಮ್ಮ ಜೋತೆಯಲ್ಲಿ ಇರುವಂತ ಸಂಜೀವಿನಿ ಮಾಡಿದಂತ ನೋಡಿ ತುಂಬಾ ಖುಷಿಯಾಯಿತು ಸಾರ್ ಇಬ್ಬರಿಗೂ ನನ್ನ ಕಡೆಯಿಂದ ಆನಂತ ಆನಂತ ದನ್ಯವಾದಗಳು

    • @Rangukasturi
      @Rangukasturi  Před 2 lety

      ನಿಮಗೂ ಕೂಡ ಹೃದಯದಿಂದ ಪ್ರಣಾಮಗಳು

  • @Indian-zj4vh
    @Indian-zj4vh Před 2 lety +7

    ಧನ್ಯವಾದಗಳು ರಂಗೂ ಕಸ್ತೂರಿ ಸರ್, ಮತ್ತು ಸಂಗಡಿಗರಿಗೆ🙏

  • @mohanmardi5682
    @mohanmardi5682 Před měsícem

    ಸೂಪರ್ ಸರ್

  • @shankrappamattur7271
    @shankrappamattur7271 Před 9 měsíci +1

    🙏..Annadatha.. . 🙏

  • @VeenaVEENA-oq2bk
    @VeenaVEENA-oq2bk Před měsícem +1

    ರಂಗು ಕಸ್ತುರಿ ಯವರಿಗೆ ಧನ್ಯವಾದಗಳು

  • @Pavansuta
    @Pavansuta Před 10 měsíci +1

    Thank you so much sir ❤❤

  • @chandrashekharbanneppagol7088

    Great work sir 👍👍👍👍👍

  • @kalmeshwarkhot7188
    @kalmeshwarkhot7188 Před rokem +1

    ಧನ್ಯವಾದಗಳು ಸರ್

    • @kalmeshwarkhot7188
      @kalmeshwarkhot7188 Před rokem

      ಕಬ್ಬಿನಲ್ಲಿ ದೊಣ್ಣೆ ಹುಳ ಆಗುತ್ತಿದೆ ಪರಿಹಾರ ಹೇಳಿ

  • @shantappabiradar6424
    @shantappabiradar6424 Před rokem +1

    👌👌❤️ super sir ❤️👌👌

  • @kb.boraiahboraiah7064
    @kb.boraiahboraiah7064 Před 2 lety +1

    Rangukasturi sar videos super idea

  • @hanumanthhanumanth4350
    @hanumanthhanumanth4350 Před rokem +2

    Super sir

  • @saifansabchoudhari3919
    @saifansabchoudhari3919 Před 2 lety +1

    Very interesting sir

  • @user-tf7qp9tv7k
    @user-tf7qp9tv7k Před rokem +1

    🙏🙏☺️☺️. Tq

  • @mallujyali3672
    @mallujyali3672 Před 2 lety +10

    ಕೃಷಿ ವಿಜ್ಞಾನಿ ಗಳು 🙏🙏🙏🙏

    • @Rangukasturi
      @Rangukasturi  Před 2 lety +4

      ಅಲ್ಲ ಸರ್ ಎತ್ತ ಮೋಟಾ ಹಳ್ಳಿಯವರು 🙏🙏

    • @user-dx1hl8yo8s
      @user-dx1hl8yo8s Před rokem

      ಸರ್ ನಿಮ್ಮ ಗುರು ಯಾರು ನಾನು ನಿಮ್ಮ ಶಿಷ್ಯ ನಿಮನ್ನು ಪಲಾವ್ ಮಾಡಿ ಹಣ್ಣ ವಂತ ನಾಗಿದೇನೇ ಸರ್ ನಿಮ ಪಾಧಕೆ ನಾನು ಚಿರಋಣಿ

  • @mallayyamallat3815
    @mallayyamallat3815 Před 9 měsíci +2

    Holagade ge separate aage
    1 video madyi saku

  • @shivappajagali2017
    @shivappajagali2017 Před rokem +1

    Super 💗

  • @anjalianjju6450
    @anjalianjju6450 Před měsícem +1

    ಬೆಣ್ಣೆ ಹಣ್ಣು (Avacado) ಉಪಯೋಗಿಸಬಹುದಾ. ಬೇಸಿಗೆ ಸಮಯದಲ್ಲಿ ಸಿಂಪಡನೆ ಮಾಡಬಹವುದೇ

    • @Rangukasturi
      @Rangukasturi  Před měsícem

      ಎಲ್ಲಾ ಬೆಳೆಗಳಿಗೂ ಬಳಸಬಹುದು

  • @vishwanathkore5205
    @vishwanathkore5205 Před 9 měsíci +2

    Nice information sr

  • @narendra8929
    @narendra8929 Před 7 měsíci +2

    Sir, halasandi Belge spray madabahuda

  • @mallayyamallat3815
    @mallayyamallat3815 Před 9 měsíci +1

    👌🙏

  • @mallayyamallat3815
    @mallayyamallat3815 Před 9 měsíci +1

    🙏🙏

  • @natrajsannathimmol3580
    @natrajsannathimmol3580 Před rokem +1

    Namma tamota bele 45 divasa aagide eega flower mattu kayi ide owdc motte. Nimbe mishrana estu haki spray madabeku

  • @mallikarjunamallik8545
    @mallikarjunamallik8545 Před 2 lety +1

    ಧನ್ಯವಾದಗಳು

  • @bemasimukkanavar1670
    @bemasimukkanavar1670 Před rokem +1

    KADABI.👌🏻👌🏻👍🏻👍🏻

  • @nisheemappaganiger908
    @nisheemappaganiger908 Před 7 měsíci +1

    Super sir thank you

  • @adilshamasutimani5469
    @adilshamasutimani5469 Před 2 měsíci +1

    Sir ಟೊಮೇಟೊ mattu ಬದನೇಕಾಯಿ sasige ಮಾಡಬಹುದಾ

  • @withkarthik6213
    @withkarthik6213 Před 2 lety +3

    Dripnalli yavareethi kodbahudhu sir

    • @Rangukasturi
      @Rangukasturi  Před 2 lety

      ಇದು ಸಿಂಪರಣೆ ಮಾಡುವುದಕ್ಕೆ ಸರ್

  • @srinivasareddy8685
    @srinivasareddy8685 Před rokem +1

    🙏

  • @vidyagt347
    @vidyagt347 Před 2 lety +2

    Sir,
    Navu menthe soppu hakidivi....adu swalpa yellow - red agide,ele mudurkobdide... Idunna use madboda....

    • @Rangukasturi
      @Rangukasturi  Před 2 lety

      ಒಂದು ಪಂಪಿಗೆ 200 ml ಹಸುವಿನ ಹಾಲು ಮತ್ತು 200 ml ಗೋಮೂತ್ರ ಹಾಕಿ ಸಿಂಪರಣೆ ಮಾಡಿ

  • @qlifepop1817
    @qlifepop1817 Před 2 lety +1

    Sir owdc jathage sagarica ( iffco) annu mix Madi vada dare 100 % result baruttade. Nanu last year ninda ee reethi use Madutha ideni.

    • @basubasu52596
      @basubasu52596 Před 2 lety

      ಯಾವ ಬೆಳೆಗೆ ಸಿಂಪರಣೆ ಮಾಡಿದಿರಿ ತಿಳಿಸಿ

    • @shivam9928
      @shivam9928 Před 9 měsíci +1

      Nim number kodi sir clarify

    • @Rangukasturi
      @Rangukasturi  Před 9 měsíci

      @shivam9928 contact my Instagram @rangukasturi

  • @nanobbaraita5639
    @nanobbaraita5639 Před 2 lety +1

    ಸೂಪರ್ ಅಣ್ಣ

  • @Furniturechanalsnd
    @Furniturechanalsnd Před rokem +1

    Supar

  • @guddeshn6903
    @guddeshn6903 Před 3 měsíci +1

    ❤❤❤❤🎉

  • @balachandrahegde5773
    @balachandrahegde5773 Před rokem +2

    ಸರ್, ಇದನ್ನು ಪೇರಲೆ, ನಿಂಬೆ, ನುಗ್ಗೆ, ಇತ್ಯಾದಿ ಗಿಡಗಳಿಗೆ ಉಪಯೋಗಿಸಬಹುದಾದ?

    • @Rangukasturi
      @Rangukasturi  Před rokem

      ಎಲ್ಲಾ ಬೆಳೆಗಳಿಗೂ ಬಳಸಬಹುದು ಸರ್

  • @halagerivillageculture2789
    @halagerivillageculture2789 Před 11 měsíci +1

  • @santoshaouti5689
    @santoshaouti5689 Před 2 lety +2

    Sir hatti ge ene motte mattu 00 0052 mix maadi spre Maadabahud sir

  • @therockandrocky6513
    @therockandrocky6513 Před rokem +1

    Sir 1/2 acre chilli plants ge estu egg,nimberasa,Bella bekagutthadhe thilisi

    • @Rangukasturi
      @Rangukasturi  Před rokem

      ಜಾಸ್ತಿ ಕಮ್ಮಿ ಮಾಡಿಕೊಳ್ಳಿ ಮಿಕ್ಕಿದರೆ ವಾರ ಬಿಟ್ಟು ಮತ್ತೆ ಬಳಸಬಹುದು ಆರು ತಿಂಗಳವರೆಗೂ ಇಟ್ಟು ಬಳಸಬಹುದು

  • @venkateshkadabur779
    @venkateshkadabur779 Před 10 měsíci +1

    Sir Nama chilli yali mutara roga Hage chilli kayi agutill en madabeku sir please

    • @Rangukasturi
      @Rangukasturi  Před 10 měsíci

      ಇದನ್ನೇ ಸಿಂಪರಣೆ ಮಾಡಿ

  • @gracysaldanha3811
    @gracysaldanha3811 Před měsícem +1

    ಉಡುಪಿ ಮಲ್ಲಿಗೆಗೆ ಮಳೆ ಕಾಲದಲ್ಲಿ ಹಾಕ ಬುವುದಾ ಸರ್

  • @raghureddy2541
    @raghureddy2541 Před 2 lety +2

    👍👍🙏🙏👌👌

  • @santoshsalagarakar4382
    @santoshsalagarakar4382 Před měsícem +1

    Bale gidakke madbahuda sir

  • @salmanhalli4542
    @salmanhalli4542 Před rokem +1

    Sir togari bele ge yestu sala mattu yestu ml spray madbeku

    • @Rangukasturi
      @Rangukasturi  Před rokem

      ಬೆಳವಣಿಗೆ ಹಂತದಲ್ಲಿ ಮಟ್ಟು ಹೂ ಬಿಡುವ ಸಮಯದಲ್ಲಿ 3 ml 1 ಲೀಟರ್ ನೀರಿಗೆ

  • @kannadadakali1539
    @kannadadakali1539 Před 2 lety +1

    sir togari belege oshadi video maadi plz bega bekagide

  • @killer-py1de
    @killer-py1de Před 2 měsíci +1

    Beens ge use madboda yav time lli kodbeku

    • @Rangukasturi
      @Rangukasturi  Před 2 měsíci

      ಹೂ ಬಿಡುವ ಸಮಯದಲ್ಲಿ

  • @msabhishek
    @msabhishek Před 4 měsíci

    Adike li mites ge use madbaudha elli benki roga antare

  • @naveengowda6529
    @naveengowda6529 Před 2 lety +2

    ಸರ್ ನಿಂಬೆಹಣ್ಣಿನ ರಸದಿಂದ ಅಂದರೆ citric acid ಹೊಲದಲ್ಲಿರುವ ಎರೆಹುಳು ಸಾಯಿಸುತ್ತದೆ ಅಲ್ಲವಾ

    • @Rangukasturi
      @Rangukasturi  Před 2 lety

      ಒಂದು ml ಒಂದು ಲೀಟರ್ ನೀರಿಗೆ ಹಾಕಿ ಅದು ಸಿಂಪರಣೆ ಮಾಡುವಾಗ ಗಿಡಕ್ಕೆ ಬಿದ್ದು ಅಲ್ಲಿಂದ ಎಷ್ಟು ಪ್ರಮಾಣ ನೆಲಕ್ಕೆ ಬಿದ್ದು ಎರೆ ಹುಳು ಸಾಯುತ್ತೆ ಅಂತ ಗೊತ್ತಾಗುತ್ತಿಲ್ಲ ಸರ್ ನೀವೇ ಹೇಳಬೇಕು

  • @mahadevappadevannavar1104

    Sir kadale belege Yava samayadalli spray madbeku,nammadu 20 dinad bele Ede

    • @Rangukasturi
      @Rangukasturi  Před rokem

      ಇನ್ನೂ ಐದು ದಿನ ಬಿಟ್ಟು

  • @sharanujadagond3433
    @sharanujadagond3433 Před rokem +1

    ಸರ್ ಇದು ಮೆಣಸಿನಕಾಯಿ ಅಗಿ ಹಚಿಂದ್ ಎಷ್ಟು ದಿವಸಿಗೆ ಹಾಗೂ ಎಷ್ಟು ಪ್ರಮಾಣದಲಿ ಬಳಸಬೇಕು

    • @Rangukasturi
      @Rangukasturi  Před rokem

      ಮೂರನೆಯ ಸಿಂಪರಣೆ ಹಾಗೂ ಹೂವಾಡುವ ಸಮಯದಲ್ಲಿ ಕಾಯಿ ಕಟ್ಟುವಾಗ ಸಿಂಪರಣೆ ಮಾಡಿ
      ಲೀಟರ್ ನೀರಿಗೆ 2 ರಿಂದ 3 ml

  • @appasabgudodagi878
    @appasabgudodagi878 Před rokem +1

    Kule kabbinalli yastu bari upayogisabahudu mattu yastu din ada antaradalli tilisi

    • @Rangukasturi
      @Rangukasturi  Před rokem +1

      ವಾರಕ್ಕೊಮ್ಮೆ ಬಳಸಬಹುದು

  • @nageshavaradi3778
    @nageshavaradi3778 Před 2 lety +1

    ಸೂಪರ್ ನಬರ ಕೊಡಿ

  • @AshokAshok-jj5ko
    @AshokAshok-jj5ko Před rokem +1

    Sir chemical spray maadivi estudinnakomme edravana spray madabahu

  • @RameshajJ-fk9uz
    @RameshajJ-fk9uz Před rokem +2

    Pickal cocomberge hodibavuda sir

  • @AmulyaKRAmmu-zd9im
    @AmulyaKRAmmu-zd9im Před rokem +1

    Sir owdc edanu ginger ge estu dinagalige omme use madbeku ?

    • @Rangukasturi
      @Rangukasturi  Před rokem +1

      ನಿಮ್ಮ ಅನುಕೂಲ ಸರ್ 15 ದಿನಕ್ಕೊಮ್ಮೆ ಕೊಡಿ

    • @AmulyaKRAmmu-zd9im
      @AmulyaKRAmmu-zd9im Před rokem +1

      Tq sir

  • @mahantudoddalingappagol75

    ಮೆಕ್ಕೆ ಜೋಳ ದಲ್ಲಿ ಕೀಟ ಬಾದೆ ಕಿಡಿ ಇದೆ ಯಾವ ಔಷಧಿ ಸರ್

    • @Rangukasturi
      @Rangukasturi  Před rokem

      ಹಸಿರು ಮೆಣಸಿನಕಾಯಿ ಬೆಳ್ಳುಳ್ಳಿ ವಿಡಿಯೋ ಇದೆ ನೋಡಿ ಸರ್

    • @mahantudoddalingappagol75
      @mahantudoddalingappagol75 Před rokem +1

      @@Rangukasturi ok ಸರ್

  • @ArunkumarArunkumar-ul2db
    @ArunkumarArunkumar-ul2db Před 2 lety +1

    Thanks for giving us such information sir .
    How to mix Owdc to this sir.
    What's the ratio for it.

    • @Rangukasturi
      @Rangukasturi  Před 2 lety

      Sir i understand your msg but i not ferfect reply in english becouse kannada telugu or hindi esy to me

    • @ArunkumarArunkumar-ul2db
      @ArunkumarArunkumar-ul2db Před 2 lety +1

      @@Rangukasturi reply in kannada sir it's fine for me .

    • @Rangukasturi
      @Rangukasturi  Před 2 lety +1

      ಸರ್ ನಿಮ್ಮ ಬೆಳೆ ಚಿಕ್ಕದಿದ್ದರೆ ಒಂದು sprayer pump (16 ರಿಂದ 20 ಲೀಟರ್ ) ಗೆ ಎರದಿಂಧ ಮೂರು ಲೀಟರ್ owdc ಜೊತೆ ಒಂದು ml ಒಂದು ಲೀಟರ್ ನೀರಿಗೆ ನಿಂಬೆ ಮೊಟ್ಟೆ ದ್ರಾವಣ ಹಾಕಿ ಮಿಕ್ಕಿದ್ದು ನೀರು ಹಾಕಿ
      ಬೆಳೆ ದೊಡ್ಡದು ಇದ್ದರೆ 4 ರಿಂದ 5 ಲೀಟರ್ owdc ಮತ್ತು 2 ml ದ್ರಾವಣ ಹಾಕಿ

    • @ArunkumarArunkumar-ul2db
      @ArunkumarArunkumar-ul2db Před 2 lety +1

      @@Rangukasturi thank you sir

    • @Rangukasturi
      @Rangukasturi  Před 2 lety

      ನಾಮಸ್ಕರಗಳು ಸರ್

  • @shivarajgp9248
    @shivarajgp9248 Před měsícem +1

    ನಿಂಬೆ ರಸದ ಬದಲು ವಿನಿಗರ್ ಆಗಲ್ವಾ ಸರ್..?

    • @Rangukasturi
      @Rangukasturi  Před měsícem

      ಪ್ರಯತ್ನಿಸಿ ನೋಡಿ ಸರ್

  • @kannadadakali1539
    @kannadadakali1539 Před 2 lety +1

    sir togari mattu papaya bagge video madi ,illa videos idre link share nadi

  • @holeppabadavanni8168
    @holeppabadavanni8168 Před rokem +1

    💐💐👌💐💐

  • @dhananjayapatil520
    @dhananjayapatil520 Před 5 dny +2

    ಸರ್ 25 ಲೀಟರ್ ನೀರಿಗೆ ಯಷ್ಟು ಹಾಕಬೇಕು

    • @Rangukasturi
      @Rangukasturi  Před 5 dny +1

      ಒಂದು ಲೀಟರ್ ನೀರು 3 ml 25 ಕ್ಕೆ 75 ml

    • @user-vq6up7tu6r
      @user-vq6up7tu6r Před 3 dny +1

      Sir hoo gidake akabahudha purnima hoo

    • @Rangukasturi
      @Rangukasturi  Před 3 dny

      @user-vq6up7tu6r ಹಾಕಬಹುದು

  • @user-ip7ch4zv8n
    @user-ip7ch4zv8n Před 8 měsíci +1

    ಕಬ್ಬಿಗೆ ಸಿಂಪರಣೆ ಮಾಡಬಹುದಾ ಸರ್

  • @girishvibhuti
    @girishvibhuti Před 2 lety +1

    🙏🏻🙏🏻🙏🏻

  • @VijayVijay-cs4qy
    @VijayVijay-cs4qy Před 9 měsíci +1

    Sir nan hawshadi ready madiddini andre adu estu dina varegu balake mad bahudu

  • @gangadhardharwad6693
    @gangadhardharwad6693 Před 2 lety +1

    Sir at present nam holadallli cotton ide spray madbahuda ,and idanaste madbeka matte bere enu mix madbarada

    • @Rangukasturi
      @Rangukasturi  Před 2 lety

      Owdc ಜೊತೆಗೆ ಇದನ್ನ ಸೇರಿಸಿ ಸಿಂಪರಣೆ ಮಾಡಿ

  • @nagendraswamy6615
    @nagendraswamy6615 Před 2 lety +1

    Sir Namaste, 6 Thingala Balege Haladiyale development comi spry madaboda sir.

  • @appugangaraddi2203
    @appugangaraddi2203 Před rokem +1

    ರಂಗು ಸರ್‌ ಕಬ್ಬಿಗೆ ಹೊಡಿಬಹುದಾ ಏಷ್ಟು ml ಕಬ್ಬಗೆ ಹೊಡಿಬೇಕು

  • @basavarajmorab524
    @basavarajmorab524 Před rokem +1

    Namage badanedalli hechige huvu baruhage anaadaru oupaviddare telisi

    • @Rangukasturi
      @Rangukasturi  Před rokem

      ಸರ್ ಇದನ್ನೇ ಸಿಂಪರಣೆ ಮಾಡಿ

  • @mavenakere111
    @mavenakere111 Před 2 lety +1

    Ranganna sir 🙏.sir edanu black pepper plants gee kodabudha.

    • @Rangukasturi
      @Rangukasturi  Před 2 lety

      ಸರ್ ಪ್ರಯೋಗ ಮಾಡಿಲ್ಲ ಸ್ವಲ್ಪ ಪ್ರಮಾಣ ಪ್ರಯೋಗಿಸಿ ನೋಡಿ

  • @Kanthraj-dp9qq
    @Kanthraj-dp9qq Před 2 lety +2

    ಸರ್ ನಮಸ್ಕಾರ ನಮ್ಮದು 6ಮತ್ತು 8ವರ್ಷ ದ ಅಡಕೆ ಗಿಡಗಳು ಇದೆ ನಾವು ಯಾವ ಸಮಯದಲ್ಲಿ ಬಳಸಬಹುದು ತಿಳಿಸಬಹುದಾ ಸರ್ 🙏🙏

    • @Rangukasturi
      @Rangukasturi  Před 2 lety

      ಯವಗಲಾದರು ಸಿಂಪರಣೆ ಮಾಡಬಹುದು

  • @sharanubiradar2256
    @sharanubiradar2256 Před 2 lety +1

    ಸರ ನಮಗೆ owdc kalisi kodatira ega heliddu hattige hodi bahuda

    • @Rangukasturi
      @Rangukasturi  Před 2 lety

      ಹತ್ತಿಗೆ ಹೊಡಿಬಹುದು ವಿಡಿಯೋ ಪೂರ್ತಿ ನೋಡಿ no ಸಿಗುತ್ತೆ ಕರೆ ಮಾಡಿ ಕಲಿಸಿ ಕೊಡುತ್ತಾರೆ

  • @basavanthpatil3557
    @basavanthpatil3557 Před rokem +2

    B. R. Patil , owdc means what it is?

  • @powerloomrepair3899
    @powerloomrepair3899 Před rokem +1

    ಇದಕ್ಕೆ ಬೇವಿನ ಎಣ್ಣೆ ಬೆರೆಸಿಉಪಯೋಗಿಸಬಹುದ?. ಅಣ್ಣ

  • @ravikolageri1744
    @ravikolageri1744 Před rokem +1

    Menasin agi hacchi 20day aitu sir innu yavude spre madilla...navu first time hacchidivi...ivg yav sprey madabeku...sir

    • @Rangukasturi
      @Rangukasturi  Před rokem

      ಎಣ್ಣೆ ಮೊಟ್ಟೆ ಬೇವಿನ ಎಣ್ಣೆ

    • @ravikolageri1744
      @ravikolageri1744 Před rokem +1

      @@Rangukasturi sir video tag madi

    • @Rangukasturi
      @Rangukasturi  Před rokem +1

      ಮೊಟ್ಟೆ ಎಣ್ಣೆ ಅಂತ ಹುಡುಕಿ ಬರೋದು ನನ್ನದೇ ಇರುತ್ತೆ ಸರ್

  • @RanjithaRanjitha-bk6zh
    @RanjithaRanjitha-bk6zh Před měsícem +1

    O

  • @AshokAshok-jj5ko
    @AshokAshok-jj5ko Před rokem +1

    Sir yestu dinakomme spray madabahu du

  • @shravanhosur9072
    @shravanhosur9072 Před 2 lety +1

    Sir edanu kabbige niranalli bidabahuda

  • @kumarsomanatti6918
    @kumarsomanatti6918 Před rokem +1

    Soybean ge balsabahuda

  • @ravindram9440
    @ravindram9440 Před rokem +1

    Nice info, can you also please share the ratio of how many eggs, how much jaggery n how much lemon, and in how much water we need to mix it while spraying...

  • @chetandodamani716
    @chetandodamani716 Před 8 měsíci +1

    Idar jote neem oil mix mad bahuda

  • @muttuhuchanur3
    @muttuhuchanur3 Před 2 lety +1

    Mekkejolakke balasabahuda sir estu dinakomme balasabeku

    • @Rangukasturi
      @Rangukasturi  Před 2 lety

      ಬಳಸಬಹುದು ಸರ್ 10 ರಿಂದ 15 ದಿನಕ್ಕೆ

  • @bdbdt7844
    @bdbdt7844 Před 2 lety +1

    Sir savayava Bella Elli sigutte nimge heli bijapur or gulbarga Alli sigutta nivu Elli tartira anta tilisi

    • @Rangukasturi
      @Rangukasturi  Před 2 lety

      ನಾವು local ನಲ್ಲೇ ತರುತ್ತೇವೆ ನೀವು ಬಿಜಾಪುರ ವಿಚಾರಿಸಿ

  • @jalalahmed6467
    @jalalahmed6467 Před rokem +1

    ಸರ್ ನಮಸ್ಕಾರ ,
    ಇದನ್ನು ಮಾವಿನ ಮರಗಳಿಗೆ ಸಿಂಪರಣೆ ಮಾಡಬಹುದೆ,
    ಎರಡು ವರ್ಷದ ಮರಗಳಿವೆ ಪ್ರಮಾಣ ತಿಲಿಸಿ ಸರ್.

    • @Rangukasturi
      @Rangukasturi  Před rokem

      ಮಾಡಬಹುದು ಸರ್

    • @jalalahmed6467
      @jalalahmed6467 Před rokem +1

      Owdc ಎಷ್ಟು ಸೇರಿಸಬೇಕು ಸರ್

    • @Rangukasturi
      @Rangukasturi  Před rokem

      @jalalahmed6467 ಒಂದು ಪಂಪ್ ಗೆ 4 ಲೀಟರ್

  • @nageshteli3279
    @nageshteli3279 Před 2 lety +1

    Sir arsinkkai kolai rog bandidai sir daymadi orgainiknalli parihar haili sir

    • @Rangukasturi
      @Rangukasturi  Před 2 lety

      ಅದಕ್ಕೆ ಕೊಳೆ ರೋಗ ಬರುವವರೆಗೂ ಯಾಕೆ ಬಿಟ್ಟಿದೀರಿ ಸರ್ organic ಯಾವಾಗಲು ಮುಂಚೆಯಿಂದ ಮಾಡುತ್ತಾ ಬಂದರೆ ಇತಹ ಸಮಸ್ಯೆ ಬರುವುದಿಲ್ಲ ಈಗ ಒಮ್ಮೆಲೆ control ಆಗುವುದಿಲ್ಲ ಯಾವುದಕ್ಕೂ ಕೃಷಿ ವಿಜ್ಞಾನಿಗಳ ಸಲಹೆ ಪಡೆಯುವುದು ಉತ್ತಮ

  • @santhoshak5410
    @santhoshak5410 Před rokem +1

    Reshme soppu ge use madboda heli sir

    • @Rangukasturi
      @Rangukasturi  Před rokem

      ಬಳಸಹುದಾಗಿದೆ ಸರ್

  • @siddarajunayak3125
    @siddarajunayak3125 Před rokem +1

    Sir Tamoto kayi jasthi bidbeku Andre yen madbeku

    • @Rangukasturi
      @Rangukasturi  Před rokem

      ಫಲ ನೀಡುವ ಔಷಧಗಳನ್ನ ಸಿಂಪರಣೆ ಮಾಡಬೇಕು

  • @haroonattar4835
    @haroonattar4835 Před rokem +1

    Lastige niu helidu owdc bagge nanage arta agalila sir..

    • @Rangukasturi
      @Rangukasturi  Před rokem

      ಅದರ ಬಗ್ಗೆ ವಿಡಿಯೋ ಇದೆ ನೋಡಿ ಸರ್

  • @jagadeeshajaggi3618
    @jagadeeshajaggi3618 Před 2 lety +1

    Sir e aushadi ready aadmele eshtu dinagalavarege balasabahudu

    • @Rangukasturi
      @Rangukasturi  Před 2 lety +1

      ಆರು ತಿಂಗಳ ವರೆಗೆ ಸರ್

  • @srinivasamurthy4488
    @srinivasamurthy4488 Před 2 lety +1

    Sir seebe gida &mavu gida 2yars e gidakke hakabahuda

  • @malateshk3498
    @malateshk3498 Před 7 měsíci +1

    ಅಡಿಕೆ ಗಿಡಕೆ ಹಾಕಬಹುದಾ ಸರ್

  • @shreekanth5150
    @shreekanth5150 Před rokem +1

    West d composter nimm hatra sigutta

    • @Rangukasturi
      @Rangukasturi  Před rokem

      ವಿಡಿಯೋ ಪೂರ್ತಿಯಾಗಿ ನೋಡಿ no ಸಿಗುತ್ತೆ discription box ನಲ್ಲೂ ಸಿಗುತ್ತೆ ಕರೆ ಮಾಡಿ

  • @AshokAshok-jj5ko
    @AshokAshok-jj5ko Před rokem +1

    Owdc jotte mix Maadi spray madabahu

    • @Rangukasturi
      @Rangukasturi  Před rokem

      ಅದನ್ನೇ ವಿಡಿಯೋದಲ್ಲಿ ಅದನ್ನೇ ಹೇಳಿದ್ದು ಸರ್

  • @shankarkadakoljamkhandi4991

    Owdc ಅಂದ್ರೇ ಏನೂ ಸರ್ ಎಲ್ಲಿ ಸಿಗುತ್ತೆ

    • @Rangukasturi
      @Rangukasturi  Před 25 dny

      Owdc ಅಂತ ವಿಡಿಯೋ ಇದೆ ನೋಡಿ ಅದರಲ್ಲಿ ನಂಬರ್ ಇದೆ ಸಂಪರ್ಕಿಸಿ

  • @prakashpraki1620
    @prakashpraki1620 Před rokem +1

    sar hati gidadali velt gida hage onagatayidave enu madbeku

  • @Kajjrai
    @Kajjrai Před 3 měsíci +3

    ಸರ್ ಏನು ತಿಳಿಯದೆ ಇದ್ದ ಮಾಹಿತಿಯನ್ನು ಕೇಳಲಿಕ್ಕೆ ಫೋನ್ ಮಾಡಿದರೆ ಫೋನ್ ರಿಸೀವ್ ಮಾಡಲ್ಲ ಈ ತರ ಮಾಡುವುದಿದ್ದರೆ ನಿಮ್ಮ ವಿಡಿಯೋ ಏನಕ್ಕೆ

    • @Rangukasturi
      @Rangukasturi  Před 3 měsíci

      ಸರ್ ವಿಡಿಯೋ ಮಾಡಿ 3 ವರ್ಷ ಆಯಿತು ಅವರು ಹೇಗಿದ್ದಾರೆ ಎಲ್ಲಿದ್ದಾರೆ ಪೊನ್ ರಿಸಿವ್ ಮಾಡಿಲ್ಲ ಅಂದ್ರೆ ವಿಡಿಯೋ ವೆಸ್ಟ್ ಆಗುತ್ತಾ?
      ಆದರೂ ಅದರಲ್ಲಿ ಬಿಡಿಸಿ ಬಿಡಿಸಿ ಎಲ್ಲಾ ವಿಷಯ ಹೇಳಿದ್ದೇನೆ
      ತಿಳಿಯದಿದ್ದರೆ ಕಮೆಂಟ್ ಹಾಕಿ ಉತ್ತರ ನೀಡುತ್ತೇನೆ

    • @user-gw5yp1pb8d
      @user-gw5yp1pb8d Před měsícem

      🙏😊

  • @hanumanthahanumantha9873

    ಶುಂಠಿ ಬೆಳೆಗಳಿಗೆ ಸಿಂಪಡಿಸಬಹುದಾಗಿದೆ

  • @gogreen-c4f
    @gogreen-c4f Před měsícem +1

    ಶುಂಠಿಗೆ ಹೊಡಿಬೋದ ತಿಳಿಸಿ

    • @Rangukasturi
      @Rangukasturi  Před měsícem

      ಎಲ್ಲಾ ಬೆಳೆಗಳಿಗೂ ಬಳಸಬಹುದು

  • @GANESHJUNJAVAR
    @GANESHJUNJAVAR Před rokem +1

    Sir mesina gidagalli flower drop aagataa ede, enu madabeku sir,

  • @shivarudraswamyswamy
    @shivarudraswamyswamy Před 3 měsíci +1

    ಬತ್ತದ ಬೆಳೆಗೂ ಉಪಯೋಗಿಸಬಹುದೇ